How Artificial Intelligence is eating your Jobs? | AI | Masth Magaa | Amar Prasad

  Рет қаралды 280,408

Masth Magaa

Masth Magaa

Күн бұрын

Пікірлер: 976
@MasthMagaa
@MasthMagaa Жыл бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@blackscreenvidios3257
@blackscreenvidios3257 Жыл бұрын
Nivu druva rathe vidios nodtira sir
@ganasouju5947
@ganasouju5947 Жыл бұрын
Superb sir
@naveenkumar-sq9xv
@naveenkumar-sq9xv Жыл бұрын
AI ನೂತನ ತಂತ್ರಜ್ಞಾನವು ಬಂದಿರುವುದರಿಂದ ಜರ್ನಲಿಸಂ ಅನ್ನ ಅಭ್ಯಾಸ ಕಲಿಯುವ ಪ್ರಸ್ತುತತೆಯಾದರೂ ಏನು
@RukumaniS-g4y
@RukumaniS-g4y Ай бұрын
ಅಮರ್ ಸರ್,ನಿಮ್ ಜಾಗಕ್ಕೆ ai ಬಂದ್ರೆ ಏನ್ ಮಾಡ್ತಿರಾ,??? Reply me sir one question please
@Sathish-R-A-
@Sathish-R-A- Жыл бұрын
ಎಐ ಸರಕಾರಿ ಕೆಲಸಗಳನ್ನು ಹಾಗೂ ಜನಪ್ರತಿನಿಧಿಗಳನ್ನು ರಿಪ್ಲೇಸ್ ಮಾಡಿದರೆ ಭಾರತಕ್ಕೆ ತುಂಬಾ ಅನುಕೂಲ😂
@ashwini1883
@ashwini1883 Жыл бұрын
💯💯💯
@ashokvanrashi
@ashokvanrashi Жыл бұрын
😂😂..but who will take bribe then..all politicians will leave and take Sanyas later
@garuda7520
@garuda7520 Жыл бұрын
Correct but AI Beuties erattha 😎 Nange marriage n wife andhre esta Illa adhakke in case yenadhru idhre Heli please ok na 👍😎 Yavdhaana sweety na madikond budthini 😎
@ravivenkatraman6706
@ravivenkatraman6706 Жыл бұрын
Politicians AI gu lancha 😂kalisibidtaare
@RX-Ani
@RX-Ani Жыл бұрын
True
@sudarshansudhi8583
@sudarshansudhi8583 Жыл бұрын
ಆರ್ಥಿಕತೆ ಜನರಿಂದ ಹೊರತು Ai ಇಂದ ಅಲ್ಲಾ ...... ಜನರಿಗೆ ಉದ್ಯೋಗ ಇರದಿದ್ದರೆ ಕೊಳ್ಳುವ ಸಾಮರ್ಥ್ಯ ಇರದೇ ಆರ್ಥಿಕತೆ ಅನ್ನೋದೇ ಮುಳುಗುತ್ತೆ......... ಅಲ್ಲೋಲ ಕಲ್ಲೋಲ ಆಗುತ್ತೆ......
@maltheshmanthu9193
@maltheshmanthu9193 Жыл бұрын
Good comment
@itz_Epic_boi
@itz_Epic_boi Жыл бұрын
ಇಂದಿನ ಆ್ಯಂಕರ್ ಗಳೆ ಮುಂದಿನ ನಿರುದ್ಯೋಗಿಗಳು ..😂
@thrivikramprabhu4241
@thrivikramprabhu4241 Жыл бұрын
how to create job Yellaru saha job beku andre enu Job create yaru maduvudu>>??? India dalli Skll bed ajust job and salary aste .
@itz_Epic_boi
@itz_Epic_boi Жыл бұрын
@@thrivikramprabhu4241 yes bro compitition world alli job bek Andre yes skill development beku yalrugu
@gcraghunatharaghu9168
@gcraghunatharaghu9168 Жыл бұрын
ಇದು ಸತ್ಯವಾದ ಮಾತು. ನೋಡುವ ಹೇಗೆ ಇದರ ಪರಿಣಾಮ ಆಗುತ್ತೆ. ಜನ ಹೇಗೆ ಬದಲಾಗುತ್ತಾರೆ ನೋಡುವ. ಎಲ್ಲಾ ಕ್ಷೆತ್ರದ ಮೇಲೆ ಪರಿಣಾಮ ಬೀರುತ್ತದೆ.
@sanjay.t.mg.halli.4002
@sanjay.t.mg.halli.4002 Жыл бұрын
The only advantage of AI is that now people will turn back towards agriculture, because AI cannot grab the job of a farmer.
@avinashn8912
@avinashn8912 Жыл бұрын
No... If it can be used in building... Then agriculture also will be used right
@sanjay.t.mg.halli.4002
@sanjay.t.mg.halli.4002 Жыл бұрын
@@avinashn8912 yes, there are possibilities that AI will replace humans, if the governments will not control the growth of AI then definitely there is a threat to the whole world.
@VinayakVidhyasagar
@VinayakVidhyasagar Жыл бұрын
Agriculture,its only a finger snap for ai!!we can easily compute how crops can grow!!
@madhusudhan5702
@madhusudhan5702 Жыл бұрын
it can be used
@sharathp3809
@sharathp3809 Жыл бұрын
​@@VinayakVidhyasagarbut AI cannot have the feelings, like different diseases, it cannot do natural farming except chemical farming.
