IPL 2023 Live ಥಿಯೇಟರ್ Experience with JioDive

  Рет қаралды 85,003

Tech in Kannada

Tech in Kannada

Күн бұрын

IPL 2023 Live ಥಿಯೇಟರ್ Experience with JioDive |Kannada video(ಕನ್ನಡದಲ್ಲಿ)
Buy : bit.ly/41i4oNx
Buy in amazon :amzn.to/2TDphWC
kannada tech videos
tech in kannada
Subscribe for More Videos..
♥ Email us at : techinkannada@gmail.com
▬▬▬▬▬ Share, Support, Subscribe▬▬▬▬▬▬▬▬▬
♥ instagram: / sandeepvlogs
♥ Telegram: t.me/realtechi...
♥ Email us at : techinkannada@gmail.com
♥ subscribe : www.youtube.co...
♥ Facebook : / techinkannada
♥ KZbin : / techinkannada360
♥ twitter: / sandeepvlogs

Пікірлер: 635
@Shivaraavana
@Shivaraavana Жыл бұрын
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ.. 💛❤️
@peaceofmind9884
@peaceofmind9884 Жыл бұрын
ನಿಮ್ಮ ಅಭಿಮಾನಿ ಆಗೋದೆ ಇವತ್ತು... ನೈಜ ಕನ್ನಡಿಗನಿಗೆ ಕೋಟಿ ನಮನಗಳು 🙏🙏🙏💛❤
@Dvitva_007
@Dvitva_007 Жыл бұрын
ಕನ್ನಡವೇ ಸತ್ಯ ಕನ್ನಡವೇ ನಿತ್ಯ...💛❤️
@iambharathraj_
@iambharathraj_ Жыл бұрын
🕊️ಎಸ್ಎಸ್ಆರ್ ದೀರ್ಘಾಯುಷ್ಯ
@venkateshasubbanna1205
@venkateshasubbanna1205 Жыл бұрын
@KarthikKarthik-bl4kr
@KarthikKarthik-bl4kr Жыл бұрын
❤️
@busgemer
@busgemer Жыл бұрын
❤❤❤
@Karthy_04
@Karthy_04 Жыл бұрын
ಅದ್ಭುತವಾದ ಪ್ರಯತ್ನ..ಕನ್ನಡಿಗರೆಲ್ಲರೂ ಒಂದಾಗುವ ಮತ್ತು ಬದಲಾಗುವ ಸಮಯ..ಟೈಪ್ ಮಾಡೋಕೆ ಬರಲ್ಲ ಅಂದ್ರೆ eng _kannada keyboard ಆಕೊಳಿ ಏನು ತಪ್ಪಿಲ್ಲ .. ಒಟ್ನಲ್ ಕನ್ನಡ ಬಳಸಿ🎉
@APPU_BO55_ADDA
@APPU_BO55_ADDA Жыл бұрын
ಕನ್ನಡ.. ನಿಮ್ಮ ಹೆಜ್ಜೆಗೆ ನಮ್ಮ ಬೆಂಬಲ!! 😍❤‍🔥
@susheelbm3106
@susheelbm3106 Жыл бұрын
ಬಹಳ ಒಳ್ಳೆಯ ಉಪಕ್ರಮ(initiative ) ಕನ್ನಡವೇ ಸತ್ಯ ಕನ್ನಡವೇ ನಿತ್ಯ...💛❤
@santhoshadwog13
@santhoshadwog13 Жыл бұрын
ನಿಜವಾಗ್ಲೂ ಇವತ್ತು ಕನ್ನಡ ಪ್ರೇಮದಿಂದ ಶುರು ಮಾಡಿದ ಈ ಕೆಲ್ಸ ತುಂಬಾ ಇಷ್ಟ ಆಯ್ತು...❤️❤️💛💛
