ಕನ್ನಡಿ ಕಟ್ಟೆ ಎಂತಾ ಅದ್ಭುತ ಸ್ವರ ಭಾರ, ಎಂತಾ ಜ್ಞಾನ. ವಿದ್ವ ತ್ತು
@veerendrakuwait6746Ай бұрын
ಶ್ರೀ ಮಂತರಲ್ಲಿರುವಂತ ಬಡತನ ದ ವ್ಯಾಖ್ಯಾನ ಚೆನ್ನಾಗಿ ಹೇಳಿದರು ಕನ್ನಡಿಕಟ್ಟೆಯವರು ." ನಿನ್ನಲ್ಲಿರುವಂತಹದ್ದು ನನ್ನಲ್ಲಿಲ್ಲ ನನಗದು ಬೇಕು " ಆಹಾ ನಿಜವಾಗಿಯೂ ಹೌದು . ಇಂತಹ ಮಾತುಗಳಿಂದ ಕನ್ನಡಿ ಕಟ್ಟೆಯವರು ಇಷ್ಟವಾಗುತ್ತಾರೆ .
@ganapathitantry1996Ай бұрын
ವ್ಯಕ್ತಿ ದ್ವೇಷದ ಮೇಲಿನ ಅಭಿಪ್ರಾಯ ಬಿಟ್ಟು ಪಾತ್ರಗಳ ಬಗ್ಗೆ ವಿಮರ್ಶೆ ಮಾಡಿದರೆ ಯಕ್ಷಗಾನದ ಬೆಳವಣೆಗೆಗೆ ಒಳ್ಳೆಯದು.
@bhatpt5086Ай бұрын
ಸರಿಯಾಗಿ ಹೇಳಿದಿರಿ
@bharatha4871Ай бұрын
ಹೌದು. ಆದ್ರೆ ಕುಬೇರ ರಾವಣನ ಜೊತೆ ಸಂಭಾಷಣೆ ಮಾಡಿದ ಹಾಗಿಲ್ಲ. ಎಲ್ಲಾ ಹಾರಿಕೆಯ ಉತ್ತರ
@nagarajbhatbhat1282Ай бұрын
ಉಜಿರೆ ಅವರ ಅಧ್ಯಯನ ದ ಕೊರತೆ ಇದರಲ್ಲಿ ಕಾಣ್ತಾ ಇದೆ ಕನ್ನಡಿಕಟ್ಟೆ ಸೂಪರ್
@lokeshraip2237Ай бұрын
ಅಧ್ಯಯನದ ಕೊರತೆ ಅಲ್ಲ ಮಾರಾಯ್ರೆ,ಅವರ ಪಾತ್ರದಲ್ಲಿ ಇರೋದೇ ಹಾಗೆ.ಅವರೆಲ್ಲ ತುಂಬಿದ ಕೊಡಗಳೇ. ಖಳ ಪಾತ್ರದಾರಿಗೆ ಏನು ಮಾತಾಡಿದರು ಅವ ಖಲನೇ ಅಲ್ಲವೇ.
@dhananjaymoolya4341Ай бұрын
Ganesh Kannadikatte is very dynamic artist and good orator
@shankaranarayanabhat802419 күн бұрын
Super, kannadekatte
@PremaKishore-y9eАй бұрын
ನಾನೇ ಸರ್ವಜ್ಞ ಅಂತ ಹೇಳುವವರಿಗೆ ಇದೊಂದು ಪಾಠ
@PremaKishore-y9eАй бұрын
ನಾನೇ ಎಲ್ಲಾ ತಿಳಿದವನು ಅಂತ ಹೇಳುವವರಿಗೆ ಇದೊಂದು ಪಾಠ
@anandshetty4621Ай бұрын
Kannadikatte Ganesh sir super
@vinayasapalya4143Ай бұрын
Yeppoooo ಕನ್ನಡಿಕಟ್ಟೆ 🔥🔥🔥 👌👌
@natrajsharma7727Ай бұрын
ಕನ್ಡಡಿಕಟ್ಟೆ ಸೂಪರ್
@SandeshBhandarymarnadАй бұрын
ಗುಡ್ಡೆದ್ಡ್ ಅಡ್ಡ ಗುಡ್ಡೆ ಉಂಡೇ.👍
@narayanagowda3154Ай бұрын
Ashok. ಭಟ್.. ಗೆ.. ಸೌಜನ್ಯಲ. ಶಾಪ
@seetharamanayak8599Ай бұрын
ಕಳೆಯೊಳಗೇಕೆ ಕಲರವ
@pradeeprai8558Ай бұрын
Kanadikatte super agide❤
@dharnappajogi4478Ай бұрын
ಕನ್ನಡಿಕಟ್ಟೆ 👍🏻👍🏻
@bhavyakarkera2158Ай бұрын
Super kananadikate ❤
@bharatha4871Ай бұрын
ದಯವಿಟ್ಟು ಭಟ್ರು ಸ್ವಲ್ಪ ತಯಾರಿ ಮಾಡಿ ಬರಬೇಕಿತ್ತು , ಹಾರಿಕೆಯ ಉತ್ತರವೇ ಸಂಭಾಷಣೆ ಹಾಳು ಮಾಡಿದೆ. ಗಣೇಶರ ರಾವಣ ಮಾತ್ರ ತುಂಬಾ ಇಷ್ಟವಾಯ್ತು.
