No video

ಈ ದೇವಸ್ಥಾನಕ್ಕೆ ಬಂದ್ರೆ ಭಿಕ್ಷುಕ ಕೋಟ್ಯಾಧಿಪತಿ ಆಗ್ತಾನೆ ಕಷ್ಟಗಳೆಲ್ಲ ಪರಿಹಾರ ಆಗುತ್ತೆ || Bidanagere Anjaneya

  Рет қаралды 314,696

ಹಳ್ಳಿ ಟಿವಿ Halli Tv

ಹಳ್ಳಿ ಟಿವಿ Halli Tv

Күн бұрын

#BidanagereAnjaneya #panchamukhianjaneyaswamy #DrDhananjayaGuruji #BidanagereSreeBasaveshwaraMata
Contact : - 9739466466
Address :- ಬಿದಣಗೆರೆ, ಕುಣಿಗಲ್ ತಾಲೂಕ್, ತುಮಕೂರು ಜಿಲ್ಲೆ,
-----------------------------------------------------
ದೇವರು ಇದ್ದಾನೆ ಎಂದು ಕೆಲವರು ನಂಬುತ್ತಾರೆ ಕೆಲವರು ನಂಬುವುದಿಲ್ಲ..! ದೇವರನ್ನು ನಂಬುವುದು ಬಿಡುವುದು ನಿಮ್ಮ ವೈಯಕ್ತಿಕ ವಿಷಯ ಈ ವಿಡಿಯೋದಲ್ಲಿ ದೇವಸ್ಥಾನದ ಬಗ್ಗೆ ಮತ್ತು ಅಲ್ಲಿನ ವಿಶೇಷತೆ ಹಾಗೂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಜನರ ಅಭಿಪ್ರಾಯ ಸಂಗ್ರಹಿಸಿ ತಿಳಿಸಿದ್ದೇವೆ ಅಷ್ಟೇ..! ಅದರ ಹೊರತು ಬೇರೇನೂ ಇಲ್ಲ
ಸೂಚನೆ ಇದು ಕಟ್ಟುಕಥೆ ಅಲ್ಲ ಕೆಲವರ ಜೀವನದಲ್ಲಿ ನಡೆದ ನೀಜ ಘಟನೆಗಳೇ ಈ ಕಥಾ ಹಂದರಕ್ಕೆ ಆಧಾರ, ಇದರ ಸತ್ಯ ಸತ್ಯತೆಗಳಿಗೆ ಯಾವುದೇ ವೈಜ್ಞಾನಿಕ ಸಮರ್ಥನೆ ಇಲ್ಲ, ಎಲ್ಲವೂ ಸಹ ನೋಡುಗರ ಗಮನಕ್ಕೆ ಬಿಟ್ಟದ್ದು , ನಮ್ಮ ವಾಹಿನಿಗೆ ಯಾವುದೇ ಮೂಡನಂಬಿಕೆಗಳನ್ನು ಎತ್ತಿ ಹಿಡಿಯುವ ಅಥವಾ ತೋರಿಸುವ ಉದ್ದೇಶವಿಲ್ಲ , ಬದಲಿಗೆ ಕೆಲವೊಂದು ನಿಲುಕದ ಅಗೋಚರ ಸಂಗತಿಗಳು ಜನರ ಅನುಭವಕ್ಕೆ ಬಂದಿರುತ್ತದೆ ಅದನ್ನು ತಿಳಿಸುವ ಪ್ರಯತ್ನ ಅಷ್ಟೇ..!

Пікірлер: 601
@amruthamurugesh7149
@amruthamurugesh7149 8 ай бұрын
ದೇವರು ಮೇಲೆ ನಂಬಿಕೆ ಇದೆ. ಆದರೆ ಮನುಷ್ಯರ ಮೇಲೆ ನಂಬಿಕೆ ಇಲ್ಲ‌🙏🙏🙏🙏🌹🌹
@SharathRahul-dl1kj
@SharathRahul-dl1kj 8 ай бұрын
Sharath
@srinathavsrinathreddyv7060
@srinathavsrinathreddyv7060 8 ай бұрын
Correct sir..
