Suvarna News Hour Special With Madara Chennaiah Swamiji | Kannada Interview | Latest Kannada News

  Рет қаралды 237,474

Asianet Suvarna News

Asianet Suvarna News

Күн бұрын

Пікірлер: 898
@KashirayaSalagarKashirayaSalag
@KashirayaSalagarKashirayaSalag 13 күн бұрын
ಸುವರ್ಣ ನ್ಯೂಸ್ ಚಾನಲ್ ನವರಿಗೆ ಧನ್ಯವಾದಗಳು ಇಂತಹ ಅದ್ಬುತ ಜ್ಞಾನವುಳ್ಳ ಸ್ವಾಮಿಜೀ ರವರನ್ನು ಕರೆಸಿದ್ದಕ್ಕೆ
@MohanKumar-uz4og
@MohanKumar-uz4og 14 күн бұрын
ಬಸವ ಮಾದಾರ ಸ್ವಾಮೀಜಿಗಳ ಮೇಲೆ ಗೌರವ ತುಂಬಾ ಜಾಸ್ತಿ ಆಯಿತು 🙏🏻❤
@SchoolScienceJadeshaANadavi
@SchoolScienceJadeshaANadavi 13 күн бұрын
ನಿಜ
@manjunupparahatty6780
@manjunupparahatty6780 11 күн бұрын
ಹಾಗಾದ್ರೆ ಮಾದಾರ ಚೆನ್ನಯ್ಯ ಸ್ವಾಮಿಗಳಿಗೆ ಉಡುಪಿ ಮಠದಲ್ಲಿ ಸ್ವಾಮಿಗಳಿಗೆ ಸಹಪಂಕ್ತಿ ಭೋಜನ ವ್ಯವಸ್ಥೆ ಮಾಡುವಿರಾ,
@vasudevraghvendra6428
@vasudevraghvendra6428 9 күн бұрын
ಗೌರವಿತ ಸ್ವಾಮಿಗಳು
@travelandart5625
@travelandart5625 13 күн бұрын
ಮೊದಲ ಬಾರಿ ಸ್ವಾಮೀಜಿಯವರ ಮಾತನ್ನು ಕೇಳಿದೆ. ಅವರ ಬಗ್ಗೆ ಬಹಳ ಗೌರವ ಬಂದಿದೆ. ಹಿಂದು ಧರ್ಮ ಉಳಿಯಲು ಇಂತಹ ಪ್ರಬುದ್ದ ದೂರದೃಷ್ಟಿಯ ಸ್ವಾಮೀಜಿಗಳು ಇಂದಿನ ಬಹುದೊಡ್ಡ ಅವಶ್ಯಕತೆ..🙏
@rockerzhackers799
@rockerzhackers799 11 күн бұрын
nimge education korate ide
@ramachandrabhat5623
@ramachandrabhat5623 10 күн бұрын
Salutations to you ẞwamiji.Well narated . My personal full support for such movement
@Kannadigaraghu22
@Kannadigaraghu22 13 күн бұрын
ನಿಮ್ಮಂತೆ ಎಲ್ಲ ಸಮುದಾಯಗಳ ಸ್ವಾಮಿಗಳು ಯೋಚಿಸಬೇಕು .. ಆವಾಗಲೇ ಈ ದೇಶ ಉದ್ಧಾರ ಆಗೋದು❤❤ TQ ಸ್ವಾಮೀಜಿ ❤❤
@BUDDINATH_KPL
@BUDDINATH_KPL 14 күн бұрын
ಗುರುಜೀವರ್ ಹೇಳಿದ್ದು ನೂರಕ್ಕೆ ನೂರು ಸತ್ಯವಾದ ಮಾತು ಗುರೂಜಿ ಜೊತೆಗೆ ನಾವಿದ್ದೇವೆ🙏🏻
@raghunk3280
@raghunk3280 13 күн бұрын
Yes
@chandrashekark3837
@chandrashekark3837 13 күн бұрын
❤🎉
@sahebagoudtg7888
@sahebagoudtg7888 13 күн бұрын
ಮಾದರ್ ಚನ್ನಯ್ಯ ಸ್ವಾಮೀಜಿ ನಿಮ್ಮ ಯೋಚನೆ ಆಲೋಚನೆ ತುಂಬಾ ಪ್ರಭುದ್ಧವಾದದು ನಿಮ್ಮ ಮೇಲೆ ಗೌರವವಿದೆ
@NN_1515
@NN_1515 13 күн бұрын
2000% correct ಮಾತಾಡಿದ್ರು ಸ್ವಾಮೀಜಿಗಳು 💜🙏
@jayarathnammas2060
@jayarathnammas2060 12 күн бұрын
ಸ್ವಾಮೀಜಿಗಳು ಪ್ರತಿಯೊಬ್ಬರ ಪ್ರಶ್ನೆಗೂ ಸತ್ಯ ವಿಚಾರವನ್ನು ತಿಳಿಸಿದ್ದೀರಿ, ನಿಜಕ್ಕೂ ನಮಗೆ ತುಂಬಾ ಸಂತೋಷವಾಗಿದೆ. ನಿಮಗೆ ನನ್ನ ಮನ ತುಂಬಿದ ನಮಸ್ಕಾರಗಳು.
