ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@shashidhardasar9804Ай бұрын
L) lpp
@pks7927Ай бұрын
ಅಂಬೇಡ್ಕರ್ ಹುಟ್ಟು ಸಮಾನತವಾದಿ.. ಕಾಂಗ್ರೆಸ್ ನೆಹರು ಪ್ರಗತಿಪರ ಚಿಂತನೆ ಮತ್ತು ಸಂವಿಧಾನ ಪರವಾಗಿದ್ದರೂ ಅರೆಬರೆ ಬ್ರಾಹ್ಮಣ್ಯ ವಾದಿಗಳಾಗಿದ್ದರು.. ಹಿಂದೂಮಹಾಸಭಾ ಅಪ್ಪಟ ಬ್ರಾಹ್ಮಣ್ಯವಾದಿ ಮತ್ತು ಸಂವಿಧಾನ ವಿರೋಧಿಗಳು..
@SiddalingaSwamy-nm2qwАй бұрын
Z
@arivu2533Ай бұрын
ಅಮರ್ ಪ್ರಸಾದ್ ನಿಮ್ಮ ಈ ಸಂಚಿಕೆ ಬಹಳ ಚನ್ನಾಗಿ ಮೂಡಿಬಂದಿದೆ. ಧನ್ಯವಾದಗಳು. ಜೈ ಭೀಮ್.... ಜೈ ಶ್ರೀರಾಮ್
@Ernst_Eru_Ай бұрын
ಹಳ್ಳಿ ಹಳ್ಳಿ ಗೂ ಮೂಲೆ ಮೂಲೆ ಗೂ ಇಂಥಾ ಮಾಹಿತಿ ತಲುಪಬೇಕು. ಹಾಗಾದ್ರೆ ಮಾತ್ರ ನಿಜವಾದ ಇತಿಹಾಸ ಗೊತ್ತಾಗೋದು....
@nalinirao329Ай бұрын
👍👍👍👍
@mohankumarnb2143Ай бұрын
Super bro 🤝👍👌👌👌
@mohankumarnb2143Ай бұрын
Karnataka b.j.p no youseles
@Rohith481Ай бұрын
😂😂😂
@RaviPrakash-br1bjАй бұрын
ಹೌದು... ಎಲ್ಲರಿಗೂ ತಿಳಿಸಿ.... ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ.
@Samsak870Ай бұрын
ಸತ್ಯವನ್ನ ತುಂಬಾ ಚೆನ್ನಾಗಿ ತಿಳಿಸಿದಿರಿ ಅಮರ್ ಪ್ರಸಾದ್..❤
ನೆಹರು ಕುಟುಂಬ Dr ambedkar ಅವರನ್ನು ಎಷ್ಟು ವಿರೋಧಿಸ್ತಿತ್ತದರು ಎಂಬ ವಿಷಯವನ್ನು ಕೂಲಂಕಷವಾಗಿ ತಿಳಿದ್ದೀರಿ ಧನ್ಯದಗಳು .ಬಿಜೆಪಿ ಯವರೆ ನಿಜವಾದ ಅಭಿಮಾನಿಗಳು🎉
@raghuraghavendra9047Ай бұрын
ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಕೆಟ್ಟದಾಗಿ ನೆಡೆಸಿದೆ RSS ಅಂಬೇಡ್ಕರ್ ಗೆ ಏನು ಮಾಡಿದೇ ಇತಿಹಾಸ ಓದು
@nandinireddy5661Ай бұрын
ಕಾಂಗ್ರೆಸ್ ಗೆ ಧಿಕ್ಕಾರವಾಗಲಿ.... ಜೈ ಭೀಮ್
@YogendraBE9Ай бұрын
ಪ್ರಜಾಪ್ರಭುತ್ವದ ಕೇಂದ್ರ ಬಿಂದು ನಮ್ಮ ಸಂಸತ್ ಭವನದಲ್ಲಿ 1989 ರವರೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋವನ್ನು ಹಾಕಲು ಕಾಂಗ್ರೆಸಿನವರು ಬಿಟ್ಟಿರಲಿಲ್ಲ ಎನ್ನುವುದು ವಾಸ್ತವವಾದ ಕಟು ಸತ್ಯ. *ಕಾಂಗ್ರೆಸಿಗರಿಗೆ ಇಂದು ಸೋನಿಯಾ ಗಾಂಧಿನೇ ದೇವರು* (ಗುಲಾಮಗಿರಿ ಮಾನಸಿಕತೆ) ಹಾಗಾಗಿ ಕಾಂಗ್ರೆಸ್ಸಿಗರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನ ನೆಹರು ಇಂದಿರಾ ಹೋಗಲಿ ಸೋನಿಯಾ ಗಾಂಧಿ ಗಿಂತ ಮೇಲಿಡಲು ಸಾಧ್ಯವಿಲ್ಲ ಹಾಗೇನಾದರೂ ಪಬ್ಲಿಕ್ ಆಗಿ ಹೇಳಿದರೆ ಅವರು ಕಾಂಗ್ರೆಸ್ ಪಕ್ಷದಲ್ಲಿರಲು ಸಾಧ್ಯವಿಲ್ಲ. ಜೈ ಭೀಮ್
@arunkumarkulkarni7643Ай бұрын
Rightly said sir
@kamaraj.s6949Ай бұрын
ಇಷ್ಟೆಲ್ಲಾ ಹೇಳ್ತೀರಲ್ಲ,ಇದೆ ನಿಮ್ಮ ಮೋದಿ, ಅಮಿತ್ ಷಾ, ಇವರನ್ನು ಬೆಳೆಸಿದ ಗುಜರಾತ್ ನ ಯಾವುದೇ ಒಂದು ಸಾರ್ವಜನಿಕ ಕಛೇರಿಗಳಲ್ಲಿ ಅಂಬೇಡ್ಕರ್ ಅವರ ಒಂದು ಪೋಟೋ ಕೂಡ ಹಾಕಿಲ್ಲ.ಅದನ್ನ ಮೊದಲು ಕೇಳ್ರೋ.ಅಮರ್ ಪ್ರಸಾದ್ ಇದಕ್ಕೆ ಏನಂತೀರಿ.