@karthikkumarv9036
@karthikkumarv9036 Жыл бұрын
ಕನ್ನಡಿಗನಿಗೆ ಕನ್ನಡಿಗನ ಅಭಿನಂದನೆಗಳು ♥️♥️♥️🧡🧡🧡🧡🧡
@rajun7039
@rajun7039 Жыл бұрын
I am so sorry brother, I don't know kannada. I am tamil medium. I used to watch ur videos regularly. U r doing gud job. Thank u
@thenameis_Arun
@thenameis_Arun Жыл бұрын
No problem 🙂
@thenameisabhishek
@thenameisabhishek Жыл бұрын
likes ಪಡೆಯಲು ನೀವು ಬರಬೇಕಾಗಿಲ್ಲ…
@prajurockcreation616
@prajurockcreation616 Жыл бұрын
​@@thenameisabhishek ಯಾರಾದರೂ ಅದನ್ನು ಮಾಡಲು ಬಯಸುತ್ತಾರೆ ಹೌದು
@abhishekpoojary3956
@abhishekpoojary3956 Жыл бұрын
😚😚🥰🥰😍😍
@VijayMailor
@VijayMailor Жыл бұрын
ಅದ್ಭುತವಾದ ಮಾಹಿತಿಯನ್ನು ನೀಡಿದ್ದೀರ ನಾನು ಸಹ ಇದನ್ನು ಖರೀದಿಸುತ್ತೇನೆ 😊
@Agastya_17
@Agastya_17 Жыл бұрын
ಇದಪ್ಪ ಹೊಸ ತರ ಕನ್ನಡವನ್ನ ಬೆಳೆಸುವ ವಿಧಾನ ಸೂಪರ್ ನಿಜಾ ಇದು ಒಂದು ಒಳ್ಳೆಯ ಕೆಲಸ ಗುರು 💝🎉🎉🥳🥳
@jeevanjeeva5520
@jeevanjeeva5520 Жыл бұрын
ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ.. 💛❤️
@nitishtodakar3333
@nitishtodakar3333 Жыл бұрын
ಅಪ್ಪು ಗತ್ತು ದೇಶಕ್ಕೆ ಗೊತ್ತು ಬೆಳಗಾವಿ ಎಂದೆಂದೂ ಕನ್ನಡಿಗರ ಸ್ವತ್ತು 💛❤️
@abdnishanths9930
@abdnishanths9930 Жыл бұрын
ಒಟ್ಟಿಗೇ ಹಲವಾರು ಕನ್ನಡ ಕಾಮೆಂಟ್‌ಗಳನ್ನು ನೋಡಲು ವಾಹ್ ಸಂತೋಷವಾಗಿದೆ ❤❤ಧನ್ಯವಾದಗಳು ಸಂದೀಪ್ ಅಣ್ಣಾ
@ashoknaik332
@ashoknaik332 Жыл бұрын
ಸುಮಾರು ವರ್ಷಗಳಿಂದ ನಿಮ್ಮ ಚಾನೆಲ್ ನೋಡ್ತಾ ಇದಿನಿ ಅಲ್ಲಿಂದ ನಾನು ಕನ್ನಡದಲ್ಲಿ ಎಲ್ಲ ಆಪ್ ಗಳು ಕಾಮೆಂಟ್ ಸೆಕ್ಷನ್ ಗಳಲ್ಲಿ ಯಾವಾಗಲೂ ಕನ್ನಡದಲ್ಲೆ ಕಮೆಂಟ್ ಮಾಡೊದು... ಜೈ ಹಿಂದ್ ಜೈ ಕರ್ನಾಟಕ ಮಾತೆ 🙏 🚩
@chitalpatal3362
@chitalpatal3362 Жыл бұрын
ಒಳ್ಳೆಯ ಬೆಳವಣಿಗೆ ಅಣ್ಣ🙌🏻 ಜೈ ಕನ್ನಡ ಜೈ ಭುವನೇಶ್ವರಿ💛❤
@adithyasagar9616
@adithyasagar9616 Жыл бұрын
ಒಂದು ವಿಭಿನ್ನ ಪ್ರಯತ್ನ.... ವೀಕ್ಷಕರ ಪ್ರತಿಕ್ರಿಯೆ ನೋಡಿ ಖುಷಿಯಾಯಿತು.... ಕಾಮೆಂಟ್ ಸೆಕ್ಷನ್ ಬಂದ್ರೆ ಕನ್ನಡ ಶಾಲೆಗೆ ಬಂದ ಅನುಭವ❤
@verashangappaangadi2619
