ರಾಜ್ಯದಲ್ಲಿ ಮತ್ತೊಂದು ಪಾಕಿ ಕುಟುಂಬ! | Israel, Iran | India | China | Masth Magaa Full News | Amar

  Рет қаралды 20,547

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#October02 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Economy #MiddleEast #Israel #Iran #India #China #CCTV #Pakistan #Karnataka #Bengaluru #MudaCase #Siddaramaiah #BusConductor #BMTC #Renukaswamy #Modi #GandhiJayanti #Flood #RSS #TamilNadu #Maharashtra #Helicopter #Ayodhya #Navaratri #AirForce #Bihar #Delhi #JanSuraaj #Kashmir #Kolkata #UttarPradesh #Hindu #VineshPhogat #Congress #Olympics2024

Пікірлер: 284
@MasthMagaa
@MasthMagaa Сағат бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@mahamallappaganjyal6748
@mahamallappaganjyal6748 Сағат бұрын
ನಮ್ಮ ಗೃಹ ಇಲಾಖೆ ಮುಚ್ಚಲ್ಪಟ್ಟಿದೆಯಾ.
@bhimappakarnataka6907
@bhimappakarnataka6907 Сағат бұрын
​@@mahamallappaganjyal6748ದಾರು🥴🍻🍺
@sridharsanjeev3050
@sridharsanjeev3050 Сағат бұрын
"ಭಯೋತ್ಪಾದನೆ ಕೊನೆಯಾಗಲಿ.... ಇಸ್ರೇಲ್ ಗೆ ಜಯವಾಗಲಿ❤️
@mohammedrafi5389
@mohammedrafi5389 Сағат бұрын
Anbkth kone agili bakth awarihhe jay agili😊
@Is_rael1928
@Is_rael1928 Сағат бұрын
​@@mohammedrafi5389 ಅಂದ ನಾಮಿಜಿ 😂😂
@Gururayarmahime777
@Gururayarmahime777 Сағат бұрын
​@@mohammedrafi5389ಹಾಗಾದ್ರೆ ನೀನು ಭಯೋತ್ಪದನೆಗೆ ಸಪೋರ್ಟ್ ಮಾಡ್ತಿಯಾ ನಾಚಿಕೆ ಆಗಲ್ವಾ
@govinddaddal7654
@govinddaddal7654 55 минут бұрын
​@@mohammedrafi5389 illobba bhayotpaadaka
@Nvnharikanth
@Nvnharikanth 53 минут бұрын
🇮🇳 🚩🇮🇱
@nagarajaamaravathi.98
@nagarajaamaravathi.98 Сағат бұрын
ಇರಾನ್ ಗೆ, ನೆತಾನ್ಯಾಹು ದು ಒಂದು ಕೂದಲು ಕೀಳಕ್ಕಾಗಲ್ಲ. ಜೈ.. ಇಸ್ರೇಲ್ 🇮🇱🇮🇳🔥 ಜಯಶಾಲಿಗಳಾಗಿ 💐💐❤
@techvibes4867
@techvibes4867 Сағат бұрын
ಹೌದು ಅವ್ನು ನಿನ್ನಪ್ಪ😅
@mssdhdad
@mssdhdad 35 минут бұрын
​@@techvibes4867😂 ninnannppa nane kanoo
@Greenberry846
@Greenberry846 4 минут бұрын
ಕೊದಲು ತಾನೆ ಅವನೇ ಕಿತ್ತು ತಂದು ಕೊಡುತ್ತಾನೆ ಫೋನ್ ಮಾಡಿ ಹೇಳಾ 🤣
@prasannakumara8159
@prasannakumara8159 Сағат бұрын
ಜಯ್ ಇಸ್ರೇಲ್ ❤
@aimisias.8953
@aimisias.8953 Сағат бұрын
ಇಸ್ರೇಲ್ ದೇಶವು ಕೃಷಿ, ತಂತ್ರಜ್ಞಾನ , ಸೈನ್ಯದ ಶಕ್ತಿ ಎಲ್ಲಾ ಕ್ಷೇತ್ರ ಗಳಲ್ಲಿ ನೈಪುಣ್ಯತೆ ಸಾಧಿಸಿ ಪರಿಪೂರ್ಣ ಪ್ರಗತಿ ಹೊಂದಿದೆ . ಇದು ನಿಜವಾಗಿ ಅಭಿವೃದ್ಧಿ ದೇಶ.🎉🎉🎉🎉
@sridharsanjeev3050
@sridharsanjeev3050 Сағат бұрын
"ಧರ್ಮಾಂಧರಿಂದಾಗಿ😂 ಜಗತ್ತಿನ ಶಾಂತಿಕದಡಿದೆ..
