ಒಳ್ಳೆಯ ಮಾಹಿತಿ ನೀಡಿದ್ದೀರಿ ಚಕ್ರವರ್ತಿ ಜಿ... ನಾವು ಕೃಷಿ ಮಾಡುವ ಹಂಬಲ ಹೊಂದಿರುವವರು... ನಮಗೆ ತುಂಬಾ ಸಹಾಯ ಆಯ್ತು. . ಧನ್ಯವಾದ
@rajurathod7424 жыл бұрын
ಅದ್ಭುತ ಸರ್ ತಮ್ಮ ಪ್ರಯತ್ನಕ್ಕೆ ನನ್ನ ಕೋಟಿ ಸಲಾಮ್. ವೃತ್ತಿಯಿಂದ ನಾನು ಶಿಕ್ಷಕ ಆದರೂ ಕೃಷಿ ನನಗೆ ತೃಪ್ತಿ ನೀಡುತ್ತೆ. ಕೃಷಿ ಪ್ರಥಮ,ವ್ಯವಹಾರ ಮಧ್ಯಮ ಮತ್ತು ನೌಕರಿ ಕನಿಷ್ಠ ಅನ್ನೋ ಮಾತು ನನ್ನನ್ನು ಬಹಳ ದಿನಗಳ ಹಿಂದೆ ಛೇಡಿಸಿದೆ... ಪ್ರಚೋದಿಸಿದೆ. ನನ್ನ ವಿಧ್ಯಾರ್ಥಿಗಳಿಗೂ ನಾನು ಅವರ ರಜೆಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗಲು ಹೇಳುತ್ತೇನೆ.
@vtripti4 жыл бұрын
ತುಂಬಾ ಚೆನ್ನಾಗಿ ಕೃಷಿಯ ಬಗ್ಗೆ ಮಾಹಿತಿಯನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಿದ್ದೀರಿ. ತುಂಬಾ ಧನ್ಯವಾದಗಳು ಸೂಲಿಬೆಲೆ ಚಕ್ರವರ್ತಿ ಮತ್ತು ಕೃಷಿಕ ದೊರೆಯ ವರಿಗೆ.....ವ
@jyothiravi33074 жыл бұрын
ಈ ವಿಡಿಯೋ ಪೂರ್ಣ ನೋಡಿ ನನಗೆ ಕೃಷಿಯ ಬಗ್ಗೆ ಆಸಕ್ತಿ ಬೆಳೆಯಿತು. Sir, thanks
@ravi.sganesh94354 жыл бұрын
ನಿಮ್ಮ ಈ ಮಾಹಿತಿ ತುಂಬಾ ಇಷ್ಟ ಆಯಿತು, ನಾವು ಕೃಷಿ ಮಾಡುವ ಹಂಬಲ ಹೊಂದಿರುವವರು...
@thejas55764 жыл бұрын
ತುಂಬಾ ಉತ್ತಮವಾದ ವಿಚಾರವನ್ನು ತಿಳಿಸಿ ಕೊಟ್ಟಿದ್ದೀರಿ ಸರ್.... ಈಗೆ ಇನ್ನೂ ಹಲವಾರು ಮಾಹಿತಿಯನ್ನು ನೀಡುತ್ತಾ ಸಾಗಿರಿ... ಇಂತ ವಿಷಯಗಳನ್ನು ಯಾವ ಸುದ್ದಿ ವಾಹಿನಿಯು ಮತ್ತು ಸರಕಾರ ಮಾರ್ಗದರ್ಶನ ನೀಡುವುದಿಲ್ಲ........ ತುಂಬಾ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದೀರಿ.... ವಂದನೆಗಳು...🙏🏼🙏🏼🙏🏼
@sudhahs25184 жыл бұрын
ಸೂಲಿಬೆಲೆ ತಮ್ಮಾ, ನಿಮ್ಮ ಜನಪರ ಕೆಲಸಗಳಿಗೆ ನಮ್ಮ ನಮೋ ನಮಃ
@drbasanagoudaslaxmeshwar67724 жыл бұрын
Please send me the address
@lohith074 жыл бұрын
Sir nimma birugali santha nodtha nodtha kaledu hogidini.. Ega nimma agriculture videos tumabne chennagide i m impressed..