@paddupaddu4177
@paddupaddu4177 6 ай бұрын
ಅಮೌಂಟ್ ಎಷ್ಟು sir
@santhoshmurthy1908
@santhoshmurthy1908 2 ай бұрын
Howdu oller kettore gottagallaa
@keshavlc4415
@keshavlc4415 8 ай бұрын
ಇವನ ಅವತಾರ, ಒಡವೆ ನೋಡಿದರೆ ಅಸಹ್ಯವಾಗುತ್ತೆ
@SaiShwethaPuttaPrapancha
@SaiShwethaPuttaPrapancha 6 ай бұрын
Yaar crore pathi aagidaro ilvo gotthilla aadre ee swamiji anthu pakka crore pathi aagidane😂😂😂😂
@mohan-bc7iz
@mohan-bc7iz 6 ай бұрын
​​@@SaiShwethaPuttaPrapanchaneevu a devasthankke hogidra madam devasthan olledu re
@Behappy10164
@Behappy10164 6 ай бұрын
ನಿಜ, ಕಳ್ ನನ್ಮಗ
@user-cx3rz2dr6y
@user-cx3rz2dr6y 6 ай бұрын
Illade sallada vushya heli crore pati aagirbeku,, adambaraa tumba nataka anissutte,, saralathe irbeku pooojari avare 😮😮😮🎉🎉
@sharanarthi
@sharanarthi 8 ай бұрын
ದಯವಿಟ್ಟು 2 ತಾಸು mekup ಮಾಡಿಕೊಂಡು ಗುಡಿಗೆ ಹೋಗಿ ವಾಹಿನಿಯಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯ ಪ್ರಸಾರ ಮಾಡಲು ತುಂಬಾ ಚೆನ್ನಾಗಿ ಇರುತ್ತದೆ
@dakshayanimounesh8355
@dakshayanimounesh8355 7 ай бұрын
ದಯವಿಟ್ಟು ಅಪಪ್ರಚಾರ ನಿಲ್ಲಿಸಿ.... ಇದೇ ಕೆಲಸಾನಾ ಎಲ್ಲಿ ಮಾಡಬೇಕು ಅಲ್ಲಿ ಮಾಡಿ.....ನಿಮಗೆ ಆ ಆಂಜನೇಯ ಒಳ್ಳೆಯ ಬುದ್ಧಿ ನೀಡಲಿ
@vtrajuraju4651
@vtrajuraju4651 5 ай бұрын
ಓ ಮೂರ್ಖ ಜನರೇ ನೀವು ಟಿವಿ ನಲ್ಲಿ ಬರ್ಬೇಕು ಅಂಥ ಇಂತಹ ಸುಳ್ಳುಗಳನ್ನು ಹೇಳಬೇಡಿ ಧನ್ಯವಾದಗಳು
@sarojag7218
@sarojag7218 8 ай бұрын
ಜೈ ಹನುಮಾನ್ 🌹🤲🙏 please bless my son in law and daughter with Santhana Hanuman ji🌹🤲🙏
@ArunArun-xh4bb
@ArunArun-xh4bb 8 ай бұрын
ಕಮೆಂಟ್ ಓದದೆ ಹೋದರೆ ತುಂಬಾ ಪಶ್ಚಾತಾಪ ಪಡಬೇಕಾಗುತ್ತದೆ ಯಾಕಂದರೆ ನನ್ನ ಸ್ವಂತ ಅನುಭವ ಹೇಳುತ್ತಿದ್ದೇನೆ ನಿಮಗೆ ನಂಬಿಕೆ ಇಲ್ಲ ಎಂದರೆ ಕೆಳಗಡೆ ಒಂದಾದರೂ ಒಳ್ಳೆಯ ಕಮೆಂಟ್ ಬಂದಿದೆಯೇ ಗಮನಿಸಿ....
@Manjulamp2006
@Manjulamp2006 8 ай бұрын
ಹೌದು ಯಾರು ಒಳ್ಳೆ ಕಾಮೆಂಟ್ ಮಾಡಿಲ್ಲ. ಏನಿದು ಈ ವೇಷ
@santhoshsubray2993
@santhoshsubray2993 8 ай бұрын
ಹೋದ್ರೆ ನಾವು ಶ್ರೀಮಂತರಾಗಲ್ಲ... ಅವರೂ ಶ್ರೀಮಂತರಾಗುತ್ತಾರೆ..... ದೇವರು ನಂಬಿಕೆ.... ಅವರು???????
