ಇಸ್ರೇಲಿಗರು ಯಾಕಿಷ್ಟು ಡಿಫರೆಂಟು? | How Israel is Innovative? | Technolgoy | Iran | Masth Magaa

  Рет қаралды 14,396

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Israel #IranVsIsrael #Innovation #Reasearch #R&D #IsraelInnovation #Pager #IronDome #DripIrrigation #IsraelTechonology #MiddleEast #IsraelSchool #IsraelEducation #MasthMagaa

Пікірлер: 102
@sridharsanjeev3050
@sridharsanjeev3050 3 сағат бұрын
"ಭಯೋತ್ಪಾದನೆ ಕೊನೆಯಾಗಲಿ.... ಇಸ್ರೇಲ್ ಗೆ ಜಯವಾಗಲಿ❤️
@user-bd4fd2vm7v
@user-bd4fd2vm7v 2 сағат бұрын
ಖಂಡಿತ.....
@Bharathiya1288
@Bharathiya1288 3 сағат бұрын
ಇರಾನ್ ಕತೆ ಗೋವಿಂದ ಗೋವಿಂದ.
@ashokma1495
@ashokma1495 3 сағат бұрын
ಮಾಡಿದುಣ್ಣೋ ಮಹಾರಾಯ
@mouneshsingri4851
@mouneshsingri4851 3 сағат бұрын
ಏನೇ ಆಗಲಿ ಈ ಭಯೋತ್ಪಾದನೆ ದಮನ ಆಗಬೇಕು
@santoshpujari4985
@santoshpujari4985 3 сағат бұрын
ಮುಂದೆ ಏನಾದ್ರೂ ಆಗಲಿ ಭಾರತ ಸದ್ಯ ಇಸ್ರೇಲ್ಗೆ ಬೆಂಬಲ ಕೊಡ್ಲೇಬೇಕು ಯಾಕಂದ್ರೆ ಅವ್ರು ಯಾವಾಗ್ಲೂ ನಮ್ಮ ಸಹಾಯಕ್ಕೆ ಬರುತ್ತಾರೆ.
@MuttuLamani-c3o
@MuttuLamani-c3o 3 сағат бұрын
Sir really Israel is so good and very talented people in the world
@universalthings3367
@universalthings3367 3 сағат бұрын
ಇಸ್ರೇಲ್ಅನ್ನು ನೋಡಿ ಭಾರತ ಕಲಿಬೇಕಿರೋದು ಬಹಳ ಇದೆ
@universalthings3367
@universalthings3367 3 сағат бұрын
ಅದೇನು ಅಂತ ಕಾಮೆಂಟ್ ಮಾಡಿ ನೋಡೋಣ
@spatika3608
@spatika3608 3 сағат бұрын
Bulla galige avar jaga yavudu antha correct agi torisodu... ​@@universalthings3367
@mssdhdad
@mssdhdad 2 сағат бұрын
​@@universalthings3367😂😂nin ega use madtiro mobile na moola kooda israel 😂😂
@Mr.atheistgod
@Mr.atheistgod 2 сағат бұрын
​@@universalthings3367jewish scientists
@darkshadow.2007
@darkshadow.2007 3 сағат бұрын
RESPECT BUTTON FOR ISREAL
@mr.kannadigavlogs
@mr.kannadigavlogs 3 сағат бұрын
Super Content in Kannada news media😍😍
@harishaharisha4966
@harishaharisha4966 3 сағат бұрын
ಇಸ್ತ್ರೇಲ್ ಗೆ ಇಸ್ತ್ರೇಲೆ ಸಾಟಿ
@mouneshsingri4851
@mouneshsingri4851 3 сағат бұрын
ಅಮರ ಸರ್ ನಿಮಗೆ ನಮ್ಮದೊಂದು ಪ್ರಶ್ನೆ ನಮ್ಮ ದೇಶದ ಒಳಗೆ ಭಯೋತ್ಪಾದನೆ ನಡಿಯುತ್ತಲ ಅದರ ಬಗ್ಗೆ ನಿಮ್ಮ ವಯಕ್ತಿಕ ಅಭಿಪ್ರಾಯ ತಿಳಿಸಿ ನಾವು ಕೇಳತಿವಿ
@arunmatrix123
@arunmatrix123 3 сағат бұрын
ಇಂಟರೆಸ್ಟಿಂಗ್ ಟಾಪಿಕ್... My favourite..
