ಇದು ನೆಗೆಟಿವ್ ಟೈಟಲ್.. ವರ್ಕ್ ಆಗಲ್ಲ ಮಾಡ್ಬೇಡ ಅಂದ್ರು ಹಂಸಲೇಖ..!! | Director S Mahendar Interview Part 08

  Рет қаралды 140,116

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

3 жыл бұрын

S Mahendar is a well-known Film Director and screenwriter in Kannada Film Industry. He has directed nearly 40 films in the span of his 30 years of film career. He shares his journey in the film industry and politics with Total Kannada.
Interviewed by Sridhara Murthy
Shot by Mohan Kamakshi and V Lakshmikanth
Edited by Mohan Kamakshi
Program Designed and Directed by Mohan Kamakshi
Program Produced by V Lakshmikanth
======================================='
Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkannada.com
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya

Пікірлер: 216
@vinodkumarvinnu202
@vinodkumarvinnu202 3 жыл бұрын
ಕನ್ನಡದಲ್ಲಿ "ಉಪೇಂದ್ರ" "ಕಾಶೀನಾಥ್" ಬಿಟ್ಟರೆ ನಾನು ಹೆಚ್ಚು ಇಷ್ಟ ಪಟ್ಟಿರುವುದು ನಿಮ್ಮನ್ನೇ ಸರ್. ನಿಮ್ಮ ದೊಡ್ಡ ಅಭಿಮಾನಿ ನಾನು... 🌹🌼🌹
@shailajav3675
@shailajav3675 3 жыл бұрын
ಶ್ರೀಯುತ ಮಹೇಂದರ್ ರವರ ಈ ಮಾತು ಕತೆಯ ನಂತರದಲ್ಲಿ ನಾನು ಕೌರವ ಸಿನಿಮಾ ನೋಡಿದೆ. ಈ concept ಅವರಿಗೆ ಹೊಳೆದದ್ದು ನಿಜಕ್ಕೂ ಅದ್ಭುತ. ಬಿ.ಸಿ.ಪಾಟಿಲ್‌ ಮತ್ತು ಪ್ರೇಮ ರವರ ಅಭಿನಯ really heart touching. ಅಭಿನಂದನೆಗಳು ಮಹೇಂದರ್ sir ಗೆ.
@ravidandikere5208
@ravidandikere5208 3 жыл бұрын
ಮಹೇಂದರ್ ತಾಕತ್ತೇ ಬೇರೆ ಸೂಪರ್
@nandinandi1208
@nandinandi1208 3 жыл бұрын
ಮಹೇಂದರ್ ಸರ್ ಅವರ ಸಂದರ್ಶನ ಕೇಳಿದ್ರೆ ತುಂಬಾ ಖುಷಿಯಾಗುತ್ತದೆ
@rayappatendulkar3815
@rayappatendulkar3815 3 жыл бұрын
ನಿಮ್ಮ ಎಲ್ಲಾ ಸಿನಿಮಾ ಸೂಪರ್ ತಾಯಿ ಇಲ್ಲದ ತವರು. ಕೌರವ.ಪ್ರೇಮಚಾರಿ. ಗಟ್ಟಿಮೇಳದಲ್ಲಿ ನಿಮ್ಮ ಅಭಿನಯ ಹಾಗೂ ಹಾಡು ಸೂಪರ್ .ನೀವು ಇನ್ನೂ ಹೆಚ್ಚು ಸಿನಿಮಾ ಮಾಡಿ ಸರ್...