@AnilKumar-rw3cw
@AnilKumar-rw3cw 14 күн бұрын
ಸ್ವಾಮೀಜಿಯ ಸಹನೆ ಮತ್ತು ಪ್ರಭುದ್ಧತೆ ಮೆಚ್ಚುವಂತದ್ದು
@mouneshachar6844
@mouneshachar6844 14 күн бұрын
ಅದ್ಭುತವಾದ ಸಂದರ್ಶನ ಇದನ್ನು ಅರಿತು ಬಾಳುವುದೇ ಎಲ್ಲರ ಕರ್ತವ್ಯವಾಗಬೇಕು
@rajuhiremath463
@rajuhiremath463 13 күн бұрын
Hat's off ಗುರೂಜಿ. ಇಂದಿನಿಂದ ನಾನು ನಿಮ್ಮ ಅನುಯಾಯಿ. ನಿಮ್ಮ ಧರ್ಮ ಅಭಿಮಾನ ಕ್ಕೆ sharanu
@chikkamagalurunature4592
@chikkamagalurunature4592 14 күн бұрын
ಹಿಂದೂಗಳು ಸೆಡೆ ಚಿಂತನೆ ಹಾಗೂ ಸೆಡೆ ಆಲೋಚನೆಗಳನ್ನ ಬಿಡಬೇಕು… ನಾವುಗಳು ಒಂದಾಗಬೇಕು ❤
@raghunk3280
@raghunk3280 13 күн бұрын
❤❤❤❤❤❤
@JaiHind-ub2wy
@JaiHind-ub2wy 13 күн бұрын
ಸೆಡೆ ಆಲೋಚನೆಗಳು ಯಾವ ಧರ್ಮದಲ್ಲಿ ಜಾಸ್ತಿ ಇವೆ ಅಂತ ಅಕ್ಕ ಪಕ್ಕದ ದೇಶಗಳ ವಿದ್ಯಮಾನ ನೋಡಿದರೆ ಗೊತ್ತಾಗುತ್ತೆ..
@lingarajchachadi5176
@lingarajchachadi5176 13 күн бұрын
ಇಂತ ಸಡೆ ಸು.... ಮಕ್ಕಳನ್ನ ಮೊದ್ಲು ವದ್ದು ದಾರಿಗೆ ತರ್ಬೇಕು.
@MrDevsimh
@MrDevsimh 13 күн бұрын
Pl note. There is no ' hindu. Darma in our nation/ histry. Pl ref su court orders for Hinduism.// Jathi, varnaashrama oaddatine Hechu. Rss nalli jasthi Nodi membership kodalla. Musleemaru saha eddare. Hogi list nodali.
@MrDevsimh
@MrDevsimh 13 күн бұрын
Congress navarige neharu kaala dindalu rss virodigalu. Desha prema helthare vinaha Viroodisolla. Congress avarubareda samvidaanakke Apmaana maadu hel liva? Desha odeyabedi andr cong yen madthu? Yella musllemarannu kelisi, alliruva Vaaratheeyarannu ellige karethari thanaka hahi madabedi andru! Allinda railinallu henagalannu kalisidaaga( hegasaru, makkalennade ,) yaaru kelidri. Yerederadu kaanoonu kotrallappa adanneke tarabeethili nevu kelallilla. Meesalaati padedavarumathe" Mathe thagotaare , general ge Yeke barall, olameesalaathi kodi anta swamijine kelthaare Adanneke kelalla. Mic sikkidre Saaku prasne kalode aithu. De Ambedkar avarige 1 yekare or ondu gunte/ 30+40 situ kottulla, janaranna mangya maadbedri?
