From this people we are getting information about different countries.😊 Learn New Things Everyday❤
@KingdomKingdom-ls2ec Жыл бұрын
@@SURESHKUMAR-EGS ❤️
@rameshningegowda4069 Жыл бұрын
🙏🌹🙏👌
@anusuyabai1067 Жыл бұрын
@@SURESHKUMAR-EGS😊
@raghuthyagarti1426 Жыл бұрын
@@KingdomKingdom-ls2echi
@raghavendraprasad18 Жыл бұрын
ನಿಮ್ಮ ಶ್ರಮ, ಧೈರ್ಯಕ್ಕೆ ನನ್ನ ದೊಡ್ಡ 🫡, ಇದೆಲ್ಲ ನೋಡಿದ್ಮೇಲೆ ನಾವು ಪುಣ್ಯವಂತರು ಅನ್ಸುತ್ತೆ ಭಾರತದಲ್ಲಿ ಹುಟ್ಟಿರೋದಕ್ಕೆ ☺️💛❤️
@shivakumart7378 Жыл бұрын
🙏🏻🇮🇳ನಿಮ್ಮ ಬಂಡ ದೈರ್ಯಕೆ ಒಂದು ಸಲಾಂ 🇮🇳🙏🏻 ಜೈ ಆಂಜನೇಯ ❤
@rsgbs5233 Жыл бұрын
ನಮ್ಮ ಕರ್ನಾಟಕದ ಹೆಮ್ಮೆಯ ಮುತ್ತುಗಳು ಆಶಾ ಕಿರಣ. God bless both of you forever
@BasavarajK-zp5xu7 ай бұрын
Super enjoy full journey video
@BasavarajK-zp5xu7 ай бұрын
Thanks we are happy looking for this video. Thank Kiran and asha medium.
@globallogs5582 Жыл бұрын
ಅಫ್ಘ್ ನ್ ನಲ್ಲಿ ಆ ಪಕ್ಷಿಗಳನ್ನ(ಗಿಳಿ) ಸ್ವತಂತ್ರವಾಗಿ ಹಾರಲು ಬಿಟ್ಟ ನಿಮಗೆ ಧನ್ಯವಾದ🌹❤️👍
@pavang3987 Жыл бұрын
Bro a Tara birds nivu release madudru adu badukalla it will die
@mass99able Жыл бұрын
ಸಾಕಿದ ವಿದೇಶಿ ಪಕ್ಷಿಗಳನ್ನು ಬಿಟ್ಟರೆ ಅವು ಬದುಕಲ್ಲ.
@Educhintu_ Жыл бұрын
Dr bro ಅವರಿಗೆ guide ಮಾಡಿದ ವ್ಯಕ್ತಿ ನಿಮಗೂ ಕೂಡ ಅವರೇ ಗೈಡ್ ಮಾಡುತ್ತಿದ್ದಾರೆ ತುಂಬಾ ಸಂತೋಷ ಆಯ್ತು ಅವರನ್ನು ನೋಡಿ ಏಕೆಂದರೆ ಆ guid ಭಾರತದಿಂದ ಹೋದವರಿಗೆ ಅಲ್ಲಿನ rules ಗಳು ಹೇಳುತಾನೇ😊❤
@URCristianofanclub7 Жыл бұрын
Dr bro fan like button ❤
@ganeshv4724 Жыл бұрын
Dr bro Fan ? internet cheap agi sigta irilla andidre yaru KZbin ne nodok agta ila nodoke madoke Savira kelsa ide adna bittu Nan e post ge comment madta irodu tappe bro I'm sorry
@girishmani85775 ай бұрын
Bucket bro😂
@b2rdrago19 Жыл бұрын
@drbro 💥 Is the 1st kannada vloger Visted to Afganistannn..(Huchharuu) 😅
@Spread_positive. Жыл бұрын
Flying passports respect button ❤
@nanjundaswamyn6977 Жыл бұрын
ನಿಮ್ಮ ದೈರ್ಯ ಮತ್ತು passion GE hat's off take care. Dr bro then you,, DB & FP you both our pride ❤❤❤❤❤
@krishannagappanavar Жыл бұрын
ಶುಭೋದಯ ಅಣ್ಣಾ.. ಅಕ್ಕ....❤ ಬಹು ದಿನಗಳ ನಂತರದ ಭೇಟಿ.... ಸರ್ವರಿಗೂ ಶುಭೋದಯ...