@manju2114
@manju2114 8 ай бұрын
ಹೌದಾ ‌ಹಾಗಿದ್ರೆ ಆ ಊರಲ್ಲಿ ಯಾರು ಬಡವರೇ ಇಲ್ವ ಎಲ್ರೂ ಶ್ರೀಮಂತರಾಗಿದ್ದಾರ
@btkVll
@btkVll 8 ай бұрын
ದೇವರ ಮೇಲೆ ನಂಬಿಕೆ ಇದೆ, ಆದರೆ ಮನುಷ್ಯನ ಮೇಲೆ ಇಲ್ಲ
@user-hc5pv8po2g
@user-hc5pv8po2g 8 ай бұрын
ಎಲ್ಲರ ಹಣ ಕಿತ್ತುಕೊಂಡು ಮೈ ತುಂಬ ಚಿನ್ನ ಹಾಕೊಂಡು ಮೇರೆಯೋ ಸ್ವಾಮಿ
@sudhamani5343
@sudhamani5343 8 ай бұрын
ಅಲ್ವಾ😮,ಇಷ್ಟೊಂದು ಒಡವೆ ಯಾಕೆ
@dhanyarajdhanya3628
@dhanyarajdhanya3628 8 ай бұрын
100%😂😂
@indirap4077
@indirap4077 8 ай бұрын
ಇವನನ್ನು ನೋಡಿದರೆ ಸ್ವಾಮಿ ಅನಿಸುವುದಿಲ್ಲ.ಆದರೆ ನಮಗೆ ದೇವರ ಬಗ್ಗೆ ನಂಬಿಕೆ ಇದೆ.
@nalinisatish447
@nalinisatish447 8 ай бұрын
Anjeneyya Bless My Family and Solve all our Problems 🙏🙏🌹🌹🙏🙏 Naanu Nennannu Nambiruve 🌹🌹🙏🙏
@suma.cgowda.c4061
@suma.cgowda.c4061 8 ай бұрын
ಕರೆಟ್ ಅಣ್ಣ
@ramamurthymb3499
@ramamurthymb3499 8 ай бұрын
ಹೌದು ವ್ಯವಸ್ಥಾಪಕ ಬೆಳೆದಿದ್ದಾರೆ ಸತ್ಯ
@manjubn7211
@manjubn7211 8 ай бұрын
Swamijis nice collections of gold..who is becoming rich?
@user-fw6kb3lv4y
@user-fw6kb3lv4y 5 ай бұрын
ಜೈ ಶ್ರೀ ರಾಮ್ ಆಂಜನೇಯ ಸ್ವಾಮಿ ನಮ್ಮ ಕಷ್ಟವನ್ನು ಪರಿಹಾರ ಮಾಡಿ ಸ್ವಾಮಿ
@bhuvangowda5757
@bhuvangowda5757 8 ай бұрын
ಮೋಸ ಇದು ನಾನು ಕೂಡ 20000 ಕಳಕೊಡೆ 😥😥ಯಲ ಅವರ ಕಡೆಯವರೆ ಇವರು😡😥😥
@Rangammap-yt8ll
@Rangammap-yt8ll 8 ай бұрын
😂😂😂
@bhuvangowda5757
@bhuvangowda5757 8 ай бұрын
@@Rangammap-yt8ll nija guru 😂
@jayashankaram2027
@jayashankaram2027 8 ай бұрын
Gothilladavarige. Thilisi. Sir
@KiranKiran-lc6kx
@KiranKiran-lc6kx 8 ай бұрын
3 plan game devra hesrali 420
@sukruthas5118
@sukruthas5118 8 ай бұрын
Houda 😢
@amruthamruth7548
@amruthamruth7548 8 ай бұрын
ತಾಯಿ ಜಾಸ್ತಿ ರೀಲ್ ಬಿಡಬೇಡ ನಾವು ಹೋಗಿ ಬಂದಿದ್ದೇನೆ
@Behappy10164
@Behappy10164 6 ай бұрын
ಕಳ್ ನನ್ಮಗ
@lokeshagb3088
@lokeshagb3088 8 ай бұрын
ಅವನು ಕಳ್ಳ ಈ ಜನಕ್ಕೆ ಯಾವಾಗ ಬುದ್ದಿ ಬರುತ್ತೋ😢
@blmanjunath8505
@blmanjunath8505 7 ай бұрын
ಬರಲ್ಲ
@jagannathsajjan123
@jagannathsajjan123 4 ай бұрын
Yake yenaitu bro.?
@PavanGowda-is9dv
@PavanGowda-is9dv Ай бұрын
Yella duddu
@user-hc5pv8po2g
@user-hc5pv8po2g 8 ай бұрын
ಈ ಸ್ವಾಮೀ ಹತ್ತಿರ ಕೋಟ್ಯಾದಿಪತಿ ಬಂದರೆ ಬಿಕ್ಷುಕ ಆಗೋದು ಗ್ಯಾರಂಟಿ.
