Ivanyara Maganu Video Song | Janumada Jodi Kannada Movie Songs | | Shivarajkumar | Vega Music

  Рет қаралды 17,769,809

Vega Music

Vega Music

Күн бұрын

Watch & Enjoy Ivanyara Maganu Video Song | Janumada Jodi Kannada Movie Songs | | Shivarajkumar | Vega Music
#AarathiAnnammangeVideoSong From Film #JanumadaJodi-ಜನುಮದ ಜೋಡಿ Movie Starring #Shivarajkumar, #Shilpa, Pavitra Lokesh, Mukhyamantri Chandru, Honnavalli Krishna, Karibasavaiah Mandya Ramesh, Among others. Directed by T.S.Nagabharana And Produced by Parvathamma Rajkumar Music composed by V.Manohar.
Watch Full Songs From Janumada Jodi Kannada Movie
Starring : Shivarajkumar, Shilpa
Directed by T. S. Nagabharana
Produced by Parvathamma Rajkumar
Music by : V. Manohar

Пікірлер: 1 500
@infovana
@infovana 3 жыл бұрын
ಅತಿ ಇಷ್ಟ ಪಡುವ ಶಿವರಾಜ್ ಕುಮಾರ್ ಚಿತ್ರ ♥️😍 ಚಿತ್ರದಲ್ಲಿ ಜಾತಿ ಇತರ ವ್ಯವಸ್ಥೆ ಮಧ್ಯೆ ಇವರ ಪ್ರೇಮ ಎತ್ತಿ ಹಿಡಿಯುವ ಕೆವಸ ಉತ್ತಮ
@kavithan4770
@kavithan4770 2 жыл бұрын
ಪ್ಪ, xp
@sarojasaroja9703
@sarojasaroja9703 2 жыл бұрын
0
@sarojasaroja9703
@sarojasaroja9703 2 жыл бұрын
P0
@donno.l
@donno.l 4 ай бұрын
Menoa
@MadeshB-w8e
@MadeshB-w8e Ай бұрын
​@@sarojasaroja9703😅😅
@punithkumar2530
@punithkumar2530 Жыл бұрын
ಏನ್ ಗುರು ಸಾಂಗ್ ಬರೆಯುವುದು ಹೇಗೆ ಸಾಧ್ಯ? ಅಂದು ಇಂದು ಮರೆಯಲಾಗದ ಅನುಭವ ಸಾಹಿತ್ಯ ನಿಜಕ್ಕೂ ಕನ್ನಡ ನಾಡಲ್ಲಿ ಹುಟ್ಟಬೇಕು 2023 💞💞💞💞💞💞💞
@manjunthammanjuprince2735
@manjunthammanjuprince2735 4 жыл бұрын
10 ಕೋಟಿ ಗಳಿಸಿದ ಕನ್ನಡದ ಮೊದಲ ಚಿತ್ರ ಜನುಮದ ಜೋಡಿ. ಶಿವಣ್ಣನ ಅದ್ಭುತ ನಟನೆ ನಮ್ಮ ಊರಿನ ರಾಜಕಮಲ್ ಚಿತ್ರ ಮಂದಿರದಲ್ಲಿ 150 ದಿನ ಭರ್ಜರಿ ಪ್ರದರ್ಶನ ಕಂಡಿತು. ಕನ್ನಡದ ಬ್ಲಾಕ್ಬಸ್ಟರ್ ಚಿತ್ರ
@naveenh8800
@naveenh8800 3 жыл бұрын
Doddaballapur na sir nimmuru?
@manjunathbhajantri1830
@manjunathbhajantri1830 3 жыл бұрын
Òppppp0009òò8aòķķpm
@lakshminarayantr7538
@lakshminarayantr7538 3 жыл бұрын
Nandu dodballapura ne sir
@suchitpatil6437
@suchitpatil6437 3 жыл бұрын
Avag 10 ಕೋಟಿ ಅಂದ್ರೆ ಈಗ ಆಗಿದ್ರೆ 100 ಕೋಟಿ ನೇ ಬಿಡಿ
@chandanchandu6725
@chandanchandu6725 2 жыл бұрын
@@suchitpatil6437 pakka🔥
@prakashv3325
@prakashv3325 Жыл бұрын
ನಮ್ಮೂರಿನ ಮಾನ್ವಿಯಲ್ ಅಪರ್ಣ ಚಿತ್ರಮಂದಿರ ಚಿತ್ರಮಂದಿರದಲ್ಲಿ 365 ಡೇಸ್ ಆಳಿದ ಮೊಟ್ಟ ಮೊದಲನೇ ಚಿತ್ರ ಈ ಜನುಮದ ಜೋಡಿ
@sidduramesh9550
@sidduramesh9550 Жыл бұрын
Aw
@sriramnashikdollsallakattimanu
@sriramnashikdollsallakattimanu 5 ай бұрын
🤣🤣🤣🤣🤣🤣🤣🤥🥶🥶😷🥶🥳🥳🥳🥳🥳🥳🥳🥳🥳🥳🥳🥳🥳🥳😎🧐🧐🧐🧐🧐🧐🧐🧐🥳,,❤,ga​@@sidduramesh9550
@anjaneyaanji8088
@anjaneyaanji8088 5 ай бұрын
Hu
@basavaraja2701
@basavaraja2701 15 күн бұрын
Hi
@kanakanayakmv3060
@kanakanayakmv3060 Күн бұрын
Namma manvi...