@madhavarao7470Ай бұрын
ಕಾಂಗ್ರೆಸ್ ಸ್ವಾತಂತ್ರ್ಯಾನಂತರ ತನ್ನ ಹೆಸರನ್ನು ಕಾಂಗೀ ಎಂದು ಬದಲಾಯಿಸಿಕೊಳ್ಳಿ . ಸ್ವಾತಂತ್ರ್ಯ ಮುಂಚೆ ಕಾಂಗ್ರೆಸ್ ನಂತರ ಕಾಂಗೀ ಆಗಿದೆ. ಈ ಹೆಸರನ್ನು ಪ್ರಸಿದ್ದಿಗೆ ತಂದಿದ್ದು ಲಂಕೇಶ್ .
@Dearappu18Ай бұрын
ಜೈ ಭೀಮ್.... ಕಾಂಗ್ರೆಸ್ ಗೆ ದಿಕ್ಕಾರ ✅
@Amaresh7795Ай бұрын
ಲೌಡೆ ಭೀಮ್ 😂😂
@sagar3816Ай бұрын
@@Amaresh7795ಲೌಡೆ ಮುಲ್ಲಾ 😂😂
@seenusrinivas1380Ай бұрын
ಯಾಕ ಮಗನೆ ಹೆಂಗೈತೆ @@Amaresh7795
@ParasusGoudraАй бұрын
@@Amaresh7795 ಮೇಲೂ ಕೀಳು ಅನ್ನುವನು ಮಾನಸಿಕ ರೋಗಿ ಆಗಿರುತ್ತಾನೆ
@ganitheking1140Ай бұрын
ಅಣ್ಣ ಅವಾಗ ಕಾಂಗ್ರೆಸ್ ನಲ್ಲಿ ಯಾವ್ ವರ್ಗದವರು ಇದ್ದರು ಎಂದು ಯೋಚನೆ ಮಾಡಿ ಆವಾಗಿನ ಪರಿಸ್ಥಿತಿ ಜಾತಿ ಬಗ್ಗೆ ಅದರ ಬಗ್ಗೆ ತಿಳಿದುಕೊಳ್ಳಿ
@ayyappagouds3362Ай бұрын
ಜೈ ಬುದ್ಧ ಬಸವ ಅಂಬೇಡ್ಕರ್ ❤🇮🇳
@srinivasyadav4728Ай бұрын
ಯಕಪ್ಪಾ ಬುದ್ದ ನೀನು ಮೀಸರಾತಿ ಅನುಭವಿಸುತ್ತಿರುವು ಹಿಂದು ದರ್ಮದಲ್ಲಿ ನೀಜವಾದ ದ್ರೊಹಿ ನೀನು ತೂ ನಿನ್ನ
@gayathrishekar4250Ай бұрын
Evara anu nayigalu nammadu bere darma anokodu ee vyekthogalige avamana modoru
@puneetham6578Ай бұрын
❤
@pks7927Ай бұрын
ಅಂಬೇಡ್ಕರ್ ಹುಟ್ಟು ಸಮಾನತವಾದಿ.. ಕಾಂಗ್ರೆಸ್ ನೆಹರು ಪ್ರಗತಿಪರ ಚಿಂತನೆ ಮತ್ತು ಸಂವಿಧಾನ ಪರವಾಗಿದ್ದರೂ ಅರೆಬರೆ ಬ್ರಾಹ್ಮಣ್ಯ ವಾದಿಗಳಾಗಿದ್ದರು.. ಹಿಂದೂಮಹಾಸಭಾ ಅಪ್ಪಟ ಬ್ರಾಹ್ಮಣ್ಯವಾದಿ ಮತ್ತು ಸಂವಿಧಾನ ವಿರೋಧಿಗಳು..
ಅಂಬೇಡ್ಕರ್ ಹುಟ್ಟು ಸಮಾನತವಾದಿ.. ಕಾಂಗ್ರೆಸ್ ನೆಹರು ಪ್ರಗತಿಪರ ಚಿಂತನೆ ಮತ್ತು ಸಂವಿಧಾನ ಪರವಾಗಿದ್ದರೂ ಅರೆಬರೆ ಬ್ರಾಹ್ಮಣ್ಯ ವಾದಿಗಳಾಗಿದ್ದರು.. ಹಿಂದೂಮಹಾಸಭಾ ಅಪ್ಪಟ ಬ್ರಾಹ್ಮಣ್ಯವಾದಿ ಮತ್ತು ಸಂವಿಧಾನ ವಿರೋಧಿಗಳು..
