🙏 ಆ ದೇವರು ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಆರೋಗ್ಯ ಚೆನ್ನಾಗಿ ಇಟ್ಟಿರಲಿ 🙏
@pprashanth872 жыл бұрын
ನಾನು ಕೂಡ ಸುಮರು 8 ವರ್ಷದಿಂದ ಈ ಹೋಟೆಲ್ ಗೆ ಬರುತ್ತಿದೆನೆ . ಮನೆ ಊಟದ ರೀತಿ ಇರುತ್ತದೆ. ಆ ದೇವರು ನಿಮಗೆ ಆಯುಷ್ ಆರೋಗ್ಯ ಕೊಡಲಿ.
@basavarajshidlalli83812 жыл бұрын
🙏🙌 ಇಂತ ಕಲಿಗಾಲದಲ್ಲಿ ನಿಮ್ಮಂತ ಒಳ್ಳೆಯವರು ಇರೋದ್ರಿಂದ ಕಾಲಕಾಲಕ್ಕೆ ಸರಿಯಾಗಿ ಮಳೆ ಬೆಳೆ ಆಗ್ತಿರೋದು 🙌 ಅನ್ನ ದಾತೊ ಸುಖೀಭವ 🙌 ದೇವರು ಅವರನ್ನೇಲ್ಲಾ ಚೆನ್ನಾಗಿಟ್ಟಿರಲಿ ಅವರಿಗೆ ಒಂದು ದೊಡ್ಡ ಸಲಾಂ 🙏❤️🙏❤️👍👍
@jayashankarbs17352 жыл бұрын
Long live to help the poor ''Annadhatha sukhinobhava''
@BabuRao-ow7gx2 жыл бұрын
Supper service God bless u . Let thier tribe grow to make our country great.
@shilpanshalli29182 жыл бұрын
🙏🙏
@GirishVAryamaneGirishVAryamane2 жыл бұрын
🙏ಅನ್ನದಾತ ಸುಖಿಭವ ದೇವರದಯೆಯಿಂದ ನಿಮ್ಮ ಕುಟುಂಬ ಸಂತೋಷವಾಗಿರಲಿ ❤👉🇮🇳
@rajashekarhp12592 жыл бұрын
ಸುಪರ್ ಬ್ರದರ್ ಇದು ನಿಯತ್ತು
@gouravg38962 жыл бұрын
Yaavanla ಅವನು ದೇವರು
@rakshithkatti98162 жыл бұрын
ನಾನು ಈ ಹೋಟೆಲ್ಗೆ ಒಮ್ಮೆ ಹೋಗಿದ್ದೆ ..ನಿಜಕ್ಕೂ ಒಳ್ಳೆ ಟೇಸ್ಟ್ ಇರತ್ತೆ ! ಬಟ್ ಈ ವ್ಯಕ್ತಿ ಇಷ್ಟು ವಿಶಾಲ ಹೃದಯ ಇರೋರು ಅಂತ ಗೊತ್ತಿರಲಿಲ್ಲ.... ಶುಭವಾಗಲಿ !💐 ಹಾಗೂ ಈ ವ್ಯಕ್ತಿತ್ವ ಗಳನ್ನ ಗುರುತಿಸಿ ಎಲ್ಲರಿಗೂ ಪರಿಚಯಿಸಿದ್ದಕ್ಕೆ ಈ ಚಾನೆಲ್ಗೂ ಧನ್ಯವಾದಗಳು
@foodlocations2 жыл бұрын
😊🙏
@Master_mind3392 жыл бұрын
ಕೋಟಿ ಕೋಟಿ ದುಡ್ಡು ಕೊಳೆಸ್ತಿರೋ ಜನರೇ, ಕಲಿತುಕೊಳ್ಳಿ,ಅನ್ನ ದೇವರು ಮುಂದೆ ಇನ್ನೂ ದೇವರುಂಟೆ ಗ್ರೇಟ್ ಸರ್......