@prakashrao8543
@prakashrao8543 14 күн бұрын
ಅಂಬೇಡ್ಕರ್ ಹೇಳಿದ್ದು ಇದನ್ನೇ ಅಲ್ಲವಾ.. ಹೌದು ಎಲ್ಲಿ ಕಳೆದಿದೆಯೋ ಅಲ್ಲೇ ಹುಡುಕುವುದು ಅನ್ನೋ ಮಾತು ಸರಿಯಾಗಿದೆ ಸ್ವಾಮೀಜಿಗಳೇ.. 🙏🙏
@manjunupparahatty6780
@manjunupparahatty6780 11 күн бұрын
ಅಂಬೇಡ್ಕರ್ ಅವರು ಮತ್ತೊಂದು ಹೇಳಿದ್ದಾರೆ, ನಿನಗೆ ಎಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಆಗುತ್ತದೆಯೋ ಅಲ್ಲಿ ನಿನ್ನ ಎಕ್ಕಡ ಸಹ ಇರಬಾರದು ಅಂತ,
@SanthoshBv-mj9ze
@SanthoshBv-mj9ze 14 күн бұрын
ಜೈ ಮಾಧರ ಚನ್ನಯ್ಯ
@dayadaya6239
@dayadaya6239 13 күн бұрын
ಮುಂದಿನ ದಿನಗಳಲ್ಲಿ ಬಿಜೆಪಿ ಯಿಂದ ನಮ್ಮ ರಾಜ್ಯದ ಮುಖ್ಯ ಮಂತ್ರಿ ಯಾಗಬೇಕು ಸ್ವಾಮೀಜಿ ನೀವು ❤❤
@canutedsouza8491
@canutedsouza8491 13 күн бұрын
Only in your dreams
@ajaykodliwad2200
@ajaykodliwad2200 12 күн бұрын
Adralli tappenu illa bidi....!
@sureshakprema5462
@sureshakprema5462 12 күн бұрын
ಯಾಕೆ ಈ knalayak party ಬೇಕಾಗಿಲ್ಲ,
@SindhuSaraswati
@SindhuSaraswati 12 күн бұрын
😂 really?
@Raj-raj123-raj
@Raj-raj123-raj 11 күн бұрын
vijayendra en madtirappa swamiji na CM madidre
@raghukarnam8850
@raghukarnam8850 14 күн бұрын
ಗುರುಗಳ ಅಭಿಪ್ರಾಯ ಹಾಗೂ ದೂರದೃಷ್ಟಿ ಅದ್ಬುತ 🙏
@chayagurumurthy1661
@chayagurumurthy1661 13 күн бұрын
ತುಂಬಾ ಪ್ರಬುದ್ಧವಾದ ಧೈರ್ಯವಾದ ಮತ್ತು ಇಂದಿನ ಕಾಲಘಟ್ಟಕ್ಕೆ ಹೊಂದುವಂತ ಉತ್ತರಗಳು..ಧನ್ಯವಾದಗಳು 🙏
@ganapathigm4345
@ganapathigm4345 11 күн бұрын
ಈ ಸ್ವಾಮೀಜಿಯ ಮೇಲೆ ನನಗೆ ತುಂಬ ಗೌರವ ಬಂದಿದೆ. ಈ ಸ್ವಾಮೀಜಿಯವರು ಹೇಳ್ತ ಇರೋದು 100% ಕರೆಕ್ಟ್. ಮದಾರ ಚೆನ್ನಯ್ಯ ಸ್ವಾಮೀಜಿಯವರಿಗೆ ಜೈ.
@raghugowda7188
@raghugowda7188 14 күн бұрын
ಗುರುಗಳೇ...ನಿಮ್ಮ ಬಗ್ಗೆ ನನಗೆ ತಪ್ಪು ಅಭಿಪ್ರಾಯ ವಿತ್ತು...ಕ್ಷಮೆ ಇರಲಿ. ದಯವಿಟ್ಟು ಹಿಂದೂ ಧರ್ಮ ಪ್ರಜ್ವಾಲಿಸಲು ನಿಮ್ಮ ಅಳಿಲು ಸೇವೆ ಇರಲಿ. ಧರ್ಮೋ ರಕ್ಷತಿ ರಕ್ಷಿತಾ
@raghunupadyaya3698
@raghunupadyaya3698 14 күн бұрын
ತುಂಬಾ ತಿಳುವಳಿಕೆ. ಹಾಗೂ ಜ್ಞಾನವುಳ್ಳ ಸ್ವಾಮೀಜಿಗಳು... ಕೆಲವು ಅರ್ಧ ಬೆಂದ ಮಡಿಕೆಗಳಿಗೆ ಉರಿ ಜಾಸ್ತಿ ಯಾಗಿರುತ್ತೆ.. ನಿಮ್ಮ ತಿಳುವಳಿಕೆ ಶರಣು 🙏🏼🚩🚩
@kameshbk1641
@kameshbk1641 13 күн бұрын
ಸ್ವಾಮೀಜಿಗಳ ಮಾತು ಮುಂದಿನ ಆಲೋಚನೆಗಳ ತುಂಬಾ ಅದ್ಭುತವಾಗಿದೆ❤❤❤❤
@preethamsmy
@preethamsmy 14 күн бұрын
ನಾನು ಮೊಟ್ಟಮೊದಲನೆಯದಾಗಿ ಪೂಜ್ಯ ಸ್ವಾಮೀಜಿಯವರ ಬಾಯಲ್ಲಿ "ಪ್ರಜಾಪ್ರಭುತ್ವ" ಅನ್ನೋ ಮಾತನ್ನ ಕೇಳಿ 🙏
@rajeshgovindraohanamsagar9616
@rajeshgovindraohanamsagar9616 14 күн бұрын
Swamiji's answering was very positive and very humble & very appropriate.🙏🙏
@subramanyaprabhu6697
@subramanyaprabhu6697 12 күн бұрын
ಸ್ವಾಮಿಗಳ ಉತ್ತರ ತುಂಬಾ Brilliant ಆಗಿದೆ 👏👏👏
@krishnojiraohpawar3017
@krishnojiraohpawar3017 14 күн бұрын
ಧನ್ಯವಾದಗಳು ಸ್ವಾಮೀಜಿ ತುಂಬಾ ಚೆನ್ನಾಗಿ ಮಾತನಾಡಿದರಿ ಜೈ ಹಿಂದ್
@veereshm4620
@veereshm4620 13 күн бұрын
ಅದ್ಭುತ ಸ್ವಾಮೀಜಿ ನೀವು ಹೇಳಿರುವಂತಹ ಮಾತು ನುಡಿ ತುಂಬಾ ಚೆನ್ನಾಗಿದೆ ನಾವು ಹಿಂದೂಗಳು ಎಲ್ಲವೂ ಕರೆಕ್ಟ್ ಆದರೆ ಜಾತಿಯನ್ನು ಒಂದು ಬುಡಕ್ಕೆ ಎತ್ತರ ತುಂಬಾ ಒಳ್ಳೆಯದು ಜೈ ಶ್ರೀರಾಮ್ ಜೈ ಹಿಂದ್❤
@erlagalur1292
@erlagalur1292 13 күн бұрын
Swami ji happy sankranti 🎉 your speech and knowledge about the society really appreciated . ಸ್ವಾಮೀಜಿಗಳಿಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು
@ckmurthy9270
@ckmurthy9270 14 күн бұрын
Excellent interview. Swami ji is very clear in his thoughts and expressions. 🙏🙏🙏
@nagarajgowdrum2559
@nagarajgowdrum2559 13 күн бұрын
ಮೊದಲು ಶಾಲೆಯಲ್ಲಿ ಹಾಗು ರಾಜಕೀಯದಲ್ಲಿ ಜಾತಿ ಎಂಬ ಕಾಲಂ ತೆಗೆದುಹಾಕಿ ಅಲ್ಲಿಂದಲೇ ಸರಿ ಹೋಗುತ್ತೆ
@lathagowda3844
@lathagowda3844 14 күн бұрын
Great insights Advice to All specially who think they are Dalits 😳🕉🙏🏼👍🏼🤗
@ecyberin756
@ecyberin756 13 күн бұрын
ಗುರುಗಳೇ ನಮಸ್ಕಾರ ಉತ್ತಮ ಚಿಂತನೆ ನಿಮ್ಮದು ಪ್ರತಿಯೊಬ್ಬ ಭಾರತೀಯ ಪ್ರಜೆಯು ಅರ್ಥೈಸಿ ಕೊಳ್ಳಬೇಕು 🙏🙏🙏🙏
@madhusudan730
@madhusudan730 14 күн бұрын
ಪ್ರಭುದ್ದ ಜ್ಞಾನ, ವಿಚಾರ, ದೃಷ್ಟಿಕೋನ ಇರುವ ಸ್ವಾಮೀಜಿ .