@dilipkumarg4867
@dilipkumarg4867 2 жыл бұрын
Very Sensible talks. Such a nice man and great director. ನಿಜವಾದ ಹಳ್ಳಿ ಸೊಗಡನ್ನು ಕಟ್ಟಿಕೊಟ್ಟ ಅತ್ಯುತ್ತಮ ಕನ್ನಡಿಗ ನಮ್ಮ ಮಹೇಂದರ್ ಸರ್
@adim9739
@adim9739 3 жыл бұрын
ಹಂಸಲೇಖ ಅವರು ಈ ಸಿನಿಮಾನ ಚಾಲೆಂಜಿಂಗ್ ತಗೊಂಡಿದೀನಿ ಅನ್ನೋದನ್ನ ಆ ಕಾಲದಲ್ಲಿ ಹೇಳ್ತಿದ್ದರು ಅದು ಇವತ್ತು ಜ್ಞಾಪಕ ಇದೆ ಹಾಡುಗಳು ತುಂಬಾ ತುಂಬಾ ಅಮೋಘವಾಗಿದೆ
@vinodkumarvinnu202
@vinodkumarvinnu202 3 жыл бұрын
ಕೌರವ ಒಂದು ಅದ್ಭುತ ಸಿನಿಮಾ. ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಆದರೆ. ತೆಲುಗಿನಲ್ಲಿ ನಾಗಬಾಬು ಮಾಡಿದರು ಫ್ಲಾಪ್ ಆಯಿತು. ನಿಮ್ಮ ಇಂಟರ್ವ್ಯೂ ಮುಗಿಯದೆ ಇರಲಿ ಎಷ್ಟು ಸಲ ನೋಡಿದರು ಹೊಸ ಹೊಸ ವಿಷಯ ಮಹೇಂದರ್ ಸರ್ ಅವರಿಂದ ಬರುತ್ತಲೇ ಇದೆ. ಅಸುರ ಸಿನಿಮಾ ಬಗ್ಗೆ ಹೇಳಿ ಸರ್ ಪ್ಲೀಸ್. 🙏🙏🙏🙏🙏🙏🙏🙏🙏🙏
@indian9719
@indian9719 Жыл бұрын
Telugu movie name please?
@vinodkumarvinnu202
@vinodkumarvinnu202 Жыл бұрын
@@indian9719 ಕೌರವುಡು
@ravibalaji8894
@ravibalaji8894 Жыл бұрын
Very interesting director.., ನಿಮ್ಮ ಧ್ವನಿ ತುಂಬಾ ಇಷ್ಟ ಸರ್
@prasadvikram4034
@prasadvikram4034 3 жыл бұрын
ಕನ್ನಡದ ಕೌರವ ಸಿನಿಮಾ ತುಂಬಾ ಚೆನ್ನಾಗಿ ದೆ ಆದರಲ್ಲಿ ನೀವು ಸೂಕ್ಷ್ಮ ವಿಷಯ ಗಳನ್ನು ಅದ್ಭುತವಾಗಿ ಹೇಳಿರೋದು ಮನಸ್ಸಿಗೆ ತುಂಬಾ ಇಷ್ಟ ಆಯ್ತು. ಅದೇ ಸಿನಿಮಾ ತೆಲುಗಿನಲ್ಲಿ ರಿಮೇಕ್ ಆಯ್ತು ಅದನ್ನು ನೋಡಿದೆ ಆದರಲ್ಲಿ ನಿಮ್ಮ ಮಾಂತ್ರಿಕ ಸ್ಪರ್ಶ ಇರದೇ ಇರುವ ಕಾರಣ ಅದು ಅಷ್ಟು ಇಷ್ಟ ಆಗ್ಲಿಲ್ಲ, ನೀವು ನಿಮ್ಮ ಶಕ್ತಿ ಅದ್ಭುತ sir, ನೀವು ಭಾರತದ ಅತೀ ದೊಡ್ಡ ನಿರ್ದೇಶಕರಲ್ಲಿ ಒಬ್ಬರು sir.
@pavithras315
@pavithras315 3 жыл бұрын
My favorite Director.. and kind hearted person..
