ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@KrishnaKumar-do5we2 жыл бұрын
ಇಂತಹ ಜಾನಪದ ಕಲಾವಿದರು ನಮ್ಮ ಕರ್ನಾಟಕದ ಹೆಮ್ಮೆ. ಆ ಮಾದೇಶ್ವರ ಸ್ವಾಮಿ ನಿಮಗೆ ಜನರನ್ನು ನಿಮ್ಮ ಹಾಡುಗಳ ಮೂಲಕ ಸಂತೋಷ ಪಡಿಸುವ ಶಕ್ತಿ ನೀಡಲಿ 🙏🙏
@cinemaworld79312 жыл бұрын
ಇಂಥ ಮಾತುಗಳು ಎಲ್ಲಿ ಸಿಗುತ್ತೆ.. ಮಾಡಿ ಇನ್ನೊಂದಷ್ಟು ವೀಡಿಯೋಸ್ನಾ.. ನಮ್ ಚಾಮರಾಜನಗರದ ಭಾಷೆ ಮತ್ತು ಅವ್ರ ಜ್ಞಾನ ಅದ್ಭುತ
@ganeshgowda1272 жыл бұрын
ಮಹದೇಶ್ವರ ಸ್ವಾಮಿ ಎಲ್ಲಾರಿಗೂ ಒಳ್ಳೆಯದು ಮಾಡಲಿ 🕉️🙏
@ManjulaManjula-jt4wj2 жыл бұрын
ಎಂಥ ಧ್ವನಿ, ಎಷ್ಟು ಅದ್ಭುತ ಪ್ರತಿಭೆ. 🙏🙏 ನಮ್ಮ ಕುರುಡು ಸರ್ಕಾರಗಳಿಗೆ ನಿಮ್ಮಂತಹ ನೈಜ ಪ್ರತಿಭೆಗಳು ಕಾಣೋದಿಲ್ಲ.
@nandinibaim23482 жыл бұрын
ಪರಂ ಸರ್ ಒಬ್ಬ ಒಳ್ಳೆಯ ಅದ್ಭುತ ವ್ಯಕ್ತಿಯ ಸಂದರ್ಶನ ಮಾಡಿದ್ದೀರಿ ನಮಗೂ ದರ್ಶನ ಮಾಡಿಸಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು👏👏👏
@pramodpatil17082 жыл бұрын
I think this is the best n most honest interviewed of kalamadhyam till now
@prasannahgowda36732 жыл бұрын
100%
@snakebite96722 жыл бұрын
Correct
@bggb50242 жыл бұрын
P
@shashikumar78902 жыл бұрын
💯💯
@akashm23362 жыл бұрын
16:02 A big salute to u Sir...🙏 Most Versatile & Successful actor of Indian Cinema... Undisputed Box-office King of All Time Demigod of Craze 🔥 🔥🔥 Icon of Unity Icon of Simplicity Socio - Cultural Icon of Karnataka Pride & Power of Karnataka & KFI Dr.Rajkumar...💛❤ "EmperorOfAllActors"...🙏
@gainerm58452 жыл бұрын
When you are socially mature and responsible, you become Dr. Rajkumar fan.
@theearth49362 жыл бұрын
One and only honest interview ever . Very proud that I am from Kollegala .
@manjeshjaibheem32202 жыл бұрын
ಪರಂ ನೀವು ಒಬ್ಬ ಅಪರಾಧಿ... ನಮ್ಮ ಹೃದಯ ವನ್ನು ಏಕೆ ಕದ್ದಿದ್ದೀರಿ ....But ನಮ್ಮ ಹೃದಯ ನಿಮ್ಮ ಬಳಿ ಇದ್ದರೇ ನೆ ಕ್ಷೇಮ ....
@mahadevab9882 жыл бұрын
"ನಿಮ್ಮನ್ನು ಪಡೆದ ನಾವೇ ಧನ್ಯ" ಗುರುಗಳೇ...👏👏👏 ಕಲಾ ಮಾಧ್ಯಮಕ್ಕೆ ಧನ್ಯವಾದಗಳು...💓🌷💓🎵🎶
@ravivs96972 жыл бұрын
ನಿಮ್ಮ ಧ್ವನಿ ನಮ್ಮ ದೇಶದ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಕಲಾಮೇಳ
@prathibha.s10322 жыл бұрын
Raj Kumar Sir ನಿಜವಾಗಲೂ ದೇವ್ರೇ🙏🙏🙏 watching From Bangalore 💐💐💐💐
@prabhakargowda7158 Жыл бұрын
Hawdu nijwaglu
@shrinivasmurthy1432 жыл бұрын
Thumba dinadinda wait madthidde tqq Param sir
@Buddhapriyaistamaarga19942 жыл бұрын
ಕಲೆಗಾರ ಹೇಳುವಂತೆ ಕಲೆಗೆ ಬೆಲೆ ಇಲ್ಲ... ಬದುಕಿದೆ ಸರ್ಕಾರ ಮತ್ತು ಆಡಳಿತ ಅಧಿಕಾರಿಗಳು ಮನಸ್ಸು ಮಾಡಿ ಈ ಜಾನಪದ ಕಲಾವಿದರಿಗೆ ಹೆಚ್ಚಿನ ಗೌರವ ದೊರಕಿಸಿಕೊಡಬೇಕು ✍️
@shashirekhakn70142 жыл бұрын
Saadhaka Sri Mahadevaswamy yavarige anantha koti namaskaragalu, Param ravarige dhanyavaadagalu.
