ಜೇನು ಕೃಷಿ ಮಾಡುವವರಿಗೆ ಇರುವ ಸಹಾಯಧನ ಹಾಗು ಸೌಲಭ್ಯಗಳ ಮಾಹಿತಿ | Apiculture information in kannada

  Рет қаралды 22,940

Raita Tajna

Raita Tajna

Күн бұрын

ವರ್ಷಕ್ಕೆ 5 ಬಾರಿ ತರಬೇತಿ ಕಾರ್ಯಕ್ರಮವನ್ನು ಮಾಡಲಾಗುತ್ತದೆ
ಆದಿವಾಸಿಗಳಿಗೂ ಸಹಾಯವಾಗಲೇಂದು ಅವರು ಇರುವಲ್ಲಿಯೇ ಹೋಗಿ ತರಬೇತಿಯನ್ನು ಸಹ ಕೊಟ್ಟುಬರಲಾಗುವುದು
ಜೇನು ತುಪ್ಪದ ದೃಷ್ಟಿಯಿಂದ ಅಲ್ಲದೆ ಹೊದರು ಪರಾಗಸ್ಪರ್ಷಕ್ಕಾಗಿ ಯಾದರೂ ಜೇನುಕುಟುಂಬ ಸಾಕುವುದು ಒಳ್ಳೆಯದು
ಇದರಿಂದ ಇಳುವರಿಯಲ್ಲೂ ಹೆಚ್ಚಳವಾಗುವುದು
ಜೇನುಸಾಕಣೆಯನ್ನು ಹಿರಿಯರು ಕಿರಿಯರು ಎಷ್ಟೇ ವಯಸ್ಸಿನವರೇ ಮಾಡಬೇಕು, ಕೇವಲ ಪುರುಷರೇ ಮಾಡಬೇಕು, ಮಹಿಳೆಯರೇ ಮಾಡಬೇಕು ಎನ್ನದೆ ಎಲ್ಲರೂ ಸಹ ಸಾಕಣೆ ಮಾಡಬಹುದು
ಎಲ್ಲಾ ವಯೋಮಿತಿಯವರು ಜೇನು ಸಾಕಣೆಯನ್ನು ಮಾಡಬುದಾಗಿದೆ
ಜೇನು ಸಾಕಣೆಯನ್ನು ಮಾಡಲು ಪ್ರತ್ಯೇಕವಾದ ಜಾಗಬೇಕು ಎಂದಿಲ್ಲ, ಹೊಲ, ಗದ್ದೆ ಇರುವವರೆ ಮಾಡಬೇಕು ಎಂಬುದೇನು ಇಲ್ಲಾ
ಮನೆಯ ಹತ್ತಿರವು ಇಟ್ಟುಕೊಂಡು ಜೇನುಸಾಕಣೆಯನ್ನು ಮಾಡಬಹುದಾಗಿದೆ.
ವರ್ಷ ಪೂರ್ತಿ ಹೂ ಬಿಡುವ ಎಲ್ಲಾ ಕಡೆಗಳಲ್ಲೂ ಈ ಜೇನು ಸಾಕಣೆಯನ್ನು ಮಾಡಬಹುದಾಗಿದೆ.
ಯಾವ ಕಾಲದಲ್ಲಿ ಹೆಚ್ಚು ಹೂಗಳು ಇರುತ್ತದೆ ಅದು ಕೃಷಿ ಬೆಳೆ, ತೋಟಗಾರಿಕೆ ಬೆಳೆ, ಅರಣ್ಯ ಬೆಳೆ ಯಾವುದರಲ್ಲಿ ಬೇಕಾದರೂ ಇರಬಹುದು ಅದರಲ್ಲಿ ಹೂ ಇದ್ದಾಗ ಹೆಚ್ಚಿನ ಜೇನು ತುಪ್ಪ ಸಿಗುತ್ತದೆ.
ಕೋತಿ ಹಾಗೂ ಕರಡಿಗಳ ಕಾಟದಿಂದ ಜೇನುಪೆಟ್ಟಿಗೆಯನ್ನು ರಕ್ಷಿಸಲು ಒಂದು ಕೇಜ್ ನಿರ್ಮಾಣ ಮಾಡಿ ಅದರ ಒಳಗೆ ಜೇನುಪೆಟ್ಟಿಗೆ ಇಟ್ಟು
ಜೇನುಸಾಕಣೆ ಮಾಡಬಹುದಾಗಿದೆ
ಜೇನುಸಾಕಣೆ ಕಲಿಯಲು ತರಬೇತಿಗಾಗಿ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದು.
ಇದಕ್ಕೆ ಯಾವುದೇ ರೀತಿಯ ಷರತ್ತುಗಳಿಲ್ಲ ಯಾರು ಬೇಕಾದರೂ ಕಲಿಯಬಹುದಾಗಿದೆ.
ಸಂಸ್ಥೆಯ ವೆಬ್
2 ದಿನ ಮಾತ್ರ ತರಬೇತಿ ಇರುತ್ತದೆ.
ಬೆಳಿಗ್ಗೆ 9 ಗಂಟೆಯಿಂದ 6 ಗಂಟೆಯವರೆಗೆ ತರಬೇತಿ ಇರುತ್ತದೆ.
ಎರಡು ದಿನದಲ್ಲಿ ಜೇನುಸಾಕಣೆಗೆ ಬೇಕಾದ ಕುಟುಂಬ ಹಿಡಿಯುವುದು ಹೇಗೆ?
ಜೇನು ಕುಟುಂಬದ ನಿರ್ವಹಣೆ ಹೇಗೆ ?
ಪರಾಗಸ್ಪರ್ಷಕ್ಕೆ ಜೇನು ನೋಣದ ಬಳಕೆ
ಜೇನು ಕುಟುಂಬಕ್ಕೆ ಬರುವ ರೋಗಗಳು ಯಾವುವು ಅವುಗಳ ನಿರ್ವಹಣೆ ಯಾವರೀತಿ ಮಾಡಬೇಕು
ಜೇನು ತುಪ್ಪವನ್ನು ಹೇಗೆ ತೆಗೆಯಬಹುದು
ಜೇನು ಹಾಗೂ ಜೇನು ತುಪ್ಪದ ಎನೆಲ್ಲಾ ಉಪಯೋಗಗಳು ಇವೆ ಎಂಬೆಲ್ಲಾ ವಿಷಯಗಳನ್ನು ತಿಳಿಸಲಾಗುವುದು
ಹೆಚ್ಚಿನ ಮಾಹಿತಿಗಾಗಿ ಸಂಪೂರ್ಣ ವಿಡಿಯೋ ನೋಡಿ
#raitasnehi

