Iran ನಲ್ಲಿ ಹೀಗೂ ಒಂದು ಧರ್ಮ ಉಂಟೆ? Zoroastrians Culture & Traditions that will SHOCK 😲 you | ENG SUBS

  Рет қаралды 207,022

Global Kannadiga

Global Kannadiga

Күн бұрын

Пікірлер: 435
@Sumakrishna2415
@Sumakrishna2415 Жыл бұрын
ಇರಾನಿನ ಒಂದು ಧರ್ಮದ ಪದ್ದತಿಯ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಮಹಾಬಲರಾಮ್ ❤😊
@sreenivasramdas8207
@sreenivasramdas8207 Жыл бұрын
You can see tower of licence in bengaluru near hebbal fly over today also you can come and see And temple in Bombay near gate way of india this is for your information
@naguzende5105
@naguzende5105 Жыл бұрын
ಇನ್ನು ಸನಾತನ ಧರ್ಮದ ಶಕ್ತಿ ಮುಂದಿನ ದಿನಗಳಲ್ಲಿ ಕಾಣಲಿದ್ದೇವೆ ......ಸನಾತನಕ್ಕಿದೆ ಸರ್ವ ಶಕ್ತಿ ....ಈ ಧರ್ಮಕ್ಕೆ ಹುಟ್ಟು ಸಾವಿಲ್ಲ 🕉🙏 ವಿಶ್ವ ಗುರು ಪಟ್ಟ
@stevmjr
@stevmjr Жыл бұрын
🤣🤣🤣🤣🤣🤣
@globalkannadiga
@globalkannadiga Жыл бұрын
❤️
@logesht4424
@logesht4424 Жыл бұрын
@@stevmjr Lo kothi esta janakke uttidhyo.neenu. jai Sri ram
@stevmjr
@stevmjr Жыл бұрын
@@logesht4424 can u tel me snake 🐍 worshiper,if ur ram is god thn ,,y ram need seetha🤣🤣🤣🤣🤣 ...ur ram do ding dong with seetha every day 🤣🤣🤣🤣🤣 can u answer me ...
@ashrafmk8741
@ashrafmk8741 Жыл бұрын
😂😂😂😂😆😆😆😆
@nitheeshn8030
@nitheeshn8030 Жыл бұрын
ಒಂದು ದೇಶದಲ್ಲಿ ಇಷ್ಟು ದಿನ vlogs.. Dedication .. 👏👏👏Great.
@charanraj1329
@charanraj1329 Жыл бұрын
They are called parsi in India, Richest community in India, Ratan tata, godrej family, poonawala family all are parsi.
@mahaveerjunjarwad7930
@mahaveerjunjarwad7930 Жыл бұрын
yes, bro you are currect.
@seleempawaz1978
@seleempawaz1978 Жыл бұрын
Yes
@SandhyaRani-wy6ij
@SandhyaRani-wy6ij Жыл бұрын
ಕರೆಕ್ಟ್
@Sureshsuresh-nc8js
@Sureshsuresh-nc8js Жыл бұрын
@@SandhyaRani-wy6ij Vg x😋😋😎😎 t5 tv
@Ruthvik_ram
@Ruthvik_ram Жыл бұрын
Danyavadagalu
@cultsanna3036
@cultsanna3036 Жыл бұрын
ಶ್ರೇಷ್ಟದಲ್ಲೇ ಶ್ರೇಷ್ಠ ಧರ್ಮ ನನ್ನ ಸನಾತನ ಧರ್ಮ 🕉️🚩
@saraswathihegde5559
@saraswathihegde5559 Жыл бұрын
ಪಾರ್ಸಿಗಳ ಸ್ಮಶಾನವನ್ನು ನೋಡಬೇಕೆಂಬ ಹಂಬಲ ತುಂಬಾ ಇತ್ತು..ತಮ್ಮಿಂದಾಗಿ ಅತ್ಯುತ್ತಮ ವಿವರಣೆಯೊಂದಿಗೆ ನೋಡಿದ ಹಾಗಾಯಿತು..ಧನ್ಯವಾದಗಳು ಸರ್.
@globalkannadiga
@globalkannadiga Жыл бұрын
❤️
@ranjankoppathadka5277
@ranjankoppathadka5277 Жыл бұрын
ನಿಮ್ಮ ವಾಯ್ಸ್, ನಿಮ್ಮ ನಗು, ಅಲ್ಲಿನ ಜನರ ನಡುವೆ ಬರೆಯೋದು ನಿಮ್ಮ ವೀಡಿಯೋಸ್ಗೆ ಅದ್ಬುತ ಮೆರುಗನ್ನು ನೀಡುತ್ತದೆ.❤
@globalkannadiga
@globalkannadiga Жыл бұрын
❤️🙏
@globalkannadiga
@globalkannadiga Жыл бұрын
ಧನ್ಯವಾದಗಳು ರಂಜನ್
@shailendrakamble3249
@shailendrakamble3249 Жыл бұрын
ತುಂಬಾ ಧನ್ಯವಾದಗಳು ಬಲರಾಮ ತುಂಬಾ ಚೆನ್ನಾಗಿದೆ ನಿಮ್ಮ ಮಾಹಿತಿಗಾಗಿ ಧನ್ಯವಾದಗಳು.....
