ಇವಳ ಕನ್ನಡ ಕೇಳಿ ಸಕ್ಕತ್ ಮಜ ಇದೆ 😆 | Rakshita kannada talks | ROAST 2022 | Mysore Mango

  Рет қаралды 561,834

Mysore Mango

Mysore Mango

Күн бұрын

‪@RakshitaShetty‬
Rakshita Kannada Talks - KZbin channel link
/ @rakshitashetty
DISCLAIMER: Please don't go out of your way to or hate on anyone I talk about in my videos, this channel is to entertain people and I usually focus on joking about what the people are doing in general & not the individual themselves, please don't go spreading hate it's all for laughs.

Пікірлер: 1 200
@aaradhyaacommunications2347
@aaradhyaacommunications2347 Жыл бұрын
you are really different Mr Mysore mango. roast jote ge encourage madi avara channel gu support madidira. editinjg anthu never disappointing. matte matte nodbeku ansovashtu chennagirutte. video noduvaga intha particular editing bagge comment madbeku ansutte but video mugyodrologe yava editing super anta decide madode kashta.
@lavanyaprakash3612
@lavanyaprakash3612 Жыл бұрын
Same here
@sudhamanjunath6678
@sudhamanjunath6678 Жыл бұрын
88oo
@vijaykumardhanu302
@vijaykumardhanu302 Жыл бұрын
super
@vedashetty8196
@vedashetty8196 Жыл бұрын
Ya right
@meghana2568
@meghana2568 Жыл бұрын
Yess
@sunil_shetty
@sunil_shetty Жыл бұрын
ಅವಳು ಮಂಗಳೂರಿನವಳು ಆದರೆ ಹುಟ್ಟಿದ್ದು ಮುಂಬೈನಲ್ಲಿ, ಆದರೆ ಕನ್ನಡದ ಮೇಲಿನ ಅವಳ ಪ್ರೀತಿಯನ್ನು ನಾನು ಪ್ರಶಂಸಿಸುತ್ತೇನೆ ❤️
@vedashetty8196
@vedashetty8196 Жыл бұрын
Yes u r correct. Mumbainallidru Tulu chennagi mathadtale. Ivaga kannada try madthale. Karnatakadallidru kannada matnadoke asahya padorige ivlu uthama pata. I really appreciate her.
@Meat_cooker
@Meat_cooker Жыл бұрын
@@vedashetty8196 ಆದ್ರೆ ಇವಳು ಮುಂಬೈ ಅಲ್ಲಿ ಇದ್ದುಕೊಂಡೇ ತನ್ನ ಮನೆ ಭಾಷೆ ತುಳು ಆದರೂ ಕೂಡ ಚೆನ್ನಾಗಿ ಕನ್ನಡ ಕಲ್ತು ಮಾತಾಡ್ತಾ ಇದ್ದಾಳೆ,,, ಅದೂ ಬರೇ 2 ವರ್ಷದಲ್ಲಿ... ಆದ್ರೆ ವಿಪರ್ಯಾಸ ಅಂದರೆ ನಮ್ಮ ಜಿಲ್ಲೆಗೆ ಬಂದ ಬೇರೆ ಭಾಷೆಯವರು ನಮ್ಮ ತುಳು ಭಾಷೆ ಮಾತಾಡುವವರು ಮಧ್ಯದಲ್ಲೆ ಹತ್ತು ವರ್ಷ ಇದ್ದರೂ ಕೂಡ ತುಳು ಭಾಷೆ ಮಾತಾಡಲು ಬರಲ್ಲ.. ಜಸ್ಟ್ ಒಂದೇ ಡೈಲಾಗ್ ಅರ್ಥ ಆಗುತ್ತೆ,ಮಾತಾಡೋಕೆ ಬರೋಲ್ಲ ಅಂತ..
@khansaj2077
@khansaj2077 Жыл бұрын
ಸೂಪರ್ ಆದ್ರೂ ತುಳುನಾಡ ಮರ್ತಿಲ ಅವ್ಳು
@Rjrc1997
@Rjrc1997 Жыл бұрын
kudla athye. udupi
@jeevangamerz7094
@jeevangamerz7094 Жыл бұрын
@@Rjrc1997 Udupi atth ucchila 😂😂🤣
@bksbks1812
@bksbks1812 Жыл бұрын
ಕೊನೆ ಮಾತು ರಶ್ಮಿಕಾಗೆ ಉಗುದು ಈ ಹುಡುಗಿ ಕನ್ನಡದ ಮೇಲಿನ ಪ್ರೀತೀನ ಹೊಗಳಿ ಮಾತಾಡಿದ್ದು ನಿಮ್ಮ ವೀಕ್ಷಕರಿಗೆ ತುಂಬಾ ಖುಷಿಯಾಗಿದೆ, ನಿಮ್ಮ ವೀಡಿಯೋಗೆ ತುಂಬು ಹೃದಯದ ಧನ್ಯವಾದಗಳು 🙏❤️🔥👍.
@nagabhathonnavar
@nagabhathonnavar Жыл бұрын
ನೀವು ಇವಳಿಗೆ ರೊಸ್ಟ್ ಮಾಡಬಾರದಿತ್ತು. ನಿಮ್ಮ ಎಲ್ಲಾ ವೀಡಿಯೋ ನನಗಿಷ್ಟ ಆದರೆ ಇವಳು ಕನ್ನಡ ಕಲಿಯೋಕೆ ಪ್ರಯತ್ನ ಪಡ್ತಿದ್ದಾಳೆ ನಾವು ಕನ್ನಡದವರು ಇವಳ ಬಗ್ಗೆ ಹೆಮ್ಮೆ ಪಡಬೇಕು ಅದಬಿಟ್ಟು ನಾವೆ ಅವಳಿಗೆ ಅವಮಾನ ಮಾಡಬಾರದು. ಕನ್ನಡ ಬಂದರೂ ಇಂಗ್ಲಿಷ್ ಲ್ಲಿ ಟಸ್ ಪುಸ್ ಮಾತಾಡೊರ ಮುಂದೆ ಈ ಮಗಳು ತುಂಬಾ ಎತ್ತರದಲ್ಲಿ ದ್ದಾಳೆ.