@sumanmks4103
@sumanmks4103 8 ай бұрын
😂😂
@Rangammap-yt8ll
@Rangammap-yt8ll 8 ай бұрын
😂😂😂😂😂
@nagavenim5692
@nagavenim5692 8 ай бұрын
😂😂😂
@jayaramiah3334
@jayaramiah3334 8 ай бұрын
Nija swami ji...ewanu koti tagondu awanige bowl kododu guarantee
@shivuambalanur4816
@shivuambalanur4816 8 ай бұрын
,😂😂😂
@narayanaswamyr4690
@narayanaswamyr4690 8 ай бұрын
Kalla swamiji
@anud56
@anud56 8 ай бұрын
ದೇವರು ನಮಗೆ ತುಂಬಾ ಕಷ್ಟ
@ArunArun-xh4bb
@ArunArun-xh4bb 8 ай бұрын
ನಾನು ಇಲ್ಲಿಗೆ ಹೋಗಿದ್ದೇನೆ ಬರೀ ಮುಂದೆ ಕುಳಿತವರನ್ನು ಮಾತ್ರ ಕರಿತಾನೆ ....
@shanthakumari8976
@shanthakumari8976 8 ай бұрын
Nija
@vittalshingyadava
@vittalshingyadava 3 ай бұрын
ಅವರಿಗಾದ್ರು ನಿಜಾ ಹೇಳ್ತಾರಾ ಅತವಾ ಏನೇನೋ ಹೇಳಿ ದುಡ್ಡು ವಸೂಲಿ ಮಾಡ್ತವರಾ ಹೇಳಿ ಸರ್ ಪ್ಲೀಸ್ ಏಕೆಂದ್ರೆ ನಾನು ಗೋಗಬೇಕು ಅಂತ ಇದೇ
@sujathavg9511
@sujathavg9511 8 ай бұрын
S it's very true.we can see live. the temple owner is becoming rich and getting free publicity
@girishva9195
@girishva9195 8 ай бұрын
🙏ಓಂ ಶ್ರೀ ರಾಮ 🙏
@sv2allinonevlog402
@sv2allinonevlog402 8 ай бұрын
ನಮ್ಮ ಊರು, ಆದ್ರೆ ನಮಗೆ ಯಾಕೆ ಏನು ಆಗಿಲ್ಲ
@Hssjyebjzvbjd
@Hssjyebjzvbjd 8 ай бұрын
Yav ooru idu yav place
@dhananjaiahdhanu3733
@dhananjaiahdhanu3733 8 ай бұрын
@@Hssjyebjzvbjd, kunigal bidanigere
@RAJAMANISM-ms4ll
@RAJAMANISM-ms4ll 8 ай бұрын
ಜೈ ಶ್ರೀ ರಾಮ್ ❤
@poojareddy4574
@poojareddy4574 8 ай бұрын
Namma family navu 2 times hogiddeve yenu Changes agilla
@mamathar6786
@mamathar6786 6 ай бұрын
ಗೋಲ್ಡ್ ಚೆನ್ನಾಗಿ ಆಕೊಂಡಿದರೆ. Business ಚೆನ್ನಾಗಿ ನಡಿತಿದೆ.
@dblingannaiahdbl823
@dblingannaiahdbl823 8 ай бұрын
ಈ ವ್ಯಕ್ತಿಯ ವಾರ್ಷಿಕ ಆದಾಯ ಎಷ್ಟು ಈತ ಆದಾಯ ತೆರಿಗೆ ಪಾವತಿಸುತ್ತಿದ್ದಾರೆಯೇ ಈ ಬಗ್ಗೆ ಆದಾಯ ತೆರಿಗೆ ಇಲಾಖೆಯಿಂದ ಯಾಕೆ ತನಿಖೆ ನಡೆಯುವುದಿಲ್ಲ.
@prasannaachar3714
@prasannaachar3714 8 ай бұрын
Jai shree Ram Jai Hanuman ❤
@ravickck2273
@ravickck2273 8 ай бұрын
ಹೋ ಹೋ ಗೋಲ್ಡ್ ಗುರು 🙏🙏🙏
@vishuvishwanatha7165
@vishuvishwanatha7165 8 ай бұрын
ಜೈ ಹನುಮಾನ್
@renusirsi3689
@renusirsi3689 6 ай бұрын
Nange olleydagiddu nija...Jai anjaneya....