@raj.sundardar47872 жыл бұрын
Be. Good. Hearted. Forever
@dilipgowda76862 жыл бұрын
ನಾನು ಊಟ ತಿಂಡಿ ಮಾಡಿದ್ದೀನಿ ಸರ್ ತುಂಬಾನೇ ಚನ್ನಾಗಿದೆ ಜಾಸ್ತಿ ದುಡ್ಡು ಕೊಡ ತಗೋಳಲ್ಲ ತುಂಬಾ ಧನ್ಯವಾದಗಳು ನಿಮಗೆ ಸರ್ 🙏
@rameshgn28492 жыл бұрын
ನಮ್ಮ ಕರುನಾಡ ಜನರ ಹೃದಯ ತುಂಬಾ ಮೃದು.. ಅದರಲ್ಲೂ ಮುಖ್ಯವಾಗಿ ಈ ರೀತಿ ವ್ಯಕ್ತಿಗಳು ತುಂಬಾ ಇದ್ದಾರೆ.. ಹಸಿವು ಮತ್ತು ಬಾಯಾರಿಕೆ ಎಂದು ಬಂದವರಿಗೆ ಸ್ವಾಗತ ಹಾಗೂ ಉಪಚಾರ ಖಂಡಿತ.. ಅಸಾಯಕರಿಗೆ ಉಚಿತ ಊಟ ಕೂಡ.. ಇಂತಹ ಅನೇಕ ಉದಾಹರಣೆಗಳು ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಇವೆ. ಹಾಗೂ ನಮ್ಮ ರಾಜ್ಯದ ಎಲ್ಲಾ ಭಾಗಗಳಲ್ಲಿ ಸಹ ಇದೆ.
@abhilashgowdaabhi59102 жыл бұрын
3.49 What A line.. ನಾನ್ನೊಬ್ಬ ಕಷ್ಟ ಬಿದ್ರೆ ಸಾವಿರ ಜನಕ್ಕೆ ಅನುಕೂಲ ಆಗುತ್ತೆ ಅನ್ನೊಗಿದ್ರೆ ನಾನು ಇನ್ನು ಕಷ್ಟ ಬೀಳ್ತೀನಿ 🙏🏻❤❤❤ಧಾನ ಧಾನ ಗಳಲ್ಲಿ ಶ್ರೇಷ್ಠ ಧಾನ ಅನ್ನ ಧಾನ ನಿಮಗೂ ನಿಮ್ಮ ಕುಟುಂಬಕ್ಕೂ ಹಾರ್ಥಿಕ ಅಭಿನಂದನೆಗಳು ದೇವರು ಚೆನ್ನಾಗಿ ಇಡ್ಲಿ ❤️🙏🏻🙏🏻🙏🏻🙏🏻
@mohankumark.r71312 жыл бұрын
ಅಣ್ಣ ನೀನು ನಿಜವಾದ ದೇವರು 🙏🙏🙏
@gowrilakshmiamruthmahal63192 жыл бұрын
ದೇವರು ನಿಮ್ಮಂತಹ ವ್ಯಕ್ತಿ ಗಳಿಗೆ ಐಶ್ವರ್ಯ ಆರೋಗ್ಯ ನೆಮ್ಮದಿ ನಿಮಗೂ ನಿಮ್ಮ ಕುಟುಂಬ ಕ್ಕೂ ಸದಾ ಕರುಣಿಸಲಿ 🙏ಸರ್
@shashi07512 жыл бұрын
ಸ್ವಾಮಿ ಆ ದೇವರು ನಿಮಗೆ ಒಳ್ಳೆಯದು ಮಾಡಲಿ ನಿಮ್ಮಂತ ವಿಶಾಲ ಹೃದಯದವರು ಚೆನ್ನಾಗಿ ಕಾಪಾಡಲಿ ಎಂದು ಬೇಡಿಕೊಳ್ಳುತ್ತೇನೆ ಅನ್ನದಾತೋ ಸುಖೀಭವ 🙏 ಅನ್ನ ಹಾಕುವ ಧಣಿಗಳು ನೀವು ಚೆನ್ನಾಗಿದ್ದರೆ ನಾವು ಮುಂದೆ ಕೂಡ ಇನ್ನೂ ಚೆನ್ನಾಗಿ ಇರ್ತೀವಿ 🙏🙏🙏 ಸಹಾಯದ ಒಡೆಯ
@AnandKumar-ni8ow2 жыл бұрын
ಇಂತಹ ಸಹೃದಯಿಗಳು ಈ ಕಾಲದಲ್ಲಿ ಬಹಳ ಅಪರೂಪ, ದೇವರು ನಿಮಗೆ ಒಳ್ಳೇದನ್ನ ಮಾಡಲಿ 🙏
@shwethashwetha39882 жыл бұрын
ದೇವರು ಒಳ್ಳೇದು ಮಾಡಲಿ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ
@girijahakkapakki95252 жыл бұрын
So kind hearted person he's... Really great, god bless you brother......
