"ಇರಾನ್ ಚೆಲುವೆ ' ಮಿನುಗುತಾರೆ ಮೀನಾ' ಕನ್ನಡಿಗನಿಗೆ ಕೊಟ್ಟ GIFT ನೋಡಿ!"-E08-

  Рет қаралды 191,995

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 276
@KalamadhyamaYouTube
@KalamadhyamaYouTube 6 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@Kajalkajal-sf5gy
@Kajalkajal-sf5gy 6 ай бұрын
Global kannadiga average madve agilla. Mathe madave agathara??
@Kajalkajal-sf5gy
@Kajalkajal-sf5gy 6 ай бұрын
Nimma yalla vedio without miss nodathene parama bro. Ji.. nimma wife movies nali acting madatha edara??
@asmanjunathkaati-pi8ln
@asmanjunathkaati-pi8ln 6 ай бұрын
ಗ್ಲೋಬಲ್ ಕನ್ನಡಿಗ ರಾಮು ವಿಶ್ವಕ್ಕೆ ಕನ್ನಡ ಪ್ರೇಮವನ್ನು ಪಸರಿಸುವ ರಾಮು ಅವರ ಜೊತೆ ನಾವು ಇದ್ದೇವೆ ಧನ್ಯವಾದಗಳು ಜೈ ಭಾರತ್ ಜೈ ಕರ್ನಾಟಕ
@Hrithik_Rai
@Hrithik_Rai 5 ай бұрын
Jaya bharata jaya karnataka
@bharathchckmckm-vt3cv
@bharathchckmckm-vt3cv 6 ай бұрын
ಮನುಷತ್ವ ಇರುವ ಮನುಷ್ಯರು,, ಉಪಕಾರವನ್ನು ನೆನೆಯುವ ಒಳೆಯ ಮನಸ್ಸುಗಳು 👌👌👌💛❤🙏🏼👨🏻‍🍳
@somasundarar3151
@somasundarar3151 6 ай бұрын
ಇವರ ಮಾತು ಇವರು ದೇಶಗಳನ್ನು ತೋರಿಸಿದ ರೀತಿಗಳಿಗಿಂತ ವಿಶಿಷ್ಟವಾದುದು.
@nagavenik8407
@nagavenik8407 6 ай бұрын
ಅಮ್ಮ ನಿಮ್ಮ ಧ್ವನಿ ಅದ್ಬುತ ಒಳ್ಳೆ ಮಗನಾ ಕೂಟಿದಿರಾ ನಮ್ಮ ಜಗತ್ತಿಗೇ ನಿಮಗೇ ನನ್ನ ನಮಸ್ಕಾರಗಳು 💞💞💞🙏🙏🙏
@acchuacchu3473
@acchuacchu3473 5 ай бұрын
ಜಾತಿ ಧರ್ಮ ಎಲ್ಲ ದರ್ಮಾಂದರಿಗೆ ಮಾತ್ರ. ಇರುವುದೊಂದೇ ಧರ್ಮ ಅದುವೇ ಮನಶ್ಯತ್ವ ಧರ್ಮ
@shivakumarahk674
@shivakumarahk674 6 ай бұрын
ನಮ್ ಹಿರಿಯರು ಸುಮ್ನೆ ಹೇಳಿಲ್ಲ ಗುರು ದೇಶ ಸುತ್ತು ಕೋಶ ಓದು ಅಂತ❤❤
@hareeshpb9578
@hareeshpb9578 6 ай бұрын
😮 o 0😢t😮0, the 😮 5:57 😅😮😅😅😅😅 7:06 😊😊😅😅😮 8:12 😅 8:17 😮😮😅😮
@nagarathnanayak9988
@nagarathnanayak9988 6 ай бұрын
ಧನ್ಯವಾದಗಳು ಪರಂ ಸರ್ ನಮ್ಮ ರಾಮ್ ರನ್ನು ಸಂದರ್ಶನ ಮಾಡಿದ್ದಕ್ಕೆ. "ಬ್ಯಾಕ್ ಪ್ಯಾಕ್ ವಿಥ್ ಮಹಾಲಕ್ಷ್ಮಿ" ಅವರನ್ನು ಸಂದರ್ಶನ ಮಾಡಿ.