@verashangappaangadi2619 Жыл бұрын
ಅಣ್ಣ ನಿಮಗೆ ದನ್ಯವಾದಗಳು ಕನ್ನಡ ಸಪೋಟ್ ಮಾಡೋದಕ್ಕೆ 💛❤️
@naveenkumarkn2731
@naveenkumarkn2731 Жыл бұрын
ಕನ್ನಡದಲ್ಲೇ ಕಾಮೆಂಟ್ ಮಾಡಿ ಅಂದಿದ್ದು ತುಂಬಾ ಖುಷಿ ಆಯ್ತು ಒಳ್ಳೆದು ಆಗ್ಲಿ ನಿಮ್ಗೆ🙌🏻
@Bright_mirror
@Bright_mirror Жыл бұрын
ಇನ್ನೂ ಹೆಚ್ಚಿನ ಟೆಕ್ನಾಲಜಿ ವಿಡಿಯೋಗಳನ್ನು ನಾವು ನಿಮ್ಮಿಂದ ನೋಡಲು ಬಯಸುತ್ತೇವೆ ಸಂದೀಪ್🎉
@Karnatakadairies
@Karnatakadairies Жыл бұрын
💛❤️
@pruthviram9016
@pruthviram9016 Жыл бұрын
ಕಾಯ್ತಾ ಇದೆ ಹೇಗಿದೆ ಅಂತ ನೋಡೋಕೆ ಧನ್ಯವಾದಗಳು ನಿಮ್ಮ ಅದ್ಭುತ ಮಾಹಿತಿಗಾಗಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ ❤
@hero090
@hero090 Жыл бұрын
ಎಲ್ಲಾದರೂ ಇರು, ಎಂತಾದರು ಇರು, ಎಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ. ಕನ್ನಡವೇ ನಿತ್ಯ💛❤️
@Mr.Mjourneys6433
@Mr.Mjourneys6433 Жыл бұрын
0:44 ನಿಮ್ಮ ಈ ಆಲೋಚನೆ ತುಂಬ ಇಷ್ಟ ಆಯ್ತು ಅಣ್ಣಾ 😊 ಕನ್ನಡವೇ ಸತ್ಯ ಕನ್ನಡವೇ ನಿತ್ಯ ❤💛
@ramkhanimani5537
@ramkhanimani5537 Жыл бұрын
ಅಣ್ಣಾ ಇದು ಮಸ್ತ್ ಐತಿ ,, ಬಿಜಾಪುರ ನಲ್ಲಿ ಪ್ರಮೊಟರ್ಸ್ ಪಬ್ಲಿಕ್'ಗೆ ಫ್ರೀ ಟ್ರಯಲ್ ಕೂಡ ಕೊಡ್ತಿದ್ದಾರೆ ,,,😍🎬📽📹
@nishchalg85
@nishchalg85 Жыл бұрын
ನಾನು ಈ jio vr ಅನ್ನು ಬೆಂಗಳೂರಿನಲ್ಲಿ ಬಿಡುಗಡೆಯ ದಿನದಂದು ಖರೀದಿಸಿದೆ, ಗುಣಮಟ್ಟವು ಯೋಗ್ಯವಾಗಿದೆ. ಐಪಿಎಲ್ ಪಂದ್ಯದ ಗುಣಮಟ್ಟ ಅದ್ಭುತವಾಗಿದೆ ಆದರೆ ಯೂಟ್ಯೂಬ್ ವೀಡಿಯೋ ಗುಣಮಟ್ಟ ಕುಸಿದಿದೆ ಏಕೆ ಎಂದು ನನಗೆ ಗೊತ್ತಿಲ್ಲ. jio immerse ಅಪ್ಲಿಕೇಶನ್ ಫೋನ್ ಅನ್ನು ಹೆಚ್ಚು ಬಿಸಿ ಮಾಡುತ್ತದೆ.
@tuberaddakannada
@tuberaddakannada Жыл бұрын
ನೀವು ಚಾನಲ್ ನೇಮ್ ಮತ್ತು thumbnail ಕನ್ನಡವನ್ನೇ ಬಳಸಿ..
@Naveen-...777
@Naveen-...777 Жыл бұрын
💛❤️ ಧನ್ಯವಾದಗಳು ಅಣ್ಣ ನಿಮಗೆ ಕನ್ನಡದ ಮೇಲೆ ಇರುವ ಅಭಿಮಾನಕ್ಕೆ 💛❤️
@kanchana-od9nk
@kanchana-od9nk Жыл бұрын
ನೀವು ತುಂಬಾ ಚೆನ್ನಾಗಿ ವಿಡಿಯೋ ನಾ ಎಕ್ಸ್ಪ್ಲೈನ್ ಮಾಡ್ತೀರಾ ಅಣ್ಣ ❤️❤️
@Kannadachronicles
@Kannadachronicles Жыл бұрын
ತುಂಬಾ ಒಳ್ಳೆ ಇನಿಶಿಯೇಟಿವ್. ಇನ್ಮೇಲಿಂದ ಕನ್ನಡದಲ್ಲೇ ಕಾಮೆಂಟ್ ಹಾಕ್ತಿನಿ!
