ಇವತ್ತಿನ ಲಕ್ಷ್ಮೀ ಪೂಜೆಗೆ ವಿಶೇಷ ಸಂಕಲ್ಪ ಮಾಡಿ ಅಭಿಷ್ಟ ಸಿದ್ಧಿಗಾಗಿ

  Рет қаралды 11,533

Veena Joshi

Veena Joshi

Күн бұрын

Пікірлер: 203
@nagarathnanagugj3998
@nagarathnanagugj3998 18 күн бұрын
ಅಮ್ಮ ನಿಮಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🙏🙏🙏,ನಾಲ್ಕು ಗುರುವಾರ ಮಾರ್ಗಶೀರ್ಷ ಮಹಾಲಕ್ಷ್ಮಿಯ ಪೂಜೆಯನ್ನು ಮಾಡಿರುವೆ ,ಮನಸ್ಸಿಗೆ ತುಂಬಾ ಸಂತೋಷವಾಯಿತು ಅಮ್ಮ , ಮಾರ್ಗಶೀರ್ಷ ಮಹಾಲಕ್ಷ್ಮಿಯ ಅನುಗ್ರಹದಿಂದ ಮೊದಲ ವರ್ಷ ಸಾಲ ತೀರಿಸುವ ಹಾಗೆ ಆಯಿತು,ಎರಡನೇಯ ವರ್ಷ ಬಂಗಾರ ತೆಗೆದುಕೊಳ್ಳುವ ಹಾಗೆ ಆಯಿತು ,ಈ ವರ್ಷ ಮೂರನೆಯ ವರ್ಷ ಅಮ್ಮ ನನಗೆ ಬಂಗಾರದಂಥ ಜೀವನ ದೊರೆತಿದೆ ಅಮ್ಮ 🙏🙏🙏🙏🙏 ನಿಮ್ಮ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾ ಇರಲಿ ಅಮ್ಮ 🙏🙏🙏🙏🙏
@RanjanaKulkarni-f6g
@RanjanaKulkarni-f6g 17 күн бұрын
ಧನ್ಯವಾದ ಗಳು ವೀಣಾಅವರೆ ಪೂಜೆ ಮಾಡಿ ತುಂಬಾ ಆನಂದವಾಯಿತು ನೀವು ಹೇಳಿದ ಪೂಜಾ ವಿಧಾನ ತುಂಬಾ ಅನುಕೂಲವಾಗಿದೆ ನಮಸ್ಕಾರ
@RanjanaKulkarni-f6g
@RanjanaKulkarni-f6g 17 күн бұрын
😊
@ShantalaHegde-z7t
@ShantalaHegde-z7t 18 күн бұрын
ನಾನು ಇದೇ ಮೊದಲ ಸಲ ಮಾರ್ಗಶಿರ ಮಾಸದ ಮಹಾಲಕ್ಷ್ಮೀ ಪೂಜೆ ಮಾಡಿದ್ದು ಯಾವುದೇ ವಿಘ್ನಗಳು ಬಾರದೇ ನಿರ್ವಿಘ್ನವಾಗಿ ಪೂಜೆ ಮಾಡಿದೆ ತುಂಬಾ ಖುಷಿ ಆಯ್ತು ನಿಮಗೆ ಮತ್ತು ದೇವರಿಗೆ ‌ ಕೋಟಿ ಕೋಟಿ ಪ್ರಣಾಮಗಳು 🙏🙏
@sowmyaprasad6115
@sowmyaprasad6115 18 күн бұрын
ನಮಸ್ತೆ... Veenamma 🙏💐ನೀವ್ ಹೇಳಿ ಕೊಟ್ಟ ರೀತಿ ಯಲ್ಲಿ 4 ಗುರು ವಾರ ದ margashira lakshmi pooje... ಸುಸಂಪನ್ನ ವಾಗಿ ಆಯ್ತು.... ಮನಸ್ಸಿಗೆ ತುಂಬಾ ನೆಮ್ಮದಿ ಸಿಕ್ಕಿದೆ... ನಿಮ್ಮ ಪ್ರೀತಿಯ... ಇ ಒಂದು ಮಾರ್ಗ darshana.... ಹೀಗೆ... ಮುಂದು ವರೆಯಲಿ.. ಅಂತಾ.. ಆಶಿ ಸು ತೇವೆ. 🙏🎊ಧನ್ಯವಾದ ಗಳು.. ನಿಮಗೆ ನಿಮ್ಮ ಕುಟುಂಬಕ್ಕೆ ಪರಮಾತ್ಮ ನ Ashirvada.. ಸದಾ ಇರಲಿ. 🙏👍😊
@bhagyalakshmik.g.2136
@bhagyalakshmik.g.2136 18 күн бұрын
ಹರೇ ಶ್ರೀನಿವಾಸ 🙏🙏ಹೃದಯ ಪೂರ್ವಕ ನಮನಗಳು ವೀಣಾ ವೈನಿಅವರಿಗೆ 🙏🙏🌹🌹ಶುಭಸಂಜೆ 👍👍🌹🌹
@harshakpl2739
@harshakpl2739 18 күн бұрын