@santhoshar3642
@santhoshar3642 6 ай бұрын
She needs to improve a alott. Its not the time for her
@jettappavk8110
@jettappavk8110 5 ай бұрын
ಈ ಮೂಲಕ ನಿಮ್ಮ ತಾಯಿಗೆ ನಮ್ಮ ನಮಸ್ಕಾರಗಳು. ಹಾಗೇ ಈ ಶಾಸ್ತ್ರಗಳ ಹಾಡುಗಳನ್ನು ಎಲ್ಲಾ ಸೇರಿಸಿ ಒಂದು ಪುಸ್ತಕ ಹೊರತನ್ನಿ. ತುಂಬಾ ಚೆನ್ನಾಗಿದೆ.😊
@manjulahk2663
@manjulahk2663 6 ай бұрын
ನಿಮ್ಮ ಮಾತುಗಳಿಂದ ತುಂಬಾ ಭಾವುಕರಾದ್ವಿ ಪರಂ ಸರ್, ಗ್ಲೋಬಲ್ ಕನ್ನಡಿಗ ಚಾನೆಲ್ ನ ಅಭಿಮಾನಿ ನಾನು,ಅವರ ಸಂದರ್ಶನ ಮಾಡಿದಕ್ಕೆ ಧನ್ಯವಾದಗಳು ಸರ್,🙏💐😊
@mahadevprasad3515
@mahadevprasad3515 6 ай бұрын
ನಿಮ್ ಅಷ್ಟೇ ನಿಮ್ ಅಮ್ಮ ಕೂಡ ಇಸ್ಟ ಆದ್ರೂ, ❤
@zindagijindabad3867
@zindagijindabad3867 6 ай бұрын
ಅಥಿತಿ ದೇವೋ ಭವ ಅಂತ ಭಾರತದಲ್ಲಿ ಹೇಳ್ತಾರೆ.. ಅದನ್ನ ಬೇರೆ ದೇಶದಲ್ಲಿ ನಮಗಿಂತ ಚೆನ್ನಾಗಿ ಪಾಲಿಸುತ್ತಾರೆ ಅನ್ಸಲ್ವಾ?
@sreelakshmichandramohan7115
@sreelakshmichandramohan7115 6 ай бұрын
ಅತಿಥಿಗಳಿಂದ ಮೋಸಹೋದವರು ನಾವು,ಸರ್ವಸ್ವವನ್ನೂ ಕಳೆದುಕೊಂಡವರಿಗೆ ಅತಿಥಿಗಳು ಅಂದರೆ ಅನುಮಾನವೇ.
@eternaltruthh
@eternaltruthh 5 ай бұрын
Illa 😂
@eternaltruthh
@eternaltruthh 5 ай бұрын
You don't even know how badly foreigners treat indians
@Niwhsayadwog
@Niwhsayadwog 4 ай бұрын
​@@eternaltruthhthat's in developed western countries because they are ignorants.