@sharathkumar1257
@sharathkumar1257 Жыл бұрын
ಕರ್ನಾಟಕದಲ್ಲೇ ಇದ್ದು ಕನ್ನಡ ಮಾತಾಡಲು ಹಿಂಜರಿಯುವ ಮುಂಡೇವುಗಳಿಗಿಂತ ಕನ್ನಡ ಮಾತಾಡಲು ಆಕೆ ಮಾಡುತ್ತಿರುವ ಪ್ರಯತ್ನಕ್ಕೆ ಖುಷಿಪಡಬೇಕು🤗🤗🤗🤗
@Nannakanasu.
@Nannakanasu. Жыл бұрын
ಹೌದೂ 🤚👏👏
@Nikki-dn3bx
@Nikki-dn3bx Жыл бұрын
Shaaaa,,, ಅವುಳು Karnataka ದವಳು
@sharathkumar1257
@sharathkumar1257 Жыл бұрын
@@Nikki-dn3bx ನಾನು ಹೇಳಿರೋದು ಅದನ್ನೇ ಕರ್ನಾಟಕದಲ್ಲಿ ಇದ್ದುಕೊಂಡೇ ಕನ್ನಡ ಮಾತಾಡಲ್ಲ ಆ ಹುಡುಗಿ Bombay ಅಲ್ಲಿ ಇದ್ದು ಕನ್ನಡ ಮಾತಾಡೋಕಾದ್ರೂ ಪ್ರಯತ್ನ ಮಾಡ್ತಾ ಇದ್ದಾಳೆ ಅಂತ...
@manishacharya7417
@manishacharya7417 Жыл бұрын
Thank you
@rakaverse999
@rakaverse999 Жыл бұрын
She is from Mangalore.Liveing in mumbai but she learning kannada good.❤️
@GTxr777
@GTxr777 Жыл бұрын
⚡❤️
@prathapvrchakravarthi9557
@prathapvrchakravarthi9557 Жыл бұрын
ನಮ್ಮ ಕನ್ನಡ ಕಲಿಬೇಕು ಅಂತ ಅವ್ರು ಟ್ರೈ ಮಾಡ್ತಾ ಇದಾರಲ್ಲ ಸೂಪರ್ 🙏🌹
@rathnarathna3576
@rathnarathna3576 Жыл бұрын
Supar
@rajeshmadivaalar6674
@rajeshmadivaalar6674 Жыл бұрын
Maneli kutu kalili urora munde etara tikkalu tara madodu nilsoke helu guru
@prathapvrchakravarthi9557
@prathapvrchakravarthi9557 Жыл бұрын
@@rajeshmadivaalar6674 ಅವಳೆನ್ ನನ್ ಅತ್ತೆ ಮಗಳ ನಾನು ಹೋಗಿ ಹೇಳಕ್ಕೆ 😂😂
@RamPrasad-bo5rb
@RamPrasad-bo5rb Жыл бұрын
Ayyoo avlu kannadavare Mangaluru
@Meat_cooker
@Meat_cooker Жыл бұрын
@@RamPrasad-bo5rb alla..avlu tulu ..avru kannadavru aagiruttidre kannada matthe kalibekagutitthe??..
@swathijp6210
@swathijp6210 Жыл бұрын
She is not mixing Tamil here, her mother tongue is Tulu, and living in Bombay so unknowing Tulu mix aagthidhe. But we must appreciate her efforts to try to speak in Kannada.
@Meat_cooker
@Meat_cooker Жыл бұрын
ಇವಳು ಮುಂಬೈ ಅಲ್ಲಿ ಇದ್ದುಕೊಂಡೇ ತನ್ನ ಮನೆ ಭಾಷೆ ತುಳು ಆದರೂ ಕೂಡ ಚೆನ್ನಾಗಿ ಕನ್ನಡ ಕಲ್ತು ಮಾತಾಡ್ತಾ ಇದ್ದಾಳೆ,,, ಅದೂ ಬರೇ 2 ವರ್ಷದಲ್ಲಿ... ಆದ್ರೆ ವಿಪರ್ಯಾಸ ಅಂದರೆ ನಮ್ಮ ಜಿಲ್ಲೆಗೆ ಬಂದ ಬೇರೆ ಭಾಷೆಯವರು ನಮ್ಮ ತುಳು ಭಾಷೆ ಮಾತಾಡುವವರ ಮಧ್ಯದಲ್ಲೆ ಹತ್ತು ವರ್ಷ ಇದ್ದರೂ ಕೂಡ ತುಳು ಭಾಷೆ ಮಾತಾಡಲು ಬರಲ್ಲ.. ಜಸ್ಟ್ ಒಂದೇ ಡೈಲಾಗ್ ಅರ್ಥ ಆಗುತ್ತೆ,ಮಾತಾಡೋಕೆ ಬರೋಲ್ಲ ಅಂತ.....
@Raja-ky2bg
@Raja-ky2bg Жыл бұрын
ಪ್ರತಿ ವಿಷಯಕ್ಕೂ ಹೊಗಳಿಕೆ ತೆಗಳಿಕೆ ಸಾಮಾನ್ಯ..
