Рет қаралды 81,824
ಚಿತ್ರದಲ್ಲಿ ನಟಿಸದಿರಲು ನಿರ್ದರಿಸಿದ್ದ ವಾಸುಗೆ ಅವರಿಗೆ ಸಿಕ್ಕವರೆಲ್ಲ ಸಿನಿಮಾದಲ್ಲಿ ನಟಿಸಲು ಒತ್ತಾಯಿಸತೊಡಗಿದರು.ಹೀರೋ ಆಗಿದ್ದಾಗ ಸಿಗುತ್ತಿದ್ದ ಗೌರವ ಪೋಷಕ ಪಾತ್ರ ಮಾಡಿದಾಗ ಸಿಗದ ವಾಸುಗೆ ಒಂದು ಸಿನಿಮಾ ಮಾಡಲು ಮನಸು ಮಾಡಿದರು. ಅದೇ 5 ಈಡಿಯಟ್ಸ್ ಚಿತ್ರ. ಮಾಸ್ಟರ್ ಅನಂದ್ ಮೊದಲ ಬಾರಿಗೆ ನಿರ್ದೇಶನ ಮಾಡಿದರು. ಪಾತ್ರವೊದಕ್ಕೆ ಜೇಡರಹಳ್ಳಿ ಕೃಷ್ಣಪ್ಪ ನಟಿಸಿದರು. ಜೇಡರಳ್ಳಿ ಕೃಷ್ಣಪ್ಪ CUTOUT ನಿಂದ 5 ಈಡಿಯಟ್ಸ್ ಚಿತ್ರಕ್ಕೆ ಆಗಿದ್ದೇನು? ಎಂದು ವಿವರಿಸಿದ್ದಾರೆ ವಾಸು
Click here To Subscribe to Channel -- / chitraloka
#chitraloka #jedarahallikrishnappa #krishnappa #jedarahalli #actorvasu #Masteranand #harshikaponnacha #namratha #petrolPrasanna #underworldDon