@varunnaik1609
@varunnaik1609 4 ай бұрын
American and European countries. ​@@eternaltruthh
@nagaraja8894
@nagaraja8894 6 ай бұрын
ರಾಮ್ ಅಣ್ಣ ಒಳ್ಳೆ ಮನಸು ಇದೆ ❤ ಬಡವರು ಗೆ ಸಯಹ ಮಾಡ್ತಾರೆ ಸಪ್ಪೋಟ್ ಮಾಡಿ ಪ್ಲೀಸ್
@Pakkireshbellary
@Pakkireshbellary 6 ай бұрын
ನಮ್ಮ ಮನಸ್ಸು ಒಳ್ಳೆಯದು ಮಾಡಿದ್ರೆ. ಒಳ್ಳೆಯದು ಏನಂತಿರಾ❤
@sumalambi418
@sumalambi418 6 ай бұрын
ದೇವರ ಕೃಪೆ ನಮ್ಮ‌ಪ್ರಧಾನಿ‌ಮೇಲೆ ಸದಶ‌ಇರಲಿ
@Jayashree71
@Jayashree71 6 ай бұрын
ದೇಶ ಸುತ್ತೊದರ ಜೊತೆಗೆ ಅಲ್ಲಿಯ ಎಲ್ಲಾ ಮಾಹಿತಿಗಳನ್ನು ಕಲೆಹಾಕಿ ತುಂಬಾ ಚೆನ್ನಾಗಿ ವಿವರಿಸುತ್ತಿದ್ದಾರೆ.Really great👌👍⭐
@ismailkhader1041
@ismailkhader1041 6 ай бұрын
ಜೈ ಕರ್ನಾಟಕ, ಜೈ ಕನ್ನಡಾಂಬೆ ❤🙏
@shivakumararakeri1063
@shivakumararakeri1063 6 ай бұрын
Param niv last alli mathadid prathi line kuda adbhutha true lines nija ista aythu nanu kuda hage iroke ista padthini❤
@gangadharavati1992
@gangadharavati1992 3 ай бұрын
ಈ ಎಪಿಸೋಡ್ ಇಂದ ನಾನು ತುಂಬಾ ವಿಷಯಗಳನ್ನು ಕಲಿತುಕೊಂಡೆ ಥ್ಯಾಂಕ್ ಯು ಥ್ಯಾಂಕ್ ಯು ಸೋ ಮಚ್😊❤🙏
@wisesan123
@wisesan123 5 ай бұрын
ಸರಳವಾದ ಸುಂದರ ಮಾತುಗಳು
@deepakden9016
@deepakden9016 29 күн бұрын
16:03 ಹುಟ್ಟಿದ ಹಬ್ಬದ ಹಾಡು ❤🥰😍 ಅಮ್ಮ ❤
@kavitamaheshmadival7163
@kavitamaheshmadival7163 6 ай бұрын
ಪರಮ್ ಸರ್ ಇವತ್ತೂ ನೀವು ಮಾತಾಡಿದ್ದು ತುಂಬಾ ಇಷ್ಟ ಐತು ಗ್ಲೋಬಲ್ ಕನ್ನಡಿಗ ಕಲಾಮಾಧ್ಯಮ ಚಾನೆಲ್ ಇನ್ನು ಎತ್ತರಕ್ಕೆ ಬೆಳೆಯಲಿ💐
@sowmyaomkar2569
@sowmyaomkar2569 6 ай бұрын
Plz share all those songs, we want to learn. We thankful to amma maga
@masterpiece3878
@masterpiece3878 6 ай бұрын
ಜೈ ಕನ್ನಡ 💛♥️ರಾಮ್ ಅಣ್ಣ ಒಳ್ಳೇದಾಗ್ಲಿ 👍
@vishwa1718
@vishwa1718 6 ай бұрын
ನ0ದೇ ಫಸ್ಟ್ ಕಾಮೆಂಟ್ ಸರ್.... ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಇರುತ್ತೆ... All the best👍💯
@jagadishkonaje7343
@jagadishkonaje7343 6 ай бұрын
ಅಮ್ಮನ ಒಳ್ಳೆಯ ಹಾಡು
@ajitkumarmani5704
@ajitkumarmani5704 2 ай бұрын
ನಿಮ್ಮ ಪ್ರಯಾಣ,ನಿಮ್ಮ ಅನುಭವ ಅದ್ಬುತ ಸರ್....
@harshithbj3647
@harshithbj3647 2 ай бұрын
ಕನ್ನಡ ಹುಟ್ಟುಹಬ್ಬದ ಹಾಡು ಅದ್ಭುತ 🔥
@gaganpujar.e8429
@gaganpujar.e8429 6 ай бұрын
ಬಹಳ ಜಾಗರೂಕತೆ ಯಾಗಿ ಸೊಗಸಾಗಿ ವಿಡಿಯೋ ಗಳನ್ನು ಮಾಡುತ್ತಿರುವ ಕಲಾಂ ಮಾಧ್ಯಮ ಚಾನೆಲ್ ಗೆ ಒಳ್ಳೆಯದಾಗಲಿ🎉
@Mr.atheistgod
@Mr.atheistgod 6 ай бұрын
ನಿಜವಾಗಲೂ ಈ ವಿಡಿಯೋ ನನಗೆ ಬೇರೆ ಅನುಭವವನ್ನು ನೀಡಿತು
@rameshrami2540
@rameshrami2540 6 ай бұрын
ತುಂಬಾ ಸಂತೋಷದ ಸಂದರ್ಶನ ಪರಮ್ ಸರ್.