@AbhishekAbhi-oo3zt
@AbhishekAbhi-oo3zt 11 ай бұрын
Howdu
@simplesavita2532
@simplesavita2532 10 ай бұрын
ಬರದೆ ಇದ್ರು ಕನ್ನಡ ಕಲಿಯಲು ಪ್ರಯತ್ನಿಸುವ ನಿಮಗೆ ನಮ್ಮದೊಂದು🙏🏻
@TheSurajshetty
@TheSurajshetty Жыл бұрын
ಕನ್ನಡ ಕಲಿಯುವ ಇವಳ ಪ್ರಯತ್ನಕ್ಕೆ ಒಂದು ಶಬ್ಭಾಸ್..... ಹಿಂದಿಯವರು ಕೂಡಾ ಕನ್ನಡ ಕಲಿಯುವ ಉತ್ಸಾಹ‌‌ ಉತ್ತಮ ಪ್ರಯತ್ನ
@redroomhacker5689
@redroomhacker5689 Жыл бұрын
ಹಿಂದಿಯವಳು ಅಲ್ಲ ಮರ್ರೆ ,,,ಅವಳು ನಮ್ಮ ಮಂಗಳೂರಿನವಳು ಅವಳು ಮುಂಬೈನಲ್ಲಿ ಇರುವುದು ತುಳು ಮತ್ತೆ ಹಿಂದಿ ಮಾತ್ರ ಅವಳಿಗೆ ಗೊತ್ತಿರುವುದು,,,,😅😅
@ZoonTry
@ZoonTry Жыл бұрын
ಈವಳು ಕನ್ನಡ ದವಳೇ ಬ್ರೋ.... 🤣🤣
@pralak5587
@pralak5587 Жыл бұрын
👍
@v_beats_
@v_beats_ Жыл бұрын
ಇವಳು ಹಿಂದಿ ಅವ್ಳು ಅಲ್ಲ ಬ್ರೋ ನಮ್ ಊರಿನವಳು (mangalore)ಇವ್ಳ್ ರೋಧನೆ ತಡಿಲಿಕೆ ಆಗ್ತಾ ಇಲ್ಲ ಬ್ರೋ 😂😂😂🤦‍♀️🤦‍♀️🤦‍♀️
@pradeepputtur8995
@pradeepputtur8995 Жыл бұрын
Kannada davale avlu aadre bombe yalliruvudu avalu mangalore language thulu mix maathadthiddale
@laxmiveeresh7701
@laxmiveeresh7701 Жыл бұрын
ಅವ್ಳು ಕನ್ನಡ ಎಷ್ಟು ಚೆನ್ನಾಗಿ ಮಾತಾಡ್ತಾಳೆ ತುಂಬಾ ಇಷ್ಟ ಆಯ್ತು ರಶ್ಮಿಕಾ ಮಂಗಣ್ಣ ನೋಡ್ಕೋ ನೀನು ಇದ್ದೀಯ ಬೇವರ್ಸಿ
@trakinsuhas9478
@trakinsuhas9478 Жыл бұрын
ಬಡ ಅಂದ್ರೆ ತುಳುವಿನಲ್ಲಿ ಹಸಿವು ಅಂತ ಬ್ರೋ 😂
@dg...0198
@dg...0198 Жыл бұрын
ಒಟ್ಟನಲ್ಲಿ ಕನ್ನಡ ಬೆಳೆಯಲಿ ಕನ್ನಡ ಬರೋದಿಲ್ಲ ಅನ್ನೋರು ಹಾಳಾಗೋಗ್ಲಿ. ಹಾಗೆ ನಿಮ್ಮ ಕನ್ನಡದ ಪದ ಬಳಕೆಗೆ ನಮ್ಮದೊಂದು ಹ್ಯಾಟ್ಸಾಪ್🫡. ವಿಡಿಯೋ ಕೂಡ ಚೆನ್ನಾಗಿತ್ತು👍👍.. ಮತ್ತೆ ಬೇಗ ಹೊಸ ವಿಡಿಯೋದೊಂದಿಗೆ ಬನ್ನಿ😊.
@srinathherursrkprkfan1263
@srinathherursrkprkfan1263 9 ай бұрын
ನೀವು ಕನ್ನಡ ಕಲಿಯುವ ಪ್ರಯತ್ನಕ್ಕೇ ಒಳ್ಳೆದಾಗಲಿ ಸಿಸ್ಟರ್ ❤
@geetha.c.anchan8683
@geetha.c.anchan8683 Жыл бұрын
ಇರುವತ್ತ್ನ್ನಾಲ್ ಗಂಟೆ tamil alla anna ತುಳು language anna 😍 ,,,,aditing spr 🤭😂😂😂😂😂😂
@yallappayallu8122
@yallappayallu8122 Жыл бұрын
Haa correct ye 🤣
@kotianschannel9185
@kotianschannel9185 Жыл бұрын
😂😂aayag mangag gothu bode ou bashe ndh😂
@_tipu_sulthan
@_tipu_sulthan Жыл бұрын
@@kotianschannel9185 🤪😂😂
@nishugowda6172
@nishugowda6172 Жыл бұрын
Tamil lu ade alwa.
@Guruve-Sharanam
@Guruve-Sharanam Жыл бұрын
@@kotianschannel9185 😂😂👌
@vijethsalyaan7597
@vijethsalyaan7597 Жыл бұрын
Badaa means hungry Ancha means haage Munchi means Menasu Irvatnaaku(irvathnaal)means ippathnalku Tulu words❤️🚩
@Nannakanasu.
@Nannakanasu. Жыл бұрын
Yes bro ❤️
@krithimoodabettu3304
@krithimoodabettu3304 Жыл бұрын
Yes
@TRUTH20207
@TRUTH20207 Жыл бұрын
@Anymeknows
@Anymeknows Жыл бұрын
"Munchi" Dirty mind unlocked
@avinashpoojary1292
@avinashpoojary1292 Жыл бұрын
E troll madok modlu tulu bashe bagge thilkondu madidre olleditthu
@prabhaeditzbayar3458
@prabhaeditzbayar3458 Жыл бұрын
Tulu Appe base Jai tulunadu 🚩😍❤
@krithi622
@krithi622 Жыл бұрын
Superb.
@deepeshkotiandeepu7142
@deepeshkotiandeepu7142 Жыл бұрын
💥💪
@Nandikeshwaradaivasthanagundmi
@Nandikeshwaradaivasthanagundmi Жыл бұрын
From tulunad ❤❤❤❤❤ ಅದು ತುಳು ಬಾಷೆ ಅದು ದೈವ ಎಂದು ಹೇಳುತ್ತೇವೆ ಪಂಜುರ್ಲಿ🚩🚩
@ಸನಾತನಕನ್ನಡಿಗ-ಷ7ಛ
@ಸನಾತನಕನ್ನಡಿಗ-ಷ7ಛ Жыл бұрын
ಕನ್ನಡ ದೇವರ ನುಡಿ ಉಘೇ ಉಘೇ ಹನುಮಂತ
@mountainhunter
@mountainhunter Жыл бұрын
She must nominate for Kannada award. She is teaching million people.
@GaneshSAcharya
@GaneshSAcharya Жыл бұрын
Her mother tongue is Tulu and she hail from Mumbai..So she is learning Kannada..Don't make joke on her
@singlealone7678
@singlealone7678 Жыл бұрын
ಹಾಗಾದ್ರೆ ಯಾವುದಾದರೂ ಒಂದ್ ಬಾಷೆ ಕರೆಕ್ಟ್ ಆಗಿ ಮಾತಾಡಬೇಕಲ್ಲವ
@bro_is_bharatiya
@bro_is_bharatiya Жыл бұрын
Why to discourage her, when she is trying to learn Kannada when many of them are pretending to act as if they have fallen from heaven
@sushanthapril
@sushanthapril Жыл бұрын
@@singlealone7678 so she should stop learning kannada??? What nonsense are you saying.
