ಬಗೆದಷ್ಟು ಬಂಗಾರ ಎಂಬಂತೆ ಕೇಳಿದಷ್ಟು ಜ್ಞಾನ ಭಂಡಾರ ಲಭಿಸುವುದು, ನಿಮಗೆ ಧನ್ಯವಾದಗಳು ಸರ್
@kashilingahipparagi10964 жыл бұрын
ಸರ್ ನಿಮ್ಮ ಕ್ಲಾಸ್ಗಳು ನಮ್ಮ ಕರ್ನಾಟಕದ ಎಲ್ಲಾ ಜನತೆಗೆ ತುಂಬಾ ಸಹಾಯಕವಾಗುತ್ತಿದೆ ನಿಮ್ಮ ಕ್ಲಾಸ್ಗಳು ಹೀಗೆ ಮುಂದುವರೆಯಲಿ ಬಡ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತದೆ. ಧನ್ಯವಾದಗಳು ಸರ್
@girishshavinal4 жыл бұрын
🙏🙏🙏🙏ನಮಸ್ಕಾರ ಸರ್. ತುಂಬು ಹೃದಯದ ಧನ್ಯವಾದಗಳು ಸರ್. ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಸರ್. ತಮ್ಮ ಆರೋಗ್ಯದ ಕಡೆ ಕಾಳಜಿ ವಹಿಸಿ ಸರ್. 🙏🙏🙏🙏🙏🙏
@girishagiri56664 жыл бұрын
ಧನ್ಯವಾದಗಳು ಸರ್ ನಿಮ್ಮ ಈ ಸೇವೆಯನ್ನು ದೇವರು ಮೆಚ್ಚಿ ಹೆಚ್ಚಿನ ಆರೋಗ್ಯ ಮತ್ತು ಯಶಸ್ಸನ್ನು ಕೊಡಲಿ ಎಂದು ಆರೈಸುತ್ತೇನೆ....
@lalithass18864 жыл бұрын
👍❤
@shabbutanakedar68574 жыл бұрын
ನನ್ನ ಗುರಿ ನಾನು ತಲುಪುತ್ತೆನೋ ಇಲ್ಲ ಗುರುಜೀ ಆದರೆ ನಿಮ್ಮಿಂದ ಪಡೆದ ಒಂದೊಂದು ಬೆಲೆ ಕಟ್ಟಲಾದ ಅಕ್ಷರದಿಂದ ಮಾತ್ರ ನನ್ನ ಜೀವನದ ದಿಕ್ಕನ್ನು ಒಂದಲ್ಲ ಒಂದು ದಿನ ಬದಲಾಗುತ್ತದೆ ಅನ್ನೊ ಬರವಸೆ ನನ್ನ ಹೃದಯದಲ್ಲಿ ಅಚ್ಚಳೆಯದೆ ಬರೆದಿದ್ದಿರಾ ಅಪ್ಪಾಜೀ.ನಾನು ಇಷ್ಟ ಪಡೋ ಗುರುಗಳಲ್ಲಿ ನೀವು ಒಬ್ಬರು ಅಪ್ಪಾಜೀ.... ನನ್ನ ಜ್ಞಾನ ಸಾಗರದ ಗುರುವಿಗೆ ಶಿಕ್ಷಕರ ದಿನಾಚರಣೆಯ ವಿಶೇಷ ಶುಭಾಶಯಗಳು ಅಪ್ಪಾಜೀ...
@umeshrebel55284 жыл бұрын
King is always king 😃. Tqsm Guruji
@manikolli59864 жыл бұрын
Real God ಬಡ ವಿದ್ಯಾರ್ಥಿಗಳ ಪಾಲಿನ ಜ್ಞಾನ ದೇವರು. ಹೀಗೆ ನಗು ನಗುತ ನೂರು ವರ್ಷ ಆರೋಗ್ಯವಾಗಿ ಬಾಳಿ ಬದುಕಿ ಸರ್ 🙏🙏🙏🙏🙏💓🙏🙏🙏🙏🙏
@veerukatagallimath21863 жыл бұрын
ನಮ್ಮ ಕರ್ನಾಟಕದ ಜ್ಞಾನ ಕಣಜ....... 🙏🙏🙏🙏🙏🙏🙏🙏🙏😍😍😍😍😍😍😍😍😍sir please🙏🙏🙏🙏 continue classes
@kalpanasaibannavar30634 жыл бұрын
Wishing you joy & happiness you are an amazing teacher, & you only deserve the best..... Happy teacher's day. 🙏
@simplesiddu2584 жыл бұрын
ನೀವು ಜ್ಞಾನದ ಸಾಗರ....ಬಡ ಮತ್ತು ಹಳ್ಳಿ ವಿಧ್ಯಾರ್ಥಿಗಳಿಗೆ ತುಂಬಾ ಉಪಯೋಗ, ಅನುಕೂಲ ಆಗಿದೆ ನಿಮ್ಮ ಆನ್ಲೈನ್ ಕ್ಲಾಸ್ ಗಳು ನಿರಂತರವಾಗಿ ಇರಲಿ....