@appaammaappa
@appaammaappa 3 жыл бұрын
ಒಳ್ಳೇ ವ್ಯಕ್ತಿತ್ವದ ವ್ಯಕ್ತಿ mr. mahendar sir ,
@basavarajum3718
@basavarajum3718 3 жыл бұрын
ನಿಜಕ್ಕೂ ಬಿಸಿ ಪಾಟೀಲ್ ನ ಆಕೊಂದು ಒಂದ್ ಲವ್ ಮೂವೀ ಮಾಡಿ ಅದರಲ್ಲಿ ಸಕ್ಸೆಸ್ ಕಾಣ ಬಹುದು ಅಂತ ತೋರಿಸಿದವರು ನೀವು ಗ್ರೇಟ್ sir ❤️
@ananddoddapalya
@ananddoddapalya 3 жыл бұрын
ನಿಮ್ಮ ಈ ಒಂದು ಮೂವಿ ಇವಾಗ ರಿಲೀಸ್ ಆಗ್ಬೇಕಿತ್ತು sir ಇಡೀ.... ಇಂಡಸ್ಟ್ರಿ ದಾಖಲೆ ಮಾಡ್ತಿತ್ತು & ಇವಾಗಲು ರೀ ರಿಲೀಸ್ ಮಾಡಿ sir ಜನರು ಅಷ್ಟು ಸುಲಭದಲ್ಲಿ ಈ ಕೌರವನ ಆರ್ಭಟ ನ ಮರೆತಿಲ್ಲಾ & ಮರಿಯೋಲ್ಲ so ಮತ್ತೇ ಮರುಕಳಿಸಲಿ ಎಂದು ಆಶಿಸುವೆ sir 💐
@MANJUshetty597
@MANJUshetty597 3 жыл бұрын
B.c ಪಾಟೀಲ್ ಸರ್ voice Amezing sir 😘🙋‍♂️🌹💐ಕೌರವ.... ಪಾಟೀಲ್ ಸರ್ ಗೆ ಹೇಳಿ ಮಾಡಿಸಿದ ಪಾತ್ರ ಸರು ಗದರಿಸೋ ಸ್ಟೈಲ್ ಮಾತ್ರಾ 👌👌👌👌👌👌👌🌹💐🙋‍
@n.k.murthy88
@n.k.murthy88 3 жыл бұрын
ವಿನಯ, ನಮ್ರತೆಯ ಸಾಕಾರಮೂರ್ತಿ ಮಹೇಂದ್ರ ಸರ್. ಮುಂದಿನ ಸಂಚಿಕೆಯಲ್ಲಿ ನಿಮ್ಮ ಯಾವ ಯಾವ ಚಿತ್ರಗಳು ಪರಭಾಷೆಯಲ್ಲಿ ರಿಮೇಕ್ ಆಗಿವೆ ತಿಳಿಸಿ ಕೊಡಿ ಸರ್.
@vijayshetty6011
@vijayshetty6011 3 жыл бұрын
Mahendar sir and hamsalekha sir are the real heros in this movie 🎥
@kannadatopsongs626
@kannadatopsongs626 3 жыл бұрын
ಲೆಜೆಂಡ್....ಮಹೇಂದ್ರ ಸರ್ ಡೌನ್ ಟು ಅರ್ಥ್...ಪರ್ಸನ್ 🙏🙏
@shrutikulkarni369
@shrutikulkarni369 2 жыл бұрын
He is my favourite director 😊 very dignified 👏🏻
@nagarajudv8353
@nagarajudv8353 3 жыл бұрын
Great Director of our Kannada industry. Hats off to Mr Mahendran sir.