@anandr4224
@anandr4224 2 жыл бұрын
ಜನುಮದ ಜೋಡಿ ಸಂಗೀತ ಮತ್ತು ಸಾಹಿತ್ಯಕೆ ವಯಸ್ಸು ಆಗೋದೇ ಇಲ್ಲಾ ಯಾವಾಗ ಕೇಳಿದ್ರ್ರು ಫ್ರೆಶ್ ಆಗೇ ಇರುತ್ತೆ. Thank u v ಮನೋಹರ್ ಸರ್ 👌🙏💐❤
@santoshimmade6790
@santoshimmade6790 2 жыл бұрын
Right
@mamatachoudhari2200
@mamatachoudhari2200 2 жыл бұрын
Who
@Prakashckb
@Prakashckb Жыл бұрын
ಹೌದು
@NishanN-y1i
@NishanN-y1i 5 ай бұрын
Super 🎉
@pampah6616
@pampah6616 4 ай бұрын
​@@NishanN-y1iqq Q. Qq1
@sunilkogale9979
@sunilkogale9979 2 жыл бұрын
ಹಳ್ಳಿ ವೇಷದಲ್ಲಿ ಶಿವಣ್ಣ ಯಾವಾಗಲೂ super...
@arundhatinandini
@arundhatinandini 4 ай бұрын
Songs too kill......his acting amazing, those days heroins wow , the sensible dressing
@sunilht1990
@sunilht1990 2 жыл бұрын
ಈ ಅದ್ಭುತ ಸಾಹಿತ್ಯಗಳನ್ನು ಅನುಭವಿಸುವ ಅದೃಷ್ಟ ನಮಗೆ ಸಿಕ್ಕಿದೆ. ಕನ್ನಡಿಗರೆ ದನ್ಯ
@worldwidewebkannada4715
@worldwidewebkannada4715 4 жыл бұрын
ಈ ಹಾಡು ನಮ್ಮ ಹಳ್ಳಿಯ,ಸೋಗಡನ್ನು ಎತ್ತಿ ಹಿಡಿಯುತ್ತದೆ ಸೂಪರ್ ಹಿಟ್ ಸಿನಿಮಾ 🙏🙏🙏🙏💓💓💓💓💓💓💓💓💓💓💓💓
@vinutrend4092
@vinutrend4092 2 ай бұрын
ಈ ಹಾಡು ಕೇಳ್ತಾ ಇದ್ರೆ ಸ್ವರ್ಗ ಸುಖ ಭಾವನೆ ಲೋಕ ಬಲೆಗೆ ಬಿದ್ದಿರುವ ಹಾಗೆ ಅನ್ನಿಸುತ್ತಿದೆ
@malleshnayak2998
@malleshnayak2998 3 жыл бұрын
ವಿ ಮನೋಹರ್ ಸರ್ ಇಂತ ಹಾಡು ರಚನೆ ಮಾಡಿದ್ದಕ್ಕೆ ನಿಮಗೆ ಕೋಟಿ ಕೋಟಿ ನಮನಗಳು 🙏🙏🙏
@gururajjnemailmadesh9637
@gururajjnemailmadesh9637 8 ай бұрын
ಈ ಹಾಡನ್ನು ಕೇಳುತ್ತಿದ್ದರೆ ಎಲ್ಲಿಲದ ಸಂತೋಷ ಹಾಗೂ ನೆಮ್ಮದಿ ಆದ್ರು ನಮ್ಮ ಶಿವಣ್ಣ ಶಿಲ್ಪ ಜೋಡಿ ಅದ್ಭುತ ಟಿ ಎಸ್ ನಾಗಭರಣ ಒಳ್ಳೆ ಚಿತ್ರವನ್ನು ಕನ್ನಡಕ್ಕೆ ತಂದು ಕೊಟ್ಟಿದಿರಾ ಹಾಗೂ ವಿ ಮನೋಹರ್ ಅವರಿಗೆ ನನ್ನ ಅಭಿನಂದನೆಗಳು 💞🕊️
@anilketta3141
@anilketta3141 Ай бұрын
సూపర్ సాంగ్ చాలా బాగుంది సాంగ్ 👌👌👌👌
@vidyatherappanavar27
@vidyatherappanavar27 2 жыл бұрын
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ ಚಿತ್ರ, ಇಂತಹ ಚಿತ್ರ ಮಂದು ಬರುವುದು ಅಸಾದ್ಯ.
@manjukavalande2010
@manjukavalande2010 3 жыл бұрын
ಎಷ್ಟು ಸಲ ಕೇಳಿದ್ರು ಬೇಜಾರಾಗದ ಹಾಡು...❤️❤️ ಅದ್ಬುತ ಸಾಹಿತ್ಯ & ಸಂಗೀತ ವಿ.ಮನೋಹರ್ ಸರ್...❤️❤️❤️
@NageshsNageshsNageshs
@NageshsNageshsNageshs 2 ай бұрын
ನಿಜ ಸರ್ 👌👌👌👌
@pramodgoudpatil2668
@pramodgoudpatil2668 4 жыл бұрын
I can say proudly I m ಕನ್ನಡಿಗ... What a acting from ಶಿವಣ್ಣ sir..
@hemalathamanjunath5754
@hemalathamanjunath5754 2 жыл бұрын
ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು ಎಲ್ಲರಿಗೂ ಅಭಿನಂದನೆಗಳು..
@ಕಾಳನಾಯಕ.ವಿ.ನಾಯಕ
@ಕಾಳನಾಯಕ.ವಿ.ನಾಯಕ 5 жыл бұрын
ನನ್ನ ಜೀವನದಲ್ಲಿ ಐವತ್ತೆರಡು ಸಲ ನೋಡಿದ ಮೊದಲ ಮತ್ತು ಕೊನೆಯ ಸಿನೆಮಾ..ಮೂನ್ನೂರ ಐವತ್ತೆರಡನೇ ದಿನ ಹುಬ್ಬಳ್ಳಿ ಚಿತ್ರಮಂದಿರದಲ್ಲಿ ಕೊನೆಯ ಐವತ್ತೆರಡನೇ ಸಲ ನೋಡಿದ್ದು..