@susheelashetty4233
@susheelashetty4233 Жыл бұрын
Great going brother... Never miss to see your vlogs...🙏🏼❤️ It's full of humour,. Reality ಅದರಲ್ಲೂ ನಿಮ್ಮ voice over ಹಾಗೂ ಕವಿತೆಗಳು superb... 🙏🏼🙏🏼🙏🏼 ಬೆಂಗಳೂರಿನ ಹೆಬ್ಬಾಳ ಕೆರೆ ಪಕ್ಕದಲ್ಲಿ ಹಿಂದೆ ಇದೇ ರೀತಿ Zorastrians ಮತ್ತು Persians ಇದೇ reethi ಹೆಣಗಳನ್ನು ಹದ್ದುಗಳಿಗೆ ಆಹಾರವಾಗಿ ನೀಡುತ್ತಿದ್ದರು ಎಂದು ಓದಿದ್ದೇನೆ. 👍 ಆದ್ದರಿಂದ ಈ ಪದ್ಧತಿ ಗೊತ್ತಿತ್ತು. ಈಗಲೂ ಕೂಡ ಬೆಂಗಳೂರಿನ ಹೆಬ್ಬಾಳ ಬಳ್ಳಾರಿ ರಸ್ತೆ ಯಲ್ಲಿ " ಟವರ್ of silence " ಇದೆ. ಮತ್ತು ಅವರದ್ದೇ ಆದ ಪಾರ್ಸಿ ಟೆಂಪಲ್ ಶಿವಾಜಿನಗರ ದ Indian Express ಬಳಿ ಇದೆ.
@globalkannadiga
@globalkannadiga Жыл бұрын
ಧನ್ಯವಾದಗಳು ❤️
@yashasramesh
@yashasramesh Жыл бұрын
Very well said madam 🙏❤️.. he deserves it the most
@chethanaknchethanakn4760
@chethanaknchethanakn4760 Жыл бұрын
Namge gotte irada Esto vishaya galu idave. Tumba tilkolodu ide. Thank you madam for ure information
@SBS6384
@SBS6384 Жыл бұрын
There is tower of silence ( well)in mumbai. In 2016 most of them decided to go for electric cremation as the scavenging birds(vulture) disappeared from India’s skies.
@ಸಮಯವೆಸತ್ಯಸರ್ದಾರ್
@ಸಮಯವೆಸತ್ಯಸರ್ದಾರ್ Жыл бұрын
ಭಾರತೀಯರು ಹಿಂದಿನ ಕಾಲದಿಂದ ಎಲ್ಲಾ ಕಡೆ ಇದ್ದಾರೆ ಇದ್ದರು ಇದು ಸತ್ಯ 🤔🇮🇳🚩🚩
@muhammadhaneef5477
@muhammadhaneef5477 Жыл бұрын
ಭಾರತೀಯರು ಎಲ್ಲಾ ಕಡೆ ಇರಲಿಲ್ಲ ವಿದೇಶಗಳಿಂದ ವಿವಿಧ ಭಾಗಗಳಿಂದ ಭಾರತಕ್ಕೆ ಜನರು ಬಂದಿರುವುದು ಬಹುದೇವಾರಾಧಕರು ಮೊದಲಿನಿಂದಲೂ ಇದ್ಧರು ಭಾರತದಲ್ಲಿ ಆದಿವಾಸಿಗಳು ಇದ್ದರು ಕಾಲಕ್ರಮೇಣ ಒಂದೊಂದು ಧರ್ಮ ಭಾರತಕ್ಕೆ ಬಂತು ಕೆಲವೊಂದು ಭಾರತದ ಸಂಸ್ಕೃತಿ ಜೊತೆಗೆ ತಮ್ಮ ಸಂಸ್ಕಾರ ಸಂಪ್ರಾದಯ ರಾಜನ ಜೊತೆ ಬೆರೆತು ಕೊಂಡರು
@awd6224
@awd6224 Жыл бұрын
ಅವರದು ಪಾರ್ಸಿ ಧರ್ಮ ಮಾರಾಯ.. ಅವರಿಗೆ ಬೇರೆ ಧರ್ಮಗ್ರಂಥ ಬೇರೆ
@Aakashputtur
@Aakashputtur Жыл бұрын
​@@muhammadhaneef5477 ಭಾರತೀಯರು ಎಲ್ಲಾ ಕಡೇ ಇದ್ರು ಸ್ವಾಮೀ.