@worlwide1542
@worlwide1542 Жыл бұрын
ಎಲ್ಲರೂ Q and j spider ಸೇರೋದ್ದು ಬಿಟ್ಟು Ai ಸೇರಿ, ಇನ್ನೂ ಮುಂದೆ full stack development, etc ಬಿಟ್ಟು ಬಿಡ್ರೀ, Ai course ಕಲೀರಿ 😂😂😂😂😂👌👌
@nandinih6938
@nandinih6938 Жыл бұрын
Q& j spider waste bro neevu alle course madida😂
@abhimanisangam79
@abhimanisangam79 Жыл бұрын
Q & j so much famous for infamous 😂😂😂
@manjulabc7790
@manjulabc7790 Жыл бұрын
Qspider rajajinagar pradeepa Anna ge jai
@yourself770
@yourself770 Жыл бұрын
data science is a subset of AI
@jayantpujar6723
@jayantpujar6723 Жыл бұрын
Howdu bro
@aniljadhav4581
@aniljadhav4581 Жыл бұрын
Sir ಎಲ್ಲರೂ ಉದ್ಯೋಗ ಕಳಕೂ ಬಹುದು ಆದರೆ ರೈತರು ಉದ್ಯೋಗ ಕಳಕೂಳೊಕೆ ಸಾಧ್ಯವಿಲ್ಲ.😅
@Vishnusenasamithi105
@Vishnusenasamithi105 Жыл бұрын
Adu Kotterode agriculture replace rather than humans productivity much faster
@yourself770
@yourself770 Жыл бұрын
AI can do everything i mean EVERYTHING
@shankarnaik3055
@shankarnaik3055 Жыл бұрын
Ella ade madutte nav aramagi onderd ai bot galna tagond adr hatra free ag kelsa madskolod aste Olle Idea 😂
@Vishnusenasamithi105
@Vishnusenasamithi105 Жыл бұрын
@@shankarnaik3055 Adu Sari Athara maduvudadre all most job erodella Government thiddupadi thandu Change maduttare
@chithra.d.l.
@chithra.d.l. Жыл бұрын
Discover A tablet for 3per day This one also destroy
@mallu7736
@mallu7736 Жыл бұрын
ವಿಜ್ಞಾನ ಒಂದು ಹೆಜ್ಜೆ ಮುಂದೆ ಇಟ್ಟರೆ ಜಗತ್ತು ಎರಡು ಹೆಜ್ಜೆ ಹಿಂದೆ ಸರೆಯುತ್ತೆ ..........
@simplelifestyle8169
@simplelifestyle8169 Ай бұрын
No no virudda
@itsmoviesshorts3366
@itsmoviesshorts3366 4 күн бұрын
Wow 🎉🎉 ಎಂತ ಅದ್ಬುತ ಮಾತು 🎉
@bachelorkitchenkichen
@bachelorkitchenkichen Жыл бұрын
AI ಇಂಪ್ಲಿಮೆಂಟ್ ಆಗೋದೇ ಆದರೆ ಸರಕಾರಿ ವ್ಯವಸ್ಥೆಯಲ್ಲಿ ಆಗಬೇಕು, ಸಮಾಜದಲ್ಲಿ ಎಲ್ಲವೂ ಸರಿಯಾಗಿ ಇರುತ್ತದೆ.
@hanumantappaarya4120
@hanumantappaarya4120 Жыл бұрын
ಭ್ರಷ್ಟಾಚಾರ ಮುಕ್ತ ಭಾರತ ಮಾಡೋಕೆ ಇದೊಂದೇ ದಾರಿ.. 🙏🙏🚩
@kiranmrmadaboor3527
@kiranmrmadaboor3527 Жыл бұрын
Govt kelsa beku antha oddor gathi enu n govt kelsa maadoru kelsa ilde idhre innu problems ella bikshe bedbeku ashte ai is very very dangerous
@sathwiknaik854
@sathwiknaik854 Жыл бұрын
Engeneering alli agli avaga sari agute
@gurunathpatil7118
@gurunathpatil7118 8 ай бұрын
Barutte defently coming nodi
@faizaansyeds211
@faizaansyeds211 6 ай бұрын
Very well said 😅😅😅
@Curious_cat_kannada1
@Curious_cat_kannada1 Жыл бұрын
ನಾನು ಈಗ ಎರಡನೇ ವರ್ಷದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಮಾಡುತ್ತಿದ್ದೇನೆ ನೀವು ಹೇಳಿದ ಪ್ರಕಾರ ನೋಡಿದರೆ ಈಗಲೇ ಓದುವುದನ್ನು ಬಿಟ್ಟು ಕೆಲಸಕ್ಕೆ ಹೋದರೆ ಉತ್ತಮ ಅನಿಸುತ್ತಿದೆ
@mpnayak2127
@mpnayak2127 Жыл бұрын
ನಾನೂ ಇಂಜಿನಿಯರಿಂಗ್ ವಿದ್ಯಾರ್ಥಿ ಮೊದಲೂ ಈ ಕೆಲ್ಸ ಮಾಡಪ್ಪ ನೆಮ್ಮದಿಯಾಗಿರ್ತೀಯಾ
@TruckDriving957
@TruckDriving957 Жыл бұрын
ನಗುವುದೋ 😂 ಅಳುವುದೋ 😭 ನೀವೇ ಹೇಳಿ. ಏನಾದ್ರೂ ಆಗಿ ಹಾಳಾಗಿ ಹೋಗ್ಲಿ ಆ AI ಅಷ್ಟು ಇಂಪ್ರೂವ್ ಆಗೋವಸ್ತ್ರಲ್ಲಿ ಪ್ರಕೃತಿ ಒಂದು ಗೇಮ್ ಅಡ್ಬಿಡತ್ತೆ 😂
@naveenkumarvh995
@naveenkumarvh995 Жыл бұрын
ಅದರಲ್ಲಿ ಯಾವುದೇ ಅನುಮಾನ ಇಲ್ಲ ಬ್ರೋ
@muniyappamuniyappa6357
@muniyappamuniyappa6357 Жыл бұрын
ಇದಂತೂ ನಿಜ
@nirmalapatil6234
@nirmalapatil6234 Жыл бұрын
ನಿಜಾ ಹೀಗೆ ಆಗಬೇಕು ಬ್ರದರ್, ತುಂಬಾ ಬೇಜಾರಾಗಿದೆ ಈಗಿನ ವ್ಯವಸ್ಥೆಯಿಂದ 😔
@vishu1874
@vishu1874 Жыл бұрын
👍👍👍
@vidyah7290
@vidyah7290 Жыл бұрын
😅
@joyfull244
@joyfull244 Жыл бұрын
ಕೋಟಿ ವಿದ್ಯಗಿಂತ ಮೇಟಿ ವಿದ್ಯೆ ಮೇಲು.ಜೈ ರೈತ
@sachinkrish09
@sachinkrish09 Жыл бұрын
ಹೌದು.
@Tabla_Tejas67
@Tabla_Tejas67 Жыл бұрын
@nathaliapinto1844
@nathaliapinto1844 Жыл бұрын
I am a nurse with that I do agriculture.Agriculture never leave us to suffer.