@Smith-zc9bj
@Smith-zc9bj Жыл бұрын
@@singlealone7678 hindi olle matdtale
@kodandadevadiga3582
@kodandadevadiga3582 Жыл бұрын
Tulu troll pages rd undu yetho avoli, cheap aadu dala troll maldujer. Just entertainment purpose aathe
@Aysh14
@Aysh14 Жыл бұрын
Her effort for kannada 🤩 & confidence 👍🏻
@nishugowda6172
@nishugowda6172 Жыл бұрын
Avlu kannadadavle. Adralli enu effor
@Aysh14
@Aysh14 Жыл бұрын
@@nishugowda6172 I Doubt,Why Would Anyone Act To Such Extent
@kudladajavane3544
@kudladajavane3544 Жыл бұрын
@@nishugowda6172 kannadadavalalla avalu tuluvavalu
@saideepthi1650
@saideepthi1650 Жыл бұрын
She is from Mangalore, but living in Mumbai......that's why she using some Tulu words in between kannada ........ 😂 U r editing super Bro, but try to understand tulu language , and please see her achievement achievement ♥️
@ShayanNaik
@ShayanNaik Жыл бұрын
Yes
@shravancr9142
@shravancr9142 Жыл бұрын
sincere request Please don't roast people who is genuinely trying to learn kannada, if we discourage them then people who are thinking of learning will also feel demotivated
@bro_is_bharatiya
@bro_is_bharatiya Жыл бұрын
Very true! ಕನ್ನಡ ಬಳಸಿ, ಕನ್ನಡ ಉಳಿಸಿ 🙏ಇದು ಸಾಧ್ಯ ಆಗೋದು ನಾವು ಕನ್ನಡ ಕಲಿಯುವವರಿಗೆ ಪ್ರೋತ್ಸಾಹ ನೀಡಿದಾಗ ಮಾತ್ರ 🙏🙏
@Gobacktolife
@Gobacktolife Жыл бұрын
Exactly... When a lot of kannadigas out there doesn't want to speak in Namma kannada.. she's atleast trying... We must be appreciative
@MysoreMango
@MysoreMango Жыл бұрын
Full video nodidhira ankothini!! 👍
@kishorekumarballigavi3184
@kishorekumarballigavi3184 Жыл бұрын
@@MysoreMango taalme illa nam jangalige
@ashwinkumar6923
@ashwinkumar6923 Жыл бұрын
ಅವರ ಪ್ರಯತ್ನಕ್ಕೆ ಒಂದು ಮೆಚ್ಚುಗೆ ಇರಲಿ ನಿಮ್ಮ ವಿಡಿಯೋ ಸೂಪರ್ ಸರ್ 😂😍
@nishamknishanamk813
@nishamknishanamk813 11 ай бұрын
Yes
@coorgplace8743
@coorgplace8743 11 ай бұрын
Yah bro video super ❤️
@RAAVANA6655
@RAAVANA6655 Жыл бұрын
ಬ್ರದರ್ ಪಾಪ ಅವಳು ಎಷ್ಟು ಚಂದ ಮಾತ್ನಾಡ್ತಿದ್ದಾಳೆ ಕೇಳಿಕೆ ಕೂಡ ತುಂಬಾ ಖುಷಿಯಾಗ್ತದೆ ಎಲ್ಲದಕ್ಕಿಂತ ಹೆಚ್ಚಾಗಿ ಕನ್ನಡವನ್ನು ಮಾತನಾಡೋದಕ್ಕೆ ತುಂಬಾ ಪ್ರಯತ್ನ ಪಡುತ್ತಿದ್ದಾಳೆ ಗ್ರೇಟ್ ಅಲ್ವಾ ಇವಳು ಮಾತನಾಡಿದ್ದನ್ನೇ ರಶ್ಮಿಕ ಮಂದಣ್ಣ ಕೈಲಿ ಮಾತನಾಡಿಸಿ ನೋಡೋಣ ಸಾರಿ ಸಾರಿ ರಶ್ಮಿಕ ಮಂದಣ್ಣ ಬಾಯಿಯಲ್ಲಿ ಮಾತನಾಡಿಸಿ ನೋಡೋಣ😂😂
@mr...kannadiga814
@mr...kannadiga814 Жыл бұрын
ಕನ್ನಡ ಕಲಿಯೋಕೆ ಆಸಕ್ತಿ ede bro e Tara ಆಸಕ್ತಿ ಇರೋರ್ನೆಲ್ಲ ರೋಸ್ಟ್ ಮಾಡಬೇಡ ಗುರು ...🤞
@rameshdevadiga717
@rameshdevadiga717 Жыл бұрын
Yes bro...
@Mythology_Stories_777
@Mythology_Stories_777 Жыл бұрын
Yes
@sureshshetty6734
@sureshshetty6734 Жыл бұрын
Rakshitha very smart girl very active girl with good hobbies
@siddarthsuragond2670
@siddarthsuragond2670 Жыл бұрын
She is atleast trying to talk kannada great
@MysoreMango
@MysoreMango Жыл бұрын
Yeah I appreciate it ❤️
@vanivanurg24
@vanivanurg24 Жыл бұрын
@@MysoreMango hai brother... ಮೊದ್ಲು ತುಂಬಾ ಬೇಜಾರ್ ಆಗ್ತಿತ್ತು...ಯಾವಾಗಿಂದ ನಿಮ್ ವೀಡಿಯೋಸ್ ನೋಡಕ್ಕೆ ಸ್ಟಾರ್ಟ್ ಮಾಡಿದ ಮೇಲೆ ತುಂಬಾ happy ಆಗಿದೀನಿ thank you for your ವೀಡಿಯೋಸ್ ❤️
@swathibhaskar686
@swathibhaskar686 Жыл бұрын
Namma thulunad da ponnu ♥️ 😁🥰 Twenty four ge namma thulu language nalli irvathnal helthar 🤭👌😂
@firsttime6622
@firsttime6622 Жыл бұрын
Tulunad Mumbai mix 😂
@lekhalarithesh1745
@lekhalarithesh1745 Жыл бұрын
Onji minisha🙈
@swathibhaskar686
@swathibhaskar686 Жыл бұрын
@@lekhalarithesh1745 oo leku sis er daane mul 🤪🤭
@Musicisdlanguageofdheart
@Musicisdlanguageofdheart Жыл бұрын
She is from Mangalore, staying in Mumbai man... She speaks Tulu with Her family. So Her Kannada is Combination of Tulu... She uses Tulu words where she doesn't know the Kannada word for that... Thinka means Thinnuva... Badaa/Badaav means- Hasivu...