@ashokagsajjan4154
@ashokagsajjan4154 3 сағат бұрын
Israel ❤❤❤❤❤
@ashoka2929
@ashoka2929 3 сағат бұрын
I love Israel....❤
@mahadev198330
@mahadev198330 2 сағат бұрын
ನನಗೆ ಮುಂದಿನ ಜನ್ಮ ಇದ್ದರೆ ಇಸ್ರೇಲ್ ನಲ್ಲಿ ಹುಟ್ಟಬೇಕು ಅಂಥ ಆಸೆ ಇದೆ.🇮🇳🇮🇱❤
@abduljabbarp5124
@abduljabbarp5124 Сағат бұрын
Hindu darmadalli ninage yenu kammi haagide maaraya. Darma bittu yahoodi aagi huttokke aase padthiyallo muttala
@shivudvishwakarmasdsssv2009
@shivudvishwakarmasdsssv2009 2 сағат бұрын
ಜಗತ್ತು ಶಾಂತ ರೀತಿಯಲ್ಲಿ ಸಾಗಬೇಕಾದರೆ ಭಯೋತ್ಪಾದನೆ ಸಂಪೂರ್ಣ ನಿರ್ಮೂಲನೆ ಮಾಡುವ ಅಗತ್ಯವಿದೆ..
@MadhuHV
@MadhuHV 3 сағат бұрын
Jains,parsis, and jews have some unique qualities. they need to be understood in detail.
@abhilashashtagi6735
@abhilashashtagi6735 51 минут бұрын
Same thought here
@gagangopal4805
@gagangopal4805 3 сағат бұрын
Amar prasadh sir voice ❤
@Vivek_kundapur
@Vivek_kundapur 2 сағат бұрын
Idu india dalu apply agbeku❤👍🙏👌
@karunkamath3245
@karunkamath3245 3 сағат бұрын
❤❤israle
@MuttuLamani-c3o
@MuttuLamani-c3o 3 сағат бұрын
Thank you sir
@prasannakumara8159
@prasannakumara8159 2 сағат бұрын
Great ಇಸ್ರೇಲ್ ❤🎉
@deekshiboss840
@deekshiboss840 3 сағат бұрын
The OG community🗿🗿🗿🗿🗿🗿🗿🗿
@kingbro907
@kingbro907 Сағат бұрын
ಏನೇಯಾದರು, ಇಸ್ರೇಲ್ ಅಜಯವಾಗಿ ಉಳಿಯಲಿ
@Is_rael1928
@Is_rael1928 2 сағат бұрын
ಇಸ್ರೇಲ್ ಯಿಂದ ಸಹಾಯ ಆಗಿದೆ, ಆದರೆ ಉಗ್ರರಿಂದ ಏನು ಆಗಿದೆ 😢
@shankarnaik3055
@shankarnaik3055 2 сағат бұрын
Bomb blast agide.
@somashekaran7439
@somashekaran7439 3 сағат бұрын
Jai hindh jai isrel
@NaveenKumar-ww6yb
@NaveenKumar-ww6yb 3 сағат бұрын
ಅಲ್ಲಿ ಶಿಕ್ಷಣ ಇದೆ ನಮ್ಮಲ್ಲಿ ಕುಡಿಕತನ ಇದೆ
@sarojasaroja7148
@sarojasaroja7148 2 сағат бұрын
ಎಲ್ಲದಕ್ಕಿಂತ ಹೆಚ್ಚಾಗಿ ಲದ್ದಿಜೀವಿಗಳು ಇದ್ದಾರೆ.
@c.dayananda8191
@c.dayananda8191 2 сағат бұрын
ಸ್ವಲ್ಪ ಹೈ ಟೋನ್ ನಲ್ಲಿ ಹೇಳಿ....ಭಾವ ಬೇಕು ಸ್ವಲ್ಪ
@praveenkumarab5834
@praveenkumarab5834 3 сағат бұрын
Israel 🇮🇱❤
@Mr.atheistgod
@Mr.atheistgod 2 сағат бұрын
ಅಮರ್ ಸರ್ ಇಸ್ರೇಲ್ ಮತ್ತು ಯಹೂದಿಗಳ ಆವಿಷ್ಕಾರದ ಬಗ್ಗೆ ಇನ್ನೊಂದು ವಿಡಿಯೋ ಮಾಡಿ😭😭😭😭 👇🥲
@prajwalviyer2883
@prajwalviyer2883 Сағат бұрын
ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಗೊತ್ತಲ್ಲಾ a for apple ಅಂದು ಇಂದು ಎಂದೆಂದೂ, butterfly butterfly where are you going 😂😂
@nareshk1610
@nareshk1610 3 сағат бұрын
Aadre naavu innu aa jaati ee jaati vishyadalle ideevi. Namm desha haal maadirodu politicians
@manjub375
@manjub375 3 сағат бұрын
👌👌👌🇮🇱🙏🚩🚩🚩
@S7edge-m6y
@S7edge-m6y 2 сағат бұрын
Happy diwali Israel in advance 😂😂
@ಗಿರೀಶ್...ಮಲ್ನಾಡ್..ಹುಡ್ಗ
@ಗಿರೀಶ್...ಮಲ್ನಾಡ್..ಹುಡ್ಗ 3 сағат бұрын
❤❤
@Raamphotography
@Raamphotography Сағат бұрын
Israel ❤
@Ereayu123
@Ereayu123 2 сағат бұрын
ಇರಾನಿಗೆ.... ಪುಕ್ಕ ...ಪುಕ್ಕ ಶುರು. Mostly dengrs israel
@kumarkchandana2880
@kumarkchandana2880 Сағат бұрын
American israel ge support madalla... Israel le American ge support with all technology...
