Indian Economy | CIBIL | Credit Score | Dr Guruprasad | Sadhana Academy | Shikaripura

  Рет қаралды 62,423

Sadhana Academy

Sadhana Academy

5 жыл бұрын

ಸಿಬಿಲ್ ಮಾಹಿತಿ: CIBIL INFORMATION IN KANNADA BY DR. GURUPRASAD from SADHANA ACADEMY SHIKARIPURA
#Sadhana_Academy
#Manjunatha_B
ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
(ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ
• Ancient Indian History...
b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
• Mediaeval Indian Histo...
c) Modern Indian History: ಆಧುನಿಕ ಭಾರತದ ಇತಿಹಾಸ
• Modern Indian History ...
d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
• Indian National Moveme...
e) History of Karnataka: ಕರ್ನಾಟಕದ ಇತಿಹಾಸ
• History of Karnataka :...
f) History Special Videos: ಇತಿಹಾಸ ವಿಶೇಷ ವಿಡಿಯೋಗಳು
• History Special Videos...
2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
• World Geography : ವಿಶ್...
b) Indian Geography: ಭಾರತದ ಭೂಗೋಳಶಾಸ್ತ್ರ
• Indian Geography : ಭಾರ...
c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
• Karnataka Geography : ...
d) Karnataka Darshana: ಕರ್ನಾಟಕ ದರ್ಶನ
• Karnataka Darshana : ಕ...
3. Indian Economy: ಭಾರತದ ಆರ್ಥಿಕತೆ
• Indian Economy : ಭಾರತದ...
4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Indian Constitution a...
5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ
• Physics : ಭೌತಶಾಸ್ತ್ರ
b) Chemistry: ರಸಾಯನ ಶಾಸ್ತ್ರ
• Chemistry : ರಸಾಯನ ಶಾಸ್ತ್ರ
c) Biology: ಜೀವಶಾಸ್ತ್ರ
• Biology : ಜೀವಶಾಸ್ತ್ರ
d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
• Science and Technology...
e) Computer Awareness: ಕಂಪ್ಯೂಟರ್ ಜ್ಞಾನ
• Computer Awareness : ಕ...
f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
• Science Objective Ques...
6. Mental Ability: ಮಾನಸಿಕ ಸಾಮರ್ಥ್ಯ
• Mental Ability : ಮೆಂಟಲ...
7. General Knowledge: ಸಾಮಾನ್ಯ ಜ್ಞಾನ
• General Knowledge : ಸಾ...
8. Current Affairs: ಪ್ರಚಲಿತ ಘಟನೆಗಳು
• Current Affairs : ಪ್ರಚ...
9. English: ಇಂಗ್ಲೀಷ್
a) Spoken English: ಸ್ಪೋಕನ್ ಇಂಗ್ಲೀಷ್
• Spoken English : ಸ್ಪೋಕ...
b) English Grammar: ಇಂಗ್ಲೀಷ್ ಗ್ರಾಮರ್
• English Grammar : ಇಂಗ್...
10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ
• Kannada Grammar : ಕನ್ನ...
b) Kannada Literature: ಕನ್ನಡ ಸಾಹಿತ್ಯ
• Kannada Literature : ಕ...
c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
• FDA SDA Kannada QP : ಕ...
11.Motivation Videos: ಮೋಟಿವೇಷನ್ ವಿಡಿಯೋಗಳು
• Motivation Videos : ಮೋ...
12. Success Story: ಯಶಸ್ಸಿನ ಕತೆ
• Success Story : ಯಶಸ್ಸಿ...
13. Key Answer: ಸರಿಯುತ್ತರಗಳು
• KEY Answers
14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
• TET, CTET, TEACHERS PO...
15. Exam Guidance: ಪರೀಕ್ಷಾ ಮಾರ್ಗದರ್ಶನ
• Exam Guidance : ಪರೀಕ್ಷ...
16. Mathematics: ಗಣಿತ
• Mathematics : ಸಾಮಾನ್ಯ ...
17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
• Sadhana Academy All Vi...
18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
• Manjunatha B All Video...

