Indu Ananda Naa Taalalare - Video Song | Dr.Rajkumar | Saritha | Kamanabillu Kannada Movie Songs

  Рет қаралды 2,810,765

Dr. Rajkumar Hits - SGV

Dr. Rajkumar Hits - SGV

8 ай бұрын

Song: Indu Ananda Naa Taalalare - HD Video.
Kannada Movie: Kamanabillu
Actor: Dr Rajkumar, Saritha
Music: Upendra Kumar
Singer: Dr Rajkumar, Vani Jairam
Lyrics: Chi Udayashankar
Director: Chi Dattaraj
Year: 1983
Song Lyrics:
ಗಂಡು: ಇಂದು ಆನಂದ ನಾ ತಾಳಲಾರೆ ಚಿನ್ನ ಮಾತಲ್ಲಿ ನಾ ಹೇಳಲಾರೆ
ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
ನೀನೆಂದೆಂದು ನನ್ನವಳೆss
ಹೆಣ್ಣು: ಇಂದು ಆನಂದ ನಾ ತಾಳಲಾರೆ ನಲ್ಲ ಮಾತಲ್ಲಿ ನಾ ಹೇಳಲಾರೆ
ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
ನೀನೆಂದೆಂದು ನನ್ನವನೆss
ಗಂಡು: ಬಳಸುತಿದೆ ಲತೆ ಬಳಸುತಿದೆ ಆಸರೆ ಬೇಕೆಂದು ಮರವನ್ನು
ನಮ್ಮಂತೆ ಅನುರಾಗದಿss
ಹೆಣ್ಣು: ನಲಿಯುತಿದೆ ಹೊಸ ಹೂಗಳಲಿ ಜೇನನು ಹೀರುತ್ತ ದುಂಬಿಗಳು
ನಮ್ಮಂತೆ ಉಲ್ಲಾಸದಿss
ಗಂಡು: ನೋಡು ಈ ಸಂಜೆಯಲ್ಲಿ, ಬೀಸೋ ತಂಪಾದ ಗಾಳಿ
ಬಂದು ಸೂಯ್ ಎಂದು ಹಾಡಿ, ನನ್ನ ಬಳಿ ಹೇಳಿದೆ
ನೀನೆಂದೆಂದು ನನ್ನವಳೆss
ಹೆಣ್ಣು: ಇಂದು ಆನಂದ ನಾ ತಾಳಲಾರೆ ನಲ್ಲ ಮಾತಲ್ಲಿ ನಾ ಹೇಳಲಾರೆ
ಗಂಡು: ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
ನೀನೆಂದೆಂದು ನನ್ನವಳೆss
ಹೆಣ್ಣು: ಹರಿಯುತಿದೆ ನದಿ ಹರಿಯುತಿದೆ ಸಾಗರ ಎಲ್ಲೆಂದು ಹುಡುಕುತಿದೆ
ನಮ್ಮಂತೆ ಒಂದಾಗಲು
ಗಂಡು: ಕರೆಯುತಿದೆ ಎಲೆ ಮರೆಯಲ್ಲಿ ಕೋಗಿಲೆಯೊಂದು ಹಾಡುತಿದೆ
ಸಂಗಾತಿಯ ಸೇರಲು
ಹೆಣ್ಣು: ನೋಡು ಬಾನಂಚಿನಲ್ಲಿ, ಸಂಜೆ ರಂಗನ್ನು ಚೆಲ್ಲಿ
ನಮಗೆ ಶುಭವನ್ನು ಕೋರಿ, ನನ್ನ ಬಳಿ ಹೇಳಿದೆ
ನೀನೆಂದೆಂದು ನನ್ನವನೇss
ಗಂಡು: ಇಂದು ಆನಂದ ನಾ ತಾಳಲಾರೆ ಚಿನ್ನ ಮಾತಲ್ಲಿ ನಾ ಹೇಳಲಾರೆ
ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
ನೀನೆಂದೆಂದು ನನ್ನವಳೆss
ಹೆಣ್ಣು: ಇಂದು ಆನಂದ ನಾ ತಾಳಲಾರೆ ನಲ್ಲ ಮಾತಲ್ಲಿ ನಾ ಹೇಳಲಾರೆ
ಇಬ್ಬರು: ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
ಹೆಣ್ಣು: ನೀನೆಂದೆಂದು ನನ್ನವನೆss
ಗಂಡು: ನೀನೆಂದೆದು ನನ್ನವಳೆss
Subscribe To Dr. Rajkumar Hits SGV Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Kamana Billu - ಕಾಮನ ಬಿಲ್ಲು1983*SGV

Пікірлер: 263
@likhithm5175
@likhithm5175 5 ай бұрын
2024ರಲ್ಲಿ ಕೇಳುವವರು ಯಾರಿದ್ದೀರಾ❤
@rameshtp2594
@rameshtp2594 4 ай бұрын
❤❤❤
@muthurajmr5119
@muthurajmr5119 4 ай бұрын
ಅಣ್ಣಾವ್ರ ಹಾಡುಗಳು 2024 ರಷ್ಟೆ ಅಲ್ಲ ಕನ್ನಡ ತನ ಇರೋವರೆಗೂ ಕೇಳುತ್ತಾರೆ
@nnsimha
@nnsimha 4 ай бұрын
ಇಲ್ಲೊಬ್ಬ ಇದ್ದಾನೆ. ರಾಜ್ ಗಾಯನ ಕೇಳುತ್ತಲೇ ಇರುವ.