@jayjaya8774
@jayjaya8774 3 жыл бұрын
ಕೌರವ ಸಿನಿಮಾ...👌👌👌👌👌
@shylaputri5376
@shylaputri5376 Жыл бұрын
Sir ಮತ್ತೆ ಕೆಲಸ ಆರಂಭ ಮಾಡುತ್ತಿರುದು ತುಂಬಾ ಖುಷಿ ಕೊಟ್ಟಿದೆ ಒಳ್ಳೆದಾಗಲಿ ನಮ್ಮಂತ ಕಲಾವಿದರಿಗೆ ನೀವೂ ದಾರಿದೀಪ
@rajaguruproductions7837
@rajaguruproductions7837 3 жыл бұрын
Kannada industry legend director .... Love you sir
@shivakumarimanjunath
@shivakumarimanjunath Жыл бұрын
Very down to earth director with talent ,no ego nothing like today's stars. 👍👍👍🙏🙏🙏
@nagesha11
@nagesha11 3 жыл бұрын
Most talented under rated director
@Manjunth-de5ut
@Manjunth-de5ut 3 жыл бұрын
One of best director in Kannada film industry
@doremagadugga7813
@doremagadugga7813 3 жыл бұрын
ಇಂಥಹ ಒಳ್ಳೆಯ ಮನುಷ್ಯನ ಬಿಟ್ಟು ಹೋಗಿದ್ದಳೆ ಶ್ರುತಿ..
@raajraaj8382
@raajraaj8382 3 жыл бұрын
She doesn't fit with such respected person
@harishem5814
@harishem5814 3 жыл бұрын
ಇಂಥವರ ಜೊತೆ ಬಾಳುವುದನ್ನ ಆಯಮ್ಮ ಕಳಕೊಂತು
@vinaybasavaraju8442
@vinaybasavaraju8442 3 жыл бұрын
You cant make out any person by tv interview.. nobody knows what has happened..
@raajraaj8382
@raajraaj8382 3 жыл бұрын
@@vinaybasavaraju8442 than if you know, please let us know
@prakashao485
@prakashao485 3 жыл бұрын
Snehaloka nanna favorite movie, great director mahendar sir 🙏🙏
@jafarsadiqjafarsadiq2374
@jafarsadiqjafarsadiq2374 3 жыл бұрын
ಸಾಕ್ ದಯವಿಟ್ಟು ಪ್ರೇಮಚಾರಿ ಮೂವಿ ಬಗ್ಗೆ ಹೇಳಿ ಸರ್ ಐ ಲವ್ ಯು ಮೂವಿ ಇದರ ಹಾಡುಗಳಂತೂ ನನ್ನ ಜೀವನದುದ್ದಕ್ಕೂ ಕೇಳಿ ಬಂದಿದ್ದೇನೆ ತುಂಬಾ ಒಳ್ಳೆ ಹಾಡುಗಳು ಮತ್ತು ಚಿತ್ರದ ಬಗ್ಗೆ ತುಂಬಾ ತಿಳಿದುಕೊಳ್ಳುವ ಪ್ರಯತ್ನ ನನ್ನದು ✌️🥰✌️
@premanandcscs8251
@premanandcscs8251 3 жыл бұрын
New hero cinema kaurava Such a fantastic film & songs We watched so many times in theatre, awesome Mahender sir 👍
@blackhhh9601
@blackhhh9601 Жыл бұрын
Premachari movie super namage thumba ista sir songs yalla super sir ❤❤❤❤💐💐💐💐🙏🙏🙏🙏👌👌👌👌
@ganeshb2548
@ganeshb2548 Жыл бұрын
ಹಂಸಲೇಖ ಅವರ ಅದ್ಬುತವಾದ ಸಂಗೀತ ಇದಕ್ಕೆಲ್ಲ ಯಶಸ್ಸು ಆಗಲು ಅಲ್ವ ಸರ್
@shailajav3675
@shailajav3675 3 жыл бұрын
Sir, really super. Iam eagerly awaiting your next episode. ಶ್ರೀಯುತ ಮಹೇಂದರ್ ರವರ ಮನದಲ್ಲಿರುವ ಪ್ರತಿಯೊಂದು ವಿಷಯಗಳನ್ನು ಚಾಚೂ ತಪ್ಪದೆ ಕೇಳುಗರಿಗೆ ತಲುಪಿಸಿ please. We are waiting sir. Every day we will open with expectations of Mr. Mahender speaks reg. his experience with his film Industry and even his personal life
@UmeshGuruRayaru
@UmeshGuruRayaru 3 жыл бұрын
Eagerly Waited for this Interesting Episode. Thank You Total Kannada Team
@appojiworld7970
@appojiworld7970 3 жыл бұрын
Ur the ultimate director sir
@roopaparmeshroopaparmesh1701
@roopaparmeshroopaparmesh1701 Жыл бұрын
Nijavada Halli sogadina cinema needida great director sir neevu.. simple super
@UmeshGuruRayaru
@UmeshGuruRayaru 3 жыл бұрын
Really Wonderful Episode Sir. Eagerly Waiting for Next Episode Sir
@sanjaysanju9492
@sanjaysanju9492 3 жыл бұрын
Mahendar sir Nim mathu keloke tumba kushi agutte... Nim interview ge wait madta idde... So nice of you sir... Down to earth personality....