@djnnishimoga3777
@djnnishimoga3777 6 ай бұрын
ರಾಮ್ ಶುಭವಾಗಲಿ ನಿಮಗೆ 🙏🏻🙏🏻🙏🏻
@sudheerkumarlkaulgud7521
@sudheerkumarlkaulgud7521 6 ай бұрын
ಇವರ ಸಂದರ್ಶನ ತುಂಬಾ ಚೆನ್ನಾಗಿ ಬಂದಿದೆ. ಇದೇ ರೀತಿ Kannada tech for you ಚಾನೆಲ್ ನವರ ಸಂದರ್ಶನ ಮಾಡಿ
@Karunadinakubera
@Karunadinakubera 6 ай бұрын
ಮಿನುಗುತಾರೆ ಮೀನಾ ❤
@geetabadiger8697
@geetabadiger8697 6 ай бұрын
Kalamadhyama Vlog You Tube Channel Super 👍👍 Best Video Blog 👍👍👍👍👍
@anandjidagi2815
@anandjidagi2815 6 ай бұрын
I was so pissed off because of my salary increment %age, but after sharing china person life style (tea brand owner) i felt my heart so light and happy! Inspiring yet heart warming! Thank you for sharing Brother! Fun fact is i am staying in china
@MuraliMurali-m3g
@MuraliMurali-m3g 6 ай бұрын
Humanity is great sir❤
@chaitrabalraj9646
@chaitrabalraj9646 6 ай бұрын
ಹುಟ್ಟುಹಬ್ಬದ ಹಾಡು ತುಂಬ ಇಷ್ಟ ಆಯ್ತು...
@Mx12348
@Mx12348 6 ай бұрын
ಆ ದೇಶದ ಕಾನೂನಿನ ಪ್ರಭಾವ
@mamathareddy4020
@mamathareddy4020 6 ай бұрын
Super series Param... love u Ramanna for showing us the REAL world. Koneyalli neevu adeda maathu manasige tumbha tumbha edisithu... May god bless u & ur family.
@ishivu48
@ishivu48 6 ай бұрын
Olle mansu guru nindu❤ Anna ❤
@chandruhr1310
@chandruhr1310 4 ай бұрын
ನಮಗೆ ಇನ್ನು ಜಾಸ್ತಿ ಸರಣಿಗಳು ಬೇಕು ರಾಮ್ ಸರ್ ಆವೃದೂ 😊
@harshakumar2187
@harshakumar2187 6 ай бұрын
Amma nimma kanta thumba sumaduravagidhe🎉
@IsmailNalaband-n1r
@IsmailNalaband-n1r 3 ай бұрын
Sir your mother is great 🙏🙏🙏🙏🙏🙏🙏
@laxmankodagu5973
@laxmankodagu5973 5 ай бұрын
Wellcom ur progrem❤
@UmaDevi-th5de
@UmaDevi-th5de 6 ай бұрын
Amma nimma haadu thumba channag ithu
@justinedanielaurther8434
@justinedanielaurther8434 6 ай бұрын
MR, RAM YOUR VOICE VERY SWEET.
