ಒಂದು ಪ್ರೀತಿಯ comment 🥰 like 🥰 ಹಾಗೂ share ಮಾಡೋದನ್ನ ಮರಿಬೇಡಿ.. ಇದು ನಿಮಗೋಸ್ಕರ ಭಾನುವಾರದ ಸ್ಪೆಷಲ್ ಸಂಚಿಕೆ 🥰🙏
@Mysteriousmusic-c4y Жыл бұрын
Nice bro 🔥
@holiyappa.bpatted9867 Жыл бұрын
❤❤
@allinonetechnology1959 Жыл бұрын
Nim real name enu sir
@Meat_cooker Жыл бұрын
ویدیوهای خوب، ادامه دهید
@svpssnlingasugur4232 Жыл бұрын
@@Meat_cooker hi
@shobhaurs83814 ай бұрын
ಹಾರ್ಮುಸ್ ದ್ವೀಪ ತುಂಬಾ ಚನ್ನಾಗಿದೆ. ಕಾಮನ ಬಿಲ್ಲಿನ ಬಣ್ಣಗಳು, ಬೆಟ್ಟಗಳು ಸೂಪರ್.
@deepakpoojary9810 Жыл бұрын
Thanks!
@globalkannadiga Жыл бұрын
❤️💙
@abrahammaben34895 ай бұрын
Mohammadbhai Thankq for ur supporting our brother global kannadiga👍👍
@jnanadevi.m.m.9391 Жыл бұрын
ನಿಮ್ಮ ವಿಚಾರ ತಿಳಿಸುವ ಅದ್ಭುತ ಹಾಗೂ ಕವಿತೆಗಳ ಸಾಲುಗಳ ಜೊತೆಗೆ ಧ್ವನಿ ಅತ್ಯದ್ಭುತ 🥰 ಹೀಗೆ ಮುಂದುವರೆಯಲಿ ನಿಮ್ಮ ಪಯಣ❤
@birappapujari6425 Жыл бұрын
Love from Solapur (Maharashtra)
@globalkannadiga Жыл бұрын
ಧನ್ಯವಾದಗಳು
@shobhabn9627 Жыл бұрын
Hi...birappa sir...
@birappapujari6425 Жыл бұрын
@@shobhabn9627 Hallo madam
@maruthisindhaked3271 Жыл бұрын
ಯಾವ ಊರು
@birappapujari6425 Жыл бұрын
@@maruthisindhaked3271 ನಾಗಣಸುರ
@suryathejacreations Жыл бұрын
Very very nice visuals bro
@globalkannadiga Жыл бұрын
ಧನ್ಯವಾದಗಳು
@kingofkiccha603 Жыл бұрын
First yen lines yelidre bossu 🥰
@globalkannadiga Жыл бұрын
❤️💙💜
@sateeshkumaruranakar9459 Жыл бұрын
ಪ್ರೀತಿಯ ಮಹಾಬಲ ರಾಮ್ “ಶ್ವಾಸ - ವಿಶ್ವಾಸ” ಆ ಸಾಲು ಎಷ್ಟೊಂದು ಅರ್ಥಗರ್ಭಿತವಾಗಿದೆ… ಆಹಾ.. ಇಂಥ ಸಾಲುಗಳು ನಿಮ್ಮ vlog ನ ಬೇರೆ levelಗೆ ತಗೊಂಡ್ ಹೋಗ್ತಾವೆ…. Keep creating such beautiful contents…
@globalkannadiga Жыл бұрын
ಧನ್ಯವಾದಗಳು ಸತೀಶ್ ..kushi aythu nimma comment odi
@nandeeshb7065 Жыл бұрын
You are proving that Humanity is still there... Bro
@anjankumar7633 Жыл бұрын
ಸೂಪರ್👌....ದಿನದಿಂದ ದಿನಕ್ಕೆ ನೀವು ನನ್ನ ಫೇವರೆಟ್ ಯುಟ್ಯೂಬರ್ ಆಗುತ್ತಿದ್ದೀರಾ ರಾಮ್ ಅಣ್ಣ ... ವಿಡಿಯೋ ತುಂಬಾ ಚೆನ್ನಾಗಿತ್ತು... ಹೀಗೆ ಪ್ರಪಂಚವನ್ನು ನಮಗೆ ತೋರಿಸುತ್ತೀರಿ... ನಿಮಗೆ ಯಾವಾಗಲೂ ಒಳ್ಳೆಯದೇ ಆಗಲಿ... ಆಲ್ ದ ಬೆಸ್ಟ್ ಲವ್❤️ಯು ರಾಮ್ ಅಣ್ಣ....24/7 ಸಪೋರ್ಟ್ ಇದ್ದೇ ಇರುತ್ತದೆ... ಇಂತಿ ನಿಮ್ಮ ಪ್ರೀತಿಯ ಅಂಜನ್ ಕುಮಾರ್...