@gajendranaik9880
@gajendranaik9880 4 жыл бұрын
Ababababababa super sir. Neev great.
@maruthimaruthi9638
@maruthimaruthi9638 4 жыл бұрын
Yavadu sinimma
@mohanp4468
@mohanp4468 4 жыл бұрын
JANUMADA JODI
@gajendranaik9880
@gajendranaik9880 4 жыл бұрын
@@mohanp4468 yes
@venkateshrm1387
@venkateshrm1387 4 жыл бұрын
😱
@rajendraraj2897
@rajendraraj2897 2 жыл бұрын
ಹಳ್ಳಿ ಸೊಬಗಿನ ಮೂವಿಗೆ ಶಿವನ್ನನೇ ಬಾಸ್ ಅದ್ಬುತ ನಟನೆ 👌👌❤️❤️❤️
@natarajbm2086
@natarajbm2086 2 жыл бұрын
ಈ ಸಂಗೀತ ಕೇಳುತ್ತಿದ್ದರೆ ಹೃದಯ ತುಂಬಿ ಬಂದು ನನ್ನ ಬಾಲ್ಯ ನೆನಪಾಗುತ್ತದೆ. ಅಂದಿನ ಕಾಲದಲ್ಲಿ ಪ್ರೀತಿಯಿಂದ ಸಿನಿಮಾ ಮಾಡುತ್ತಿದ್ದರು. ಗಳಿಕೆಗಿಂತ ಪ್ರೇಕ್ಷಕರ ಅಭಿರುಚಿಗೆ ತಕ್ಕ ಸಿನಿಮಾಗಳನ್ನು ಮಾಡುತ್ತಿದ್ದರು. ಆ ದಿನಗಳು ಮತ್ತೆಂದೂ ಬರಲಾರವು ಎನಿಸುತ್ತದೆ. ಹಳೆಯ ನೆನಪುಗಳೇ ಅನುಪಮ.......
@Kirankumarkmaruthi21
@Kirankumarkmaruthi21 2 жыл бұрын
ಹುಟ್ಟು ಹಬ್ಬದ ಶುಭಾಶಯಗಳು ಹ್ಯಾಟ್ರಿಕ್ ಹೀರೋ ಸಿಂಹದ ಮರಿ ಸ್ಯಾಂಡಲ್ ವುಡ್ ಕಿಂಗ್ ಬಂಗಾರ S/O ಬಂಗಾರದ ಮನುಷ್ಯ ಪುಟ್ಟಸ್ವಾಮಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರಿಗೆ ⭐💛❤😎🤴❤❤❤❤❤❤❤💛❤❤ HAPPY BIRTHDAY SANDALWOOD KING HATRICK HERO DR. SHIVARAJKUMAR
@malluhatti7652
@malluhatti7652 4 жыл бұрын
ಜನುಮದ ಜೋಡಿ ಚಲನಚಿತ್ರದ ಹಾಡುಗಳು ತುಂಬಾ ಚೆನ್ನಾಗಿವೆ ರಿಯಲ್ಲಿ ಹ್ಯಾಟ್ಸಾಫ್ ಡಾ ಶಿವಣ್ಣ
@Lakshmi-pq9cp
@Lakshmi-pq9cp Жыл бұрын
ತುಂಬಾ ಅದ್ಭುತವಾದ ಸಾಂಗ್ ಮತ್ತು ಬರೆದವರಿಗೆ ತುಂಬು ಹೃದಯದ ಅಭಿನಂದನೆಗಳು
@akshaychandrashekar4755
@akshaychandrashekar4755 3 жыл бұрын
ALL TIME INDUSTRY HIT JANUMADA JODI 😎😎💕💕🔥🔥🔥🔥
@amarcsh1036
@amarcsh1036 2 жыл бұрын
ಇನ್ನೂ 100 ವರ್ಷ ಹೋದ್ರು ಈ ಹಾಡಿನ ಕ್ರೇಜ್ ಕಡಿಮೆ ಆಗಲ್ಲ 🔥🔥🔥🔥🔥
@m.rmanju2214
@m.rmanju2214 Жыл бұрын
Yyb
@shrikanthn4094
@shrikanthn4094 Ай бұрын
Yes
@maruthimaruthi1983
@maruthimaruthi1983 4 жыл бұрын
ನನ್ನ ಜೀವನ ದಲ್ಲಿ ಮರೆಯೋಕೆ ಆಗಲ್ಲ, ಅ, ಸಂಗೀತ, ಸಾಂಗ್ ಮೂವಿ, ಆಅ ಅದ್ಭುತ ಅದ್ಭುತ ಅದ್ಭುತ
@rakeshrj2172
@rakeshrj2172 3 жыл бұрын
Super movi sar
@lathav2952
@lathav2952 3 жыл бұрын
Janamada Jodi Halli sogadina chitra
@hanumareddappa9822
@hanumareddappa9822 2 жыл бұрын
Sang ee ta kannada
@anilmahadevu
@anilmahadevu 4 жыл бұрын
ಈಗಲೂ ಈ ಹಾಡು ಕೇಳ್ತಿದ್ರೆ ರಿಪೀಟ್ ಹಾಕೊಂಡು ಕೇಳ್ತೀನಿ. ಆಗಿನ ಕಾಲದ ಸಂಯೋಜನೆಗೆ ಇಷ್ಟು ಸೊಗಸಾಗಿದೆ ಇನ್ನು ಈಗಿನ ಕಾಲದ ಹೊಸ ಸಂಯೋಜನೆ ಮಾಡಿದರೆ ಇನ್ನು ಇಂಪಾಗಿ ಕೇಳಿಸುತ್ತೆ ಯಾರಾದ್ರೂ ಈ ಪ್ರಯತ್ನ ಮಾಡಿ.....
