ನಮಸ್ಕಾರ ಅಮ್ಮ 🙏🙏, ಒಂದು ವರ್ಷದಿಂದ ನೀವು ಹೇಳಿಕೊಟ್ಟ ಎಲ್ಲಾ ಪೂಜೆ ವ್ರತಗಳನ್ನು ಮಾಡ್ತಾ ಇದ್ದೀನಿ, ನಾಲ್ಕುವರ್ಷದಿಂದ ಆಗದೆ ಇರದೆ ಇದ್ದಂತಹ ಕೆಲಸ ನಿನ್ನೆ ಆಯ್ತು ಅಮ್ಮ, ನಮ್ಮ ಯಜಮಾನ್ರಿಗೆ ಅವರು ಅಂದುಕೊಂಡ ಕೆಲಸ ಸಿಕ್ತು, ಹಾಗೆ ನನ್ನ ಆರೋಗ್ಯನೂ ಕೂಡ ತುಂಬಾ ಸುಧಾರಿಸಿದ ನಿಮಗೆ ಅನಂತ ಕೋಟಿ ಧನ್ಯವಾದಗಳು.........,.....🙏🙏🙏🙏🌹🌹 ಶ್ರೀ ರಾಘವೇಂದ್ರಾಯ ನಮಃ
@bharathia672429 күн бұрын
ಚೆನ್ನಾಗಿದೆ
@VaralakshmiM-kf5od15 күн бұрын
Akka neevu arogya sudaranege en madudti pls eli akka
@sujathaer174620 күн бұрын
ಇದು ನನ್ನ ಅನುಭವ - ತುಂಬಾ ಪೂಜೆಗಳನು ಮಾಡಿದಾಗ ದೇವರು ಇನ್ನೂ ಜಾಸ್ತಿ ಪರೀಕ್ಷೆಗಳು!
@sharadamathad8161Ай бұрын
thank U Aunty ನನಗೂ ಹೀಗೆ ಹೇಳುತ್ತಾರೆ ಆದರೂ ನಾನು ಯಾವ ಪೂಜೆ ನೂ ಬಿಟ್ಟಿಲ್ಲ ನನ್ನಮನಸಿಗೂ ಹೀಗೇ ಗೊಂದಲವಾಗಿತ್ತು. ಈ ವಿಡಿಯೋ ನೋಡಿ ನನಗೆ ಸಮಾಧಾನವಾಯಿತು thank u🙏
@karthikcv576929 күн бұрын
ಉತ್ತಮವಾದ ಶೈಕ್ಷಣಿಕ ಮಾಹಿತಿ ನೀಡುವ ನಿಮಗೆ ಧನ್ಯವಾದಗಳು🙏🙏🙏🙏🙏🙏
@pushpalathashivakumar50527 күн бұрын
ತುಂಬಾ ಒಳ್ಳೆ ವಿಚಾರ ತಿಳಿಸಿಕೊಟ್ಟಿದ್ದೀರಿ ಅಮ್ಮ ಧನ್ಯವಾದಗಳು 🙏😊
@vasumathits2669Ай бұрын
ಈ ಪ್ರಶ್ನೆ ನನಗೂ ಇಟ್ಟು ಈವತ್ತು ಉತ್ತರ ಸಿಕ್ತು ತುಂಬಾ ಸಂತೋಷ ಆಯ್ತು ಧನ್ಯವಾದಗಳು.
@indirarao74338 күн бұрын
Thanku Amma doubtclearaaytu🙏
@anuradhaloknath9391Ай бұрын
🙏🙏ನಮಸ್ತೆ ವೀಣಾ ಸಹೋದರಿ ನಮ್ಮ ಗೊಂದಲಗಳಿಗೆ ಎಷ್ಟು ಚಂದವಾಗಿ ಉತ್ತರಿಸಿದ್ದೀರಿ ನಿಮ್ಮ ಈ ದೈವಭಕ್ತಿಗೆ ನನ್ನ ವಂದನೆಗಳು ಸಹೋದರಿ ಶುಭ ಮಧ್ಯಾಹ್ನ ಸಹೋದರಿ❤🙏🙏
@sowmyaprasad6115Ай бұрын
ಧನ್ಯವಾದ veenamma 🙏💐ಬಹಳ ಉಪಯುಕ್ತ ವಾದ ತಿಳುವಳಿಕೆ ಕೊಟ್ಟಿದಿರಿ. ದಯವಿಟ್ಟು ಇದೊಂದು ತಿಳಿಸಿ.. ನಾವು ದಿನ ದೇವರ ದೀಪ ದ ಬತ್ತಿ ದಿನಾ ಬದಲಾ ಯಿಸ ಬೇಕಾ.ಅಂದ್ರೆ ಹೊಸದಾಗಿ ಬಾತಿ ದಿನಾ ಹಾಕ ಬೇಕಾ.