@dharmappaks2227
@dharmappaks2227 8 ай бұрын
We have also lost Rs 16,000/- for having performed homa as advised by the Great swamy
@sreekanthhd7993
@sreekanthhd7993 8 ай бұрын
ಕುಣಿಗಲ್ ನಲ್ಲಿ ಈ ವಯ್ಯಾನ್ ಬಗ್ಗೆ ಕೇಳಿದ್ರೆ ಯಲ್ಲ ಉಗಿಯೋದೇ ಆಯ್ತು 😄😄😄😄😄😄
@eshwarappa7817
@eshwarappa7817 7 ай бұрын
ಓಂ ನಮೋ ಶನಿ ಮಹಾತ್ಮನ ನಮಃ
@Naru8313
@Naru8313 8 ай бұрын
ಓಂ ಶ್ರೀ ಆಂಜೆನೇಯ ನಮಃ
@nagarathnakn8063
@nagarathnakn8063 8 ай бұрын
Jai Hanuman🙏🙏🙏
@deepak-ku7nv
@deepak-ku7nv 8 ай бұрын
Guys its pure business Don't know about faith and god in this place But personally felt its very commercial
@RamV4u
@RamV4u 8 ай бұрын
Lord Sri Hari, Lord Shiva, Lord Sri Rama, Lord Hanuman is everywhere.worship the Lord within yourself.god will definitely help you.just watch how this gurugalu wears so many gold ornaments. Does guru require so many ornaments!
@ensapubrahma87
@ensapubrahma87 8 ай бұрын
Jai hanuman🙏🙏🙏
@pramodhahs4217
@pramodhahs4217 8 ай бұрын
ನಂಬಿಕೆ ಇರಲಿ, ಮೂಡ ನಂಬಿಕೆ ಬೇಡ, manushyana chadurangadata
@shivanandkarigar4443
@shivanandkarigar4443 8 ай бұрын
Bro edu yav uru heli
@ammuanu-dw9bx
@ammuanu-dw9bx 8 ай бұрын
Kunigal ಹತ್ತಿರ bidanagere
@user-sq2px4is9k
@user-sq2px4is9k 6 ай бұрын
Very nice. Ree. Medam. Super agee mathadtira. Sir. 🙏👌👍
@malleshaiahm4604
@malleshaiahm4604 8 ай бұрын
Om namah shivaya namaha 🙏🙏🙏🙏🙏🙏🙏🙏🙏 Jai Hanuman Jai anjaneya swamy namaha 🙏🙏🙏🙏🙏🙏🙏🙏🙏🙏🙏🙏🙏🙏🙏
@sindhuk9947
@sindhuk9947 8 ай бұрын
ಜೈ ಹನುಮಾನ್ 🙏
@ChandugajaChandugaja-hn9tp
@ChandugajaChandugaja-hn9tp 8 ай бұрын
🙏 ಜೈ ಶ್ರೀರಾಮ್ 🙏
@EshwarDigatekoppa
@EshwarDigatekoppa 7 ай бұрын
ಕಳ್ಳ ಸುವರ್ಣ news ಅಲ್ಲಿ ವಿಡಿಯೋ ಇದೆ, ಸುಮಾರು ಜನರಿಗೆ ಮುಂಡಾಯಿಸಿದ್ದಾನೆ 😂, ಧನಂಜಯ್ 😂😂🫣🫣ಕಳ್ಳ
@raghavendrayadav1190
@raghavendrayadav1190 8 ай бұрын
Jai shree ram ♈
@Rajahuliritesh
@Rajahuliritesh 8 ай бұрын
Anjana haaki nodoru ishtu social iralla. Nimma matu keli gottaytu bidi swamy🙏
@shashikalashashikala6040
@shashikalashashikala6040 6 ай бұрын
Bhagavatha nanage 5laksha agathyahide dayavetu dayapalisu🙏🏻🙏🏻🙏🏻🙏🏻🙏🏻
@sulochanamaiya9963
@sulochanamaiya9963 8 ай бұрын
Jai hanuman
@srih701
@srih701 8 ай бұрын
ಈ ಬೊಳಿ ಮಗ ಬರಿ ದುಡ್ಡು ತಿನುತ್ತನೆ...
@sujathan6206
@sujathan6206 8 ай бұрын
💯
@RaviR-sc3uc
@RaviR-sc3uc 3 ай бұрын
Jhy anjaneya swamy krupa
@smacttr2799
@smacttr2799 8 ай бұрын
Ananda ಗುರೂಜಿ ಗೆ ಹೇಳುತ್ತೇನೆ.
