ನಮ್ಮ ಸನಾತನ ಸಂಸ್ಕೃತಿಯ ಬಗೆಗಿನ ಗೌರವ ಇನ್ನೂ ಹೆಚ್ಚಾಯಿತು. ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ
@boodeppapoojari66862 ай бұрын
ನಮ್ಮ ಪೂರ್ವಜರ ಕಲ್ಪನೆ ನಿಜಕ್ಕೂ ಅದ್ಭುತ ಗುರುಗಳೇ ಅವರೂ ಅದೆಲ್ಲವನ್ನೂ ಪುರಾಣ ವೇದ ಉಪನಿಷತ್ತು ಗ್ರಂಥಗಳ ಮುಖಾಂತರ ಹೇಳಿದ್ರು ನಮಗೆ ಅರ್ಥ ಆಗಲಿಲ್ಲ ನೋಡಿ ಅದೆಲ್ಲವನ್ನೂ ವಿಜ್ಞಾನಿಗಳು ಹೇಳಿದ್ದಾರೆ ಎಂದರೆ ಸುಮ್ಮನೆ ನಂಬುತ್ತೇವೆ ನೋಡಿ ಎಂತಹ ಮೌಢ್ಯತೆ ನೋಡಿ ನಮ್ಮಲ್ಲಿ ಕೆಲವರದು
@gcraghunatharaghu91682 ай бұрын
ನೀವು ಹೇಳಿದ್ದು ನನಗೆ ತುಂಬಾ ಸಂಕಟ ಉಂಟು ಮಾಡುತ್ತಿದೆ 😊. ಯಾಕೆಂದರೆ ನಾನು ಭಾವಿ ಪ್ರಗತಿಪರ 😊.
@lifeforeverything37972 ай бұрын
Hi.. universe is brain earth is braincell
@raviuppin19122 ай бұрын
😊
@anilkumar.b62232 ай бұрын
ಮನುಷ್ಯ ಮಣಿಗೆ ಹೋದಾಗ ಅರ್ಥ ಆಗುತ್ತೆ ಅಲ್ಲಿವರೆಗೂ ಕಾಯಬೇಕು ಅಷ್ಟೆ
@girishmegadi30842 ай бұрын
ಈ ಮೊದ್ಲೇ ನಮ್ಮ ಋಷಿ ಮುನಿಗಳು ಹೇಳಿದ್ದಾರೆ ಜೈ ಭಾರತ.
@DanishPR.Atheist2 ай бұрын
😂😂😂
@DKV__24official2 ай бұрын
Urko@@DanishPR.Atheist
@NS-vk3yb2 ай бұрын
ಎದೆ ತಟ್ಟಿ ಏಳು ನಾನೊಬ್ಬ ಸನತನಿಯ ನಾನೊಬ್ಬ ಹಿಂದೂ ಎಂದು ❤❤❤🎉🎉🎉🎉
@gcraghunatharaghu91682 ай бұрын
ಹಾಗೇ ಹೇಳಿದರೆ ಕೋಮುವಾದಿ ಅಂತಾರೆ 😊.
@cbgangadharacbgangadhara88082 ай бұрын
Santana bere ಹಿಂದು ಬೇರೆ
@BKKrish9992 ай бұрын
@@cbgangadharacbgangadhara8808ಯಾರೋ ಹೇಳಿದರು ಎಂದು ಹೇಳುವುದಕ್ಕಿಂತ.ನಿಮ್ಮ ಕಾಮೆಂಟ್ಸ್ ನಲ್ಲಿ ಸನಾತನ ಮತ್ತು ಹಿಂದೂ ಧರ್ಮ ಬೇರೆ ಹೇಗೆ ಏನು ಎಂದು ವಿವರಿಸಿ.
Ellaru onde annnodu kelskod melu heg heltiyala guru.. Ramayana keli rama site anna tangi annotara😂
@nagarajubj47152 ай бұрын
ವಿಜ್ಞಾನಿಗಳಿಗೆ ಈಗ ಗೊತ್ತಾಗಿದೆ ಕುಲದ ನೆಲೆ ನಮಗೆ ಮೊದಲೇ ಗೊತ್ತು.