@smilequeen_u24Ай бұрын
Houdu Amma helidare nodi deepada video dalli
@susheelasushi772627 күн бұрын
ಅರ್ಥ ಪೂರ್ಣ ಮಾಹಿತಿ ನೀಡಿದ್ದೀರ ಧನ್ಯ ವಾದಗಳು ಅಮ್ಮ🙏🙏🙏💐💐
@shivarambantwal11419 күн бұрын
ಉತ್ತಮ ಮಾಹಿತಿ. ಶೂನ್ಯ ಸ್ಥಿತಿ ಯಲ್ಲಿ ನಿರಂತರ ದೇವರ ಧ್ಯಾನ ಮಾಡುತ್ತಾ ಇದ್ದರೆ ಆ ಮನೆ ದೇವಸ್ಥಾನ ವಾಗುತ್ತದೆ. ಇದು 100%ಸತ್ಯ. ಚಿಕ್ಕ ಮಕ್ಕಳಿಗೆ ನಿರಂತರ ದೇವರ ಬಗ್ಗೆ ತಿಳಿ ಹೇಳಬೇಕು. ಅಮ್ಮ ನಿಮ್ಮ ಪಾದ ಕಮಲಕ್ಕೆ ನಮೋ ನಮಃ 🙏🏼🙏🏼🙏🏼🙏🏼🙏🏼
@AlexaBS-rt3jgАй бұрын
ತುಂಬಾ ಚೆನ್ನಾಗಿ ವಿವರಣೆ ಕೊಟ್ಟು ವಿವರಿಸಿದ್ದೀರಿ ವೀಣಾ sister. Thank you so much.
@ShrideviRaghunathraoАй бұрын
ಧನ್ಯವಾದಗಳು ಅಕ್ಕ ತುಂಬಾ ಒಳ್ಳೆಯ ಮಾಹಿತಿ ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ತಿಳಿಸಿದ್ದೀರಾ ಈ ತರಹದ ವಿಡಿಯೋಗಳನ್ನು ಹಾಕುತ್ತಾ ಇರಿ🙏🙏
@sarithas.4776Ай бұрын
ತುಂಬಾ ಸುಂದರವಾದ convincing ಮಾತುಗಳು. ಮನಸ್ಸನ್ನು ಉದಾಹರಣೆ ಸಹಿತವಾಗಿ touch ಮಾಡಿದಿರಿ.ವಂದನೆಗಳು🙏🙏🙏🙏🙏
@girijahn89762 күн бұрын
ಅಮ್ಮ ಒಳ್ಳೆಯ ವಿಷಯವನ್ನು ತಿಳಿಸಿಕೊಟ್ಟಿದ್ದೀರಿ ನಿಮಗೆ ಅನಂತ ಅನಂತ ಧಾನ್ಯವಾದಗಳು
@shivakumarimanjunath8 күн бұрын
Wow super information 🎉😊
@Venkatesh-z1g16 күн бұрын
ಬಹಳ ಒಳ್ಳೆಯ ವಿವರಣೆ ಅಮ್ಮ 🙏
@dkhegde695029 күн бұрын
Thanks Amma.Chennagi namge thilsi kottideera ❤
@pallavigandolkar2186Ай бұрын
Olle vishaya thilisi kotri... Thank you Mathaji 🙏🙏
@VenikamakshiАй бұрын
🙏🙏🙏🙏............. Dhanywadagalu Akkaure, Dhanywadagalu for this important and valuable information 🙏🙏
@renukabm5695Ай бұрын
Nangu saha ee ritee.tumba jana heliddare eega manassige nemmadi siktu Veena Amma Tq so much 🙏🙏
@girijas6864Ай бұрын
ಧನ್ಯವಾದಗಳು ಅಮ್ಮ. ತುಂಬಾ ಚೆನ್ನಾಗಿ ಹೇಳಿದ್ದಿರಾ.. 🙏🙏🙏
@blnagalakshmi33129 күн бұрын
Very well said.and I was searching answer for this question from long time and couldn't find answer.i saw so many videos on this topic but I did not get any satisfactory answer.but today i got best answer.thank you madam.