@rameshdr4351
@rameshdr4351 8 ай бұрын
Jaisri Ram
@AmbikaBiradar-nd3fg
@AmbikaBiradar-nd3fg 8 ай бұрын
Jay Ram Shri Ram Jay Jay Ram 🙏🙏🙏🙏🙏
@VenkyVenky-ps7lv
@VenkyVenky-ps7lv 8 ай бұрын
God is greate dont worry
@manjunatha8131
@manjunatha8131 5 ай бұрын
ನಾನು 6 ಜನ ಭಿಕ್ಷುಕರನ್ನ ಕಳಿಸಿದ್ದೆ. ಅವರೆಲ್ಲ ಇನ್ನೂ ಹಂಗೆ ಇದಾರೆ.
@sureshsuji2866
@sureshsuji2866 8 ай бұрын
Deavarna nambe entha janaglna nambabade plz
@akshaykumardesai1801
@akshaykumardesai1801 8 ай бұрын
ಜೈ ಹನುಮಾನ್.ಜೈ ಶ್ರೀರಾಮ
@pushpahveeraiah4333
@pushpahveeraiah4333 8 ай бұрын
ನಮಗೆ ಮಾತ್ರ ಏನು ಆಗಿಲ್ಲ. 18 ಸಾವಿರಕ್ಕೆ ಹೋಮ ಕೂಡ ಮಾಡಿಸಿದರು. ಬಹುಷಃ ನಮ್ಮ ಹಣೆಬರಹ ಅಂತ ಅನಿಸುತ್ತದೆ
@sunderh2700
@sunderh2700 8 ай бұрын
6 years inde nanu kooda madisidde 17 years agithu OMA madisidvi but namage kastane jasti agide Aythu namma karma annisuthe
@sujathan6206
@sujathan6206 8 ай бұрын
First mane devru amele mikkiddu plz nim manedevrge hogi ok
@HarishKumar-ky2uz
@HarishKumar-ky2uz 8 ай бұрын
Fake this don't go...
@ningareddyningareddy5048
@ningareddyningareddy5048 8 ай бұрын
ಮೇಡಂ ನೀವು ಎಷ್ಟು ಸಲ ಹೋಗಿದಿರಿ please reply
@RamV4u
@RamV4u 8 ай бұрын
Ithara heli heli nambikke inda barthivi...dayavittu devara mele nambikke irli adre poojari mele nambikke irkobedi.hogbekku yella kade devasthana nobekku.devara darshana madlebekku.
@umashankarshankar9685
@umashankarshankar9685 10 күн бұрын
Jai bajarang Bali
@gowrammashanthi146
@gowrammashanthi146 7 күн бұрын
Jai anjaneya
@EshwarDigatekoppa
@EshwarDigatekoppa 6 ай бұрын
ನಿಜ ಸ್ವಾಮಿ ಸರಿಯಾಗಿ ಮುಂಡಾಯಿಸಿದ್ದಾನೆ
@snakebabusankebabu2309
@snakebabusankebabu2309 8 ай бұрын
Evanu...lakshdipati..agidhane.....channagiranna.......helth....is...welth.
@MahalinganaikhHMahalinganaik
@MahalinganaikhHMahalinganaik 6 ай бұрын
Jai HANUMAN
@surya500k6
@surya500k6 8 ай бұрын
Jai hanuman ..nanna favourite god .....