ಅಮ್ಮ ನಿಮ್ಮ👣🪷ಗಳಿಗೆ ನನ್ನ & ನನ್ನ ಕುಟುಂಬದ ಕಡೆಯಿಂದ ಶಿರಸಾನ ಮಾಮಿ ತಾಯಿ. 4 ವಾರದ ಮಹಾಲಕ್ಷಮಿ ಪೂಜೆ ನನ್ನ ಮನೆದೇವರ& ನಿಮ್ಮ ಆಶಿರ್ವಾದದಿಂದ ಸಂಪನ್ನವಾಯಿತು. ಒಂದು ವಾರನು ಪೂಜೆ ಭಂಗವಾಗಲಿಲ್ಲ ಅಮ್ಮ ಮನಸ್ಸಿಗೆ ತುಂಬಾನೆ ಸಂತೋಷವಾಯಿತು. ಎಲ್ಲಾ ನಿಮ್ಮಿಂದಾಗಿ ಅಮ್ಮ ನಮ್ಮ ಕಾಮನೆಗಳು ಸಿದ್ಧಿಯಾಗಲೆಂದು ಆಶಿರ್ವದಿಸಿ ಅಮ್ಮ ನಿಮಗೆ ಹೃತ್ಪೂರ್ವಕ ವಂದನೆಗಳು ತಾಯಿ.👣🪷🙏🙏
@VanajaxiPatil-t4y
@VanajaxiPatil-t4y 18 күн бұрын
ಅಮ್ಮ ನಾಳೆ ನೈವೇದ್ಯ ಸಮಯ ಏಕಾದಶಿ ವಿಡಿಯೋ ದಲ್ಲಿ ಹೇಳುತ್ತೇನೆ ಅಂತ helidri ಇನ್ನೂ ಹೇಳಿಲ್ಲ ಅಮ್ಮ please reply ಮಾಡಿ
@Bhagyaumesh-en6rp
@Bhagyaumesh-en6rp 18 күн бұрын
ನಮಸ್ತೆ ಅಮ್ಮ ಇವತ್ತಿನ ಪೂಜೆ ತುಂಬಾ ಚೆನ್ನಾಗಿ ಆಯಿತು ಮನಸ್ಸಿಗೆ ತುಂಬಾ ಸಮಾಧಾನ ಆಯ್ತು ತುಂಬು ಹೃದಯದ ಧನ್ಯವಾದಗಳು ಅಮ್ಮ ❤
@narmadanelivigi2002
@narmadanelivigi2002 18 күн бұрын
ಮೇಡಂ ನಾನು ಸಾಯಂಕಾಲ ಲಷ್ಮಿ ಪೂಜಾ ಮಾಡಿದೆ ನೀವು ಹೇಳಿದಹಾಗೆ ಹೆಸರು ಬೆಳೆ ಉಂಡಿ ಮಾಡಿ ನೈವೇದ್ಯ ಮಾಡಿದೆ ತುಂಬಾ ಖುಷಿ ಆಯ್ತು ಮೇಡಂ ನಿಮಗೆ ನನ್ನ ಪ್ರೀತಿಯ ನಮಸ್ಕಾರ ಗಳು 🌹🌹🙏🙏🙏🙏🌹🌹
@nagarathnanagugj3998
@nagarathnanagugj3998 18 күн бұрын
@@narmadanelivigi2002 ivattu ekadashi ittu naivedya madalu barodilla ,halu Hannu naivedya madbeku akka
@grekharprabhu
@grekharprabhu 18 күн бұрын
Namaste Veena Amma 🙏♥️Nanna Magala CA Clear aytu . Thank you so much ♥️ Padmavathi Stotra Patana Madidde , 🙏♥️ Mattomme Danyavada galu ♥️🙏
@DhruvaPlaz
@DhruvaPlaz 18 күн бұрын
ಅಮ್ಮ ಈ ವಾರ ಪೂಜೆ ಮಾಡಲಿಕ್ಕೆ ಆಗಲಿಲ್ಲ ಮುಂದಿನ ಶುಕ್ರವಾರದ ಪೂಜೆ ಸಂಕಲ್ಪ ದಯವಿಟ್ಟು ತಿಳಿಸಿಕೊಡಿ ಅಮ್ಮ 🙏
@manjunathtumbad7848
@manjunathtumbad7848 18 күн бұрын
ಅಮ್ಮ ಅಮ್ಮ ನಿಮ್ಗೆ ಎಷ್ಟು ಧನ್ಯವಾದ ಅರ್ಪಿಸಿದರು ಕಡಿಮೆ ತಾಯಿ... ಇವತ್ತು ಹೂ ಪ್ರಸಾದ ಕೊಟ್ಳು ಅಮ್ಮ ಎಲ್ಲ ನಿಮ್ಮ ದಯೇ ತಾಯಿ ಆಶೀರ್ವಾದ ಮಾಡಿ ಅಮ್ಮ ಅಮ್ಮ ಅಮ್ಮ
@ShantalaHegde-z7t
@ShantalaHegde-z7t 18 күн бұрын
ಈಗಷ್ಟೇ ನಿಮ್ಮ ವೀಡಿಯೊ ನೋಡ್ತಾ ಇದ್ದೆ ಅಷ್ಟೋತ್ತಿಗೆ ನಿಮ್ಮ ವೀಡಿಯೊ ಬಂತು ಧನ್ಯವಾದಗಳು ಅಮ್ಮ 🙏
@sujathamadappa7224
@sujathamadappa7224 18 күн бұрын
ನಮಸ್ತೆ ವೀಣಾ ಅವರೇ..... ನಾವು ಬೆಳಿಗ್ಗೆ ಪೂಜೆ ಮಾಡಿದೀವಿ.....
@sudhan371
@sudhan371 18 күн бұрын
ಧನ್ಯವಾದಗಳು ವೀಣಾ ರವರೆ ಶುಭ ಸಾಯಂಕಾಲ
@latavchoukimath8761
@latavchoukimath8761 18 күн бұрын