@Dundappanavar10
@Dundappanavar10 Жыл бұрын
Raitanigu competition ide😂, lets learn cultivation 😂.
@Vishnusenasamithi105
@Vishnusenasamithi105 Жыл бұрын
Farming artificial intelligence acquire so no job farmer
@kalpanaharikumarbhavageeth2402
@kalpanaharikumarbhavageeth2402 Жыл бұрын
ಇದೆಲ್ಲ ಬಂದ ಮೇಲೆ ನೆಮ್ಮದಿ ಹಾಳಾಗಿದೆ ಆರೋಗ್ಯ ಹಾಳಾಗಿದೆ ಮೊಬೈಲ್ ಕಂಪೂಟರ್ ಬಂದ ಮೇಲೆ ಎಲ್ಲರೂ ಇದರ ಮುಂದೆ ಕುಳಿತು ನೆನಪಿನ ಶಕ್ತಿನೇ ಹಾಳಾಗುತ್ತಿದೆ ಇವರು ಎಷ್ಟೇ ಮುಂದುವರೆದರೂ ಆರೋಗ್ಯವನ್ನು ಪಡೆದುಕೊಳ್ಳಲಾಗುತ್ತಿಲ್ಲ 45 ವರ್ಷಕ್ಕೆಲ್ಲ ಹಾರ್ಟ್ ಅಟ್ಯಾಕಾಗುತ್ತಿದೆ😢
@bharathivshetty1246
@bharathivshetty1246 Жыл бұрын
Vinasha kallakke viparitha buddhi
@Shreeshkumar-xl7wd
@Shreeshkumar-xl7wd Жыл бұрын
ವಿನಾಶ ಕಾಲಕ್ಕೆ ಕೃತಕ ಬುದ್ಧಿ ಮತ್ತೆ
@puttarajusk7512
@puttarajusk7512 Жыл бұрын
ಅಮರ್ ಸರ್ AI ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು, ಹಾಗೆ AI ಯಾವ್ಯಾವ ಕ್ಷೇತ್ರದ ಉದ್ಯೋಗಗಳನ್ನು ಕಸಿದುಕೊಲ್ಲಬಹುದು ಎಂದು ತಿಳಿಸುವ ಎಪಿಸೋಡ್ ಮಾಡಿ
@usmanwalikar4234
@usmanwalikar4234 Жыл бұрын
ಜೈ ರೈತ. 🙏🙏
@RudreshRudresh-x7q
@RudreshRudresh-x7q 2 ай бұрын
ಮಾನವ ವೈಜ್ಞಾನಿಕವಾಗಿ ಎಷ್ಟು ವೇಗವಾಗಿ ಮುಂದುವರೆಯುತ್ತಾನೋ ಅಷ್ಟೇ ವೇಗವಾಗಿ ಅವನ ಅವನತಿ ಸಮೀಪಿಸುತ್ತಿದರುತ್ತದೆ
@MirrorMagic-9
@MirrorMagic-9 Жыл бұрын
ತಾಳ್ಮೆಗೆ ಬೆಲೆ ಇಲ್ಲ, ವೇಗಕ್ಕೆ ಬೆಲೆ, ಅದುದರಿಂದ ಎ.ಐ. ಗೆಲವು🎉🎉
@shivupatri6555
@shivupatri6555 Жыл бұрын
ನಮ್ಮ ದೇಶದಲ್ಲಿ ಮೊದಲು ಎಲ್ಲಾ government ನೌಕರಿ ಜಾಗದಲ್ಲಿ ಇದರ ಸಂಪೂರ್ಣ ಬಳಕೆ ಯಾಗಲಿ 😂😊
@manjubadiger1035
@manjubadiger1035 Жыл бұрын
ನಿಜಾ 😂
@soulmate-999
@soulmate-999 Жыл бұрын
ಸಿಎಂ ನೂ change ಮಾಡ್ತೀರಾ 😂
@mohannaik5775
@mohannaik5775 Жыл бұрын
Howdu mareyare adondu agbeku
@MuhammadRafi-zo8uu
@MuhammadRafi-zo8uu Жыл бұрын
Below 1% ಸರ್ಕಾರಿ ನೌಕರಿ ide...ಹೀಗೇ ಆದ್ರೆ ಹೋಗೇ....
@Loveyourlife777
@Loveyourlife777 Жыл бұрын
Kaili hagde ero nu Este bari tika harkolodu
@justarandomperson3288
@justarandomperson3288 Жыл бұрын
ಸದಾ ಅತ್ಯುಪಯುಕ್ತ ಮಾಹಿತಿ ನೀಡುತ್ತಿರುವ ಅಮರ್ ಪ್ರಸಾದ್ ಸರ್ ಅವರಿಗೆ ಬಹುಪರಾಕ್.
@prasadI-n4b
@prasadI-n4b Жыл бұрын
finaly destination ನಮ್ಮ ರೈತ ಭೂಮಿ....ಉಳಿಮೆಯಿಂದ ಯಾರನ್ನೂ ತಡಿಯೊಕ್ ಆಗಲ್ಲ... ಮುಂದಿನ ದಿನಗಳಲ್ಲಿ government job ಅಲ್ಲ, 4 ಎಕರೆ ಹೊಲ ಇದ್ರೆ ಸಾಕು😄😂 ಹುಡುಗಿನ ಕಾಲು ತೊಳದು ಕೊಡ್ತಾರೆ ನೊಡ್ತಿರಿ😅
@somashekharnayak8476
@somashekharnayak8476 Жыл бұрын
😂😂😂😂😂😅100%
@shobhaananda3841
@shobhaananda3841 Жыл бұрын
ಹಾಗೆಯೇ ಆಗಲಿ ಚೆನ್ನಾಗಿರುತ್ತದೆ.