@somashekharas56684 жыл бұрын
Super
@shravanjois78374 жыл бұрын
ಚೆನ್ನಾಗಿದೆ. ಕ್ಷಮಿಸಿ ನಮ್ಮಲ್ಲಿ ಆಧ್ಯಾತ್ಮ ಎಂಬ ಪದವಿಲ್ಲ ಅಧ್ಯಾತ್ಮ ಮತ್ತು ಅದಕ್ಕೆ ಸಂಬಂಧಿಸಿದ್ದು ಆಧ್ಯಾತ್ಮಿಕ
@shashikumargt034 жыл бұрын
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ನನ್ನ ಧನ್ಯವಾದಗಳು ಸರ್. ನಾವು ಕೃಷಿ ಮಾಡಲು ಪ್ರೇರಣೆ ನೀಡಿದಂತೆ ಆಯಿತು. ಇಬ್ಬರಿಗೂ ಧನ್ಯವಾದಗಳು ಗುರುಗಳೇ.
@kanchana98414 жыл бұрын
ಚಕ್ರವರ್ತಿ ನೀವು ಭಾರತದ ಅಮೊಘ ರತ್ನ ನಿಮ್ಮ ಕಾರ್ಯಕೆ ಸದಾ ಶುಭ ಕೊರುವ ನಿಮ್ಮ ಅಭಿಮಾನಿ 🙏😊
@muralidharagk38013 жыл бұрын
Thanks for the video sir beautifully view from your hardest to make it
@farazm30184 жыл бұрын
Sir namma halavaru raitaru rasayanika gobara vannu balasuvudannu nilisabeeku yallaru naisargika vaage krushi maada beku super sir
@santhoshkumarb7334 жыл бұрын
ಅದ್ಭುತ sir , ಉತ್ತಮವಾದ ಮಾಹಿತಿ ದೊರೆ ಅವರಂತಹ ರೈತರು ಬೇಕಾಗಿದೆ ನಮ್ಮ ನಾಡಿಗೆ, 🙏
@sangameshbiradar34364 жыл бұрын
Nana appa Krishika.... E video nodidamele nanu Krish ne madabekitu anisutide ......I fed up with this job lyf(banking sector) n city lyf is to worst.... missing my childhood village lyf n village
@rggaddigirggaddigi41344 жыл бұрын
ಅದ್ಭುತ ಅನುಭವ ಸರ್ ನಿಮ್ಮ ಆಕ್ಷೇಪಣೆಯನ್ನು ಪರಿಶೀಲಿಸಲಾಗುವುದು ಸರ್
@nagarajubs91544 жыл бұрын
ದೊರೆಯವರಿಗೆ ನಮಸ್ಕಾರಗಳು. ಚಕ್ರವರ್ತಿ ಸೂಲಿಬೆಲೆ ಮೂವರಿಗೆ ಧನ್ಯವಾದಗಳು. ನಿಜವಾಗಿಯೂ ನಿಮ್ಮ ಪ್ರಯತ್ನ ಅಭಿನಂದನೀಯ.ನಮ್ಮಸ್ಪೂರ್ತಿ ನೀವು.🙏🙏🙏
@mrajrockersexperiments54194 жыл бұрын
Super sir tumba Santosh sigute ethara jivana yaarigu sigalla
@PraveenPp-vf5bt4 жыл бұрын
Sir thumba danyavdgalu ede tara farming video aki tumba changi farming bage tilisi kotidira
@inspirationalriseyoursoul35604 жыл бұрын
Awesome video...👌
@supriyapoojary95694 жыл бұрын
Nijvaglu tumba upayukta mahiti idu. Navu kuda nimmante krushi paddatina alvadskoltivi ..thank you sir for sharing this video
@kishwarabhat3 жыл бұрын
Excellent information
@nimmshas3gaming4 жыл бұрын
Nimminda tumba vishaya tilidukonde dhanyavadagalu sir
Nice video, we are all connected in this universe, our heart frequency is connected to the earth frequency. Every tree also communicate with each other & he can connect with their consciousness, I believe he is spiritual man. His intention is very clear 30 - 70 ratio definetly nature having power to bless n safe guard him. Thank u nice video.