🙏🙏 ಧನ್ಯವಾದಗಳು ಅಕ್ಕಾಗಿ.ಸಾ. ನಮಸ್ಕಗಳು
@akshatabhavani4088
@akshatabhavani4088 18 күн бұрын
Thanku very much akka 🍁🌻🌺🌼🌷🌹✨🌸🥀🙏🙏🙏🙏🙏
@MRLAKSH-ue7kz
@MRLAKSH-ue7kz 18 күн бұрын
🎉 ವೀಣಾ ರೀ 🎉 ಧನ್ಯವಾದಗಳು ನಾಳೆ ಹೊಸ ಬಾಡಿಗೆ ಮನೆಗೆ ಹೋಗುತ್ತಿದ್ದೆವೆ ಒಳ್ಳೆಯದಾಗಲಿ ಎಂದು ಆಶೀರ್ವದಿಸಿ ❤ ಅಮ್ಮಾ ❤
@chidanadabekari7233
@chidanadabekari7233 18 күн бұрын
Amma ಇವತ್ತು ನಮ್ಮ ವಿವಾಹ ವಾರ್ಷಿಕೋತ್ಸವ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ 🙏🙏🙏💐
@VeenaJoshi
@VeenaJoshi 18 күн бұрын
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಬಾಳು ಬಂಗಾರ ವಾಗಲಿ
@chidanadabekari7233
@chidanadabekari7233 18 күн бұрын
@VeenaJoshi ತುಂಬು ಹೃದಯದ ಧನ್ಯವಾದಗಳು ಅಮ್ಮ 🙏🙏❤️
@neethurrk4519
@neethurrk4519 18 күн бұрын
Thank you amma tumba gabri agithu sankalpa heltiro ilvo anta heludri thank you ❤
@PavithraAyush
@PavithraAyush 18 күн бұрын
Mam thumba chenag pooje aytu mam. Tq so much
@sunithasuni5631
@sunithasuni5631 18 күн бұрын
Dhanyavadagalu veenamma tumba kushi aytu wait madtidde ma
@pallavigandolkar2186
@pallavigandolkar2186 18 күн бұрын
Hari om Mathaji... Neevu helida haage maadide Mathaji...❤ thank you ❤❤🙏🙏
@Laxami-ks4ov
@Laxami-ks4ov 18 күн бұрын
Akka namasakargalu navu munjane madivari poja nivu helida hage thanx akkari
@MamathaUmesh-z8n
@MamathaUmesh-z8n 18 күн бұрын
Amma nanna magalu gy job. Seguva aage Aashirwad made Amma 🙏🙏❤
@ChandrikaHK-c6k
@ChandrikaHK-c6k 18 күн бұрын
ನಮಸ್ತೆ ಅಮ್ಮ ವಿಡಿಯೋಗಾಗಿ ಕಾಯ್ತಾ ಇದ್ದೆ ಸಂಕಲ್ಪ ಹೇಳಲಿಲ್ಲ ಅಂತ ಧನ್ಯವಾದಗಳು ಅಮ್ಮ 🙏🙏🙏🙏💐
@lathaediga3296
@lathaediga3296 18 күн бұрын
Amma aghale pooje mugidhitthu adhru devara maneya munde ninthu e sloka kelide amma. Taye mahalakshmi huu prasad kottidhare amma. Dhanyavadagalu amma 🙏🙏🙏🙏🙏
@shruthishetty5899
@shruthishetty5899 18 күн бұрын