@yuvarajaraja28322 ай бұрын
ಜೈ ಹಿಂದ್ ಜೈ ಕರ್ನಾಟಕ ಗುರುಗಳೇ ❤😂👌🏼💐
@dearndeep2 ай бұрын
Shivane Srustiya moola.. Om Namaha Shivaya
@AprilMavinkere2 ай бұрын
#mediamasters ಅಯ್ಯೋ ರಾಮ ಈ ವಿಷಯ ನಮ್ಮ ಹಿಂದುತ್ವ ವೇದಗಳಲ್ಲೆ ಇದನ್ನೆ ಹೇಳಿದೆ
@ನಮ್ಮಪರಿಚಯ2 ай бұрын
ವಂದೇ ಮಾತರಂ🇮🇳
@ManjulaManjula-jt4wj2 ай бұрын
ನಮ್ಮ ದೇಶದ ಬುದ್ಧಿ ಜೀವಿಗಳಗೆ ಈ ವಿಷಯ ಅರಿವಾಗಬೇಕು. ಧನ್ಯವಾದಗಳು ಸರ್. 🙏🙏
@gcraghunatharaghu91682 ай бұрын
ಲದ್ದಿ ಜೀವಿ ಅಂತಾನೇ ಹೇಳಬೇಕು ಸ್ವಾಮಿ
@RoopaSathish-27102 ай бұрын
ನಮ್ಮ ಪೂರ್ವಿಕರು ಜ್ಞಾನಿಗಳು , ಈಗ ಪತ್ತೆಮಾಡುತ್ತಿರುವವರು ವಿಜ್ಞಾನಿಗಳು , ಇದನ್ನೆಲ್ಲಾ ಒಪ್ಪದೇ ಇರುವವರು ಅಜ್ಞಾನಿಗಳು...
@ChethanBhatru2 ай бұрын
Sir I have requested many times for a video on Adi Guru Sri Shankaracharya... Please Do It 🙏🙏🙏
@Indian-lq8ue2 ай бұрын
ನಮ್ಮ ದಶಾವತಾರದಲ್ಲೂ ಜಲಚರ ಮತ್ಸ್ಯ, ಉಭಯಜೀವಿ ಕೂರ್ಮ, ಪ್ರಾಣಿ ವರಾಹ, ಅರ್ಧ ಪ್ರಾಣಿ ಅರ್ಧ ಮನುಷ್ಯ ನರಸಿಂಹ,..... ಹೀಗೆ ವಿಕಸನದ ಇತಿಹಾಸವಿದೆ. ಜಯ ಸನಾತನ ಧರ್ಮ 🙏🙏🙏
@jayaprakash24392 ай бұрын
ಏಕಂ ಸದ್ವೀಪ್ರ ಬಹುದಾ ವದಂತಿ. ದೇವನೊಬ್ಬ ನಾಮ ಹಲವು.
@jaihindurashtra5441Ай бұрын
ಈ ಜಗತ್ತಿನಲ್ಲಿ ಎಲ್ಲಾಧರ್ಮಗಳಲ್ಲಿ ನಮ್ಮದೇ ಶ್ರೇಷ್ಟ ಧರ್ಮ ಅಂದುಕೊಳ್ಳುವ ಹಂದಿಗಳಿಗೆ ತಿಳಿಯಲಿ ಅಂತ ಆಶಿಸ್ಥಿನಿ ಮುಸ್ಲಿಮರೆ ನಾಳೋಂದು ದಿನ ನಿಮ್ಮ ಈ ಧರ್ಮ ನಾಯಿಗಳಿಗಿಂತ ಹಂದಿಗಳಿಗೂ ಬೇಸರವಾದ ಧರ್ಮ ಈ ಜಗತ್ತಲ್ಲಿ ನಶಿಸಿ ಹೋಗಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೆನೆ ಮುಂಬರುವ ೫೦ ವರ್ಷಗಳೇ ಕೊನೆಯದಾಗಲಿ
@lokeshlokesh6992 ай бұрын
ಜಗತ್ತಿನ ಸೃಷ್ಟಿ ಜಗತ್ತಿಗೆ ತಿಳಿಸಿಕೊಟ್ಟಿದ್ದೆ ನಮ್ ಹಿಂದೂಸ್ತಾನ ಎಂದು ಅರ್ಥ ಆಗುವಂತೆ ಹೇಳಿದ್ರಿ ಸರ್
@kruparao67912 ай бұрын
ತುಂಬಾ ತುಂಬಾ ಚೆನ್ನಾಗಿ ಹೇಳಿದ್ದಾರೆ.
@ಶ್ರೀಬನಶಂಕರಿಫಾಸ್ಟ್ಫುಡ್2 ай бұрын
ಎಲ್ಲಾ ಪರಮಾತ್ಮ ಶ್ರೀ ಕೃಷ್ಣನ ಲೀಲೆ . ರಾಮ ರಾಮ ಕೃಷ್ಣ ಕೃಷ್ಣ
@ArunKumarAE2 ай бұрын
ನಮಸ್ತೆ ಗುರುಗಳೇ 🙏 ಓಂ ನಮಃ ಶಿವಾಯ 🙏🕉️🚩 ಜೈ ಭುವನೇಶ್ವರಿ....
@Creator369-p7b2 ай бұрын
ಕುಲದ ಉಲ್ಟಾ ಪದ ನಮ್ಮ ಮೂಲವೇ... !? ಕು ಲ, ಲು ಕ.