@hanumanthaharijan2611
@hanumanthaharijan2611 Жыл бұрын
Rajesh krishnan sir & Manjulagururaj Madem voice Super 😘
@ttrajaravirc4275
@ttrajaravirc4275 2 жыл бұрын
ಇತಹರಹ ಸ್ಟೋರಿ, ಕಲ್ಪನೆಗೂ ಮೀರಿದ ಕಂಪ್ಯೂಸಿಷನ್ ಸಾಂಗ್, ನೈಜ ಘಟನೆಗೇ ತುಂಬಾ ಹತ್ತಿರದ ಫಿಲಂ, ಒಂದೊಂದು ಸಾಂಗ್ ಪದನೂ 🙏🙏🙏🙏🙏
@ShivaKumar-op2gy
@ShivaKumar-op2gy 3 жыл бұрын
Janumada Jodi, all songs are awesome. Hats off to music director Manohar sir.
@shivarajraj2000
@shivarajraj2000 2 жыл бұрын
ಹಾಯ್
@sandeep-mc1ti
@sandeep-mc1ti 23 күн бұрын
My favorite movie forever..... No 1 can beat Shivanna marvelous. I love this song,I like Shivanna.
@sunilp508
@sunilp508 4 жыл бұрын
ನನ್ನ ಪ್ರೀತಿಯ ಹಾಡು( ಮೊದಲ ನೋಟದಲ್ಲಿ ಪ್ರೀತಿ ಶುರುವಾಗುತ್ತು ) ಅದು ಚಿರಕಾಲ ಇರುತಿತ್ತು
@History_Mystery_Crime
@History_Mystery_Crime 3 жыл бұрын
Ee haadu namage thumbha ishta❤️..... Love frm kerala... Chippi chechi❤️
@kanakanayakmv3060
@kanakanayakmv3060 Күн бұрын
ಆ ಟೈಮ್ ನಲ್ಲಿ ನಮ್ಮ ತಾಯಿಗೆ ಈ ಮೂವಿ ಇಷ್ಟ ಆಗಿ ನಾನು ಹುಟ್ಟಿದ ಮೇಲೆ ಕನಕ ಅಂತ ಹೆಸರು ಇಟ್ಟಿದ್ದಾರೆ...🥰 I love all this movie songs..
@aruljegan7839
@aruljegan7839 4 жыл бұрын
Love from Tamilnadu . Beautiful Song .
@malleshyadavmallesh8560
@malleshyadavmallesh8560 3 жыл бұрын
Super song sir
@SanthuGowda46
@SanthuGowda46 2 жыл бұрын
🥰😍
@nayabrasool2443
@nayabrasool2443 2 жыл бұрын
Brother this is not tamil song kannada song
@manjunathmanju7051
@manjunathmanju7051 2 жыл бұрын
@@nayabrasool2443 he told he is Tamilnadu
@srinivasbg4779
@srinivasbg4779 5 жыл бұрын
ನಟನೆ ಬಣ್ಣದಿಂದ ಬರಲ್ಲ ಅದು ಕಲೆಯಿಂದ ಬರುತ್ತೆ ಅದಕ್ಕೆ ಉದಾಹರಣೆ ಈ ಜೋಡಿ. 👍
@sahanaprasad8007
@sahanaprasad8007 4 жыл бұрын
Well said
@bhagyabhagya1324
@bhagyabhagya1324 4 жыл бұрын
Super
@1997_INDIAN
@1997_INDIAN 4 жыл бұрын
Well said ❤
@sharanukalashetty596
@sharanukalashetty596 4 жыл бұрын
🙏🙏🙏🙏🙏
@hanumantharajukm5533
@hanumantharajukm5533 3 жыл бұрын
Lll
@RameshRamesh-vh2wo
@RameshRamesh-vh2wo 3 жыл бұрын
ನಾನು ಹೈಸ್ಕೂಲ್ ಓದುವಾಗ ತರಗತಿಗೆ ಚಕ್ಕರ್ ಹಾಕಿ ಗಾಯತ್ರಿ theatre ನಲ್ಲಿ 9 ಟೈಂ ನೋಡಿದ್ದ ಚಿತ್ರ
@rathankumar2585
@rathankumar2585 2 жыл бұрын
Yav year mysore nalla
@srinathherursrkprkfan1263
@srinathherursrkprkfan1263 2 жыл бұрын
ನಮ್ಮ್ ಬಾಸ್ ಹಾಡು ಸೂಪರ್ ಜೈ ಶಿವಣ್ಣ❤ಮಿಸ್ ಯೋ ಅಪ್ಪು ಅಣ್ಣ❤
@kurubavamsikrishna3794
@kurubavamsikrishna3794 Жыл бұрын
ఈ పాట నాకు చాలా ఇష్టం
@poshandpoise4022
@poshandpoise4022 2 жыл бұрын
Love from Maharashtra ❤️❤️💞❤️💞 childhood memories related to this song..
@mohanp4468
@mohanp4468 4 жыл бұрын
Industry hit and musical hit JANUMADA JODI👌👌👌.....HATRIK HERO 🙏🙏🙏
@sivav984
@sivav984 5 жыл бұрын
ఎన్నిసార్లు విన్నా మళ్ళీ మళ్ళీ వినాలనిపిస్తుంది
@venkateshasongsofnicevenka4090
@venkateshasongsofnicevenka4090 4 жыл бұрын
Hi good morning
@ramsanjeevgowda9599
@ramsanjeevgowda9599 3 жыл бұрын
👌👍
@gadilinga2630
@gadilinga2630 3 жыл бұрын
Dj
@gadilinga2630
@gadilinga2630 3 жыл бұрын
DJ
@kvannurswamykvannurswamy5253
@kvannurswamykvannurswamy5253 2 жыл бұрын
Yes nenu kuda vintune untanu
@ashokthemaverick6667
@ashokthemaverick6667 Жыл бұрын
He had given straight 3 hits Janumada Jodi, Jodi Hakki and Namoora Mandaara Huve. I couldn't see any of these classic movies in theatre. But was fortunate enough to listen and hear its stories. The craze of this movie was unexplainable. One of my friends brother had record of seeing this movie 25 times in a small town.
