ಬೇಡ ಸಮಾಜದ ಪೂರ್ವಜ, ಮಹಾಪುರುಷ ವಾಲ್ಮೀಕಿ! Maharishi Valmiki Life Story | Ramayana | Ram | India Reports

  Рет қаралды 83,486

Media Mahan Kannada

Media Mahan Kannada

Күн бұрын

Пікірлер: 54
@rajappamr1159
@rajappamr1159 9 күн бұрын
ಜೈ ವಾಲ್ಮೀಕಿ ಮಹರ್ಷಿ ಗುರುಗಳೇ 🙏🙏🙏🙏🙏
@ShekhargoudaPatil-fx4ly
@ShekhargoudaPatil-fx4ly 9 ай бұрын
ಜೈ ಶ್ರೀ ರಾಮ್ ಜೈ ಹನುಮಾನ್ ಜೈ ವಾಲ್ಮೀಕಿ
@sidlingNayaksidduHosur5925
@sidlingNayaksidduHosur5925 9 ай бұрын
ಜೈ ಶ್ರಿ ರಾಮ್ ಜೈ ಶ್ರೀ ವಾಲ್ಮೀಕಿ
@moonnayak9331
@moonnayak9331 9 ай бұрын
Jai MAHARSHI VALMIKI 🙏🏻
@chandrashekar9477
@chandrashekar9477 9 ай бұрын
🙏🙏🙏🕉️🕉️🙏🙏 jai hindhu🙏🙏🙏 jai madakari nayaka 🙏🙏🙏 jai valmiki rhusii🙏🙏🙏🛕🛕🛕🙏🙏🙏🙏
@shrikantha97
@shrikantha97 9 ай бұрын
ಅಯೋಗ್ಯ ಅವರು ಹೇಳ್ತಿರೋದು ರಾಮಾಯಣ ಬರೆದವರು ಬೇಡ ಅಲ್ಲ ವಾಲ್ಮೀಕಿ ಬ್ರಾಹ್ಮಣ ಎಂದು ಹೇಳ್ತಿದ್ದಾರೆ
@user-ty1sx8zk2ovalmiki
@user-ty1sx8zk2ovalmiki 9 ай бұрын
ಹೌದು ಆತ ಹೇಳುತ್ತಿರುವುದು ನಿಜ ವಾಲ್ಮೀಕಿ ಮಹರ್ಷಿ ಬೇಡ ಆಗಿರಲಿ ಬ್ರಾಹ್ಮಣನೇ ಆಗಿರಲಿ ಆತನ ವಂಶಸ್ಥರು ಇಂದಿನ ಬೇಡ ಜನಾಂಗದವರು ಯಾರು ಏನು ಹೇಳಿದರು ನಾಯಕ ಜನಾಂಗದವರು ಏಕೆಂದರೆ ರಾಮಾಯಣ ಪೂರ್ತಿ ವಾಲ್ಮೀಕಿ ಜನಾಂಗದವರು ಬೇಡ ಜನಾಂಗದವರು ಕಾಣಿಸುವುದು ರಾಮಾಯಣ ಆರಂಭವಾಗುವುದೇ ವಾಲ್ಮೀಕಿ ಋಷಿ ಇನ್ನೊಬ್ಬ ಬೇಡನಿಗೆ ಶಾಪ (ಮಾ ನಿಷಾದ! ಪ್ರತಿಷ್ಠಾಂ ತ್ವಂ ಆಗಮಃ ಶಾಶ್ವತೀಃ ಸಮಾಃ, ಯತ್ ಕ್ರೌಂಚಮಿತುನಾತ್ ಏಕ ಅವಧಿ: “ಕಾಮತ್. "ಮಾ ನಿಷಾದ! ಪ್ರತಿಷ್ಠಾಮ್ ತ್ವಮ್ ಆಗಮ: ಶಾಶ್ವತೀಸ್ ಸಮಾ:, ಯತ್ ಕ್ರೌಂಚ ಮಿಥುನಾತ್ ಏಕಮ್ ಅವಧೀ: ಕಾಮಮೋಹಿತಮ್”) ಶಾಪ ನೀಡುವುದರಿಂದ ರಾಮನ ಪ್ರೀತಿಯ ಮಿತ್ರ ಶೃಂಗ ವೀರ ಪುರದ ಮಹಾರಾಜ ನಿಷಾದ ರಾಜ( ಬೇಡರ ರಾಜ) ಹಾಗೂ ಶಬರಿ ಕೂಡ ಇದೇ ಜನಾಂಗದವರು ಪೂರ್ವದಲ್ಲಿ ಮಿತಿಲಿ (ಸೀತಾಮಾತೆಯ ತವರೂರು )ನೇಪಾಳ ಹಿಮಾಲಯ ಸಾಲುಗಳು ಕಿರಾತರ (ಬೇಡ) ರಾಜ್ಯಗಳಾಗಿದ್ದವು ಕಿರಾತರ 29 ರಾಜರುಗಳು ನೇಪಾಳವನ್ನು ಆಳುತ್ತಾರೆ ಋಗ್ವೇದದ ಶ್ಲೋಕಗಳಲ್ಲಿ ಹಾಗೂ ಯಜುರ್ವೇದದ ಶ್ರೀ ರುದ್ರ ಶ್ಲೋಕಗಳು ಶಿವನನ್ನು ನಿಶಾಷದರ ರಾಜನನ್ನಾಗಿ(ಬೇಡರ ಒಡೆಯ) ,ಬುಡಕಟ್ಟುಗಳ ಒಡೆಯನನ್ನಾಗಿ ವರ್ಣಿಸಲಾಗಿದೆ. ಶ್ರೀರಾಮನ ಕುಲಗೋತ್ರ ವಾದ ಸಾಕೇತಲ ಗೋತ್ರವು ಇಂದಿಗೂ ಬೇಡರ ಬೆಡಗು (ಗೋತ್ರಗಳಲ್ಲಿ) ಕಾಣಬಹುದು. ಮಹರ್ಷಿ ವೇದವ್ಯಾಸರು ತಮ್ಮ ವಂಶಸ್ಥರ ಚರಿತ್ರೆಯನ್ನು ಮಹಾಭಾರತ ವನ್ನಾಗಿ ಬರೆದರೆ ವಾಲ್ಮೀಕಿ ಮಹರ್ಷಿಗಳು ತಮ್ಮ ವಂಶಸ್ಥರ ಚರಿತ್ರೆಯನ್ನು ರಾಮಾಯಣ ರನ್ನಾಗಿ ಬರೆದಿದ್ದಾರೆ ಇದೇ ನಿಜ ಇಲ್ಲದಿದ್ದರೆ ಬೇಡ ಜನಾಂಗದ ಸ್ತ್ರೀಯ (ಶಬರಿ) ಎಂಜಲು ಪದಾರ್ಥ ಹಣ್ಣುಗಳನ್ನು ಶ್ರೀರಾಮನು ಏಕೆ ಸೇವಿಸುತ್ತಿದ್ದ ಅಷ್ಟೇ ಅಲ್ಲ ದಕ್ಷಿಣ ಭಾರತದಲ್ಲಿ ವಾನರ ಎಂಬ( ವನ+ ನರ) ಬುಡಕಟ್ಟು ಆದಿವಾಸಿಗಳೇ .ಹೀಗೆ ಹುಡುಕುತ್ತಾ ಹೋದರೆ ಬಹಳಷ್ಟು ಸಿಗುತ್ತವೆ ಸೂರ್ಯವಂಶದ ಆರಂಭಿಕ ರಾಜರಲ್ಲಿ ವೇನ ಎಂಬ ರಾಜ ಶ್ರೀರಾಮನ ಪೂರ್ವಜ ಅವನಿಗೆ ನಿಷಾದ ಮತ್ತು ಪೃತು ಎಂಬ ಮಕ್ಕಳಿದ್ದರು ಈ ನಿಷಾಧನ ವಂಶಸ್ಥರು ರಾಜ್ಯ ವಂಚಿತರಾಗಿ ಮಕ್ಕಳೇ ಬೇಟೆಗಾರರು ಆಗಿದ್ದರೆ ಇವರು ಕೂಡ ಸೂರ್ಯವಂಶದ ಕುಡಿಗಳೇ ಹಾಗೆ ಕೆಲವು ಕ್ಷತ್ರಿಯರು ಪರಶುರಾಮನ ದಾಳಿಗೆ ಹೆದರಿ ಕಾಡು ಸೇರಿ ಬೇಡರ ಜೊತೆ ಕೂಡಿ ತಾವು ಕೂಡ ಬೇಡರೇ ಆಗಿದ್ದರೆ ಈ ಕಥೆ ಪರಾಶರ ಸಂಹಿತೆ ಯಲ್ಲಿ ಬರುತ್ತದೆ. ಇನ್ನು ಮಹಾಭಾರತದ ಕಾಲಕ್ಕೆ ಹೇಳುವುದಾದರೆ ಸ್ಕಂದ ಪುರಾಣದ ಪ್ರಕಾರ ಕೈಕೆಯ ದೇಶದ ನಿಷಾಧ ರಾಜ ಹಿರಣ್ಯ ದನುವಿನ ಮಗ ಏಕಲವ್ಯ, ಧರ್ಮವ್ಯಾದ ಶ್ರೀಕೃಷ್ಣನ ಅವತಾರ ಪೂರ್ಣಕ್ಕೆ ಕಾರಣವಾದ ಜರ ವಾಲಿಯ (ಪುನರ್ಜನ್ಮ) , ಮಹಾಭಾರತದ ಮೋಸಲ ಪರ್ವದಲ್ಲಿ ಬರುವ ಅಬೀರ್ ಎಂಬ ಕಿರಾತಕರು ಅರ್ಜುನನೊಂದಿಗೆ ಯುದ್ಧಮಾಡಿ ಸೋಲಿಸಿ ಅಪಾರ ಧನ ಸಂಪತ್ತನ್ನು ಅಪಾರ ಸ್ತ್ರೀ ಸಂಪತ್ತನ್ನು ಕೊಳ್ಳೆ ಹೊಡೆದಿರುತ್ತಾರೆ ಇವರು ಏಕಲವ್ಯನ ವಂಶಸ್ಥರು .63 ಪುರಾತನದಲ್ಲಿ ಒಬ್ಬರಾದ ಮಹಾ ಶಿವಭಕ್ತ ಬೇಡರ ಕಣ್ಣಪ್ಪ ಮತ್ತು ಕಲಿಯುಗದಲ್ಲಿ ಹೇಳಬೇಕಾಗಿಲ್ಲ ಮೇವಾರದ ಬಿಲ್ ಬಪ್ಪ ರಾವಲ್ ಪೂರ್ವಜರು ರಾಜ ಕುಟುಂಬದವರು ಕರ್ನಾಟಕದಲ್ಲಿ ಕದಂಬರು ಬಾದಾಮಿ ಚಾಲುಕ್ಯರು ವಿಜಯನಗರದ ಅರಸರು ಕರ್ನಾಟಕದ 77 ಪಾಳೇಗಾರರು ಈ ಬೇಡ ನಾಯಕ ಜನಾಂಗದವರೇ ಆಗಿರುತ್ತಾರೆ ಅದರಲ್ಲಿ ಕೆಲವೊಂದು ಪ್ರಮುಖರ ಹೆಸರು ಹೇಳುತ್ತೇನೆ ರಾಜ ವೀರ ಮದಕರಿ ನಾಯಕ ಬಿಚ್ಚುಗತ್ತಿ ಬರಮಣ್ಣ ನಾಯಕ ಶಿವಪ್ಪನಾಯಕ ಸುರಪುರದ ವೆಂಕಟಪ್ಪನಾಯಕ ಮೈಸೂರು ಸಂಸ್ಥಾನದ ಮೂಲಪುರುಷ ಕಾರಕಹಳ್ಳಿ ಮಾರನಾಯಕ ಆನೆಗೊಂದು ಸಂಸ್ಥಾನದವರು ಆಂಧ್ರಪ್ರದೇಶದ ಕಾಕತಿಯರು ತಮಿಳುನಾಡಿನ ಚೇರ ,ಚೋಳ ಪಲ್ಲವ ಇನ್ನು ಬಹಳಷ್ಟು ರಾಜಮನೆತನಗಳನ್ನು ವಾಕ್ಯದ ಅಭಾವದಿಂದ ದಿಂದ ಹೇಳಲಾಗಿಲ್ಲ ಮುಂತಾದವು, ಮಧುರೈ ನಾಯಕರು ಜಿಂಜಿ ನಾಯಕರು ಸಾಂಸ್ಕೃತಿಕವಾಗಿ ಪೌರಾಣಿಕವಾಗಿ ಐತಿಹಾಸಿಕವಾಗಿ ತಮ್ಮದೇ ಆದ ಬಹಳಷ್ಟು ವೀರ ಕಲಿಗಳನ್ನು ಈ ಬೇಡ ನಾಯಕರ ಸಮಾಜ ಭಾರತ ಮಾತೆಯ ರಕ್ಷಣೆಗೆ ಕೊಡುಗೆ ನೀಡಿದೆ ಇಂಥವರ ಬಗ್ಗೆ ಮಾತನಾಡುವಾಗ ತುಂಬಾ ಗೌರವ ಹಿತವಾಗಿ ಮಾತನಾಡುವುದು ಒಳ್ಳೆಯದು ಅಷ್ಟೇ ಅಲ್ಲ ಭಾರತದಲ್ಲಿ ಎಲ್ಲಾ ಜನಾಂಗಕ್ಕೂ ತನ್ನದೇ ಆದ ಪೌರಾಣಿಕ ಐತಿಹಾಸಿಕ ಸಾಂಸ್ಕೃತಿಕ ಗೌರವ ಮನ್ನಣೆ ಇರುತ್ತದೆ ಅದನ್ನು ತಿಳಿದು ವಿಶ್ವಮಾನವನಾಗುವುದೇ ಒಳಿತು .ಜೈ ಹಿಂದ್ ಜೈ ಶ್ರೀ ರಾಮ್