@lokeshdharma1571 Жыл бұрын
My Hindhustan Great country jai Hindhustan 👍🙏🌏👑❤️
@gangammays5594 Жыл бұрын
ನಾನು ಕರ್ನಾಟಕದ ಬೆಂಗಳೂರಿನಲ್ಲಿದ್ರೂ ನಿಮ್ಮನ್ನು ನೋಡುವಾಗ ತುಂಬಾ ಭಯ ಆಗ್ತಾ ಇದೆ ಹುಷಾರಾಗಿ ಬಂದು ತಲುಪಿ ಕರ್ನಾಟಕಕ್ಕೆ ವೆಲ್ಕಮ್
@roopa23039010 ай бұрын
ನಿಮ್ಮ ಧೈರ್ಯಕ್ಕೆ ಮೆಚ್ಚಬೇಕು. ಚೆನ್ನಾಗಿದೆ. ❤
@Abhibhagya-p9i Жыл бұрын
ನಿಮ್ಮ ಸಾಹಸ mechchalle ಬೇಕು ಗ್ರೇಟ್ asha, 💑ಕಿರಣ್ ನೀವು ನಮ್ಮ ಕನ್ನಡಿಗರು ಅನುವುದಕ್ಕೆ ಹೆಮ್ಮೆ agute thanks ❤❤❤❤❤
@ಸನಾತನವೀರಕನ್ನಡಿಗ Жыл бұрын
ಆಶಾ ಅಕ್ಕಾ...ಕಿರಣ್ ಮಾಮಾ,... ನಿಮ್ಮ್ ಗೈಡ್ dr bro ಜೊತೆ ಕೂಡಾ ಇದ್ದರು ಅನ್ಸುತ್ತೆ.... Lovely guy
@colourful1608 Жыл бұрын
Dr bro ಅವರಿಗೆ ಇವರೇ ಅಫ್ಘಾನಿಸ್ತಾನದಲ್ಲಿ ಗೈಡ್ ಆಗಿದ್ರು ನಿಮಗೂ ಇವರೇ ಗೈಡ್ ಆಗಿದ್ದಾರೆ. ಸೂಪರ್ bro ❤❤
@sangameshakjanatapur65834 ай бұрын
Yes
@grettaalmeida3612 Жыл бұрын
ನೀವು ತುಂಬಾ ಜಾಗ್ರತೆ ವಹಿಸಬೇಕು ನನಗೆ ಕೂಡ ತುಂಬಾ ನಿಮ್ಮ ಲೋಗ್ ನೋಡುವಾಗ ಹೆದರಿಕೆ ಆಗುತ್ತಿದೆ ಟೇಕ್ ಕೇರ್ ಗೊಡ್ ಬೆಲ್ಸ್ ಇವ್
@Ranju805 Жыл бұрын
ನನಗೆ ಅನುಮಾನ ಇರೋದು ಒಂದೇ ಏನಂದ್ರೆ ನಾವು ಅಲ್ಲಿಗೆ ಹೋದರೆ ಅವರ ಉಡುಗೆನ ಹಾಕಿಕೊಳ್ಳಬೇಕು,ಆದರೆ ಅವರು ನಮ್ಮ ದೇಶಕ್ಕೆ ಬಂದಾಗ ನಮ್ಮ ದೇಶದ ಹೆಮ್ಮೆಯ ಸೀರೆ ಮತ್ತೆ ಪಂಚೆ ಯಾಕೆ ಹಾಕುವಂತೆ ಮಾಡಲು ಆಗುವುದಿಲ್ಲ😢