Пікірлер: 20
@sureshbagewadi1680
@sureshbagewadi1680 Жыл бұрын
very good and useful information not only for farmers but also unemployed youths
@birappamet7034
@birappamet7034 Жыл бұрын
ಸರ್ ಕೊಪ್ಪಳ ಡಿಸ್ಟ್ರಿಕ್ಟ್ ತೋಟಗಾರಿಕೆ ಇಲಾಖೆಯ ಕಾಂಟಾಕ್ಟ್ ನಂಬರ್ ಕೊಡಿ ಸರ್
@mahalingaiahmhl5543
@mahalingaiahmhl5543 8 ай бұрын
ಸರ್.ನಂಬರ್ ಕೊಡಿ.ನಾವು ನೊಂದಾಣಿ ಮಾಡುವುದು ಹೇಗೆ.
@sreenathkp7477
@sreenathkp7477 Жыл бұрын
Nice information
@manjunathks2788
@manjunathks2788 Жыл бұрын
Good information about honey bee farming sir,🙏
@raitatajna7770
@raitatajna7770 Жыл бұрын
So nice
@sangannamadagi
@sangannamadagi Жыл бұрын
@@raitatajna7770 s,d,madagi
@marutimasti6707
@marutimasti6707 Жыл бұрын
Good information about honey bee forming sir.
@dr.postnarayanaswamy9943
@dr.postnarayanaswamy9943 Жыл бұрын
Nice ಮಾಹಿತಿ
@jaledragowda2193
@jaledragowda2193 11 ай бұрын
ಸರ್ ನಿಮ ನಂಬರ್ ಕೊಡಿ ಸರ್
@nateshgowda2156
@nateshgowda2156 Жыл бұрын
Nimma nambar .kodi mahithi kodi
@nitingaming5493
@nitingaming5493 Жыл бұрын
Hiii Bro
@Wajidahmed222
@Wajidahmed222 Жыл бұрын
Pu
@nagarathnanv4171
@nagarathnanv4171 Жыл бұрын
ಕೇಜ್ ಅಂದರೆ ಏನು
@cyclicaltwist66
@cyclicaltwist66 Жыл бұрын
Panjara
@sreenathkp7477
@sreenathkp7477 Жыл бұрын
Contact numbers
ಜೇನು ಸಾಕಾಣಿಕೆ ತರಬೇತಿ-Beekeeping Training for Beginners(bee farming)
34:07
ಕಿಸಾನ್ ವಾರ್ತೆ Kisan Varthe
Рет қаралды 161 М.
Exclusive interview Successful Dairy Farmers KPDFA_Pruthvi Gowda
58:03
Krushi Parichaya
Рет қаралды 3,3 М.
Un coup venu de l’espace 😂😂😂
00:19
Nicocapone
Рет қаралды 8 МЛН
Mom had to stand up for the whole family!❤️😍😁
00:39
DaMus
Рет қаралды 3,2 МЛН
Beekeeping (Kannada)
45:33
FarmTV
Рет қаралды 138 М.
Un coup venu de l’espace 😂😂😂
00:19
Nicocapone
Рет қаралды 8 МЛН