@RaamRocky
@RaamRocky Сағат бұрын
Yes bro
@Shreeshkumar-xl7wd
@Shreeshkumar-xl7wd Сағат бұрын
👍
@Uaish6301
@Uaish6301 39 минут бұрын
💯💯
@Bharathiya1288
@Bharathiya1288 Сағат бұрын
ಇರಾನ್ ಕತೆ ಗೋವಿಂದ ಗೋವಿಂದ...
@pulakesi002
@pulakesi002 Сағат бұрын
ನೇತನ್ಯಾಹುನ ಮುಟ್ಟಿದ್ರೆ ಅಮೇರಿಕಾ ಬಗ್ಗಿಸಿ ಬಗ್ಗಿಸಿ ಹೊಡೆಯುತ್ತೆ 😅
@Ahamedkhan307
@Ahamedkhan307 57 минут бұрын
ಅಮೆರಿಕಾಗೆ ತಾಲಿಬಾನೇ ಹೊಡೆದಿರುವಾಗ ದೈತ್ಯ ಬಲಿಷ್ಠ ಇರಾನ್ ಹೆದರುತ್ತಾ 😂😂😂
@rohithgowda4544
@rohithgowda4544 Сағат бұрын
ಕನ್ನಡ ಗೊತ್ತಿಲ್ಲ ಅನ್ನೋ ವಲಸಿಗರನ್ನು ಕರ್ನಾಟಕದಿಂದ ಒದ್ದು ಓಡಿಸಬೇಕು.
@KantharajPk
@KantharajPk Сағат бұрын
ಭಾರತದಲ್ಲಿ ದೇಶಪ್ರೇಮ ಕಮ್ಮಿಯಾಗುತ್ತಿದೆ ದೇಶಪ್ರೇಮಿಗಳಿಗೆ ಬೆಂಬಲ ಕಮ್ಮಿ ಮುಂದಿನ ಪೀಳಿಗೆಯ ಗತಿಯೇನು ಸ್ವಾರ್ಥಿಗಳು ತುಂಬಿದ್ದಾರೆ ಭಾರತಾಂಬೆಯ ಮಕ್ಕಳು ಒಗ್ಗಟ್ಟಿನಲ್ಲಿ ಇರಬೇಕು ಧರ್ಮ ನೂರಾದರೆ ಪ್ರೀತಿ ಒಂದೇ ಜನನಿ ಜನ್ಮಭೂಮಿ❤🇮🇳💕🤝💚
@chethan8495
@chethan8495 Сағат бұрын
ಸಾಬರಿಗೆ ದೇಶ ಭಕ್ತಿ ಎಲ್ಲಿಂದ ಬರಬೇಕು ಬ್ರೋ...