@rameahalomna6294 жыл бұрын
Super sir Both Combinations Weldon Thank you
@GaneshYadav-pj9xs4 жыл бұрын
Super sir i love neture jai sulibeli jai modiji Jai Sri ram
@lalithkumar13224 жыл бұрын
sir, it's inspiring!!! thanks for this wonder video
@susheelaraomatti30504 жыл бұрын
ಅತ್ಯದ್ಬುತ...
@gomathabhandara31884 жыл бұрын
ಅದ್ಭುತ ಸತ್ಯ.
@dileepag3394 жыл бұрын
Heaven. Really nice sir, Feels like living life like this with nature.
@jesuslovesyouministry39504 жыл бұрын
Good information
@satishtorgal70504 жыл бұрын
ಫುಕುಓಕಾ ಬಗ್ಗೆ ಪೂರ್ಣ ಚಂದ್ರ ತೇಜಸ್ವಿ ಅವರ " ಸಹಜ ಕೃಷಿ " ಪುಸ್ತಕ ಓದಿ. ಅದ್ಭುತವಾದ ಪುಸ್ತಕ.
@ranganathaht4 жыл бұрын
Book elli sigutte atva nim atra pdf idya
@satishtorgal70504 жыл бұрын
@@ranganathaht ನಾನು ಸಪ್ನಾ ಬುಕ್ ಸ್ಟಾಲ್ ಲ್ಲಿ ತಗೊಂಡಿದ್ದು.
@sanjeevcmattihall-274 жыл бұрын
ಚಕ್ರವರ್ತಿ ಗುರುಗಳಿಗೆ ಮೊದಲು ನನ್ನ ಪ್ರೀತಿಯ ನಮಸ್ಕಾರಗಳು. ನಿವು ಇಡುತ್ತಿರುವ ಪ್ರತಿ ಹೆಜ್ಜೆ ತುಂಬಾ ಬೆಲೆ ಇದೆ. ಹೀಗೆ ಮುಂದುವರೆಯಲಿ. ಮತ್ತೆ ಈ ಮಾಹಿತಿ ಕೂಡಾ ನಿಸ್ವಾರ್ಥ ಸೇವೆ ಆಗಿದೆ. ಇನ್ನೂ ಹೇಳಲಿಕ್ಕೆ ನನಗೆ ಮಾತು ಬರತಾ ಇಲ್ಲಾ. ಈ ಯುಗದಲ್ಲಿ ಯಾರಿಗೂ ನೆಮ್ಮದಿ ಇಲ್ಲದಂತಾಗಿದೆ ಯಾಕಂದ್ರೆ ಯಲ್ಲರೂ ನೆಮ್ಮದಿ ಗಿಂತಾ ದುಡ್ಡು ಮಾಡುವದರಲ್ಲಿ ಮುಂದಾಗಿದ್ದಾರೆ ಆರೋಗ್ಯ ಮರೆತಿದ್ದಾರೆ. ಅದಕ್ಕೆ ಕಾರಣ ಹಲವಾರು ಇದೆ. ನಾನು ಕೂಡಾ ತುಂಬಾ ಹುಡುಕುತ್ತಾ ಇದ್ದೀನಿ ಕೃಷಿ ಯಲಿ ಏನಾದ್ರೂ ಮಾಡಬೇಕು ಅಂತಾ ಅದಿಕ್ಕೆ ಬೆಂಗಳೂರಿಂದ ಊರಿಗೆ ಪಯಣ ಮಾಡತಾ idini ಗುರುಗಳೇ.💐🙏🙏🙏
@chethanchikkaraju84804 жыл бұрын
Super 🙏🙏🙏🙏
@santhoshbt19924 жыл бұрын
ನನಿಗೆ ತುಂಬಾ ಇಷ್ಟ ಆಯಿತು... ನನ್ ಏನಾದ್ರು ಮಾಡಿದ್ರೆ ಇದೆ ತರ ಮಾಡಬೇಕು ಅನೋ ಅಸೆ ಇದೆ... ♥️♥️
@santhoshkumarb.p10234 жыл бұрын
Really nice and different concept I have seen after long time, now feeling I have missed my nature without nature ,
@dr.venugopal37694 жыл бұрын
Very very inspiring,knowledge giving video.... give some basic ideas very basic to new starters....
