ನಮ್ಮ ಕರ್ನಾಟಕ ದಕ್ಷಿಣ ಭಾರತ ಜಾನಪದ ಗೀತೆ ಗಾನ ಕೋಗಿಲೆ ಡಾಕ್ಟರ್ ಮಳವಳ್ಳಿ ಮಹಾದೇವ ಸ್ವಾಮಿ ಸರ್ ಅವರಿಗೆ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ 💕🤝😘😘😘🎂👍🌹🌹💞💞💞💞💞🙏🙏🙏🙏🙏🙏🙏🙏🙏
@raghavendrayadav119010 ай бұрын
Dr ಮಳವಳ್ಳಿ ನಿಮಗೆ ಅಭಿನಂದನೆಗಳು ದೇವರು ನಿಮಗೆ ಒಳ್ಳೇದು ಮಾಡಲಿ ❤
@dilipbadanavalumysore30252 жыл бұрын
Nimma Shramakke Sikka Prathipala 🙏💐Really Great Dr.Mahadevaswamy Sir💝
@premabellaih Жыл бұрын
Super vaice sir nimdu ತುಂಬ ಧನ್ಯವಾದಗಳು
@prakashdoddalingegowda10302 жыл бұрын
ತುಂಬಾ ಹೃದಯ ಸ್ಪರ್ಶಿ ದೇವರ ಗೀತೆ 🙏ಇದನ್ನ ರಚಿಸಿದ ರವಿಕುಮಾರ್ ಅವರಿಗೆ, ಹಾಗೂ ತಮ್ಮ ಕಂಠ ಸಿರಿ ಯಿಂದ ಹಾಡಿದ ಮಹಾದೇವ ಸ್ವಾಮಿ ಯವರಿಗೆ ತುಂಬು ಹೃದಯದ ಧನ್ಯವಾದಗಳು 🙏ಮಹಾದೇವ ತಮಗೆ ಸದಾ ಕಾಲ ಸುಖವಾಗಿ ಇಟ್ಟಿರಲಿ 🙏
@chaya6942 Жыл бұрын
Jai Mahadeswara swamy .ge jai.mahadeswara
@devarajugdevarajug53932 жыл бұрын
ಮಾದಪ್ಪನ ಆಶಿರ್ವಾದ ಸದಾ ನಿಮ್ಮೊಂದಿಗೆ ಇದೆ ಸರ್
@nagahanumaiahnagahanumaiah24492 жыл бұрын
ಮಾದಪ್ಪನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ
@jmvenkatakrishnegowda11272 жыл бұрын
67u8
@dayananddaya85122 жыл бұрын
ಡಾಕ್ಟರ್ ಮಳವಳ್ಳಿ ಮಹದೇವಸ್ವಾಮಿ ಕರ್ನಾಟಕ ಕಂಡಂತಹ ಜಾನಪದ ಸಂಗೀತ ಲೋಕದ ದಿಗ್ಗಜ . ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಜಾನಪದ ಶ್ರೀಮಂತಿಕೆ ಪಸರಿಸಿದ ಮಹಾನ್ ಸಂಗೀತಗಾರ.ಮಹದೇಶ್ವರ ದಯಾಬಾರದೆ ಅದ್ಭುತ ಹಾಡು ಕೊಟ್ಟ ನಿಮಗೆ ತುಂಬು ಹೃದಯದ ಕೃತಜ್ಞತೆಗಳು.
@Likitha.V.3512 Жыл бұрын
ಕೋಟಿ ಕೋಟಿ ನಮನಗಳು ನಿಮ್ಮಗೆ Sir. ನಿಮ್ಮ ಪಾದಗಳಿಗೆ ನನ್ನ ನಮಸ್ಕಾರಗಳು Sir🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👌👌👌👌😍😍
@mahanteshb63342 жыл бұрын
ಭಾವ ಜೀವಿ ಸರ್ ನೀವು 👌ಥ್ಯಾಂಕ್ಸ್
@ರಂಗಭೂಮಿಕಲಾವೈಭವ2 жыл бұрын
ಅದ್ಭುತವಾದ ಕಲಾವಿದರು ನೀವು ಭಗವಂತ ನಿಮಗೆ ದೀರ್ಘಾಯುಷ್ಯವನ್ನು ಕೊಟ್ಟು ಕಾಪಾಡಲಿ...
