ಕುಡಿಯಬೇಡಿ ಪ್ಲೀಸ್ ನನ್ನ ತಂದೆಗೆ ಇದೆ ರೀತಿ 25 ಬರೀ ಹಾಗಿತೂ 7ಲಕ್ಷ ಸಾಲ ಮಾಡಿ 3 ವರ್ಷ ಬದುಕಿಸಿದೆ 2023😢 Missu APPA😭
@prasadkumarkkalaburgi85567 ай бұрын
😌😌.......
@rampurramu98562 ай бұрын
❤❤❤🎉
@harshamanvi009nati86 күн бұрын
😓😓
@ShrinivasTonape-j4t8 ай бұрын
ಯೋಗೇಶ್ ನಿಮ್ಮ್ ಕೆಲಸಕ್ಕೆ ಬೆಲೆ ಕಟ್ಟಕ್ಕೆ ಆಗಲ್ಲ, ರಿಯಲಿ ಮನಾವೀಯತೆ ಕೆಲಸ ಸರ್ ಇದು, god bless you👍🙏🙏🙏🙏
@Aayukthacreations42058 ай бұрын
ಅಣ್ಣ ನಿಮ್ಮಗೆ ಶತಕೋಟಿ ನಮನ, ಇಂಥ ಒಳ್ಳೇ ಕೆಲಸ ಮಾಡುವ ಮೂಲಕ ದೇವರನ್ನ ಮೆಚ್ಚಿಸಿದಿರ ಅವ್ನ ಕರುಣೆ ನಿಮ್ಮೆಲೆ ಸದಾ ಇರಲಿ❤❤
@krishnamurthyhc01648 ай бұрын
ಈ ರೀತಿಯ ವಿಡಿಯೋ ಹಾಕಿದ್ರೆ ಹೆಚ್ಚಾಗಿ ಕುಡಿಯುವವರು ಕುಡಿಯುವುದನ್ನು ನಿಲ್ಲಿಸುತ್ತಾರೆ
@RAINBOWTV9368 ай бұрын
ಓಹ್..., ಭ್ರಮೆ..😔
@rajanir26328 ай бұрын
Ni AA hu VIP hi TX TX ex ex PC😊😊😅😮😢🎉😂😂❤🎉🎉 ha lo ni Ji❤
@AkhileshAkhilesh-vb2gv8 ай бұрын
Drinks directly in empty stomach with out mixed sufficient water this types of liver injures will happen
@gopinathv57418 ай бұрын
No way chanceilla
@seemashetty61058 ай бұрын
Nan doddappna Maga na hotte nu hege agittu no more😢
@Rajukadle8 ай бұрын
ಬ್ರೋ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ನಾವು ಮಾಡುವ ಕೆಲಸ ನಮ್ಮ ಆತ್ಮಕ್ಕೆ ತೃಪ್ತಿ ಕೊಟ್ಟಿದ್ರೆ ಸಾಕು. ಅನ್ಕೋಳ್ಳೋರಿಂದ ಇಂತ ಒಳ್ಳೆ ಕೆಲಸ ಅಸಾಧ್ಯ. ಬ್ರೋ
@beatsofhubli7 ай бұрын
ದಯವಿಟ್ಟು ಯಾರು ಕುಡಿಬೇಡಿ ನಮ್ಮ ತಂದೆಯವರಿಗು ಇದೆ ರೀತಿ ಆಗಿತ್ತು 🙏😢🥹
@BharathBhuvanAcharya-nr1kd4 ай бұрын
ಅಣ್ಣ.. ನಾನು ಅತಿಯಾಗಿ ಮದ್ಯಪಾನ ಮಾಡ್ತಿದೆ.... ಈಗ 1ವರ್ಷ 2ತಿಂಗಳು ಆಯಿತು... ಮದ್ಯಪಾನ ದಿಂದ ಮುಕ್ತಿ ಹೊಂದಿ.. ಈಗ ನಾನು ನನ್ನ ಶರೀರ ವು ತುಂಬಾ ಸದೃಢ ವಾಗಿದೆ ತುಂಬಾ ಆರಾಮದಾಯಕವಾದಜೀವನ ನಡೆಸುತಿದ್ದೇನೆ 🙏 ಯಾವ ದುರಭ್ಯಾಸವನ್ನು ಬಿಡಲು ಮನಸು ಗಟ್ಟಿಯಾಗಿರಬೇಕು. ಅತಿಯಾದ್ರೆ ಅಮೃತನು ವಿಷವೇ.... ನಿಮ್ಮ ಈ ವಿಡಿಯೋ ಮದ್ಯಪಾನಿ ಗಳಿಗೆ ಒಂದು ಪಾಠವಾಗಲಿ...