@prasannamurthy3547
@prasannamurthy3547 3 жыл бұрын
sir nimage nive saati sir
@RoadStory707
@RoadStory707 3 жыл бұрын
ಸಂದರ್ಶನಕರರಲ್ಲಿ ಒಂದು ವಿನಂತಿ... ಹಂಸಲೇಖ ಅವರ ಪುತ್ರ ಅಲಂಕಾರ್ ಅವರು ನಿರ್ಮಾಣ ಮಾಡಿ ನಾಯಕನಾಗಿ ಅಭಿನಯಿಸಿದ _ ಸಾಹಿತ್ಯ ಸಂಗೀತ ಹಂಸಲೇಖ ರವರ - ಎಸ್ ಮಹೇಂದರ್ ನಿರ್ದೇಶನದ " ಸುಗ್ಗಿ " ಸಿನಿಮಾ ಬಿಡುಗಡೆ ಆಗದೆ ಇರುಲು ಪ್ರಮುಖ ಕಾರಣ ಏನು ಎಂಬುದನ್ನು ನಿರ್ದೇಶಕರ ಬಳಿ ಕೇಳಿ ... "ಸುಗ್ಗಿ " ಆಡಿಯೋ ಬಿಡುಗಡೆ ಆಯಿತು ಆದರೆ ಸಿನಿಮಾ ಬಿಡುಗಡೆ ಆಗಲಿಲ್ಲ.. ಸಾಹಿತ್ಯ ಸಂಗೀತ ಹಂಸಲೇಖ ರವರು.. ಒಟ್ಟು ಹತ್ತು ಗೀತೆಗಳು ಅದರಲ್ಲಿ ಅಣ್ಣಾವ್ರು ಕೂಡ ಕನ್ನಡಮ್ಮನ ಕುರಿತು ಹಾಡಿರುವ ಒಂದು ಹಾಡು ಅದ್ಬುತ.
@raithamithrataruntvkannada2548
@raithamithrataruntvkannada2548 3 жыл бұрын
Nanna nechchina S.Mahender sir interview Super Kourava ivattu hakidru Olle collection madutte.
@SHASHIKUMAR-ri9cj
@SHASHIKUMAR-ri9cj 2 жыл бұрын
Super sir IAM hamsalekha sir big fan
@dhfm8327
@dhfm8327 Жыл бұрын
Brilliant 👑
@sarveshmandya9584
@sarveshmandya9584 3 жыл бұрын
Mahendar sir avara series thumba chenagi moodibaruttide, innu hecchina videos barali sir jothe. Great work TK team, I wish you all the very best for your future projects. Keep going and growing...
@indiramanjunathaindu3382
@indiramanjunathaindu3382 Жыл бұрын
Nimna mathu keltha edre matte e movie nodbeku anisutte sir . Good job sir. Good movie kottidakke thanks sir.
@danappavaradannavar4412
@danappavaradannavar4412 3 жыл бұрын
ಒಳ್ಳೆಯ ಸಂದರ್ಶನ ಸರ್
@manjegowdahkmanju5280
@manjegowdahkmanju5280 3 жыл бұрын
ಹಂಸಲೇಖ ಮತ್ತು ಮಹೇಂದರ್ ಅವರ ಸುಗ್ಗಿ ಸಿನಿಮಾ ಯಾಕ್ ನಿಂತುಹೋಯಿತು10 ಹಾಡುಗಳಿದ್ದು ಯಾಕೆ ನಿಂತುಹೋಹಿತು
@kumarn7980
@kumarn7980 3 жыл бұрын
ಯಾವ ಸಿನಿಮಾ ಸಾರ್
@naveenlavi2259
@naveenlavi2259 3 жыл бұрын
Super sir i love u ❤ mahender sir
@avnimanasa629
@avnimanasa629 Жыл бұрын
ಸಹೃದಯಿ ನೀವು, ನೀವು ನಮ್ಮ ಜಿಲ್ಲೆಯವರು ಹಾಗು ನನ್ನ ನೆಚ್ಚಿನ ಶಿಕ್ಷಕರ ಗೆಳೆಯರು ಅನ್ನೋದು ನನಗೆ ಹೆಮ್ಮೆ. Lots of love from chamarajanagar sir ❤
@madhusagar8452
@madhusagar8452 3 жыл бұрын
Super speech s,mahendar sir
@vishwanathn7313
@vishwanathn7313 3 жыл бұрын
ಕೌರವ ಅದ್ಭುತ ಮೂವಿ
@shivakumar-pb2ne
@shivakumar-pb2ne Жыл бұрын
My favourite director
@blackhhh9601
@blackhhh9601 Жыл бұрын
Sir nivu mathaduva rithine kathe tharane ide sir super geart work sir ❤❤❤❤🙏🙏🙏🙏💐💐💐💐👌👌👌👌👌
@premshivu4090
@premshivu4090 3 жыл бұрын
super director in kannada industri
@rajjugowda4462
@rajjugowda4462 3 жыл бұрын
Superb sir
@girishgowda5797
@girishgowda5797 2 жыл бұрын
Best music 🎵🎶 hamsalekha
@pandapadma9247
@pandapadma9247 3 жыл бұрын
Suuuuuuuuuper sir...S..Mahendar.sir..nam urinavaru..kollegala...
@moulaliali9202
@moulaliali9202 5 ай бұрын
ಕೌರವ ಸಿನಿಮಾ ಸೂಪರ್ ಹಿಟ್ ಚೆನ್ನಾಗಿದೆ ಸರ್ ನೀವು ಇನ್ನೂ ಕಥೆಗಳು ಬರೆದು ಸಿನಿಮಾ ಮಾಡಬೇಕು ಸರ್ ನಿಮ್ಮ ಎಲ್ಲಾ ಸಿನಿಮಾಗಳು ಸೂಪರ್ ಹಿಟ್
@ultimatestrange4925
@ultimatestrange4925 3 жыл бұрын
All time simple hits movie ಕೌರವ 👌👌👌👌
@kmsrinivasa9075
@kmsrinivasa9075 3 жыл бұрын
Super Sir
@bhagyasuresh9032
@bhagyasuresh9032 3 жыл бұрын
Super
@jaggu1835
@jaggu1835 3 жыл бұрын
sir your films are too good
@dileep_achar
@dileep_achar 3 жыл бұрын
My all time fav movie Kourava❤️🤭
@user-kd9du3uk1b
@user-kd9du3uk1b 3 жыл бұрын
ನಿಧಾನ ಗತಿಯಲ್ಲಿ ತಿಳಿಯಿತು... ಶ್ರುತಿ ಗೆ. ಇವರು sc ಅಂತ. .. ಮಹೇಂದರ್ ಅವರ ಅಣ್ಣ ನನಗೆ ಪರಿಚಯ ಅವರು ಹೇಳಿದ ಮಾತು.... ಇದು ಸತ್ಯ.......15 ವರ್ಷ ಹಿಂದೆ ಹೇಳಿದ ಮಾತು ......