@Hindurastrapremi53792 жыл бұрын
ದೇವರು ಒಳ್ಳೇದು ಮಾಡಲಿ ಜೈ ಶ್ರೀ ರಾಮ್
@sangameshgk1082 жыл бұрын
🙏🙏😭😭 ನಿಮ್ಮ ಮನಸು ನೋಡಿ ಕಣ್ಣೀರು ತಡೀಲಿಲ್ಲ sr ಯಾಕೋ
@umeshwalikar35412 жыл бұрын
ಇಂತಹ ಒಳ್ಳೆಯ ವಿಡಿಯೋ ಮಾಡಿದ ನಿಮಗೆ ಧನ್ಯವಾದ 🙏🙏🙏🙏
@foodlocations2 жыл бұрын
🤝😊
@santhosh16372 жыл бұрын
Really hats off to the owner of hotel... For his kind words towards people...
@raghukd87532 жыл бұрын
Supper sir🙏🙏🙏🙏🙏
@tendigit3912 жыл бұрын
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.
@amitshetty23252 жыл бұрын
ನೀವು ಆರೋಗ್ಯವಂತರಾಗಿ, ಹಣವಂತರಾಗಿ, ದಾನಿಗಳಾಗಿ, ಹಲವಾರು ಜನರಿಗೆ ದಾರಿದೀಪವಾಗಿ. ❤
@wonderthings45502 жыл бұрын
His words explains how innocent he is....
@lovelyanjali9372 жыл бұрын
ಊಟ ಊಟ ಊಟ I don't like it I avoid but ಊಟ likes Me I can't avoid , ಕೋಟಿ ಇದ್ರು ತಿನ್ನೋದು ಅನ್ನ ನೆ ಅನ್ನದಾತ ಸುಖಿಭವ 🙏🙏🙏🙏
@jayanthgowdagj93032 жыл бұрын
ದೇವರು ಎಲ್ಲೆಲ್ಲೂ ಇಲ್ಲ ನಿಮ್ಮಂಥವರೆ ದೇವ್ರು🙏
@ShashiKumar-ts2ur2 жыл бұрын
ದೇವರು ನಿಮ್ಮಗೆ ಒಳ್ಳೇದು ಮಾಡಲಿ 😔
@Buslover1482 жыл бұрын
ಆ ದೇವರು ನಿಮ್ಮನ್ನ ಸುಖವಾಗಿ ಇಟ್ಟಿರಲಿ 🙏🙏
@myindia57362 жыл бұрын
Sir namaste, owner is really a good hearted.. I like very much he take care for poor people god bless all of them with health, wealth, happiness in their life time... thanks for you Sir this showing / presentation
@puneeth85962 жыл бұрын
God bless him and his family humble person by the way he talks we can say 🙏
@viratvikas48872 жыл бұрын
ನೀವು ನಿಜವಾದ ಶ್ರೀಮಂತರು ನೀವೂ ಸರ್ 👑
@Logicalsrinivas8 ай бұрын
ಬಹಳ ಸೌಜನ್ಯಯುತ ವ್ಯಕ್ತಿ ಕಷ್ಟ ಪಟ್ಟಿದಾರೆ ಅನ್ಸುತ್ತೆ ಕಡಿಮೆ ದರ ದೇವರು ಅವರಿಗೆ ಒಳ್ಳೇದು ಮಾಡಲಿ
