🙏🙏🙏⭐⭐⭐⭐⭐💯💯💯💯💯🌍🌍🌍🌍🌍🌳🌳🌳🌳🌳✈️✈️✈️✈️✈️🌲🌲🌲🌲🌲👏👌✌️ಮ್ಯಾಡಮ್,ಇಂದು ಎನಗೆ ಹೇಳಿಕೊಳ್ಳಲಾರದ ಪರಮ ಸಂತೋಷದಿಂದ ಕೂಡಿದ ಪರಮಾನಂದದ ವಿಶೇಷ ದಿನ. N/D ಮಹಾನ್ ಸಂಗೀತಾಸಾಧನೆಯ ಮಹಾಗಾಯಕಿಯರು ಜೊತೆ ಸೇರಿ ಸಲ್ಲಿಸಿದ ಅದು ವಿಶೇಷವಾಗಿ 🙏🙏ಶ್ರೀಪ್ರಭುಗುರುರಾಘವೇಂದ್ರಮಹಾಸ್ವಾಮಿಗಳು🙏🙏 🙏🙏🙏ಜಗದೊಡೆಯನಾದ ಶ್ರೀಗೋವಿಂದಸ್ವಾಮಿಯ🙏🙏🙏🙏🙏ಮೇಲೆ ಅದ್ಬುತವಾಗಿ ರಚಿಸಿರುವ ಈ ಕೀರ್ತನೆಯನ್ನು ನೀವಿಬ್ಬರು ಒಂದೇನಾದದಿಂದ ಏಕಕಂಠದ ವಿಶೇಷ ವರಕೋಗಿಲೆಗಳ ಮಾರ್ದನಿಯಂತೆ ಬಹು ಮನೋಜ್ಞ ಚಿತ್ತಾಕರ್ಷಕ ವೈಭವದ ಗಾನಮೋಡಿಯಾಗಿ ರಾರಾಜಿಸಿ ವಿಜೃಂಭಿಸಿ ಪ್ರಕಾಶಮಾನವಾಗಿ ಪ್ರಬುದ್ಧ ಪ್ರಚಂಡತೆಯಿಂದ ಕಂಗೊಳಿಸುವಂತಹ ಭಕ್ತಿಮನಗಳಿಗೆ ದೈವಿಕ ತೃಪ್ತಿ ಸಿಕ್ಕಿ ಎಂದೂ ಮರೆಯಲಾಗದಂತಹ ಅಪೂರ್ವ ಅಪರೂಪದ ದೈವಭಕ್ತಿಗಾಯನ ನಿಮ್ಮಿಬ್ಬರದು ಮ್ಯಾಡಮ್👏👌✌️🌳🌳🌳🌳🌳🌍🌍🌍🌍🌍✈️✈️✈️✈️✈️🌲🌲🌲🌲🌲⭐⭐⭐⭐⭐💯💯💯💯💯🙏🙏🙏
@pramodalur37833 ай бұрын
ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ದಿನ ಅವರ ರಚನೆ ತುಂಬಾ ಅದ್ಭುತ ವಾಗಿ ಹಾಡಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು🙏
@spoorthi5m3 ай бұрын
Our very own Shivamogga artists.., such a divine rendition ❤👏👏👏
@karanamkoteswararao7663 ай бұрын
Super madam hats off to both of you. Namaste
@jayalakshmi-ky1gn3 ай бұрын
Both have sung so beautifully. So divine.❤
@Josh849553 ай бұрын
ತುಂಬಾ ಸುಂದರವಾದ ಹಾಗೂ ಅದ್ಭುತವಾದ ಪ್ರಸ್ತುತಿ. ಶ್ರೀ ಗುರುಗಳ ಅನುಗ್ರಹ ಸಂಪೂರ್ಣವಾಗಿ ನಿಮ್ಮ ಮೇಲಿರಲಿ.
@shardhapillappa26663 ай бұрын
ಧನ್ಯಸ್ಮೊ ತಾಯಿಂದಿರಾ ನಮೊನಮಃ❤❤❤❤❤
@GeethaVidyanagar3 ай бұрын
Excellent spoor❤
@rajiganesh95973 ай бұрын
Super which thala pl inform 🙏
@meghanajayasimha57713 ай бұрын
Two gems in one frame 👌
@ramachandraganeshkarshivaj98603 ай бұрын
ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಸುಸಂದರ್ಭದಲ್ಲಿ ಈ ಸಾರ್ವಕಾಲಿಕ ಗೀತೆಯನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿರುವ ನಿಮಗೆ ಹೃದಯಪೂರ್ವಕ ಅಭಿನಂದನೆಗಳು👌👏💐
@geethahegde2513 ай бұрын
🎉👏👏👏❤️
@lalithas.m28583 ай бұрын
ರಾಘವೇಂದ್ರ ಸ್ವಾಮಿಗಳ ಆರಾಧನೆ ಸಂದರ್ಭದಲ್ಲಿ ಈ ಸುಂದರ ಗೀತೆಯನ್ನು ಹಾಡಿದ್ದಕ್ಕಾಗಿ ಇಬ್ಬರಿಗೂ ಧನ್ಯವಾದಗಳು ❤❤
@Pavai19603 ай бұрын
Both of them are singing beautifully
@subramanyashenoy42543 ай бұрын
Beautiful
@SushanthDesai-125 күн бұрын
❤
@COORGGANABROS3 ай бұрын
Super mam.❤
@ManikyaMP-dc9xj3 ай бұрын
Divine❤❤
@attravanamsailaja19463 ай бұрын
Excellent
@drcnsrinivas3 ай бұрын
❤🎉thanks so much for such divine Keerthana
@mukundshanbhag22003 ай бұрын
ವಾಹ್ ಸೂಪರ್ ಸೋದರಿ ಅದ್ಭುತ ಗಾಯನ ಅದ್ಭುತ ಕಂಠ ಉಭಯತರ ರದು
@sandhyakaranam3503 ай бұрын
Very beautiful singing by both of you 👌👌super collaboration
@deeparani13043 ай бұрын
Super rrrr ❤❤ madam
@deeparani13043 ай бұрын
Hup
@srinivasraokulkarani44373 ай бұрын
Very nice song.
@gayathriprakash81823 ай бұрын
Beautiful singing
@madhavaramanmadhavarao19133 ай бұрын
Welcome Divya and giridhar.
@shruthikarthik34333 ай бұрын
Feast to Mind, eyes and ears🙏 Such a Soulful rendition 🙏
@sharanayyamathpati46613 ай бұрын
Was egarly waiting for this moment 🥹🥹🥹🥹🥹
@sushmamaralihalli93743 ай бұрын
Excellent superb melodies
@prasannalakshmi92143 ай бұрын
Divine madam.🙏🙏💐💐
@kavithagiribabu76973 ай бұрын
Super 🙏🙏
@prabhakargc15243 ай бұрын
Beautiful rendition ... Divine song
@shrihanvartsandcrafts27803 ай бұрын
2 Ganakogile in same song fest to eyes very happy hearing. All t best
@RangaRajan-nh5vv3 ай бұрын
Beautiful singingwithdivine voice of two sisters .Very good song .namonamaha
@sandhyas39973 ай бұрын
Top singing, super
@priya4ravi3 ай бұрын
🌸🙏🌸
@jayaramkollegalvenkatsuban38663 ай бұрын
Super melodious🙏🙏
@sahanamanju26manju683 ай бұрын
Divya akka woww performance with one of my fvrt singer Nandini🎉🎉
@deepabalaji243 ай бұрын
Soulful rendition🙏
@chakrra89373 ай бұрын
Wonderful rendition by two beautiful ladies 💕. Would love to watch more collaborations between the two of you gems.
@sssharmasssharma71023 ай бұрын
Beautiful rendition. Creates an aura of peace and serenity So pleasing to the eyes too
@DeepaIyer-c5c3 ай бұрын
Beautiful & Divine Singing 🙏👌♥️🌷
@parimalavyasarao99283 ай бұрын
Very nice
@revathipv34333 ай бұрын
❤🙏👌🌹🌹
@srinivaskumar81363 ай бұрын
🙏🙏🙏🙏🙏🙏🙏
@raghavendrahosur99243 ай бұрын
🙏🙏
@ramasomashekhar19893 ай бұрын
❤❤
@chakreshk85383 ай бұрын
ಪಲ್ಲವಿ ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ ತೋರೋ ಮುಕುಂದನೆ || ಅನುಪಲ್ಲವಿ ಸುಂದರ ವದನನೆ ನಂದಗೋಪನ ಕಂದ ಮಂದರೋದ್ಧಾರ ಆನಂದ ಇಂದಿರಾ ರಮಣ || ಚರಣ ನೊಂದೆನಯ್ಯ ಭವಬಂಧನದೊಳು ಸಿಲುಕಿ ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು ಕಂದನಂತೆ ಎಂದೆನ್ನ ಕು೦ದುಗಳೆಣಿಸದೆ ತಂದೆ ಕಾಯೊ ಕೃಷ್ಣ ಕಂದರ್ಪಜನಕನೆ ||೧|| ಮೂಢತನದಿ ಬಹು ಹೇಡಿ ಜೀವ ನಾನಾಗಿ ದೃಢಭಕುತಿಯನು ಮಾಡಲಿಲ್ಲವೊ ಹರಿಯೆ ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ ||೨|| ಧಾರುಣಿಯೊಳು ಭೂಭಾರಜೀವ ನಾನಾಗಿ ದಾರಿತಪ್ಪಿ ನಡೆದೆ ಸೇರಿದೆ ಕುಜನರ ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯ ಧೀರವೇಣುಗೋಪಾಲ ಪಾರುಗಾಣಿಸೊ ಹರಿಯೆ ||೩||