@krishnanaikar5893
@krishnanaikar5893 8 ай бұрын
🚩ಜೈ ಜೈ ವಾಲ್ಮೀಕಿ 🚩
@HarishKumar-hx5dp
@HarishKumar-hx5dp 9 ай бұрын
ಜೈ ವಾಲ್ಮೀಕಿ ಜೈ ಶ್ರೀರಾಮ್
@HanameshHanameshnaguru
@HanameshHanameshnaguru 9 ай бұрын
❤❤❤super 🎉🎉 ❤
@vbcnaragund3360
@vbcnaragund3360 10 күн бұрын
Accelent Thank you.Vbc
@ThuppadammaM
@ThuppadammaM 10 күн бұрын
Super Sir Thank You very much
@satishsatishnayak3840
@satishsatishnayak3840 8 ай бұрын
ಜೈ ವಾಲ್ಮೀಕಿ 🙏🚩
@panduranganayaka1193
@panduranganayaka1193 9 ай бұрын
ಶ್ರೀ ಗುರು ಮಹರ್ಷಿ ವಾಲ್ಮೀಕಿಯವರಿಗೆ ನಮೋ ನಮೋಃ
@ThimmaiahBn-pp8qx
@ThimmaiahBn-pp8qx 9 ай бұрын
SEETHEYA NIJAVADA THANDE VALMIKI 🔥🌹💥🌻 SUPER. VIDIO
@grhegde8683
@grhegde8683 9 ай бұрын
ಅತ್ಯಂತ ಉತ್ತಮ ನಿರೂಪಣೆ
@mahadevanayaka3614
@mahadevanayaka3614 11 күн бұрын
Jai Sri Ram Jai Sri Hanuman 🙏🙏🙏🙏🙏🙏🙏🙏🙏🙏
@ajitalakanur7123
@ajitalakanur7123 9 ай бұрын
Jai valmiki❤❤❤❤❤
@MamathaMamatha-f4e
@MamathaMamatha-f4e 9 ай бұрын
Super ❤❤🙏 🙏
@narasimhamurthysheshadriiy1922
@narasimhamurthysheshadriiy1922 9 ай бұрын
ನೀವು ಮಾಡುವ ನಿರೂಪಣೆ ನಿಜವಾಗಿಯೂ ತುಂಬಾ ಸೊಗಸಾಗಿದೆ.