@mrproblem3202
@mrproblem3202 Жыл бұрын
ಒಬ್ಬರೇ ಯೂಟ್ಯೂಬರ್ ಹೇಳಿದ್ದು ಅನ್ಸುತ್ತೆ ಕನ್ನಡದಲ್ಲಿ ಕಮೆಂಟ್ ಮಾಡಿ ಅಂತ ನಿಮ್ಮಂತವರು ಇನ್ನೂ ಇದ್ದಾರೆ ಅಂತ ತುಂಬಾ ಖುಷಿಯಾಗುತ್ತೆ ಸರ್💛 ❤
@prajwalgowda5390
@prajwalgowda5390 Жыл бұрын
ನಿಮ್ಮ ಕನ್ನಡ ಅಭಿಮಾನಕ್ಕೆ ವಂದನೆಗಳು ❤
@Dj_Rocky_Singer
@Dj_Rocky_Singer Жыл бұрын
ಲವ್ ಯು ಚಿನ್ನ ❤❤ 1:11
@8dmusicjunction85
@8dmusicjunction85 Жыл бұрын
ವಿಶ್ವ ಲಿಪಿಗಳ ರಾಣಿ ನಮ್ಮ ಕನ್ನಡ👑
@mahadevadk245
@mahadevadk245 Жыл бұрын
ಕನ್ನಡಲ್ಲೇ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ...❤❤❤
@jpjaya796
@jpjaya796 Жыл бұрын
ಹ್ಯಾಟ್ಸ್ ಆಫ್ ಸಹೋದರ.ನಿಮ್ಮ ಪ್ರಯತ್ನ ಅದ್ಭುತವಾಗಿದೆ .
@raveeshcreations
@raveeshcreations Жыл бұрын
ನಿಮ್ಮ ಕನ್ನಡ ಅಭಿಯಾನಕ್ಕೆ ನಮ್ಮ ಬೆಂಬಲ ಇದೆ. ಹೀಗೆ ಸಾಗಲಿ ನಿಮ್ಮ ಪಯಣ. ಗೂಗಲ್ ಟೂಲ್ಸ್ ಕನ್ನಡ ಟೈಪಿಂಗ್ ಬಗ್ಗೆ ಒಂದು ವೀಡಿಯೊ ಮಾಡಿ ಎಲ್ಲಾರಿಗೂ ತಿಳಿಲಿ. ಧನ್ಯವಾದಗಳು
@prasadssangamad9060
@prasadssangamad9060 Жыл бұрын
ಜೈ ಕರ್ನಾಟಕ, ಜೈ ಕನ್ನಡ. ನಿಮ್ಮ ವೀಡಿಯೊ ತುಂಬಾ ಚೆನ್ನಾಗಿದೆ.❤💛
@chandruchincholi8794
@chandruchincholi8794 Жыл бұрын
ತುಂಬಾ ಖುಷಿ ಆಯ್ತು ಎಲ್ಲರ ಕನ್ನಡದ ಅಭಿಮಾನಕ್ಕೆ ❤❤❤
@SunilYadav-vt2kt
@SunilYadav-vt2kt Жыл бұрын
ಕನ್ನಡದ ಸಣ್ಣ ಅಲೆ, ಸಮುದ್ರವಾಗಲಿ ಪ್ರಪಂಚಾದ್ಯಂತ ಕನ್ನಡ ಪಸರಿಸಲಿ ಜೈ ಸಂದೀಪಣ್ಣ ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನ 🙏
@mrjocky19
@mrjocky19 Жыл бұрын
ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನ ವಂದನೆ ಗರು 🙏🙏
@prajwalkumar9849
@prajwalkumar9849 Жыл бұрын
ಅದ್ಭುತವಾದ ಮಾಹಿತಿ ಗುರುಗಳೇ🎉🎉
@marutikadapure2927
@marutikadapure2927 Жыл бұрын
ಎಂಥಹ ಒಳ್ಳೆಯ ಬದಲಾವಣೆ ಅಣ್ಣಾ❤❤
@tarunmp8606
@tarunmp8606 Жыл бұрын
💞ಕನ್ನಡ....💞🥰ಉಳಿಸಿ, ಬೆಳೆಸಿ, ಗೌರವಿಸಿ, ಪ್ರೀತಿಸಿ, ಕಲಿಸಿ. 🥰
@chethankencha9018