@shobhavillagestylecookingc88774 жыл бұрын
Akasmath nanenadru ond appointment tagondre adu nim cls indane sir... I am very happy to watch your class... Nimma cls anne kaytiro obba halli hudga sir... Thank you sir... Happy teachers day sir
@ningayyapujari61704 жыл бұрын
ತುಂಬಾ ಧನ್ಯವಾದಗಳು ಸರ್ ನಿಮ್ಮ ತರಗತಿಗಳು ಹೀಗೆ ಮುಂದುವರೆಯಲಿ ನಮ್ಮ ಪೊಲೀಸ್ ಪಿಸಿ ಪರೀಕ್ಷೆಗೆ ಸಹಾಯಕವಾಗುವ ವಿಡಿಯೋಗಳನ್ನು ಮಾಡುತ್ತಾ ಮುಂದುವರಿಸಿ
@krishakrupa20114 жыл бұрын
ನಿಮ್ಮ ಕಾಲ್ಸ್ ಅಂದ್ರೆ ನನಗೆ ತುಂಬಾ ಇಷ್ಟ ಸರ್ ನೀವು ತುಂಬಾ ಚನ್ನಾಗಿ ಮಾಡ್ತೀರಾ ಸರ್ ನಿಮ್ಮ ಅಂತ ಸರ್ ನಮ್ ಗೆ ಬೇಕು ಸರ್ ಧನ್ಯವಾದಗಳು ಸರ್
@akshatamannur93774 жыл бұрын
Happy teacher's day sir u r the best because of u only i learned constitution sir n now I'm perfect just by watching u r class and u r spardha vijeta is best one . Tq sir for u r helping u r helping lot of students who is financial weak tqqq so much sir
@shabbutanakedar68574 жыл бұрын
ನನ್ನ ಜ್ಞಾನ ಸಾಗರದ ಚಾಣಕ್ಯ ಗುರುವಿನ ಪಾದ ಕಮಲಗಳಿಗೆ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜೀ....
@sreerangammad89094 жыл бұрын
Naanu kanda atyanta sreshta shikshakarada nanna necchina gurugalige shikshakara dinacharaneya shubhashayagalu. Nimma jnana & gnapakashaktige nanna sastanga namaskaragalu Sir. Thank you very much Sir.
@flowaves19194 жыл бұрын
Superb sir.... Content Hege detail aagi explain jotege Hege nenapidabahudu annodanna nimminda kalite sir.... That's why you rememberd all subjects with detailed explanations and data.... 🙏🙏🙏🙏🙏🙏🙏🙏👏👏👏👏👏👏kindly classes continue madi sir.... Non coaching students realy need you sir.....
@arjunpatil95594 жыл бұрын
Best teacher award always u 💯 sir if yes like🙏
@hareesharabhavi25274 жыл бұрын
ಸರ್ ನಿಮ್ಮ ತರಗತಿಯಿಂದ ನನಗೆ ತುಂಬಾ ಸಹಾಯವಾಗುತ್ತದೆ ಸರ್ then you sir
@ashwinivismitha43844 жыл бұрын
ಶಿಕ್ಷಕರ ದಿನಾಚರಣೆ ಶುಭಾಶಯಗಳು 💐💐💐💐 ಸರ್🙏🙏🙏
@balakrishnahbalakrishna27334 жыл бұрын
ನೀವು ಯಾವುದಾದರೂ ಪಾಠ ಕೇಳೋದಷ್ಟೇ ನಮ್ಮ ಕೆಲಸ ಧನ್ಯವಾದಗಳು ಸರ್
@irannamssakare59594 жыл бұрын
ಅತ್ಯಂತ ಅದ್ಬುತ ಚಾಪ್ಟರ್ ಸರ್ ಭಾರತದ ಪ್ರಧಾನಮಂತ್ರಿಗಳು
@siddappalokande52204 жыл бұрын
Sir Indian Prime Minister ಇದರ ಮುಂದುವರಿದ ಭಾಗದ ವಿಡಿಯೋ ಮಾಡಿ thank you so much sir really proud of you sir
@bettusanju22984 жыл бұрын
happy teachers day gurgale class thumba chanagi helidri danyavadagalu...
@jyothijyothi92964 жыл бұрын
Thanks alot sir....nanu hige notes prepare madtidde soo nimminda inu olle indormation siktu thanks alot nim cls thumba nenpalli irutte....