Пікірлер: 239
@danasettyganesha3174
@danasettyganesha3174 5 жыл бұрын
ಸರ್ ನೀರವ್ ಮೋದಿ ,ಮಲ್ಯ ಹಾಗೂ ಇತರೆ ವ್ಯವಹಾರಸ್ಥರಿಗೆ ಸಾಮರ್ಥ್ಯ ,ಸ್ಯುರಿಟಿ (ಮಾರಿದರು ಪೂರ್ಣ ಹಣ ತೀರದೆಯಿರುವಂತಹ) ಇಲ್ಲದಿದ್ದರು ಹೇಗೆ ಸಾಲ ನೀಡುತ್ತಾರೆ ಸ್ವಲ್ಪ ತಿಳಿಸಿ
@veerannagoudar4506
@veerannagoudar4506 Жыл бұрын
ತುಂಬಾ ಸರಳವಾಗಿ ಎಲ್ಲಾ ಜನಸಾಮಾನ್ಯರಿಗೆ ಅರ್ಥವಾಗುವ ರೀತಿ cibil Report ಬಗ್ಗೆ ತಿಳಿಸಿಕೊಟ್ಟಿ ದಿರಿ . ತಮಗೆ ತುಂಬಾ ಧನ್ಯವಾದಗಳು ಸರ್.
@SpoorthiAcademyShikaripura
@SpoorthiAcademyShikaripura 5 жыл бұрын
ಅದ್ಬುತ ಸಿಬಿಲ್ ಮಾಹಿತಿಯನ್ನು ನೀಡಿರುವ ಗುರು ಸರ್ ಗೆ ಧನ್ಯವಾದಗಳು ..ಸಾಧನ ಅಕಾಡೆಮಿ ಕ್ರಾಂತಿ.... ಹೀಗೆ ಮುಂದುವರೆಯಲಿ.... ರಮೇಶ್... ಬಳೂರು.
@maheshh3251
@maheshh3251 2 жыл бұрын
ಸರ್ ನನ್ ಸಿಬಿಲ್ ಸ್ಕೋರ್ 843ಇತ್ತು ಫೆಬ್ರವರಿ ತಿಂಗಳಲ್ಲಿ ಇದ್ದಕಿದ್ದ hage 815ಆಗಿದೆ ಆದ್ರೆ ನಾನ್ ಯಾವ್ದು ಹೊಸ ಸಾಲ ತಗೊಂಡಿಲ್ಲ ಹಳೇ emi ಕರೆಕ್ಟಾಗಿ ಕಟ್ಟುತಿದಿನಿ ಮಾರ್ಚ್ ನಲ್ಲಿ ಒಂದು ಲೋನ್ ಕ್ಲಿಯರ್ ಆಯ್ತು
@rameshar1975
@rameshar1975 2 жыл бұрын
ಸರ್ ನನ್ನ ಅಕೌಂಟ್ ಗೆ ಬೇರೆ ಯಾವುದೊ ಲೋನ್ ಸೇರಿ ಕೊಂಡಿದೆ ಆದರೆ ನಾನು ಆ ಲೋನ್ ತೆಗೆದು ಕೊಂಡಿಲ್ಲ ಆ ಲೋನ್ ತೆಗೆದು ಕೊಂಡಿರುವ ವ್ಯಕ್ತಿ ಸರಿಯಾಗಿ ಲೋನ್ ಕಟ್ಟಿಲ್ಲ ಆದ್ದರಿಂದ ನನಗೆ ಸಿಬಿಲ್ ಸ್ಕೋರ್ ಕಡಿಮೆ ಅಂತ ತೋರಿಸ್ತಿದೆ, ಆದ್ದರಿಂದ ನಾನು ಅದು ನಾನು ತೆಗೆದು ಕೊಂಡಿರುವ ಲೋನ್ ಅಲ್ಲ ಎಂದು ಸಾಬೀತು ಪಡಿಸುವುದು ಹೇಗೆ ದಯವಿಟ್ಟು ತಿಳಿಸಿ
@manjukamalakkanavar7356
@manjukamalakkanavar7356 2 жыл бұрын
ಲೋನ ಎಲ್ಲ ಕ್ಲೀರಾಗಿ 1 ವಾರಾ ಆದ್ರು ಸಿಬಿಲ್ ಚೇಂಜ್ಸ್ ಆಗಿಲ್ಲ. ಹೇಗೆ ಅಪ್ಡೇಟ್ ಮಾಡೋದು
@chandrutlk6577
@chandrutlk6577 Жыл бұрын
Manjunath sir please cibil score improve bagge nange replay madi sir... Every day Nanu KZbin nali nimdu ondadru video node nodtini miss madalla, nim impress matu kelidre ella ಜ್ಞಾನ ಮಂದಿರದಲ್ಲಿ ನಿಮಗೆ naditiro sanmana nodidre nivu vishwa guru anta kariyodrali tapenu illa...
@maheboobgoragundagi9475
@maheboobgoragundagi9475 5 жыл бұрын
ಸರ್ ದಯವಿಟ್ಟು ವಿದೇಶಿ ವಿನಿಮಯ ಹಾಗೂ ದೇಶದ ಕರೆನ್ಸಿಯ ಬಗ್ಗೆ ವಿಡಿಯೋವನ್ನು ಅಪ್ಲೋಡ್ ಮಾಡಿ
@chandrutlk6577
@chandrutlk6577 Жыл бұрын