@sankeeyesgameing4956
@sankeeyesgameing4956 Жыл бұрын
Kannada k but nivu manglore bhashe bagge swalpa thilkobekittu bro 🤭🤭💥😂😅 amele troll madbekittu 🤦🙆 I love tulunadu ❤️🔥✨
@praveenbilla4071
@praveenbilla4071 Жыл бұрын
Ad "Tulu" language mixed with kannada Guru😂😂
@KD_00001
@KD_00001 Жыл бұрын
Yea, im reading the comments that saying that she is learning kannada, so many ignorant people..... its just like dharwad or hubli kannada , based on regional language mix
@vidyaraj9217
@vidyaraj9217 Жыл бұрын
@@KD_00001 she is from manglore
@suprajakotian7819
@suprajakotian7819 Жыл бұрын
@@KD_00001 avru manglore navru
@vishvaroopa2199
@vishvaroopa2199 Жыл бұрын
@@vidyaraj9217 no she was born brought up from Mumbai city
@aktrendyjewellers9759
@aktrendyjewellers9759 Жыл бұрын
She doing her best ☺️☺️☺️ not like our so called kannada actersses who act like they don't know kannada
@vijethsalyaan7597
@vijethsalyaan7597 Жыл бұрын
She is from Tulunaad Mangalore she knows Tulu.But she is settled in Mumbai so she don't know how to speak kannada correctly.Her mother tongue is Tulu.Irvatthnalku Andre 24 Tamil word allaaa,Tulu word😁
@mr.milloniertreader869
@mr.milloniertreader869 Жыл бұрын
Bro She is Manglorien using Tulu language little bit 🤭🤣🤣
@MysoreMango
@MysoreMango Жыл бұрын
Support her kannada youtube channel Rakshita Kannada Talks - KZbin channel link www.youtube.com/@RakshitaShetty
@spoorthigowda6700
@spoorthigowda6700 Жыл бұрын
Tulu bhashe barorg kannada baruthe Evl heavy overdove madthale😂
@Indianearthmovers786
@Indianearthmovers786 Жыл бұрын
Anna nivu yav app nalli edit madodu
@Jaggi613
@Jaggi613 Жыл бұрын
ಸಪೋರ್ಟ್ ಗಿಪೋರ್ಟ್ ಎಲ್ಲ ಮಾಡಕ್ಕೆ ಆಗಲ್ಲ ಬ್ರೋ... ಇಂತ ವ್ಲೋಗ್ ಮಾಡೋರು ಬೇಜಾನ್ ಜನ ಇದಾರೆ....
@interior.designing.
@interior.designing. Жыл бұрын
ಸೂಪರ್ ಬ್ರದರ್ ❤ಅವಳು ಕನ್ನಡ ಮಾತಾಡೋಕೆ ಟ್ರೈ ಮಾಡ್ತಾ ಇದ್ದಾಳೆ ನಿಮಗೆ ಚೆನ್ನಾಗಿ ಅರ್ಥ ಆಯಿತು 🥰 ನೀವ್ ಕನ್ನಡದವರಿಗೆ ಸಪೋರ್ಟ್ ಕೊಟ್ಟಿದ್ದು ಇಷ್ಟ ಆಯಿತು 😍👏👏👏ವಾವ್ 🌹🌹
@nikhilpoojary2190
@nikhilpoojary2190 Жыл бұрын
8:11 bada means hasivu in tulu 😄
@prasn9476
@prasn9476 Жыл бұрын
Editing ಅಲ್ಲಿ ಇಷ್ಟ ಆಗಿರೋ first video ಅಂದ್ರೆ ಇದೇ. Editing ಮಾತ್ರ super... 🤣👌
@chandrashekarkulal655
@chandrashekarkulal655 Жыл бұрын
ಬಡ ತುಳು ಬ್ರೋ ಬಡ ಅಂದ್ರೆ ಹಸಿವು 😂😂😂
@prasadk4699
@prasadk4699 Жыл бұрын
ಬಡ ಅಂದ್ರೆ ಹಸಿವು ಅಂಚ ಅಂದ್ರೆ ಹಾಗೆ ಮುಂಚಿ ಅಂದ್ರೆ ಮೆಣಸು ತುಳು words....
@manassb7504
@manassb7504 Жыл бұрын
ಮೈಸೂರು mango ದಾಯಾಗ್ ತುಳು ಗೊತ್ತುಜ್ಜಾ ತೋಜೋಡು.. ಅಂಚ, ಇಂಚ ಮಾತ ಟ್ರೋಲ್ ಮಲ್ತೆ.
@Nannakanasu.
@Nannakanasu. Жыл бұрын
Andh... aal tulu tal bro 😂
@nishik1394
@nishik1394 Жыл бұрын
Kannada dakleg dala gottijji
@mamathamadhan3237
@mamathamadhan3237 Жыл бұрын
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು 😆😆😆😆😆😅😅😅
@shivaprakashmyname
@shivaprakashmyname Жыл бұрын
ಅವಳು ಬಹುಶಃ ಮುಂಬೈ ನಲ್ಲಿ ಬೆಳಿದಿರುವ ತುಳು ಕುಟುಂಬಕ್ಕೆ ಸೇರಿದವಳು ಅನ್ಸುತ್ತೆ. ತುಳು ಭಾಷೆಯಲ್ಲಿ 20 ಎಂದರೆ ಇರ್ವತ್ತು ತಮಿಳು ತರ 😂😂ಮಂಗಳೂರಿಗರು ಕರ್ನಾಟಕದಲ್ಲಿ ಹುಟ್ಟಿ ಬೆಳೆದರೆ ಮಾತ್ರ ಕನ್ನಡ ಕಲಿಯುತ್ತಾರೆ. ಮುಂಬೈನಲ್ಲಿ ನೆಲೆಸಿದ್ದರೆ ಕನ್ನಡ ಕಲಿಯುವುದಿಲ್ಲ. ಅರೆ ಬರೆಯ ಕನ್ನಡ ಗೊತ್ತಿದ್ದರೂ ವ್ಯಾಕರಣ ವು ಸರಿಯಾಗಿ ಬರುವುದಿಲ್ಲ. ಮಂಗಳೂರಿನಲ್ಲಿ ಸುಮಾರು 80-90 ಜನ ತುಳು ಮಾತೃಭಾಷೆಯನ್ನು (ಉಡುಪಿ ಡಿಸ್ಟ್ರಿಕ್ಟ್ ಬಿಟ್ಟು ) ಹೊಂದಿದ್ದಾರೆ. ಹಾಗಾಗಿ ಕನ್ನಡ ಒಂದು ಸಂಪರ್ಕ ಭಾಷೆ (link language) ಆಗಿದೆ ಇಲ್ಲಿ. ಕೊಡಗು ನಲ್ಲಿ ಇದೆ ಸ್ಥಿತಿ ಇದೆ ಅನ್ಸುತ್ತೆ. ಅದುಕ್ಕೆ ರಶ್ಮಿಕಾ ರವರ ಕನ್ನಡ ಅಷ್ಟು ಚೆನ್ನಾಗಿಲ್ಲ. ಕನ್ನಡಿಗ ನೊಬ್ಬ ನ ಕುಟುಂಬವು ಮುಂಬೈ ನಲ್ಲಿ ನೆಲಿಸಿದ್ದರೆ ಹೇಗೆ ಹಿಂದಿ ಕೆಟ್ಟದಾಗಿರುತ್ತೋ ಹಾಗೆ. So simple!
@ravichandra267
@ravichandra267 Жыл бұрын
Amman akkan language gintha iwlu olledagli mathadidale
@kannadacctv
@kannadacctv Жыл бұрын
ದೇವ್ರು ಪಾಪ ಆ ಹುಡುಗಿ ಈಗೀಗ ಕನ್ನಡ ಕಲಿತಾ....ಅದೇ ಖುಷಿಲಿದೆ..ಏನೋ ಮಾಡ್ಲಿ...ಬಿಡಿ😅
@bisiruchi
@bisiruchi Жыл бұрын
Wow ! Very positive roast . ಕನ್ನಡ ಕಲಿಯೋದಕ್ಕೆ support ಮಾಡಿದ್ದು ತುಂಬಾ ಇಷ್ಟ ಆಯ್ತು. True art. Keep it going.
@manjunath_madikar
@manjunath_madikar 11 ай бұрын
ಅವ್ರು ಕನ್ನಡ ಮಾತಾಡುವಾಗ ಸ್ವಲ್ಪ ತುಳು ಭಾಷೆಯ ಪದಗಳನ್ನು ಬಳಕೆ ಮಾಡುತ್ತಿದ್ದಾರೆ .. ಕನ್ನಡ ಕಲಿಯಲು ಪ್ರಯತ್ನಿಸುತ್ತಿದ್ದಾರೆ.. 👍
@mknitheshachar406
@mknitheshachar406 Жыл бұрын
She is Mumbai based Tulu language speaking girl......
@kingtiger1289
@kingtiger1289 Жыл бұрын
ಹಲ್ಲೋ ಸರ್ ಅವ್ರದ್ರೂ ಕನ್ನಡ ಮಾತಾಡ್ತಿಧಾರೆ ಕೀತೋಗಿರೋ ರಶ್ಮಿಕಾ ಬಗ್ಗೆ ವಿಡಿಯೋ ಮಾಡಿ ನಿಮ್ಗೆ ಲೈಕ್ ಬಂದ್ರು ಬರ್ಬೋಧು
@reeseanndsouza9679
@reeseanndsouza9679 Жыл бұрын
Appreciate her efforts..Tulu manglore language she is speaking..bro your editing supperb
@shettypradeep90
@shettypradeep90 Жыл бұрын
ನಾನು 24 ಗಂಟೆ online ಇರೋ ಪ್ರಾಣಿ.... ನನಗೆ comedy ನೋಡಿ ನೋಡಿ ನಗು ಮರೆತು ಹೋಗಿತ್ತು.. Life ಲ್ಲಿ first time ನಗು ತಡೆಯೋಕೆ ಆಗದೆ video off ಮಾಡಿದೆ... ಕಣ್ಣಲ್ಲಿ ನೀರು ಬರ್ತಾ ಇದೆ....
@pradeep9109
@pradeep9109 Жыл бұрын
That's Tulu Language ...Jai Tulu Nadu🚩
@arunsinghmc6659
@arunsinghmc6659 Жыл бұрын
Avlu Mangaluru side hudgi. Mumbai alli irodu. Support maadbeku. Lv U kane Rakshita.......
@lathasalianlathasalian8109
@lathasalianlathasalian8109 Жыл бұрын
Love from Mangalore ♥
@ashwinihp6196
@ashwinihp6196 Жыл бұрын
Supper Rakshita... And Mysore mango too... Enjoyed it
@Venkateshsalgar
@Venkateshsalgar Жыл бұрын
ಒಳ್ಳೇದು ಆಗ್ಲಿ ತಂತಮ್ಮ.. ಕನ್ನಡ ಆದಷ್ಟೂ ಬೇಗ ಕಲಿ ಯಮ್ಮಾ.
@Rockykottary
@Rockykottary Жыл бұрын
She is from bombay and now living in mangalore 😂 and tried to speak kannada well 🙏
@prashanthmanasa2885
@prashanthmanasa2885 Жыл бұрын
ತುಂಬಾ ಚೆನ್ನಾಗಿ video creat ಮಾಡ್ತಿರ brother 👍❤️
@swatis7232
@swatis7232 Жыл бұрын
Troll madi brother but nam thulu bhashege avmana madbedi 🙏🙏
@prajwalbraj5872
@prajwalbraj5872 Жыл бұрын
100% so cute to hear, Will appreciate her efforts…. Super video guru
@billingsolutions
@billingsolutions Жыл бұрын
I was in depression after watching I just laughed like anything 😂 🤣
@Rjrc1997
@Rjrc1997 Жыл бұрын
ತಮಿಳು ಅಲ್ಲ ಬ್ರೊ ತುಳು.