@chethankencha9018 Жыл бұрын
Bro VR box na only VR video matra nodaka Ella any videos any movie an bekadru nodbawda andre nam phone alli movies yalla download madirtivi avunnella nodak agalva edralli
@sureshma01
@sureshma01 Жыл бұрын
ಸೂಪರ್ ಅಣ್ಣ ನಿನ್ನ ಈ ಕಮೆಂಟ್ಸ್ಗಳ ನೋಡಿ ನಂಗ ಬಾಳ ಇಷ್ಟ ಆತ 🥰😍
@vijayvjgh6174
@vijayvjgh6174 Жыл бұрын
ಕಾಮೆಂಟನಲ್ಲಿ ಬರೀ ಕನ್ನಡನೋಡಿ ತುಂಬಾ ಖುಷಿ ಆಯ್ತು…….🖤🙏
@vasanthvs6908
@vasanthvs6908 Жыл бұрын
ಕನ್ನಡ ಕನ್ನಡಿಗ. ಚಿತ್ರದುರ್ಗ. ಅಣ್ಣ ❤
@prashanthgv86
@prashanthgv86 Жыл бұрын
ನಿಮ್ಮ ಕನ್ನಡದ ಪ್ರಯತ್ನ ತುಂಬಾ ಇಷ್ಟವಾಯಿತು.. ಅದರಂತೆ ನೀವು ತೋರಿಸಿದ ಪ್ರಾಡಕ್ಟ್ ಕೂಡ ಇಷ್ಟವಾಯಿತು.
@marutibhajantri1176
@marutibhajantri1176 Жыл бұрын
ಕಾಮೆಂಟ್ ಕನ್ನಡದಲ್ಲಿ ಮಾಡೋದು ಒಳ್ಳೆಯದು ಅದರ ಜೊತೆ ನಿಮ್ಮ ವೀಡಿಯೋಸ್ ಕೆಳಗಡೆ ಲೈನ್ ಹೆಡ್ ಲೈನ್ ಕೂಡ ಕನ್ನಡದಲ್ಲಿ ಹಾಕಿ ಸರ್
@nandish5292
@nandish5292 Жыл бұрын
ಇದರ ಬೆಲೆ ಒಂದು ಸಾವಿರ ರೂ. ಒಳಗೆ ಇದ್ದರೆ ಚೆನ್ನಾಗಿರೋದು, ಆದ್ರೂ ಪರವಾಗಿಲ್ಲ ಇದರ ಗುಣಮಟ್ಟ ತುಂಬ ಚೆನ್ನಾಗಿದೆ ಅನ್ನಿಸುತ್ತೆ
@charlieyt5865
@charlieyt5865 Жыл бұрын
ಅಟೆಂಡೆನ್ಸ್.....from ತುಮಕೂರು
@shivukumar11
@shivukumar11 Жыл бұрын
ಸಂದೀಪ ಅಣ್ಣ ತುಂಬಾ ಒಳ್ಳೆಯ ಕೆಲಸ ಕನ್ನಡ ಬೆಲ್ಸೋಕೆ
@dhanush8092
@dhanush8092 Жыл бұрын
ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಳ ಸದಾ ಇದ್ದೆ
@sameerkulkarni4409
@sameerkulkarni4409 Жыл бұрын
ಥಾಂಕ್ ಯು ಸರ್ . ಚನ್ನಾಗಿದೇ ನಾನು ಆರ್ಡರ್ ಮಾಡತೀನಿ. ವಂದ ಸಾರಿ ಉಪಯೋಗಿಸಿ ನೋಡತೀನಿ.
@masthmanoj
@masthmanoj Жыл бұрын
ಹಾಯ್ ನಾನು ಸಂದೀಪ್ ಫ್ರಂ ಟೆಕ್ ಇನ್ ಕನ್ನಡ 🔥👏🤗❤️🎉
@Sujan-xp3zm
@Sujan-xp3zm Жыл бұрын
ನಾನು ಕನ್ನಡದಲ್ಲಿ ಕಾಮೆಂಟ್ ಮಾಡುತ್ತಿರುವುದು ಇದೆ ಮೊದಲ ಬಾರಿ. ನಾನು ಕನ್ನಡದಲ್ಲಿ ಟೈಪ್ ಮಾಡಿದ್ದೆ ಆದರೆ ಕಾಮೆಂಟ್ ಮಾಡಿರಲಿಲ್ಲ. ಏನೋ ಒಂಥರಾ ಚೆನ್ನಾಗಿದೆ.
