Hubballi indha tumba dhanyawadagalu sir .👌jeevana badalavaney shuruaagidhey
@agane1sh251 Жыл бұрын
Bahut Dhanyawad Sir for your talk about Solitude as per the thoughts of Late Adigaru.
@harishtn907 Жыл бұрын
ನಮ್ಮನ್ನು ನಾವು ಅರಿಯುವ ಪರಿಯನ್ನು ತಿಳಿಸಿದ ತಮಗೆ ಅನಂತವಾದ ಧನ್ಯವಾದಗಳು🙏
@premaleelakunigal6296 Жыл бұрын
ಆರ್ಥ ಪೂರ್ಣ ಉಪನ್ಯಾಸ .tnx
@lingarajud5382 Жыл бұрын
Really extraordinary, Sir. I have changed by your information., Thanks, Sir.
@lavakushahr357 Жыл бұрын
Super nija sir thank you🌹🙏🙏🙏❤
@vadirajudada Жыл бұрын
ಧನ್ಯವಾದ
@arc0917 Жыл бұрын
ಬಹಳ ಚೆನ್ನಾಗಿದೆ ನಿಮ್ಮ ಮಾತು, ಅದರಲ್ಲಿ ಇರುವ ಸತ್ವವನ್ನು ನಾವು ಅಳವಡಿಸಿ ಜೀವನ ನಡೆಸಿದರೆ, ಸುಖ ನಮ್ಮನ್ನು ಹುಡುಕಿಕೊಂಡು ಬರುತ್ತದೆ.
@thyagaraj665 Жыл бұрын
ಆಧ್ಯಾತ್ಮಿಕ ಕನ್ನಡ ಮಾಧ್ಯಮ ಕ್ಕೆ ಶುಭವಾಗಲಿ, ಗೋಪಾಲಕೃಷ್ಣ ಅಡಿಗ ಸರ್ ಪ್ರಾಮಾಣಿಕ ಮಾತು ಕೇಳಿ ತುಂಬಾ ಸಂತೋಷವಾಯಿತು ಸರ್ 👃 ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಶುಭವಾಗಲಿ ಇಂತಿ ಬೆಂಗಳೂರು
@ajajju17 Жыл бұрын
No words to praise your work Sir.. all r superb motivating n stress relieving videos .. please continue inspiring with your video's..
@arunaganapathibhat9598 Жыл бұрын
ಅಡಿಗರ ವಿಚಾರವನ್ನು ಬಹಳ ಚೆನ್ನಾಗಿ ಹೇಳಿದ್ದೀರಿ, ಧನ್ಯವಾದಗಳು. ಹೇಳುವ ಶೈಲಿ ಮತ್ತು ವಿಸ್ತಾರವಾದ ಜ್ಞಾನದ ಹೊಳೆ ಬಹಳ ಇಷ್ಟ ಆಯಿತು. ದಿನನಿತ್ಯದ ಜೀವನದಲ್ಲಿ ಸಮಯವನ್ನು ಬಹಳಷ್ಟು ವ್ಯರ್ಥವಾಗಿ ಕಳೆಯುತ್ತೇವೆ. ಸಾಧನೆಯ ಹಾದಿಗೆ ಈ ವಿಚಾರಗಳು ಬಹಳ ಉಪಯುಕ್ತವಾಗಿದೆ.
@subrahmanyapraneshkr8521 Жыл бұрын
ಇಂಥ ಉಪಯುಕ್ತ ಮಾಹಿತಿಯನ್ನು ನಮಗೆಲ್ಲ kottiddakke ಧನ್ಯವಾದಗಳು 🙏
@vijayalakshmimm2013 Жыл бұрын
Lovely explanation
@panitharthas.8603 Жыл бұрын
ಸ್ವಭಾವ ಸರಿಯಿಲ್ಲದಿದ್ದರೆ ಜೀವನ ಪೂರ್ತಿ ಅಭಾವ ಅನುಭವಿಸಬೇಕಾಗುತ್ತದೆ.ನಿಮ್ಮಸಲಹೆಗಳು ತುಂಬಾ ಅರ್ಥಪೂರ್ಣವಾಗಿದೆ.ನಿಮ್ಮ ವಾಕ್ಚಾತುರ್ಯ ಕ್ಕೆ ಜೈ.