ನಮ್ಮ ಮೋದಿ ಯವರಿಂದ ಭಾರತಕ್ಕೆ ಒಳ್ಳೆ ರೆಸ್ಪೆಕ್ಟ್ ಬಂದಿದೆ.🙏
@hemahegde8904 Жыл бұрын
ಮೋದಿ ಅಲ್ಲ ಬೀದೀ
@harish.poojary2606 Жыл бұрын
ಹೌದು
@mahaanindia.176 Жыл бұрын
Bharatakke yavaglu respect iddide. Modi India anta helbeda mental
@harish.poojary2606 Жыл бұрын
@@mahaanindia.176 ಮೊದ್ಲು ನಮ್ಮ ದೇಶಕ್ಕೆ ಮರ್ಯಾದೆನೆ ಇರ್ತಾ ಇರ್ಲಿಲ್ಲ... ಮೋದೀಜಿ ಬಂದ ಮೇಲೆ ದೇಶಕ್ಕೆ ಮರ್ಯಾದೆ ಸಿಗ್ತಾ ಇದೆ
@kirankumar-gt1co8 ай бұрын
@@mahaanindia.176U r not baktha
@lkntmk Жыл бұрын
ಕಿರಣ ಆಶಾ ಅವರೇ ತುಂಬಾ risk ತೆಗೆದುಕೊಂಡಿದ್ದಿರಾ. Be carefull❤❤
@mscreationmangalore193 Жыл бұрын
ಆಶಾಕಿರನಾ ಅವರೇ ಒಂದು ಮಾತುಗಳು ಬೇಸರ ಮಾಡಬೇಡಿ ಅ ತಾಳಿಬಾನ್ ಗಳನ್ನು ಹುಚ್ಚರು ಅಂತ ದಯವಿಟ್ಟು ಅವರಿಗೆ ಹೇಳಬೇಡಿ. ಯಾಕೆಂದರೆ ಆಫಗನ್ ತಾಳಿಬಾನ್ ಗಳು ಆಗು ಅಲ್ಲಿನ ಎಲ್ಲಾ ಪ್ರಜೆಗಳು ನಮ್ಮ ಇಂಡಿಯಾ ದೇಶ ವನ್ನು ತುಂಬಾ ಇಷ್ಟ ಪಡುತ್ತಾರೆ. ಹಾಗೂ ನಮಗೆ ರೆಸ್ಸ್ ಪೆ ಕ್ಟ್ ಕೊಡುತ್ತಾರೆ...... ಪಾಕಿಸ್ತಾನ ಹಾಗೂ ಇಂಡಿಯಾ ಅಂತ ಬಂದರೆ ಅವರು ಮೊದಲು ಇಂಡಿಯಾ ಧಾ ಪರ ನಿಲ್ಲುವವರು...... ಜೈ ಇಂಡಿಯಾ ❤️ಜೈ ಕರ್ನಾಟಕ ❤️ಜೈ ಆಫ್ ಗಾನ್ ❤️ಜೈ ಆಫ್ ಗಾನಿನ ತಾಳಿಬಾನ್❤️❤️❤️......,.....