@prakashkh1284
@prakashkh1284 Жыл бұрын
🫲
@vsbgaming9512
@vsbgaming9512 2 ай бұрын
Tb
@kirankumar9820
@kirankumar9820 Жыл бұрын
ಮನುಷ್ಯ ಬುದ್ದಿವಂತ ಆದಷ್ಟು ಕಷ್ಟ ಆಗ್ತಾ ಇದೆ😂😂
@yourbff1484
@yourbff1484 Жыл бұрын
So that only we have unions . We jobs are suspended / curtailed leads to less purchasing power in turn leads to closure of business and its sole purpose will be lost
@Greenberry846
@Greenberry846 Жыл бұрын
ಒಳ್ಳೇ ಕೆಲಸಕೆ ಮಾಡುಕೆ ಹೋದ್ರೆ ಶಭಾಷ್ ಅನಬೇಕು ಸುಪೋರ್ಟ್ ಮಾಡುಬೇಕು..ಅದು ಬಿಟ್ಟು ಕಾಲು ಎಳೆ ನನ್ಮಕ್ಳು ಜಾಸ್ತಿ ಆಗಿದ್ದಾರೆ 🤔😂 ನಾಳೆಯಿಂದ ನೀನು ಫೋನ್ ಉಪಯೋಗಿಸಬೇಡ 😂😂
@padmachandra6091
@padmachandra6091 Жыл бұрын
​@@yourbff1484😊
@santivnu
@santivnu Жыл бұрын
ಅತಿ ವೇಗ ತಿಥಿ ಬೇಗ😂😂😂... AI graph now 📈 .... 📉 after few years 😂😂😂
@rupeshgull3929
@rupeshgull3929 Жыл бұрын
ಕೃಷಿ ಕ್ಷೇತ್ರಕ್ಕೆ ಬಂದರೆ ಒಳ್ಳೆಯದು. ಐತಿಹಾಸಿಕ ಸಂಶೋಧನೆಗೆ ಏನಾದರೂ ಉಪಯೋಗ ಆದರೆ ಉತ್ತಮ. ಮನಷ್ಯರು ಬುದ್ಧಿ ಇದ್ದರೆ ಮನೆಯಲ್ಲೇ ಕೆಲಸ ಮಾಡಬಹುದು.
@shashidhar3609
@shashidhar3609 Жыл бұрын
ಯಾವ ತರಹದ ಮಶಿನ್ ಬಂದರೂ, ಪಬ್ಲಿಕ್ ಟಿವಿಯ ರಂಗಣ್ಣನ ತರಹ ನಿರೂಪಣೆ ಮಾಡಲು ಸಾಧ್ಯವಿಲ್ಲ 😅
@sowmyaprasad6115
@sowmyaprasad6115 Жыл бұрын
ಅದ್ಭುತ...AI 😮 ಮನುಷ್ಯ ನೆ ಸೃಷ್ಟಿ ಮಾಡಿದ ಅವನ ವೃತ್ತಿ ಗೇ...ಕಲ್ಲು.
@Omnamahshivaya_342
@Omnamahshivaya_342 2 ай бұрын
ಜನಸಂಖ್ಯೆ ಕಡಿಮೆ ಆದರೆ ಯಲ್ಲಿ ಸರಿ ಹೋಗುತ್ತದೆ
@diyanvi-m
@diyanvi-m Жыл бұрын
ಬದಲಾವಣೆ ಜಗದ ನಿಯಮ.... ಆಗೋದೆಲ್ಲಾ ಒಳ್ಳೇದಕ್ಕೆ....
@Vishnusenasamithi105
@Vishnusenasamithi105 Жыл бұрын
Yes
@MuhammadRafi-zo8uu
@MuhammadRafi-zo8uu Жыл бұрын
ಜಗತ್ತಿನ ಸರ್ವನಾಶಕ್ಕೆ ನಾಂದಿ...
@thedivineblockbuster2364
@thedivineblockbuster2364 Жыл бұрын
ಪರಿವರ್ತನೆ ಜಗದ ನಿಯಮ...🙏🏻
@pravalikakutty6514
@pravalikakutty6514 Жыл бұрын
exactly, but ಕೂಲಿ ಕಾರ್ಮಿಕರ ಪರಿಸ್ಥಿತಿ? 😢 , ಅವರ ಜೀವನ? ಈ ಜಗತ್ತು ಶ್ರೀಮಂತರಿಗೇ ಮಾತ್ರನ್ನ? 😢 , Al ಮನುಕುಲ ವಿನಾಶಕಾರಿ.....
@shubhans2042
@shubhans2042 Жыл бұрын
Ningeagli
@kichhustvkannada7674
@kichhustvkannada7674 Жыл бұрын
ತುಂಬಾ ಒಳ್ಳೆ ವಿಚಾರ ಧನ್ಯವಾದಗಳು
@m.b.nagaraj7666
@m.b.nagaraj7666 Жыл бұрын
Computer ಬಂದಾಗಲೂ ಹೀಗೆಯೇ ನಿರುದ್ಯೋಗದ ಭಯವನ್ನು ಸೃಷ್ಟಿಸಿದ್ದರು
@sanjay.t.mg.halli.4002
@sanjay.t.mg.halli.4002 Жыл бұрын
Computer generated new dimensions which created millions of jobs, but AI is doing the jobs of what humans do, so it's definitely a threat if it's usage is not limited.
@thrivikramprabhu4241
@thrivikramprabhu4241 Жыл бұрын
@@sanjay.t.mg.halli.4002 Yes but solution is there . Its not in our control Survival of fittest
@rajpratham3431
@rajpratham3431 Жыл бұрын
ಕಂಪ್ಯೂಟರ್ ಗೂ AI ಗೂ ವ್ಯತ್ಯಾಸ ಇದೆ... ಕಂಪ್ಯೂಟರ್ ಅನ್ನು ಆಪರೇಟ ಮಾಡುವವರು ನಾವು ಆದರೆ AI ಶೇಕಡಾ 90 ರಷ್ಟು ಅದೇ ಮಾಡುತ್ತದೆ ಮಾನವನ ಸಹಾಯ ಇಲ್ಲದೆ
@santivnu
@santivnu Жыл бұрын
but sir computer bandu .. stenographer... and typewriter replace madittu.... later stenographer computer ge jump adru.... but eega aa tara alla ... AI yalla field gu entry kottre job replacement kashta...