@SangannaHosur
@SangannaHosur 11 ай бұрын
1:20 1:20 😢 😢😢 .
@arunpatel8976
@arunpatel8976 Жыл бұрын
Shivanna Telugu fans ❤❤
@AnjaliAnju-t6i
@AnjaliAnju-t6i 11 күн бұрын
Ooo super 🥰 my shivana fan ❤️‍🩹 my favourite hero shivan 💕👀
@santhoshkumarp2361
@santhoshkumarp2361 2 жыл бұрын
I'm very lucky because.. As a 90's kid.. I watched this Master piece twice in theatre.. After watching Janumada Jodi, I couldn't able to come out of this till 3 to 4 days. That's Intense acting by Shivanna and Shilpa. ❤️
@Sagar-qc6pg
@Sagar-qc6pg 2 жыл бұрын
1996 Kannada hit Songs by Rajesh Krishnan Manjula Gururaj singers Janumada jodi movie
@ashokthemaverick6667
@ashokthemaverick6667 Жыл бұрын
He had given straight 3 hits Janumada Jodi, Jodi Hakki and Namoora Mandaara Huve. I couldn't see any of these classic movies. But was fortunate enough to listen and hear its stories. The craze of this movie was unexplainable. One of my friends brother had record of seeing this movie 25 times in a small town.
@vasudev3487
@vasudev3487 Жыл бұрын
Me too... But I have left my house without giving information to my parents! Olympîa theatre in Mysore... Balcony ticket price was 12 rupees, love those days❤❤❤
@vasudev3487
@vasudev3487 Жыл бұрын
Me too... But I have left Me too... But I have left my house without giving information to my parents! Olympîa theatre in Mysore... Balcony ticket price was 12 rupees, love those days❤❤❤ house without giving information to my parents! Olympîa theatre in Mysore... Balcony ticket price was 12 rupees, love those days❤❤❤
@prashanthmsgowda2413
@prashanthmsgowda2413 2 жыл бұрын
Excellent Rajesh Krishnan haagu Manjula Gururaj madam ❤️
@GovindKumar-iq7ev
@GovindKumar-iq7ev 2 жыл бұрын
ನನ್ನ ಪೆವರ್ಟ್ ಸಾಂಗ್ Love you ಶಿವಣ್ಣ
@nagarajsinginagarjsingi6631
@nagarajsinginagarjsingi6631 4 жыл бұрын
ಟಿ ‍s.ನಾಗಾಭರಣ ಅದ್ಭುತ ಕಲ್ಪನೆಯ ಚಿತ್ರ.
@saravanakumargoundergounde3823
@saravanakumargoundergounde3823 5 жыл бұрын
I am from tamilnadu my fav song👌👌👌
@elumalaik9310
@elumalaik9310 5 жыл бұрын
அருமையான பாடல் வரிகள் இசை அருமை
@malateshakadamanahallimala9141
@malateshakadamanahallimala9141 4 жыл бұрын
Super bro tq u I am from Karnataka but I love you so much Tamil people
@annappashivappa131
@annappashivappa131 4 жыл бұрын
9742268346 Ap
@harikishore8262
@harikishore8262 3 жыл бұрын
I'm also Tamilnadu l love Kannada songs
@haridoss9774
@haridoss9774 Жыл бұрын
We are brothers divided by language that's all
@chandrasindogi
@chandrasindogi Жыл бұрын
ಜನುಮದ ಜೋಡಿ (1996) - ಇವನ್ಯಾರ ಮಗನೋ ಚಿತ್ರ: ಜನುಮದ ಜೋಡಿ ಸಾಹಿತ್ಯ, ಸಂಗೀತ: ವಿ.ಮನೋಹರ್ ಹಾಡಿರುವವರು: ರಾಜೇಶ್ ಕೃಷ್ಣನ್, ಮಂಜುಳ ಗುರುರಾಜ್ ಇವನ್ಯಾರ ಮಗನೋ ಹಿಂಗವ್ನಲ್ಲ ಇವಳ್ಯಾರ ಮಗಳೋ ಹಿಂಗವ್ಳಲ್ಲ ಮಾಲಕ್ಷ್ಮಿ ರೂಪ ಶೂರ ಈ ಭೂಪ ಕಣ್ಣಿಂದ್ಲೆ ಸೆಳೆಕೊಂಡ್ಲೆ ಹಾಂ ಹಾಂ ಹಾಂ ಮನಸೆಲ್ಲ ಇವನಿಂದ ರಾಟೆ ತೊಟ್ಲಾಯ್ತು ಈ ತೊಟ್ಲ ತುಂಬೆಲ್ಲ ಇವನೇ ಕುಂತಾಯ್ತು ಎದೆಯೀಗ ಇವಳಿಂದ ಗಿರಿಗಿಟ್ಲೆ ಆಯ್ತು ಇವಳ್ ಹಿಂದೆ ಹಿಂದೇನೆ ಅಲೆಯೋಕ್ ಶುರುವಾಯ್ತು ಏನು ನವಿರು ಕೂಗೊ ಹೆಸರು ಹೇಗೆ ಇರಬಹುದಪ್ಪ ನಾಳೆ ಇವನು ಆದ್ರೆ ಗೆಳೆಯ ಹ್ಯಾಗೆ ಕರಿಬಹುದಪ್ಪ ಇವಳೇನ ಸಿರಿದೇವಿ ಹಾಂ ಹಾಂ ಹಾಂ ಜಾತ್ರೆಯ ನೋಡೋಕೆ ನೋಡಿ ಕೊಂಡಾಡೋಕೆ ಶಿವನೇ ಅವತಾರನ ಎತ್ತಿ ಬಂದಾನೊ ಕೈಲಾಸ ಗಿರಿಯಿಂದ ಭೂಲೋಕ ಸುತ್ತೋಕೆ ಪಾರ್ವತಿ ಈ ವೇಷ ತಾಳಿ ಬಂದಾಳೊ ಏನು ಇವನ ಆಸೆ ಒಳಗೆ ಯಾರ ಪಟವೋ ಕಾಣೆ ಯಾವ ಪದವು ಹೇಳದೇನೆ ನನ್ನ ಸೆಳೆದ ಜಾಣೆ ಒಲಿದಾರೆ ಇವನಿಗೆ ಹಾಂ ಹಾಂ ಹಾಂ
@vasanthm7111
@vasanthm7111 4 жыл бұрын
ಸುಪರ್ ಸಿನಿಮಾ ತುಂಬಾನೆ ಚೆನ್ನಾಗಿದೆ ಸಾಂಗ್ ಸುಪರ್ 💏🌺🌹⚘
@sandeep22101983
@sandeep22101983 6 ай бұрын
Mega hit movies 😊😊
@kumarm5349
@kumarm5349 5 жыл бұрын
ಕನ್ನಡ ಚಿತ್ರರಂಗದ ಸೂಪರ್ ಹಾಡು...