@anilkadappgol99
@anilkadappgol99 9 ай бұрын
Jai valmiki
@vireshadvadaki8804
@vireshadvadaki8804 9 ай бұрын
ಸೂಪರ್ 🙏
@marutinayaka7846
@marutinayaka7846 8 ай бұрын
ಜೈ ವಾಲ್ಮೀಕಿ🎉🎉🎉
@RK-001
@RK-001 9 ай бұрын
ಮಹರ್ಷಿ ಭಗೀರಥರ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್
@VINAYAKICCHA34
@VINAYAKICCHA34 9 ай бұрын
🚩
@anandanayaka-yp4om
@anandanayaka-yp4om 7 күн бұрын
@punithpuni415
@punithpuni415 8 ай бұрын
Jai ⚔️ vaalmiki maharshi ⚔️
@venkateshks2630
@venkateshks2630 9 ай бұрын
Jai sriram
@ChidanandMansur
@ChidanandMansur 9 ай бұрын
Superb narration madam🎉
@KumargoudaArjunagouda-fg2tg
@KumargoudaArjunagouda-fg2tg 9 ай бұрын
🙏🙏 jai valmiki 🙏🙏
@SachinNaikodi-z9v
@SachinNaikodi-z9v 10 күн бұрын
ವಾಲ್ಮೀಕಿ ಗುರುಗಳ ಮಕ್ಕಳ ಹೆಸರು ಏನು ಸಿಸ್ಟರ್ ಹೇಳಿ 💯🤞🏻
@Gani_talvar
@Gani_talvar 9 ай бұрын
Super vioce madam 🎉😊
@kanchoobleappa5597
@kanchoobleappa5597 5 ай бұрын
👍
@PrashuSurya
@PrashuSurya 9 ай бұрын
Jai Bhagiratha
@jayram9041
@jayram9041 9 ай бұрын
Namaste valmiki ,gurujee
@RangaNayaka-nd9sx
@RangaNayaka-nd9sx 8 ай бұрын
❤❤❤❤❤❤❤
@swapnaswapna794
@swapnaswapna794 6 ай бұрын
Agadre vedha vyaasa yaaru plz heli
@diamondearth753
@diamondearth753 5 ай бұрын
Valmiki obbaru betegara nayaka aste nen sull helbeda
@DevappaMekki-t1o
@DevappaMekki-t1o 18 күн бұрын
Davappa mrkkl
@basavabirobasundar5329
@basavabirobasundar5329 9 ай бұрын
Kanakadasa Temple video madi
@kavivardhankavivardhan7846
@kavivardhankavivardhan7846 9 ай бұрын
Jai valmiki
@saraswatinaykodi4977
@saraswatinaykodi4977 9 ай бұрын
@basavarajkundargi6666
@basavarajkundargi6666 9 ай бұрын
Super ❤️👌❤️💕
@shivarajtalawar3159
@shivarajtalawar3159 9 ай бұрын
❤❤
Valmiki | ವಾಲ್ಮೀಕಿ | Dr.Rajkumar | Leelavathi | Kannada Full Movie |  Mythological Movie
2:24:44
Я сделала самое маленькое в мире мороженое!
00:43
ಶ್ರೀ ಸುಂದರ ಕಾಂಡ | Shree Sundara Kanda
1:17:01
Я сделала самое маленькое в мире мороженое!
00:43