ನಾನು ಬೇಳಗಾವಿಯವನ್ನು ನಾನು 4ಅಲ್ಲಿಸಾರಿ ಹೋಗಿ ಬದ್ದಿದ್ದೇನೆ ನನ್ನ ನಮ್ಮ ದೇಶದ ಸೈನೀಕರನ್ನ ಕಣ್ಣಾರೆ ಕಂಡಿದ್ದೇನೆ. ನಮ್ಮ ತಾಲೂಕು ಅಥಣಿ Love You INDIA'N ARME
@dilipkumarpol_official75464 жыл бұрын
tq
@venkatesh_btgri4 жыл бұрын
❤️❤️❤️
@ashwathpawar60104 жыл бұрын
ಗೋಕಾಕ್
@mukambikaambika2684 жыл бұрын
Sainikarannu nodiddakke nimge estu hemme annisuttiruwaga.. Antha yodharige janmakotta tayandirige adestu hemme annisabahudallave?!
@deepakraon21504 жыл бұрын
Tq sir
@preckm70784 жыл бұрын
ಒಬ್ಬೊಬ್ಬರದು ಒಂದೊಂದು ರೀತಿಯ ಮೈನವಿರೇಳಿಸುವ, ಅತಿ ರೋಚಕ, ನಮ್ಮ ಸೈನಿಕರ ಜೀವನ. "ಜೈ ಜವಾನ್" ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ.
@caferacer37874 жыл бұрын
ಯೋಗಿಂದರ್ ಯಾದವ್ ಸರ್ ಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು ಸರ್ ಜೈ ಹಿಂದ್
@Likku..my..lakku23684 жыл бұрын
ತುಂಬಾ ಧನ್ಯವಾದಗಳು ಸರ್. ನಮ್ಮ ರಾಜಕೀಯ ಏನೇ ಇರಲಿ ನಮ್ಮ ಸೈನಿಕರ ಮೇಲೆ ಅಪಾರ ನಂಬಿಕೆ ಇದೆ ಸರ್.
@bharatgouda57914 жыл бұрын
ನಮ್ಮ ಹೆಮ್ಮೆಯ ವೀರ ಯೋಧರ ಬಗ್ಗೆ ಕೇಳ್ತಾ ಇದ್ರೇ ಮೈಯ ಕಣ ಕಣ ಹಾಗೂ ಪ್ರತಿಯೊಂದು ರೋಮಗಳು ಇವರೆಲ್ಲರ ವೀರತೆಗೆ ನಮನಗಳ ಸಲ್ಲಿಸಲು ಸಿದ್ಧಗೊಳ್ಳುತ್ತಿದೆ... ಧನ್ಯವಾದಗಳು ಗುರುಗಳೇ....
@harishsk63004 жыл бұрын
ನಿಮ್ಮಿಂದ ಇಂತಹ ಮಾಹಿತಿನ ನಿಮ್ಮ ಮಾತಲ್ಲಿ ಕೇಳೋದಿಕ್ಕೇ ದಿನ ನಿತ್ಯ ಕಾಯುತಿರುತ್ತೇನೇ ..... ಧನ್ಯವಾದಗಳು ಸರ್🙏🙏
@HR_kannadigas4 жыл бұрын
ಸುಭೆದರ್ ಯೋಗಿಂದ್ರ ಯಾದವ್ 🙏 ಹಾಗು ನಮ್ಮ ದೇಶದ ಎಲ್ಲ ಯೋಧರಿಗು ನನ್ನ 🙏🙏🙏 ಸಲಾಂ ಸೈನಿಕ 😍😘💪
@srinivasnayaka4 жыл бұрын
ನಮ್ಮೆಲ್ಲ ವೀರ ಯೋಧರಿಗೆ ನನ್ನದೊಂದು 🙏🙏🙏🙏
@narayanpandith4 жыл бұрын
ಮೈ ರೋಮಾಂಚನ ಆಗುವಂಥ ಮಾಹಿತಿ . ಧನ್ಯವಾದಗಳು ಸರ್
@shanthakumarak33374 жыл бұрын
Sir ನಿಮ್ಮ ಪ್ರತಿಯೊಂದು ವಿಡಿಯೋ ತುಂಬಾ ಅರ್ಥಗರ್ಭಿತವಾಗಿರುತ್ತದೆ. ನಿಮಗೆ ಸರಿ ಸಾಟಿ ಬೇರೆಯಾರಿಲ್ಲ.