ವೋಟ್ ಗೆ ಇಂದು ಕಾಂಗ್ರೆಸ್ ಗೆ ದಲಿತ ಸಮುದಾಯ ಬೇಕಾಗಿದೆ...ಅಷ್ಟೇ ಇದ್ರಲಿ...
@SHANSHOW-Ай бұрын
Bjp ge bedwa ? 😂
@nandini_gowda_1201Ай бұрын
@SHANSHOW- ಅದನು ಜನರು ನಿರ್ಧಾರ ಮಾಡೋದು...ದಲಿತ ಒಕ್ಕಲಿಗ ಕುರುಬ ಅಂಥ ವೋಟ್ ಕೇಳುವು ಪಕ್ಷ ಅಂದ್ರೆ ಕಾಂಗ್ರೆಸ್.... ಅಷ್ಟು ಅವಮಾನ ಮಾಡಿದ್ರೂ ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ...ಇದೆ ದಲಿತ ಸಮುದಾಯ ಇಂದು ಕಾಂಗ್ರೆಸ್ ಪರ ಇದಾರೆ...
@gayathrishekar4250Ай бұрын
Pramanikavagi ambedkar ge kodabekada gaurava koduthiddare ,gulamara thara badukiddaga kala kelage haki sathha mele ede badkondu althave😂😂
@Mr.DhuvinАй бұрын
🎉🎉 ಕರೆಕ್ಟ್
@krishnamurthy4481Ай бұрын
Adre Bjp Sarkar Congress Tara Madalla Jai Sri Ram Jai Bheem@@SHANSHOW-
@manjunathiuppaladavar1840Ай бұрын
ಜೈ ಭೀಮ್ 😍
@anilkumarn6597Ай бұрын
Thanks!
@Sharath1bc02cs023Ай бұрын
ಜೈ ಅಂಬೇಡ್ಕರ್.. ಭಾರತ್ ಮಾತಾ ಕೀ ಜೈ... ಕಾಂಗ್ರೆಸ್ಗೆ ಧಿಕ್ಕಾರ
@laakpcАй бұрын
ಸರ್. ಅರ್ಥವಾಗುವ ಹಾಗೆ ಒಳ್ಳೆಯ ವಿಶ್ಲೇಷಣೆಯನ್ನು ಮಾಡಿದ್ದೀರಿ.🙏
@lalithagopal-jk6yhАй бұрын
ವಿಷಯಗಳನ್ನು ಸರಿಯಾಗಿ ತಿಳಿದುಕೊಂಡು, ನಿರ್ಧಾರಗಳನ್ನು ತೆಗೆದುಕೊಳ್ಳಲಿ. ನನ್ನಮತ ಭಾ. ಜ. ಪ ಕ್ಕೆ. ಜೈ ಹಿಂದ್. ವಂದೇ ಮಾತರಂ.. 🕉️🚩🌞🇮🇳🙏
@Giriprabha4980Ай бұрын
ಕೋಟ್ಯಂತರ ನೊಂದ ಜನರ ನಿಜವಾದ ದೇವ್ರು....🙏🙏 ಜಾತಿಯಿಂದ ಹೊರೆತುಪಡಿಸಿ ನೋಡಿದರೆ ಇವರು ಎಂತಹ ಮಹಾ ಮಾನವತಾವಾದಿ ಎಂದು ತಿಳಿಯುತ್ತದೆ,💙💙 ಇವರ ಜಾತಿ ನೋಡಬೇಡಿ, ಇವರ ಜ್ಞಾನ ನೋಡಿ...🙏🙏 ಜೈ ಭೀಮ್....🇪🇺✊ ಜೈ ಸಂವಿಧಾನ...📘✊
ಭಾರತ ರತ್ನ ಅನ್ನುವ ಭಾರತದ ಅತ್ಯುನ್ನತ ಪ್ರಶಸ್ತಿ ಲಿಸ್ಟ್ ನೋಡಿದಾಗ ಯಾವಾಗಲೂ ನಗು ಬರುತ್ತೆ. ತಾವು ಅಧಿಕಾರದಲ್ಲಿದ್ದಾಗ ತಮಗೆ ತಾವೇ ಪ್ರಶಸ್ತಿ ಕೊಟ್ಟಿದ್ದಾರೆ ಬರೀ ರಾಜಕೀಯ ಉದ್ದೇಶಗಳಿಂದ ಅನೇಕರಿಗೆ ಪ್ರಶಸ್ತಿ ನೀಡಿದ್ದಾರೆ 😂
@gcraghunatharaghu9168Ай бұрын
😄😄😄😄
@maruthimaruthi8100Ай бұрын
ಸ್ವಲ್ಪ ಜೈ ಭೀಮ್ ಕಾಮ್ರೇಡ್ ಗಳು ನೋಡಬೇಕು
@aj_ks7Ай бұрын
ಅವರುಗಳು ಬರೀ ನೀಲೀಶಾಲು ಹೊದ್ದು ಬರುತ್ತಾರೆ ಅಷ್ಟೇ, ಇವೆಲ್ಲ ಗೊತ್ತಿಲ್ಲ ಅವರಿಗೆ 😂😂
@rameshbk1287Ай бұрын
@@aj_ks7ಅವರನ್ನು ಟೋಕನ್ ಭೀಮ್ ಅನ್ನಬಹುದು 😂
@PradeepKumar-lz3lbАй бұрын
bhim word use madbedi ok..@@rameshbk1287
@mohanmuruli2192Ай бұрын
@@rameshbk1287100 percent they are token jai bheem and chota bhims
@SHANSHOW-Ай бұрын
We know this . We know sanghis too . Don't worry . Sanghis also in congress .