@globalkannadiga Жыл бұрын
ಧನ್ಯವಾದಗಳು ನನ್ನ ಪ್ರೀತಿಯ ಅಂಜನ್ 😍
@vmanu6059 Жыл бұрын
Great mohamad bhi,,,
@malasheshanayak8356 Жыл бұрын
ಸೂಪರ್ ಬ್ರದರ್, ನಾವು ಕನ್ನಡಿಗರು ಯಾವುದಕ್ಕೂ ಅಸಮರ್ಥರಲ್ಲ ಎಂದು ಜಗತ್ತಿಗೆ ತೋರಿಸುತ್ತಿದ್ದೀರಿ ನಿಮಗೆ ಮತ್ತು ಡಾ.ಬ್ರೋ ಮತ್ತು ಫ್ಲೈಯಿಂಗ್ ಪಾಸ್‌ಪೋರ್ಟ್ ಮತ್ತು ಇತರ ಯೂಟ್ಯೂಬ್‌ಗಳಿಗೆ ಕನ್ನಡವನ್ನು ತೋರಿಸಿ ಕರ್ನಾಟಕದ ವೈಭವೀಕರಿಸುವವರಿಗೆ ಅಭಿನಂದನೆಗಳು.
@globalkannadiga Жыл бұрын
❤️🙏🥰🥰
@AbhayHuddar2 ай бұрын
ಇನ್ನು ಹೆಚ್ಚು ಎತ್ತರಕ್ಕೆ ಬೆಳಿಬೇಕು ಅಣ್ಣಾ ನೀನು ಎಲ್ಲಾ ಒಳ್ಳೇದೇ ಆಗಲಿ ನಿಮ್ಗೆ..🙏❣️🙌
@anushaacharya8806 Жыл бұрын
Really addicted to your videos.. Nim videos nodvaaga naanu irbekittu alli ansutte😊
Missing Your Meena Every Second! It's hurts when she's not there with you 😔💔
@globalkannadiga Жыл бұрын
❤️❤️
@Mtalks143 Жыл бұрын
Yes brother 💟,
@Indianmovies351 Жыл бұрын
Meena needs to reply atleast 1
@abhishekm9809 Жыл бұрын
ಅಣ್ಣ ನಿಮ್ಮ ಒಂದೊಂದು ವಿಡಿಯೋನು ಒಂದು ಮೂವಿ ತರ ಅದಕ್ಕೆ ನನಗೆ ನಿಮ್ಮ ವಿಡಿಯೋ ನನಗೆ ತುಂಬಾ ಇಷ್ಟ.🥰🥰
@globalkannadiga Жыл бұрын
ಧನ್ಯವಾದಗಳು 🙏ಅಭಿ
@abhishekm9809 Жыл бұрын
@@globalkannadiga tq anna
@raviyadavyadav2481 Жыл бұрын
Very very good information sir and thank you sir I am ballary ❤️🙏🙏❤️
@lakshmipolukonda9176 Жыл бұрын
Nice video superb picturisation,thanq.