@manjunathipca62104 жыл бұрын
ತುಂಬಾ ಧನ್ಯವಾದಗಳು ಸರ್... ಇ ಸಾರಿ ಚೀನಾ ಪುಡಿ ಪುಡಿ ಆಗುವುದು 100/ ಸತ್ಯ.....
@gaminghut18024 жыл бұрын
INDIAN GHATHAK LIKE ba ba ba ba naaaaaaaa ready🔥🔥🔥🔥🔥🔥
@ashwathpawar60104 жыл бұрын
100% That is Power of (Modhi Ji)
@dinesh.bujaridinesh.bujari74364 жыл бұрын
ಈ ಮಾಹಿತಿ ನಿಮ್ಮ ಈ ಸ್ಪಷ್ಟವಾದ ಕನ್ನಡದ ಮಾತುಗಳಲ್ಲಿ ಕೇಳುವುದಕ್ಕೆ ತುಂಬಾ ಸಂತೋಷವಾಗುತ್ತದೆ ಸರ್ ಮತ್ತು ಚೀನಾ ಗಡಿಯಲ್ಲಿ ಯಾವುದೇ ನಿರ್ಣಯಕ್ಕೆ ಬಂದರೂ ಅದಕ್ಕೆ ಅದರದೇ ರೀತಿಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ನಮ್ಮ ದಿಟ್ಟ,ಬಲಿಷ್ಟ,ವೀರ ಯೋಧರು ಧನ್ಯವಾದಗಳು ಜೈ ಹಿಂದ್🇮🇳🇮🇳
@Indian-lq8ue4 жыл бұрын
ಮೊದಲ ಟಿಪ್ಪಣಿ. ಘಾತಕ್ ಕಮಾಂಡೋ ಜೈ ಹೋ
@kirankumar98204 жыл бұрын
ಗುರುಗಳೇ ನಿಮ್ಮ ಅಧ್ಭುತ ಕನ್ನಡಕ್ಕೆ ಅಭಿಮಾನಿ ನಾ😍😘😘😘
@mohankumarbukkamohan10694 жыл бұрын
ಯೋಗಿಂದ್ರ ಯಾದವ್ ಜೈ
@shivananjushivu69804 жыл бұрын
ಆಲ್ ದಿ ಬೆಸ್ಟ್ ಗಾಡ್ ಬ್ಲೆಸ್ ಯು ಇಂಡಿಯನ್ ಆರ್ಮಿ 🙏🙏🙏👍👍👍❤️❤️❤️
ಸರ್ ಮಾಹಿತಿಗಾಗಿ ಧನ್ಯವಾದಗಳು ಆದರೆ ತಮ್ಮಲ್ಲಿ ಒಂದು ಮನವಿ ಈ ರೀತಿತ ಮಾಹಿತಿಯನ್ನ ಮೀಡಿಯಾ ಮುಕಾಂತರ ತಿಳಿಸಬೇಡಿ ನೀವು ಮಾಡೋ ವೀಡಿಯೊ ಹಾಗೂ ಮಾಹಿತಿ ಎಲ್ಲವೂ ಅದ್ಭುತ ಆದರೆ ಇದೊಂದು ವಿಷಯ ಮಾತ್ರ ನೀವು ಹೇಳಬಾರ್ದಿತ್ತು ನೀಮ್ಮ ಈ ಮಾಹಿತಿ ಯಾರದರೊಬ್ಬ ದೇಶದ್ರೋಹಿಯ ಕೈಗೆ ಸಿಕ್ಕು ಆತ ಮತ್ಯಾರಿಗೊ ತಿಳಿಸಿದ ಅಂದ್ಕೊಳಿ ತುಂಬಾ ಅಪಾಯ ಆಗೊ ಸಾಧ್ಯತೆ ತುಂಬಾ ಇದೆ ದಯಮಾಡಿ ಆರ್ಮಿ ಸೀಕ್ರೆಟ್ನ ಮೀಡಿಯಾ ಮುಂದೆ ತರಬೇಡಿ .. **(ನೀವು ತುಂಬಾ ಒಳ್ಳೆ ಸಂದೇಶಗಳನ್ನ ವಿಷಯಗಳನ್ನ ತಿಳಿಸಿಕೊಡ್ತೀರ ,ಹಾಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಪ್ರಶಂಸನೀಯವಾದದ್ದು ಧನ್ಯವಾದಗಳು)
@vajramuni29014 жыл бұрын
ಈ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಸ್ವಲ್ಪ ದೇಶವಿರೋಧಿಗಳು 🐺ನರಿ ಮಾತು ಗಳನ್ನು ಕೇಳಿದಾಗ ನೋವು ಅಗಿದೇ
@satishreddy71304 жыл бұрын
Narendra Modi ❤🇮🇳
@bengalurulocal54454 жыл бұрын