@BallirenayyaАй бұрын
Kannadikatte ❤❤❤
@chandrashekarshetty6374Ай бұрын
Kannadi katte super knowledge🎉
@sathishsharmasathish2422Ай бұрын
Kandaikatte ಸೂಪರ್
@subashshetty6483Ай бұрын
Super kannadikatte
@anantha.shetty.banantha.sh1675Ай бұрын
Super.kannadikate
@viprogaming5438Ай бұрын
Superb kannadikatte
@DEEPAKSalian-c5p6 күн бұрын
ತೊಡಗಿದ್ದು ಅಷ್ಟೇ ಅನ್ನೋರು. ಮಾತು ಬದಲಾವಣೆ ಮಾಡಿದ್ದು ಯಾಕೆ. ಕನ್ನಡಿಕಟ್ಟೆ ಗ್ರೇಟ್ ...🎉🎉😂
@BALAKRISHNAsalianАй бұрын
Thumba olledu maathadidru kannadikatte
@MohanShetty-m2hАй бұрын
Ganesh shetty super
@mranonymous4005Ай бұрын
Super kannadikatte 😂❤🎉
@niranjannk786Ай бұрын
good mantrlaya kshetramahatme yakashgana madi devre next talamaddale madi all yakasgana melam
@PoovappaPoojary-u5eАй бұрын
ಯಕ್ಷಗಾನದ ಬಗ್ಗೆ ಮಾತನಾಡುವ ದೊಡ್ಡ ವ್ಯಕ್ತಿ ಅಲ್ಲ, ಆದರು ಯಕ್ಷಗಾನ ಕಲಾವಿದರ ಸಂಭಾಷಣೆ ಉತ್ತಮ...
@sathishsharmasathish2422Ай бұрын
ಉಜಿರೆ ಡಮಾರ್ ಜೈ sowjanya
@GaneshCharanAАй бұрын
Kannadikatte super🎉🎉🎉🎉🎉
@indreshbalugodu1896Ай бұрын
Kannadikattw super
@AcharyaSukeshАй бұрын
ಕನ್ನಡಿಕಟ್ಟೆ 🔥🔥🔥🔥🔥
@NareshKumar-g8l3uАй бұрын
ಕನ್ನಡಿಕಟ್ಟೆ ಸೂಪರ್ .....
@Cricket18-u8cАй бұрын
Sampaje yakshotsava full video kalsi swami
@sureshkavu1789Ай бұрын
👌🏻👌🏻
@abhisheka8593Ай бұрын
Live ನೋಡುವಾಗ ಯಪ್ಪಾ ಅಂತ ಆಗಿತ್ತು... Uffff ವಾದ ಪ್ರತಿವಾದ....
@shivaprakashrai8478Ай бұрын
Bhatta is not fit...
@karthikhebbar4474Ай бұрын
@@shivaprakashrai8478shety is not fit
@shivaramprabhu8562Ай бұрын
🙏🚩
@UmeshPatlaАй бұрын
Kannadikatte ok... Soooper ......... Ava Yake... Ava chappe..... Harike uttara....😊
@psd5469Ай бұрын
ಅಸುರ ಪಾತ್ರ ಸಾತ್ತ್ವಿಕ ಪಾತ್ರ ಕ್ಕೆ ವ್ಯತ್ಯಾಸ ತಿಳ್ಕೊಳ್ಳಿ
@BALAKRISHNAsalianАй бұрын
Ashok bhatta tusssss
@guruprasadrai4130Ай бұрын
Kannadikatte 👍
@dharnappajogi4478Ай бұрын
ಸಂಪಾಜೆ ಯಕಃಶೋತ್ಸವ ಪೂರ್ತಿ ಕೊಡಿ ಯೂಟ್ಯೂಬ್ ನಲ್ಲಿ ಸರ್, ಲೈವ್ ಇರ್ಲಿಲ್ಲ
@abhisheka8593Ай бұрын
ತುಂಬಾ ಖರ್ಚು ಮಾಡಿ, ಪ್ರೇಕ್ಷಕರಿಗೆ ತುಂಬಾ ಸಹಕಾರ - ಸವಲತ್ತು ಕೊಟ್ಟು ಯಕ್ಷೋತ್ಸವ ನಡೆಸ್ತಾರೆ. Live ಹಾಕಿ ಬಿಡುದು ಎಷ್ಟು ಸರಿ ನೀವೇ ಹೇಳಿ.... ಸಂಗ್ರಹಿಸಿದ ವೀಡಿಯೋ ಖಂಡಿತಾ ಹಂಚಿಕೊಳ್ಳುತ್ತಾರೆ.... ನಿರೀಕ್ಷಿಸಿ...🙏🤗
@subhashshetty4155Ай бұрын
Sure kannadikatte
@ganeshap7438Ай бұрын
Well done Kannadikatte ❤👌🏿👌🏿👌🏿🙏👍
@mranonymous4005Ай бұрын
ಚಳಿ ಬಿಡಿಸಿದ್ದಾರೆ 😂😂 ..ಪಾಪ ಎಷ್ಟು ದಿನದಿಂದ ಕಾದು ಕೂತಿದ್ರ ಕನ್ನಡಿಕಟ್ಟೆ🎉😂
@shivaprakashrai8478Ай бұрын
Bhatta tusss
@karthikhebbar4474Ай бұрын
@@shivaprakashrai8478shetty tuss
@rajeshnooji4205Ай бұрын
ಇದರ ಹಿಂದಿನ ಭಾಗ ಉಜಿರೆ ಅಶೋಕ ಭಟ್ ಹಾಗೂ ಸೀತಾರಾಮ ಕುಮಾರ್ ಅವರ ವೀಡಿಯೋ ಪ್ಲೀಸ್...