@Meat_cooker
@Meat_cooker Жыл бұрын
ಅದು ಬೇರ್ಯರೂ ಅಲ್ಲ... ಅದು ಬ್ರಾಹ್ಮಣರ ಮೂಲ ಧರ್ಮ... ಅವ್ರೇ ಮುಂದೆ ಭಾರತಕ್ಕೆ ವಲಸೆ ಬಂದು ಬಹುದೇವರ ಆರಾಧಕರು ಆಗುತ್ತಾರೆ... ಇವತ್ತಿಗೂ ಅವ್ರ ಮೂಲ ಪದ್ದತಿ ಅನುಸರಿಸುತ್ತ ಬಂದಿದ್ದಾರೆ.... ಈಗಲೂ ಅವ್ರ ಮುಖ್ಯ ದೇವರು ಅಗ್ನಿ,,, ಮತ್ತು ಸೂರ್ಯ ನಮಸ್ಕಾರ..... ಆದ್ರೆ ಸಾಕಷ್ಟು ಬದಲಾವಣೆ ಮಾಡಿಕೊಂಡು ಇರುತ್ತಾರೆ.... ಸರಿ ಆಯ್ತು... ಅವ್ರೇ ಭಾರತೀಯರು ಅಂದ್ರಲ್ಲ!.. ಒಮ್ಮೆ ನಿಮ್ಮ ಚರ್ಮದ ಬಣ್ಣ ಮತ್ತು ಮುಖ ಚೆಹರೆಯನ್ನು ಅವ್ರಿಗೆ ಹೋಲಿಸಿ ನೋಡಿ... ನಿಮಗೆ ವ್ಯತ್ಯಾಸ ತಿಳಿಯುತ್ತೆ...
@Meat_cooker
@Meat_cooker Жыл бұрын
​@@Aakashputtur ಅದು ಬೇರ್ಯರೂ ಅಲ್ಲ... ಈಗ ಇರುವ ಅದು ಬ್ರಾಹ್ಮಣರ ಮೂಲ ಧರ್ಮ... ಅವ್ರೇ ಮುಂದೆ ಭಾರತಕ್ಕೆ ವಲಸೆ ಬಂದು ಬಹುದೇವರ ಆರಾಧಕರು ಆಗುತ್ತಾರೆ... ಇವತ್ತಿಗೂ ಅವ್ರ ಮೂಲ ಪದ್ದತಿ ಅನುಸರಿಸುತ್ತ ಬಂದಿದ್ದಾರೆ.... ಈಗಲೂ ಅವ್ರ ಮುಖ್ಯ ದೇವರು ಅಗ್ನಿ,,, ಮತ್ತು ಸೂರ್ಯ ನಮಸ್ಕಾರ..... ಆದ್ರೆ ಸಾಕಷ್ಟು ಬದಲಾವಣೆ ಮಾಡಿಕೊಂಡು ಇರುತ್ತಾರೆ.... ಸರಿ ಆಯ್ತು... ಅವ್ರೇ ಭಾರತೀಯರು ಅಂದ್ರಲ್ಲ!.. ಒಮ್ಮೆ ನಿಮ್ಮ ಚರ್ಮದ ಬಣ್ಣ ಮತ್ತು ಮುಖ ಚೆಹರೆಯನ್ನು ಅವ್ರಿಗೆ ಹೋಲಿಸಿ ನೋಡಿ... ನಿಮಗೆ ವ್ಯತ್ಯಾಸ ತಿಳಿಯುತ್ತೆ...
@sandeepnayakasandeep.kicchasud
@sandeepnayakasandeep.kicchasud Жыл бұрын
ಸೂಪರ್ ಅಣ್ಣ ನೀವು ನೀಡುವ ಮಾಹಿತಿ ಕರ್ನಾಟಕದ ಜನಗಳಿಗೆ ಉಪಯೋಗ ಆಗುತ್ತೆ ಲವ್ ಯು ಅಣ್ಣ 🙏🙏
@rameshrami2540
@rameshrami2540 Жыл бұрын
ಎಲ್ಲಾ ಧರ್ಮಗಳು ಆಯಾ ಕಾಲಘಟ್ಟಕ್ಕೆ ಅವರ ತಿಳುವಳಿಕೆಗೆ ಅವರ ಸ್ಥಿತಿ ಗತಿಗೆ ಸಂಬಂಧಿಸಿದಂತೆ ಆಚಾರ ವಿಚಾರಗಳನ್ನು ಮಾಡಿಕೊಂಡು ಬಂದಿವೆ.ನಮ್ಮಲ್ಲು ಕೂಡ ರೋಗದಿಂದ ಸತ್ತವರನ್ನು ಸುಡುವ ಪದ್ದತಿ ಇತ್ತು.ಕಾಲ ಬದಲಾದಂತೆ ಬದಲಾವಣೆ ಅನಿವಾರ್ಯ ಅದು ನಮ್ಮ ಧರ್ಮಕ್ಕೂ ಆಚರಣೆಗೂ ಅನ್ವಯಿಸುತ್ತದೆ. ನಿಮ್ಮ ಹೊಸ ತನದ ವಿಡಿಯೋಗಳಿಗೆ ನಮ್ಮ ಕಾಯುವಿಕೆ ನಿರಂತರ.ಧನ್ಯವಾದಗಳು.