Thnq so much amma morning inda wait madtidde❤
@bhagyaKRbhagu
@bhagyaKRbhagu 18 күн бұрын
Thank u so much madam
@preethiyaunnathi1155
@preethiyaunnathi1155 18 күн бұрын
Amma namsthe nim ashirvada irlli pooje gee❤
@Shridhar26Shridhar26
@Shridhar26Shridhar26 18 күн бұрын
Amma nandu kuda 3 vara agide ma pls pls next Friday du shubha lagna sankalpa stotra heli ma namgosakara pls ma ela andre vrata ardakke ninta hage agute pls ma.date agiddhe amma so miss agide
@tusharbg2073
@tusharbg2073 18 күн бұрын
🥀 JaiMaShakthi 🙏 🌹 ಶುಭೋದಯ ಅಮ್ಮಾ 🌷☺️ ❤️ 😘
@poornima20099
@poornima20099 18 күн бұрын
ಧನ್ಯವಾದಗಳು ಅಮ್ಮ 🙏 🙏 🙏 🙏 ❤
@jayabhandari2429
@jayabhandari2429 18 күн бұрын
4 vara pooja channagi ayitu tq amma
@PREMAKUMARYP
@PREMAKUMARYP 17 күн бұрын
ನನ್ನ ಅಕ್ಕನ ಮಗನ ಸಮಸ್ಯೆಗೆ ಪರಿಹಾರ ಕೇಳಿದನಲ್ಲ, ಅವನು 3-4 ದಿನದಲ್ಲಿ ರಜೆ ಮುಗಿಸಿಕೊಂಡು ವಾಪಾಸ್ ಹೋಗಬೇಕು. ಅಷ್ಟರಲ್ಲಿ ಪರಿಹಾರ ಸೂಚಿಸಿ ಅಮ್ಮ 🙏🙏🙏
@Namma_tumkur-i8x
@Namma_tumkur-i8x 18 күн бұрын
Amma please koneya guruvaara madlokke aaglilla please mundina shukravaara dhakke time mattu sankalpa heli amma please amma
@Preranakulkarni743
@Preranakulkarni743 18 күн бұрын
ನಮಸ್ಕಾರ ಮಾಮಿ 🙏 ಧನ್ಯವಾದಗಳು 🙏
@vaibhavgamer883
@vaibhavgamer883 18 күн бұрын
Amma....mundinavara pooje maadorigoo muhurtha haaki maa ...please
@sumav4222
@sumav4222 18 күн бұрын
ಹೌದು ಅಮ್ಮ. Pls ಅಮ್ಮ 🙏
@madhuramn4227
@madhuramn4227 18 күн бұрын
Thank you Amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️♥️♥️♥️
@roshnitalks
@roshnitalks 16 күн бұрын
ಅಮ್ಮ ನಿಮಗೆ ನಮಸ್ಕಾರಗಳು..,. ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಧ್ಯವಿಲ್ಲ... ನನ್ನ ಗಂಡನಿಗೆ ಅಕ್ಟೋಬರ್ ತಿಂಗಲ್ಲಿ ತುಂಬಾ ಕಷ್ಟ ಆಗಿ icu ಗೆ ಹೋಗಿದ್ದರು ಆಗ ಇನ್ಶೂರೆನ್ಸ್ ಬಂದಿರಲಿಲ್ಲ ನಮಗೆ ತುಂಬಾನೇ ಕಷ್ಟ ಐತು. ಸರಿ ಬಿಲ್ಸ್ ಎಲ್ಲ ತಗೊಂಡು ಇನ್ಸೂರೆನ್ಸ್ ಆಫೀಸ್ ಹೋರಾಟ ಮಾಡ್ತಿದ್ದೆ. ಅದು ಇವತ್ತು ಅಷ್ಟು ಹಣ ಬಂತಮ್ಮ. ಅದು ಶ್ರೀ mahalakshmi ಪೂಜೆ ಇಂದ ಸಾಧ್ಯ ವಾಯಿತು. ನಿಮಗೆ ಧನ್ಯವಾದಗಳು 🙏🙏🙏🙏
