Wow. ಧರ್ಮೇಂದ್ರ ಸರ್ ಅವರಿಗೆ ಇರುವ ಪ್ರತಿಯೊಂದು ವಿಡಿಯೋ ನೋಡಿದ್ದೇವೆ ಬಹಳ ಖುಷಿ ಆಯ್ತು ಗೌರೀಶ್ ಸರ್ ಈ ಸಂದರ್ಶನ ಕರ್ನಾಟಕ ರಾಜ್ಯ ಉತ್ಸವದ ದಿನ ಬಹಳ ಒಳ್ಳೆಯ ಸಂದರ್ಶನ ಕರ್ನಾಟಕ ತಲುಪುವಷ್ಟು ಶೇರ್ ಮಾಡಿ ಬಹಳ ಅಮೂಲ್ಯವಾದ ಕೊಡುಗೆ ನಮ್ಮ ಕರ್ನಾಟಕಕ್ಕೆ ಗೌರೀಶ್ ಸರ್ ತುಂಬಾ ಅಧ್ಬುತ ವಿಡಿಯೋ Share ಸಂದೇಶ ಪ್ರತಿಯೊಬ್ಬರಿಗೂ ತಲುಪಲಿ ಜೈ ಕರ್ನಾಟಕ 🌹🇮🇳👌👌👌👌👌👌👌👌👌👌
@MahantuB-m1tКүн бұрын
ಒಳ್ಳೆ ನಿಜ ಕನ್ನಡಗ ಈ ಸರ್ ತುಂಬಾ ಧನ್ಯವಾದಗಳು.ನಿಮಗೆ ಮತ್ತು dr ಧರ್ಮ oದ್ರ ಸರ್ ಗೆ ❤
@neetha115319 сағат бұрын
ಕನ್ನಡ ಮಾಯವಾಗಲು ಅತಿ ದೊಡ್ಡ ಕಾರಣ "ಜಾತಿ" . ಕನ್ನಡಿಗರು ಕನ್ನಡಿಗರ ಜಾತಿಯನ್ನು ಕೇಳುತ್ತಾರೆ ಬೇರೆ ಭಾಷೆಯ ಜನರ ಜಾತಿಯನ್ನು ಕೇಳುವುದಿಲ್ಲ 😮
@sandroetn69078 сағат бұрын
100000000%
@shashikumarkalledevar843320 сағат бұрын
ಇತ್ತೀಚಿಗೆ ಬೆಂಗಳೂರಿನಲ್ಲಿ ಕನ್ನಡ ಇಲ್ಲವೇನೋ ಅನ್ನೋ ಅನುಭವ ನನಗಾಗಿದೆ. ಹೆಚ್ಚು ಹೆಚ್ಚು ಅಂಗಡಿಯವರಿಗೆ ಕನ್ನಡದ ಬಗ್ಗೆ ಇರುವ ತಿರಸ್ಕಾರ ಎದ್ದು ಕಾಣುತ್ತದೆ.😢😢😢😢
@ShivaRaka-t5i11 сағат бұрын
ಒಂದು ದಿನದ ಸಂಭ್ರಮಾಚರಣೆಯ ನಾಡಿನ ಶುಭಾಶಯಗಳು
@venkateshdh8082Күн бұрын
ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️
@padmamurthy1005Күн бұрын
ನಿಮ್ಮ ಮಾತು ಸತ್ಯ.
@praveenkshirasagar419921 сағат бұрын
ನಮ್ಮವರಿಗೆ ಕನ್ನಡ ಅವಶ್ಯಕತೆ ಇಲ್ಲ.. ಬೇರೆಯವರಿಗೆ ಹೇಗೆ ಪಾಠ ಹೇಳೋದು ಹೇಳಿ.
@sandroetn69078 сағат бұрын
We support Tulu language at the same time we all request to support Kannada and Karnataka. Devru irodhe aadhre nimgella sikshe aagli Karnatakadhalli irlebardhu haalaagi hogli
@NRM181122 сағат бұрын
Plenty of of north Indians, staying in bangalore, their kids studies in bangalore schools with no kannada language, and taken engineering and Medical seats through KEA quota, but none of them respect kannada and karnataka they use for....
Kannadigas speak English, Hindi and they think it is prestigious
@govindareddy31222 сағат бұрын
Namma Sir. M. Vishveshvaraiha Navara Chikkaballapura English shara kaladali yalige serithu.
@Pmanjunath1988Күн бұрын
S B I ಏಟಿಎಂ ನಲ್ಲಿ ಕನ್ನಡ option ಇಲ್ಲ...
@MurthyTalks_Santhosh_Murthy_K18 сағат бұрын
ಹೌದು
@rajendrasinghk8419Күн бұрын
20:29 😅😅😂😂
@sandroetn69077 сағат бұрын
Outsiders and other state people get lost to your state leave our Karnataka. If you have respect and status if you love your language and state.
@susheelavijaykumar26936 сағат бұрын
We don't want other states people whether they learn or not that is not a criteria , we don't want other state people only govt. Employees can come and go, but other individuals are not required here they are using our resources and crime rate will increase. Consider my view.
@sachinthonse87208 сағат бұрын
Jai tulu nadu
@deepakn288118 сағат бұрын
Can't change this system entire politics should change new face required who is ready to face only for our mother tonge..
@umeshbnКүн бұрын
mangaluru udupi yavarige kannada kandre aagalla
@prakashnikhil6557Күн бұрын
ಅವರಿಗೆ ಆಗಲ್ಲ ಅಂದ್ರೆ ಬೇರೆ ರಾಜ್ಯ ಮಾಡ್ಕೊಂಡು ಹೋಗ್ಲಿ ಬಿಡಿ