@Hindustan3134 ай бұрын
U r absolutely right sir salute you
@Saritayadagiri2 ай бұрын
ಯಾರೂ ಬದಲಾವಣೆ ಆಗಾದೆ ಹಾಗೆ ಇರ್ತಾರೆ....ನಾವು ಯಾರಿಗೂ ನಂಬುಬಾರ್ದು
@mahaveerjainms9827 Жыл бұрын
ಅಣ್ಣ ನಿಮ್ಮ ಮೆಚ್ಚಲೇಬೇಕು ಧೈರ್ಯ ಸೂಪರ್ ಸೂಪರ್ ಹುಷಾರಾಗಿರಿ ಮೇಡಂ ಸರ್ 👌👍
@NagarajNaik1275-xg5kz Жыл бұрын
ಕನ್ನಡ ಬಾಷೆಯ ಬೀಜವನ್ನು ಇಡೀ ಜಗತ್ತಿನಲ್ಲಿ ಬಿತ್ತನೆ ಮಾಡುತ್ತಿರುವ ನಮ್ಮ ಆಶಾ ಕಿರಣ ಅವರಿಗೆತುಂಬು ಹ್ರೃದಯದ ಧನ್ಯವಾದಗಳು 🙏🇮🇳🚩🌹🌺🌼🌻👍
@ningannanayaka6333 Жыл бұрын
B safe ಆಶಾ and ಕಿರಣ್ 🧡
@vighneshagasthya2689 Жыл бұрын
ಬೇರೆ ದೇಶದವರು ನಮ್ಮ ದೇಶನ ಹಿಂದೂಸ್ತಾನ ಅನ್ನೋದೆ ಖುಷಿ 🕉😍
@n.vraman3953 Жыл бұрын
Awesome travel loving couple.Its a challenge to decide itinerary, obtaining visa vs booking flights,hotels etc.Keep us entertained and take care of your health too.❤
@rameshtalawar6454 Жыл бұрын
ನೀವು ತುಂಬಾ ಧೈರ್ಯವಂತರು ಮತ್ತು ಸಾಹಸಿಗಳು ಒಳ್ಳೆಯದಾಗಲಿ ನಿಮ್ಮಿಬ್ಬರಿಗೆ ❤
@hariprasadknayak9881 Жыл бұрын
Afghanistan Ep 1 video was fentastic. Place and city was nice. Market nice. Birds market very nice. Food nice. People also nice. Super video. Jai Karnataka.💛❤💛❤💛❤🇮🇳🇮🇳🇮🇳🇮🇳
@remasteredpavan4641 Жыл бұрын
ಆಫ್ಘಾನಿಸ್ತಾನಕ್ಕೆ ಹೋಗಿದ್ದಕ್ಕೇ ನಿಮಗೆ ವಂದನೆಗಳು ❤❤
@archanagd7403 Жыл бұрын
ಪಾಪ ಅವರನ್ನ ನೋಡಿದ್ರೆ ತುಂಬಾ ನೋವಾಗುತ್ತೆ. ದಿನಾ ಅವರು ಅದೇ ಭಯದಲ್ಲಿ ಸಾಯಬೇಕು
@hk77025 ай бұрын
We are always encourage you asha Kiran ... don't bother about negative comments ❤...jai karnataka..
@niranjanaswamy6084 Жыл бұрын
ಹಾಯ್ ಆಶಾಕಿರಣ ನಿಮ್ಮ ಆಫ್ಘಾನಿಸ್ತಾನದ ಟೂರ್ ತುಂಬಾ ಚೆನ್ನಾಗಿದೆ ನಿಮ್ಮ ಧೈರ್ಯಕ್ಕೆ ಮೆಚ್ಚಬೇಕಾಗಿತ್ತು 🙏🏼ಟೇಕ್ ಕೇರ್ 🙏🏼👍
@vijayvishnu8433 Жыл бұрын
ನೀವು ನಮ್ಮ ಅಖಂಡ ಭಾರತದ ಗಡಿ ಹಿಂದೂ ಕುಶ್ ಪರ್ವತದ ಮೇಲೆ ನಮ್ಮ ಧ್ವಜ ಹಾರಿಸಿ ಬನ್ನಿ ನನಗೆ ಅದನ್ನ ನೋಡ್ಬೇಕು
@Annappakiccha12. Жыл бұрын
ಯಾರು ಯಾರು Flying passport ರವರ ವೀಡಿಯೋ ಕಾಯ್ತಾ ಇದ್ದಿರಿ like ಮಾಡಿ ❤
@knr409 Жыл бұрын
I think u r the first lady to vist afghanisthan crazy couple 👍
@VasanthKumar-sj1hw Жыл бұрын
Thanks for the video......your journey is inspiring to life to move on......
@HemanthKumar-kp7xo Жыл бұрын
Dravir sir nimage thumba thanks,nimma ge olledagli.thanks brother and sister.