@harshinikavyakavya-xg6tc
@harshinikavyakavya-xg6tc 6 ай бұрын
Any problem ones visit sri kurubana katte temple near kollegala most powerful god and remove black magic and banamathi problem and shani dosha
@vijayakumarivijayakumari4256
@vijayakumarivijayakumari4256 6 ай бұрын
ಅಪ್ಪ ನಮ್ದ್ ಪೋಡಿ ಆಗುವ ಆಗೇ ಮಾಡು ಪಾ 😭😭❤️❤️🙏🙏
@r00pamroopam-we9gs
@r00pamroopam-we9gs 6 ай бұрын
Jai,human
@pankk6503
@pankk6503 8 ай бұрын
Jai shree hanuman hare raam
@user-rp6uu6hv6p
@user-rp6uu6hv6p 6 ай бұрын
ಜೈ ಜೈ ಭಜರಂಗಿ
@Manjulamp2006
@Manjulamp2006 8 ай бұрын
ಅಲ್ಲಿ ಹೋಗಿ ಬಂದವರು ಇದ್ರೆ ನಿಮ್ಮ ಅನುಭವ ಹೇಳಿ ಪ್ಲೀಸ್
@chetangowdasvt2349
@chetangowdasvt2349 8 ай бұрын
No use full fake avru helidu yala Madi poje oma devaratsana stay yalamadi nama fadaru thiri odaru
@ananthaReddy-uj3ic
@ananthaReddy-uj3ic 8 ай бұрын
Mosa mosa mosa
@ramnatucherlover5864
@ramnatucherlover5864 8 ай бұрын
Check my comment brother
@NakshatraFashionkannada
@NakshatraFashionkannada 8 ай бұрын
Don't go
@deepak-ku7nv
@deepak-ku7nv 8 ай бұрын
Duddu duddu duddu Elladukku duddu
@manjulamanjunath1078
@manjulamanjunath1078 8 ай бұрын
Namaste gurugale 🙏 navu pooje madsiddeve gurugale 🙏 nivu sariyagi helidiri gurugale 🙏 namma maneli galate thappalilla gurugale 🙏 adre ega navu maneyinda horage bandiddve gurugale 🙏 21 vara pooje madiddne gurugale 🙏 a kanikeyannu navu e devasthana kke thalupisabeku gurugale 🙏 jai shree Hanuman 🙏 jai shree ram 🙏
@ShivandaChougule-mb3rg
@ShivandaChougule-mb3rg 6 ай бұрын
Super. Gurj
@ManjuManju-wm2px
@ManjuManju-wm2px 8 ай бұрын
Jaisrram
@nagavenim5692
@nagavenim5692 8 ай бұрын
Ha tempalali kasu chenage kithu kolu thare devara hesaru heli
@RajRamesh-m6p
@RajRamesh-m6p 12 күн бұрын
Jai mahatma andrene sathya
@sandyasandya83
@sandyasandya83 8 ай бұрын
Navu thumba nambike inda hogidvu nimma kelsa agdeidre nanu anjana nodode bidthini andidru poojari namge yavde kelsanu aglilla hana mathra kithkondru devaranna mathra nambabeku aste avarannalla
@Sandhyaraani
@Sandhyaraani 6 ай бұрын
Sister Nimge problem idre Shri Guru Govinda Acharyaru 🙏 ivarige contact madi 📞 ಎಂಟು ಏಳು ನಾಲ್ಕು ಏಳು ಒಂಭತ್ತು ಐದು ಸೊನ್ನೆ ಆರು ಐದು ಸೊನ್ನೆ.. Gurugalu Nimma jeevanada Sampoorna bhavishya parihara Heluttare Heliddu Helidanteye agutte Namagu 💯 Suxas agide ಇವರು ಯಾವುದೇ ರೀತಿಯ ಹಣ ದಕ್ಷಿಣೆ ಪಡೆಯೋದಿಲ್ಲಾ
@rameshmn1585
@rameshmn1585 8 ай бұрын
Basavanna nannu mathra nambiddene eedoongibabanalla😊😊
@RenuprasadPrasad-kw4on
@RenuprasadPrasad-kw4on 8 ай бұрын
Prapanchadalli yava pavadavu Aguadilla namma samashye ge nave parihara hudukikollabeku, chennagi dudiyabeku aga Jeevan chennagirutte
@user-wp5lh2gv1z
@user-wp5lh2gv1z 8 ай бұрын
Namaste
@anandraju4243
@anandraju4243 7 ай бұрын