@G.R.Manjunath-qu6rj
@G.R.Manjunath-qu6rj 3 ай бұрын
Thank you God bless you Super Jodi God bless both of yours 🌹🙏🇮🇳🔱✌🌹
@dreamkpsc
@dreamkpsc 2 ай бұрын
10:17 golden words ❤❤
@Velayudan-gattimelii
@Velayudan-gattimelii 6 ай бұрын
Global kannadiga...Super ❤ episode
@rajeshwarik5191
@rajeshwarik5191 6 ай бұрын
ಗ್ಲೋಬಲ್ ಕನ್ನಡಿಗ ಸಬ್ಕರೈಬ್ ಮಾಡಿ ಪ್ರೆಂಡ್ಸ್ ಅವರ ವಿಡಿಯೋ ಸೂಪರ್ ಇರುತ್ತೆ
@manjunathmanju7623
@manjunathmanju7623 4 ай бұрын
ಸೂಪರ್ ಸೂಪರ್ ಸೂಪರ್ 🙏🙏
@Tarleprankcallscomedyvideos
@Tarleprankcallscomedyvideos 6 ай бұрын
ಅವಳು ನಿಮ್ಮನ್ನ ತುಂಬಾ ಪ್ರೀತಿ ಮಾಡುತ್ತಿದ್ದಾಳೆ ಮದುವೆ ಆಗಿ ರಾಮಣ್ಣ🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉She loves you very much, get married Ramanna
@preethamurs1495
@preethamurs1495 2 ай бұрын
ram's mother is my sangeethaa guru ....! thank you ...
@RoyNeeliyara
@RoyNeeliyara 6 ай бұрын
Warm regards from kerala kannur
@Raja-ky2bg
@Raja-ky2bg 6 ай бұрын
❤ from Tumakuru karnataka
@narasimhadas5572
@narasimhadas5572 6 ай бұрын
Nimma thaayee thumbha chennagi hadtthare , kannada pada balake super nimdhu
@apsh23
@apsh23 2 ай бұрын
WOW! nice singing MOM & SON
@arathinarayanappa7716
@arathinarayanappa7716 6 ай бұрын
Sonu sanchari , please interview, she has traveled to Kashmir to Kanyakumari, she has done charity
@ddayananda9331
@ddayananda9331 6 ай бұрын
Super Ramu sir.and kalamaadyama mithrare nimmibbarigu shubhavaagali. Kannadada kanmanigalu.
@LakshmiHayagriva
@LakshmiHayagriva 18 сағат бұрын
Kandita namma kannadigaru madtiro i vlogs ❤all the best jotege kalamadyama ku olled hagli 🎉 ram du video s ella cinema nodida riti ide kelvu Bhala bavukate inda ide very nice ☺️👌🙏
@ponkra10
@ponkra10 5 ай бұрын
I like your Vishwamanava concept. I strongly believe in that. Kuvempu is great. 🙏🙏
@Baabaarao
@Baabaarao 6 ай бұрын
Tumba chennagi moodibantu e sarani 👏
@basuchalawadi6603
@basuchalawadi6603 6 ай бұрын
so great you are brother. Nimma bagene ondu film madabahudu
@mahadevappal5105
@mahadevappal5105 Ай бұрын
ಸಂಸ್ಕಾರ ಚೆನ್ನಾಗಿದೆ🤝🤙
@somannahr7250
@somannahr7250 3 күн бұрын
Beautiful song
@ponkra10
@ponkra10 5 ай бұрын
Fantastic Experience. Thanks. 🙏🙏
@shobhabn9627
@shobhabn9627 6 ай бұрын
Nanna 21 year old son eega nim fan aagidhanae.. .global kannadiga avarae.....naanu kalamadyama yaavaglu nodthini....so he watched u....eegaa nam tv yalli yaavaglu global kannadiga❤❤😊😊
@pavithramallandur3292
@pavithramallandur3292 6 ай бұрын
At the ending param explained nicely
@TardigradeSurviverofapocalypse
@TardigradeSurviverofapocalypse 5 ай бұрын
Ram has good upbringing ❤ his mother is really broad minded
@jayalakshmishankar2636
@jayalakshmishankar2636 6 ай бұрын
Ram your interview is really good .all the best in your future. Param thank you
@anjuanji5370
@anjuanji5370 6 ай бұрын
ಸೂಪರ್ ಫ್ಯಾಮಿಲಿ 👌
@narasimhahegde2668
@narasimhahegde2668 6 ай бұрын
ಕನ್ನಡದ ಕುವರ ಕನ್ನಡದಲ್ಲಿ ಪುಸ್ತಕಗಳನ್ನೂ ಬರೆಯಿರಿ!
@MrTej13
@MrTej13 6 ай бұрын
Let's make Ram Famous
@harikrishna00200
@harikrishna00200 6 ай бұрын
Wonderful ❤
@2AG19EC02_Somesh_Somannavar
@2AG19EC02_Somesh_Somannavar 5 ай бұрын
Very nice moment and inter view also❤❤🎉🎉
@ishwarkamkar7369
@ishwarkamkar7369 4 ай бұрын
Golabal kannadiaga supar sir Aauru. ❤
@ManojManu-cc5mg
@ManojManu-cc5mg 6 ай бұрын
ರಾಮ್ ಜೊತೆ ನೀವೂ ಒಂದು ಟ್ರಿಪ್ ಮಾಡಬೇಕು
@Hanumaaanji3804
@Hanumaaanji3804 6 ай бұрын
Usefull episode ❤❤❤
@gireeggowda859
@gireeggowda859 5 ай бұрын
All the best for both of you.. Good job done..
@2AG19EC02_Somesh_Somannavar
@2AG19EC02_Somesh_Somannavar 4 ай бұрын
Very nice interview ❤❤🎉🎉
@naveenchandra1206
@naveenchandra1206 6 ай бұрын
Ivrde innu svalpa jaasthi interview episode madi sir
@AvenkateshRao
@AvenkateshRao 6 ай бұрын
Super sir👏
@varalakshmi5725
@varalakshmi5725 6 ай бұрын
Hi Param sir good morning....I'm watching all the episodes nice..... Ram is one of my favourite KZbinr ❤
@ShailaVb-u9c
@ShailaVb-u9c 6 ай бұрын
❤❤ super parama
@TaanavaradiNewsChannel
@TaanavaradiNewsChannel 4 ай бұрын
🙏🌹🙏💞🤝 Arjunindusheker Rajajinagar Bangalore 🙏🌹🙏🌹🙏
@seanbellfort2298
@seanbellfort2298 6 ай бұрын
🔱🇮🇳🔱🕉️🔱 Jai Karnataka
@shivarajshivu7404
@shivarajshivu7404 6 ай бұрын
ಒಳ್ಳೇದು ಆಗಲಿ
@siddutalawar3911
@siddutalawar3911 4 ай бұрын
Wow super song amma
@ganeshm8559
@ganeshm8559 4 ай бұрын
Beautiful Ram
@TanjujKumar
@TanjujKumar 6 ай бұрын
Amma Adu super 🎉
@SusheelVgruwery
@SusheelVgruwery 6 ай бұрын
Nimma videos very intteresting
@chandrashekarparasanayakar4681
@chandrashekarparasanayakar4681 6 ай бұрын
❤❤ಸಂಜು. weds. ❤❤. ಗೀತಾ. ಕಥೆ. ❤.
@HafizKhan-x8y
@HafizKhan-x8y 27 күн бұрын
Super brother
@gayathrimv8655
@gayathrimv8655 6 ай бұрын
Good speaking
@laxmannaik6163
@laxmannaik6163 6 ай бұрын
ಸೂಪರ್ ಸರ್
@MahalakshmiBasavanna
@MahalakshmiBasavanna 6 ай бұрын
Super thank you sir
@bharathkumar2065
@bharathkumar2065 6 ай бұрын
Really we are so happy with all creator es... ❤❤❤❤❤
@PraveenKumarc-r5j
@PraveenKumarc-r5j 6 ай бұрын
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
@ROCKSTAR-ub3nd
@ROCKSTAR-ub3nd 6 ай бұрын
Proud of him 😍❤️💛
@rathodsakrappa3814
@rathodsakrappa3814 6 ай бұрын
ನಮಸ್ತೆ ಪರಂ ಸೂರ್
Муж внезапно вернулся домой @Oscar_elteacher
00:43
История одного вокалиста
Рет қаралды 8 МЛН
From Small To Giant 0%🍫 VS 100%🍫 #katebrush #shorts #gummy
00:19
Don't underestimate anyone
00:47
奇軒Tricking
Рет қаралды 28 МЛН
Муж внезапно вернулся домой @Oscar_elteacher
00:43
История одного вокалиста
Рет қаралды 8 МЛН