@raghunk3280
@raghunk3280 13 күн бұрын
True
@chandrashekarmath291
@chandrashekarmath291 12 күн бұрын
ಸ್ವಾಮೀಜಿಯವರ ಅನುಭವ, ಜ್ಞಾನ ಮತ್ತು ಆಲೋಚನೆಗಳು ಅದ್ಧುತ. 🙏🏽🙏🏽🙏🏽 ಅಜಿತ ಹನುಮಕ್ಕನವರ, ಸುವರ್ಣ ನ್ಯೂಸ ಇವರಿಗೆ ಅಭಿನಂದನೆಗಳು
@gururajbhadrapur3151
@gururajbhadrapur3151 14 күн бұрын
ತಿಳುವಳಿಕೆ ಅದ್ಬುತ ಗುರುಗಳೇ 🙏🏻
@Bhaaratheeya
@Bhaaratheeya 13 күн бұрын
This swamy is genuine & he is seriously concerned about under privileged, SC, ST, Poor etc whatever he told is fact & practical all HINDHUS must support & safeguard him 👍👍👍✊✊✊✊✊✨🤔
@natarajabn6550
@natarajabn6550 14 күн бұрын
I completely agree with respected SWAMIJI, SINCE HE IS TRUTHFUL AND STRAIGHTFORWARD. I support majority of his statements 💯
@shasikanthasb7410
@shasikanthasb7410 14 күн бұрын
ಗುರುಗಳೇ ಅದ್ಭುತವಾದ ನಿಮ್ಮ ಮಾತು. ಅಪರೂಪದಲ್ಲಿ ಅಪರೂಪ ಸ್ವಾಮಿಗಳು❤ ಬೋಲೋ ಭಾರತ್ ಮಾತಾಕಿಜೈ.
@rajuyn3705
@rajuyn3705 14 күн бұрын
ತುಂಬಾ ಅನುಭವಿ ಹಾಗೂ ಜ್ಞಾನವಂತ ಗುರುಗಳು ಧನ್ಯವಾದಗಳು ನಿಮಗೆ
@basubandi229
@basubandi229 14 күн бұрын
ಏನ್ ಸ್ವಾಮೀಜಿ ನಿಮ್ಮ ಅಂತ ಸ್ವಾಮಿ ರ್ಬೆಕ್ ಜೈ ಹಿಂದೂ
@ShivaKumar-in8hn
@ShivaKumar-in8hn 11 күн бұрын
Very good discussion...many thanks for Swamiji for participating and sharing his great knowledge...
@shivakumar-nt6gp
@shivakumar-nt6gp 13 күн бұрын
ತಪ್ಪಾಗಿದೆ, ಸರಿಪಡಿಸಿಕೊಳ್ಳಬೇಕು ... ನಿಜವಾದ ಮಠಾದೀಶರು. ನಿಮಗೆ ಧನ್ಯವಾದಗಳು ಸ್ವಾಮೀಜಿ
@shankargoudapatil3914
@shankargoudapatil3914 13 күн бұрын
ಜ್ಞಾನ ಭಂಡಾರದ ದೇವರು ಗುರುಗಳು ಬಸವ ಮಾದರ ಚನ್ನಯ್ಯ ನವರು
@MSN0056
@MSN0056 13 күн бұрын
ಸ್ವಾಮಿಗಳ ಅರ್ಥಪೂರ್ಣ ಮಾತು ಗಳಿಗೆ ನನ್ನ ಬೆಂಬಲ. ಇಲ್ಲಿ ನಾನು, ಸ್ವಾಮಿಗಳ ರೀತಿಯ ವಿಚಾರಲಹರಿ ಹೊಂದಿರುವವ, “ನಾವೆಲ್ಲ ಹಿಂದೂ ನಾವೆಲ್ಲ ಒಂದು”.