@mohankcmohan2166 Жыл бұрын
ನಿಜಕ್ಕೂ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಗುರುಗಳೇ ನಾನು ನಿಮ್ಮ ಅಪ್ಪಟ್ಟ ಅಭಿಮಾನಿ ನೀವು ಪ್ರತಿಯೊಂದು ಕ್ಷೇತ್ರದಲ್ಲೂ ಶ್ರೇಷ್ಠರು ಶುಭವಾಗಲಿ ಗುರುಗಳೇ ❤❤
@prathibha.s10322 жыл бұрын
ತುಂಬಾ ತುಂಬಾ ಧನ್ಯವಾದಗಳು ಈ ಎಪಿಸೋಡ್ ಗೆ ತುಂಬಾ ಚೆನ್ನಾಗಿತ್ತು🙏 watching From Bangalore 👍
@prathibha.s10322 жыл бұрын
ಜೀವನದಲ್ಲಿ ಕಲೇನೆ ಮುಖ್ಯ......🙏 watching From Bangalore 👍
@nanjundaswamyn69772 жыл бұрын
ನಮ್ಮ ಸಂಸ್ಕೃತಿ ಮುಂದಿನ ಜನೆರೇಷನ್ ಉಳಿಸುವುದು ತುಂಬಾ ಕಷ್ಟ.
@vishwasd60312 жыл бұрын
ಅಣು ಅಣುವಲ್ಲು ಅಣ್ಣಾವ್ರು❤️
@lingaraaj51412 жыл бұрын
ಸೂಪರ್ ಅಣ್ಣಾ 💐🙏🏻
@subhashkc74502 жыл бұрын
ಮಹದೇಶ್ವರ ಸ್ವಾಮಿ ದಯೆ ನಿಮ್ಮ ಮೇಲೆ ಇರಲಿ ,ಹೀಗೆ ಹೆಚ್ಚು ಹಾಡುಗಳನ್ನು ಹಾಡಿರಿ ಮಹದೆಸ್ವಮಣ್ಣ 🥰😍🧡🙏👍🌹❤️
@mm23832 жыл бұрын
Such a lovely person simple human being. Very good fan of Dr.Rajkumar, great devotee of Male Mahadeshwara.
ಅಣ್ಣಾವ್ರ ಬಗ್ಗೆ ನಿಮಗಿರುವ ಪ್ರೀತಿ ಗೌರವಕ್ಕೆ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@chandrashekar-kg7oi2 жыл бұрын
Annavru sadaa ananya 😍🙏🏻
@amithxavier2794 Жыл бұрын
Great Respect to u sir ,,, god bless u sir,,, Kannada ,, super
@chethanc26822 жыл бұрын
Hii. Param Sir...First View First Like First Comment 💐❤️
@vaibhavis38432 жыл бұрын
ಸರ್ ಅಣ್ಣಾವ್ರ ಚರಿತ್ರೆ ನಾ ಜನಪದ ಸಲಿಲಿ ಹೇಳಿ ಸರ್
@maheshsuni67642 жыл бұрын
Param sir nimma e episode nodi.nannu mathe nanna family nimge thumba abariagirithivi.nimma mathe nimma family ge olede agli.god bless you.param sir
@vijayhonnappa64332 жыл бұрын
Amazing sir
@Rajnayakofficial Жыл бұрын
ನಮ್ಮ ಮನೆದೇವ್ರು ಸಿದ್ದಪ್ಪಾಜಿ ಮಂಟೇಸ್ವಾಮಿ … ❤🙏
@shiningcarbon24872 жыл бұрын
Been watching allll vedios sir 🙏🙏🙏🙏🙏🙏♥️⚡
@vishwanathn16892 жыл бұрын
ಪರಮ ಸರ್ ಇನ್ನೂ ಸಾಕಷ್ಟು ವಿಚಾರಗಳು ಬಾಕಿ ಇದೆ ಮತ್ತೆ ಮುಂದುವರೆಸಿ
@praveen_3825 Жыл бұрын
ದೇವತಾ ಮನುಷ್ಯ, ನಮ್ಮ ಕರುನಾಡ ಹೆಮ್ಮೆ ನಮ್ಮ ಅಣ್ಣಾವ್ರು 🙏🙏
@harishhg15752 жыл бұрын
ತುಂಬಾ ಧನ್ಯವಾದಗಳು ಸರ್
@RashmisABCD2 жыл бұрын
Excellent video you shared beautifully with us, Mind blowing editing, You created perfectly for everything, have a blessed day, Love from Rashmi's ABCD, lk
@nanjundappananjundappa31032 жыл бұрын
Great.mahadevswami.ji.jai.kanada
@nithin23802 жыл бұрын
Madevaswamy avrge avre sati bidi plzz continue chamrajnaagra episodes ❤️
@prk19892 жыл бұрын
Bhakthiya episodes 🙏🙏🙏🙏🙏
@premshivu40902 жыл бұрын
super sir olledhagli nim team ge
@maheshche16592 жыл бұрын
Great
@RaviKumar-lr5vx2 жыл бұрын
Anna super voice
@premsagar91222 жыл бұрын
Excellent interview .