@Basu-8708
@Basu-8708 4 ай бұрын
My favourite song ❤❤
@praveenprave7742
@praveenprave7742 3 ай бұрын
ಸದಾ ಕಾಲ ಅಣ್ಣಾವ್ರ ಅಭಿಮಾನಿ ❤
@siddunneelagirisnl1607
@siddunneelagirisnl1607 7 ай бұрын
ಒಳ್ಳೆಯ ಸಂದೇಶವಿರುವ ಚಿತ್ರ ತ್ಯಾಗಕ್ಕೆ ಮತ್ತೊಂದು ಸಿನಿಮಾನೆ ಕಾಮನಬಿಲ್ಲು
@trupti.o.6176
@trupti.o.6176 7 ай бұрын
ಅದ್ಬುತ ಹಾಡು ಕೇಳೋಕ್ಕೆ ಎಸ್ಟು ಇಂಪು 😊
@ndevaki265
@ndevaki265 6 ай бұрын
Namma Sowbhgya Kannadigara aaradya Devaru Kannadigara sirimuttu Nammanna DR Rajanna❤❤❤❤❤❤👌👌👌👌👌🙏🏽
@jagadeeshdevadiga8747
@jagadeeshdevadiga8747 4 ай бұрын
ಕಾಮನ ಬಿಲ್ಲು ಒಂದು ಮರೆಯ ಲಾಗದ ಚಿತ್ರ ,
@drrajkumarhdvideosongsslnr487
@drrajkumarhdvideosongsslnr487 8 ай бұрын
ಅಣ್ಣಾವ್ರು ನಮ್ಮ ಡಾ ರಾಜ್ ಅಣ್ಣಾ ಮತ್ತು ವಾಣಿ ಜಯರಾಂ Combination ಬರುವ ಎಲ್ಲಾ ಹಾಡುಗಳು ಸೂಪರ್ ಹಿಟ್ ಧನ್ಯವಾದಗಳು SGV ಅವರಿಗೆ
@rajendraar5821
@rajendraar5821 8 ай бұрын
ಉಪೇಂದ್ರ ಕುಮಾರ್, ಡಾ.ರಾಜ್, ವಾಣಿ ಜಯರಾಮ್.. ❤👌🙏🙏
@hrh1231
@hrh1231 7 ай бұрын
👌🙏🙏🙏🙏🙏🙏🌺🌺🌺🌺🌷🌷🌷🌷 ರಾಜ್ ಅಣ್ಣ ನಿಗೆ ಇ ಭೂಮಿಯ ಮೇಲೆ ಯಾರು ಸಾಟಿ ಇಲ್ಲ ... 🙏🙏🙏🙏🙏🙏
@kempegowdakempegowda8024
@kempegowdakempegowda8024 4 ай бұрын
ಅಣ್ಣ ಅಂದ್ರೆ ನಮ್ಮಣ್ಣ ರಾಜಕುಮಾರ್ ಅಣ್ಣ ಅವರಿಗೆ ಸರಿಸಾಟಿ ಯಾರು ಇಲ್ಲ❤❤❤
@rameshtp2594
@rameshtp2594 3 ай бұрын
❤❤❤❤
@RaghavendraRaj-dy6wn
@RaghavendraRaj-dy6wn 2 ай бұрын
Sakala kala vlabaa..nama raajanna.❤❤❤❤❤.