ಜೈ ಹಿಂದ್ ಜೈ ಭಾರತ್ ಜೈ ಕರ್ನಾಟಕ ಮಾತೇ 🌹🌹🇮🇳🇮🇳🇮🇳🇮🇳🙏🙏🙏🙏🙏🙏
@Abhi-xx8ng4 жыл бұрын
ಸರ್ ನಿಮ್ಮ ಮಿಡಿಯ ಮಾಸ್ಟರ್ ಮೇಲೆ ನನಗೆ ತುಂಬಾ ಆತ್ಮವಿಶ್ವಾಸವಿದೆ ನೀವು ಹೇಳಿದ ವಿಷಯ ಸ್ವಲ್ಪ ದಿನದ ನಂತರ ನ್ಯೂಸ್ಪೇಪರ್ ಟಿವಿ ನ್ಯೂಸ್ ಗಳಲ್ಲಿ ನೋಡಿದ್ದೇನೆ
@yogeshagr66134 жыл бұрын
ಜೈ ಹಿಂದ್ ಜೈ ಕರ್ನಾಟಕ ವಿಶ್ವಗುರು ಭಾರತ
@varnalokahealthtipsartprom74944 жыл бұрын
Excellent analysis. By listening itself we will become pure, brave, bold, dashing, daring real INDIANS first then HINDUS, then petreats of the great Nation, INDIA. THANKS.
@rvreddy40594 жыл бұрын
Marcos ಬಗ್ಗೆ ತಿಳಿಸಿ. ಭಾರತದ ಸೈನಿಕ ತಿಳಿಸಿದ್ದಕ್ಕೆ ಧನ್ಯವಾದಗಳು..
@kothaloas21794 жыл бұрын
A soldier is not made by his weapon, a soldier is a weapon himself.
@chaitranaveen90054 жыл бұрын
Super,
@apacheramesh76664 жыл бұрын
i love indian army💐💐💐💐💐💐💐💐jai hind🇮🇳🇮🇳
@anandahanagi69424 жыл бұрын
proud that I'm from ಬೆಳಗಾವಿ
@akhilabhinavaaa4 жыл бұрын
ಸರ್ ಸೂಪರ್ ನ್ಯೂಸ್ ನಿಮ್ಮ ಧ್ವನಿ ತುಂಬಾ ಸ್ಪೂರ್ತಿದಾಯಕವಾಗಿದೆ ಮತ್ತು ನಿಮ್ಮ ಧ್ವನಿಯನ್ನು ಕೇಳುವುದು ನಮ್ಮನ್ನು ಶಕ್ತಿಯುತವಾಗಿಸುತ್ತದೆ
@umeshps16814 жыл бұрын
ಅದ್ಬುತವಾದ ಮಾಹಿತಿ ಸರ್ ಧನ್ಯವಾದಗಳು 🎉
@hassansudihassan65914 жыл бұрын
ಅದ್ಬುತವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಖಳು ಸರ್..................🙏🙏🙏🙏🙏🙏🙏🙏🙏🙏🙏🙏🙏🙏🙏🙏
@Vijay-Vijay_xu5ob4 жыл бұрын
ನಿಜಕ್ಕೂ ಆತ ಪರಮ ವೀರ 🙏🙏🙏🇮🇳🚩
@ravikumarravi60704 жыл бұрын
Amazing Our Soldier Mental Strength Un Believable stories You explore To World Thank You, Sir, Jai Hind Jai Mahabli jai Jawan Jai Hind
@ishwaranand82034 жыл бұрын
ಎಂಥ ಅದ್ಭುತ ಮಾಹಿತಿ ಗುರುಗಳೇ 🙏
@jayantpatil68654 жыл бұрын
Very good information. ಧನ್ಯವಾದಗಳು.