@Latha1
@Latha1 6 сағат бұрын
ನೇರ ನುಡಿಯ ಹಾಗೂ ಉತ್ತಮ ಜ್ಞಾನಿಗಳೂ ಆಗಿರುವ ಸ್ವಾಮೀಜಿಯವರ ಮಾತು ನಿಜಕ್ಕೂ ಆದರ್ಶ. ಧನ್ಯವಾದಗಳು ಸ್ವಾಮೀಜಿ 🙏
@kallappahadapad98
@kallappahadapad98 14 күн бұрын
ಅದ್ಬುತ ಮಾತುಗಳು ಸ್ವಾಮಿಜೀಯವರೇ
@bharaneshtds4768
@bharaneshtds4768 11 күн бұрын
Thank you for this program❤❤❤❤❤
@klsaraswathi1217
@klsaraswathi1217 13 күн бұрын
ಗುರುಗಳೇ ನಿಮ್ಮ ಮುಕ್ತ ಅಭಿಪ್ರಾಯಕ್ಕೆ ಧನ್ಯವಾದಗಳು 🙏🙏
@basubandi229
@basubandi229 14 күн бұрын
Jai hindu jai madara channyya swamiji
@AnnoyedGriffon-sz7hc
@AnnoyedGriffon-sz7hc 13 күн бұрын
ಜೈ ಭೀಮ ಜೈ ಬಿಜೆಪಿ 🇮🇳❤️🙏🕉️🚩🇮🇳❤️🙏🕉️🚩🚩🚩🚩🚩🚩🚩🚩🚩🚩🚩🚩🚩🚩🚩
@jnanayogafoundation
@jnanayogafoundation 13 күн бұрын
Jai Krishna
@ullasullas2719
@ullasullas2719 14 күн бұрын
🚩🚩🚩🚩🚩🚩🚩🚩🚩ಜೈಮಾದರ ಚೆನ್ನಯ್ಯ 🚩🚩🚩🚩🚩🚩
@ullasullas2719
@ullasullas2719 14 күн бұрын
🚩🚩🚩🚩🚩🚩ಜೈ ಬಸವಮೂರ್ತಿ ಮಾದಾರ ಚೆನ್ನಯ್ಯ 🚩🚩🚩🚩🚩🚩🚩🚩🚩🚩🚩🚩ಮಾದರ ಚೆನ್ನಯ್ಯ
@kanteppagudimani9387
@kanteppagudimani9387 13 күн бұрын
ಮನುಕುಲಕ್ಕೆ ಪ್ರಬುದ್ಧ ವಿಚಾರಗಳನ್ನು ತಿಳಿಸಿದ ಪರಮಪೂಜ್ಯರಿಗೆ ಅಭಿನಂದನೆಗಳು..
@ashutoshbishnoi29
@ashutoshbishnoi29 13 күн бұрын
Dalit are our brother ❤❤❤ love from Rajasthan
@bharatishivanagi1217
@bharatishivanagi1217 13 күн бұрын
ತುಂಬಾ ಚೆನ್ನಾಗಿ ಮಾತಾಡಿದ್ದಿರಿ ಗುರುಗಳೆ.🙏🙏
@ayagirimallik7792
@ayagirimallik7792 12 күн бұрын
🎉 💐 Highly Matured swamiji , it's really required for the nation .
@WildloverSB
@WildloverSB 13 күн бұрын
ಜೈ ಮಾದಾರ ಚನ್ನಯ್ಯ ಸ್ವಾಮಿ..ಜೈ ಹಿಂದುರಾಷ್ಟ್ರ..🚩🚩🚩🚩🚩✊✊🔱🔱🔱
@gopalkatti1711
@gopalkatti1711 12 күн бұрын
ಸ್ವಾಮಿಗಳು ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು
@dhananjayabr-c3w
@dhananjayabr-c3w 13 күн бұрын
ಸೂಪರ್ ಇದೆ ಗುರುಗಳೇ ವಂದನೆಗಳು
@jagadeeshb3292
@jagadeeshb3292 12 күн бұрын
Superb confident and clearcut swamiji all the very best for your thoughts....
@NagenderSultanpur
@NagenderSultanpur 13 күн бұрын
💐💐💐💐🌹🌹🌹🌹ಒಳ್ಳೆಯ ವಿಚಾರವಂತರು ಸ್ವಾಮಿಗಳು💐 🙏🙏
@ullasksullasks9399
@ullasksullasks9399 13 күн бұрын
ಜೈ ಮಾದರ ಚನ್ನಯ್ಯ ಸ್ವಾಮೀಜಿ 🙏🚩
@vishwanathk8285
@vishwanathk8285 14 күн бұрын
Very knowledgeable ❤
@NingappaRavji
@NingappaRavji 13 күн бұрын
ಸ್ವಾಮೀಜಿಗಳೇ ನಿಮ್ಮ ನಡೆ ನುಡಿಗೆ ಧನ್ಯವಾದಗಳು 🙏🙏🙏🙏
@staymatthuga148
@staymatthuga148 13 күн бұрын
Excellent interview. Swamiji,s views are very clear. Intention are very honest. I pray God let him succeed in bringing his exploited community to the level of the upper caste. Let him achieve the equality in all respect. His success is country,s success 🙏🙏🙏
@ashutoshbishnoi29
@ashutoshbishnoi29 13 күн бұрын
Wow swamy ji charana sprasha from Rajasthan🎉🎉🎉
@abhishekrb4728
@abhishekrb4728 13 күн бұрын
Very sensible swamyji ...very clear thoughts 🚩🚩🚩
@Prakash-oe4zb
@Prakash-oe4zb 13 күн бұрын
Sir hat's up sir, great discussion ❤❤❤❤
@BasuMustalli
@BasuMustalli 13 күн бұрын
ಶ್ರೀಶ್ರೀಶ್ರೀ ಮಾದರ ಚೆನ್ನಯ್ಯ ಸ್ವಾಮೀಜಿ 🎉❤
@RamaswamyC-l3e
@RamaswamyC-l3e 12 күн бұрын
ತುಂಬಾ ಇಷ್ಟವಾಯಿತು ನಿಮ್ಮ ಕಾರ್ಯಕ್ರಮ ಅಜಿತ್ ಸರ್
@ganapatihegde2582
@ganapatihegde2582 13 күн бұрын
ಸ್ವಾಮಿಜಿ ಅವರಿಗೆ ನನ್ನ ಅಭಿನಂದನೆ ಸಹಬಾಳ್ವೆ ಬಗ್ಗೆ ಚೆನ್ನಾಗಿ ಹೇಳಿದ್ದಾರೆ.