@RaghavendraRaj-dy6wn
@RaghavendraRaj-dy6wn 2 ай бұрын
Sakala kala vlabaa..nama raajanna.❤❤❤❤❤.
@sureshchikkodi3904
@sureshchikkodi3904 Ай бұрын
ಈಗಲೂ ನಾನು ಕೇಳುತ್ತಿದ್ದೆನೆ
@kavyakavyamahesh7307
@kavyakavyamahesh7307 7 ай бұрын
ನಮ್ಮ ಅಣ್ಣವ್ರು ನಮ್ಮ ಹೆಮ್ಮೆ ❤️❤️❤️
@ramakrishnaks6328
@ramakrishnaks6328 7 ай бұрын
ಅಣ್ಣಾವ್ರ ಸಾಂಗ್ ಕೇಳ್ತಿದ್ರೆ ಮನಸ್ಸಿಗೆ ಏನೋ ಒಂಥರಾ ಆನಂದ ❤❤❤
@sumadarani3253
@sumadarani3253 3 ай бұрын
ಎಂತಹ ಅದ್ಭುತ ಹಾಡು ❤
@SureshKumar-eg4nh
@SureshKumar-eg4nh 3 ай бұрын
What a body language, what a chemistry , the one and only complete actor
@girishh9445
@girishh9445 Ай бұрын
ಎಷ್ಟು ಬಾರಿ ಕೇಳಿದರು ಮತ್ತೆ ಕೇಳಬೇಕು ಎನ್ನಿಸುವ ಹಾಡು ಅದ್ಬುತ.
@kamakshiMA
@kamakshiMA 3 ай бұрын
ನಾವು ಯಾವಾಗ್ಲೂ ಕೇಳ್ತಾ ಇರ್ತೀನಿ ಈ ಸಾಂಗ್ ಸೂಪರ್ 💞💐
@rameshtp2594
@rameshtp2594 3 ай бұрын
😢😢😢😢
@bharathbhat9763
@bharathbhat9763 4 ай бұрын
ಆಗಿನ ಕಾಲಕ್ಕೆ ಅಂಬರೀಶ್ ಮತ್ತು ಡಾ.ರಾಜ್ ಕುಮಾರ್ ಅವರ ಕಾಂಬಿನೇಷನ್ ಅನೇಕ ಚಿತ್ರಗಳು ಬರಬೇಕಿತ್ತು.
@YaseenDN
@YaseenDN 2 ай бұрын
L
@murulim6313
@murulim6313 3 күн бұрын
Howdu.. missed Dr raj and vishnu Dada combination also
@raghud84
@raghud84 Ай бұрын
2100 ಕು ಕೂಡ ಅಣ್ಣಾವ್ರ ಹಾಡು ಕೇಳಿ ಖುಷಿ ಪಡುತ್ತಾರೆ... ಅಲ್ಲಿವರೆಗೂ ನಾವು ಇದ್ದು ಕೇಳಿದ್ರೆ ಧನ್ಯ ನಾವು
@CKannadaMusic
@CKannadaMusic 7 ай бұрын
ಅಣ್ಣಾವ್ರ ಹಾಡುಗಳು ಯಾವಾಗಲೂ ಎವರ್ಗ್ರೀನ್ ❤❤❤❤❤
@laxmim1942
@laxmim1942 4 ай бұрын
ಹೌದು ಮನಸ್ಸಿಗೆ ನೆಮ್ಮದಿ ಹಾಡು ಕೇಳುತ್ತಾ ಇದ್ದರೆ
@siddunneelagirisnl1607
@siddunneelagirisnl1607 7 ай бұрын
Dr Raj is always great forever time
@janakisrinivas4751
@janakisrinivas4751 8 ай бұрын
Karnataka Ratna Padmabhushana Dr Rajkumar ANNAVRU KANNADIGARA AARADHYADAIVA NEEVU
@balappakadakol3134
@balappakadakol3134 5 ай бұрын
ಅಪ್ಪಾಜೀ ಯವರ ಆಗಿನ ಕಾಲದ ಕಳಲೆ ಗ್ರಾಮದ ಈ ಚಿತ್ರದ ಚಿತ್ರೀಕರಣದ ದೃಶ್ಯ ಹೇಗಿದೆ ನೋಡಿ ಅಪ್ಪಾಜೀ ಯವರ ಅಭಿಮಾನಿಗಳೇ... ಆ ಗಿಡದ ಬುಡದಲ್ಲಿ ಇದ್ದ ಕಲ್ಲು ಇವಾಗಲೂ.. ಹಾಗೆ ಇದೆ... ಸರ್........🙏🙏💓.....
@satishs5075
@satishs5075 2 ай бұрын
Only Chi Udyashankar can write such beauiitful lyrics with lot of meanings . A Big salutr to Chi.Udayshankar
@radhakrishnayadav1722
@radhakrishnayadav1722 Ай бұрын
ಆಹಾ ಎಂತ ಅದ್ಬುತ ಸಾಹಿತ್ಯ ಗುರು ❤️
@sanjaysakri9
@sanjaysakri9 5 ай бұрын
❤❤❤I. It's my favourite raj ...superhit voice and judgement in singing and command on world's .... aprtim..
@vijaykumarr6643
@vijaykumarr6643 2 ай бұрын
Dr Raj Sir, No One Will Beat Him.. Jai Rajanna
@rangaswamiks8824
@rangaswamiks8824 Ай бұрын
ಇಂತ ಅದ್ಭುತ ನಟ ಮತ್ತೆ ಹುಟ್ಟಲ್ಲೂ ಸಾಧ್ಯ ವಿಲ್ಲಾ ಸೂಪರ್ ರಾಜಣ್ಣ ❤️
@channamallikarjunswamy4198
@channamallikarjunswamy4198 26 күн бұрын
KAAMANA BILLU Cinema dalli Raj Saritha ibbru kooda Simply simple Location dresses Music Lyrics Simply superb superb superb
@Venkobapnayak6180
@Venkobapnayak6180 Ай бұрын
ಮರೆಯಲಾಗದಂತ ಹಾಡುಗಳು
@yashwanthkumarbs1940
@yashwanthkumarbs1940 4 ай бұрын
ಕನ್ನಡ ಚಿತ್ರರಂಗ ಕಂಡ ದಿಗ್ಗಜ ನಟ ಡಾ. ರಾಜಕುಮಾರ್ ಅವರು ❤✨
@sunilgowda2681
@sunilgowda2681 5 ай бұрын
What a handsome person Dr. Rajkumar sir is....
@swethasantosh4325
@swethasantosh4325 8 ай бұрын
Waiting for this song. Thanks for uploading
@shankarb7257
@shankarb7257 3 ай бұрын
My favourite song Dr Rajkumar sir and Sarita Amma super movie 🎥🎹🎤🎻📺🎵❤️🌹😊💓🙏🌹🙏🌹🙏🌹🙏🌹
@darshanyadav1331
@darshanyadav1331 5 ай бұрын
ರಾಜ್ ರಾಜೇಶ್ ಪಂತ್ಲು ಕಲ್ಯಾಣ್ ಉದಯ್ ಅಶ್ವಥ್ ರಾಜಮ್ಮಾ ಪಂಡ್ರೀ ಬಾಯ್ ಭಾರ್ತಿ ಆರ್ತಿ ಕಲ್ಪನಾ ಮಂಜುಳಾ ಕಾಲದಲ್ಲಿ ಎಲ್ಲಾ ನಿಮ್ಮಿಂದಲೇ ನಿಮ್ಮಿಂದಲೇ ಈಗ ಎಲ್ಲವೂ ನನ್ನಿಂದ ನನ್ನಿಂದಲೇ ನನ್ ಬಿಟ್ರೆ ಯಾರೂ ಇಲ್ಲ ಅನ್ನೋ ಅಹಂ ದ್ವೇಷ(ಬಹುತೇಕರು ) ಅಷ್ಟೇ ವ್ಯತ್ಯಾಸ
@darshanyadav1331
@darshanyadav1331 5 ай бұрын
..
@user-og6ff1sx8q
@user-og6ff1sx8q 5 ай бұрын
100% satya ❤️🙏
@user-og6ff1sx8q
@user-og6ff1sx8q 5 ай бұрын
Chennag helidri Super aage helidri 🙏🙏🙏🙏🙏🙏🙏
@darshanyadav1331
@darshanyadav1331 5 ай бұрын
@@user-og6ff1sx8q ನಿಂ ಆಶೀರ್ವಾದ ಗುರುಗಳೇ 🙏
@rameshsathynarayanahp5703
@rameshsathynarayanahp5703 8 күн бұрын
ಕನ್ನಡಕ್ಕೆ ಒಬ್ಬರೇ ಅವರೇ ನಮ್ಮ ರಾಜಣ್ಣ
@ganeshnaik-gx1jp
@ganeshnaik-gx1jp 2 ай бұрын
ಅದ್ಬುತವಾದ ಸಿನಿಮಾ ❤
@swethasantosh4325
@swethasantosh4325 8 ай бұрын
ಅದ್ಭುತ ಸಂದೇಶ ಇದ್ದ ಚಲನಚಿತ್ರ. ಸಮಾಜಕ್ಕೆ ಯಾವಾಗಲು ಒಳ್ಳೆಯ ವಿಚಾರ/ಸಂದೇಶ ಕೊಡುತಿದ್ದ ಡಾ ರಾಜ್‌ಕುಮಾರ್ ಅವರ ಸಿನಿಮಾಗಳು. ರಾಜಕುಮಾರ್ ಅವರಿಗೆ ಎಷ್ಟೂ ಧನ್ಯವಾದಗಳು ಹೇಳಿದರು ಸಾಲದು . ರಾಜ್‌ಕುಮಾರ್‌ ಸಿಕ್ಕಿರುವುದು ಕನ್ನಡಿಗರ ಅದೃಷ್ಟ
@phakrum7803
@phakrum7803 7 ай бұрын
Pakka 💯👍
@anitakbeldar901
@anitakbeldar901 7 ай бұрын
Lal ji
@rajeshwaris4174
@rajeshwaris4174 7 ай бұрын
😊😊
@nishasuri5362
@nishasuri5362 7 ай бұрын
​@@anitakbeldar901pmm No
@kumarskumars195
@kumarskumars195 5 ай бұрын
ಸತ್ಯ 👌ಅಣ್ಣವರಿಗೆ ಕೋಟಿ ಕೋಟಿ ನಮಸ್ಕಾರಗಳು 🙏🙏🙏
@manmathparshetti5661
@manmathparshetti5661 Ай бұрын
Dr. Rajkumar Old is Gold Song❤❤
@user-kr4yc5ro3n
@user-kr4yc5ro3n 7 ай бұрын
ಸೂಪರ್. ಸಾಂಗ್
@shobhashiv9813
@shobhashiv9813 3 ай бұрын
Super song my favourite🎉
@devarajnaik2291
@devarajnaik2291 5 ай бұрын
What a meaningful lyric ! Music as well!!
@MajuManjh
@MajuManjh Ай бұрын
2100 bandhru. Idhe. Top. Songs.
@user-xb6bt1dw3l
@user-xb6bt1dw3l 2 ай бұрын
Nanu idini my favorite song ❤❤❤❤❤❤❤❤
@raghuannigeri9455
@raghuannigeri9455 Ай бұрын
#Kamanabillu💛♥️ Sandalwood Evergreen Queen #Sareetha😘 Sandalwood Evergreen Hero #AnantaNag😘 Sandalwood Evergreen Hero Sandalwood Rasikar Raaja Gaana Gandharva Varanata Padhama Vibhushan Dr #Rajkumar😘
@yogesham5759
@yogesham5759 8 ай бұрын
One and only Dr Raj. Great 👍
@dikshamahesh-zn3fo
@dikshamahesh-zn3fo 2 ай бұрын
❤❤❤❤ Man muttuv geete I love you rajkumar sir..
@balabadrunipushpalatha7720
@balabadrunipushpalatha7720 4 ай бұрын
Yes nenu roju chustanu estamina song😊
@sameerahmed9320
@sameerahmed9320 7 ай бұрын
Love you.miss you Raj anna 😢😢😢😢😢
@hrithikshetty3931
@hrithikshetty3931 25 күн бұрын
Dina udaya music al nodoru like madrappa
@rajunagaraju484
@rajunagaraju484 8 ай бұрын
Super songs thanks for upload ❤
@anandvenkatesh5522
@anandvenkatesh5522 2 ай бұрын
Super Jai Rajanna ❤👍👌
@JagadeeshSavalagi
@JagadeeshSavalagi 3 ай бұрын
ಏನು ಕೇಳುದು ಸ್ವಾಮಿ!!?
@prabhusp-hi3ze
@prabhusp-hi3ze Ай бұрын
Nan fav movie ❤️❤️👌👌👌
@raghusoule2731
@raghusoule2731 8 ай бұрын
Raj's "screen presence" is beyond words!!
@ManjulaNellur
@ManjulaNellur Ай бұрын
ತುಂಬಾನೇ ಇಂಪಾದ ಹಾಡು. ರಾಜ್ ಗೆ ರಾಜ್ ಸಾಟಿ.
@murthysrinivas5552
@murthysrinivas5552 2 ай бұрын
2050 ralli kuda kelthare
@yathishgowda2832
@yathishgowda2832 2 ай бұрын
❤❤❤❤
@lakshmisham.c.5753
@lakshmisham.c.5753 Ай бұрын
S S S S.
@AnandPoojari-sd3sb
@AnandPoojari-sd3sb 10 күн бұрын
Houdu, real
@AnandPoojari-sd3sb
@AnandPoojari-sd3sb 10 күн бұрын
Nodode,bagya
@rameshtp2594
@rameshtp2594 3 ай бұрын
❤❤❤❤
@spookyargument7537
@spookyargument7537 6 ай бұрын
It's a pleasure to watch Annavru. He has a calming influence
@phakrum7803
@phakrum7803 7 ай бұрын
Old Is Gold Song 💕
@hrithikshetty3931
@hrithikshetty3931 7 күн бұрын
Nimg neeve saati ivatina dina yenta kachada galana nodbekagide naavu 😢
@siddunneelagirisnl1607
@siddunneelagirisnl1607 7 ай бұрын
Kaamanabilu good movie
@rudrayyarudrayya8477
@rudrayyarudrayya8477 3 ай бұрын
❤❤❤
@KempannaKempanna-cy2qs
@KempannaKempanna-cy2qs 6 ай бұрын
Super 👌 song Dr rajanna and Saritha
@sudhirs18
@sudhirs18 4 ай бұрын
SUPERB ,MARVALIOUS, ALTIMATE, SONG AND ANNAVARU PERFORMANCE ❤❤❤❤❤❤❤❤❤
@kavyac5897
@kavyac5897 3 ай бұрын
♥️👌🏻👌🏻👌🏻
@srinivaskumarr4976
@srinivaskumarr4976 5 ай бұрын
Wonderful song - wonderfully song by Annavaru ❤❤❤
@bhaktavatsalambhaktavatsal6369
@bhaktavatsalambhaktavatsal6369 5 ай бұрын
Sada real handsome hero and evaguluu mahanata have greeat
@ganeshadd9911
@ganeshadd9911 8 ай бұрын
Evergreen song
@shanthishanthi2171
@shanthishanthi2171 4 ай бұрын
Any time these songs we can't forget
@laxmanhidakal1109
@laxmanhidakal1109 6 ай бұрын
Evergreen song❤❤❤
@ShobaShoba-fd8oc
@ShobaShoba-fd8oc 7 ай бұрын
👌👌👌
@nageshbabubv3853
@nageshbabubv3853 5 ай бұрын
Always super song
@dineshrangapure1553
@dineshrangapure1553 7 ай бұрын
Awesome 🙏🙏
@nageshbabubv3853
@nageshbabubv3853 7 ай бұрын
Excellent song
@user-tz5vf9ni8h
@user-tz5vf9ni8h 7 ай бұрын
Super songs❤️❤️❤️
@rameshtp2594
@rameshtp2594 4 ай бұрын
❤❤❤
@mahalakshmis6735
@mahalakshmis6735 25 күн бұрын
Dr Rajkumar Sarita Kamana Billu super song
@user-fj4zd1eo5h
@user-fj4zd1eo5h 17 күн бұрын
Spoortidayaka cinema for all youths 100gaurntee
@mahalakshmis6735
@mahalakshmis6735 28 күн бұрын
Dr Rajkumar Dr Rajkumar Shri Sathi
@AdhithiDoddamane
@AdhithiDoddamane 3 ай бұрын
Super song all time favourite
@user-nu1sd3tu4f
@user-nu1sd3tu4f 3 ай бұрын
Thyyanna
@user-nu1sd3tu4f
@user-nu1sd3tu4f 3 ай бұрын
Hanrua.sgau.supar
@user-sb5zw1yp1m
@user-sb5zw1yp1m 2 ай бұрын
Evergreen Songs of Dr Rajkumar
@premapishe6282
@premapishe6282 4 ай бұрын
Good Jodi. Like OT from childhood
@mahalakshmis6735
@mahalakshmis6735 25 күн бұрын
Dr Rajkumar Sarita super song
@bhagyalakshmibhagya5775
@bhagyalakshmibhagya5775 5 ай бұрын
Super❤🎉🎉🎉🎉
@MahadevaCS-qf4ok
@MahadevaCS-qf4ok 2 ай бұрын
One and only Dr Raj ..Great 5:30 👍
@dhanvithdhanvi8482
@dhanvithdhanvi8482 5 ай бұрын
Kanchina kanta 🙏
@ShankarKamle-lt9no
@ShankarKamle-lt9no 2 ай бұрын
2:10 2:21 2:27
@JagadeeshSavalagi
@JagadeeshSavalagi 3 ай бұрын
👍
@mahalakshmis6735
@mahalakshmis6735 25 күн бұрын
Egalu Nanu Kannada song Kannada Ayodhya cinema
@vijaylaxmikammar3446
@vijaylaxmikammar3446 2 ай бұрын
Every old songs are gold songs they have lot of meaning lines to each life
@sameerkulkarni7813
@sameerkulkarni7813 3 ай бұрын
Houdu ri neejaa
@rahu9133
@rahu9133 7 ай бұрын
Old is gold songs😌
@SannaSwamy-vr4yu
@SannaSwamy-vr4yu 2 ай бұрын
Beautiful song.
@Arunachavan-yj1gi
@Arunachavan-yj1gi 2 ай бұрын
Super song ❤
@user-el7qm7pb3h
@user-el7qm7pb3h 8 ай бұрын
❤❤❤❤❤
@tmanjunath7543
@tmanjunath7543 7 ай бұрын
Jai rajanna👏👏👏
@AdmiringJumpingPuppy-cx3kd
@AdmiringJumpingPuppy-cx3kd 4 ай бұрын
Nanu.yavagalu.andare.1985.riienda.kelutideneidu.nanna.istvada.ahadu
@sameerkulkarni7813
@sameerkulkarni7813 3 ай бұрын
Naave keltidivalla ri
@SelvamKalai-di5vm
@SelvamKalai-di5vm 5 ай бұрын
My favorite song
Универ. 10 лет спустя - ВСЕ СЕРИИ ПОДРЯД
9:04:59
Комедии 2023
Рет қаралды 1,8 МЛН
DELETE TOXICITY = 5 LEGENDARY STARR DROPS!
02:20
Brawl Stars
Рет қаралды 17 МЛН
Dr.Rajkumar Film Hit Songs Jukebox | Dr.Rajkumar Old Super Hit Songs | Kannada Old Movie Songs
56:48
Ganga Yamuna Sangama | Dr. Rajkumar Top 10 | Kannada Film Hits Songs
44:05
MRT Music - Kannada
Рет қаралды 3,3 МЛН
ТОҚАЛМЕН АЛЫСҚАН ЖЕТІМ ҚЫЗ/ KOREMIZ
46:54
Көреміз / «KÖREMIZ»
Рет қаралды 350 М.
Ultra Meme Mashaa 😱😱😱 (Animation Meme) #memeanimation
0:10
GET DIRTY ON ONE’S CARDBOARD POTATO CHIPS!#asmr
0:28
HAYATAKU はやたく
Рет қаралды 21 МЛН
elim yara olduğunda benim haller #shorts
0:16
Mert Sarı
Рет қаралды 6 МЛН
СНЕЖКИ ЛЕТОМ?? #shorts
0:30
Паша Осадчий
Рет қаралды 7 МЛН