@m.b.nagaraj7666
@m.b.nagaraj7666 Жыл бұрын
AI ನಿಂದಾ ಭಾಷೆ ಬೆಳೆಯುತ್ತದೆ ಭಾಷಾಂತರಕ್ಕೆ ಹೆಚ್ಚು ಸಹಾಯವಾಗುತ್ತದೆ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣವನ್ನು ಭಾರತೀಯ ಭಾಷೆಯಲ್ಲಿ ನೀಡಬಹುದು ಹಾಗೂ ವಿದೇಶದೊಂದಿಗೆ ವ್ಯಾಪಾರ ನಡೆಸಲು ಕೂಡ ಇದು ಸಹಾಯವಾಗುತ್ತದೆ
@amareshaambug885
@amareshaambug885 Жыл бұрын
Yes sir AI ಎಲ್ಲಾ ತರಹದ ಸರ್ಕಾರಿ ಕೆಲಸವನ್ನ ಹಾಗೂ ರಾಜಕೀಯದ or ಕೆಲಸವನ್ನ ಮಾಡಿದ್ರೆ ನಮ್ಮ ದೇಶ 1st place ge ಹೋಗುತ್ತೆ
@gayathrik1517
@gayathrik1517 Жыл бұрын
So basically, being an AI engineer, AI never be a Human being, we human, we think incredibly, so differently, we are amazing, now AI is working so efficiently bcoz we lost ourselves watching insta reels, snapchats, yt etc.,
@hanumanthappbasavanthappab2031
@hanumanthappbasavanthappab2031 Жыл бұрын
ಅಂದರೆ ನಮ್ಮ ಗುಂಡಿ ನಾವೇ ತೋಡಿ ಕೂಡಿಕೊಂಡಿರುವ ಹಾಗೆ 😅 ಮುಂದೆ ಒಂದಿನ ನಾವು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಹ್ಯೂಮನ್ ಜೊತೆ ಯುದ್ಧ ಮಾಡಬೇಕು?😢
@sharathkumar1257
@sharathkumar1257 Жыл бұрын
ಮಾನವ ಕುಲದ ಅಂತ್ಯದ ಇನ್ನೊಂದು ಹೆಜ್ಜೆ...
@shankarpujeri3023
@shankarpujeri3023 Жыл бұрын
ಎಲ್ಲ ಜನರು ಒಂದಾದರೆ ಯಾವುದೂ ಕೂಡ ಉಳಿಯಲ್ಲ
@vidyashrim7780
@vidyashrim7780 Жыл бұрын
Sir niv helid kelid mele Job bagge bhaya aagatide Sir 🙏🙏🙏🙏🙏
@naveenkumarvh995
@naveenkumarvh995 Жыл бұрын
Future alli customer kuda AI aagutte Sir.. nodana companies ge hege profits barutte... samanya vyakti ವಸ್ತುಗಳನ್ನ ಕೊಂಡು ಕೊಂಡರೆ ಮಾತ್ರ company avru manufacturing mado item's and services ge value irutte... ಯಾವನು service thagolade hagu ಯಾವುದೇ ವಸ್ತುಗಳನ್ನ ಕೊಳ್ಳದೆ ಹೋದರೆ.... Company ಬಾಗಿಲು muchhi ದಿವಾಳಿ ಆಗೋದು guarantee
@nirmalapatil6234
@nirmalapatil6234 Жыл бұрын
100% ನಿಜಾ ಬ್ರದರ್ 😅😅
@ranjithan1828
@ranjithan1828 11 күн бұрын
ನಂಗೂ ಅದೇ ಯೋಚನೆ ಬಂತು
@murthyn1344
@murthyn1344 Жыл бұрын
ಎಲ್ಲೆಲ್ಲಿ ಭ್ರಷ್ಟಚಾರ ಇದೆಯೋ ಮುಖ್ಯವಾಗಿ ಪಂಚಾಯತಿಗಳಲ್ಲಿ ಇವನ್ನು ಇಟ್ಟು ಕೆಲಸ ಮಾಡಿಸಿ
@sharathjogalekar9363
@sharathjogalekar9363 Жыл бұрын
Sir Freelancer bagge complete Information Kodi Sir, edrinda tumba use agutte
@harshask
@harshask Жыл бұрын
Yes
@kurkurephotography
@kurkurephotography Жыл бұрын
The job is safer than the Freelancing brother. Don't jump out from jobs thinking that you will earn more easily editing from anywhere.
@sujathaer1746
@sujathaer1746 Жыл бұрын
ಯಾವುದೇ ಬದಲಾವನೆ ಸಂಪೂರ್ಣ ಒಂದು ಪೀಳಿಗೆ ಅನುಭವಿಸುತ್ತಿದೆ. ಅಲ್ಲಾಹು ದೇತ ಹಮೇ ಲೇತಾ ಎಂದು ಜನ ಸಂಖ್ಯೆ ಹೆಚ್ಚಾದರೆ ಇನ್ನೂ ಕಷ್ಟ
@yallalingsattigeri4077
@yallalingsattigeri4077 Жыл бұрын
ಸರಕಾರಿ ನೌಕರರ ಸೂಪರ್ 🤓
@DevendraDeva-w3y
@DevendraDeva-w3y 10 ай бұрын
Ai ಅನ್ನು ಸರ್ಕಾರ ರಚನೆ ಮಾಡಲು ನನ್ನ ಅಭ್ಯಂತರ ಏನೂ ಇಲ್ಲ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಎರೆಡೂ ಎ ಐ ನಿಯಂತ್ರಣದ ಲ್ಲಿರಲಿ ಬೇಗ ಪ್ಲೀಸ್ 😂😂😂 I'm full happy ❤❤
@6santosh6
@6santosh6 Жыл бұрын
I'm waiting for the terminator moment!! The moment AI turns against the ppl who had supported it...
@sridharsanjeev3050
@sridharsanjeev3050 Жыл бұрын
Masth magaa chaanal ನಲ್ಲಿ.. AI ನ್ಯೂಸ್ ಆಂಕರ್ ನೇಮಕ ಆಗಬಹುದಾ??