@savitriangadi5265
@savitriangadi5265 18 күн бұрын
Sukravara pooje mahorta mattu saklpa heli kodi amma plz
@PriyankaPradeep-z9m
@PriyankaPradeep-z9m 18 күн бұрын
Amma evathige murane vaara agide mundina vaara madbeku aa pooje bagge mahithi tilsikodi Amma🙏🙏🙏
@so.shetty
@so.shetty 18 күн бұрын
Thq ma'am 🙏🏻🙏🏻
@vinayak.s.kunchurkunchur7666
@vinayak.s.kunchurkunchur7666 18 күн бұрын
Namaskaragalu amma,ivattu madlikke aagadiruvaru nale friday e sankalpa keli puje madbahudamma plz tilisi ma
@kalaraj
@kalaraj 18 күн бұрын
Dhanyavadagalu amma
@BhagyaLakshmi-bk3we
@BhagyaLakshmi-bk3we 18 күн бұрын
Amma nale devrige naivedya yavag madbeku tilsi amma plz
@sunitharamesh3780
@sunitharamesh3780 18 күн бұрын
Namaste amma ❤️❤️❤️👣🙏🙏🙏🙏🙏
@khushigalli4916
@khushigalli4916 18 күн бұрын
Thanks Amma, correct pooja time nalli vidio nodi de.. 😊
@kannada5208
@kannada5208 18 күн бұрын
Amma namastte❤ thank t ma sankalpa helidakke
@sangeethagowda7367
@sangeethagowda7367 18 күн бұрын
TQ tq amma wait madta ide
@bharatitubakad7481
@bharatitubakad7481 18 күн бұрын
Namaste namaste Amma 🌺🙏🌺🙏🌺🙏🌺🙏🌺🙏🌺🙏🌺🙏
@MamathaPujar
@MamathaPujar 18 күн бұрын
ಧನ್ಯವಾದಗಳು ಅಮ್ಮ್ 🙏🙏🙏🙏🙏🙏🙏
@nalinikr3853
@nalinikr3853 17 күн бұрын
Guruvara lakshmi visarjane ge saturday morning timings helthira ma plz
@-lk6ko27ui
@-lk6ko27ui 18 күн бұрын
Amma mundin sukravaar puja sanklpa heli nanadu 3 guruvaar agide
@vedavathi563
@vedavathi563 18 күн бұрын
Thank you amma wait madtha idde love u amma❤
@chetanadharmatti4770
@chetanadharmatti4770 18 күн бұрын