@munnabasha9965
@munnabasha9965 4 жыл бұрын
J
@praveent6050
@praveent6050 2 жыл бұрын
Pavithra madum super
@nikhilpoojary3060
@nikhilpoojary3060 Жыл бұрын
V Manohar is very underrated music director & lyricist 😮 Take a bow sir......
@lingarajuhr1965
@lingarajuhr1965 2 жыл бұрын
suuupeeerrrr kannada movie...
@rameshg9210
@rameshg9210 4 жыл бұрын
ಏನ್ ಸಾಂಗ್ ಗುರು ಇದು ,ಈ ಸಾಂಗ ಆಲ್ ಟೈಮ್ ಸುಪರ್ , ಮನೋಹರ ಸರ್
@armugamvineesha1543
@armugamvineesha1543 4 жыл бұрын
Super feeling songsir
@pramelaprama2812
@pramelaprama2812 3 жыл бұрын
@ARMUGAM VINEESHA
@nooririya6845
@nooririya6845 4 жыл бұрын
Chumma ethippettadaa.njn. nammude chippi ivde undalle 😍😍😍malayali daaa
@sarath5347
@sarath5347 3 жыл бұрын
Yes She is one of the top heroin in Kannada This movie industry hit In kannada chippy known as Shilpa She won Karnataka State Film Award And Filmfare Best Actoresa in Movie
@nooririya6845
@nooririya6845 3 жыл бұрын
@@sarath5347 fantastic.. i love her acting and also her cuteness.. she is one of the finest actress as my favourite
@izzmirvaz1469
@izzmirvaz1469 3 жыл бұрын
Malayali da💗
@ManojKumar-nn6hj
@ManojKumar-nn6hj 3 жыл бұрын
Hi noori
@shashankbv3366
@shashankbv3366 2 жыл бұрын
Undu 🔥
@rashmikishore1983
@rashmikishore1983 3 жыл бұрын
Rajesh Krishnan sir super voice 🙏 Nan e hadanna 50 times kelidwni🙏🙏🙏🙏
@vishnuvinod7352
@vishnuvinod7352 2 жыл бұрын
Love from kerala❤️
@RamyaRamya-sx9vb
@RamyaRamya-sx9vb 2 жыл бұрын
Tp
@iamayan5114
@iamayan5114 4 жыл бұрын
Semma song like from tamilnadu I saw most of the kanada songs for shivaraj sir
@honnurswamiv3776
@honnurswamiv3776 2 жыл бұрын
👌
@bheemeshjagli5636
@bheemeshjagli5636 5 жыл бұрын
ನನ್ನ ಜೀವನದ ಅತ್ಯಂತ ಆತ್ಮೀಯ ಸಿನಿಮಾ"ಜನುಮದ ಜೋಡಿ" ಶಿವಣ್ಣ ಮತ್ತು ಶಿಲ್ಪಾ ಅವರ ನಟನೆಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರೆತಿದೆ ಹಳ್ಳಿ ಯದ್ದೆ ಸಿನಿಮಾ
@basavarajabasavaraja3178
@basavarajabasavaraja3178 5 жыл бұрын
bheemeshappa BOSS za,
@RajuRaju-ur6gj
@RajuRaju-ur6gj 5 жыл бұрын
Vasantha
@kirankumarhekumar5010
@kirankumarhekumar5010 5 жыл бұрын
bheemeshappa BOSSuilhiuut4 CV nlooikcyygfgg
@basavarajvhanamani9719
@basavarajvhanamani9719 4 жыл бұрын
@@RajuRaju-ur6gj to
@manjumanju6132
@manjumanju6132 2 жыл бұрын
ರಾಜೇಶ್ ಹಾಗೂ ಮಂಜುಳ ಮೇಡಂ ಸೂಪರ್ ಗಾಯನ
@nagarajsinginagarjsingi6631
@nagarajsinginagarjsingi6631 4 жыл бұрын
ವೀ.ಮನೋಹರ್ ಸಂಗೀತ. 🎶🎼🎹🎺🎻🥁🎷🎙👌👌👌
@basavareddy4309
@basavareddy4309 2 жыл бұрын
❤❤💪💪
@elumalaik9310
@elumalaik9310 5 жыл бұрын
அருமையான பாடல் வரிகள் இசை அருமை
@venkateshasongsofnicevenka4090
@venkateshasongsofnicevenka4090 4 жыл бұрын
Hi good morning
@samuelgritchin1249
@samuelgritchin1249 3 жыл бұрын
Nagabharana's very accurate direction of folk Karnataka without one bit exaggeration will get hundred rounds of applause from future generations when all this will be history.