@siddappajisiddu25282 жыл бұрын
ಸರ್ ನಿಮಗೆ ಅಭಿನಂದನೆಗಳು.💐❤️ ಸರ್.ಮೈಸೂರು ವಿಶ್ವ ವಿದ್ಯಾನಿಲಯನೀಡಿರುವ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕೋಟಿ ಕೋಟಿ ನಮಸ್ಕಾರಗಳು,,,🙏🙏🙏
@nagarajuc75632 жыл бұрын
ಡಾಕ್ಟ್ರೇಟ್ ನೀಡಿದ ಮೈಸೂರು ವಿಶ್ವವಿದ್ಯಾಲಯಕ್ಕೆ ಹಾಗೂ ಡಾಕ್ಟರೇಟ್ ಪುರಸ್ಕೃತ, ಡಾ:ಕೃಷ್ಣಾಪುರದ ಮಹಾದೇವಸ್ವಾಮಿಗೆ ಅಭಿನಂದನೆಗಳು.
@mahadevaswamimahi12232 жыл бұрын
Great attitude yours about your father and mother....... Dr. Malavalli Mahadevaswamy sir.....
@maheshgowda21092 жыл бұрын
ಸದಾ ನಿಮ್ಮ ಮೇಲೆ ಕೋಟಿಗೊಬ್ಬ ಮಾದಪ್ಪನ ಆಶೀರ್ವಾದ ಇರಲಿ 🙏🙏🙏 ನಿಮಗೆ ಒಳ್ಳೇದ್ ಆಗಲಿ ಸರ್ ♥️♥️
@divyagowda40282 жыл бұрын
Thumba ದಾನ್ಯವಾದ nimge ನೋಡಿ thumba kushi aythu... ಅದ್ಬುತವಾದ ಸಂಗೀತ ಕೋಟಿದಿರ..
@chandangowda43552 жыл бұрын
ಮಾದಪ್ಪ ನ ಆಶೀರ್ವಾದ ಯಾವಾಗಲು ಇರಲಿ ನಿಮಗೆ 💐
@manjegowda93452 жыл бұрын
ಧನ್ಯವಾದಗಳು ಸರ್ ಮಹಾದೇವಸ್ವಾಮಿ ಸರ್ ನಿಮ್ಮ ಗಾಯನ ತುಂಬಾ ಅದ್ಭುತ
@roopabalajiroopa36552 жыл бұрын
Mahadeswara swamiya ashirvhada yaavaglu nimma mele sada erali sir
@srinivasparashivamurthy22542 жыл бұрын
Fine Maadevanna. Namma local hero
@pakkipakki45122 жыл бұрын
ಸರ್ ಇವರ ನಂಬರ್ ಇದ್ರೆ ಕೊಡಿ..pls
@siddarajusiddu77402 жыл бұрын
ಮಳವಳ್ಳಿ ಮಹದೇವಸ್ವಾಮಿ ಅದ್ಬುತ
@prashanthmn16192 жыл бұрын
ಅದ್ಭುತ ಜಾನಪದ ಕಲಾವಿದ 👌🙏
@madhura_naada_swara_gaana51572 жыл бұрын
ಅಣ್ಣಾ ನಿಮ್ಮ ಬದುಕೇ ಬದುಕು 😍
@maridevarumalavalli7742 жыл бұрын
Congratulations chikkappa 🙏🙏🙏
@puniths38962 жыл бұрын
Nim Chikkappa naa Evaru Annayya number kodi Annayya
@suryakumarmkumar34182 жыл бұрын
Sir nimma chanlge thumbha olledhagli sir real great sir intha gayakaru gret sir👌👌👌👌👌👌👌👌💐💐💐💐💐💐💐💐💐👏👌👌👌👌
@diwakarbc8782 жыл бұрын
ನಮ್ಮ ವಾಡೆ, ನಮ್ಮ ಭಾಷೆ ,ನಮ್ಮ ಜಾನಪದ ,ನಮ್ಮ ಜನ ,ನಮ್ಮ ಹೆಮ್ಮೆ
@paramashivaiahparamashivai8942 Жыл бұрын
20:39 20:39 20:39 20:39
@subhashkc74502 жыл бұрын
ಮಹದೇವಸ್ವಾಮಿ ಸರ್ ಸೂಪರ್ ನಿಮ್ಮ ಗಾಯನ 🙏🙏🌹🌹🙏🙏
@supernowwerememberasfather34872 жыл бұрын
Iste tumbida koda tulukalla. Great dr. Rajanna Mahadeva swamy Puneeth Kuvempu Mysore nam vadeyar sir mv ivu nam kannada muttu.