@Muazofficial0.1
@Muazofficial0.1 55 минут бұрын
ಹಿಂದೂ ಮುಸ್ಲಿಂ ಕ್ರೈಸ್ತ ಎಲ್ಲರಿಗೂ ದೇವರು ಒಳ್ಳೆ ಬುದ್ಧಿ ಕೊಡ್ಬೇಕು ಯಾರೂ ಯಾರಿಗೂ ಶೋಷಿಸುವ ಕೆಲಸ ಮಾಡುವ ಅವಕಾಶ ಕೊಡಬಾರದು ನಮಗೆ ಜನ್ಮ ಕೊಟ್ಟ ಈ ಭೂಮಿ ನಮ್ಮೆಲ್ಲರ ದ್ದು ಎಲ್ಲರೂ ಒಟ್ಟಾಗಿ ದೇಶದ ಬಗ್ಗೆ ಕಾಳಜಿ ವಹಿಸಿದರೆ ಸಾಕು
@madhuhoysala1996
@madhuhoysala1996 Сағат бұрын
ಬಿಹಾರಿ ,ಬೆಂಗಾಳಿಗಳನ್ನು ಕರ್ನಾಟಕದಿಂದ ಓಡಿಸಬೇಕು
@-appu_kannadiga
@-appu_kannadiga Сағат бұрын
Nija guru😢
@anandkumbar9705
@anandkumbar9705 Сағат бұрын
Pakistandavrige odisu 1st
@vachalh77
@vachalh77 Сағат бұрын
ಬರಿ ಈ ಹಿಂದಿ ಅವರದ್ದು ನ್ಯೂಸ್ ಆಯಿತು ಅವಳು durganda sharma ,ಇವನ ಚೂರಿ ಹಾಕಿದ , ಇನ್ನು ಏನೇನು ನೋಡ್ಬೇಕು
@ManojHadrihalliManu
@ManojHadrihalliManu 42 минут бұрын
ನಿನ್ನೆ ಒಡಸ್ತಿನಿ ಮಗನೇ ತು ನೀವೆಲ್ಲ ಕನ್ನಡದವರು
@bmiBm-q8e
@bmiBm-q8e 42 минут бұрын
ನಿಜವಾಗಲೂ
@RAJAKUMAR-c9l1v
@RAJAKUMAR-c9l1v 46 минут бұрын
ಇನ್ನು ಮುಂದೆ ಭೂಪಟದಲ್ಲಿ ಇರಾನ್ ಇಲ್ಲಾರದಂಗೆ ಮಾಡ್ತಾರೆ😂😂😂
@arunmatrix123
@arunmatrix123 Сағат бұрын
ಕುಯ್ಯುದೇ ಎಳಯದೆ ನ್ಯೂಸ್ ಅನ್ನು ನ್ಯೂಸ್ ರೀತಿ ಹೇಳಿದ ನಿಮಗೆ ಧನ್ಯವಾದಗಳು. ಮೆಂಬರ್ ಆಗಿರುವುದಕ್ಕೆ ಸಾರ್ಥಕ ಅನ್ನಿಸುತ್ತದೆ.❤️
@prajwalb4862
@prajwalb4862 Сағат бұрын
Amar sir....u are new revolution for kannada digital news
@Eshwara24
@Eshwara24 Сағат бұрын
10:07 ಅದ್ಬುತ ಯೋಜನೆ... 🙏🙏 ನಾವು ಗ್ರಾಮೀಣ ಭಾಗದ ಜನ ನಮ್ಮ ದೇವರು ಶ್ರೀ ನರೇಂದ್ರ ಮೋದಿಜಿ ಅವರ ನಾಯಕತ್ವದಲ್ಲಿ ಮೂಡಿ ಬಂದ ಅದ್ಬುತ ಯೋಜನೆ ಫಲನುಭವಿಗಳು.... ನಾವು ಅವರಿಗೆ ಋಣಿಯಾಗಿದ್ದೇವೆ.... 🚩🔥🙏🙏
@sureshkr6144
@sureshkr6144 17 минут бұрын
ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹುಟ್ಟು ಹಬ್ಬದ ಶುಭಾಶಯಗಳು 🎉🎉🎉🎉🎉
@puttamallegowdaputtamalleg2776
@puttamallegowdaputtamalleg2776 Сағат бұрын
ಅದಕ್ಕೆ ಮೋದಿ ಸ್ವದೇಶಿ ಉತ್ಪಾದನೆ ಮಾಡಿ ಬಳಸಿ ಅಂತ ಹೆಳ್ತಿರೊದು
@Satishhanamar
@Satishhanamar Сағат бұрын
ಹೇಳೋದು ಅಷ್ಟೇ ಅಲ್ಲಾ ಅಣ್ಣಾ ಮೋದಿಜಿಯವರು ಆ ರೀತಿ ಯೋಜನೆ ಮಾಡಬೇಕು ಮತ್ತು ಹೊಸ ಹೊಸ ಕ್ಸಿಲ್ ಗಳನ್ನ ಜಾರಿಗೆ ತರಬೇಕು.....😅
@sckspice.manjugowda8792
@sckspice.manjugowda8792 Сағат бұрын
Anna nama januki yenu madudru artha agathila ....
