ಅತ್ಯುತ್ತಮ ಕಲಾವಿದರು ಹೊಳ್ಳರು, ನನ್ನ ನೆಚ್ಚಿನ ಕಲಾವಿದರೂ ಹೌದು. ಆದರೆ ಹನುಮಗರಿಯ ನಂತರ ಇನ್ನು ಆದಷ್ಟು ಕಾಲ ಧರ್ಮಸ್ಥಳ ಮೇಳದಲ್ಲಿಯೇ ಇರಬೇಕೆಂದು ಬಯಸಿದ್ದೇನೆ ಎಂದು ಅವರ ಸಂದರ್ಶನ ಒಂದರಲ್ಲಿ ಸ್ಪಷ್ಟವಾಗಿ ಹೇಳಿದ್ದರು .....
@kdayakaracharya2879Ай бұрын
ಏನಿದ್ದರೂ ಹೊಳ್ಳರು ಇರಾ ಶ್ರೀ ಗೋಪಾಲಕೃಷ್ಣ ಭಾಗವತರ ಕಟೀಲು ಒಂದನೇ ಮೇಳದಲ್ಲಿ ಇದ್ದ ಲಕ್ಷಣ ಬೇರೆ ಯಾವುದೇ ಮೇಳದಲ್ಲಿ ಇಲ್ಲ.ಕಟೀಲು ಮೇಳದ ಆಗಿನ ಕುಂಡೆಚ್ಚ ಭಾಗವತರ ಪದ್ಯಕ್ಕೆಇವರ ಪ್ರವೇಶ ಬಹಳ ಸೊಗಸು.
@ganapathitantry199629 күн бұрын
ಸುಬ್ರಾಯ ಹೊಳ್ಳರ ಅಭಿನಯ ಅದ್ಭುತ🙏🙏
@mahabaleshwarasharma4978Ай бұрын
ಶುಭವಾಗಲಿ. ಪ್ರಾಮಾಣಿಕ ಕಲಾವಿದರು
@ParanjyothiAithalАй бұрын
ಉತ್ತಮ ಕಲಾವಿದರು ನಮ್ಮ ಹೊಳ್ಳರು ❤
@mahabaleshwarasharma4978Ай бұрын
ಪಾವಂಜೆ ಮೇಳದ ಕಿರೀಟಕ್ಕೆ ಹೊಸ ಗರಿ ಸೇರಿತು.ಯಕ್ಷ ಕಿರೀಟಿ ❤
@Satheesh92110 күн бұрын
❤
@kiranakommeАй бұрын
ಹೊಳ್ಳರು ಬಂದಮೇಲೆ ಬಲ ಜಾಸ್ತಿಯಾಯ್ತು ಮೇಳದ್ದು.
@JayakumarsulliaАй бұрын
ಅದ್ಭುತ ಕಲಾವಿದ.... ಶುಭವಾಗಲಿ ಪಾವಂಜೆ ಮೇಳಕ್ಕೆ ❤
@abhijithshetty24Ай бұрын
Pravesha 💥💥 😍😍💥💥class.. Legend..
@shettysandarshАй бұрын
ಇದಂತೂ ನಿಶ್ಚತ …ಗೋವಿಂದ ಭಟ್ಟರ ನೆನಪಾಯಿತು ಹೊಳ್ಳರ ಕಲೆ ನೋಡಿ ❤
@sandeshindra3706Ай бұрын
ನನ್ನ ನೆಚ್ಚಿನ ಕಲಾವಿದ ಹೊಳ್ಳರಿಗೆ ಶುಭವಾಗಲಿ
@songs-yy2xx28 күн бұрын
ಕಲಾ ನಿಷ್ಠೆ ಇವರದ್ದು ಮೆಚ್ಚುವಂತಹದು 🙏
@YakshaNotaАй бұрын
Hollarige hosa tirugata shubhavaagali ❤
@umamaheshwari313527 күн бұрын
ಪಾವಂಜೆ ಮೇಳ ಸುಬ್ರಾಯ ಹೊಳ್ಳರ ಪಾತ್ರ ❤❤❤❤
@NaveenaBangera-c8iАй бұрын
Super artist....evara...Valimoksha....da. Vali Super... great. Hollaru.
@HarishKumar-ls9hrАй бұрын
ಅತ್ಯುತ್ತಮ ಕಲಾವಿದರು ಶ್ರೀ ಹೊಳ್ಳರು....
@grravishankar205Ай бұрын
ಅತಿ ಉತ್ತಮ ಕಲಾವಿದ
@prathvirajsurathkal4963Ай бұрын
🔥🔥🔥🔥 goosebumbs ♥️♥️
@sadashivrao9762Ай бұрын
Wwaaavv. ನನ್ನ ಮೆಚ್ಚಿನ ಕಲಾವಿದರು
@hariprasadshetty6013Ай бұрын
ಶುಭವಾಗಲಿ 👍👍👍
@MahendraNayak-y3gАй бұрын
Holla my fav ❤
@ashokamambady2605Ай бұрын
ಹೊಳ್ಳರ ಪಾತ್ರ ನಿರ್ವಹಣೆ ಯ ಪ್ರಬುದ್ಧತೆ ಬೇರೆಯೇ! ಪ್ರಸಂಗ ದ ನಡೆ ಪದ್ಯ ಎಲ್ಲ ಚೆನ್ನಾಗಿ ತಿಳಿದವರು
@santhoshrajksanthu236129 күн бұрын
Grate kalavida subraya holla varu bemhss nanu kalitha school old student ❤❤❤
@babusalianb35579 күн бұрын
Since Sri Subraya Holla has joined the Pavanje mela, the mela's performance will further increase.
@VishalakshiBallalАй бұрын
Full haki please
@dayanandaelichithaya818227 күн бұрын
ತೆಂಕುತಿಟ್ಟಿನ ನಂಬರ್ ಒಂದನೇ ಮೇಳವಾಗುವತ್ತ ಪಾವಂಜೆ ಮೇಳ.ಹೊಳ್ಳರ ಸೇರ್ಪಡೆ ನಂತರ.
@janardajannaАй бұрын
❤❤❤ ಹೊಳ್ಳರು ನನ್ನ ಫೇವರಿಟ್ ❤️❤️👍🙏
@KeshavaKochiBhatАй бұрын
❤ olledathu
@premanandaprabhu.h1901Ай бұрын
Super. ..
@vivekrai8349Ай бұрын
Waw❤ waw hollers shuawagali
@RAAMBAAN77718 күн бұрын
ಹೊಳ್ಳರ ಹನುಮಂತ ನೋಡುವ ಅವಕಾಶ ಬರಬಹುದೇ 🙏
@ananthakrishnanavada5566Ай бұрын
Holla mava 😍😍 ಮೈ ರೋಮಾಂಚನ ಉಂಟು ಮಾಡುತ್ತಾರೆ ಪ್ರವೇಶದಲ್ಲಿಯೇ
@premrajmijar1795Ай бұрын
ಯಕ್ಷ ಕಿರೀಟಿ ❤❤
@MadhurajShetty-pm7qzАй бұрын
Super
@KrishnakumarKatla14 күн бұрын
ಒಳ್ಳೆಯ.ಕಲಾವಿದ
@MainaShetty-i7bАй бұрын
Supar
@prashantprashanth1350Ай бұрын
Very good ❤
@jaitulunad9636Ай бұрын
Pavanje melakke obru kirita vesha bekitthu... Ega sariyayitu