@nagarajpatali90034 жыл бұрын
Thank you sir for introducing nice agriculturist
@nanjundaswamysdfkl17624 жыл бұрын
I love the way explained..I Seriously Liked it..
@manjuibbanismanjuibbanis12524 жыл бұрын
🙏Anna video li nim muka kandre naav bidodhe ella hella vichara kelovargu. Heli anna 🌹
@vedicclass71504 жыл бұрын
Superb information and guidance ... thx u sulubele sir
@sunilgowda954 жыл бұрын
Can you upload 480p or 720p quality. We are missing the true beauty of the contents in video. Thank you.
@sumanthn16964 жыл бұрын
Yellidde guru elli thanka 🖕
@saraswatisutagatti23504 жыл бұрын
Sir... No words... About Chakravarti sir
@kumargkumarg92474 жыл бұрын
Very nice sir, thank you for showing excellent nature.
@mohinirai63764 жыл бұрын
Super sir.i want yo see the place
@pkjagdish35434 жыл бұрын
Excellent sir
@basavarajhatti4344 жыл бұрын
ಅದ್ಭುತ ಕೃಷಿ ಕಾಯಕ🙏🙏
@Harshaaaaaa10224 жыл бұрын
Beautiful video sir
@pratap73114 жыл бұрын
Its really worthwhile video and thank you so much for uploading this video chakravarthi anna...
@sreeramg41734 жыл бұрын
Nice sir Jai hind🇮🇳🇮🇳🇮🇳🇮🇳🇮🇳
@kumblelakshmanprabhu62184 жыл бұрын
Very interesting.. got to know new n natural things.. thank u 👍
@kichchabadshah16634 жыл бұрын
Intha olle video madidakke thumbha Thanks chakravarthy sir .videos clarity and voice claruty clear agirli sir
ಚಕ್ರವತಿ೯ ಅವರೆ ರಾಜಕೀಯ , ಪಕ್ಷದ ಬಗೆಗೆ ವೀಡಿಯೋ ಮಾಡುವುದರ ಬದಲು ಇಂಥಹ ವಿಚಾರಗಳ ಅಧಿಕಾಧಿಕ ವೀಡಿಯೋ ಮಾಡಿದರೆ ತುಂಬಾ ಉಪಯೋಗವಾಗುತ್ತದೆ. ನಿಮಗೆ ಇದೇ ಸೂಕ್ತ ಎಂಬುದು ನನ್ನ ಅನಿಸಿಕೆ .
@vigneshshenoy3924 жыл бұрын
Awesome sulibele sir .. Really enjoyed this video ..
@ghanashamghanasham78064 жыл бұрын
Dhanyavadagalu ji
@shashidharmadival78484 жыл бұрын
ತುಂಬ ಅದ್ಭುತವಾದ ವಿಡಿಯೋ ತುಂಬಾ ಧನ್ಯವಾದಗಳು ಸರ್ 🙏🙏
@rakeshadp56494 жыл бұрын
18:27 Golden words....