ನಮಸ್ಕಾರ ವೀಣಾ ಅವರೇ ನಾನು 4 ಕೂ ವಾರಾ ಪೂಜಾ ಮಾಡಿನಿ . ಈವತ್ತು ನಾನು ನಿಮ್ಮ ಸಂಕಲ್ಪ ವಿಡಿಯೋ ಆಮ್ಯಾಲೆ ನೋಡದೆ. ಪೂಜಾ ಎಲ್ಲಾ ಮಾಡೀನಿ ಸಂಕಲ್ಪ ಒಂದೇ ಆಮ್ಯಾಲೆ ಮನಿಸಿನ್ ಒಳಗ್ ಅಂದು ಲಕ್ಮಿ ಗೆ ಕ್ಷಮಾ ಮಾಡು ಪೂಜಾ ಸ್ವೀಕಾರ ಮಾಡು ಅಂತ್ ಬೇಡಕೊಂಡೆ. ನೀವು ಒಂದ್ಸಲ ಚ್ಹೋಲೋ ಆಗಲಿ ಅಂತ್ ಹೇಳ್ರಿ. ಮನಸಿಗೆ ಒಂಚೂರ್ ಸಮಾಧಾನ ಆಗತಾದ್.
@rekhareddy4913
@rekhareddy4913 18 күн бұрын
Thank you Amma 🙏♥️
@shrinivasasha6067
@shrinivasasha6067 18 күн бұрын
🙏🏻🙏🏻🙏🏻🙏🏻🙏🏻🙏🏻 Amma 🌹🌹🌹🌹🌹
@keerthiraghavendra7084
@keerthiraghavendra7084 11 күн бұрын
Amma nale kone margashisrsha pooje yava samayadalli madbeku swalpa heli amma pl
@akshatanarasalagi2767
@akshatanarasalagi2767 18 күн бұрын
Amma nivu Friday pooje madi ant helidri alv miss agiro pooje na amma Friday evening ne pooje madabeka or morning madabeka heli kodi amma plz my humble request amma plz reply madi
@UmaDevi-m6q
@UmaDevi-m6q 18 күн бұрын
Thank you Amma ❤❤❤❤❤
@ganeshmedleri6014
@ganeshmedleri6014 18 күн бұрын
Amma namsthe 🙏 ivattu namdu anniversary nimma aashirvad irali
@sadvigowda718
@sadvigowda718 18 күн бұрын
🙏ಅಮ್ಮ ಗರ್ಭಿಣಿ ಯರು ಪೂಜೆ, ದೇವರು ವಿಷಯ ದಲ್ಲಿ ಅನುಸರಿಸಬೇಕಾದ ವಿಚಾರ ಗಳನ್ನು ತಿಳಿಸಿಕೊಡಿ plz
@lathamadival8292
@lathamadival8292 18 күн бұрын
Namaste ma thanks
@itsfalcon8650
@itsfalcon8650 18 күн бұрын
ಅಮ್ಮ ಅಮ್ಮ 👣🙏🙏🙏🙏🙏❤❤🤗🤗🤗🤗🤗🌹🌹
@shobhapoojary1477
@shobhapoojary1477 18 күн бұрын
Amma prarthane baredu haki amma please please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Lkj565
@Lkj565 18 күн бұрын
Amma push masadh Laxmi pooja telise amma plz 🙏
@sgg4941
@sgg4941 17 күн бұрын
Amma 🙏 Amma nanna maganige 1yr 3months jwara bandu sudden agi ede halu kudiyodu stop madiddane avanu matte ede halu kudiyalu enadru parihar tilisi Amma plz plz Amma 🙏
@Arati653
@Arati653 18 күн бұрын