@gangarajukuruboss8653Ай бұрын
ಅಂಬೇಡ್ಕರ್ ಹೆಸರು ಹೇಳ್ಕೊಂಡು ಬದುಕ್ತಿರೋ ಜನಾಂಗಕ್ಕೆ ನಾನ್ ಹೇಳೋದ್ ಒಂದೆ ಪಕ್ಷ ನೋಡಿ ಮತ ಹಾಕೋ ಬದ್ಲು ವ್ಯಕ್ತಿ ನೋಡಿ ಮತ ಹಾಕಿ
@AMAR0708ANАй бұрын
ತಾವು ಯಾರನ್ನು ನೋಡಿಕೊಂಡು ವೋಟ್ ಹಾಕುತ್ತಿರುವ ಜನಾಂಗದ ಕುಡಿ ಅಂತ ತಿಳಿಯಬಹುದಾ
@girishgiri1118Ай бұрын
@@AMAR0708AN ಲಾರೆನ್ಸ್ ಬಿಷ್ಣೋಯ್
@abhishekan2301Ай бұрын
@amara.n3702 ಇಲ್ಲಿನಾ ಮಿಂಡ್ರಿಗಳು ತನ್ನ ದೇಶದ ಜನರನ್ನೇ ಮನುಷ್ಯರಾಗಿ ನೋಡದ್ದ ಜನರಿಂದ ನ್ಯಾಯ ಕೊಡಿಸಿದು ನಮ್ಮ ಅಂಬೇಡ್ಕರ್ ನಮ್ಮಗೂ ಕೂಡ ಭೂಮಿ ಹಕ್ಕು ಅಧಿಕಾರ ನಮ್ಮ ಪೂರ್ವಿಕರಿಗೆ ಸಿಕ್ಕಿದ್ರೆ ಈ ಅಸಮಾನತೆ ಇರ್ತಿರ್ಲಿಲ್ಲ ನಿನ್ನಂತವರು ಇಲ್ಲಿ ಕಾಮೆಂಟ್ ಮಾಡೋಕು ಆಗತಿರ್ಲಿಲ್ಲ ಮೋಸ ಮಾಡಿದ ಮಿಂಡ್ರಿಗಳ ಮಕ್ಕಳು ಈಗ ಏನೋ ಭಿಕ್ಷೆ ಕೊಟ್ಟೋರ ತರ ಬಿಲ್ಡ್ ಅಪ್ ಕೊಡೋದು ಬಿಟ್ರೆ ಒಳ್ಳೇದು ಪಾಪ ಅಂಬೇಡ್ಕರ್ ಇಲ್ಲ ಅಂದ್ರೆ ನೀನು ಕುರಿ ಮೇಯಿಸೋಕೆ ಹೋಗ್ಬೇಕಿತ್ತು ಆಮೇಲೆ ಇಲ್ಲಿ ಕಮೆಂಟ್ ಮಾಡೋಕೆ ವಿದ್ಯೆ ನಿನ್ಗೆ ಸಿಗತಿರ್ಲಿಲ ಅನೋದು ನೀನು ಅರ್ಥ ಮಾಡ್ಕೋಬೇಕು
Hheheeheh gangi galige yen helbardhu, person nodre congress baruthe, athava bjp baruthe. Party police nodi. Hindhu safe Ero party ge haki, nammalli yenadru problem edre sari madko bahudhu. A. El Jai beem andru naleege cut anthare heheh salp alla jyasti yochane madi
@ab20037Ай бұрын
We should read Dr BR Ambedkar views on Islam & Christianity this is hidden bcs of Psedo Secularism When he converted from Hinduism he went to Buddism which is also Sanathana Jai Bhim Jai Shree Rama
@ganeshnaik6864Ай бұрын
ನಾವು ಭಾರತೀಯರು ನಮಗೆ ಎಲ್ಲಾ ಗೊತ್ತಿದೆ ಯಾರು ಅಂಬೇಡ್ಕರ್ ಗೆ ಅವಮಾನ ಮಾಡಿದ್ದಾರೆ ಅಂತ ಅಣ್ಣ-ತಂಗಿ ಇಬ್ರು ಓಟ್ ಬ್ಯಾಂಕ್ ಗೋಸ್ಕರ ಏನ್ ಬೇಕಾದ್ರೂ ಮಾಡುತ್ತಿದ್ದಾರೆ ನಮ್ಮ ದೇಶದ ಜನ ಹೀಗೂ ಎಚ್ಚೆತ್ತುಕೊಳ್ಳದಿದ್ದರೆ ನಮಗೆ ಮಾರಿ ಹಬ್ಬ ಕಾದಿದೆ ಅವರಿಬ್ಬರೂ ದೇಶ ಬಿಟ್ಟು ಓಡಿ ಹೋಗ್ತಾರೆ ನಾವಿಲ್ಲಿ ಸಾಯಬೇಕು
ಅವರ ಪ್ರತಿಭೆ ಮತ್ತು ಆಡಳಿತ ನೈಪುಣ್ಯ ಇವರಿಗೆ ಚಳಿ ಹುಟ್ಟಿಸುತ್ತಿತ್ತು!😂
@VKEntertainment15Ай бұрын