@manukumarkiccha17092 жыл бұрын
ದೇವರು ಒಳ್ಳೆಯದು ಮಾಡಲಿ 🙏🏻🙏🏻💐
@shivanandbhandari67842 жыл бұрын
ನಿಮ್ಮಂತ ವೇಕ್ತಿಯನ್ನು ನೋಡಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ ಯಜಮಾನ್ರೆ.ಈಗಿನ ಕಾಲದಲ್ಲಿ ಇಂಥವರು ಇದ್ದಾರೆ ಅಂತ.ಆ ದೇವರು ನಿಮ್ಮನ್ನು ಸದಾ.ಆ ದೇವರು ನಿಮ್ಮನ್ನು ಸದಾ ಕಾಲ ಸಂತೋಷವಾಗಿ ಇಟ್ಟಿರಲಿ❤️🙏🙏
@AdityaGhatke2 жыл бұрын
Humble hearted owner!!
@ಗೂಳಿಕನ್ನಡಿಗ2 жыл бұрын
🙏🙏ಅನ್ನಪೂರ್ಣೆ ಸದಾ ಪೂರ್ಣೆ ಶಂಕರ ಪ್ರಾಣವಲ್ಲಬೆ
@csunilkumarganesh65942 жыл бұрын
Nanu auto driver nanu yavaglu Alle UTA madodhu super food sir cheef and best 🙏🙏🙏🙏
@manjunathn52332 жыл бұрын
Hats Off You Sir , Your the real Hero👍🏻
@raghu2307862 жыл бұрын
Boss ur the real hero for hungry people, Good hearted human,great work boss, god bless you
@apacheramesh76662 жыл бұрын
🥰🥰ನೀವು ನಿಮ್ಮ ಫ್ಯಾಮಿಲಿ ನಿಮ್ಮ ಜೊತೆ ಕೆಲಸ ಮಾಡೋ ಎಲ್ರು ನೂರು ವರುಷ ಸುಖವಾಗಿ ಇರಿ 🥰🥰
@kavyakandha62032 жыл бұрын
Nice sir,,, etara video madi...
@vinay94222 жыл бұрын
ಅನ್ನ ಪರಬ್ರಹ್ಮ ಸ್ವರೂಪ, ಅನ್ನ ದೇವರಿಗಿಂತ ಅನ್ಯ ದೇವರು ಉಂಟೇ? ನಿಮಗೆ ಒಳ್ಳೆಯದಾಗಲಿ 👑
@yesaami89792 жыл бұрын
Me regular customer,,,,food is good and less price
@Flyingkiwi1982 жыл бұрын
stay blessed and hats off to this guy.
@srinivask86772 жыл бұрын
ಆ ದೇವರು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ . ಒಳ್ಳೆಯದಾಗಲಿ.
@nagarajarao17322 жыл бұрын
I AM GREATFUL TO YOU THAT YOUR HOTEL WILL RUN ON RENTED SHOP BUT YOU ARE SERVING FOOD TO ALL POOR PEOPLE AT LOW RATE TO EVERYBODY LUNCH OR MEALS .WE KANNADIGA PROUD ABOUT YOUR SERVICE.
@jayaprakashr39232 жыл бұрын
Hats off to owner. Great..