@navin7633 Жыл бұрын
You have huge heart... You thank all those you helped a lot and forgive those who didn't help 😊... Angel will help you where ever you go... 😊.. you are not just showing beautiful Iran but also beautiful humble Iran people 😊😊😊😊😊
@globalkannadiga Жыл бұрын
🙏🥰 ಅದೇ ಜೀವನ ಅಲ್ವಾ
@Venu-ld4oz Жыл бұрын
Very beautiful I seen in u tube really wonderful 🎉🎉🎉
@globalkannadiga Жыл бұрын
❤️
@abhishekkarigar7557 Жыл бұрын
Bossu nim voice super 💥❤️
@globalkannadiga Жыл бұрын
🥰🥰
@Mandyagwdru Жыл бұрын
Sir fan of you I saw you in first time in k r s shootings time proud to you senn in youtober Love 😘 from me
@globalkannadiga Жыл бұрын
🙏 love you too broo
@ramvenky8826 Жыл бұрын
ಧನ್ಯವಾದಗಳು bro ನಾನು ಬಳ್ಳಾರಿ ಯವರು ಈ ಪ್ರವಾಸದಲ್ಲಿ ನಮ್ಮ ಬಳ್ಳಾರಿ ಹಾಗೂ ಸಂಡೂರುರನ್ನು ಹೆಸರು ಬಳಸಿದ್ದೀರಿ 🙏
@murshidmuchi3165 Жыл бұрын
6:51 woow super places
@DeekshithajjDJ Жыл бұрын
Amazing 💥❤😍
@globalkannadiga Жыл бұрын
❤️❤️❤️
@arya521 Жыл бұрын
E jagadalli neevu Meena athige irbekittu ♥️
@globalkannadiga Жыл бұрын
ಅಲ್ವಾ.. ನಾನು ಅನ್ಕೊಂಡೆ
@murugesh70 Жыл бұрын
Narration is simply catchy, each word is so enlightening
@villageboynaveen6686 Жыл бұрын
super bro nice videos and am always following your videos take care
@globalkannadiga Жыл бұрын
🙏❤️
@amyogish7589 Жыл бұрын
Love u Mohammed bai ❤
@swarnakannan4024 Жыл бұрын
God bless Mohammad Bhai 🙏
@akshayasp1334 Жыл бұрын
Ur voice and ur vlog is super brother... I m big fan or ur voice
@globalkannadiga Жыл бұрын
❤️🙏
@nischithop248 Жыл бұрын
ನಾನು ಡಾ ಬ್ರೋ ಮತ್ತು ಫ್ಲೈಯಿಂಗ್ ಪಾಸ್‌ಪೋರ್ಟ್ ಚಾನಲ್ ನೋಡ್ತೀನಿ ನೀವು ಅವರ ಜೊತೆ ಸೇರಿ ಮಾಡಿದ ವ್ಲೋಗ್ ನೋಡಿದ್ದೆ ತುಂಬಾ ಚೆನ್ನಾಗಿದೆ ಸರ್ ಈ ವೀಡಿಯೋ.
@gettoknowwithprathishta9062 Жыл бұрын
ನಮ್ಮ ಹೆಮ್ಮೆಯ ಗ್ಲೋಬಲ್ ಕನ್ನಡಿಗ ನಮಗೆಲ್ಲ ತೋರುವಿರಿ ಸುಂದರ ಜಗ ನಿಮ್ಮ ಪಯಣ ಹೀಗೆ ಸಾಗಲಿ ಕನ್ನಡಾಂಬೆಯ ಕೀರ್ತಿ ಮೊಳಗಲಿ 💐
@globalkannadiga Жыл бұрын
ಧನ್ಯವಾದಗಳು 🙏
@shivudinnimath2943 Жыл бұрын
Super bro..... ಅದ್ಭುತ ಪ್ರಕೃತಿಯ ಸೃಷ್ಟಿ ಮುಂದೆ ಮಾನವನ ಸೃಷ್ಟಿ ಏನೂ ಅಲ್ಲಾ..........ಚಿಣಿ ಮಿಣಿ ದ್ವೀಪ ಸೂಪರ್ 🥰🥰🥰🥰🥰🥰🥰🥰🥰🙂🙂💐💐💐💐
@globalkannadiga Жыл бұрын
ನಿಜ ❤️
@MaheshMahesh-gz9fv Жыл бұрын
Iranian People Have Beautiful Soul.
@globalkannadiga Жыл бұрын
❤️❤️
@nirmalajoshi1350 Жыл бұрын
Very wonderfull journey thank you ramsir very nice exlplaination
@shruti8769 Жыл бұрын
Best of luck and God bless you.