ಅಮ್ಮ ಪೂಜೆ ಮಾಡಿದ್ವಿ ನಿವ ಸಂಕಲಪ ಹೇಳೋ ಕಿಂತ ಮುಂಚೆನೆ ಪೂಜೆ ಮಾಡಿದ್ವಿ ನಾವು ಅಂಡ್ ನಾಳೆ ನಾವು ತಿರುಪತಿಗೆ ಹೋಗತಾ ಇದೀವಿ ಅಂಡ್ ನಂದು 3 ವಾರ ಮಾತ್ರ ಆಗದ ಮುಂದಿನ ವಾರ ಕೊನೆದ ಮಾಡತೀನಿ ನನ್ನ ಗೆಳತಿಗೆ ದೀಪ ಹೆಚ್ಚಕ್ಕೆ ಹೇಳಾ ಅಮ್ಮ ಅಂಡ್ ಶನಿವಾರ ಅವರಿಗೆ visjrane ಮಾಡಲಿಕೆ ಹೇಳಾ ಏನು ನಾನು ರವಿವಾರ ಬಂದ ಮೇಲೆ ರಾತ್ರಿ ಮಾಡಲಾ ದಯವಿಟ್ಟು ತಿಳಸಿ ಅಮ್ಮ ನಾನು ತುಂಬಾ ಸಲಾ ಕೇಳಿದೀನಿ ನಿಮಗೆ ದಯವಿಟ್ಟು ತಿಳಸಿ ಅಮ್ಮ
@geethanjaligeetha1012
@geethanjaligeetha1012 18 күн бұрын
Namaste Amma 🙏❤️
@Girija-bx3ju
@Girija-bx3ju 18 күн бұрын
Amma next Friday pooje ge ede sankalpa helbeke
@SamrudhaSk
@SamrudhaSk 18 күн бұрын
Amma nanu Pooja madini balagade hovu bittu nange tumba santhosh ayatu 🙏🙏
@sheelam7668
@sheelam7668 18 күн бұрын
Tqqq akka🙏🙏🙏
@Gawthamnayaka
@Gawthamnayaka 18 күн бұрын
🙏❤️⭐ಅಮ್ಮ
@snehahiremath1199
@snehahiremath1199 18 күн бұрын
Namaste Amma 🙏♥️
@roopasavi9273
@roopasavi9273 18 күн бұрын
Amma....Dhayamaadi e comment nodi Amma please...Nanna maga nige Amma antaralva(body full bubbles)bandide idakke yavtara pooje madbeku heli Amma please tumba nov padutide Nan magu..
@nagarathnanagugj3998
@nagarathnanagugj3998 18 күн бұрын
🙏🙏🙏🙏🙏ಅಮ್ಮ
@mohininaik1476
@mohininaik1476 18 күн бұрын
🙏🙏🙏🙏 Ammaaa
@msnishanadar7614
@msnishanadar7614 18 күн бұрын
Ammma 🙏🌷🙏🌷🙏🙏🌷
@ruthavari34
@ruthavari34 18 күн бұрын
Amma tqqqq❤
@Swativkr
@Swativkr 18 күн бұрын
Namasste amma 🙏🙏🙏🙏🙏❤❤❤❤😊😊😊😊😊
@narmadanelivigi2002
@narmadanelivigi2002 18 күн бұрын
ಆ ತಾಯಿ ಮೇಲೆ ತುಂಬಾ ನಂಬಿಕೆ ಇದೆ ನಾನು ರಾಮನಿಗೆ ಗೋದಿಹಿಟ್ಟು ಉಂಡಿ ಸಂಡೆ ಕ್ಕೊಮ್ಮೆ ಮಾಡ್ತೇನಿ ಮೇಡಂ
@vidyaj3023
@vidyaj3023 18 күн бұрын
Amma namaste ❤
@hampammam8591
@hampammam8591 18 күн бұрын
Namaste mam.❤
@krishnakumbar6742
@krishnakumbar6742 18 күн бұрын
🙏🙏🙏🙏🙏Amma
@lokeshMayachari
@lokeshMayachari 18 күн бұрын
Amma Nandu ee varane Miss aithu thumba bejaraitu Amma
@dgupaday2383
@dgupaday2383 18 күн бұрын
🙏🙏🙏🙏🙏. Amma.