@jaihind295 Жыл бұрын
I like kannada language.. May Allah keep safe for our kannada language till world gets last.,
@priyankaa104 Жыл бұрын
Amazing vedio!!!! You guys deserve much more visibility for the great work you are doing. Totally deserve it
@nirmalababy3885 Жыл бұрын
Yavaga toristarappa ee deshana andukondidde konegu nanasayitu super video Tq ashakiran avarige
@jayaramk6357 Жыл бұрын
Both are lucky persons in the world........ Lucky stars of the earth....... JaishreeRaam
@priyagowda8027 Жыл бұрын
14.45mint .that bird would be lucky among all birds and that would be thank full to u ...happy moment ❤
@languagemasters2405 Жыл бұрын
ಈ video ತುಂಬಾ ಚೆನ್ನಾಗಿತ್ತು ಅಣ್ಣ ಅತ್ತಿಗೆ ಆದರೆ ನೀವು ಅವರ ವಿಡಿಯೋ ಮಾಡಿರೋದು ಅವರಿಗೆ ಮುಂದೆ ಯಾವುದೇ ತೊಂದರೆ ಆಗದೆ ಇದ್ದರೆ ಸಾಕು...
@pradeepsimha Жыл бұрын
Kindly open flying passport tours and travel company. Maybe it might become a hit in the future. You can customise the trips (itinerary) based on your experiences. All your videos are awesome!!! Love you both
@manjuviews Жыл бұрын
ನಿಮ್ಮ ಧೈರ್ಯಕ್ಕೆ ಒಂದು ಸಲಾಂ 🙏 ನಾವು ಕನ್ನಡಿಗರು ಯಾರಿಗೇನು ಕಮ್ಮಿ 🔥💪
@Darshini155 Жыл бұрын
Asha mam and Kiran sir I like your bravery. You made it with ease 😊 love you both from chamarajanagara
@niranjank.e.niranjan2870 Жыл бұрын
Vedio poorthi nodokkintha modle like kodthini...yakandre nim vedio always ❤❤❤
@kgmamatha6777 Жыл бұрын
U PPL r so simple n down to earth guys keep rocking 💕
@funyanandg Жыл бұрын
ನಿಮ್ಮ ಅಫ್ಘಾನಿಸ್ತಾನದ ಟೂರ್ಗ್ ಶುಭವಾಗಲಿ.👍👍👍🚩🇮🇳
@yourself770 Жыл бұрын
india has earned alot of respect in the Middle East ......from ancient times ..
@vishweshj6889 ай бұрын
You both are really great, really doing an awesome job. You both show the places that most people can't visit. Hats off to your courage.
@deepuvs7435 Жыл бұрын
ತುಂಬಾ ಚೆನ್ನಾಗಿದೆ❤❤❤
@sharnushetty5376 Жыл бұрын
Afghanistan nodidu nange tumba khusi aytu. THANK YOU and Salam sir. But careful.
@Viralvideos-ri1ch Жыл бұрын
Love from flying passport ❤❤
@gangadharbagannar2779 Жыл бұрын
ನಾವು ನಿಮಗೆ ಏನು ಕಾಮೆಂಟ್ ಮಾಡಿದ್ರು ಅದು ಕಮ್ಮಿನೆ real great inspire me❤️🩹🤗🇮🇳
@Chiru_cloudy Жыл бұрын
You guys are fearless ❤🎉
@SunilYeli1711 ай бұрын
ಅವರ ದೇಶಕ್ಕೆ ನಾವು ಹೋದರೆ ಅವರ ಸಂಸ್ಕೃತಿಯನ್ನು ಫಾಲೋ ಮಾಡಬೇಕಂತೆ ಅದೇ ಅವರು ನಮ್ಮ ದೇಶಕ್ಕೆ ಬಂದರೆ ನಮ್ಮ ಹಿಂದೂ ಸಂಪ್ರದಂತೆ ಫಾಲೋ ಮಾಡೋದಿಲ್ಲ🚩🚩 🚩
@veerubavoor559 Жыл бұрын
ತಾಲಿಬಾನ್ ಹುಚ್ಚು ನನ್ನ ಮಕ್ಕಳು ಸೂಪರ್ ಆಗಿ ಹೇಳಿದಿರಿ 😂
@shamsunder5353 Жыл бұрын
Sooper Asha mattu Kiran. Allnthe best. Love from Tumkur.