@DachhuchinniYouTubechannel3 ай бұрын
😊👍
@evitaevangelinekunder8 ай бұрын
ಅಣ್ಣ ನಿಮಗೆ ಹೃತ್ಪೂರ್ವಕ ಧನ್ಯವಾದಗಳು 🙏🙌 ನಿಮ್ಮನ್ನು ವರ್ಣಿಸಲು ಪದಗಳಿಲ್ಲ ಯೋಗೇಶ್ ಅಣ್ಣ ನಿಮ್ಮ ಕೆಲಸ ದೇವರು ಮೆಚ್ಚುವಂತ ಪುಣ್ಯದ ಕೆಲಸ ಅಣ್ಣ 😊❤ ದೇವರು ನಿಮ್ಮಗೆ ಒಳ್ಳೆಯದು ಮಾಡ್ಲಿ 🙏🙌♥️❤❤❤
@rajeshmdevadiga6097 ай бұрын
Great
@bhuvanbhuvan90308 ай бұрын
ಅಣ್ಣಾ ನಿಮ್ಮ ಆಶ್ರಯದಲ್ಲಿ ಒಂದು ಹೊತ್ತಿನ ಊಟಕ್ಕೆ ಎಷ್ಟು ಹಣ ಆಗುತ್ತದೆ ದಯವಿಟ್ಟು ತಿಳಿಸಿ ಅಣ್ಣಾ
@SpiderBoy-qe88 ай бұрын
ಯೋಗೇಶ್ ಅಣ್ಣ ನೀವು ಚೆನ್ನಗಿರ್ ಬೇಕು 🙏🙏🙏 ದೇವರು ನೀವು
@mahanteshhitnalli99578 ай бұрын
ದೇವರು ನಿಮಗೆ ಅರೋಗ್ಯ ಆಯಸ್ಸು ನೀಡಲಿ, ಬ್ರದರ್, 🙏
@elishkumarvb48398 ай бұрын
ತುಂಬಾ ಒಳ್ಳೆ ಕೆಲಸ ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ
@hellotumkur57487 ай бұрын
Thank you brother...i will change my life...thank you so much 🙏🙏🙏🙏🙏
@shivas93067 ай бұрын
ಕುಡಿದು ಈ ರೀತಿ ಹಾಗಿದೆ ಆಗುತ್ತೆ ಅಂತ ನಿಜ ಕನಸಲ್ಲೂ ಕೂಡ ಹುಹೆ ಮಾಡಕೊಳೋದು ಕಷ್ಟ 😢😢
@chandrashekaryeshamala78097 ай бұрын
Thank you so much for your careness God bless you dear sir ji
@BarathisNiranjan8 ай бұрын
ಅಣ್ಣ ನಿಮಗೆ ದೇವರು ಒಳ್ಳೇದ್ ಮಾಡಲಿ 🙏🙏🙏🙏
@krishnamurthybm70733 ай бұрын
ಎಲ್ಲರೂ ಅವರವರ ಜೀವನದ ಬಾರ ಹೊರೋದೇ ಕಷ್ಟ.. ಅದಕ್ಕೆ ಹೇಳೋದು ನಮ್ಮ ಜೀವನ ನಾವು ಜೋಪಾನವಾಗಿದ ನೋಡಿಕೊಳ್ಳಬೇಕು..