@narendragn77732 жыл бұрын
ನಿಮ್ಮ ಆಲ್ ಸಾಂಗ್ಸ್ ಸೂಪರ್ ಸರ್ 🙏🙏🙏
@mahadevaswamimahi12232 жыл бұрын
Dr. ಮಳವಳ್ಳಿ ಮಹದೇವಸ್ವಾಮಿ sir ವಂದನೆಗಳು
@pavithragowda53742 жыл бұрын
ತುಂಬಾ ಚೆನ್ನಾಗಿ ಹಾಡಿದಿರಾ ಸ್ವಾಮಿ🙏💐
@basavarajamg68852 жыл бұрын
ನಿಮ್ಮ ಹಾಡು ಸಾಹಿತ್ಯದ ಮೂಲಕ ಮಾದಪ್ಪನ ನೆನೆಯುತ್ತೇನೆ . ಇನ್ನೂ ನೂರಾರು ವರ್ಷ ಆಯಸ್ಸು ಆರೋಗ್ಯ ನೀಡಲಿ ಎಂದು ಮಹದೇಶ್ವರನ ಬಳಿ ಪ್ರಾರ್ಥಿಸುತ್ತೇನೆ .
@praskashn.p58302 жыл бұрын
A
@msushilkumar69612 жыл бұрын
ದೇವರು ನಿಮಗೆ ಆಯುಷ್, ಆರೋಗ್ಯವನ್ನು ನೀಡಲಿ ಮತ್ತು ಇನ್ನು ಹೆಚ್ಚಾಗಿ " ಜಾನಪದ ಕಲೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡು "ಜಾನಪದ" ಕಲೆಯು ಶ್ರೀಮಂತಗೊಳ್ಳಲು "ದೇವರ" ಆಶೀರ್ವಾದ ಸದಾ ನಿಮ್ಮಮೇಲಿರಲಿ 💞
@jayalakshmichandrashekar42402 жыл бұрын
ಸರ್ ಧನ್ಯವಾದಗಳು ನಮಸ್ಕಾರ ಅಭಿನಂದನೆಗಳು 👌❤🌹🌹🙏ಡಾಕ್ಟರೇಟ್ ಪ್ರಶಸ್ತಿ ಪುರಸ್ಕಾರ ಕೊಟ್ಟ ಮೈಸೂರು ವಿಶ್ವ ವಿದ್ಯಾಲಯ ಕ್ಕೆ ಕೋಟಿ ಧನ್ಯವಾದಗಳು ನಮಸ್ಕಾರ
@doddabasappapoojarpoojar2159 Жыл бұрын
ನಿಮಗೆ ನೀವೇ ಸಾಟಿ
@mahidhruva4772 Жыл бұрын
ಜಾನಪದ ಕಲೆಗಳ ತವರೂರು ನಮ್ಮ ಚಾಮರಾಜನಗರ ❤️
@sampreetakb34272 жыл бұрын
Thank u mahadevaswamy Sir 🙏🏻👌
@girishjv5822 жыл бұрын
Great Singer ❤️Mahadeshwara Song🙏🙏🙏🙏🙏
@manjunathamnjunatha96272 жыл бұрын
E muru mathu satya gurugale
@mahadevaswamyswamy15612 жыл бұрын
ಸೂಪರ್ ಸರ್ ಮಹದೇವಸ್ವಾಮಿ ಯವರೇ Dr ಮಳವಳ್ಳಿ ಮಹದೇವಸ್ವಾಮಿ
@Chethu02042 жыл бұрын
Dr. Mahadevaswamy ❤️
@abhinayakbcrazystar30382 жыл бұрын
ಬ್ಯೂಟಿಫುಲ್ 🙏🏿