@nellikerevijaykumar1071
@nellikerevijaykumar1071 3 жыл бұрын
ಪೀಡೆ ತೊಲಗಿತು. ಸರ್ ಈಗ ನೆಮ್ಮದಿಯಾಗಿದ್ದಾರೆ.. ಮತ್ತೆ ಮೇಲೆದ್ದು ಬರುತ್ತಾರೆ. ಅವರಿಗೆ ಆ ಶಕ್ತಿ ಇದೆ.
@keerthirajhm1208
@keerthirajhm1208 3 жыл бұрын
Sc ಆಗಿದ್ಕೆ ಬಿಟ್ಟೋದ್ರಾ ಶೃತಿ ಅವ್ರು
@raghuramucs8344
@raghuramucs8344 3 жыл бұрын
Sc ಆದರೇನು St ಆದರೇನು ಅವರು ಅದ್ಭುತ ವ್ಯಕ್ತಿ.
@Anonymous-im342
@Anonymous-im342 Жыл бұрын
Hagirlikkilla ansuthe, yakendre ellanu gothidde maduve agiruthe, , bere personal vichara irbeku. Sumne eneno helbardu.
@devarajsm6491
@devarajsm6491 3 жыл бұрын
My favourite film ಕೌರವ songs amazing b c Patil 👌❤️
@roopadevisiddaram1304
@roopadevisiddaram1304 3 жыл бұрын
👌 sir ಮತ್ತೆ ಒಂದಾಗಿ sir s
@ananddoddapalya
@ananddoddapalya 3 жыл бұрын
ನಮ್ಮ ಕರೀಘಟ್ಟ ನಮ್ಮ ಹೆಮ್ಮೆ 😊😊😊
@ravipatil1673
@ravipatil1673 3 жыл бұрын
Yav district alli baruttte karigatta
@ananddoddapalya
@ananddoddapalya 3 жыл бұрын
@@ravipatil1673 ಮಂಡ್ಯ sir
@siddappabs8229
@siddappabs8229 3 жыл бұрын
B jayashree madam adiro song... Evattigu super hit...
@siddappabs8229
@siddappabs8229 3 жыл бұрын
Favorite movie
@mallikgajp2009
@mallikgajp2009 Жыл бұрын
Genuine person
@dboss8372
@dboss8372 3 жыл бұрын
ಸೂಪರ್ convertion
@rayappatendulkar3815
@rayappatendulkar3815 3 жыл бұрын
ನಿಮ್ಮ ಮಾತುಗಳು ಸೂಪರ್ ಸರ್
@nayeempahsa2358
@nayeempahsa2358 3 жыл бұрын
Very good. Directer. Mahandar. Sir. Nivu. Direction. Madtine. Andry. Mass. Title. Kodteni.
@girishgowdadk1682
@girishgowdadk1682 Жыл бұрын
ಸೂಪರ್ ಸರ್
@harishss4576
@harishss4576 3 жыл бұрын
Nice anna
@sandeepm5885
@sandeepm5885 Жыл бұрын
Good intarviu
@shekarvamsishekarvamsi7492
@shekarvamsishekarvamsi7492 Жыл бұрын
ನನ್ನ ಫೇವೆರೆಟ್ ಡೈರೆಕ್ಟರ್ s ಮಹೇಂದ್ರ ಸರ್
@prathimabhat8578
@prathimabhat8578 3 жыл бұрын
woww
@savithakumari.s5621
@savithakumari.s5621 3 жыл бұрын
👌👌👌
@pradeep4714
@pradeep4714 Жыл бұрын
Really super direct
@mahendramahendra5967
@mahendramahendra5967 3 жыл бұрын
Super movie
@suresue9973
@suresue9973 6 ай бұрын
Nice talks sir🎉🎉
@dhanuhsgowdrudhanu9254
@dhanuhsgowdrudhanu9254 3 жыл бұрын
ಸೂಪರ್ ಬ್ರದರ್ ಮಹೇಂದ್ರ ಸರ್
@raghun963
@raghun963 3 жыл бұрын
Super cinema super songs
@harish-yd1dr
@harish-yd1dr 3 жыл бұрын
Legend in direction
@tirupatiganavi
@tirupatiganavi 3 жыл бұрын
Nice person
@nagesha11
@nagesha11 3 жыл бұрын
Prema lady superstar for generations in kfi
@kirananil39
@kirananil39 3 жыл бұрын
100%
@banksreignsfan3721
@banksreignsfan3721 2 жыл бұрын
Soo true.... Sadly this industry never give their female artists the same treatment as men.