@Ereayu123
@Ereayu123 2 сағат бұрын
ಇರಾನಿಗೆ.... ಪುಕ್ಕ ...ಪುಕ್ಕ ಶುರು. Mostly dengrs israel😊😮😢😂😢😮😊
@Ereayu123
@Ereayu123 2 сағат бұрын
ಇರಾನಿಗೆ.... ಪುಕ್ಕ ...ಪುಕ್ಕ ಶುರು. Mostly dengrs israel😮😮😮😮😮😮😮😮😮😮😮😮😮😮😮😮😮
@manojpatil8797
@manojpatil8797 2 сағат бұрын
Pendrive indian invited
@manjunathsmanjunaths2527
@manjunathsmanjunaths2527 Сағат бұрын
I love Israel ❤❤
@bhakthavathsalarb2996
@bhakthavathsalarb2996 Сағат бұрын
We can not dream all these, we always think about cheeting others, freebees, caste and making money without working.
@nawazpashs952
@nawazpashs952 3 сағат бұрын
I love Iran ❣️❤️💕👑
@SudhakarKoppa
@SudhakarKoppa Сағат бұрын
❤❤❤🇮🇳🚩🚩🇮🇱🚩🚩🙏
@Mr.atheistgod
@Mr.atheistgod 2 сағат бұрын
Jewish relegion is the most intelligent relegion in the world 😎
@sandysanthyar4514
@sandysanthyar4514 2 сағат бұрын
❤️🇮🇱❤
@sandysanthyar4514
@sandysanthyar4514 2 сағат бұрын
🚩🚩🚩🇮🇱🇮🇱🇮🇱
@shrikantbaligar973
@shrikantbaligar973 3 сағат бұрын
🎉🎉🎉🎉1st view comment
@VmkSrk
@VmkSrk 43 минут бұрын
jai Israel
@samuelsam3504
@samuelsam3504 2 сағат бұрын
God choicen people's Yahoodi navaru... Yahoodi navara DNA mathe yarugu match agodila guru half knowledge ayithe Amar Prasad ge.
@samuelsam3504
@samuelsam3504 2 сағат бұрын
What about African peoples. God choicen people's Yahoodis.
@saddamsaddu6421
@saddamsaddu6421 Сағат бұрын
Isrel agent amar prasad 😂
@moosakunhi5936
@moosakunhi5936 Сағат бұрын
ಎಲ್ಲಕ್ಕೂ ಒಂದು ಕೊನೆ ಇದೆ. ಇಮಾಮ್ ಮಹ್ದಿ ಬರುತ್ತಾರೆ ಆಗ ಎಲ್ಲ ತಿಳಿಯುತ್ತೆ
@KulkarniK-eu2px
@KulkarniK-eu2px 3 сағат бұрын
LIKE
@nawazpashs952
@nawazpashs952 3 сағат бұрын
Happy diwali israel 😅😅🤣😅
@Is_rael1928
@Is_rael1928 2 сағат бұрын
ಅವರು ಮಾಡಿದರೆ ದಿವಾಳಿ 😂😂
@nikhilnishanimath6560
@nikhilnishanimath6560 2 сағат бұрын
In advance😂😂
@technicalofdaredevil
@technicalofdaredevil 3 сағат бұрын
🇵🇸🇵🇸🇵🇸
@goutamnaik9209
@goutamnaik9209 2 сағат бұрын
😂😂😂 cross breed 😂😂😂
@Indiancricket-17
@Indiancricket-17 2 сағат бұрын
Bidu nimma madarasa dalli bomb hakida bittu en kalasalla . Terrorist dharmake dikkara😂😂😂
@nawazg-ks3en
@nawazg-ks3en 2 сағат бұрын
Nethanyavu neladadi hogtane e sari 😅😅😅😅😅😅
@Is_rael1928
@Is_rael1928 2 сағат бұрын
@@nawazg-ks3en ಗಾಜಾ ನೋಡು Lebanon ನೋಡು🤣🤣
@Is_rael1928
@Is_rael1928 2 сағат бұрын
@@nawazg-ks3en ಕಾಮೆನಿ ಇಲಿ ತರ ಬಿಲ ಸೇರವನೇ 🤣🤣🤣