@aslamdafedar5121
@aslamdafedar5121 Жыл бұрын
ಜೈ ಕನ್ನಡ 💐💐 ಇದೆ ಥರ ಒಳ್ಳೆಯ ವಿಡಿಯೋ ಬರ್ತಾ ಇರಲಿ, ಕನ್ನಡ ಅಭಿಮಾನ ಮುಂದುವರಿಯಲಿ. ಧನ್ಯವಾದಗಳು 💐💐
@Akashkb7_7
@Akashkb7_7 Жыл бұрын
ಅಣ್ಣ ಕನ್ನಡ ಅನ್ನೋದು ನೊಡಕೆ ಮಾತ್ರ ಕಾಣಬಾರದು. ಓದಿದರು ಕನ್ನಡ ವೇ ಇರಬೇಕು.ಸೂಪರ್ ಅನ್ನೋ ಬದಲು ಚೆನ್ನಾಗಿದೆ ಅನ್ನಿ.❤❤
@Akashkb7_7
@Akashkb7_7 Жыл бұрын
ಮರೂತ್ತರದಲ್ಲಿ ( comments) ದಲ್ಲಿ ಬಳಸಬೇಡಿ
@divakarpoojary1748
@divakarpoojary1748 Жыл бұрын
ಸರ್ ನಿಮ್ ಕನ್ನಡಾಭಿಮಾನ ಕೇ ಧನ್ಯವಾದಗಳು ಆದ್ರೆ ನಿಮ್ (tech in ಕನ್ನಡ )ಫುಲ್ ಕನ್ನಡದ್ದಲ್ಲೇ ಇದ್ರೆ ಒಳ್ಳೇದು ಅಂತ ನನ್ನ ಭಾವನೆ (ಟೆಕ್ ಇನ್ ಕನ್ನಡ )ಚನ್ನಾಗಿದೆ ನೋಡೋಕು ನಾನು ಹೇಳಿದ್ದು ತಪ್ಪಾಗಿದ್ರೆ ಕ್ಷಮಿಸಿ ಸಾರ್
@abhisthawarmath15
@abhisthawarmath15 Жыл бұрын
ಎಲ್ಲರೂ ಕನ್ನಡವನ್ನೇ ಬಳಸಿದ್ದಕ್ಕೆ ದನ್ಯವಾದಗಳು❤❤
@43154
@43154 Жыл бұрын
ನಾನು JIO VR ಅನ್ನು online ತರಗತಿಗಳಿಗೆ ಬಳಸಬಹುದಾ..?
@GuruRajMal
@GuruRajMal 10 ай бұрын
ಅಣ್ಣಾ ❤️❤️❤️
@Yakshapriya
@Yakshapriya Жыл бұрын
ಜಾಹೀರಾತು ನೋಡುವಾಗ ಕುತೂಹಲ ಇತ್ತು, ಉತ್ಪನ್ನದ ಗುಣಮಟ್ಟ ಹೇಗಿದ್ದಿರಬಹುದು ಅಂತ. ನಿಮ್ಮ ವಿಡಿಯೋ ನೋಡಿ ಖುಷಿಯಾಯಿತು
@madhupoojary
@madhupoojary Жыл бұрын
ನಿಮ್ಮ ಇ ಪ್ರಯತ್ನ ತುಂಬಾ ಖುಷಿ ಕೊಟ್ಟಿದೆ ❤
@adp_dreams
@adp_dreams Жыл бұрын
ಒಂದು ವಿಡಿಯೋ ವನ್ನು ಪೂರ್ತಿ ಕನ್ನಡದಲ್ಲಿ ಮಾಡಿ, ಯಾವುದೇ ಆಂಗ್ಲ ಭಾಷೆ ಬಳಸುವ ಹಾಗಿಲ್ಲ. ಯಾವುದೇ ಪರಭಾಷೆ ಬಳಸದೆ ಒಂದು ವಿಡಿಯೋ ಮಾಡಿ.
