ಪ್ರವಾಸಿಗರೇ, ಇವನೊಬ್ಬ ಕಳ್ಳ . ಸ್ವಯಂಘೋಷಿತ ಪವಾಡಿ. ಈತ ಜನರಿಗೆ ಮರುಳು ಮಾಡೋ ವಿಧಾನ ನೀವೇ ಒಮ್ಮೆ ಹೋಗಿ ನೋಡಿ. ಇವನು ಒಂದು ಗಾಜಿನ ಮನೆಯಲ್ಲಿ ಕೂತು ಒಬ್ಬೊಬ್ಬರನ್ನೇ ಒಳಗೆ ಕರೆಯುತ್ತಾನೆ. ನೀವು ನಿಮ್ಮ ಸಮಸ್ಯೆಗಳನ್ನು ಹೇಳದಲೇ ನಾನೇ ನೀವು ಏಕೆ ಬಂದಿರುವಿರಿ ಎಂದು ಹೇಳುತೇನೆ ಎಂದು ಒಂದು ಚೀಟಿಯಲ್ಲಿ ಸುಮಾರು ಇಪ್ಪತ್ತು ಸಮಸ್ಯೆಗಳನ್ನು ಬರೆಯುತ್ತಾನೆ. ನಂತರ ನಮ್ಮನ್ನು ಏನು ಸಮಸ್ಯೆ ಎಂದು ಕೇಳುತ್ತಾನೆ. ಎಲ್ಲರಿಗೂ ತಿಳಿದಂತೆ, ಪ್ರಪಂಚದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿರುವುದು ಸತ್ಯವೇ. ಆ ಸಮಸ್ಯೆ ಹೇಳಿದಾಕ್ಷಣ ಈ ಕಳ್ಳ ಸ್ವಾಮೀಜಿ, ನೋಡಿ ನೀವು ಏಕೆ ಬಂದಿದ್ದೀರಿ ಎಂದು ನಾನೇ ಬರೆದಿದ್ದೇನೆ ಎಂದು , ಬರೆದಿರುವ ಬೇರೆ ಸಮಸ್ಯೆಗಳನ್ನು ತನ್ನ ದಪ್ಪ ಬೆರಳಿನಿಂದ ಮುಚ್ಚಿ ಅವರ ಸಮಸ್ಯೆ ಒಂದನ್ನು ತೋರಿಸುತ್ತಾನೆ. ಇದನ್ನೆ ಪವಾಡ ಎಂದು ನಂಬಿ ಮರುಳಾಗೋ ನೊಂದ ಬಡಜೀವಿಗಳು ಅವನು ಹೇಳೊ ಕೆಲಸವೆಲ್ಲಾ ಮಾಡುತ್ತಾರೆ. ಇವನು ಸಣ್ಣ ಹೋಮಕ್ಕೆ ತುಂಬ ಶಕ್ತಿಶಾಲಿ ಎಂದು ಹೇಳಿ ಸಾವಿರಾರು ರೂಪಾಯಿ ದೋಚುತ್ತಾನೆ. ಮೋಸ ಹೋಗಬೇಡಿ.
@rajun23177 ай бұрын
🌹🙏 ಜೈ ಆಂಜನೇಯ🙏🌹
@SandeepKumar-os5vc7 ай бұрын
Manushannna nambabedi anjayaneya swamy nambi
@veerabhadrayya.r7067 ай бұрын
ಜೈ ಆಂಜನೇಯ ಸ್ವಾಮಿ
@sudhakaracharya18997 ай бұрын
ಜೈ ಆಂಜನೇಯ 🙏🙏🙏
@Ramy-nh5et4 ай бұрын
Om mangalam vayu putraya rama dhyana rathatmane anjana Priya putraya Sri ram dhootaya mangalam jai Sri ram
@bhimu54893 ай бұрын
ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್
@roopasris27497 ай бұрын
Poor people's cant go this temple.. Each and every thing amt...
@balarajbalu793Ай бұрын
Kalla Swamy all scmas
@SAn-jz8hg3 ай бұрын
ಜೈ ಶ್ರೀ ರಾಮ್ ಜೈ ಭಜರಂಗಿ ❤❤❤❤❤❤
@puneethganjam29506 ай бұрын
He is true to his heart. He has not cheated I think anyone. Some rich people used to come there and they do some kind of pooja. Temple charges for that. I don't think there is any wrongdoing here. Good to see Anjaneya
@SpiderBoy-qe87 ай бұрын
ಸ್ವಾಮಿ ದೆಂಗು ದೆಂಗು 😂😂😂😂 ಸರಿಯಾಗಿ ದೆಂಗ್ ತಾ ಈದಿಯ ದೆಂಗು........ 😂😂😂😂😂😂😂😂
@savithribai79737 ай бұрын
All rhe poojas are very costly
@sharanusajjan23327 ай бұрын
Next video please......