@Pintusaganoor
@Pintusaganoor 14 күн бұрын
ಜೈ ಹಿಂದ 🚩
@PachiThippeswami
@PachiThippeswami 13 күн бұрын
ನಾವೆಲ್ಲ ಹಿಂದು, ನಾವೆಲ್ಲ ಒಂದು, ಈ ನಿಟ್ಟಿನಲ್ಲಿ ಅಡೆತಡೆ ಇಲ್ಲದೆ ಸಾಗಲಿ, ಅಸ್ಪ್ರಶ್ಯತೆ ಅಳಿಯಲಿ,
@somsundarggurusiddaya4756
@somsundarggurusiddaya4756 12 күн бұрын
ಶ್ರೀ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಗಳು ಜ್ಞಾನಿಗಳು 💐💐💐💐🙏🙏🙏🙏🙏🙏🙏
@prasannakumarr9609
@prasannakumarr9609 7 күн бұрын
ಸಾರ್ ತುಂಬಾ ಅದ್ಬುತವಾದ ಚರ್ಚೆ. ತುಂಬುಹೃದಯದ ಧನ್ಯವಾದಗಳು
@kumararaom4606
@kumararaom4606 13 күн бұрын
Past is past for ever. It can not be present or future. So think about present. ಎನ್ನುವ ಮಾತಿನಂತೆ ಶ್ರೀಗಳು ಸ್ಪಂದಿಸುತ್ತಿರವುದು ಹಾಗೂ ಅದರ ಬಗ್ಗೆ ಚಿಂತನ ನಡೆಸುತ್ತಿರುವ ಪೂಜ್ಯ ಸ್ವಾಮೀಜಿಗಳ ಕಾಳಜಿಗೆ ನಮ್ಮ ಪೂರ್ಣ ಸಹಮತ ಇದೆ. ಅಭಿನಂದನೆಗಳು.
@SchoolScienceJadeshaANadavi
@SchoolScienceJadeshaANadavi 13 күн бұрын
ಸ್ವಾಮೀಜಿಯ ಕಳಕಳಿ, ಅವರ ಭಾವ, ಅವರ ನುಡಿ ಅವರ ದೂರದೃಷ್ಟಿ ಅವರ ಜ್ಞಾನ ಎಲ್ಲಾವೂ ಅಭಿನಂದನಾರ್ಹವಾಗಿತ್ತು.🙏🙏
@BharathGowda-o9d
@BharathGowda-o9d 12 күн бұрын
ಮಾದರ ಚೆನ್ನಯ್ಯ ಮಹಾಸ್ವಾಮಿಗಳಿಗೆ ನನ್ನ ನಮನಗಳು❤❤
@ShyamSundar-jy8dz
@ShyamSundar-jy8dz 13 күн бұрын
Good conversation Swamiji Hats off of your knowledge about the Future
@LalitaSangolli
@LalitaSangolli 14 күн бұрын
ಓಂ ಗುರುಭ್ಯೋ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@nagarajbhagavath6450
@nagarajbhagavath6450 13 күн бұрын
ಅದ್ಬುತವಾದ ಮಾತುಗಳು ಗುರುಗಳೇ ❤❤❤
@narahari8821
@narahari8821 12 күн бұрын
Hats off to swamiji, We need these kind of swamiji,
@kvbhatbhatok3671
@kvbhatbhatok3671 13 күн бұрын
I am with swamijis view. Perfect 100% truewhat he spoke.