@ravindrabh2664 Жыл бұрын
Good one. Useful thought
@Raja-v7s9wАй бұрын
🙏💐💐
@wisdomland100 Жыл бұрын
ತುಂಬಾ ಉತ್ತಮವಾದ ವಿಷಯಗಳ ಮಂಡನೆ.
@Biologytalk24 Жыл бұрын
Absolutely this words fills lot of energy ❤
@prathimarohit2740 Жыл бұрын
🙏
@hanamantagoudameti9724 Жыл бұрын
ಅರಿವಿನ ಬಾಗಿಲು ತೆರೆಯಲು ನಮಗೆ ಬೇಕಾದ ಕೀಲಿಕೈ ನೀವು ಈ ಮೂಲಕ ನಮಗೆ ಕೊಟ್ಟಿದ್ದಕ್ಕೆ ಅನಂತ ಅನಂತ ದನ್ಯವಾದಗಳು 🙏
@srishail321 Жыл бұрын
Thank you so much sir
@prakashba8882 Жыл бұрын
ಗುಪ್ತವಾಗಿದ್ದ ಏಕಾಂತವನ್ನು ಜಾಗೃತಗೊಳಿಸಿದ್ದಕ್ಕಾಗಿ ಅನಂತ ಧನ್ಯವಾದಗಳು ಸರ್🙏🏻
@rameshkrishna7267 Жыл бұрын
Thank you very much for this kind of lecturing...
@manjularamu8760 Жыл бұрын
Wonderful message thank you guruji. 🙏
@krupas5294 Жыл бұрын
ಏಕಾಂತದ ಬಗ್ಗೆ ಮಾಹಿತಿ ನೀಡಿದಕ್ಕಾಗಿ ಧನ್ಯವಾದಗಳು🙏
@rachegowda6610 Жыл бұрын
ನಿಮ್ಮ ಪ್ರತಿಯೊಂದು ಕಾರ್ಯಕ್ರಮ ಉಪಯುಕ್ತ ಧನ್ಯವಾದಗಳು
@manasaairani9103 Жыл бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@shivajipatilpatil5361 Жыл бұрын
ಅದ್ಭುತ ಮಾತುಗಳು ಗುರುಗಳೆ.... ತಮಗೂ ಶ್ರೀಮಾನ್ ನವ್ಯ ಚಕ್ರವರ್ತಿ ರವರಿಗೂ ಅಭಿಮಾನದ ಅಭಿವಂದನೆಗಳು...
@raghugollar9288 Жыл бұрын
Thank you guruji 🙏
@kavithakm7093 Жыл бұрын
🙏🙏🙏🙏🙏💐💐💐💐💐
@sureshbhat1150 Жыл бұрын
ಮುತ್ತಿನಂತಾ ಮಾತುಗಳು 👌👌
@jyogo1 Жыл бұрын
Very useful sir tq
@padmakunchur1016 Жыл бұрын
We should be try to remove the powerful i the ego and try to know the inner i that is bliss in solitude ii beautifully explained thank you brother
@manjeshpv3939 Жыл бұрын
Sir ,is the book you are referring to is Philosophy:who needs it by Ayn Rand?
@SpiritualKannada Жыл бұрын
Yes
@vijayashetti2007 Жыл бұрын
Very good adviice
@avinashmg1344 Жыл бұрын
Wonderful!! Thank you so much..
@ShilpaSCulinary Жыл бұрын
Excellent message sir, will try to follow this👍🙏
@jagadeeshcvjagadeeshcv993 Жыл бұрын
Super gurugi💐
@RakeshKumar-ps8pm Жыл бұрын
Superb content sir 🙏🏻
@eliteschoolofindianfilmmus5207 Жыл бұрын
Good morning sir
@bestone4722 Жыл бұрын
Tq sir..
@lalithadhrajannagowda964 Жыл бұрын
🙏🙏💯
@ushasastry5833 Жыл бұрын
Tumba arthaporna vagide
@ಅರಿವು-ಛ4ಞ Жыл бұрын
ಇದು ಬೆಳಕಲ್ಲ....ದರ್ಶನ🙏
@sowmyasri8109 Жыл бұрын
🙏🙏🙏❤️
@sheshagirikolar8511 Жыл бұрын
🙏🙏🙏🙏🙏🙏❤️❤️
@kamarajagrahara8858 Жыл бұрын
👋👋👋👋👋👋
@prameelamadhusudan9176 Жыл бұрын
Adbhuta nanna15years pyramid dhyana da saramshavanna yeshtu mana muttuva hage vivarisiddeera thank you very much