ಅಪರೂಪದ ಮಾಹಿತಿ. ಸರಕಾರ ಈ ಸ್ವತ್ತು ವಶಪಡಿಸಿಕೊಂಡು ಪಾರಂಪರಿಕ ತಾಣ ಅಂತ ಘೋಷಿಸಲಿ.
@maheshgoudar13448 ай бұрын
Nice,
@dr.vijayashreehiremath227811 ай бұрын
Nice
@cyogesha5 ай бұрын
ನಿಜವಾಗ್ಲೂ ಇದು ಪಾರಂಪರಿಕ ಸ್ವತ್ತು, ಸರ್ಕಾರ ಜವಾಬ್ದಾರಿ ತೋರಿಸಬೇಕು.
@dr.vijayashreehiremath227811 ай бұрын
We played there in our chield hood
@manoswasthya765711 ай бұрын
ನಾವು ಚಿಕ್ಕವರಿದ್ದಾಗಿಂದ ನೋಡಿ ಹೆಮ್ಮೆ ಪಟ್ಟ ಅರಮನೆ.ಆದರೆ ಇಷ್ಟು ಸವಿಸ್ತಾರವಾಗಿ ತಿಳಿದಿರಲಿಲ್ಲ. ಟಿಪ್ಪು ವಿಷಯವಂತೂ ತಿಳಿದಿರಲಿಲ್ಲ. ಅನೇಕ ವಿಷಯಗಳನ್ನು ತಿಳಿಸಿರುವದಕ್ಕಾಗಿ ಧನ್ಯವಾದಗಳು