@appuraj7049
@appuraj7049 Жыл бұрын
ಕನ್ನಡ ಬಳಸಿ ಉಳಿಸಿ ಮೆರಸಿ....ಜೈ ಕನ್ನಡ ಭುವೇಶ್ವರಿ.......ನ್ ಕನ್ನಡಿಗ...ನಾವೆಲ್ಲರೂ ಕನ್ನಡಿಗರು.... ಕನ್ನಡ...,💯🫂💯👋🤙
@pavannnnn2806
@pavannnnn2806 Жыл бұрын
ನಿಮ್ಮ ಕನ್ನಡಾಭಿಮಾನಕ್ಕೆ ನನ್ನ ಅಭಿನಂದನೆಗಳು ಸರ್🙏💛❤️
@bharamabharama1345
@bharamabharama1345 Жыл бұрын
ಅಣ್ಣನಿಂದ ಒಂದು ಸಣ್ಣ ಬದಲಾವಣೆ🎉🎉🎉 ಜೈ ಕನ್ನಡಾಂಬೆ
@vasista3150
@vasista3150 Жыл бұрын
ನಿಮ್ಮ ಒಂದು ಕನ್ನಡದ ಪರಿಕಲ್ಫನೆ ತುಂಬಾ ಅದ್ಭುತವಾಗಿದೆ ❤️
@dj.nandagopid.j8182
@dj.nandagopid.j8182 Жыл бұрын
ನಮಸ್ಕಾರ ಸರ್ ನಿನ್ ಗೆ ತುಂಬಾ ಸಂತೋಷವಾಯಿತು ಜೈ ಕರ್ನಾಟಕ ಮಾತೆ ❤
@siddarthreddy8423
@siddarthreddy8423 Жыл бұрын
ಕನ್ನಡ ಬಳಸಿ ಎಂತಹ ಉದ್ದೇಶ ಸಂದೀಪ್ ಬ್ರೋ, ಒಂದು ದಿನ ಅದು ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ💛❤
@praveendesaipraveen9944
@praveendesaipraveen9944 Жыл бұрын
ಕನ್ನಡವೇ ಸತ್ಯ ಕನ್ನಡವೇ ನಿತ್ಯ ❤️❤️
@pavankumar0602
@pavankumar0602 Жыл бұрын
ಒಳ್ಳೆ ವಿಡಿಯೋ ಬ್ರೋ ಧನ್ಯವಾದಗಳು
@KannadaTrolll
@KannadaTrolll Жыл бұрын
ಕನ್ನಡ ಭಾಷೆಗೆ ಮೊದಲ ಆದ್ಯತೆ ನಿದುತ್ತಿರುವುದು ಖುಷಿ ವಿಷಯ👏
@abhi320-ht7vt
@abhi320-ht7vt Жыл бұрын
Diploma .CS. or EC who is the best sir
@akashdurga1720
@akashdurga1720 Жыл бұрын
ಜೈ ಕನ್ನಡ ಜೈ ಕರ್ನಾಟಕ 💛❤️
@premiumfriends5661
@premiumfriends5661 Жыл бұрын
ಎಲ್ಲಾ ಪದಗಳನ್ನು ಕನ್ನಡ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿ ಸಂದೀಪ್, ಉದಾಹರಣೆಗೆ ಶೇರ್ ಗೆ ಹಂಚಿಕೊಳ್ಳಿ. Subscribe ಗೆ ಚಂದಾದಾರರಾಗಿ
@jaswanthb9577
@jaswanthb9577 Жыл бұрын
ಸೂಪರ್ ಅಣ್ಣ ❤ ನಾವು ನಿಮ್ಮ ಪ್ರತಿ ವಿಡಿಯೋ ಮಿಸ್ ಮಾಡದೇ ನೋಡ್ತಿವಿ 😊
@Chotu-u2x4s
@Chotu-u2x4s Жыл бұрын
ಟೆಕ್ ಇನ್ ಕನ್ನಡ ಅಂಥ ಮಾಡಿ. Tech In ಕನ್ನಡ ಬೇಡ ಸಿರಿಗನ್ನಡಂ ಗೆಲ್ಗೆ....❤❤❤
@Kalpataru_vlogs
@Kalpataru_vlogs Жыл бұрын
ಇತರ ಕಾಮೆಂಟ್ ಸೆಕ್ಷನ್ ನೋಡೋಕೆ ಖುಷಿ ಆಗುತ್ತೆ 💛❤️
@mahi-mq8qo
@mahi-mq8qo Жыл бұрын
ನೀವು ವಿಡಿಯೋ ಟೈಟಲ್ ಅನ್ನು ಕನ್ನಡದಲ್ಲಿ ಹಾಕಿ ಚೆನ್ನಾಗಿರುತ್ತೆ ಅಂತ
@rkcakebrand1295
@rkcakebrand1295 Жыл бұрын
ಸೂಪರ್ ಬ್ರೋ ನಿಮ್ಮಂತವರು ನಮ್ಮ ಕನ್ನಡ ನಾಡಿಗೆ ಬೇಕು