@SSharmaji
@SSharmaji 14 күн бұрын
namaste to both Ajith bhai and Swami ji top marks loved this interview and discussion. This is a beautiful imagination of Samarasya
@khucchegowda4343
@khucchegowda4343 8 күн бұрын
ಗುರಿಗಳು ವಿಸ್ವಾಮಾನಾವತಾತನ ವಾದ ಮೆಚ್ಚುಲೇ ಬೇಕು ಈ ಗುಣ ಎಲ್ಲರಲ್ಲೂ ಬರಬೇಕು 🙏🏼
@nagarajab7689
@nagarajab7689 13 күн бұрын
ಪ್ರಬುದ್ಧ ಮಾತುಗಳು 🌹🌹🙏
@KumarAnna-vz5wv
@KumarAnna-vz5wv 14 күн бұрын
Jai guruji
@shivarajraj2347
@shivarajraj2347 12 күн бұрын
ಅಸ್ಪೃಶ್ಯತೆ ಕಾಲ ಕ್ರಮೇಣ ಕಡಿಮೆ ಆಗತಾ ಇದೆ. ನಾವು ಶಿಕ್ಷಣ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಂಡಾಗ ಜಾತಿ ಪದ್ಧತಿ ದೃಷ್ಟಿಯಲ್ಲಿ ನೋಡೋಕೆ ಸಾಧ್ಯನೇ ಇಲ್ಲ. ಆಗಾಗಿ ನಾವು ನಮ್ಮ ಜೀವನ ಸ್ವತಂತ್ರವಾಗಿ ಜೀವನ ಸಾಗಿಸಿದಾಗ ಮಾತ್ರ ವೇಗವಾಗಿ ಜಾತಿ ಪದ್ಧತಿ ವ್ಯವಸ್ಥೆ ಕಾಲಕ್ರಮೇಣ ಬದಲಾಗತ್ತೆ.
@Ingenuity43
@Ingenuity43 12 күн бұрын
Awesome debate..swamiji has very crystal clear, clarity of his views,thoughts,vision.. He is most learned than the most deemed superior swamijis..
@Manjoooooo
@Manjoooooo 14 күн бұрын
Exactly guruji ❤
@SureshaSuma-s9l
@SureshaSuma-s9l 10 күн бұрын
,❤sh😅❤❤❤❤❤
@basavarajshiggavi9004
@basavarajshiggavi9004 13 күн бұрын
ಹ್ಯಾಟ್ಸಪ್ ❤
@purushothamam5102
@purushothamam5102 14 күн бұрын
Strong very strong swamiji. He quoted kannur ,kizhikode hindu situation. Being a keralian, l know more about what he says
@jagadeeshr7363
@jagadeeshr7363 8 күн бұрын
India need these kind of Swamiji's
@govindraj28
@govindraj28 14 күн бұрын
Jai Bheem Jai Hindu. 🇮🇳🕉️
@BasuMustalli
@BasuMustalli 13 күн бұрын
Good 👍 you have thought,, Good 😊❤🎉
@sarvothamkinig1958
@sarvothamkinig1958 12 күн бұрын
Good suggestions
@mj3546
@mj3546 11 күн бұрын
Swamiji is matured.. highly knowledgible, very practical, understood the current situations and has vision for greater India ..
@naveenkumarpn819
@naveenkumarpn819 12 күн бұрын
ನಿಮ್ಮ ಎಲ್ಲಾ ಮಾತುಗಳು ಒಂದು ಪಕ್ಷದ ಪರವಾಗಿ ಇದ್ದ ಹಾಗಿದೆ....
@gireesha4811
@gireesha4811 12 күн бұрын
Paksha bettu kannu horasikondu nodu avaru dharma Guru paksha Guru galu
@JagadBasaveshwaraAS
@JagadBasaveshwaraAS 13 күн бұрын
Very true words.. Moral for current generation
@kumudagatty2445
@kumudagatty2445 5 күн бұрын
Swamiji is my favourite 🙏🌷🔥 ಮಾದಾರ ಚೆನ್ನಯ್ಯ ಸ್ವಾಮೀಜಿಗಳಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು🙏🌷🔥✍️💯✨✨✨💕💕💕
@SureshBiradar-o9z
@SureshBiradar-o9z 12 күн бұрын
ನಿಮ್ಮ ಪ್ರಬುದ್ಧತೆಗೆ ನಮನಗಳು ಗುರುಗಳೇ,,,ಒಳ್ಳೆ ಜ್ಞಾನಿಗಳು ❤❤
Sigma girl VS Sigma Error girl 2  #shorts #sigma
0:27
Jin and Hattie
Рет қаралды 124 МЛН
Как Ходили родители в ШКОЛУ!
0:49
Family Box
Рет қаралды 2,3 МЛН
Andro, ELMAN, TONI, MONA - Зари (Official Audio)
2:53
RAAVA MUSIC
Рет қаралды 8 МЛН
Sigma girl VS Sigma Error girl 2  #shorts #sigma
0:27
Jin and Hattie
Рет қаралды 124 МЛН