@Pradeep_eshwar
@Pradeep_eshwar Сағат бұрын
ಚೀನಾದ ಎಲ್ಲಾ ವಸ್ತುಗಳನ್ನು ಬ್ಯಾನ್ ಮಾಡಬೇಕು
@SumanthMkundar
@SumanthMkundar Сағат бұрын
Nam indians ge budhi barlla anna 😢
@Pradeep_eshwar
@Pradeep_eshwar Сағат бұрын
@@SumanthMkundar navu Indian's a badalavanne namindale shoru agli
@Ahamedkhan307
@Ahamedkhan307 55 минут бұрын
@pradip ನಿನ್ನ ಮನೇಲಿ ಇರೊದೆಲ್ಲ ಬಹುತೇಕ ಚೈನಾ ವಸ್ತುಗಳೇ 😂
@Pradeep_eshwar
@Pradeep_eshwar 37 минут бұрын
@@Ahamedkhan307 no
@Pradeep_eshwar
@Pradeep_eshwar 36 минут бұрын
Elru follow madrappa nan account na
@5860-u2k
@5860-u2k Сағат бұрын
ದೀಪಾ ಆರೋದಕ್ಕೆ ಮುಂಚೆ ಜೋರಾಗಿ ಉರಿಯುತ್ತಂತೆ ಆಗಿದೆ ಇರಾನ್ ಪರಿಸ್ಥಿತಿ 😂
@lexus671
@lexus671 Сағат бұрын
ಮರಳಿ ಬಾರದ ಊರಿಗೆ i..n. Na ಪಯಣ 😂😂
@ligoridsoza6330
@ligoridsoza6330 Сағат бұрын
Super coment
@vijayamarla1209
@vijayamarla1209 Сағат бұрын
Jai Israel
@mujahidkhan724
@mujahidkhan724 Сағат бұрын
Vikshane No 2533* Prashamse No 357* Sandesha No 25* Jai Hind 🇮🇳 Jai Karnatakamaate 💛❤️
@RaviNayakv
@RaviNayakv Сағат бұрын
ಸೋತರು ಗೆದ್ದರು RCB ಹೇಗೋ ಹಾಗೆಯೆ ನಮ್ಮ ಬೆಂಬಲವು ಇಸ್ರೇಲ್ ಗೆ ಜೈ ಇಸ್ರೇಲ್ 🇮🇱🇮🇱🇮🇱🇮🇱. .🚩🚩🚩
@Kannadakadamba
@Kannadakadamba Сағат бұрын
ಸೋಲುವ ಮಾತೆ ಇಲ್ಲ. ಗೆಲ್ಲೋದು ಗೆಲ್ಲ ಬೇಕಾಗಿರೋದು ಇಸ್ರೇಲ್, ಯಾಕಂದ್ರೆ ಇದು ಧರ್ಮಯುದ್ಧ
@hakeemhakeem3079
@hakeemhakeem3079 Сағат бұрын
🇵🇸🇵🇸
@madeshmgowda6088
@madeshmgowda6088 55 минут бұрын
🇮🇱🇮🇱🇮🇱🇮🇱🇮🇱🇮🇱🇮🇱🇮🇱
@Nvnharikanth
@Nvnharikanth 54 минут бұрын
🇮🇳🚩🇮🇱
@Fashionable_ra
@Fashionable_ra 51 минут бұрын
Niu. israil lige hogi,,
@s.matti5059
@s.matti5059 Сағат бұрын
🇮🇱🇮🇱🇮🇱🇮🇱 ಗೆಲ್ಲಬೇಕು
@Satishhanamar
@Satishhanamar Сағат бұрын
ಪೆಟ್ರೋಲ್ & ಡೀಸೆಲ್ 📈📈📈😅
@rameshn5925
@rameshn5925 46 минут бұрын
ಈಗ ಬಳಸುತ್ತಿರುವ ಚೀನಾ ವಸ್ತುಗಳನ್ನು ಎಲ್ಲಾ ಎಲೆಕ್ಟ್ರಾನಿಕ್ ಗೂಡ್ಸ್ ಗಳಲ್ಲಿ ಚೆಕ್ ಮಾಡಿ ವಿನಂತಿ
@manjumajjegowda159
@manjumajjegowda159 Сағат бұрын
World health organization is joker in whole scenario 😂
@VenkateshHalepete-k1t
@VenkateshHalepete-k1t Сағат бұрын
ನೆತನ್ಯಾಹು ಕೊಲೆಯಾದ್ರೆ ಜಗತ್ತೇ ಭಸ್ಮ ಆಗುತ್ತೆ.