Im Always Support Ambedkar❤ Also hate some congress people 😐 I love Modi❤ Jai Bhim ❤❤❤
@nagarajpr5915Ай бұрын
ಮಾಹಿತಿ ಹೇಳಿದ್ದಕ್ಕೆ ಧನ್ಯವಾದಗಳು ನಿಮಗೆ ಇದು ಎಲ್ಲಾ ಜನರಿಗೆ ತಿಳಿಬೇಕು
@RajshekharyyaАй бұрын
ನಾವು sc ಆದ್ರೆ ಕಾಂಗ್ರೆಸ್ ಇಂದ ಯಾವಾಗ್ಲೂ ಅಂಬೇಡಕರ್ ಗೆ ಅನ್ಯಾಯ ಜಾಸ್ತಿ ಹಾಗಿರೋದು ಅಂಬೇಡ್ಕರ್ ಹೆಸರು ಬಳಸ್ಕೊಂಡು ಅಧಿಕಾರ್ ಇಡಿಡಿದ್ದಾರೆ ಜೈ ಬಿಜೆಪಿ
@gururajbadiger9892Ай бұрын
Nija anna adre nimorige yake artha agtila 😢 navela jaati annodu bittu bari janagalagi badukabeku arthaa madsi. 😑
@sandyp9046Ай бұрын
ಕಾಂಗ್ರೆಸ್ 60 ವರ್ಷ ಬಾಬಾಸಾಹೇಬರ ಹೆಸರು ಹೇಳಿ ಮತ ಪಡೆಯಬೇಕಿತ್ತು ಅಷ್ಟೆ..
@bhaskarbesthabhaskar6414Ай бұрын
👌👌👌👌💪💪💪💙💙💙💙❤️❤️❤️❤️🇮🇳🇮🇳🇮🇳🇮🇳🚩🚩🚩🚩🕉️🕉️🕉️🕉️
@Bosshuduga07Ай бұрын
ಬ್ರೋ ಈಗ ಅದೇ ಕೆಲಸ ನಾ ಬಿಜೆಪಿ ಹಿಂದೂ ಧರ್ಮದ ಹೆಸರಿನಿಂದ ಮಾಡುತ್ತಿದೆ
@kvijayshetty4916Ай бұрын
ಜೈ ಅಂಬೇಡ್ಕರ್ ಜೈ B J P
@ShivrajKumar-vo8lfАй бұрын
ಜೈ ಭೀಮ್ ಜೈ ಶ್ರೀ ರಾಮ್ ಜೈ ಅಂಬೇಡ್ಕರ್ ಜೈ ಬಿಜೆಪಿ💙💙💙💙
@aj_ks7Ай бұрын
ಅಂಬೇಡ್ಕರ್ ರವರಿಗೆ ಕಾಂಗ್ರೆಸ್ ಹುನ್ನಾರ ಆ ದಿನಗಳಲ್ಲೇ ತಿಳಿದಿತ್ತು. ಅವರ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲಾಗಿತ್ತಿದೆ ಅಂತ ಕೆಲವು ಬುದ್ಧಿ ಜೀವಿಗಳಿಗೆ ಇನ್ನೂ ಅರ್ಥವಾಗಿಲ್ಲ😂😂😂
@VarunKumar-rz1eyАй бұрын
ಸರ್ವಜ್ಞ ಕವಿಯ ಬಗ್ಗೆ ಮಾಹಿತಿ ಕೊಡಿ ಸರ್ ಪ್ಲೀಸ್
@Yadukumar-he8scАй бұрын
ಈ ವರದಿ ಬರಬೇಕಿತ್ತು ಥ್ಯಾಂಕ್ಯೂ ಸರ್
@vishwanaths.d3686Ай бұрын
ಜೈ ಭೀಮ್ 🙏❤... ಈ ದರಿದ್ರ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ
@muttubiradar5247Ай бұрын
ತುಂಬಾ ಚನ್ನಾಗಿ ವಿವರಣೆ ನೀಡಿದಕ್ಕೆ ಧನ್ಯವಾದಗಳು 🙏
@Prabhuambika-w2yАй бұрын
Ambedkerge congress mahaamosa maadidhe😢😢😢😢😮😮😮
@rojasp3342Ай бұрын
ಜೈಭೀಮ್ 🥰🙏🏻🙏🏻🙏🏻🙏🏻🙏🏻🙏🏻🙏🏻🙇🏻♀️🙇🏻♀️🙇🏻♀️🙇🏻♀️🙇🏻♀️
@AI_MAHI_18Ай бұрын
ಅದ್ಭುತವಾದ ವಿವಾರಣೆ ಸತ್ಯ ಯಾವಾಗ್ಲೂ ಕಹಿ ಇರುತ್ತೆ ವಿರೋಧ ಮಾಡುವವರಿಗೆ
@rajurathod742Ай бұрын
ತುಂಬಾ ಧನ್ಯವಾದಗಳು🎉