@KarunadaMovies4 жыл бұрын
ನಮ್ಮ ಬೆಳಗಾವಿ ನಮ್ಮ ಹೆಮ್ಮೆ.. ಜೈ ಹಿಂದ್..
@beautyofnature25004 жыл бұрын
Dost namm belagavi.... nanu gokakdavane
@prakashrao87324 жыл бұрын
Jai hind
@murthymurthy56254 жыл бұрын
ಸರ್ ನಿಮ್ಮ ಎಲ್ಲ ಮಾಹಿತಿ ನನಗೆ ತುಂಬಾ ಇಷ್ಟ ಆಯ್ತು ಆದರೆ ಇಂಥ ಸಂದರ್ಭದಲ್ಲಿ ಸೇನೆಗೆ ಸೇರಲು ಯಾರಿಗೆ ಇಷ್ಟ ಇದಿಯೋ ಅವರಿಗೆ ನೇರವಾಗಿ ಸೇನೆಯಲ್ಲಿ ಅನುಮತಿ ನೀಡಲು ಅವಕಾಶ ಕೊಡಬಹುದಾ ಸರ್ .. ಅಥವಾ ಆಗುವುದು ಇಲ್ವಾ ಸರ್ ಹೇಳಿ
@yaswanthdevannaamin62344 жыл бұрын
Jai Hind Jai Karnataka jsi Media Masters ✌️✌️✌️ God bless our Jawan keliye
@mpyhmpyg84034 жыл бұрын
SUPER SIR MERA BHARATH MAHAN.
@BKKrish9994 жыл бұрын
ಜೈಹಿಂದ್,ಭಾರತ್ ಮಾತಾಕೀ ಜೈ.
@unitedcreations95034 жыл бұрын
Video trending at#2✌✌✌😍
@meshakjohn67714 жыл бұрын
Super Superbb Sir Great Jai Bharath Jai Hind 👌👌👏👏🇳🇪🇳🇪
@vivekanandshankin34484 жыл бұрын
Olleya vishaya sangraha gurugale. dhanyavadagal💗💗
@jackieanil84494 жыл бұрын
ಸ್ವಲ್ಪ ವಿರೋಧ ಪಕ್ಷ ಈ ಸಮಯದಲ್ಲಿ ಸುಮ್ಮನೆ ಇರಬೇಕು , ನಮೋ ಮೋದಿಜಿ 🙏🙏 🚩🚩🚩
@karankumar-sm8vt4 жыл бұрын
I am so lucky jay hind jay Bharat 🇮🇳
@gurusiddayyahiremath16864 жыл бұрын
One of the belivable channel....thank u sir for given wounderful information...come bak soon
@sanjayhp86124 жыл бұрын
ಜೈ ಹಿಂದ್ 🇮🇳🙏
@mahadevappabadiger42914 жыл бұрын
Jai jawan Jai hind
@yaswanthamin8784 жыл бұрын
Jai hind jai jawan jai Namma karnataka jai Media Masters
@mhamadarafimhamadarafi52744 жыл бұрын
Ja Hooo... Super sir ji
@raghavendraacharachar15174 жыл бұрын
ಒಳ್ಳೆ ಮಾಹಿತಿ ,,,,ಎಲ್ಲಿಯೂ ಸಿಗದ ಮಾಹಿತಿ ನಿಮ್ಮಲ್ಲಿ ಮಾತ್ರ .
@hanamanthmokte64064 жыл бұрын
Jai Hind Indian Army'....,
@kumarsontakki4 жыл бұрын
sooper explaination sir. Keep it up.
@padmaprasadp16004 жыл бұрын
Great Information.Thank you for your best information.