@gopinayak92066 ай бұрын
ಅಣ್ಣ ನಮದು ರಾಯಚೂರಿನಲ್ಲಿ ಒಂದು ಹಳ್ಳಿ ನಾನು ಬಹಳ ಕುಡಿತಿದ್ದೆ ಈಗ ಬಿಟ್ಟಿದ್ದೇನೆ 2 ವರ್ಷ ಆಯಿತು ಬಹಳ ಖುಷಿಯಾಗಿದ್ದೆನೆ
@ereshagaming59845 ай бұрын
Manvi Raichur ❤
@user-iq6eh1us6f5 ай бұрын
Hi @@ereshagaming5984
@rajshekar0075 ай бұрын
ಹೆಂಗಣ್ಣ ಬಿಡೋದು ರಾತ್ರಿ ಹೊತ್ತು ತುಂಬಾ ಕುಡುತಿನಿ
@SonyBravia-ub2gc4 ай бұрын
Kudiyo sale @gopi
@Tomtom-og2dh4 ай бұрын
@@rajshekar007 ನೀನು ಕುಡಿತ ಮುಟ್ಟಲು ಯಾರ್ ಹೇಳಿದ್ದು.. ಇನ್ನೇನ್ ಮಾಡಿಕೋ ಆಗಲ್ಲ
@malleshivanti35537 ай бұрын
ಯಾರ ಬದಲು ಆಗ್ತಾರೂ ಎಲ್ಲೋ ಗೊತಿಲ್ಲಾ ಸರ್ ನಾನು ಬದ್ಲ ಆಗ್ತೀನಿ 🙏
@vijayakumarhosamani40995 ай бұрын
Brother nin ಬದಲಾಗು ನಮ್ ಅಜ್ಜನಿಗೂ ಇದೆ ತರ ಆಗಿತ್ತು 8 months ನರಕ ಅನುಭವಿಸಿದಾರೆ, ಕೊನೆಗೆ ಸವಣ್ಣಪ್ಪಿದರು.
@DachhuchinniYouTubechannel3 ай бұрын
👏👏
@Alhgbg-ps4qe3 ай бұрын
👍👍👍
@rajeshkulal85253 ай бұрын
ಯೋಗೇಶ್ ಅಣ್ಣ ನಿಮ್ಮ ಒಂದು ವಿಡಿಯೋದಿಂದ ಎಷ್ಟು ಜನ ಬದಲಾಗುತಾರೆ. ಎಲ್ಲರ ಸಂಸಾರದಲ್ಲಿ ದಿನ ದೀಪಾವಳಿ ಬರಲು ಸಾಧ್ಯ. Congrejulation Bro. 🚩🙏🚩
@roopasris27498 ай бұрын
Drinking should be ban... Because of drinking health issue... Family will get destroy... So many girls are suffering from drinking..
@LryuzakiLN8 ай бұрын
😂 govt won't agree
@sumachandrashekar71508 ай бұрын
@@LryuzakiLNನೀನು ನನ್ನ ಜಾಗದಲ್ಲಿ ಇದ್ದಿದ್ದರೆ ಈ ಇಮೋಜಿ ಹಾಕುತ್ತಿರಲಿಲ್ಲ
@prasadkumarkkalaburgi85567 ай бұрын
So many Girls!!!!!!!!???
@JayashreeBabbur5 ай бұрын
, ಯೋಗೇಶ್ ಸರ್ ನಿವು ಮಾಡ್ತಾ ಇರೋ ಜನಸೇವೆ ತುಂಬಾ ದೊಡ್ಡದು ಸರ್ ❤
@murthy-kr2ut8 ай бұрын
ಅನಂತ ಅನಂತ ಧನ್ಯವಾದಗಳು ಯೋಗೇಶ್ ಸಾರ್ ರವರಿಗೆ
@devaraddiravi2157 ай бұрын
ತುಂಬಾ ಒಳ್ಳೆ ಕೆಲಸ ಮಾಡಿದ್ದೀರಿ ಅಣ್ಣ ದೇವರು ಆಶೀರ್ವಾದ ಕರ್ನಾಟಕ ಜನತೆಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ
@thipputhippu13123 ай бұрын
ಸೂಪರ್ ಅಣ್ಣ ❤❤❤😢😢 ದೇವರು ಒಳ್ಳೇದು ಮಾಡಲಿ ಎಲ್ಲರಿಗೂ🙏🙏🙏😭😭
@PavanKumarKs7037 ай бұрын
ಇದೇ ರೀತಿ ವಿಡಿಯೋ ಮಾಡಿ ಎಲ್ಲಾ ಕುಡುಕರು ಕುಡಿಯೋದು ಬಿಟ್ಟು ಸೌಂಸಾರ ಚೆನ್ನಾಗಿ ಮಾಡ್ತಾರೆ ನಿಮಗೂ ಕುಂಡೆ ದೆವರು ಚೆನ್ನಾಗಿ ಇಡ್ಲಿ ❤❤❤❤❤❤❤❤❤❤❤❤❤❤
@manojgmanu46428 ай бұрын
ಕಲಿಯುಗದ ಕರ್ಣ ಅಣ್ಣ ನೀವು 🙏🙏💐💐
@gopalhasalakar14263 ай бұрын
ತುಂಬಾ ಒಳ್ಳೆ ಕೆಲಸ ದೇವರು ನಿಮ್ಮನ್ನು ಹಾಗೂ ನಿಮ್ಮ ಹತ್ತಿರ ಇರುವ ನಿರಾಶ್ರಿತರನ್ನು ಚೆನ್ನಾಗಿ ಕಾಪಾಡಲಿ.