@raghuvishnu2562Ай бұрын
ಸವ೯ರಿಗೂ ಸಮಾನತೆ ನೀಡಿದ ದೇವರು
@KA_13_KANNADIGAАй бұрын
Blue Boys nodrappa
@AMAR0708ANАй бұрын
Your which clour
@vanishreesridhar7944Ай бұрын
Blue boys alla bro Blue shaal boys😂
@AMAR0708ANАй бұрын
ಹಾಗಾದರೆ ನೀವು ಖಂಡಿತ ಚಡ್ಡಿ ಬ್ರದರ್ಸ್ ಇರಬೇಕು
@KA_13_KANNADIGAАй бұрын
@@AMAR0708AN hu guru ನಾನು innerwear ಹಾಕ್ತೀನಿ ನೀನ್ ಹಾಕಲ್ವ ಇಲ್ಲ ಅಂದ್ರೆ ಬಾ ನನ್ನದು 2 ಹರಿದುಹೋಗಿರೋದಿದೆ ಕೊಡ್ತೀನಿ
@DalithinduvalmikiАй бұрын
@@AMAR0708AN jai blue film😂
@jaikumar3368Ай бұрын
ಬಾಬಾ ಸಾಹೇಬರ ಆಪ್ತ ಸಹಾಯಕರಾದ ರತ್ತು ರವರು ಬರೆದಿರುವ ಬಾಬಾ ಸಾಹೇಬರ ಕೊನೆಯ ದಿನಗಳು ಪುಸ್ತಕವನ್ನು ಓದಿ.
@kingpradyumna8202Ай бұрын
ಜೈ ಭೀಮ್ ಜೈ ಶ್ರೀರಾಮ್
@Shivakumar-se8nnАй бұрын
ನಾನು ನನ್ನ ಕುಟುಂಬ,ಇನ್ನು ಯಾವತ್ತು ಕಾಂಗ್ರೆಸ್ ಗೆ ಓಟ್ ಹಾಕಲ್ಲ,
@manjunathmanju-tt5ffАй бұрын
ಕಾಂಗ್ರೆಸ್ ಪಾರ್ಟಿಗೆ ಅಧಿಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ ಜೈ ಭೀಮ್ ಜೈ ಅಂಬೇಡ್ಕರ್ ಜೈ ಶ್ರೀ ರಾಮ್
@ManiHR-u5hАй бұрын
ಎಲ್ಲಿಯ ಅಂಬೇಡ್ಕರ್? ಎಲ್ಲಿಯ ಜೈ ಶ್ರೀ ರಾಮ್?
@royalonlinecenterАй бұрын
Vote goskara ivella ಇತಿಹಾಸ ಎಲ್ಲರಿಗೂ ಗೊತ್ತು ಸರ್ ಆದರೆ ಇವರ ನಾಟಕ ನೋಡಬೇಕು ಒಂದೊಂದಲ್ಲ ಸರ್ ಇವರು ಮಾಡೋದು😅
@G.R.Manjunath-qu6rjАй бұрын
Very Trought INDIAN History god bless you Super 📘🇮🇳📘🔱
@indreshindra133519 күн бұрын
ಜೈ ಅಂಬೇಡ್ಕರ್ ಜೈ ಬಿಜೆಪಿ ♥️🙏
@police_pradeep17Ай бұрын
ಅವಿದ್ಯಾವಂತರು ಸ್ವಲ್ಪ ಈ ವಿಡಿಯೋ ನೋಡಬೇಕು.
@VKEntertainment15Ай бұрын
We want many videos of Ambedkar ❤❤❤
@jaishriRam14DАй бұрын
ಅಂಬೇಡ್ಕರ್ ಕರ್ಣನಾ ಮರುಜನ್ಮ ಇರಬಹುದಾ 🤔🤔🤔
@TrendyGirls.Ай бұрын
😂
@gayathrishekar4250Ай бұрын
Haudu soniya pm post thyaga madiddare karnana Maru janma 😂😂😂😂
@madhusudana3827Ай бұрын
😂😂😂
@mohanraj1349Ай бұрын
ಲೋ ತೀರ್ಬೋಕಿ ನಿನ್ನ ಮನೇಲಿ ನಿನ್ನ, ತಾಯಿ, ತಂಗಿ, ಅಕ್ಕ, ಹೆಂಡತಿ ಗೆ ಪ್ರತಿಯೊಂದು ಹಕ್ಕು ಕೊಡಿಸಿದ್ದೆ ಅಂಬೇಡ್ಕರ್ ಕಣೋ..