@prasannagowda58752 жыл бұрын
ನಾವೇ ಧನ್ಯರು ಯಾಕಂದರೆ ನಾನು ಕೂಡ ಮಳವಳ್ಳಿ
@navis042 жыл бұрын
Superb sir ❣️
@mimicryvijay69232 жыл бұрын
ಅಣ್ಣ ನೀವು ಹಾಡಿರೊ "ಮಹದೇಶ್ವರ ದಯೆ ಬಾರದೆ "ಹಾಡು ಎಷ್ಟು ಸಾರಿ ಕೇಳಿದ್ರು ಸಾಲಲ್ಲ ಉಘೇ ಮಾದಪ್ಪ...
@manjunathmanjunath25852 жыл бұрын
S brother
@LakshmiLakshmi-yu9pb Жыл бұрын
Me and my son,s favorite song all-time favorite song
@rajappamr1159 Жыл бұрын
Janapada sahithya kannadiga Dr Malavalli k MahadevaSwamy sir Jai🇮🇳💐🙏💯 male madeswara swamy Jai🙏💐🪔
@mahadevaswamimahi12232 жыл бұрын
Mysore university ಗೆ ತುಂಬಾ ಅನಂತ ವಂದನೆಗಳು
@shrinivasmurthy1432 жыл бұрын
ಒಳ್ಳೆ ಸಂದರ್ಶನ ...👍👍👌
@vajrappm4320 Жыл бұрын
ಧಾನ್ಯವಾಾದಗಳು swamy
@jayasomasekhar69722 жыл бұрын
Wonderful mahadevanna. Best singer. Crown of malavalli. God bless you. I am your fan. Thank you so much.
@ರಂಗಭೂಮಿಕಲಾವೈಭವ2 жыл бұрын
ಜೀ ಕನ್ನಡ ಸ ರಿ ಗ ಮ ಪ ಆಡಿಷನ್ ಗೆ ಹೋಗಿ ನೀವು ಖಂಡಿತಾ 100% ಸೆಲೆಕ್ಟ್ ಆಗೇ ಆಗುತ್ತೀರ🙏🙏👌👌👌
@preeturaki8962 жыл бұрын
ಸ ರಿ ಗ ಮ ಪ ವೇದಿಕೆ ಕಲಿಯೋರಿಗೆ ಸರ್ ಕಲಿತಿರೋರಿಗಲ್ಲ ಇವರಷ್ಟು ಜ್ಞಾನ ಅಲ್ಲಿರೋ ಹಂಸಲೇಖ ಅವರು ಬಿಟ್ಟು ಬೇರೆಯಾವ ತೀರ್ಪುಗಾರರಿಗು ಇಲ್ಲ.
@swamym75492 жыл бұрын
Guru avaru Dr hate padedidare
@globaldreams29572 жыл бұрын
😅😅😅😅 ಡಾ.ರಾಜಕುಮಾರ್ ಅವರನ್ನ, ಡ್ರಾಮಾ ಜೂನಿಯರ್ಸ್ ಆಡಿಷನ್ ಗೆ ಹೋಗಿ ಅಂತ ಹೇಳೋ ತರ ಇದೆ ನಿಮ್ಮ ಮಾತು...🤦♂️🤦♂️🤦♂️🤦♂️ ಇವರು already ಒಂದು ದಂತಕಥೆ... ಇವರಿಗೆ ಯಾಕೆ ಇತರ ಕಾರ್ಯಕ್ರಮಗಳ ಗೊಡವೆ...