@venkateshyadhav6256
@venkateshyadhav6256 Жыл бұрын
😊😅
@HanumantaGangamata
@HanumantaGangamata 8 ай бұрын
ಥೊ​@@venkateshyadhav6256
@rashmiharsha8910
@rashmiharsha8910 3 жыл бұрын
My childhood memories come back.all songs in this film r evergreen songs.😍😍😍😍😍
@kingenginestorm
@kingenginestorm 2 жыл бұрын
0:18 wonderful bgm
@kishandas2124
@kishandas2124 Жыл бұрын
I am from Rajasthan is Kannada peoples Karnataka peoples in I love you Tu Rajkumar family is big parrot बिग प्यार डॉक्टर सूरज कुमार राजकुमार पुनीठ राजकुमार very good acting and lessons Kannada industrial film
@PoojaPoojashree-b5q
@PoojaPoojashree-b5q 4 ай бұрын
Supar hit and very mind blowing supar songs in movie janumada jodi❤
@swapnilsajane4036
@swapnilsajane4036 2 жыл бұрын
ಶಿವರಾಜಕುಮಾರ...ನಟನೆ ಮೆಚ್ಚುವಂತದ್ದು
@amulyavadiraj9286
@amulyavadiraj9286 3 жыл бұрын
Classic movie... Childhood memories reloaded👌
@ManojKumar-nn6hj
@ManojKumar-nn6hj 3 жыл бұрын
Hi amulya
@harishs7125
@harishs7125 Жыл бұрын
Nanu 5th standard avaga
@rajukr1232
@rajukr1232 Жыл бұрын
ನಾನು 1st standard
@yashodkumar.
@yashodkumar. 9 ай бұрын
ಈ ತರದ ಮೂವಿಗಳು ನಿಜ್ವಾಗ್ಲೂ ಬರ್ಬೇಕು.....
@mukeshkumar-xx2jf
@mukeshkumar-xx2jf 4 жыл бұрын
At present Shivanna is the only actor who has tasted huge success in both class and mass movies. For any kind of subjects shivanna will fit perfectly that is the reason even today he is still busy as an actor
@basavarajkbasu6168
@basavarajkbasu6168 4 жыл бұрын
Shivanna is complete actor,
@beinghumble77
@beinghumble77 2 жыл бұрын
True that no one match him he done all kind of roles, super actor
@ರಾಮ್ವಿಜೆ
@ರಾಮ್ವಿಜೆ 2 жыл бұрын
ಹೌದು
@santhusushma814
@santhusushma814 2 жыл бұрын
@@basavarajkbasu6168 me hi hu na ho na tum
@basavarajkbasu6168
@basavarajkbasu6168 2 жыл бұрын
@@santhusushma814 hi plz text in english
@HemavathiHemavathi-t7o
@HemavathiHemavathi-t7o 9 ай бұрын
ಎಸ್ಟು ಸಲ ಕೇಳಿದರೂ ಬೇಜಾರು ಆಗದ ಹಾಡು ♥️♥️♥️♥️♥️♥️♥️♥️♥️♥️♥️♥️
@ranjithgowdaranju3076
@ranjithgowdaranju3076 5 жыл бұрын
E ತರ ಹಳ್ಳಿ ಸಿನಿಮಾ ಮತ್ತೆ ಬರಲ್ಲ
@veeru120
@veeru120 4 жыл бұрын
houdu. Madok agodila, Istu real antanu kanodila
@RaviKumar-ns4kw
@RaviKumar-ns4kw 4 жыл бұрын
Yes
@sanganabasavbiradar2214
@sanganabasavbiradar2214 4 жыл бұрын
Nija e thara cinema baroke sadyanilla
@1997_INDIAN
@1997_INDIAN 4 жыл бұрын
Evag bari expose beku janakke😔
@pravinhbk9213
@pravinhbk9213 4 жыл бұрын
Those are Golden Days of Sandalwood.... !!! Technology has ruined the art of film Making.. !! They can't Do this kind of Masterpiece Now.
@santhoshkl5178
@santhoshkl5178 2 жыл бұрын
V manohar music super
@user-nanju-kannadiga
@user-nanju-kannadiga Жыл бұрын
ಪ್ರತೀ ಬಾರಿ ಕೇಳಿದರೂ ಹೊಸದಾಗಿ ಹಿತ ನೀಡೋ ಹಾಡುಗಳಲ್ಲಿ ಇದು ಒಂದು
@harshinivijay8151
@harshinivijay8151 Жыл бұрын
90s fav song. Excellent music voice. Shivanna rocks
@peerasabmnadaf1308
@peerasabmnadaf1308 5 жыл бұрын
Dr.shivanna sir ee thara innondu movie madi sir please nimge nive sati sir... nimmanna hogloke padagale illa love u shivanna
@itztoxickid4626
@itztoxickid4626 2 жыл бұрын
❤❤❤❤❤❤❤❤❤❤
@babumuniyellappa2511
@babumuniyellappa2511 5 жыл бұрын
Fantastic music Really v Manohar sir 👌👌👌
@veerabhadrayyamath4848
@veerabhadrayyamath4848 5 жыл бұрын
gf
@punith7621
@punith7621 2 жыл бұрын
Super
@vanajanaraya8085
@vanajanaraya8085 10 ай бұрын
Ennu 1000varsha kaledaru eehadu 👌👌👌👌👌💞💞💞💞💞evergreen song.......