@deepaky2406 Жыл бұрын
Great job guys , hard work
@SeeandShop Жыл бұрын
Super both of you… awating for more videos of Afghanistan
@Manu_brave Жыл бұрын
ನಮ್ಮ ಮುಸ್ಲಿಮರು ಹೇಳುವ ನಿಜವಾದ ಸೆಕ್ಯುಲರ್ 😂ಕಾನೂನು ಅಂದ್ರೆ ಇದೆ
@prakashsgaikwad23995 ай бұрын
ನಮ್ಮ ದೇಶದ ಈ ದಂಪತಿಯರಿಗೆ ನಮಸ್ಕಾರ ಸಹೋದರ
@krishnamurthynb9854 Жыл бұрын
Thanks for your efforts for showing Kabul city dear flying passport couples please take care ❤❤❤
@vlaxmibasavaraj82186 ай бұрын
ನಿಮ್ಮ ಧೈರ್ಯಕ್ಕೆ ನನ್ನ ಸಲಾಂ.
@iyengarskitchen3808 Жыл бұрын
Super cute ash's great dialogue Kiran rocking couple love you Noth.
@nagarajmn5519 Жыл бұрын
Good morning madam and sir estondu desha torisidira devaru nimge olleyadagali❤❤❤
@KiranKumar-vh5qz Жыл бұрын
ಸರ್ , ನಿಮ್ಮ ವಿಡಿಯೋ ಮತ್ತು ಕನ್ನಡದಲ್ಲಿ ಕೊಡುವ ಅಲ್ಲಿಯ ವಿವರಣೆ ತುಂಬ ಸಂತೋಷ --> 👌👌👌 - 👍
@sandeepjadhav158211 ай бұрын
ನಮ್ಮ ಕನ್ನಡದ ಆಶಾ ಕಿರಣ ನಮ್ಮ ಹಾರುವ ಪಾಸ್‌ಪೋರ್ಟ್ ❤❤❤❤
@ravisha7824 Жыл бұрын
Love birds ge out side survive agoke kasta agutthe, ಅದಕ್ಕೆ ಬೇಕಾದ particular food outside ಸಿಗೋಲ್ಲ, ,ನಾವು ತುಂಬಾ ಸಾಕಿದ್ವಿ,, Cage ಇಂದ ಹೊರಗೆ ಸ್ವಲ್ಪ ಹಾರಾಡ್ಲಿ ಅಂತ ಬಿಟ್ರೆ ಅವು ತುಂಬಾ ಕೆಳಗೆ ಹಾರಾಡ್ತಿದ್ದು.. ನಮ್ಮ ಕಣ್ಣ ಮುಂದೆಯೇ ಬೆಕ್ಕು ,, ಮತ್ತೆ ಬೇರೆ ಪಕ್ಷಿಗಳು ಹಿಡ್ಕೊಂಡು ತಿಂದ್ವು....,, 😢😢 so, ನಮಗೆ ಅವು cage ನಲ್ಲಿ ಇದಾವೆ ಅನ್ಸಿದ್ರೂ ಅವು ಅಲ್ಲಿ ತುಂಬಾ safe ಆಗಿ ಒಳ್ಳೆಯ food ತಿಂದ್ಕೊಂಡು ಇರ್ತಾವೆ...