@begoodanddogood27302 жыл бұрын
ನೂರ್ಕಾಲ ಸುಖವಾಗಿ ಬಾಳಿ... 🙏 ಆದ್ರೂ ಒಳ್ಳೆಯವರಿಗೆ ಕಾಲವಲ್ಲ ಸರ್ 🙏
@suhailpasha97642 жыл бұрын
Very big heart man. I admire him.
@roopasris27492 жыл бұрын
Bro your words are really truth. God bless you. All the best👍💯 bro
@shravin48792 жыл бұрын
Owner- A real gem. God bless u sir. 🙏
@narendrahm88652 жыл бұрын
ದೇವರು ನಿಮಗೆ ಇನ್ನೂ ಒಳ್ಳೆ ಶಕ್ತಿ ಕೊಟ್ಟು ಕಾಪಾಡಲಿ
@manjutoragalli15692 жыл бұрын
ಆ ದೇವರು ನಿಮ್ಮ ಕುಟುಂಬವನ್ನು ಆರೋಗ್ಯವಾಗಿ ಇಡಲಿ ಯಾವುದೇ ಕಷ್ಟ ಬರೆದಂತೆ ಕಾಪಾಡಲಿ🙏🙏🙏
@sriravi52242 жыл бұрын
ನಮ್ಮ Appu💥🌟 ಹಾದಿಯಲ್ಲಿ ಹೋಗಿ, ಬೆಂಗಳೂರು ಗೆ, ದೊಡ್ಡವರಾಗತೀರ 🙏🙏🙏
@malleshmalleshmalleshmalle25372 жыл бұрын
Devaru nimge olledhu madlee anna hasidhavarige anna hakuvudhu thumba olle kelsa
@kumareshbob2 жыл бұрын
Hatsoff to your service Sir❤️❤️❤️👍👍👍👍
@MaheshTanu19712 жыл бұрын
ನಿಮಗೆ ಒಳ್ಳೆಯದು ಮಾಡಲಿ ದೇವರು ನಿಮಗೆ ಸದಾ ಕಾಲ ಹಸಿರಾಗಿ ಬಾಳಿ
@kalpanamysore2282 жыл бұрын
Yastu oleya manasu sir really great,god bless you n ur family 🙏
@LuckyManManjuMallolli2 жыл бұрын
ಆ ದೇವರು ಒಳ್ಳೆಯದು ಮಾಡ್ತಾನೆ ನಿಮಗೆ🚩🙏
@raghavnayak96592 жыл бұрын
He knows Good human values😍😍😍
@dev23182 жыл бұрын
ನಿಮ್ಮ ಒಳ್ಳೆಯತನಕ್ಕೆ ನಿಮಗೆ ಯಾರು ಮೋಸ ಮಾಡಲ್ಲ. ಯಾರಯಾರಿಗೂ ಹೇಳ್ತೀವಿ ಆದರೆ ನಿಜವಾದ ಬಡವರ ಬಂಧು ನೀವೇ🙏
@durugammadurga60452 жыл бұрын
ನಿಜವಾದ ದೇವರು ನೀವು ಅಣ್ಣ ಆ ದೇವರು ನಿಮನ್ನು ಚನ್ನಾಗಿ ಇಡಲ್ಲಿ 🙏
@shettyshetty1382 жыл бұрын
very nice 👌 sweet heart person
@RajRaj-fq6sv2 жыл бұрын
ದೇವರು ನಿಮ್ಗೆ ಒಳ್ಳೇದು ಮಾಡಲಿ
@FforfreeNet2 жыл бұрын
Good MAN.. God BLESS
@padma.badripadma47212 жыл бұрын
Hat's of to you you are doing great things by doing this type vlogs it's helpful to these types of eateries may God bless both of you ❤
@prk19892 жыл бұрын
Nimma maath kelthidre 🙏🙏🙏🙏🙏 bhagavantha olled maadli sir
@Baalucreation22shorts2 жыл бұрын
God stay bless you sir🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@anamuammu8212 жыл бұрын
🙏Thank u sir nimdu thumba olle manasu nimge devaru olle madthare sir thumba janara hasivu neegisthira sir devaru nimge innu chennagi ittirli antha navu pray madtheve sir
@Pac-vt9dj2 жыл бұрын
sir nim mathugalu keli nanage thumba Khushi aythu...