@siddaramegowda6157
@siddaramegowda6157 Сағат бұрын
Super bosss
@mahammedazeem4321
@mahammedazeem4321 Сағат бұрын
Bega saitane avunu 😂
@toufeeqsagar80
@toufeeqsagar80 Сағат бұрын
Jagttu basmaa😂
@VenkateshHalepete-k1t
@VenkateshHalepete-k1t Сағат бұрын
@@mahammedazeem4321 ಯಾರು
@MYogesh-yo8xz
@MYogesh-yo8xz Сағат бұрын
Avnu sayalla Iran kanmare aagutte​@@mahammedazeem4321
@shwethaet3535
@shwethaet3535 Сағат бұрын
Thank you ❤
@kingbro907
@kingbro907 Сағат бұрын
ಖಮೇನಿ ಖಲ್ಸಾ,ನೇಷ್ಟ್ ನ್ಯೂಸ್ ಅಲ್ಲಿ❤
@thippukanasuthippukanasu4640
@thippukanasuthippukanasu4640 Сағат бұрын
Isrel ❤india 🇮🇳🇮🇱✊
@narayanam8598
@narayanam8598 Сағат бұрын
Jai Israel
@MAHESHRAMADURG
@MAHESHRAMADURG Сағат бұрын
Itihaas darshan episode weekly ondadru upload madi idu competitive exam ge tumba upayog aagtide
@Philipnohaphilip
@Philipnohaphilip Сағат бұрын
Jai India jai isreal
@bkb23plus
@bkb23plus 40 минут бұрын
My one and only news channel is MASTH MAGAA ❤ Greetings from Germany 🇩🇪
@siddukukadolli1066
@siddukukadolli1066 17 минут бұрын
ನಮ್ಮ ಬೆಳಗಾವಿಯಲ್ಲಿ ಬಾಂಗ್ಲಾ ದೇಶದ ಜನರು ಇರುವ ಸಾಧ್ಯತೆ ಇದೆ ಇದರ ಬಗ್ಗೆ investigation ಮಾಡ್ಬೇಕು
@Satishhanamar
@Satishhanamar Сағат бұрын
ಪಾಕಿಸ್ತಾನದ ಪಾತಿಮಾ 😁😂
@neverbackdown-t4c
@neverbackdown-t4c Сағат бұрын
Jai shree Ram 🚩🇮🇱🇮🇳
@naveenkumarm1216
@naveenkumarm1216 50 минут бұрын
Well said Isreal ❤
@JayprakashKumar-yy6gs
@JayprakashKumar-yy6gs 26 минут бұрын
ಸರ್ ಯಾವುದಕ್ಕೂ nethanyavu ಅವರಿಗೆ ಯಾವ ತೊಂದ್ರೆ ಆಗಬಾರದು
@SantoshHadimani-c3w
@SantoshHadimani-c3w Сағат бұрын
ಜೈಭೀಮ್ ಇಂಡಿಯಾ
@shankarshetty4820
@shankarshetty4820 Сағат бұрын
Jai Shree Rama Seetharam
@Prakash.Korti.Girisagar
@Prakash.Korti.Girisagar Сағат бұрын
ಅಣುಬಾಂಬ್ ಹಾಕ್ತಾರೆ
@manjunathjmanju6554
@manjunathjmanju6554 Сағат бұрын
SUPER JAI ISRALE JAIHIND JAI SATANABOARD
@mahadev198330
@mahadev198330 6 минут бұрын
ಇರಾನ್ ಇಸ್ರೇಲ್ ದು ಒಂದು ಶಾಟನು ಕಿಳುವುದಕ್ಕೆ ಆಗಲ್ಲ.