@globalkannadiga Жыл бұрын
❤️💙💜💖
@ganeshbd7267 Жыл бұрын
ಅದ್ಭುತ ಜಾಗ ಅದ್ಬುತ ಡೈಲಾಗ್ ತುಂಬಾ ಚೆನ್ನಾಗಿ ವಿವರಣೆ ಕೊಡ್ತೀರಾ ಖುಷಿ ಆಯಿತು ಮದ್ಯ ಮದ್ಯ ಡೈಲಾಗ್ ಹೇಳುತಿರಲ್ಲ ಅದು ತುಂಬಾ ಚೆನ್ನಾಗಿರುತ್ತೆ, ಸೂಪರ್ ರಾಮ್ ಅಣ್ಣಾ 💞💞
@globalkannadiga Жыл бұрын
ಧನ್ಯವಾದಗಳು
@chitraiyer6414 Жыл бұрын
ಹೊಟ್ಟೆಕಿಚ್ಚು ಹೊಟ್ಟೆಕಿಚ್ಚು ಹೊಟ್ಟೆಕಿಚ್ಚು ಆದರೆ ಒಂತರ ಚೆನ್ನಾಗಿದೆ
@dir701 Жыл бұрын
45k subscribers ❤ Congratulations🥳 Soon 50k
@globalkannadiga Жыл бұрын
ಧನ್ಯವಾದಗಳು
@MajunathSKaragi Жыл бұрын
Super Anna🎉
@nskmediamadhugiri7581 Жыл бұрын
ಶಿವಾಜಿ ಲುಕ್ ಅಲ್ಲಿ ಕಾಣ್ತಿದ್ದೀರಾ ಬ್ರದರ್..❤❤❤🇮🇳👍 ಇನ್ಪರ್ಮೇಷನ್ ಕೊಡೋ ರೀತಿ ಅಮೇಜಿಂಗ್..
@globalkannadiga Жыл бұрын
❤️🙏🙏🥰
@krvishwanathkrv4967 Жыл бұрын
Really Mohamed Bai friend nature and love 💘 I like
ಸೂಪರ್... ಚೆನ್ನಾಗಿದೆ ದ್ವೀಪ , ಮತ್ತೆ ನಿಮ್ಮನೆ ಫಾಲೋ ಮಾಡ್ತಿರೋ ಇರಾನ್ ಸ್ನೇಹಿತರು ....
@globalkannadiga Жыл бұрын
🥰🥰
@luckyjaggu6219 Жыл бұрын
Guru love from bellary nivu namma bellary bagge ondu maatu heliddu tumba Kushi aytu safe agi Ella kade Dr bro Tara tirigi nam Karnataka janarige torisi ennondu vishaya nanu Dr bro videos nodutta nanu nim video nodide nivu kuda kannada dalli tumba channaagi matanaduttira all the best brother happy yaagiri♥️✨..
@globalkannadiga Жыл бұрын
🙏
@sanjaysanju7768 Жыл бұрын
Hi gundu brother super content 🥰
@globalkannadiga Жыл бұрын
🥰🥰
@basavarajsaravari3106 Жыл бұрын
Superb place waiting for your next videos . Dr bro and you are inspiration for upcoming travellers.
@globalkannadiga Жыл бұрын
🙏🥰
@sachinssk1626 Жыл бұрын
Lovely vlog.. ur video presentation is great.. 👌👍✌️
@globalkannadiga Жыл бұрын
❤️🙏🙏
@manjunathsingh88257 ай бұрын
ಅದ್ಭುತವಾದ ಜಾಗ ಸರ್ ಇದು ನಿಜ್ವಾಗ್ಲೂ ನಾವ್ ಖುದ್ದಾಗ್ ಹೋಗ್ ನೋಡಕ್ಕಾಗಲ್ಲ ಅಂತದಲ್ಲಿ ಇಂತ ಸ್ಥಾಲ್ಲ ಇಷ್ಟೊಂದು ಚೆನ್ನಾಗಿ ತೋರಿಸ್ತಾ ಇದ್ದೀರಾ ಥ್ಯಾಂಕ್ಸ್ ನಿಮಗೆ 🙏🏻🙏🏻🌹🌹🌹🌹
@globalkannadiga7 ай бұрын
❤️
@manjunathjs4084 Жыл бұрын
Super sir. End credits were unique.