@MaheshkumarMahesh-t8q26 күн бұрын
ಧನ್ಯವಾದಗಳು ಮೇಡಂ, ತುಂಬಾ ಚೆನ್ನಾಗಿ ಹೇಳಿದ್ದೀರಾಲ್ಲಿದ್ದೀರಾ
@chandanasimpi8591Ай бұрын
ನನ್ನ ಮನಸ್ಸಲ್ಲಿ ಇರೋ ಎಲ್ಲಾ ಅನುಮಾನಗಳು ದೂರವಾದವು ಅಮ್ಮ ತುಂಬಾ ಧನ್ಯಾವಾದಗಳು
@LORD444-6A16 күн бұрын
Tumba danyavaadhagalu Amma thanks
@nagaveninagu777822 күн бұрын
ಒಳ್ಳೆ ಮಾಹಿತಿ ಧಾನ್ಯವಾದಗಳು
@sowbhagyakantharaju805727 күн бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಗೆಳತಿ 🙏🙏🙏🙏
@rooparoopa4100Ай бұрын
ಧನ್ಯವಾದಗಳು ಅಮ್ಮ 🙏 ಹೊಸ ಕ್ಯಾಲೆಂಡರ್ ದಿನಕ್ಕೆ ಮುಂಚಿತವಾಗಿ ಶುಭಾಶಯಗಳು
@nagabhushanaj2333Ай бұрын
Amma ivaga samadana aytu thank you so much....amma❤
@jyotidabade6245Ай бұрын
ಥ್ಯಾಂಕ್ಸ್ ವೀಣಾ ಅವ್ರೆ ತಿಳಿಸಿಕೊಟ್ಟಿದ್ದಕ್ಕೆ 🙏🙏 ನನಗೆ ಈ ಅನುಭವ ಆಗಿದೆ
@rajayogi3493Ай бұрын
ಒಳ್ಳೇ ಸಲಹೆ. ಮಾಡುವ ತಪ್ಪುಗಳೂ ಕೆಲವೊಮ್ಮೆ ವಿರುದ್ಧ ಪರಿಣಾಮ ನೀಡಿರಬಹುದು...ಧನ್ಯವಾದಗಳು
@anandpatil559Ай бұрын
ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ medam. ನಮಸ್ತೆ.........
Veena avare namaskara, I watch all ur videos and do most of the pooja and even everyday I put rangoli of akshaya patre, bhu varaha, kubera, dampathya rangoli I am so blessed and that inner happiness and positiveness in my house. Thank you so much🙏 🙏🙏
@nandaagadi5686Ай бұрын
Pls send Kuber rangoli, bhu varaha rangoli
@nandaagadi5686Ай бұрын
Pls send Akshay Patre rangoli
@harishkukadolli1227Ай бұрын
ಒಳ್ಳೆ ಮಾಹಿತಿ ಅಮ್ಮ ತುಂಬಾ ಧನ್ಯವಾದಗಳು.🙏🏻🙏🏻🙏🏻🙏🏻
@ashwinissoraturashwinissor6409Ай бұрын
ನಮಸ್ತೆ ಅಮ್ಮ ನೀವು ಹೇಳುವ ಎಲ್ಲಾ ಪೂಜೆಗಳನ್ನು ಮತ್ತು ವ್ರತಗಳನ್ನು ನಾವು ಮಾಡುತ್ತೇವೆ ನೀವು ಎಲ್ಲಾ ಪೂಜೆಗಳನ್ನು ತಿಳಿಸಿ ಕೊಟ್ಟಿದ್ದಕ್ಕಾಗಿ ನಿಮಗೆ ಅನಂತ ಅನಂತ ಧನ್ಯವಾದಗಳು ಅಮ್ಮ. ನಮ್ಮ ಮೊನ್ನೆ ಗುರುವಾರ ಏಕಾದಶಿ ಎಂದು ರಾಯರ ಅಕ್ಷರಮಾಲೆ ಸ್ತೋತ್ರವನ್ನು ಹೇಳಲು ಪ್ರಾರಂಭಿಸಿದ್ದೇನೆ ಈ ಬರುವ ಗುರುವಾರ ಎಂಟು ದಿನವಾಗುತ್ತದೆ ನನಗೆ ಎಜುಕೇಶನ್ ನಲ್ಲಿ ತುಂಬಾ ತೊಂದರೆ ಇದೆ .ಒಳ್ಳೆಯದಾಗಲಿ ಎಂದು ಹಾರೈಸಿ ಅಮ್ಮ.
@ashwinissoraturashwinissor6409Ай бұрын
ಅಮ್ಮ ಧನುರ್ಮಾಸದ ಪೂಜೆಯನ್ನು 15 ದಿನ ಸಂಕಲ್ಪ ಮಾಡಿ ಹಿಡಿದಿದ್ದೇನೆ ನಂತರದ 15 ದಿನವನ್ನು ನಮ್ಮ ತಾಯಿಯವರು ಮಾಡಬಹುದೇ ದಯವಿಟ್ಟು ತಿಳಿಸಿ ಅಮ್ಮ🙏🙏