@sridharkr1985
@sridharkr1985 Жыл бұрын
AI ಅಪಾಯದ ಬಗ್ಗೆ ನಮ್ಮ ಉಪ್ಪಿಯವರ ಹಾಲಿವುಡ್ ಸಿನಿಮಾ & ರಜನಿಕಾಂತ್ ರವರ ರೋಬೋ ಸಿನಿಮಾಗಳಲ್ಲೂ ಬಂದಿದೆ
@vijaykumaralic
@vijaykumaralic Жыл бұрын
Amar sir you explain the issue beautifully, this is what real journalism is...like this channel very much, keep up the good work sir
@saanu79
@saanu79 Жыл бұрын
ಕರೋನ ಬಂದಾಗ ವರ್ಕ್ ಫ್ರಮ್ ಹೋಂ ಕೆಲಸ ಮಾಡಿದ್ದೆ,,,ಈ AI ಬಂದ ನಂತರ ನನ್ ಮೇಸ್ತ್ರಿ ನನಗೆ ಹೆಲ್ಪರ್ ಕೆಲಸ ದಿಂದ ತಗೆದರೆ ನಾನೂ ಕೂಡ ನಿರುದ್ಯೋಗಿ ಆಗ್ತೇನೆ 😂😂😂😂
@basavarajn9782
@basavarajn9782 Жыл бұрын
ನೀವು ಹೇಳಿದ ಲಾಸ್ಟ್ ಮೂರು ಮಾತುಗಳು ನಿಜವಾದರೆ ಅವತ್ತೆ ಮನುಷ್ಯನ ಅಂತ್ಯ ವಾಗುತ್ತೆ ( ಅದನ್ನು ನೆನಪಿಸಿ ಕೊಂಡರೆ ಇನ್ನೂ ಬಯವಾಗುತ್ತೆ)
@m.b.nagaraj7666
@m.b.nagaraj7666 Жыл бұрын
AI useful for Language development and transportation
@Dailydoseofkarnataka1994
@Dailydoseofkarnataka1994 Жыл бұрын
Maanava ondu hejje munde hodastu Namma vinaasha haattira aagta ide anta artha....THE END IS NEAR🎉🎉 CONGRATULATIONS 🎉🎉
@thrivikramprabhu4241
@thrivikramprabhu4241 Жыл бұрын
But ondu untu Nature tirugi bilutte AI yella collapse agi soon old time barutte. Science yeste improve adru nature yeduru lekka illa.
@omakraachari3792
@omakraachari3792 Жыл бұрын
ಚಂದಮಾಮ ಕಥೆಗಳಲ್ಲಿ ಯಂತ್ರ ಮಾನವರನ್ನು ನೋಡಿ ಭಯದಿಂದ ನಡುಗುತ್ತಿದ್ದೆವು ಈಗ ನಿಜವಾಗಿ ಅವು ಜಗತ್ತನ್ನು ಆಳಲು ಬರುತ್ತಿವೆ ಅವುಗಳನ್ನು ಸೃಷ್ಟಿಸಿದವನ್ನು ಕೂಡ ಅವು ನಾಶ ಮಾಡುತ್ತವೆ ಇದು ಖಂಡಿತ ವಿನಾಶ ಕಾಲೇ ವಿಪರೀತ ಬುದ್ದಿ ಧನ್ಯವಾದ. ಅತ್ಯಂತ ಅವಶ್ಯಕವಾದ ವರದಿ ಅಮರ್
@sharathp3809
@sharathp3809 Жыл бұрын
If everything is possible to AI please provide government jobs to AI first. Like MLA, MP, CM, PM. It will never voilate constitution rules.
@ravisanikop1
@ravisanikop1 Жыл бұрын
Thanks for explaining it in easy to understand language
@aniruddhjoshi4334
@aniruddhjoshi4334 Жыл бұрын
This technology was shown in robot movie in 2010 by director Shankar sir.
@garuda7520
@garuda7520 Жыл бұрын
Avanella thorsirthaane bidappa😎
@chandraprasad1549
@chandraprasad1549 Жыл бұрын
Adakkintha munchenu uppi torsidru
@umeshd5645
@umeshd5645 2 ай бұрын
Good very use full information thank you
@HonneshAmbiger
@HonneshAmbiger Жыл бұрын
ಎಲ್ಲಾ ರಂಗದಲ್ಲಿ ಕೆಲಸ ಹೋದರೆ ಅವರ ಹತ್ತಿರ money 💰 ಇಲ್ಲದೆ ಕೊಳ್ಳುವರು ಯಾರು Ai ನಾ
@savitharanic7511
@savitharanic7511 10 ай бұрын
😂a right point.allow AI to identify who don't have money & give to such man.or after understanding a person it may become like him only.😂😂
@malali-fakkir.
@malali-fakkir. Жыл бұрын
ಅಣ್ಣಾ ಇದು ಬಂದ ನಂತರ ನಮ್ಮ ಹೆಂಡತಿಯರು ನನಗೆ ಗಂಡನ ಅವಶ್ಯಕತೆ ಬೇಕಿಲ್ಲ ಅಂದರೆ ಏನು ಮಾಡುವುದು ಅಲ್ವಾ??
@Lostboy2249
@Lostboy2249 Жыл бұрын
If most of the people lose job then who will buy products and if people doesn't have money to buy products then how they survive
@madhusudhan5702
@madhusudhan5702 Жыл бұрын
Yes this is the correct answer... AI will be flop when no one has money in hand
@sanity1254
@sanity1254 Жыл бұрын
ಅಕ್ಕಿ ಇಲ್ದೆ ಇರೋರು ಅಕ್ಕಿ ಅಂಗಡಿಗೆ ಹೋಗ್ತಾರೆ, ರಾಗಿ ಇಲ್ದೆ ಇರೋರು ರಾಗಿ ಅಂಗಫಿಗೆ ಹೋಗ್ತಾರೆ, ಯಾರಿಗೆ ಏನ್ ಬೇಕೋ ಅಲ್ಲಿಗೆ ಹೋಗಿ ತಗೋತಾರೆ. ಅಷ್ಟೇ ಇದೆ AI
@kpstudio2710
@kpstudio2710 Жыл бұрын
All of you please come to agricultural
@imhindu2719
@imhindu2719 Жыл бұрын
Then AI will become customer for those products
@dranilkumarbhat3
@dranilkumarbhat3 Жыл бұрын
Archakara huddhegu thondhre baruttha?archakara udhyoga kasiyuttha sir?
@abhishekshankar1445
@abhishekshankar1445 Жыл бұрын
Wow.. another tech news.. Thank you for this video
@shruthitv1939
@shruthitv1939 Жыл бұрын
ಮಕ್ಕಳಿಗೆ ಲಕ್ಷ ಲಕ್ಷ ಕೊಟ್ಟು ಕೆಲ್ಸಕ್ಕೆ ಓದಿಸೋ ಬದಲು ವ್ಯವಸಾಯದ ಬಗ್ಗೆ ತಿಳಿಸಬೇಕು
@Vishnusenasamithi105
@Vishnusenasamithi105 Жыл бұрын
Land Shortege
@vasanth_gowda3396
@vasanth_gowda3396 Жыл бұрын
ಬನ್ನಿ ಪಿರೆಂಡೂಸ್ ಯಲ್ಲ ದನ ಕಾಯಕ ಹೋಗುನು 🤣😁
@sanjay.t.mg.halli.4002
@sanjay.t.mg.halli.4002 Жыл бұрын
Ad onde kelsa AI kitkolok agalla ansatte😂😂
@VinaVi-td5uu
@VinaVi-td5uu Жыл бұрын
@@sanjay.t.mg.halli.4002 adannu kitkollutte dnt wry
@sidddusidddu6521
@sidddusidddu6521 Жыл бұрын
ದನ ಕಾಯೋಕೆ ಈಗ ದನಗಳು ಮತ್ತು ಹುಲ್ಲುಗಾವಲು ಹೊಲ ಮತ್ತೆ ಗೋಮಾಳಗಳು ಎಲ್ಲಿದಾವಪ್ಪ?
@mhuballihuballi111
@mhuballihuballi111 3 ай бұрын
sir nimma voice sakathagide and nivu tumba masta matadatiri 😍😍
@jaishriRam14D
@jaishriRam14D Жыл бұрын
PC yavaga karitaro...edella nodre baya ಆಗುತ್ತೆ..ಇನ್ನೂ privte job ಸಿಗೋದು ಕಷ್ಟ ಆಗಿದೆ
@ramk406
@ramk406 Жыл бұрын
Parivarthane jagada niyama. Olleya parivarhane aadare samajakke tumba olleyadu.
@shanthirc2185
@shanthirc2185 Жыл бұрын
Robot ಸಿನಿಮಾದ ಹಾಗೆ ಆಗುವುದು ಖಂಡಿತ sir
@lalithavrlalithavr
@lalithavrlalithavr Ай бұрын
Good massage
@savithagm1163
@savithagm1163 Жыл бұрын
ಊಟಕ್ಕೇ....... ಒಂದು ಮಾತ್ರೆ ಬಂದು ಬಿಟ್ಟರೆ ಆಗೇಹೋಯ್ತು.😂🤣
@peaceful154
@peaceful154 Жыл бұрын
Howdu.. badatana anno nove hogbidatte.. maneli dudiyo kaige enadru aagibitru avana family beedige bilalla
@shivusaruu4303
@shivusaruu4303 Жыл бұрын
Bandide tablet's
@nagappahavale2242
@nagappahavale2242 Жыл бұрын
ನಿಮ್ಮ ಈ ಸಂದೇಶ ವಯಸ್ಸಾದವರಿಗ ಅರ್ಥ ಆಗುತ್ತೇ ಆದರೆ ಪಾಲನೆಮಾಡುವರಿಗೆ ಹಾಶ್ಯ ಎನ್ನುತ್ತೆ
@yashyash6700
@yashyash6700 Жыл бұрын
ಇದನ್ನ new frist kannada ಚಾನೆಲ್ ನಿರೂಪಕರು ಬಹಳ ಹೆಮ್ಮೆಯಿಂದ ಹೇಳಿದ್ರು ,ಅವರದು ದಕ್ಷಿಣ ಭಾರತದಲ್ಲೇ ಮೊದಲ AI ನಿರೂಪಕಿ ಮಾಡಿದ ಮೊದಲ ಚಾನೆಲ್ ಅಂತ...ಆ ಬಡ್ಡೆತವ ಕ್ಕೇ ಗೊತ್ತಿಲ್ಲ ಅವರು job ಹೋಗುತ್ತೆ ಅಂತ😂😂😂😂
@gururajhebbar.maravanthe8942
@gururajhebbar.maravanthe8942 Жыл бұрын
Power Tv kannada
@ranjithan1828
@ranjithan1828 11 күн бұрын
Nija 😂
@lakshmikanthmla1125
@lakshmikanthmla1125 Жыл бұрын
ICICI Lombard insurance company kooda ai use madtide
@tejprakashcv6392
@tejprakashcv6392 Жыл бұрын
idella nija agalla guys dont worry if ai bandru job ge yavde reethi tondre agalla.
@dathasktanay7006
@dathasktanay7006 Жыл бұрын
Sir yava tarada AI bandru akki (batta) beliyoke 100dina beke beku navu raitaru yava AI BANDRU NAMMANNA ENU MADOKAGALLA 🌾🌾🌾🌾🌾
@NaveenKumar-jc2kf
@NaveenKumar-jc2kf Жыл бұрын
Business is best compared to job.
@MotivationalWolfz
@MotivationalWolfz Жыл бұрын
RTO lu madbeku, where AI cameras will determine for providing driving license... bribe irolla, driving kaltilla andre license siggalla.....
@TechTastePrayPlay
@TechTastePrayPlay Жыл бұрын
AI India ke help aguthe and government AI evagle adopt madkol Beku so that government office nali work efficient aguthe .. AI use madkond Bangalore Smart city madbhovd .. nowadays reels ,Instagram antha nam focus kadime agide .. AI band mele nam focus jasthi aguthe.. yavdu real important for human life adke mathra focus madthini .. virtual life nali robot iruthe .. real life nali people intraction iruthe .. .. overall it’s good for India but we have to adopt it for useful things in architecture, medical , research.. evagale AI bagge gamana kodbeku .. AI mele invest madbek anusthe :.just my opinion.. nan kuda software engineer Swalpa AI bagge guthu .. thanks
@vaseemakram7984
@vaseemakram7984 Жыл бұрын
ಮನುಷ್ಯನ ಅತಿಯಾದ ಬುದ್ಧಿಯೇ ಮನುಷ್ಯನಿಗೆ ಕಂಟಕ ತರುವುದೇ ????