@brudranna3437
@brudranna3437 Жыл бұрын
ಧರ್ಮ ಸಾರ್ ಈ ತರಹದ ಒಂದು ಜಾಗ ನಮ್ಮ ಬೆಂಗಳೂರಿನಲ್ಲಿದೆ.ಆದರೆ ಅದನ್ನು ಉಪಯೋಗಿಸುತ್ತಿದ್ದಾರ ಅದು ಗೊತ್ತಿಲ್ಲ.ಆ ಜಾಗ ಹೆಬ್ಬಾಳ ದ ಹತ್ತಿರ ಇದೆ.🙏🙏🙏
@siddalingshwaras4125
@siddalingshwaras4125 Жыл бұрын
Yes sir👍
@yadavads
@yadavads Жыл бұрын
ಇತ್ತೀಚೆಗೆ ಓದಿದ ನೆನಪು ಈಗ ಬೆಂಗಳೂರಿನಲ್ಲಿ ಹೆಣ ತಿನ್ನಲು ಬರುವ ರಣ ಹದ್ದುಗಳು ಇಲ್ಲವಾಗಿ, ಸೋಲಾರ್ ಲೈಟ್ ನಿಂದ ಹೆಣ ಸುಡುವ ವ್ಯವಸ್ಥೆ ಮಾಡಲಾಗಿದೆ ಎಂದು
@venkateshamurthy2441
@venkateshamurthy2441 Жыл бұрын
Yes right
@susheelashetty4233
@susheelashetty4233 Жыл бұрын
ಉಪಯೋಗ ಆಗ್ತಾ ಇಲ್ಲ ಈಗ... ಯಾಕೆಂದರೆ ಹೆಬ್ಬಾಳ ನಿವಾಸಿಗಳು ಇದಕ್ಕೆ ಬಹಳ ವಿರೋಧ ವ್ಯಕ್ತ ಪಡಿಸಿದ್ದರು...
@djmaxxofficial07
@djmaxxofficial07 Жыл бұрын
ತ್ರಿವಳಿ ರತ್ನಗಳು: #drbro #flyingpassport #globalkannadiga 😍😍😍🙏🔥❤️
@arunkaulige9635
@arunkaulige9635 Жыл бұрын
Saar, namma deshada paarsi dharmaavalambadavaru Zoarostrians. Bengaluruninalli Shivajinagarada hattira Fire Temple ide mattu Hebbaladalli Parsi Tower of Silence ide. Namma deshadalli sumaaru 70000 Zoarostrians iddaare. Tatas Parsiaru. Namma deshakke Parsiara koduge apaara. Some famous Parsis/ Zoarostrians: 1. Field Marshal Sam Manekshaw 2. Ratan Tata 3. Jamshedji Tata 4. Boman Irani 5. Ardeshir Godrej 6. Bezan Daruwalla 7. Sohrab Modi 8. JRD Tata .....and the list goes on! Thank you for giving us so much insight through your travels which are stuffs that dreams are made of! VandanegaLu
@globalkannadiga
@globalkannadiga Жыл бұрын
❤️
@allround1999
@allround1999 Жыл бұрын
Love from tumkur bro
@lakshmineyge9052
@lakshmineyge9052 Жыл бұрын
Bengaluru nalli ide etharada smarka: kempapura.bengaluru NH 4 opp cauvery hospital.
@Manjunath-jm1vn
@Manjunath-jm1vn Жыл бұрын
Thumba channagi explain maadidira thank you so much sir
@harishm.n457
@harishm.n457 4 ай бұрын
Suuuuuper👌 Video Sir. Nim Prayatnakke Nam Salam ❤
@harishm.n457
@harishm.n457 4 ай бұрын
🙏🌹
@sumasuma8946
@sumasuma8946 Жыл бұрын
Kannada KZbin vlogers Ella videos chennagirutte ❤❤❤keep going bro❤
@mkseditska343
@mkseditska343 Жыл бұрын
Wow..... Proud of you....❤❤❤ . . . . ನಿಮ್ಮಂತಹ ಯೂಟ್ಯೂಬ್ ಇನ್ನೂ ಎತ್ತರಕ್ಕೆ ಬೆಳಿಬೇಕು.... ಬೆಳಿಬೇಕು ಬೆಳೆಸುತ್ತಾ ಇರುತ್ತೇವೆ . . . . . ನಿಮ್ಮ ಕವನಗಳ ಸಾಲುಗಳು ಅಮೂಲ್ಯವಾದದ್ದು ಅದನ್ನ ವೀಡಿಯೋ ಮೂಲಕ ತಿಳಿಸಬೇಕು....❤❤❤❤ . .. ಇನ್ನೂ ಇದೆ ಮಾಹಿತಿ ಇನ್ನೂ ಹೇಳಬೇಕು ಎಷ್ಟು part ? ಮಾಡಲೇಬೇಕು ಸರ್ . . . ನಾನು #drbro ಅಭಿಮಾನಿ.... ಇಬ್ಬರೂ ಕನ್ನಡದ ಕಣ್ಣುಗಳು❤❤❤ . . . ಬೇರೆಯವರು ಕೆಟ್ಟು ಕಮೆಂಟ್ ಹಾಕಿದ್ದರು ಅಂತ ನೀವು ತಲೆ ಕೆಡಿಸ್ಕೋಬೇಡಿ ನೀವು ಚೆನ್ನಾಗಿ ಮಾಡ್ತಿದ್ದೀರಿ ಅಂದ್ರೆ ಅದಕ್ಕೆ ಕಾರಣ ಕೆಟ್ಟ ಕಾಮೆಂಟ್ಗಳು ಈಗ ಒಳ್ಳೆ ಕೆಲಸ ಮಾಡಬೇಕು ಅಂತ ಅಂದ್ರೆ... ಯಾವುದಾದರೂ ಅಡ್ಡ ಬರ್ಲೆ ಬೇಕು ಅಲ್ವಾ ... ಬಂದ್ರ ಮಾತ್ರ ಅದಕ್ಕೊಂದು ಅರ್ಥ ಸಿಗುತ್ತೆ... ಈಜಿಯಾಗಿ ಸಕ್ಸಸ್ ಸಿಗೋದು ಬೇಡ.... ಲವ್ ಯು ಬ್ರೋ...#globalkannadiga (ಸ್ಥಳ ಬಳ್ಳಾರಿ)❤❤❤❤
@globalkannadiga
@globalkannadiga Жыл бұрын
❤️🙏
@Prasannakumar-yk7bf
@Prasannakumar-yk7bf Жыл бұрын
In Bengaluru also they have a tall tower in an enclosed field for laying dead bodies for vultures. They were still doing it in the 90s. Not sure if it is abandoned now.
@lokeshgowda8599
@lokeshgowda8599 Жыл бұрын
ನಮ್ಮ ಅಪ್ಪಟ ಕನ್ನಡೀಗ ಮಹಬಲ ಅವರೀಗೆ ಅದ್ಬುತವಾಗಿ ನಮ್ಮ ಬಾಷೇಯಲಿ ಕನ್ನಡಗರಿಗೆ ಹಲವಾರು ದೇಷಗಳ ವಿಚಾರವನ್ನು ತುಂಬ ಚೇನ್ನಗಿ ತೀಳಿಸಿ ಕೋಡತ ಇದೀರ I’m big fan you 👍
@globalkannadiga
@globalkannadiga Жыл бұрын
ಧನ್ಯವಾದಗಳು 🙏
@ashamangalore6404
@ashamangalore6404 Жыл бұрын
Love From ಮಂಗಳೂರು ❤
@globalkannadiga
@globalkannadiga Жыл бұрын
❤️
@abdulaleem3096
@abdulaleem3096 Жыл бұрын
Sir, Hats up to you for the Information.thanks.
@prajwalprabhas
@prajwalprabhas 7 ай бұрын
All The BEST FROM KICHCHA SUDEEP BOSS Fan's 🎉😍🔥🔥.... beautiful informative video sir..
@KKN24
@KKN24 Жыл бұрын
Super video.. Nice to know about Zoroastrianism. 👍🙏😊
@VybhavN
@VybhavN Жыл бұрын
ಬೆಂಗಳೂರಿನ ಹೆಬ್ಬಾಳ esteem Mall ಪಕ್ಕ ಪಾರ್ಸಿ(zorastrian) ಜನದ ಒಂದು important ಜಾಗ ಇದೆ (tower of silence)
@kannadaallinone761
@kannadaallinone761 Жыл бұрын
Parsigalige matra entry antha bord kooda hakore
@chandramathisomegowda3121
@chandramathisomegowda3121 Жыл бұрын
Idu eega. Shift agide Alli. Praathistarabuildings. Barutve
@Thorfinn47.
@Thorfinn47. Жыл бұрын
@@kannadaallinone761 , they put their community's members dead body there which is eaten by eagles and vultures, that is there tradition .
@kkid-wp5to
@kkid-wp5to Жыл бұрын
Your really underatted KZbinr 😢😢😢❤❤❤❤ your knowledge is awesome ❤❤❤❤
@globalkannadiga
@globalkannadiga Жыл бұрын
❤️
@RajuRaju-o9d6x
@RajuRaju-o9d6x Жыл бұрын
Ram sir, I am watching your videos, really you are bringing so many things of Other countries. Heads off to your efforts, be careful while travelling unknown places, where the climate, i.e. severe winter in desert as well as Very hot in day, sand dunes, etc. we cannot predict any thing. Take care, be travel safe where ever you go. Coming 2nd point. In Bengalore also there is a " Parsi - Tower silence '' near or adjacent to Columbia Asia Hospital - airport road, parsis and Zoarastrians almost same or Parsi may be the sub sect of Zoarastrian (I may be corrdct). The Parsi community have the AGYASI ( Temple), in Queens road, Bengalore, that Agassi is not very big, and there also the fire will be burning day and night by using Jali wood ( Jali Mara- in kannada). The priest(Poojari) are called " Panthaki." So many people are not knowing about founder of " Indian Institute of Science" Bengalore. J N Tata is the founder of I I Sc Bengzlore during 1885. Actually it was planned to set the institute in Mumbai, later the Parsi community planned to establish in Pune, but finally they decided to set up in Bengalore. Around 140 years back there was good strength parsi - people were there in Bengalore, that is the reason they proposed Bengalore to bring Science Institute here. Now, I I Sc Benglore is One of the Best Institute, ( better than I I Ts of India).
@hosadinahosaplace
@hosadinahosaplace Жыл бұрын
I saw your interview and i must say bro you are so humble Keep up your good work Trust me you will reach 1m subscribers soon All the best
@globalkannadiga
@globalkannadiga Жыл бұрын
ಧನ್ಯವಾದಗಳು
@ManuArtifacts
@ManuArtifacts Жыл бұрын
Woww,, Amazing Boss❤️ new experience 👌
@globalkannadiga
@globalkannadiga Жыл бұрын
❤️
@ashusondur5644
@ashusondur5644 Жыл бұрын
Nice information about Zoroastrian And nivu madve agi raam🥰
@globalkannadiga
@globalkannadiga Жыл бұрын
Yaake maduvege astondu pradhanyathe yellaru kodadu antha innu artha agilla..jeevanada ondu baaga aste adu..adanna tale mele kooruskondu maduve agade iroranna agi annodu..agiroranna yaak adri annodu vyartha sambashane..adre agatte..illandre illa..yellara daari bere bere.. onde dariyalli obbara hinde yellaru hogodu kurigalu maatra..😃😊 adanna angla bhasheyalli "Herd Mentality" antha karitaare
@ashusondur5644
@ashusondur5644 Жыл бұрын
@@globalkannadiga yeppa devre madve bagge yakri esta ella nimge
@ashusondur5644
@ashusondur5644 Жыл бұрын
Single life chenag eralla kanri
@dgppujar
@dgppujar Жыл бұрын
This is next level explore ram bro .....its really very informative video. .......❤❤
@globalkannadiga
@globalkannadiga Жыл бұрын
❤️
@ndbndb12
@ndbndb12 Жыл бұрын
ಉಪಯುಕ್ತ ಮಾಹಿತಿಗಳು.
@abubakarnidagundi
@abubakarnidagundi Жыл бұрын
There is some of similarities between zorastrium and Islam but There is a lot of differents... also, I'm also seems for the first time like this. Anyways we are except or not but first we have to respect every religion and culture..❤️ And I'm proud to being specially Indian Muslim 🇮🇳
@k.indresha162
@k.indresha162 Жыл бұрын
Super video and very beautiful voice..... Dr Brother I'm Indresha from vjayangar Kudlige...
@chaluvarajgowda369
@chaluvarajgowda369 Жыл бұрын
Usefull ...informative...video Thank you
@rukminis3895
@rukminis3895 Жыл бұрын
nice vlogs, amazing really liked it, the way you are doing it very uniquely, keep doing bro❤🥰😇
@globalkannadiga
@globalkannadiga Жыл бұрын
ಧನ್ಯವಾದಗಳು
@NanduVijuunanduvijuu-tu8pl
@NanduVijuunanduvijuu-tu8pl Жыл бұрын
Love You So Much Anna and Take Care ❤️
@vina4385
@vina4385 Жыл бұрын
Like this there is also one near Columbia hospital Hebbal BANGALORE airport Road
@pavitramanjumanju7247
@pavitramanjumanju7247 Жыл бұрын
Video super brother ❤️
@sharavatikulkarni7145
@sharavatikulkarni7145 Жыл бұрын
Lovely vlog bro. Keep up the good work. Thank you so much.
@luiki6944
@luiki6944 Жыл бұрын
Our Indian Express circle, or Queens road junction in bangalore there is a Parsi Temple. They are very prosperous people like our Tata, wipro etc. Nationalist. They do have a graveyard near sheshadripuram and Hebbal flyover.
@natarajriya5550
@natarajriya5550 Жыл бұрын
Thanks Lot For For Great Wonderful Information SIR 🎉🎉🎉🎉
@kumarhm8555
@kumarhm8555 Ай бұрын
ಸೂಪರ ಸರ್
@pradeephithaishi158
@pradeephithaishi158 Жыл бұрын
ವಿಶಿಷ್ಟಕರ ಮಾಹಿತಿಗಾಗಿ ಧನ್ಯವಾದ ♥️ New subscriber!! 🙌 ಹೀಗೆ ಬೇರೆ ಬೇರೆ ಧರ್ಮಗಳ ಬಗ್ಗೆ ತಿಳಿಸುತ್ತಿರಿ..,
@globalkannadiga
@globalkannadiga Жыл бұрын
❤️🙏
@sweetyplk321
@sweetyplk321 Жыл бұрын
Wow nim inda maneli kuthu prapancha sutthuttha idhivi 😀 Intresting video ❤️ God bless u keep growing ❤️🙏
@Skyline484
@Skyline484 11 ай бұрын
Wow beautiful temple and Buddha statue awesome... Refer this place for shouting so that kannada industry will get to know
@manjunathas1560
@manjunathas1560 Жыл бұрын
Good information vlog 👌🔥
@chethanam158
@chethanam158 Жыл бұрын
ಸೂಪರ್ ಬ್ರೋ ❤
@navyabhat2537
@navyabhat2537 Жыл бұрын
Interesting..ur voice and explanation is 👌
@globalkannadiga
@globalkannadiga Жыл бұрын
❤️
@luiki6944
@luiki6944 Жыл бұрын
Our Yezdi 250cc bike was manufactured and sold in Mysore.
@hemanthbt
@hemanthbt Жыл бұрын
We have tower of silence near Hebbal , Bangalore. It serves the same purpose of Parsi funeral by offering the dead to vultures
@mayurpatil6894
@mayurpatil6894 Жыл бұрын
Love from ಗುಲ್ಬರ್ಗ
@nagarajab7689
@nagarajab7689 Жыл бұрын
Good information 👍 God bless you brother
@manjunath322
@manjunath322 Жыл бұрын
This is called Tower of silence. I have seen one tower of silence in Bangalore and one in Mumbai. Famous motorcycle brand YEZDI got name from Yezd province. Ideal Jawa bike company which manufactured Jawa and Yezdi bikes in Mysore. Founder of this company was Farrok Irani was a zoroastrianian. Now there are many affluent parsee families are living in Mumbai, Pune, Gujarat. Film actor Boman Irani, Ratan Tata all are from the same community. They are called as Parsee because migrated to India from Persia ( now Iran) to escape from Islamic atrocities.
@Shivu-c6t
@Shivu-c6t Жыл бұрын
ಧನ್ಯವಾದಗಳು brother 🙏super
@globalkannadiga
@globalkannadiga Жыл бұрын
❤️
@ganeshbd7267
@ganeshbd7267 Жыл бұрын
ಒಳ್ಳೆಯ ಸಂದೇಶ ಸೂಪರ್ ವಿಡಿಯೋ ❤
@utailors9317
@utailors9317 Жыл бұрын
Ha ram sir yegedere hota yatha super videos 🎉❤
@globalkannadiga
@globalkannadiga Жыл бұрын
❤️
@vmanu6059
@vmanu6059 Жыл бұрын
Good content,, good channel,,,, great
@globalkannadiga
@globalkannadiga Жыл бұрын
❤️🙏
@SBS6384
@SBS6384 Жыл бұрын
Parsis in india are zorastrians,they speak gujarati as they adopted it as thier language in india. Most of thw zorastrian settled in gujarat and mumbai. In the 7th century, the Zoroastrian Sassanian dynasty was threatened by Islamic conquest and a small group of Zoroastrians fled to Gujarat in present-day India,initially landed at the port of sanjan,india after their persecution in Persia (ancient Iran) by Muslim invaders in 8th and 10th century AD. The first settlement of Parsi refugees were granted asylum by the king Jadi Rana and since then as the years have passed, the Parsis adopted the local language (Gujarati) and dress code. The story of the Parsis has been recorded in Qissa-i-Sanjan - the only known account of the story of the early settlers. Zorastrains are fire worshipper*(agni deva), there are many fire temples in azarbaizan, uzbekistan and iran. Founder of TaTa group is a zorastrian. Zorastrians are the only minorities trying thier best is developing india. There may be arround 1 lakh parsis in india. Nowruz is a new year for parsis( zorastrianians) which is celebrated on the same day of hindu new year. We can say zorastrianism is connected or related to hinduism or sanatana dharma. Iran name came from the word aryan, india was called as aryavritta, ghandari was princes of gandara ( khandahar) in afghanistan which is neighbouring to iran aswell, ancient india was connected to both afghaniatan and iran. Later after islamic invassion most of the ancient rituals and monuments were destroyed. Aurangzeb in the time of his rule put ban on nowruz because is celebrated by shias,ismailis and also Hazara communities.
@globalkannadiga
@globalkannadiga Жыл бұрын
❤️
@kirananchan3582
@kirananchan3582 Жыл бұрын
👌 information.
@arya521
@arya521 Жыл бұрын
Anna amazing really no words😱🔥
@Tanu-i3n
@Tanu-i3n Жыл бұрын
Parsigalu andre evrena sir.
@karavalicousinz
@karavalicousinz Жыл бұрын
Nice vlog sir ❤❤ Nimminda tumba learn madlikke sikkitu nammanta sanna vloggers he 😊😂❤
@globalkannadiga
@globalkannadiga Жыл бұрын
❤️
@agricultureonpemogranet2976
@agricultureonpemogranet2976 Жыл бұрын
Bro thanku for information…thanku for all information…
@muttubellattibelagatti-ci6ox
@muttubellattibelagatti-ci6ox Жыл бұрын
First view first comment super bro
@Shashikiran_Dore
@Shashikiran_Dore Жыл бұрын
Ok naale baa award koduva
@muttubellattibelagatti-ci6ox
@muttubellattibelagatti-ci6ox Жыл бұрын
Okay sir 😊😃
@Shashikiran_Dore
@Shashikiran_Dore Жыл бұрын
@@muttubellattibelagatti-ci6ox 😂😂😊
@ravindrababu3808
@ravindrababu3808 Жыл бұрын
Super kannadiga.hatsup
@sagarbavalatti400
@sagarbavalatti400 Жыл бұрын
When i saw it was 64.6 subscribes.Good one.
@yashasramesh
@yashasramesh Жыл бұрын
Waiting to meet you Anna. I badly want to meet you 🙏 atleast once
@yashasramesh
@yashasramesh Жыл бұрын
Neene Rajakumara Anna ❤️🙏. Love you forever 😘
@globalkannadiga
@globalkannadiga Жыл бұрын
❤️
@suresh6416
@suresh6416 Жыл бұрын
Awesome Bro❤️🔥
@globalkannadiga
@globalkannadiga Жыл бұрын
❤️❤️
@vineeth9s
@vineeth9s Жыл бұрын
Hi. Your way of explanation and voice, vlogs super..