@skeditz2917
@skeditz2917 Жыл бұрын
8:08 ಬಡವು (ತುಳು) ಅಂದ್ರೆ ಹಸಿವು
@shree0692
@shree0692 Жыл бұрын
Bro i really appreciate u for sharing her channel link in ur description...... So nice of u..... Enjoyed the vid.....
@dogood9149
@dogood9149 Жыл бұрын
Wah… u r awesome. Giving entertainment with supporting her. Avala Muddu Muddu mugdhatheya Mathur istavayitu. ❤
@prashponnappa6731
@prashponnappa6731 Жыл бұрын
Roast ,but held dignified...Moral is ,if you are inclined to kannada ,even our roasters will support you by roasting.
@PriyaDarashini-t6d
@PriyaDarashini-t6d Жыл бұрын
Really u r super because u r trying to talk kannada. Keep it up.. One day u will reach the goal
@tokitopavi2596
@tokitopavi2596 Жыл бұрын
🚀Super guru 🙌 Boss 😅🤣😅.. please do one more episodes of her.. please close her Tulu mix 😂
@nageshgonal1505
@nageshgonal1505 Жыл бұрын
Sakkath funny her's mother tongue is Tulu so mixing Tulu words while speaking 😅😂👌
@manjulam4680
@manjulam4680 Жыл бұрын
Nimma editing and script next level bro... Expecting more videos 😅😃...
@venkateshmvenkateshm4259
@venkateshmvenkateshm4259 Жыл бұрын
Super Tulu nada cheluve. Neevu full kannada kalithu matadudre innu chennagirutte.
@bhuvaneshkumar4423
@bhuvaneshkumar4423 Жыл бұрын
Back ground voice is really super, tumba chanda untu
@adithyakurady
@adithyakurady Жыл бұрын
100k subscribersn ಗಾಗಿ ಮುಂಚಿತವಾಗಿ ಅಭಿನಂದನೆಗಳು 🎉🎊👏👍🎁
@bommianimation2292
@bommianimation2292 Жыл бұрын
Adhu haavu alla aavu andha.tulu language Alli aavu Andre aythu antha.avlu friend hatra suggestion kelidhu tulu Alli.🤦‍♀️🤦‍♀️
@MysoreMango
@MysoreMango Жыл бұрын
😢
@bommianimation2292
@bommianimation2292 Жыл бұрын
😁
@divyabharathi9493
@divyabharathi9493 Жыл бұрын
🤣🤣
@jyothiangadi7802
@jyothiangadi7802 Жыл бұрын
Wooo nimma editing avala kannada mantu tumba chanagitu nanage nimma dvani super lovely jai karnataka mate
@vaishaliammu9928
@vaishaliammu9928 Жыл бұрын
Editing maddhovrige thumba bada thanks😎👍
@MysoreMango
@MysoreMango Жыл бұрын
😂😂😂 bada welcome
@chanducrp6594
@chanducrp6594 Жыл бұрын
@@MysoreMango epic 😅😅
@kukkekukke3243
@kukkekukke3243 Жыл бұрын
ಬಡ ಅಂದರೆ ಹಸಿವು..
@anamika3601
@anamika3601 11 ай бұрын
ಮೈಸೂರು mango ಈ ವಿಡಿಯೋ ವನ್ನು 100 ಸಲ ನೋಡಿ ನಕ್ಕು ನಕ್ಕು ಸುಸ್ತಾಗಿ hode. ಥ್ಯಾಂಕ್ಸ್ ಮೈಸೂರು mango ❤
@aboobakkarsiddik5829
@aboobakkarsiddik5829 Жыл бұрын
Adu manglore Tulu bashe guru 😂
@vanithav7774
@vanithav7774 Жыл бұрын
ಏನೆ ಹೇಳಿ ಗುರು rakshitha andhre nange thumba ista 🌹🌹🌹🌹🌹❤️❤️🥰
@flyer480
@flyer480 Жыл бұрын
You're the only kannada creator who uses new new movie scenes in your video. Takes a lot of effort. Lotsss of love bro ❤️
@rekhashetty4279
@rekhashetty4279 Жыл бұрын
Avalu kannada tulu miss madi matadttidale but kannada kalittiddale alva tumba kushi ayitthu.... nim trol👍👍👍😂😂😂😂😂
@xmen4800
@xmen4800 Жыл бұрын
ಅವ್ರು ಮಾತಾಡ್ತಿರೋದು ತುಳು ಭಾಷೆ ಅಲ್ವಾ ಬ್ರೋ
@sukanyavyshak9811
@sukanyavyshak9811 Жыл бұрын
Mysore Mango Sir vds late madbedi nav subscribers wait madta irtivi nim vds ge❤😊😊😊
@anandlamani657
@anandlamani657 Жыл бұрын
BADA means Hasivu bro..... Tulu language 😁😁
@sundarishwara2001
@sundarishwara2001 11 ай бұрын
ಅವಳು ಮಾತನಾಡುವ ಭಾಷೆ, ನಮ್ಮ ರಾಜ್ಯದಲ್ಲಿ ಅತೀ ಹೆಚ್ಚು ಮಾತನಾಡುವ ಎರಡನೇ ಭಾಷೆ... ನೀವು ಹೇಳುವ ಭಾಷೆ ಬೇರೆ ರಾಜ್ಯಗಳದ್ದು..... But nation first....
@chandracp7
@chandracp7 Жыл бұрын
Your editing 🙏 awesome 😂😂
@rajathrajath1998
@rajathrajath1998 9 ай бұрын
Ur excitement to speak in kannada. Wow. Neev innu chanage kalithira. Mysore mango thank you for this video
@umeshaumi8306
@umeshaumi8306 Жыл бұрын
ಸೂಪರ್.. ಕಾಮಿಡಿ.. ನಗು.. ಸೂಪರ್ ಗುರು.. ಜೈ.. ಕನ್ನಡದಲ್ಲಿ..
@Creativetuluve335
@Creativetuluve335 Жыл бұрын
Bro ಬಡ ಅಂದ್ರೆ ತುಳು ಭಾಷೆಯಲ್ಲಿ ಹಸಿವು ಎಂದರ್ಥ , ಅಂಚ ಅಂದ್ರೆ ಹಾಗೆ ಎಂದರ್ಥ.