@globalkannadiga Жыл бұрын
ಧನ್ಯವಾದಗಳು..ಎಲ್ಲರೂ ಕೊನೆವರೆಗೂ ನೋಡುವುದನ್ನು miss ಮಾಡಬೇಡಿ 😍
@omkarprathap6223 Жыл бұрын
ಹಾಯ್.. ಬ್ರದರ್ ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಹಾಗೇ ಇಂದು ನಡೆದ ಸಿಸಿಲ್ ಕ್ರಿಕೆಟ್ ಟೂರ್ನಿಯಲ್ಲಿ ನಿಮ್ಮ ಪ್ರೀತಿಯ ತಮ್ಮನಾದ ಪ್ರದೀಪ್ ಬ್ರದರ್ 59ರನ್ ಬಾರಿಸಿ ಒಳ್ಳೆಯ ಪ್ರದರ್ಶನವನ್ನು ನೀಡಿದ್ದಾರೆ ನಮ್ಮ ಕರ್ನಾಟಕದ ಕಣ್ಮಣಿಗಳು 💛❤️
@globalkannadiga Жыл бұрын
ಧನ್ಯವಾದಗಳು ❤️🥰.. ಬಹಳ ಖುಷಿ ಅಯ್ತು ತಮ್ಮನ ಸಾಧನೆ ಕೇಳಿ
@omkarprathap6223 Жыл бұрын
@@globalkannadiga welcome Big brother 🥰
@pushpapushpa3983 Жыл бұрын
Super bro 😍👌❤️
@globalkannadiga Жыл бұрын
❤️❤️❤️
@rajeshkrishna7900 Жыл бұрын
Dr.bro ge takkar kodo nim channel ok and continue bro.
@globalkannadiga Жыл бұрын
Takkar beda guru..jothey jotheyagi munde sagona..navellaru anna tammandiru
@pavankumar2823 Жыл бұрын
Beautiful places,,best narrative 👏🎉
@globalkannadiga Жыл бұрын
ಧನ್ಯವಾದಗಳು ಪವನ್
@vasanthkumarv5594 Жыл бұрын
ನಿಮ್ಮ ವಿಡಿಯೋ ತುಂಬಾ ಅದ್ಭುತವಾಗಿದೆ ನೀವು ಹೋಗುವ ಸ್ಥಳಗಳು ತುಂಬಾ ರಮಣೀಯವಾಗಿದೆ ಆದರೆ ಕೆಲವೊಂದು ಡೈಲಾಗ್ ಒಂದು ದಯವಿಟ್ಟು ಹಾಕಬೇಡಿ ಅದು ಅವರವರಿಗೆ ಬಿಟ್ಟಿದ್ದು
@globalkannadiga Жыл бұрын
Yenu Haakabeku haakabaradu anno ayke nannadaadare noduva nodaduriva ayke nimmadu..
@nirmalajoshi1350 Жыл бұрын
Very wonderfull journey thank you ramsir
@SandeepKumar-hz8yf Жыл бұрын
super !! came across one of your videos randomly and ended up watching 15 more vlogs.. gonna watch all of your videos soon.. Keep up the good work.
@globalkannadiga Жыл бұрын
ಧನ್ಯವಾದಗಳು ಸಂದೀಪ್
@Azimng250 Жыл бұрын
Lovely vlog from saudi arabia
@globalkannadiga Жыл бұрын
🥰🥰
@shekhara9990 Жыл бұрын
👌vidio bro -❤️
@globalkannadiga Жыл бұрын
🙌
@ranjugowda711 Жыл бұрын
ತುಂಬಾ ಚೆನ್ನಾಗಿ content barta ಇದವೇ
@Ganhi2008Ай бұрын
Nice traveling information video bro
@rakshithkulal8042 Жыл бұрын
Ram bro i literally addicted to your vlogs 😍🔥🔥🔥
@globalkannadiga Жыл бұрын
❤️❤️
@guruprasadc1136 Жыл бұрын
You are the best cinematic vlogger 👌
@globalkannadiga Жыл бұрын
Thank you Guru 😊
@vijaychavhan6210 Жыл бұрын
Wow
@globalkannadiga Жыл бұрын
❤️❤️❤️
@pn8277 Жыл бұрын
ವಿಡಿಯೋ ತುಂಬಾ ಅದ್ಬುತ ವಾಗಿ ಬಂದಿದೆ.... ಹೃದಯ ಪೂರ್ವಕ ಧನ್ಯವಾದಗಳು ❤️❤️❤️
@pn8277 Жыл бұрын
Love u bro❤️
@globalkannadiga Жыл бұрын
❤️🙏ಧನ್ಯವಾದಗಳು ನೋಡಿ ಇಷ್ಟಪಟ್ಟಿದ್ದಕ್ಕೆ
@pn8277 Жыл бұрын
@@globalkannadiga ನಿಮ್ಮ ಟ್ವಿಟರ್ ಅಕೌಂಟ್ ಸಿಕ್ತು ❤️ ಥ್ಯಾಂಕ್ಸ್ ಬ್ರದರ್
@vijayalakshmiramakrishna34415 ай бұрын
Very happy to see your video.This Hormuz island photography by you is extra ordinary.Happy to see your good thinking is getting you brothers in Iran., Human man kind is one . The salt deposits are amazing,my dear,love from Madras,take care.,Have a nice time.