@kumarhb53722 жыл бұрын
very good work Anna..nimma seve heege munduvareyalli..all the best
@vgkamath43982 жыл бұрын
ಸೂಪರ್ sir Tv channel galu ಯಾರ್ಯಾರೋ ತುಕಾಲಿಗಳನ್ನು interview ಮಾಡ್ತಾರೆ ಇಂತಹ ವ್ಯಕ್ತಿಗನ್ನು ಮಾಡ್ರೋ
@Thippesh20162 жыл бұрын
God must.. Bless.. You...
@manjunathm8442 жыл бұрын
One day God will really give you best things in your life .
@indkannada27922 жыл бұрын
Great work from food location team sir ,,he is the well hearted person,,
@praveen23602 жыл бұрын
🙏🙏god bless you sir Devaru Nimma kutumba vannu channagi ittirali....
@GuruGuru-wi7rc2 жыл бұрын
Mathu super sir nimdu real agi karattagi matadidira kelsanu nim matdotara ede real Singam
@gulabitalkiescreations77812 жыл бұрын
ಮನುಷ್ಯನ ನೀನೂ ಅಲ್ಲಾ ದೇವರೂ ನೀನು
@aravindmegur47172 жыл бұрын
Great Human being...🙏🙏🙏
@preethamranju79392 жыл бұрын
Best video bro nana kade inda share madutini mate nana friends ge elutini share madi support madi anta.... food koduta edare alva avarige devaru holedu madali avarige...
@kishorkumarb16312 жыл бұрын
Super sir. Ultimate. God bless you sir. Too good job
@venugopalgopal662611 ай бұрын
Suuuuper Anna. Nimmatavru devru chennagittirli Sir
@marulsiddu41312 жыл бұрын
ನಿಮಗೆ ಶುಭವಾಗಲಿ
@sgbiradar75202 жыл бұрын
Good helping nature
@basavrajkn2 жыл бұрын
Inspiring humbleness and service of the person
@ravihrao2689 ай бұрын
Thumbha chennagide nimma mathugalu.
@arunnc24512 жыл бұрын
Elle ota matra spr spr spr
@williamdsouza20352 жыл бұрын
Wow great humble person
@raghavanraghu51412 жыл бұрын
Very good kind hearted owner god bless them.
@buthailahbuthailah73942 жыл бұрын
Nijavada shrimantha niv sir god bless u
@VishalKumar-su8ty2 жыл бұрын
Great sir, Hats of you🙏🙏🙏, God Bless you
@darshandarshan44812 жыл бұрын
Good manners...sir... super
@Viki342162 жыл бұрын
U should be hundred years sir hats off
@siddufoodbox2 жыл бұрын
super sir nice....
@gangadharnaveen31742 жыл бұрын
Good job sir god bless you sir..🙏
@rahuldharegoudar89912 жыл бұрын
Greatful kindhearted person
@praveenpravi13872 жыл бұрын
ಅನ್ನದಾತ.. 😘💕💕💕
@bharathmn34932 жыл бұрын
His kind is so special
@akashdev2 жыл бұрын
So humble person 🙏🏼 god bless him
@shruthim89612 жыл бұрын
nimge devru ella kudthre olledagli sir..
@nagalakshminp83852 жыл бұрын
sir nimmanthaha vekthi etharaha vyapara bahala aparoopa sir bandavarige anna akutheeralla ade Kushi hasidavaru bandaga Anna akuvavane devaru nimma makkalu hagu yendathiyanna hagu nimma jothe kelasa maduva hidugaru yengaaarigu devaru olledi madali 👌👌👌🙏🏻🙏🏻🙏🏻🙏🏻🙏🏻