@_rvn4 жыл бұрын
#3 on trending😈😈
@rameshmadar68754 жыл бұрын
You are great sir 🙏🙏🙏🙏 Nimminda tumbane vishayagalanna kalitaiddeve. jai hind💗💗💗💗💗
@vinodpadshetty85224 жыл бұрын
Benki sir🔥
@sbtshathi99704 жыл бұрын
Jai Hindustan Jai Karnataka💐👏👏👏
@shivayogilimbikai88834 жыл бұрын
We salute Ur DARE DEVIL 'GHATAK TEAM & PLATOON " BRAVE INDIAN SOLDIERS "🙋🙏👍
@rajeshv68014 жыл бұрын
Super very good news 👍👌
@damodarpoojary69284 жыл бұрын
Deshakkagi horadi huthatmarada veera yodharige nanna pranamagalu jai hindh
@ನಾಗೇಶ್ಪಿಕನ್ನಡಿಗ4 жыл бұрын
ಧನ್ಯವಾದಗಳು ಸರ್
@deepupintu30784 жыл бұрын
Neevu kotta mahiti tumba mukya vadaddu danyavadagalu sir
@deepupintu30784 жыл бұрын
Mera bharat mahaan
@Avatar-lj6hl4 жыл бұрын
Real heroes of India🙏🙏
@youtuber46674 жыл бұрын
ದನ್ಯವಾದಗಳು🙏🙏 ಸರ್ ನಿಮ್ಮ ಮಾಹಿತಿಗೆ
@satishkygonahalli62194 жыл бұрын
Thank you very much for the informations required for gen. public Sir . 👏🤗👍- Jai Hind 🇮🇳
@mcgirishnetwork4 жыл бұрын
Hats off to our defense heros. And wonderful details provided
@madhuramadhyastha32264 жыл бұрын
ಪ್ಲೀಸ್ ಸರ್ Sushant Singh Rajput ನಿಗೂಢ ಸಾವಿನ ಬಗ್ಗೆ ಒಂದು ವಿಡಿಯೋ ಮಾಡಿ...
@maheshdteertha17054 жыл бұрын
Trivikramananthe Our Indian Army. Hari - harane bandaru Hooradali. Jai
@saraswathihv31874 жыл бұрын
ನಮ್ಮ ದೇಶದ ವೀರ ಯೋಧರಿಗೆ ಕೋಟಿ ಪ್ರಣಾಮಗಳು,
@Basu_bytrix4 жыл бұрын
ನಮ್ಮ ಬೆಳಗಾವಿ ನಮ್ಮ ಕರ್ನಾಟಕ ರಾಜ್ಯದ ಹೆಮ್ಮೆ
@Vijay-Vijay_xu5ob4 жыл бұрын
First comment and first viewing
@manjunathmanu19344 жыл бұрын
Niv istondh information yelindha thilkothira gurugale
@likithtd31494 жыл бұрын
ದನ್ಯವಾದಗಳು ಸಾರ್
@purvikdv61104 жыл бұрын
Super sir.jai hind 💖
@arjunprabugol4 жыл бұрын
ಸರ್ ಯಾನಗುಂದಿ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು
@nikhil88924 жыл бұрын
Nicely explained sir thank you jaihind
@sureshgowda29734 жыл бұрын
Bharatmatha ki jai...jai javaan jai kisan...jai MODIJI...🙏🙏🙏🙏🌹❤❤
@mallanagouda2754 жыл бұрын
Super.
@samarthsm344 жыл бұрын
8:04 namma belagavi .....
@manjunathmalligawad37474 жыл бұрын
Indian diplomacy is now going very good sir. My first comment
@tsmohankumar28184 жыл бұрын
Last statements ultimate..
@thanksrm.goodinformationra25064 жыл бұрын
Ghatak command jai ho Jai HIND jai Karnataka.
@rominmenezesromin34 жыл бұрын
Awesome vedio sir
@niranjanam32954 жыл бұрын
59 Chinese apps banned including TIKTOK 😍😍😍😂😂😂💪💪💪💪
@hvparun92554 жыл бұрын
Super Raghu sir🙏🙏🙏
@kedarshambhu45574 жыл бұрын
Super episodes sir
@dattagadedofficial11274 жыл бұрын
ಸರ್ ನೇರ ಮಾರುಕಟ್ಟೆ ಬಗ್ಗೆ ಬಂದು ವಿಡಿಯೊ ಮಾಡಿ ಸರ್🙏🙏🙏🙏🙏
@harishb34 жыл бұрын
Very nice explanation sir👍
@snakeprashanthkote86074 жыл бұрын
super 🙏🙏🙏
@kishorkumar-cm5no4 жыл бұрын
Nanna favourite video idu...jai hind
@vishwas12174 жыл бұрын
First comment frind😍
@shyamalanaik34524 жыл бұрын
Sir baratiya sainikare balista adrallu balista sainikaru iratare higella training kodtare andre tumba hemme nivu tumba chennagi tilsikotri,yestu Chennaagi Explain madtira really super sir