@boraiahgc9945 Жыл бұрын
Wow really amazing 😍😍😍
@bgmi7120 Жыл бұрын
Bro, I like you being regular, continue the same bro!
@dayanandcddaya8743 Жыл бұрын
ಹೊಸ ಜಾಗದಲ್ಲಿ ನಿನಗೆ ಹೊಸ ಗೆಳೆಯ ಸಿಗುತ್ತಾನೆ ನಿಮ್ಮ ಹೃದಯ ವಿಶಾಲವಾದದ್ದು
@globalkannadiga Жыл бұрын
😍😍😍🙏
@umprashantha2460 Жыл бұрын
Love you brother
@littlerustickitchen9593 Жыл бұрын
Ur struggle to show us the world is unreal ..loads of love ❤️ brother .. keep it going ..
@globalkannadiga Жыл бұрын
ಧನ್ಯವಾದಗಳು 🙏
@priyankshetty9902 Жыл бұрын
Supper vice sir..
@globalkannadiga Жыл бұрын
❤️
@krvishwanathkrv4967 Жыл бұрын
Red 🧧see Red sand and Black sand are very beautiful
@globalkannadiga Жыл бұрын
🥰🥰🥰
@Aloneranger-u6t Жыл бұрын
Good people are everywhere
@globalkannadiga Жыл бұрын
❤️💙
@rockystar118 Жыл бұрын
Thumba chanagide 😊 navu hogthivo illwo gothilla but nim video nodi aa jagakke hodashte Kushi 😊❤️
Dear global kannadga, I am extremely happy to see all videos of your Iran visit and also the way your narration is splendid.I admire the way you are being with Iranians.Chandramohan from Mandya.
@globalkannadiga Жыл бұрын
ಧನ್ಯವಾದಗಳು
@dvishu_09 Жыл бұрын
Love From D BOSS 💥 fans 🥰🙏🤗
@globalkannadiga Жыл бұрын
❤️🙏🥰
@rakeshmrakesh5932 Жыл бұрын
ಅಣ್ಣಾ ತುಂಬಾ ಚನ್ನಾಗಿ ಮಾಡ್ತಾ ಇದಿರಾ ಸೂಪರ್ ❤️❤️❤️🚩🚩🚩🚩
@globalkannadiga Жыл бұрын
❤️
@SupremeRepairs Жыл бұрын
ಅದ್ಭುತ ರೋಮಾಂಚಕಾರಿ ಅನುಭವ ನೀಡುವ ಸುಂದರವಾದ ದೃಶ್ಯ ವೈಭವ ಕಂಡು ಹರುಷವಾಯಿತು 🤗❤️🙏
@globalkannadiga Жыл бұрын
🙏
@Sushmasb1403 Жыл бұрын
👌 bro
@varshauumeshagowda5634 Жыл бұрын
Lovely
@globalkannadiga Жыл бұрын
thank you
@djnnishimoga3777 Жыл бұрын
Wow ತುಂಬಾ ಚೆನ್ನಾಗಿದೆ place 👏👏ಧನ್ಯವಾದಗಳು
@globalkannadiga Жыл бұрын
❤️❤️
@ukgreenvideoking5581 Жыл бұрын
ಅಣ್ಣಾ ವೀಡಿಯೋ ತುಂಬಾ ಚೆನ್ನಾಗಿದೆ ❤️❤️❤️🥰
@globalkannadiga Жыл бұрын
❤️❤️❤️
@Chandu.143. Жыл бұрын
Love from Ramnagar
@globalkannadiga Жыл бұрын
❤️❤️
@sureshkrraju306 Жыл бұрын
kai kottorna nenapidkondu kai eddronana marathu biduthivi what a true lines became fan of your lines brother from the day i started watching your videos keep rocking 😍🥰 all the best for ur future videos