Swamy Darshan kke estu kappa kanike nadagabeku adunnu swalpa helappa
@susheelas2887
@susheelas2887 8 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏
@sunderh2700
@sunderh2700 8 ай бұрын
6 years inde nanu kooda madisidde 17k Savira rupees agithu OMA madisidvi but namage kastane jasti agide Aythu namma karma annisuthe
@sunderh2700
@sunderh2700 8 ай бұрын
17k savira rupees kottide
@sujathan6206
@sujathan6206 8 ай бұрын
Adenu 17 savira plz entavran numbedi devr hesreli Mosa aste
@AmbrishAmbrisha-fq5du
@AmbrishAmbrisha-fq5du 6 ай бұрын
A chkkrakee salt waite madabeku per kg rs 20
@keshavm4255
@keshavm4255 8 ай бұрын
Jai shree hanuman
@basavarajkurumanal928
@basavarajkurumanal928 8 ай бұрын
ಓಂ ನಮ ಶಿವಾಯ ನಮಃ
@mylariss9712
@mylariss9712 8 ай бұрын
Bidhannagar Sri Sathya shaneshwara
@Dr.Basavegowda.B
@Dr.Basavegowda.B 8 ай бұрын
ನಾನು ಇವರ ಹತ್ತಿರ ಹೋಗಿ ಬಂದಿದ್ದೇನೆ 2022 ನೇ ಇಸವಿಗೆ ನಿಮ್ಮ ಹೆಸರು ಕರ್ನಾಟಕದಲ್ಲಿ ಫೇಮಸ್ ಆಗುತ್ತೆ ಅಂತ ಹೇಳಿದ್ದರು ಇನ್ನೂ ಆಗಲೆ ಇಲ್ಲಾ😢😢😢😢
@vittalshingyadava
@vittalshingyadava 3 ай бұрын
ರೂ ಎಷ್ಟು ಇಸ್ಕೊಂಡಿದ್ದರು ಪೂಜೆ ಮಾಡಬೇಕು ಅದೂ ಇದೂ ಅಂತ ಏನೇನೋ ಹೇಳಿ ರೊಕ್ಕ ತೊಗೊಂಡಿದ್ದರಾ ಹೇಳಿ ಪ್ಲೀಸ್
@anuradha600
@anuradha600 5 ай бұрын
Ella sari...swameejigalella istondh jewels akolodu enikke....adru badlu...swalpa help madi
@Kumar-1982
@Kumar-1982 5 ай бұрын
ನಾನೂ ಕೂಡ ಹೋಗಿದ್ದೆ,ಆದರೆ ಯಾವುದೆ ರೀತಿಯ ಪ್ರಯೋಜನವಾಗಿಲ್ಲ ಸುಮ್ಮನೆ ವೆಸ್ಟ್ ಆಯಿತು ಹಣ ಅಷ್ಟೇ... (ಒಂದು ಕಪ್ಪು ಬಣ್ಣದ ಬಟ್ಟೆ ಕೊಟ್ಟ ಅಷ್ಟೇ....)
@sharanavvanainapur8949
@sharanavvanainapur8949 6 ай бұрын
🙏🌹🙏🌹🙏
@siddarajus9084
@siddarajus9084 6 ай бұрын
ಜನಗಳೇ ದೇವರನ್ನು ನಂಬಿ ಈ ದ್ರೋಹಿ ಜ್ಯೋತಿಷ ನಂಬಬೇಡಿ
@Benkibenki-
@Benkibenki- 3 ай бұрын
ಕಾಯಕವೇ ಕೈಲಾಸ 🎉❤, ಕಲ್ಲು ದೇವರಲ್ಲ
@hanumanthrayappavvenkyvenu8923
@hanumanthrayappavvenkyvenu8923 2 ай бұрын
AAnjaneyaswamykapadu Swamevondanagalu
@uppalveeresh3268
@uppalveeresh3268 8 ай бұрын
🙏🙏🙏🙏🙏🙏🐒🐒🙏🙏🙏🙏🙏🙏🚩🚩😭kapadu 🙏🌺🙏 kapadu Ganda hendati jothege eruva Tara madu appa 🐒🐒🙏🙏😢😭 vamachar madi Ganda hendati Dora madidaavlu sarujene Nasha agabeku sayebeku 😭😭 anjenayya swmy
@siddegowdasiddu4290
@siddegowdasiddu4290 8 ай бұрын
ಜೈ ಶ್ರೀ ರಾಮ್ 🙏
@msiddhusiddhu6683
@msiddhusiddhu6683 8 ай бұрын
Nam ಮನೆ athrane erodu adru nav ogalla devasthanakke bari dongi baba evnu
@arunshetty2192
@arunshetty2192 8 ай бұрын
🙏🙏
@amaravathiv9153
@amaravathiv9153 6 ай бұрын
Jai sriram
Doing This Instead Of Studying.. 😳
00:12
Jojo Sim
Рет қаралды 37 МЛН
CHOCKY MILK.. 🤣 #shorts
00:20
Savage Vlogs
Рет қаралды 30 МЛН
Kids' Guide to Fire Safety: Essential Lessons #shorts
00:34
Fabiosa Animated
Рет қаралды 15 МЛН
Magic? 😨
00:14
Andrey Grechka
Рет қаралды 16 МЛН
Sri Dr Dhananjaya guruji life story
10:50
Dhananjaya Guruji Bidanagere
Рет қаралды 251 М.
Doing This Instead Of Studying.. 😳
00:12
Jojo Sim
Рет қаралды 37 МЛН