@lakshmanmr9507
@lakshmanmr9507 3 жыл бұрын
Super film kourava super music hamsalekha sir
@nagarjunadte5685
@nagarjunadte5685 3 жыл бұрын
A person who is humble to everybody and everything carves a niche for himself..you are exceptional mahendar sir...🙏
@maheshsid2005
@maheshsid2005 3 жыл бұрын
ನಮ್ಮ ಕನ್ನಡ ಮಣ್ಣಿನ ಸೊಗಡನ್ನು ಒಳಗೊಂಡ ಸಿನೆಮಾಗಳನ್ನು ಮಾಡಿ ನಮಗ್ಗೆ ಉಣಬಡಿಸಿದಿರಿ ನಿಮ್ಮಗೆ ತುಂಬ ಹೃದಯಾ ಧನ್ಯವಾದಗಳು. ದಯವಿಟ್ಟು ಒಂದು ಎಮೋಷನಲ್ ಸಿನೆಮಾ ಮಾಡಿ..
@anjips8806
@anjips8806 Жыл бұрын
Mahendar sir super sir nimma cinema 📽️📽️📽️📽️📽️📽️
@mukundrv4254
@mukundrv4254 Жыл бұрын
SUPER SIR,,,,,🙏🙏🙏🙏🙏👍
@ananthrajb9575
@ananthrajb9575 3 жыл бұрын
👌👌👌🙏🙏
@Manjunth-de5ut
@Manjunth-de5ut 3 жыл бұрын
Last 10 year's very sad life sir .2021 _2031 your time is exatradanory
@user-ge2ei6sy1t
@user-ge2ei6sy1t 3 жыл бұрын
💛♥️
@varadarajaluar2883
@varadarajaluar2883 3 жыл бұрын
👍
@kiranraj6137
@kiranraj6137 3 жыл бұрын
👌🏻👌🏻👌🏻
@ravikumarsshanthaveerappa4401
@ravikumarsshanthaveerappa4401 3 жыл бұрын
pls come to back sir
@shivakumarvishnusena4175
@shivakumarvishnusena4175 Жыл бұрын
❤💙❤💙
@KasimSab-sl8de
@KasimSab-sl8de 4 ай бұрын
Super from raichur
@rameshskram4307
@rameshskram4307 3 жыл бұрын
🙏🙏🙏
1 or 2?🐄
00:12
Kan Andrey
Рет қаралды 43 МЛН
когда повзрослела // EVA mash
00:40
EVA mash
Рет қаралды 4 МЛН
МАМА И STANDOFF 2 😳 !FAKE GUN! #shorts
00:34
INNA SERG
Рет қаралды 4,5 МЛН
KINDNESS ALWAYS COME BACK
00:59
dednahype
Рет қаралды 107 МЛН
ಆನೆಯ ಕಾಲ ಕೆಳಗೆ ನನ್ನ ತಲೆ ಇತ್ತು.. | Actor Sundar Raj Interview Part 14 | Total Kannada | Manasare
16:36
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 67 М.
Я нашел кто меня пранкует!
0:51
Аришнев
Рет қаралды 3,8 МЛН
Парковка ТАКСИ от клоуна!
0:22
Клаунхаус Kids
Рет қаралды 4,5 МЛН