@kumaramith9481 Жыл бұрын
Yes
@NOOBGAMER-xb2gf Жыл бұрын
ಬೇಗ ನಿಮ್ ಚಾನಲ್ 1 million ಆಗಲಿ ಎಂದು ಹಾರೈಸುತ್ತೇನೆ ❤ love from kodagu ❤
@AppuGowda-bt2fv Жыл бұрын
Be safe both of you ❣️
@rajeshwaribmrajeshwaribm8164 Жыл бұрын
Supar 👍👍 nija boss nave punyavantaru jai bharatha mathki jai🙏🙏🙏🙏🇮🇳🇮🇳🇮🇳🇮🇳
@PavitraPavitra-po5kk8 ай бұрын
E ella place. Already namge dr . Bro avru torsiddare. Jaasti dr. Bro side hodeyok hogbedi..
ನಿಮ್ಮ ಗೈಡ್ ಲೋಹಿತ್ ಕನ್ನಡ ಟ್ರಾವೆಲರ್ ಅವ್ರಗೂ ಸಿಕ್ಕಿದ್ದು ❤️❤️
@Channu.kannadiga Жыл бұрын
ಸೂಪರ್ ಗುರು ನೀವು ತುಂಬಾ ಧೈರ್ಯವಂತರು 😮🧐😇🙄😵😳🫨👌
@ushadevi7165 Жыл бұрын
This is crazy, please don’t take every where you can go alone visit & come back safely
@SantoshHunsimard6 ай бұрын
ಅಣ್ಣಾ ಮೀಟರ್ ಅಂದ್ರೆ ನಿಮ್ಮ್ದೇ 💪
@shobhap9235 Жыл бұрын
Always By watching ur vlogs..its like refreshment to me😍🥳tq so much
@arya521 Жыл бұрын
Hatsoff n gudts ge mechbekku😍❤️💕💕💕
@kingstarayuva3238 Жыл бұрын
ನೀವು ಹುಚ್ಚುನಮಕಳು ಅಂದಗೆ ಖುಷಿ ಆಗುತ್ತೆ ಸರ್
@singadiravindra8105 Жыл бұрын
I felt the Afghan market is very similar to our KR Market... You both are doing wonderful job.... Never thought I would get to see the Afghan so closely that too with kannada commentry...
@SeeandShop Жыл бұрын
I literally loved the video… you both have showed the reality to people. Thank you so much
@PraveenKumar-eg8ks Жыл бұрын
Nam Dr bro Taliban na nammor andre niv hucchru anta edirala kiran😂👏be safe brother olledagli ❤
@Nagaraj-wl3kx9 ай бұрын
All the best Asha Kiran god is great thank u
@geokannada1475 Жыл бұрын
Dr. Bro avaru afghanistan odhaga same guide avr jothege idhru alva
@vaishnavim8352 Жыл бұрын
Nimma dhairyana mechalebeku all the best god bless you both of you
@pavankumarhottigowdra6837 Жыл бұрын
All the best Afghanistan explore
@DevrajSM-f4j Жыл бұрын
Hi akka Anna chanagidira ivattu nijavaglu nimna nodi thumba santhosha aythu yakandre evattu hanege bottu ettidira adke
@girigirigowda8599 Жыл бұрын
ಯಾವ್ ನನ್ ಮಗ ನಿಮ್ಮ ಈ ಹೊಸ ಅವತಾರದಲ್ಲಿ ಭಾರತೀಯ ಅಂತಾ ಹೇಳ್ತಾರೆ?!. ಅಲ್ಲಿಗೆ ಅಡ್ಜಸ್ಟ್ ಅಗೋ ತರ ಇದ್ದೀರ!? 👌👌👍👍
@anjalimanju1997 Жыл бұрын
Howdu
@Devi.99999 Жыл бұрын
Hats off to you both for your courage. Asha ma'am you smile so openly and heartily. That's what makes you love you so much ma'am. I have recently started watching your videos and still to watch so many videos. All the best to both ಆಶಾ and ಕಿರಣ್.
@adi5192 Жыл бұрын
In the car the other person said to you not to take the woman's picture he gave a little hint. Have a safe journey and be humble with them they respect you too.
@vedhayc4973 Жыл бұрын
Wish you good luck in afghanistan & Like to watch more from this series