@manjunathjs4084
@manjunathjs4084 Жыл бұрын
Super sir Great efforts 👌
@nksl7858
@nksl7858 Жыл бұрын
ಅವರ ಜೀವನದ ಪದ್ಧತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ.♥️🤝
@globalkannadiga
@globalkannadiga Жыл бұрын
❤️
@ashokcharan9877
@ashokcharan9877 Жыл бұрын
Thank you finally my wish reached you.. we are with you .. i like your attitude.. I am fan of you💐💐❤️
@globalkannadiga
@globalkannadiga Жыл бұрын
❤️❤️ಧನ್ಯವಾದಗಳು
@pavanjain1562
@pavanjain1562 Жыл бұрын
Geleya heg idya,arama...💕💕💕💕
@killerkeerthikiller8449
@killerkeerthikiller8449 Жыл бұрын
Sam maneeskshaw was also an zoastrianism and cyrus the great
@kalpnagn4097
@kalpnagn4097 Жыл бұрын
Hi bro amazing bro take care bye 😊👍
@sandeepkumarJ-xu1vv
@sandeepkumarJ-xu1vv Жыл бұрын
ನಮಸ್ತೆ ಅಣ್ಣ 💛❤️💫🙏🏻
@harishml2728
@harishml2728 Жыл бұрын
Super.message
@shankar2631
@shankar2631 Жыл бұрын
ಏನ್ ಅಣ್ಣ ವಿಡಿಯೋ ಬಿಡ್ತಿಲ್ಲ wait ಮಾಡ್ತಿದಿವಿ... ❤️.ಜಮಖಂಡಿ ಹುಡುಗ
@globalkannadiga
@globalkannadiga Жыл бұрын
❤️
@siddaiahrukmini8771
@siddaiahrukmini8771 Жыл бұрын
Zoroastrian culture is nice. even after the death ,. body never go waste
@kiccharaj9333
@kiccharaj9333 Жыл бұрын
Haii boss nan matte bande ❤😅
@nanaiahys9721
@nanaiahys9721 6 ай бұрын
Nice video
@jogipraveen6445
@jogipraveen6445 Жыл бұрын
Super brother jai Hindu Dharm ❤️💛🔥🚩 jai sri ram
@karthikb1637
@karthikb1637 Жыл бұрын
Big fan from Vijayanagar
@vinodk.keralakasargode7038
@vinodk.keralakasargode7038 Жыл бұрын
Super👌 bro😍
@globalkannadiga
@globalkannadiga Жыл бұрын
❤️
@santoshanaikac6204
@santoshanaikac6204 Жыл бұрын
Salute to you "Rajakumara"❤🎉
@zubair1821
@zubair1821 Жыл бұрын
Good imformation
@a-series1957
@a-series1957 Жыл бұрын
Hi Bro😊 Love from Earth❤❤🎉
@anilkumarani6642
@anilkumarani6642 Жыл бұрын
Bro nim voice ultimate bro super
@globalkannadiga
@globalkannadiga Жыл бұрын
❤️🙏
@Bollywood96008
@Bollywood96008 Жыл бұрын
Nice keep it up
@shivuteragavi4591
@shivuteragavi4591 Жыл бұрын
Love you Anna....❤❤❤
@globalkannadiga
@globalkannadiga Жыл бұрын
❤️
@wisesan123
@wisesan123 Жыл бұрын
Beautiful information
@globalkannadiga
@globalkannadiga Жыл бұрын
❤️
@Basavarajtegurkittur
@Basavarajtegurkittur Жыл бұрын
ನಮಸ್ತೆ ಅಣ್ಣ💗
@mohammedghouse9027
@mohammedghouse9027 Жыл бұрын
ನೈಸ್ ಸರ್ 👌
@mohanprathiksingh2130
@mohanprathiksingh2130 Жыл бұрын
Hi Bro, show Ali Bhai's home tour & his family & their food items....
@From-INDIA15
@From-INDIA15 Жыл бұрын
Thank you sir Your every vlog is awesome ❤
@globalkannadiga
@globalkannadiga Жыл бұрын
❤️
@veereshpdo3135
@veereshpdo3135 Жыл бұрын
Sir i am in raichur nimma fan sir
@globalkannadiga
@globalkannadiga Жыл бұрын
❤️
@globalkannadiga
@globalkannadiga Жыл бұрын
ನಾನು ಕೂಡಾ
@RIZWANAHAMED2001
@RIZWANAHAMED2001 Жыл бұрын
Thanks kannadiga for your vedio.
@globalkannadiga
@globalkannadiga Жыл бұрын
🙏
@globalkannadiga
@globalkannadiga Жыл бұрын
❤️
“Don’t stop the chances.”
00:44
ISSEI / いっせい
Рет қаралды 62 МЛН
Tuna 🍣 ​⁠@patrickzeinali ​⁠@ChefRush
00:48
albert_cancook
Рет қаралды 148 МЛН
coco在求救? #小丑 #天使 #shorts
00:29
好人小丑
Рет қаралды 120 МЛН
15 Heavy Battle Where Rhinos And Lions Take The Stage
20:03
The Fanatic
Рет қаралды 5 МЛН
Iran is full of Surprises 😮 How do Iranians Party? With ENG SUBS
16:21
Global Kannadiga
Рет қаралды 159 М.
Wonderful People of Yazd, Iran 😍 (I GOT SHOCKED)
21:08
Nomadic Tour
Рет қаралды 1,4 МЛН
“Don’t stop the chances.”
00:44
ISSEI / いっせい
Рет қаралды 62 МЛН