@naveenmala64973 ай бұрын
Jai sri Ram Jai Hanuman 🙏🙏🙏🙏
@sanjana1699Ай бұрын
ದೇವರು ಸರಿ ಇದ್ದಾನೆ ee ಮನುಷ್ಯ ಸರಿ ಇಲ್ಲ
@ShivakumarBr-o7l6 ай бұрын
Address,kode sar,Jai, bhajarange
@mohanrithin75767 ай бұрын
Kalla
@asathyan98477 ай бұрын
ನೀನು ಭಕ್ತಿಯ ಹೆಸರಿನಲ್ಲಿ ಜನರಿಗೆ ಮೋಸ ಮಾಡ್ತಾ ಇದ್ದೀಯಾ 😂😂😂
@MohammedFarhan-b1vАй бұрын
Nanu iwanana nabi nanna prana hoguwa samaya bandittu.iwanu obba kalla swami .nanna kapadiddu nanna tai mattu doktor.nambike dewarallira beku.dewaru duddu kelalla .iwana idi baundari yalli kamishan ide
@fashionideas78246 ай бұрын
Lazer show madi
@krishnapatil96167 ай бұрын
ಯಾವುರ ಆಂಜನೇ ಉರ ಹೆಸರೆನು
@annappah61887 ай бұрын
Don't believe my bro
@amruthamruth75487 ай бұрын
ನಿಮಗೆ ವಿಳಾಸ ಗೊತ್ತಾಗದೇ ಇರುವುದೇ ಒಳ್ಳೆಯದು
@maheshhbMahihb5 ай бұрын
ಕುಣಿಗಲ್
@annappah61887 ай бұрын
Good jook
@Rajesh-m2e2 ай бұрын
Doka swamy
@akshaydushyanth97206 ай бұрын
Heard that people here force u to take costly Poojas and if u refuse they'll shout at u. Such kind of business minded religious places need to be avoided. Look at the ornaments he is wearing it shows how rich life he wants to lead
Sir devaru edne but pooje name ali scam madthare I lost upto 5000 sir please believe in god😂ok
@amruthamruth75487 ай бұрын
ಕಳ್ಳ 13000 ಸಾವಿರ ತೆಗೆದು ಕೊಳ್ಳುತ್ತಾನೆ
@ravic38627 ай бұрын
25000
@jayalakshmi80677 ай бұрын
@@ravic3862 next time be careful sir . because ur family waiting for you
@rajugowdraju4765Ай бұрын
25000 thousand 😂
@annappah61887 ай бұрын
🤔
@rajugowdraju4765Ай бұрын
25000 thousand Homa poje
@chandruparisara61897 ай бұрын
Crime story ಗಿರಾಕಿ,
@shivureddy29787 ай бұрын
Mosagar ivanu
@annappah61887 ай бұрын
Day thiefs
@jagadishr24052 ай бұрын
ಓಂ ನಮಃ ದೇವರು ಇದ್ದಾರೆ ದೇವರು ದೊಡ್ಡವರು ದೇವರ ಹೆಸರಲ್ಲಿ ಇಂತ ಮಿಂಡ್ರಿಗಳು ದುಡ್ಡು ಮಾಡಲು ಹೊರಟಿದ್ದಾರೆ ದಂಧೆ ನಡೆಸುತ್ತಿದ್ದಾರೆ ಸಾರ್ವಜನಿಕರೇ ಹುಷಾರ್ ಇವನಲ್ಲಿ ಸತ್ಯ ಇದ್ದರೆ ದೇಶದಲ್ಲಿ ಮುಂದೆ ಆಗುವ ಅವಘಡಗಳ ಬಗ್ಗೆ ಮೊದಲೇ ತಿಳಿಸಿ ಅಮಾಯಕ ಜನರನ್ನು ರಕ್ಷಿಸ ಬಹುದಲ್ಲ ಏನು ಆಗಲ್ಲ ಜಯ ಹಿಂದ್
@AmbrishMaruthi16 күн бұрын
Kalla swamy ninu agidiya Aste
@Prasad-i8p6 ай бұрын
420 😂😂
@KanthamaniKnthamani2 ай бұрын
Dayavittu yaaru ivana maat nambefi
@Varahishreem6663 ай бұрын
Kalla swamiji nambedi
@shankargoudar97807 ай бұрын
Channel unsubsribe
@bhanumpprakash53207 ай бұрын
420 Nan maga
@sureshv477021 күн бұрын
burude rama evanu yaru ivan maatu nambabedi
@ravic38627 ай бұрын
Dove raja bari ollu
@RoopeshaNk-z8i3 ай бұрын
Kalla kalla kalla swami dodda kalla
@Prasad-i8p6 ай бұрын
😂😂🤭🤭
@GowthamBJ-e8lАй бұрын
420 Swamji don't go and waste your Money...
@RadaaRadaakesvaa28 күн бұрын
Full nataka
@asathyan98477 ай бұрын
The more superstitious the people of this country become, the richer you will become