@mallivideos96962 ай бұрын
❤❤❤ ಜೈ ಶ್ರೀರಾಮ್ 🚩🚩🚩🚩
@nagarajgn529Ай бұрын
🙏🙏🙏🙏🙏ಹರೇ ಕೃಷ್ಣ
@Chaitra016Ай бұрын
Super video sir... 👌 Kashyapa rishi galige nanna namaskara gallu 🙏🙏
@kalki8872 ай бұрын
ಒಟ್ಟಿನಲ್ಲಿ ಸಮಸ್ತ ಜೀವಕುಲದ ಅಪ್ಪ ಮಹಾ ವಿಷ್ಣು.....ಸನಾತನ ಧರ್ಮ 🚩🚩🙌🙏
@gcraghunatharaghu91682 ай бұрын
ಸೃಷ್ಟಿ=ಬ್ರಹ್ಮ ಸ್ಥಿತಿ=ವಿಷ್ಣು ಲಯ=ಶಿವ ಈ ಲೋಕದ ಪ್ರತಿ ವಸ್ತುವು ಈ 3ಸ್ಥಿತಿಗಳನ್ನು ಹೊಂದಿರುತ್ತದೆ
@sidduhonawad89642 ай бұрын
Ninu vaishnavana 😂
@Ajay-ts4oc2 ай бұрын
ಹರಿ ಹರ ನಲ್ಲಿ ಭೇದವಿಲ್ಲ... ಎರಡು ಒಂದೇ..
@PampaBond2 ай бұрын
ಆ ಲೂಕಾ ನಾ ಭೂಮಿ ಬಿಟ್ಟಿದ್ದೆ ಯಾರು ಗೊತ್ತಾ..... "ಅವನೇ ಶ್ರೀಮನ್ನಾರಾಯಣ "😊🙏
@sharadahonakeri87452 ай бұрын
ಹೌದು sir ನಾವು ಭಾರತೀಯರು ಹಿಂದೂ ದೇವರ ಹೆಸರು ಇಡೋಹಾಗಿಲ್ಲ ನಾವು ಜಾತ್ಯತೀತರು ಬೇರೆದ್ದು ಧರ್ಮದ್ದು ಇಟ್ಟರೆ ಭೇಷ್ ಅನ್ನಿಸಿ ಕೊಳ್ಳೋ ಮೂಢರು
@siddeshkumargt54482 ай бұрын
ಪ್ರತಿಯೊಂದು ಜೀವಿಯ ತಂದೆಯಾದ ಭಗವಂತ ಶ್ರೀ ಕೃಷ್ಣ
@murugen19812 ай бұрын
ನಮಗೆ ನಮ್ಮ ಧರ್ಮ, ಸಂಸ್ಕೃತಿಯ ಬಗ್ಗೆ ಶ್ರೇಷ್ಠತೆ ಇಲ್ಲದೆ ಹೋದರೆ... ಮತ್ತ್ಒಬ್ಬರ ಮಾತಂದ ಶ್ರೇಷ್ಠತೆಗೆ ನಾವು ನಮ್ಮ ಮುಂದಿನ ಪೀಳಿಗೆ ಬಲಿಯಾಗುತ್ತೆವೆ😊...
@shivayogisanglli2 ай бұрын
ಸತ್ಯವಾದ ಮಾತು👍👍
@gcraghunatharaghu91682 ай бұрын
ಇಲ್ಲ. ಅದು ಈಗಾಗಲೇ ಆಗಿದೆ. ನಮಗೆ ಶಂಕದಿಂದ ಬಂದರೆ ಮಾತ್ರ ತೀರ್ಥ. ಪಶ್ಚಿಮದ ಜನ ಹೇಳಿದ್ದು ಮಾತ್ರ ನಂಬುವುದು 😊.
@murugen19812 ай бұрын
@@shivayogisanglliನಮಸ್ಕಾರ.. ಧನ್ಯವಾದಗಳು
@BKKrish9992 ай бұрын
ಜೈ ಶ್ರೀ ರಾಮ್ 🙏🏻🚩.
@INDIRAKAmin2 ай бұрын
sir amazing god bless u🙏🙏🙏🙏
@b.raghavendrabachala52302 ай бұрын
Thanku
@balasubramanyankr3742 ай бұрын
Sir great is yours knowledge in diverse field. You are great
@basavarajnd70382 ай бұрын
ಅದ್ಬುತ ಸರ್ ಹಾಟ್ಸ್ ಆಪ್
@sathvikkumar68212 ай бұрын
These scientists rediscover what we hindus knew from infinitely long back time.
@santoshkb5202 ай бұрын
ಸರ್ ನಮ್ಮ ವೈದಿಕ ಧರ್ಮದ ವೇದಗಳಲ್ಲಿರುವ ಸಮಸ್ತ ಜ್ಞಾನವನ್ನ ನಿಮ್ಮ ಚಾನೆಲ್ ನಲ್ಲಿ ಹೇಳಬಹುದಲ್ಲ.?
@techmaster52982 ай бұрын
ಶಂಖದಿಂದ ಬಂದರೆ ಮಾತ್ರ ಅದು ತೀರ್ಥ, ಇದು ನಮ್ಮ ಧರ್ಮ ಹಾಗೂ ಕರ್ಮ.