@manjeshsuchi98572 жыл бұрын
Eshtu mugdharu aage eshtella jeevanadha jnaana edhe evarige, ultimate interview....
ಸೂಪರ್ ಸೂಪರ್ ಸಾರ್ 😊 ಇತರ ಗಾದೆ ಮಾತು ಉಳಿಸಿ ಬೆಳೆಸಿ ಕಾಪಾಡಬೇಕು ಪರಂ ಜೀ🤔👌👍💪 ಹರಿ🕉️
@Sri.sathyasai_naati_chikiste2 жыл бұрын
sir dayvittu avru mathadbekadre madya madya mathadbedi
@manjeshjaibheem32202 жыл бұрын
ಪರಂ ನಿಮ್ಮ ಓಡಾಟ ದ ಬಗ್ಗೆ ಗೌರವ ಇದೆ ....But ನೀವು ಆರೋಗ್ಯ ದ ಬಗ್ಗೆ ಗಮನ ಹರಿಸಿ ...
@beinghuman29652 жыл бұрын
Anna Dr rajkumaar is God yallarigu annavaru margadharshna 🙏🙏🙏anna Dr rajkumaar ge jai
@shantistudio99212 жыл бұрын
Part 6irbekittu .. Param
@sumanthhmsumanthhm85392 жыл бұрын
Nam boss Dr.Mahadev swamy M ..sir Avrdu contact number aki avrna karsi program madbeku ansorige Tumba help full agutte
@mythramythra96052 жыл бұрын
Mahadeva swamiyavara. Nambar Kodi. Sar nanu janapada hadu. Haduthene. Plese. Sar
@manikantasbmani28662 жыл бұрын
Nanu heluhudu heluhudu yenandre gurugale Nivu haadi record maadi ero ella geethegalu saaku enyaru hadidaru adu sari hondalla. Nivu kaltiro yella vidyagalanna nivu record Madi bidi adanne janagalu Keli Esta padtare adastu Nimma dwaniyalle record Madi KZbinge GE bidi Jana keltare.
@ayyappakayyappa83412 жыл бұрын
💐💐💐🙏🙏🙏🙏💐💐🙏👍👍👌👌🚩🚩🚩🚩🚩
@ranganathackcrrss94032 жыл бұрын
ಕನ್ನಡ ಚಿತ್ರರಂಗದ ದೇವರು ಡಾ ರಾಜ್ ಕುಮಾರ್
@kumargowda35772 жыл бұрын
nam kolegala da avru evruu
@siddarajumy4566 Жыл бұрын
Sir evara nu beeti madbeku address phone number kodi sir
@kalashreemusicevents82962 жыл бұрын
Madeswamy avara dwani hoddiruva ennobru janapada kalavidaru edare sadaya adre a kalavidara sandarshana madi avara contect numbar ede kodutene
@madhangowd4151 Жыл бұрын
Innocent
@commonman57682 жыл бұрын
ಸರ್ ಇವರ ಎಪಿಸೋಡ್ ಮುಗಿತಾ....?
@rajashekara38792 жыл бұрын
ಸರ್ 5 ಸಂಚಿಕೆ ಮಾತ್ರ ಇದೆ ಉಳಿದ ಸಂಚಿಕೆಗಳು ಇಲ್ಲ ಕಳಿಹಿಸಿಕೊಡಲು ಕೋರಿಕೆ
@manjeshjaibheem32202 жыл бұрын
ನೀವು ಹೊರಗೆ ಹೋದಾಗ ಒಂದು kettle ನಲ್ಲಿ ಬಿಸಿ ನೀರು ಕಾಯಿಸಿ ಕುಡಿಯಿರಿ ....bacterial infection ಆಗುವುದನ್ನು ತಪ್ಪಿಸಲು ಇದು ನನ್ನ ಸಲಹೆ ....ಆರೋಗ್ಯದ ಬಗ್ಗೆ ಗಮನ ಹರಿಸಿ ಪರಂ ....