@Villeg181
@Villeg181 54 минут бұрын
ಜೈ ನಮೋ
@neelakantaherur2407
@neelakantaherur2407 15 минут бұрын
Jai Hindh Jai Israel 🔥🏹🏹⚔️🕉️🚩 Jai Sri Ram 🕉️🚩🕎🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🇮🇱🚩✡️🕎🇮🇱🕉️⚔️🏹🔥🗡️🕉️🚩
@jaggutk7675
@jaggutk7675 Сағат бұрын
🇮🇳💕🇮🇱
@prakash-hh6wc
@prakash-hh6wc 31 минут бұрын
ಅಮರ್ ಸರ್ ಬೆಂಗಳೂರ್ pg owners 90% ತಮಿಳ್ ರೆ 😢
@mithunus6953
@mithunus6953 19 минут бұрын
Telugu kooda avre
@Sachin..ankalagi101
@Sachin..ankalagi101 Сағат бұрын
Israel🇮🇱. 🗿 Iran. 🤡
@VenkateshHalepete-k1t
@VenkateshHalepete-k1t Сағат бұрын
4:23 that's super point.❤
@veerannalekkimarad1303
@veerannalekkimarad1303 Сағат бұрын
Hudukidre prati ooralli 100 hulugalu siktave- eg 2 sikkive
@MuttuLamani-c3o
@MuttuLamani-c3o Сағат бұрын
Iran gota hara hara Maha dev Iran Kathe goinda
@Gadigeppa.Muragod
@Gadigeppa.Muragod Сағат бұрын
ಎಲ್ಲರೂ. ಅವರೇ. ಸ್ವಾಮಿ
@kishornainad4872
@kishornainad4872 Сағат бұрын
Jai isrel❤
@ArunachalAruna
@ArunachalAruna 29 минут бұрын
ಚೀನಾ ದ ವಸ್ತುಗಳು ಯಾವ ಯಾವ ಅಂತ ಹೇಳಿ..ನಂಗೆ ಗೊತ್ತಿಲ್..plz sir
@shankarshankar8653
@shankarshankar8653 22 минут бұрын
We stand with Israel
@chethankumarn-mb8iq
@chethankumarn-mb8iq Сағат бұрын
Israel 🇮🇱 ge jaiii❤❤❤
@virua1034
@virua1034 Сағат бұрын
Jai Israel 👍✌
@neelakantaherur2407
@neelakantaherur2407 19 минут бұрын
Khameni Tika Tullannu Keyiva Prapanchada Obbane obba Gandasu Namm Preetiya Pradini Benzemin Nethannyahu Jai Sri Ram Jai Israel ,, 🔥🏹🏹⚔️🕉️🚩 Jai Hindh Jai Israel 🔥🕉️🚩❤
@gautamagauthu9627
@gautamagauthu9627 58 минут бұрын
Jai israel ❤
@vijayrathod9247
@vijayrathod9247 Сағат бұрын
Isreal avru iran pm na hatye madtare
@TruthsareBitter
@TruthsareBitter 47 минут бұрын
jai Isrel
@VarunKumar-rz1ey
@VarunKumar-rz1ey Сағат бұрын
Jai isreal
@murulig7445
@murulig7445 Сағат бұрын
Navu kuidilla yeldilla kirchadilla idna kelde namge nidde barodilla 😅
@ashoka2929
@ashoka2929 Сағат бұрын
Best news channel 👍
@girishsyadav7915
@girishsyadav7915 Сағат бұрын
@somashekharam5429
@somashekharam5429 Сағат бұрын
Blast in Mobile, Pezer or any electronic device.............is new Technology. so now onwards every device from out side is must careful. Not for old devices.
@addurigballari2115
@addurigballari2115 Сағат бұрын
ಕೊಲೆ ಮಾಡೂರು ಯಾವತಿಗೂ ಹೇಳಿ ಮಾಡಲ್ಲ ಇಸ್ರೇಲೆ ಖಮಿನಿ ಕೊಲೆ ಮಾಡುತ್ತೆ 😂😅
@kadharkadharpasha4438
@kadharkadharpasha4438 Сағат бұрын
ಪ್ರಪಂಚಕ್ಕೆ ಯಾವ ಕಾರಣಕ್ಕೂ ಯುದ್ಧ ಬ್ಯಾಡ ಬ್ಯಾಡ ಬ್ಯಾಡ ಶಾಂತಿ ಪ್ರೀತಿ ವಿಶ್ವಾಸ ಸಹಬಾಳ್ವೆ ಬೇಕು ಬೇಕು ಬೇಕು
@Kannadakadamba
@Kannadakadamba Сағат бұрын
ಶಾಂತಿ ಪ್ರೀತಿ ಒಂದು ಕಡೆಯಿಂದ ಸಾಧ್ಯ ಇಲ್ಲ. ಒಬ್ಬರು ಮೇಲೆ ಬಿದ್ದು ಬಿದ್ದು ಯುದ್ದ ಮಾಡ್ತಾ ಇದ್ರೆ ಇನ್ನೊಬ್ಬರು ಹೇಗೆ ಶಾಂತಿಯಿಂದ ಇರೋಕೆ ಸಾಧ್ಯ. If you want peace prepare for war,
@madhuhoysala1996
@madhuhoysala1996 Сағат бұрын
ಇನ್ನು 20 ಪರ್ಸೆಂಟ್ ತೆರಿಗೆ ವಿದಿಸಲು ಮೋದಿ ಗೆ ಹೇಳಿ
@siddaramegowda6157
@siddaramegowda6157 Сағат бұрын
Pugsatte beeka
@manjunathavsmanjunathavs3829
@manjunathavsmanjunathavs3829 Сағат бұрын
​@@siddaramegowda6157ಐದು ಭಾಗ್ಯಗಳ ಫಲಾನುಭವಿ ಇರಬೇಕು😂😂😂
@vasudevarao1926
@vasudevarao1926 22 минут бұрын
Israel jai
@kp_broz
@kp_broz 26 минут бұрын
So called "Indian brands"ಗಳಾದ Fastrack smartwatches ಕೂಡ " Made in PRC (people's republic of China)😂
@naveennaveen7123
@naveennaveen7123 Сағат бұрын
ಬುರುಡೆ ಓಡಿಯೋ ಪ್ಲಾನಿಂಗ್ 😂😂😂
@Gaja1227
@Gaja1227 Сағат бұрын
Ap state navaru hk certificate madskontidare
@prasad504
@prasad504 Сағат бұрын
Israel na political party galannu nodi namma desha davaru kalibeku avarige desha modalu nammavarige ....
@madhavashettigar398
@madhavashettigar398 33 минут бұрын
❤ 5:25
@praveenjadhav503
@praveenjadhav503 Сағат бұрын
🎉
@manjuk8142
@manjuk8142 Сағат бұрын
Why not banned plastic and encourages to avoid plastic
@sunilkumarb5574
@sunilkumarb5574 8 минут бұрын
Its not Volvo bus, its CORONA AC bus.
@gangadharkundhar
@gangadharkundhar 11 минут бұрын
Nijja guru
@srilakshmimv7262
@srilakshmimv7262 4 минут бұрын
ಉತ್ತರ ಭಾರತ ದವರನ್ನು oddodisabeku.
@Pradeep_eshwar
@Pradeep_eshwar Сағат бұрын
ಕರ್ನಾಟಕಕ್ಕೆ ರಿಲೀಸ್ ಮಾಡಿಲ್ವಾ ? 😢
@chethanm5362
@chethanm5362 Сағат бұрын
Iran kanasu kanutide jai irel
@shankarnaik3055
@shankarnaik3055 Сағат бұрын
Anubomb hakdre mugitu idi iran he hogbidutte😂
@Rahul_00213
@Rahul_00213 Сағат бұрын
Iran atra nuclear weapon ede guru avru ade madtare
@mohanr.s1255
@mohanr.s1255 Сағат бұрын
Dadda neenu,hagella nuclear weapons use madohagilla
@shankarnaik3055
@shankarnaik3055 Сағат бұрын
@@mohanr.s1255 adu israle desha ulskoloke en bekadru madtare...