@Royal_Bunt
@Royal_Bunt Жыл бұрын
Basically that's TULU mixed with Kannada 😅
@BANDII00
@BANDII00 Жыл бұрын
12:12 Best Lines
@bharathmunna5607
@bharathmunna5607 Жыл бұрын
Adhu Tulu launguage bro "kannada mixed Tulu "
@MysoreMango
@MysoreMango Жыл бұрын
Keloke chendha idhe onthara ❤️
@jayaprakashm6553
@jayaprakashm6553 Жыл бұрын
@@MysoreMango then why did u troll her and her tulu?. Aavu means in kannada aythu u r saying it as snake. Would u tolerate if some one makes fun on kannada. We have sentiment to our language too. So respect that. She is trying to speak kannada. So respect her
@sridurgamelodies7460
@sridurgamelodies7460 11 ай бұрын
ಸೂಪರ್ ಬ್ರೋ, ಕನ್ನಡ ತುಳು ಹಿಂದಿ ಎಲ್ಲಾ ಮಿಕ್ಸ್, ನಿಮ್ ವಿವರಣೆ ಕೂಡ ಕೇಳೋಕೆ ಮಜಾ ಆಯ್ತು 👍🎶🎤😍💞😊
@computech_198
@computech_198 Жыл бұрын
@Mysore Mango. I know, This rost you did for my last request right??😂
@MysoreMango
@MysoreMango Жыл бұрын
Bro ❤❤❤ 🙏🙏🙏
@computech_198
@computech_198 Жыл бұрын
@@MysoreMango Thank you for your sincere reply!😎
@karthikkiccha5793
@karthikkiccha5793 Жыл бұрын
So so so video ಅಭಿಮಾನಿ ನಾನು ಚಪ್ಲಿ ತಗೊಂಡ್ ಹೊಡಿ ಆದ್ರೆ so ಅಂದ್ರೆ ನಂಗೆ ಕೆಳಗಿಂದ ಉರಿಯುತ್ತೆ 😄😄😄😂
@rockcuts1413
@rockcuts1413 Жыл бұрын
0:42 adu tulu maraya 🤭🤬
@Raja-ky2bg
@Raja-ky2bg Жыл бұрын
ಪಾಪ ಆ ಹುಡುಗಿ ಹಾಕಿರೋ ಪ್ರಯತ್ನಕ್ಕೆ ಕನ್ನಡಿಗರು ಪ್ರೊತ್ಸಾಹಿಸಿ ಬೆಂಬಲಿಸಬೇಕು.. ನಮ್ಮ RCB ಅವರು ಈ ಹುಡುಗಿ ಬಳಸೋವಷ್ಟು ಕನ್ನಡ ಬಳಸಲ್ಲ.. This Girl Talking Kannada Better than Rashmika Mandanna and Ramya .. We support this Girl.. don't insult Her Kannada..she tried very well 💐🙏
@nitheeshhanda5533
@nitheeshhanda5533 Жыл бұрын
ಬಡಾ ಅಂದ್ರೆ ಹಸಿವು ಅಂತ ತುಳು
@user-fb5pf6vl5s
@user-fb5pf6vl5s Жыл бұрын
ಬೇರೆ ಭಾಷೆ ಅವ್ರು ನಮ್ ಕನ್ನಡ ಕಲಿಯೋರ್ಗೆ ನೀವು ಸಪೋರ್ಟ್ ಮಾಡಿ 😡
@santhusr6759
@santhusr6759 Жыл бұрын
ಅಯ್ಯೋ... ನಕ್ಕು ನಕ್ಕು ಸುಸ್ತಾಯ್ತು ಮಾರ್ರೆ.... 🤣🤣🤣🤣🤣
@jagprathapshetty1648
@jagprathapshetty1648 Жыл бұрын
ಕನ್ನಡದ ಚಿತ್ರನಟಿಯರಿಗಿಂತ ಕನ್ನಡವೇ ಇವಳು ಮಾತಾಡೋದು ಲೇಸು ಬಿಡು ಕರ್ನಾಟಕದಲ್ಲಿ ಹುಟ್ಟಿ ಬೆಳೆಯದಿದ್ದರೂ ಕನ್ನಡ ಶಾಲೆಗೆ ಹೋಗದಿದ್ದರೂ. ನಮ್ಮ ಕರ್ನಾಟಕದ ಚಿತ್ರನಟಿಯರು ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಕರ್ನಾಟಕದ ಕನ್ನಡ ಶಾಲೆಯಲ್ಲಿ ಕಲಿತು ಕನ್ನಡ ಮಾತಾಡೋಕೆ ಬರದ ಅವಿವೇಕಿಗಳು ಅಷ್ಟೇ. ನಮ್ಮ ಕರ್ನಾಟಕದ ಚಿತ್ರನಟಿಯರು ನಟಿಸುವುದು ಕನ್ನಡ ಸಿನಿಮಾದಲ್ಲಿ ಮಾತಾಡುವ ಮಾತ್ರ ಬರೇ ಇಂಗ್ಲಿಷ್ ಮಾತ್ರ. ಅಯ್ಯೋ ಅಯ್ಯೋ
@sujaybhandari4143
@sujaybhandari4143 Жыл бұрын
Nan roadside alli bike alli kuthkond video nodtidde estu nakkidde andre shey😂😂😂😂
@SanjaySanju-lb8yt
@SanjaySanju-lb8yt Жыл бұрын
Bro last 13:00 ediyala next level 😅 Also nev videos na sakath agi olle rithili madthira next level bro nevu 👌🏻
Who’s the Real Dad Doll Squid? Can You Guess in 60 Seconds? | Roblox 3D
00:34
Миллионер | 1 - серия
34:31
Million Show
Рет қаралды 2,7 МЛН
Don't look down on anyone#devil  #lilith  #funny  #shorts
00:12
Devil Lilith
Рет қаралды 45 МЛН
Flipping Robot vs Heavier And Heavier Objects
00:34
Mark Rober
Рет қаралды 29 МЛН
Masanada Hoogalu Official Video 4K| Amith Raj | Gowrav Shetty | Soumya Saha | Vinod Y | Deepika
13:20
Belli Paradhe Studios (ಬೆಳ್ಳಿ ಪರದೆ ಸ್ಟುಡಿಯೊಸ್)
Рет қаралды 2,4 МЛН
Who’s the Real Dad Doll Squid? Can You Guess in 60 Seconds? | Roblox 3D
00:34