@vinayp919
@vinayp919 2 жыл бұрын
I am Fan of Dr. Shivannas acting from Anand movie but this Janumadi Jodi is Gem out of him.. Goosebumps
@RahulHirikude
@RahulHirikude 4 жыл бұрын
Awesome at all the times.. Never gets old..Shivanna..👌👌
@Sagar-qc6pg
@Sagar-qc6pg 2 жыл бұрын
Kannada Old Hit Song 1996 Janumada jodi movie
@kbhaskar8059
@kbhaskar8059 2 жыл бұрын
Fan from 2021 wt a song yar actually am from Telugu, first time I listened this masterpiece
@AishuLava
@AishuLava Жыл бұрын
ಕನ್ನಡ ನಾಡಿಗೆ ಕನ್ನಡ ಹಾಡುಗಳೇ ಸಾಟಿ 💛❤️
@aleefrojashaik2555
@aleefrojashaik2555 3 жыл бұрын
I like this song....bcz it recalls my childhood memories....music is supr....anthani....kanaka.... My mama calls kanaka.. .after seeing this movie...
@pavithracl9835
@pavithracl9835 3 жыл бұрын
2021ರಲ್ಲಿ ಈ ಹಾಡನ್ನು ನೋಡ್ತಾ ಇರೋರು ಲೈಕ್ ಮಾಡಿ 💕💕💕💕
@narasimhamurthyn4062
@narasimhamurthyn4062 3 жыл бұрын
Super
@jadeeshb8121
@jadeeshb8121 3 жыл бұрын
@@narasimhamurthyn4062 cbiebicbcbcbbcbcbcbcbcbcbbcbccbbcbcbcibcbcbcbcbcbcbcbcbcbcbcbcbccbbcbcbcbbcbciccbbcbcbccbcbcbbccbcbcbbccbbccbcbbcbcbcbccbcbcbb
@shashidharbijapur9739
@shashidharbijapur9739 3 жыл бұрын
Evergreen hit song I always listening this song
@vikasnayakk8166
@vikasnayakk8166 3 жыл бұрын
2041 bandru e haadu🔥
@ManojKumar-nn6hj
@ManojKumar-nn6hj 3 жыл бұрын
Hi pavithra
@nanjundagowda6746
@nanjundagowda6746 2 жыл бұрын
Super song
@mathewsumiyon2627
@mathewsumiyon2627 3 жыл бұрын
ಏಪ್ರಿಲ್ 2021 ರಲ್ಲಿ ಯಾರು ನೋಡುತ್ತಿದ್ದಾರೆ, ಒಂದು ಲೈಕ್ ನೀಡಿ
@spandanagagan5988
@spandanagagan5988 3 жыл бұрын
Old is gold 😍
@soumyalachoose7573
@soumyalachoose7573 2 жыл бұрын
Shivanna with our chippi chechi love from kerala
@govindagoud4316
@govindagoud4316 4 жыл бұрын
2020 nali uari e song kelelidira avaru ondu like made 💞💞🥰🥰
@karthiktoy9899
@karthiktoy9899 4 жыл бұрын
Fff
@palegardeepakmysuru4524
@palegardeepakmysuru4524 3 жыл бұрын
2021 ❤
@sanjaynaik6616
@sanjaynaik6616 Жыл бұрын
ಸುಮಧುರ ಸಂಗೀತ, ಪ್ರೇಮಿಗಳ ಹೃದಯ ತಟ್ಟುವ ಮನ ಮಿಡಿಯುವ ಚಿತ್ರ ಈ ಜನುಮದ ಜೋಡಿ ಹಳ್ಳಿ ಸೊಗಡಿನ ಪದ, ಹಾಡು, ದೃಶ್ಯ ಕೃಷ್ಣ ಕನಕ ಅಮರ ಪ್ರೇಮ ಈ ಕಥೆಗೆ ಸ್ಫೂರ್ತಿ 👌👍🌹🌹❤️❤️❤️❤️❤️
@ArunKumar-qj9zk
@ArunKumar-qj9zk 3 жыл бұрын
I love this song 🎵❤ super song💖💖 evagalu kelokke thumba chennagide 👌👌👌👌👌👌👌Oct.2021
@praveenprave7742
@praveenprave7742 2 жыл бұрын
Super song and music and film
@somanathhiremath6424
@somanathhiremath6424 Жыл бұрын
Amazing movie of our childhood, Thanks to Shivanna, V Manohar avarige, Naaghabharana avarige ee admutha chitrakke😀😇🥰😀😀😇
@hrushithakrishna7794
@hrushithakrishna7794 3 жыл бұрын
Melody song and melody vioce
@Nawaz80625
@Nawaz80625 2 жыл бұрын
This song reminds my village childhood days whenever i listen to it.. such a great lyrics loved it ❤️
@mohammedajmal8855
@mohammedajmal8855 8 ай бұрын
Same here bro
Inside Out 2: BABY JOY VS SHIN SONIC 3
00:19
AnythingAlexia
Рет қаралды 6 МЛН
А ВЫ ЛЮБИТЕ ШКОЛУ?? #shorts
00:20
Паша Осадчий
Рет қаралды 8 МЛН
Jodihakki |Movie songs HD | #jukebox #Shivarajkumar
16:43
RH MUSIC
Рет қаралды 1,8 МЛН
Yejamana | Kannada Video 📺 Songs Jukebox | Dr. Vishnuvardan | Prema | Rajesh Ramanath | Aksar Films
30:14
Anand Audio Kannada (ಕನ್ನಡ)
Рет қаралды 3,7 МЛН