@SarwamSaiMayam
@SarwamSaiMayam 18 күн бұрын
Namaste Amma
@Anewbeginning-dq7nr
@Anewbeginning-dq7nr 18 күн бұрын
ಅಮ್ಮ ಇವತ್ತಿನ ಲಕ್ಷ್ಮಿ ಪೂಜಾ ಸಾಂ ಗವಾಗಿ ಆಯ್ತು. ತುಂಬಾ thanks ನಿಮಗೆ. ನಾಳೆ ಅಡಿಗೆ ನೈವೇದ್ಯ ಎಷ್ಟುತಿಗೆ ಮಾಡಬೇಕು ಅಮ್ಮ ಬೆಳಿಗ್ಗೆ. ನಾವು ಧನುರ್ಮಸ ಅಂತಾ ದೇವಸ್ಥಾನಕ್ಕೆ ಹೋಗ್ತಿವಿ. 6ಗಂಟೆ ಒಳಗೆ ಮಾಡಿ ಹೋಗಿಬಾರ್ಬೊಹುದಾ. Plz helri
@manikr5952
@manikr5952 18 күн бұрын
Tq ammma ❤❤❤❤❤
@-lk6ko27ui
@-lk6ko27ui 18 күн бұрын
Amma kathe yalli modalane guruvaar anth helidira guruvaar madabeka pujaa sukravaar madabeka please heli 😢
@RanjitaDevadiga
@RanjitaDevadiga 18 күн бұрын
ಅಮ್ಮ 🙏🏻🙏🏻
@Anil_Jain
@Anil_Jain 18 күн бұрын
NaMaste amma❤
@anithaanu2655
@anithaanu2655 18 күн бұрын
Namaste amma nima Asiruda eralli amma🙏🙏
@6B37Suvarna.R
@6B37Suvarna.R 18 күн бұрын
ಅಮ್ಮ🙏🏻🙏🏻❤️
@swapnaraj4708
@swapnaraj4708 18 күн бұрын
Namaste 🙏 amma kelavu dinagalinda andre varamaha laxmi puje madidaga, danatrayodashi puje madidaga hige shukrava matte evattu kuda kappu eruvegalu sayankalada samayadalli maneyella haradiruttu amma aste allude eruve jote evattu Jari anta heltivalla adukuda maneyolage bandits amma agaga hige agodrinda eanu arta amma dayamadi tilisi
@Jyothipraksh
@Jyothipraksh 18 күн бұрын
Amma namaste nan hesaru arunjyothi amma nivu helidahage ivatu ekadashi upavasa madtaidini adre ivatu ragavendra swamy matadali prasada tinde amma
@Harshavaman
@Harshavaman 18 күн бұрын
evattu karantrdinda pooje madtilla Amma mansige tumba bejaragtide.. 2 guruvara aste madidu.. Amma nannu ulida 2guruvara pooje yavag madbeku heli Amma.. tap till bedi amount illad Karana. tengu vile ele adru bekallamma pooje ge .. Na yar hatranu amt keli pooje madodilla Amma.. salary 3rd ge agutte. Devru namge yavglu Kai hidana.. evattu pooje madilla annode ket ansta ide Amma. nimma yella video follow Madtini.. . nangondu parihar Kodi amma
@haleshnaik1670
@haleshnaik1670 18 күн бұрын
ಅಮ್ಮ ನಾವು 2 ವಾರ ಮಾತ್ರ ಮದಿದೇವು ಪ್ಲೀಸ್
@anilkulkarni610
@anilkulkarni610 18 күн бұрын
Amma 🙏nima margadarshnadali pujai madidai amma laxmi balagadai enda hovu bitu amma,🙏🙏
@aishuvinayk2406
@aishuvinayk2406 18 күн бұрын
Ninta Lakshmi vigraha maneli irabahuda amma namma relatives maneli ide amma. And adu 100 varshada Hale Murthy amma. Iga Jana maneli irabardhunt heltre amma. Hitaladga hunisemara aitint ant amma adaralli 5 makkala taayi adalant amma. Aa Devi mataadyala amma Bella kodint kelatalant amma. Iga ninta Lakshmi vigrahada (doddadu) pooje madabahuda dayavittu reply maadi amma. Please please please please please please please amma nimma uttarakke wait madatidini amma dayavittu reply maadi amma
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
Lakshmi Shobhane | With LYRICS | Sri Vadiraja Teertharu
42:31
Daasoham
Рет қаралды 447 М.
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН