Adi Lokesh is not keeping well. Either medicine effect or some drug effect... Very much visible. His voice doesn't have energy, nor good body language.
Bidda acting nimmana bittre bere yargu madake agalla super sir 💐
@jagadishujjappanahalli7253 жыл бұрын
Harish Rai also correct fit for "Bidda" Character in "Jogi ".
@babycatshifinvinyl64113 жыл бұрын
He was old then. Shivanna was ever green and youthful.
@karibasappaitagi23693 жыл бұрын
🙏🙏🙏
@veerabhadrpatil39253 жыл бұрын
last words Super sir
@madivalagoudarpatil24403 жыл бұрын
👍👍
@amareshaj3 жыл бұрын
Adi lokesh arogyavagi illa anta kaansutte weak agidare
@KARNATAKALOSTTEMPLES3 жыл бұрын
ಇಂತಹ ಒಳ್ಳೆ ನಟನಿಗೆ ಅವಕಾಶ ಸಿಕ್ತಾ ಇಲ್ಲ ಅನ್ನೋದೇ ಬೇಜಾರಿನ ಸಂಗತಿ. ಖಳ ನಟ ಪಾತ್ರಕ್ಕೆ ಇವರಿಗಿಂತ ಒಳ್ಳೆ ನಟ ಬೇಕಾ, ಈ ಕನ್ನಡ ಚಿತ್ರರಂಗಕ್ಕೆ ಏನಾಗಿದೆ.
@amareshaj3 жыл бұрын
@@KARNATAKALOSTTEMPLES nija bro yaryargo avkasa kodtare but olle kalavidaranna martbidtare
@KARNATAKALOSTTEMPLES3 жыл бұрын
ಹೊರಗಡೆ ಇಂದ ಕರ್ಕೊಂಡ್ ಬಂದ್ ಕನ್ನಡ ಭಾಷೆ ಬರ್ದೇ ಇರೋವರ್ನ ಕಷ್ಟ ಪಟ್ಟು ಕನ್ನಡ ಭಾಷೆ ಲಿ ಮಾತಾಡ್ಸಿ ಪಾತ್ರವನ್ನು ಮಾಡಲು ಹೇಳುತ್ತಾರೆ. ಅದರ ಬದಲು ಕನ್ನಡದ ನಟರಿಗೆ ಅವಕಾಶ ಕೊಡ ಬಹುದಲ್ಲ.
@sankranthicreations69953 жыл бұрын
Atiyada kopa dushchta......shavasa ...ide karana anisutte ..bigg boss nalle ivar vykthithva gottaythu
@KARNATAKALOSTTEMPLES3 жыл бұрын
ಬಣ್ಣ ಹಚ್ಚುವ ಕಲಾವಿದರಿಗೆ ಅವಕಾಶಗಳು ಒಂದೇ ಮಟ್ಟದಲ್ಲಿ ಇರಬೇಕಾಗುತ್ತದೆ. ಅವಕಾಶ ಕೈ ತಪ್ಪುವ ಅಥವಾ ಕುಂಠಿತ ಆದಾಗ ಜಿಗುಪ್ಸೆ ಆಕ್ರೋಶ ನೆಮ್ಮದಿ ಕೋಪ ಎಲ್ಲವು ಮೂಡುತ್ತದೆ , ಮತ್ತೆ ವೈಯಕ್ತಿಕ ಕಾರಣದಿಂದ ಹಾಗೂ ಆರೋಗ್ಯ ಸಮಸ್ಯೆಯಿಂದ ಇರಬಹುದು. ಅವರ ತಂದೆ ಒಳ್ಳೆ ನಟ ಮೈಸೂರು ಲೋಕೇಶ್ ಅವರು. ಅವರು ಇರೋ ವರ್ಗೆ ಎಲ್ಲಾ ಚೆನ್ನಾಗಿತ್ತು ಅವರು ಹೋದ್ಮೇಲೆ ಬಹಳ ಕಷ್ಟ ಎದುರಾದವು ಅವರ ಕುಟುಂಬಕ್ಕೆ ಛೆ ಪಾಪ. ಯಾವುದೇ ಚಿತ್ರರಂಗ ಆದ್ರೂ ಅಷ್ಟೇ ಬದುಕಿರುವ ವರ್ಗೆ ಮಾತ್ರ ಅವರ ಮಕ್ಳಿಗೆ ಬೆಲೆ. ಮೈಸೂರು ಲೋಕೇಶ್ ಒಂದು ಮಟ್ಟದಲ್ಲಿ ಹೆಸರು ಮಾಡಿದವರು. ಅವರ ಮಗನಿಗೆ ಅನುಕಂಪದ ಮೇಲೆ ಅವಕಾಶ ಕೊಟ್ರ ಇಲ್ಲ ಹಾಗೆ ಕೊಡೋದ್ ಆಗಿದ್ರೆ ದರ್ಶನ್ ಅವರು ಇಷ್ಟು ಕಷ್ಟ ಪಟ್ಟು ಬರ್ಬೇಕಾ ಗಿರ್ಲಿಲ್ಲ ಅಲ್ವಾ.
@puneethnagaraju96663 жыл бұрын
👌👌👌👌
@munirajudg22243 жыл бұрын
Hi adi sir neevu namma d boss jothe acting madi 💐🌹🌹🌹