@rangaswamygowda43314 жыл бұрын
Sir fantastic information and awareness about system and great communication
@shrideviskarande40834 жыл бұрын
Thank u sir. Happy teachers day 🙏🙏
@grsrinivas33973 жыл бұрын
Excellent classes. Master in All subject
@bhimanayak86804 жыл бұрын
ತುಂಬಾ ಧನ್ಯವಾದಗಳು ಸರ್,🙏🙏🙏🙏
@lavithb58963 жыл бұрын
🙏 no word .... Thanks sir
@ashachikkud1404 жыл бұрын
Thank you so much sir...... Nim class namage tumba parinamakariyaagide.
@bhumikakmbhumi7294 жыл бұрын
HaPpY teacher's day..sir...u r the diamond of students life..
@akshayyakalmane11024 жыл бұрын
Ss super
@manjuum6203 жыл бұрын
You are the best sir🙏🙏🙏🙏🙏🙏🙏🙏🙏🙏🙏🙏
@shivaleelasp15474 жыл бұрын
U r fabulous in teaching sir.. i like your all videod u r best teacher ever
@mouneshacharya99214 жыл бұрын
ಬೆಳಕಿನ ಅಭಾವ ಇದೆ ಸಾರ್...ಬಿಳಿ ಬಣ್ಣದ ಲೇಖನಿಯನ್ನು ಅತಿ ಹೆಚ್ಚು ಬಳಸಿ
@pavans41694 жыл бұрын
🙏🏻🙏🏻🙏🏻🙏🏻 ಹೃದಯ ಪೂರ್ವಕ ಧನ್ಯವಾದಗಳು ಸರ್
@sunanda.tqsirsunanda19984 жыл бұрын
Sir please not stop ur you tube class in future . Its my humble request.
@shashigangadhar88724 жыл бұрын
Super sir👌👌👌 thank you so much🙏🙏🙏🙏🙏🙏🙏🙏🙏...
@Manu_traveller4 жыл бұрын
ತುಂಬಾ ಚೆನ್ನಾಗಿದೆ ಮೂಡಿಬಂದಿದೆ 🙏🙏🙏
@princearshadarshad38914 жыл бұрын
Tumba dhanyavada guru gale
@veenavk12394 жыл бұрын
Excellent one sir.. Thanku sir 🙏💐
@honnayyah54514 жыл бұрын
Happy teacher's day guruji
@santoshpattar18314 жыл бұрын
King of all subjects
@SonuBarika-x7h Жыл бұрын
No words sir...Much respect for your knowledge sir🙏🙏🙏
@AabhaBaligarАй бұрын
ಧನ್ಯವಾದಗಳು ಸರ್💛💛💛💛💛🙏🙏🙏🙏🙏
@sunitadmath93154 жыл бұрын
Sir teaching style is excellent
@ganeshb94004 жыл бұрын
naan nim class keluvaaga topic nalli muligi bidtinri😇.niddi baralaa.i lv u sir😍
@basavarajbasu26774 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್.... ಸರ್ ಇದು ಮುಗಿದ ನಂತರ DRDO 2nd ಪಾರ್ಟ್ complete ಮಾಡಿ ಸರ್... 🙏🙏
@maheshpatil34643 жыл бұрын
Outstanding 😘 teaching sir
@shrutijyoti20984 жыл бұрын
Sir nim class tumba channagi bartide thank u so much air 👏
@RAY-gt5uu4 жыл бұрын
ಧನ್ಯವಾದಗಳು ಗುರುಗಳೇ....
@tejaaa90612 жыл бұрын
ಧನ್ಯವಾದಗಳು ಗುರುಜಿ❤🙏
@sonalisoloni61024 жыл бұрын
Great sir nice teaching sir thank you so much
@asifkhan-dz9qt4 жыл бұрын
Sir truely your teaching is miracle very nice 👍
@mamatachakrakar83744 жыл бұрын
Tq sm ಸರ್ ಇನ್ನು ಹೆಚ್ಚು ವಿಡಿಯೋ ಮಾಡಿ pc ಗೆ 🙏🙏
@niteshnitesh1867 Жыл бұрын
Sir please do more videos..on economic...bcz you are legend of teaching...
@SunilRathod-wp9np4 жыл бұрын
Sir tumba super teaching madtiri 🙏🙏🙏🙏
@arjunhosamani8674 жыл бұрын
ತುಂಬಾ ಧನ್ಯವಾದಗಳು ಸರ್ 🙏🏻🙏🏻🙏🏻🙏🏻
@manch83174 жыл бұрын
Thank you so much sir 💐💐
@srinandans86444 жыл бұрын
Happy Teachers day Sir....🌹🌹🌹🌹🙏🙏🙏🙏🙏
@kannadiga7184 жыл бұрын
General and applied science classes maadi sir !!!!