@brahmatvkannada9242
@brahmatvkannada9242 Жыл бұрын
We have to give a feel of vedics and Hinduism is great
@brahmatvkannada9242
@brahmatvkannada9242 Жыл бұрын
To ai
@6santosh6
@6santosh6 Жыл бұрын
Manushya mayyi baggisi kelsa maadidre olledu...
@nveennnnnnn65
@nveennnnnnn65 Жыл бұрын
Iam joining to AI
@anilkumar-cx1wk
@anilkumar-cx1wk Жыл бұрын
First Govt Offices nalli replace madbeku, Atleast Corruption will the THE END
@knowledgegain6987
@knowledgegain6987 Жыл бұрын
AI Should use in Goverment sector, Then all works will be done Fast and Smooth.
@ashokkumarhadimani3141
@ashokkumarhadimani3141 Жыл бұрын
Dear Amar Prasad, nicely narrated about AI and made us to understand it easily . Keep continue to upgrade our knowledge with new matters. 👌👍👍
@bharathig6604
@bharathig6604 2 ай бұрын
ಅದಕ್ಕೆ ಮಾಹಿತಿ ಉಣಿಸುವುದು ಮನುಷ್ಯರೇ ತಾನೇ, ತಮಗೆ ಅನುಕೂಲವಾಗುವಂತೆ ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ,ತಪ್ಪು ಮಾಹಿತಿ ಉಣಿಸಿ ದಾರಿ ತಪ್ಪಿಸುತ್ತಾರೆ. 😂
@maliniks8023
@maliniks8023 Жыл бұрын
Rajakeeya vyakthigalanna AI replacement madbeku. Govt office nalli AI barbeku lancha kadime agi kelasa bega aguthe
@sunilkallianpura9280
@sunilkallianpura9280 Жыл бұрын
ಕೃಷಿಗಿಂತ ಇಂಟಲಿಜೆಂನ್ಸ್ ಉದ್ಯೋಗ ಇದೆಯಾ?? 🤣🤣🤣.!!! ಕೃಷಿ ಇಲ್ಲದ ಯಾವುದೇ ಇಂಟಲಿಜೆಂನ್ಸ್ ಉದ್ಯೋಗ ಇಲ್ಲ!!!. ಕೃಷಿಯ ಮಹತ್ವ ಗೊತ್ತಾದ್ರೆ ಎಲ್ಲವೂ ಗೊತ್ತಾಗುತ್ತೆ!!
@somashekharnayak8476
@somashekharnayak8476 Жыл бұрын
😂😂😂😂😂
@gamingnayaka7635
@gamingnayaka7635 Жыл бұрын
Sir asort company bagge details gothidre heli
@shreyaskaup7744
@shreyaskaup7744 Жыл бұрын
Ai ಎಲ್ಲ ಕೆಲಸ ಮಾಡಲಿ ನಾವು ಯೂಟ್ಯೂಬ್ ಚಾನೆಲ್ ಮಾಡೋಣ
@yeshwantraymadditot363
@yeshwantraymadditot363 Ай бұрын
ಧನ್ಯವಾದಗಳು ಸರ್ 👌👌👌😘😘
@gadinadasobagu
@gadinadasobagu Жыл бұрын
Came here after watching dhruv ratee,s video on the same topic
@nirmalaps3856
@nirmalaps3856 Жыл бұрын
GOD BLESS You n Your Team.
@vijay2067
@vijay2067 Жыл бұрын
The explanation is the Xerox copy of the dhruv rathee episode released one day before...try own Creativity..but it's helping local people..I tried to get local people to understand Hindi video of dhruv but this video helped them..but once AI tool and chat gpt reaches people it will be easy to translate..so fear of everyones job
@santhumachi199
@santhumachi199 Жыл бұрын
Yes
@Mahi_talks
@Mahi_talks Жыл бұрын
Before Druvrathe Sandeep Maheswari sir explained in detail a month before go watch once
@vijay2067
@vijay2067 Жыл бұрын
@@Mahi_talks I know m a fan of Sandeep and subscriber too of his channel but m talking about this video not subject coz this subject was in news a year back or so and this video it's an Xerox copy of dhruv step by step explanations..watch both videos and come to an conclusion
@SunilSk-q7n
@SunilSk-q7n 10 ай бұрын
Ur explanation is superb
@Engineering4675
@Engineering4675 Жыл бұрын
AI POLITICAL PARTIES REQUIRED
@bharathmogera7330
@bharathmogera7330 Жыл бұрын
Yelru...kooli kelsakke...hogbeku...avaga nam bele gottagbeku...yelru bisilalli kelsa..madbeku
@veereshnk4048
@veereshnk4048 Жыл бұрын
Maharshi movie dialogue is very important in this aspect
@suhasshortfilms2091
@suhasshortfilms2091 Жыл бұрын
Speed is imp ,not the distance
@user-mz1oz1hu6l
@user-mz1oz1hu6l Жыл бұрын
Maanavaninda e jagattu horatu machine galinda e jagattu alla....vandu dina a machine kettu hodre adanna repair maadodu manushyane......manushyaninda e samajave hortu . machine galinda Alla...
@karthikm5655
@karthikm5655 Жыл бұрын
Human destroy animals life AI destroy human life 😵‍💫💀
@AshokShetty-cp8mw
@AshokShetty-cp8mw Жыл бұрын
Very good..AI news anchor barli...news andre bari agiro news na janarige helbeku...sumne fight madkondu channel avra agenda and view na janara mele herbaardu...just agiro news na helbeku..
@kumarkrish5099
@kumarkrish5099 Жыл бұрын
Good information, but I'm not worried of AI 😂 I have my side business as farming, even If I lose the job in MNC will continue to be a full time former
@Trendingmemes1996
@Trendingmemes1996 Жыл бұрын
Me2
@Win2prh385
@Win2prh385 Жыл бұрын
Great 👍
@Ms21701
@Ms21701 Жыл бұрын
Ai even entered to agriculture
IL'HAN - Qalqam | Official Music Video
03:17
Ilhan Ihsanov
Рет қаралды 700 М.
Try this prank with your friends 😂 @karina-kola
00:18
Andrey Grechka
Рет қаралды 9 МЛН
The Truth about Artificial Intelligence and ChatGPT | Dhruv Rathee
22:37
IL'HAN - Qalqam | Official Music Video
03:17
Ilhan Ihsanov
Рет қаралды 700 М.