@sachink9256
@sachink9256 Жыл бұрын
ತುಂಬಾ ಚೆನ್ನಾಗಿ ಇದೆ ನಿಮ್ಮ ರೇವ್ಯೂ ಬ್ರದರ್ ❤️💛
@travelimpression6802
@travelimpression6802 Жыл бұрын
ಲವ್ ಫ್ರಮ್ ಮಂಗಳೂರು💛❤️
@411___Rider
@411___Rider Жыл бұрын
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು💛❤️💫
@charanu3438
@charanu3438 Жыл бұрын
ಕನ್ನಡ ಭಾಷೆ ನಮ್ಮ ಉಸಿರು ❤️❤️❤️❤️❤️❤️❤️
@manjunathhs5304
@manjunathhs5304 Жыл бұрын
ಜೈ ಹಿಂದ್ ಜೈ ಕರ್ನಾಟಕ ಮಾತೇ🙏🙏👏👏🤝🤝👍👍
@rahulg7504
@rahulg7504 Жыл бұрын
ಜೈ ಕನ್ನಡ 💛❤
@incrediblefactskannada8459
@incrediblefactskannada8459 Жыл бұрын
ಅಣ್ಣ ತುಂಬಾ ಅದ್ಭುತವಾದ ಆಲೋಚನೆ
@ynjstudio
@ynjstudio Жыл бұрын
ನನಗೆ ಈ ವಿಚಾರ ಇಷ್ಟ ಆಯ್ತು...🔥🔥
@prakashkittur1170
@prakashkittur1170 Жыл бұрын
ಶುಭವಾಗಲಿ ಅಣ್ಣ
@indian_king18
@indian_king18 Жыл бұрын
ಕನ್ನಡ❤❤ ಮುಖ್ಯಮಂತ್ರಿ ಸಿದ್ದರಾಮಯ್ಯ
@VijayKumar-dc6cr
@VijayKumar-dc6cr Жыл бұрын
ಸರ್ ಇದರಿಂದ ನಾವು ಮೂವೀಸ್ ಕೂಡ ನೋಡಬಹುದೇ.. ದಯವಿಟ್ಟು ತಿಳಿಸಿ
@sandeepyaligar6668
@sandeepyaligar6668 Жыл бұрын
ಜೈ ಕರ್ನಾಟಕ ❤ ಜೈ ಕನ್ನಡ
@suryamobilssm914
@suryamobilssm914 Жыл бұрын
ನಮ್ಮ ಗಂಧದ ಗುಡಿ ಚಾಮರಾಜನಗರ ಪ್ರೀತಿಯಿಂದ ❤️ ಸಂದೀಪ್ ಅಣ್ಣ ಜೊತೆ ಯಾವಾಗಲೂ
@KiranKumar-ms4br
@KiranKumar-ms4br Жыл бұрын
ಈ ನಿಮ್ಮ ನಡೆಗೆ ಧನ್ಯವಾದಗಳು
@muralidhara4738
@muralidhara4738 Жыл бұрын
ಚೆನ್ನಾಗಿಇದೇ, ಜೈ ಕರ್ನಾಟಕ ಮಾತೇ. 🙏
@rameshk1996
@rameshk1996 Жыл бұрын
KZbin settings ನಲ್ಲೆ ಎಲ್ಲಾ ವೀಡಿಯೋ ನು VR ನಲ್ಲೆ ನೋಡಬಹುದು
@kannadaknbvlogs7275
@kannadaknbvlogs7275 Жыл бұрын
Mobile annu operate madudu hege olagade idre mobile .... broooo....
@satyaparva
@satyaparva Жыл бұрын
ವಿ ಆರ್ ಬಗ್ಗೆ ಮಾಹಿತಿ ಚೆನ್ನಾಗಿದೆ,
pumpkins #shorts
00:39
Mr DegrEE
Рет қаралды 104 МЛН
这到底是怎么做到的 #路飞#海贼王
00:10
路飞与唐舞桐
Рет қаралды 4,2 МЛН
Крутой фокус + секрет! #shorts
00:10
Роман Magic
Рет қаралды 39 МЛН
Robinson.The.Journey 4k vr video part2
7:07
KM VR
Рет қаралды 806 М.
pumpkins #shorts
00:39
Mr DegrEE
Рет қаралды 104 МЛН