@puttukamble5262Ай бұрын
Good information mast mag and amar sir 🙏👍
@questionxАй бұрын
ಹಿಂದೂ ರಾಷ್ಟ್ರ ಆಗಬೇಕ...ಜೈ ಭೀಮ್ 💙💙💙
@chethanshetty2119Ай бұрын
😂😂😂😂😂😂😂😂
@Tinytoy-vs4qoАй бұрын
Reservation guy spotted. 😂
@madhusudana3827Ай бұрын
Pugsatte beda..
@sachinbssachinbs1556Ай бұрын
ಎಲ್ಲಿದಿರಪ್ಪ ಜೈ ಬೀಮ್ ಜೈ ಕಾಂಗ್ರೆಸ್ ಅನ್ನೋವ್ರು 😂😂😂😂😂... ದರಿದ್ರದೋರೆ
@vinusonuvinusonu3523Ай бұрын
Nivu eshte ugidru kelavarige artha aagalla Congress ashte Ambedkar na gourava dinda nodidru antaane nambuttare
@siddusharath386829 күн бұрын
ಸರ್ ನಿಜ ಹೇಳ್ಬೇಕು ಅಂದ್ರೆ ನಮ್ಮ ದೇಶದ ಜನರು ತಿಳುವಳಿಕೆ ಸ್ವಲ್ಪ ಕಮ್ಮಿ ಯಾಕೆ ಅಂತ ಕೇಳಿ ಕಾಂಗ್ರೆಸ್ ಮಾಡಿದ್ದು ಎಲ್ಲಾ ತಪ್ಪು but adu ಜನರಿಗೆ ಗೊತ್ತಿಲ್ಲಾ ಅದು ನೀವು ಎಲ್ಲರಿಗೂ ತಿಳಿಸದಕ್ಕೆ ತುಂಬಾ ಧನಯವಾದಗಳು ❤❤❤
@hareeshtg2937Ай бұрын
Siddaramaiha always play smart move. Don't believe him. He is outside one kind of face and inside another face
@AMARNATHBH-dc4dwАй бұрын
This is true sir
@vishwanaths.d3686Ай бұрын
ಹೌದು ಸಿದ್ದ ತನ್ನ ಬೇಳೆ ಬೇಯಿಸಿಕೊಳ್ಳಲು ಏನೂ ಬೇಕಾದ್ರು ಮಾಡ್ತಾನೆ
@modernfarming9535Ай бұрын
ತುಂಬಾ ಒಳ್ಳೆಯ ಮಾಹಿತಿಯನ್ನು ಹಂಚ್ಚಿಕೊಂಡಿದ್ದೀರಿ 👍👍👍👍👍👍
@basavarajmtelagade2193Ай бұрын
Thank you for giving real information to the public
@sharadams4373Ай бұрын
Jaibhim. B.r.ambedkar sir.jaibharat.
@nageshnaga2596Ай бұрын
ಜೈಭೀಮ್ super sir 👍👌💙🙏✊💯
@mohanshetty4474Ай бұрын
Very gud explanation This kind of information needs for youth
@nandishhs-de9zxАй бұрын
ಅಮರ್ ಪ್ರಸಾದ್ ಸರ್ ನೀವು ಸತ್ಯ 👌👌👌🙏🙏🙏🔥🔥🔥💐💐💐
@NageshjhonnyАй бұрын
ತುಂಬಾ ಒಳೆಯ ಮಾಹಿತಿ ನೀಡಿದಿರಿ ಧನ್ಯವಾದಗಳು ಸರ್ 👌
@bestfamily7868Ай бұрын
ವಿಡಿಯೋನ ಆದಷ್ಟು ಶೇರ್ ಮಾಡಿ..... ಜಗತ್ತಿನ ಜನತೆಗೆ ಈ ಮಾಹಿತಿ ತಲುಪಲಿ...
@hkp2621Ай бұрын
Ur spreading truths❤
@Rohith481Ай бұрын
@@hkp2621ಅಂಬೇಡ್ಕರರನ್ನು ಸೋಲಿಸಿದ್ದು ಬ್ರಾಹ್ಮಣಶಾಹಿ ಮನುವಾದಿಗಳು. ಪಕ್ಷ ಯಾವುದೇ ಇರಬಹುದು ಅದರಲ್ಲಿನ ಮನುವಾದಿಗಳು.
