Рет қаралды 1,188,544
#mallikarjunmutya #mallikarjunamutya #yadagiri #mohalroja #shahapura #uttarakarnataka
ಮಲ್ಲಿಕಾರ್ಜುನ ಮುತ್ಯಾ. ಸದ್ಯ ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿರುವ 25 ವರ್ಷದ ಯುವಕ. ಇವ್ರು ಹೊರಗಡೆ ಬರ್ತಿದ್ದ ಹಾಗೆ ಕಾಲಿಗೆ ಬೀಳೋಕೆ, ಆಶೀರ್ವಾದ ಪಡೆಯೋಕೆ ಜನ ಮುಗಿಬೀಳ್ತಾರೆ. ಹಾಗಾದ್ರೆ ಯಾರು ಈ ಮಲ್ಲಿಕಾರ್ಜುನ ಮುತ್ಯಾ. ಇವ್ರ ಪವಾಡಗಳು ಏನು? ಆ ವಿವರ ಇಲ್ಲಿದೆ.
photo credit - Google
third eye
third eye kannada