@rajanishetty33654 жыл бұрын
Chakervarti sir, many thanks for yr kind information, let we. All become farmer and put India leading one farmers country, Hats up
@shamalaun94614 жыл бұрын
What a great speaker
@anithapais74504 жыл бұрын
Big salute to that farmar😊
@prathibakrishna4 жыл бұрын
Please video complete madi sir. Very inspiring. Thanks thanks thank you so much for such great information.
@chandrakantdurg69544 жыл бұрын
Very impressive and also good suggestion thanks very much.
@ravindrab54254 жыл бұрын
This is good. Messege For new janretion I like sir Thanks
@Prashantpacchu864 жыл бұрын
ಆತ್ಮೀಯ ಚಕ್ರವರ್ತಿ ಸುಲಿಬೆಲಿ ಅಣ್ಣಾ ನಾನು ನಿಮ್ಮಲ್ಲಿ ಒಂದು ವಿಷಯವನ್ನು ಹೇಳಲು ಇಚ್ಛಿಸುತ್ತೇನೆ, ಅದು ಏನೆಂದರೆ ನಮ್ಮ ಪವಿತ್ರ ಹಿಂದೂ ಧರ್ಮದ ಬಗ್ಗೆ ಕೆಲ ಮೂರ್ಖ ಜನರು ಧರ್ಮದ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ, ಅದು ಏನೆಂದರೆ ನಮ್ಮ ಹಿಂದೂ ಧರ್ಮದ ವೀರ ಹನುಮಂತನ ಬಗ್ಗೆ, ಅವರಿಗೆ ಏಳು ಸಮುದ್ರ ದಾಟಿದ ಸಪ್ತ ಸಾಗರದ ವೀರ ಅಂತಾನು ಆರಾಧಿಸುತ್ತೇವೆ, ಆದರೆ ಆ ಧರ್ಮ ವಿರೋಧಿ ಕೇಳುವ ಪ್ರಶ್ನೆ ಏನೆಂದರೆ, ಲಂಕೆಗೆ ಹೋಗುವಾಗ ಇರುವ ಸಮುದ್ರ ಒಂದೇ ಅದು ಹೇಗೆ 7ಸಮುದ್ರ ಆಗುತ್ತದೆ ಎಂದು ಕೇಳುತ್ತಾರೆ, ದಯವಿಟ್ಟು ಇಂತಹ ಪ್ರಶ್ನೆಗಳಿಗೆ ನಮಗೇ ವಿವರಿಸಿ ನಾವು ಆ ಮೂರ್ಖ ಜನರಿಗೆ ಹೇಳುತ್ತೇವೆ.
@varadaraju25724 жыл бұрын
Super💐💐👌👌👌
@raghavm93574 жыл бұрын
Thank you soo much for the amazing information
@sureshpoojarisureshpoojari47414 жыл бұрын
Nice program
@jesuslovesyouministry39504 жыл бұрын
Chakravarthi sir Good
@dev-bj9yj4 жыл бұрын
Super sir 💕
@murthyjtn13792 жыл бұрын
Thank you sir
@dananjayam36754 жыл бұрын
Super thanks sir
@mahadevaswamyp47464 жыл бұрын
Sir super msg
@FusionVolt4 жыл бұрын
Super information sir thank you so much sir
@BizboBizness4 жыл бұрын
Very nice!!
@jayashankarkr47383 жыл бұрын
Thankyou sir
@sudhachougala4794 жыл бұрын
Nice information sir thanku...valuabele...plz make one video with manjunth bhat sir...
@golfshire4 жыл бұрын
Very impressive.....excellent farming philosophy. 🙂🙂👍
@poorni3334 жыл бұрын
First views thumba chennagide nature it's very nice
Sir namaskara. . Naanu kuda sawayuwa krushi madtitidini. .but ivra hage madkagilwla anta e video nodi bejar agtidhe. K thank u sir . Nanagansuthe thumba ede ee nyisargika krushi yali tillkolodu . .mathe tillkondu adunna naavu madodu inda thumba ide. K sir igene olle olle video na namgoskara program na kodtha iri sir