ಸರ್ ನಾನು ಒಂದು ಕ್ರೆಡಿಟ್ ತಗೋಡಿದೆ 3 ಇಯರ್ ಅಯ್ತು ಅಂದ್ರೆ ನಾನು ಅದನ್ನ one ಟೈಮ್ ಕೂಡ ಯೂಸ್ ಮಾಡಿಲ್ಲ ಇಯರ್ ಚಾರ್ಜ್ ಅಂತ every year 500 charge ಮಾಡಿ ಬಡ್ಡಿ ಚಕ್ರ ಬಡ್ಡಿ ಅಕಿ 2780/amout katlebeku ಅಂತ ಹೇಳಿದ್ರು ಆ amt katidini but civil score ಜಾಸ್ತಿ ಆಗ್ತಿಲ್ಲ ಏನ್ ಮಾಡ್ಲಿ ಹೇಳಿ sir
@nagusingadi3477
@nagusingadi3477 5 жыл бұрын
ಒಬ್ಬ ಒಳ್ಳೆಯ ವ್ಯವಹಾರಸ್ಥನಿಗೆ ಉಪಯುಕ್ತ ಮಾಹಿತಿ
@anandasanandas8102
@anandasanandas8102 Жыл бұрын
Thumbane kasta pattu ista pattu namgoskara video madidira nimage hrudaya poorvaka vandanegalu sir love you so much sir
@Navee-jx8fy
@Navee-jx8fy 2 жыл бұрын
ಅತ್ಯಾದ್ಬುತಾ ಮಾಹಿತಿ ಸರ್... ಹೃತ್ಪೂರ್ವಕ ಧನ್ಯವಾದಗಳು...💐💐
@prasenajith2599
@prasenajith2599 5 жыл бұрын
ಕನ್ನಡ ಅಧ್ಯಾಪಕರಿಂದ ಬ್ಯಾಂಕಿಂಗ್ ಪಾಠ. ವಾವ್ಹ್ ಸೂಪರ್ಬ್.... ಅನುಭವದಿಂದ ಭೋಧನೆ
@dr.k.c.chandraprakash5937
@dr.k.c.chandraprakash5937 4 жыл бұрын
ಅತ್ಯುತ್ತಮ ಮಾಹಿತಿ. ಗುರು ಪ್ರಸಾದ್ ಸರ್ ರವರಿಗೂ ಮತ್ತು ಸಾಧನ ಸಂಸ್ಥೆಗೂ ಹೃತ್ಪೂರ್ವಕ ಧನ್ಯವಾದಗಳು.
@vijaykainavar3268
@vijaykainavar3268 Жыл бұрын
knowledgeable information sir...🔥🔥🔥
@mallunimbargi6059
@mallunimbargi6059 3 жыл бұрын
ಬ್ಯಾಂಕ್ ವ್ಯವರಹದ ಬಗ್ಗೆ ತಿಳಿಸಿಕ್ಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು ಸರ್
@b.gajendrab.gajendra4262
@b.gajendrab.gajendra4262 Жыл бұрын
ಅದ್ಬುತ ಸ್ವಾಮಿ ನಮಸ್ತೆ
@ShivuKumar-sy1ry
@ShivuKumar-sy1ry 2 жыл бұрын
ಅತ್ಯುತ್ತಮ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದ ಸರ್.
@bhagyagowda3425
@bhagyagowda3425 2 жыл бұрын
Tumba chenagi tilsi kottidira danyavadaglu sir tq🙏🙏🙏🙏
@948187151
@948187151 3 жыл бұрын
👏👏👏🙏🙏🙏🙏ತುಂಬಾ ಅದ್ಬುತವಾಗಿ cibil ನ ಬಗ್ಗೆ ಮಾಹಿತಿ ನೀಡಿದ್ದೀರಿ..... ಅನಂತ ಅನಂತ ಧನ್ಯವಾದಗಳು ......🙏🙏🙏🙏 ಶುಭವಾಗಲಿ ನಿಮಗೆ
A little girl was shy at her first ballet lesson #shorts
00:35
Fabiosa Animated
Рет қаралды 13 МЛН
DEFINITELY NOT HAPPENING ON MY WATCH! 😒
00:12
Laro Benz
Рет қаралды 63 МЛН
Sigma girl and soap bubbles by Secret Vlog
00:37
Secret Vlog
Рет қаралды 13 МЛН
A little girl was shy at her first ballet lesson #shorts
00:35
Fabiosa Animated
Рет қаралды 13 МЛН