@neelakantaherur2407
@neelakantaherur2407 15 минут бұрын
Cm Suttu Bhoodi yadru Parvagilla😅
@mahadev198330
@mahadev198330 7 минут бұрын
🇮🇳🇮🇳🇮🇳🇮🇳🇮🇳❤🇮🇱🇮🇱🇮🇱🇮🇱🇮🇱
@akashnavadagi3200
@akashnavadagi3200 28 минут бұрын
Super
@jagadishdevadiga1256
@jagadishdevadiga1256 53 минут бұрын
Jai.isrel
@nawazpashs952
@nawazpashs952 Сағат бұрын
Happy diwali israel 😅🤣🤣🤣
@shekarpoojary5813
@shekarpoojary5813 42 минут бұрын
Jai isrel
@ShreyasSuvarna-uj2cm
@ShreyasSuvarna-uj2cm 59 минут бұрын
Amar Prasad
@sudeepsudeep6688
@sudeepsudeep6688 Сағат бұрын
11:05 🫡🫡🫡
@SharanuMudenur
@SharanuMudenur Сағат бұрын
ಖಾಮೆನಿಯ ಹೇಳಿಕೆಗೆ..!🙄 ನಗುವುದೋ..!? ಅಳುವುದೋ..?! ನೀವೇ ಹೇಳಿ..!!😂😂😂
@Ahamedkhan307
@Ahamedkhan307 59 минут бұрын
ಅಳುವ ದಿನ ದೂರವಿಲ್ಲ ಇರಾನ್ ಹೇಳಿದ್ದನ್ನು ಹೇಳಿದ್ದನ್ನು ಮಾಡಿಯೇ ತೀರುತ್ತದೆ,
@SharanuMudenur
@SharanuMudenur 51 минут бұрын
@@Ahamedkhan307 😂😂ಶಿಯಾಗಳು, ಸುನ್ನಿಗಳು ಬರೀ ಬೊಗಳೆ ದಾಸರು😂😂😂
@SharanuMudenur
@SharanuMudenur 49 минут бұрын
@@Ahamedkhan307 ಅದ್ಕೆ ಅಲ್ವಾ?🙄 ಆಯಾತು.. () ಖಮೇನಿ🙄 ಅಡಗಿ ಕೂತಿರೋದು? 🤣🤣😆
@dinakarpune4927
@dinakarpune4927 Сағат бұрын
Ee Bangladesh pakistani galige yaru namma desha da id maadikodthare?
@kumarr6933
@kumarr6933 Сағат бұрын
🙏🙏🙏
@madhavashettigar398
@madhavashettigar398 33 минут бұрын
4:40 4:45 ,
@naveens5860
@naveens5860 Сағат бұрын
They should first arrest the local muslims who know their history but still support
@sachinkaruvane3733
@sachinkaruvane3733 47 минут бұрын
ನೀವು ಕುಯ್ಯೋದಿಲ್ಲ😅
@madhunm2425
@madhunm2425 53 минут бұрын
Take strict action on bbmp. Clean itkolok barala unfit kasad gadi more week baralla Jana nodi nodi road side esithidare
@Gaja1227
@Gaja1227 Сағат бұрын
Ap state navaru hk certificate madskontidare
Inside Out 2: ENVY & DISGUST STOLE JOY's DRINKS!!
00:32
AnythingAlexia
Рет қаралды 13 МЛН
when you have plan B 😂
00:11
Andrey Grechka
Рет қаралды 67 МЛН
Watermelon magic box! #shorts by Leisi Crazy
00:20
Leisi Crazy
Рет қаралды 54 МЛН
HAH Chaos in the Bathroom 🚽✨ Smart Tools for the Throne 😜
00:49
123 GO! Kevin
Рет қаралды 16 МЛН
Inside Out 2: ENVY & DISGUST STOLE JOY's DRINKS!!
00:32
AnythingAlexia
Рет қаралды 13 МЛН