@raghulchandran817927 күн бұрын
💐JAI BHEEM 🇮🇳⭐🌍👑🙏🏻💙📖📝🥇🏆💪🏻🔥🙂
@sachinghanti65821 күн бұрын
🙌🏻 thanks for more information brother 🤍🤍
@vbsavanur.9337Сағат бұрын
ಧನ್ಯವಾದಗಳು
@raghukundapura2405Ай бұрын
Good information ❤❤❤
@KrishnaKaliyugaАй бұрын
Perfect Analysis
@keerthancheery1904Ай бұрын
Jai Bheem✊💙
@ranganath4063Ай бұрын
ಜೈಭೀಮ್ 💙💙
@nageendrappahudugi3413Ай бұрын
ಜೈ ಭೀಮ್ 🙏
@basannagududoor5281Ай бұрын
ಜೈ ಬಿಜೆಪಿ
@shakthidharanp.v8030Ай бұрын
We should have made Dr ambedkar sit first prime minister of india 🇮🇳
@shakunthalau99317 күн бұрын
Jai Bhim❤❤❤❤❤❤❤❤🎉🎉🎉🎉🎉🎉🎉🎉
@kalalvinayakАй бұрын
ಸಾರ್ ಬಾಬಾ ಸಾಹೇಬ್ ಅವರ್ ಇಲ್ದೆ ಹೋಗಿದ್ರೆ ನಮ್ಮ ದೇಶದಲ್ಲಿ ಕಾನೂನ್ ಇರ್ತೀರ್ಲಿಲ್ಲ, ದೇಶಕ್ಕೆ ಅವರ್ ಕೊಡುಗೆ ಅಪಾರ, ಕಮಂಗೀ ಕಾಂಗ್ರೆಸ್ ಅವರ್ ಪ್ರತಿ ಯಾವ್ದೇ ತರಹದ ಒಳ್ಳೆ ಮನೋಭಾವ ಇಟ್ಟಿರಲಿಲ್ಲ, ಎಲೆಕ್ಷನ್ ಅಲ್ಲಿ ಸೋಲಿಸಿದ್ದು ಕಾರಣ ಇಷ್ಟೇ ಬಾಬಾ ಸಾಹೇಬ ಅವರು ಗೆದ್ರೆ ಕಾಂಗ್ರೇಸ್ ನಿರ್ನಾಮ ಆಗ್ತಿತ್ತು ಅನ್ನೋ ಒಂದ್ ಕಾರಣಕ್ಕೆ ಅವರನ್ನ ಸೋಲಿಸೋ ಕೆಳಮಟ್ಟಕ್ಕೆ ಇಳಿದಿದ್ದು ಕಾಂಗ್ರೆಸ್, ಅವರ್ ಸಾವಿನ ನಂತರ ಅವರಿಗೇ ಅಂತ ಒಂದು ತುಂಡು ಜಾಗ ಕೂಡ ಕೊಡದೆ ಇದ್ದಿದ್ದು ಇದೆ ಕಾಂಗ್ರೇಸ್, ಅದೇ ಇಂದಿರಾ ಗಾಂಧಿ ಗಾಗಿ ನೂರಾರು ಎಕ್ರೆ ಜಾಗ ಕೊಟ್ರು ಹಾಗೆ ನೆಹರು ಅವರಿಗಾಗಿ ಜಾಗ ಕೊಟ್ರು, ಇಲ್ಲೇ ಎಲ್ಲ ಸತ್ಯ ಸಾರಾಂಶ ಇದೆ
@basavvakishori3568Ай бұрын
😢
@chinnupol2261Ай бұрын
Tumba olle episode Amarprasad sir jai Bhim Mahanayak nimmantha niswarti politician nam India endu kanalla sir.🎉🎉
@karthikjh683524 күн бұрын
Buddam sharanam gachhami
@saraswathikenchattysamhith3512Ай бұрын
I knew this truth,thank sir for telling this truth
@anjinappata4444Ай бұрын
It is 100 percent TRUE that gandhi and Nehru did a great injustice inhuman to babasab Ambekar.jai bhim.
@kumarakumar5938Ай бұрын
Jai ಭೀಮ್ 🙏🙏🙏🙏🙏🙏🙏🙏
@nagrajmelkeri2560Ай бұрын
Jai Ambedkar Congress 💪
@ChandrunhChandu3 күн бұрын
ಜೈಭೀಮ್ 💙💙 ಕಾಂಗ್ರೆಸ್ ಗೆ ದಿಕ್ಕಾರ 💪🏻
@yashharish412326 күн бұрын
Good job sir❤
@ktrbillgates409624 күн бұрын
Ella rajakiya pakshagalu ondhe, haa dhina avru mosa madidru, eedhina irvu madthidhare, but nanna devaru Ambedkar yaavathu nirantharavari belago India dha 🇮🇳 jyothi, haa belaguva jyothiyannu haarisalu yaarindhalu sadyavilla...... Jai Bheem 🙏
@PrinceSantu-j4gАй бұрын
Jài bhim🔥🔥🔥✍️✍️✍️
@ramupatelry7074Ай бұрын
ಕಾಂಗ್ರೆಸ್ ಅವರ ಕುಟುಂಬದವರಿಗೆ ಮಾತ್ರ ಭಾರತರತ್ನ ಕಾಂಗ್ರೆಸ್ಗೆ ಧಿಕ್ಕಾರ
@yamanappakoli9968Ай бұрын
ಜೈ ಬಾಬಾ ಸಾಹೇಬ್ ಅಂಬೇಡ್ಕರ್ ಜಿ🙏🚩
@iTz-me-prasad-85Ай бұрын
Danyavada sir❤
@amarvijay191119 күн бұрын
Yes 👍👏👏
@vijaykumarm.810Ай бұрын
ನಮಗೆ ಯಾವ್ ಪಕ್ಷ ಇಂಪಾರ್ಟೆಂಟ್ ಅಲ್ಲ only ಅಂಬೇಡ್ಕರ್ ಇಂಪಾರ್ಟೆಂಟ್ ಜೈಭೀಮ್ ❤️❤️like madi ಕಮೆಂಟ್
@iTz-me-prasad-85Ай бұрын
Volleya vishya sir history return best news Jai bhim❤❤