Yogi Anna, you are real god like man.how patiently taking care of people in pain .
@wajidpasha57878 ай бұрын
ಯೋಗೇಶ್ ಅಣ್ಣಾ ನಿಜವಾಗಿಯೂ ನಿಮ್ಮನ್ನು ನೋಡಿದರೆ ದೇವರನ್ನು ನೋಡಿದ ಹಾಗಿದೆ
@mallikarjunvajramatti27137 ай бұрын
ತುಂಬಾ ಒಳ್ಳೆ ಸಂದೇಶ ಅಣ್ಣಯ್ಯ 🙏
@siddiqsiddi59658 ай бұрын
9:52 💯ಸತ್ಯ ಸತ್ಯ.. ದೇವರೇ ಕಾಪಾಡಲಿ
@lucyrodrigues93318 ай бұрын
God bless your good work. Heart touching. Thumba Dhanyavadagalu.🙏❤️❤️❤️🙏
@basavarajmudgal34058 ай бұрын
Sir good job
@ShankarraoShankar-qx9on8 ай бұрын
Thank you very much sir. Enmunde kudiyode ella.
@basavarajubasavaraju73363 күн бұрын
ಒಳ್ಳೆ ಸಂದೇಶ್ ಅಣ್ಣ ಯುವರ್ great ಅಣ್ಣ
@basavarajmarali10783 ай бұрын
🙏🏾 ಆ ದೇವರು ನಿಮಗೆ ಒಳ್ಳೇದು ಮಾಡ್ಲಿ 🙏🏾🙏🏾🙏🏾
@ಶಿವಶರಣಯ್ಯಸೊಪ್ಪಿಮಠ3 ай бұрын
ಜನಸ್ನೇಹಿ ಯೋಗೇಶ Hat's off you
@lavinadsilva23268 ай бұрын
Oh God forgive him for the mistakes done in his life.Give him a healing touch.Good people like Yogesh sir has offered him a place to stay and treat this person. Pray everything goes well this person. Very sad situation Pl those who drink do not create this situation in your life. Your own family won't accept you. God bless the people who lookafter these people.
ಮೊದಲು ಒಬ್ಬ ವ್ಯಕ್ತಿಗೆ ಇದೆ ರೀತಿ ಆಗಿತ್ತು.ನಿಮ್ಮ ಆಶ್ರಮಕ್ಕೆ ಅವರನ್ನು ಕರೆದುಕೊಂಡು ಬಂದ್ದಿದ್ದೀರಿ.ಅವರು ಈಗ ಹೇಗಿದ್ದಾರೆ.ದಯವಿಟ್ಟು ಅವರ್ ಬಗ್ಗೆ ತಿಳಿಸಿ
@lingarajtschandrashekhar40642 күн бұрын
ಕುಡಿಯುವಾಗ ಇರ ಬೇಕಿತ್ತು, ಸಂಬಂದಗಳ ಬಗ್ಗೆ ಗೌರವ
@VinodKumar-ss2lz8 ай бұрын
Sir please do not think only people who drink much will get such health condition. Even non alcoholic people may also face this problem. It's our duty to take care of our health.
@MillyMenezes-t3l7 ай бұрын
God bless you sir, for your concern towards the needy people.
@padmashriarhan6859Ай бұрын
Yogesh sir Nev estu olleyavru, ellaregu baralla ee tara 👍🙏 ಸಿದ್ದರಾಮಯ್ಯ ಅವರೇ ಎಂತೆಂಥ ಅವರಿಗೂ ದುಡ್ಡುಕೊಟ್ಟು ಸಹಾಯ ಮಾಡುವುದಕ್ಕಿಂತ ಇಂತಹ ಒಳ್ಳೆ ವ್ಯಕ್ತಿಗಳಿಗೆ ಸಹಾಯ ಮಾಡಿ ನಿಮಗೂ ಒಳ್ಳೆದಾಗುತ್ತದೆ, ಸರ್ಕಾರದಿಂದ ಇವರಿಗೆ ಸಹಾಯ ಮಾಡಿ
@shrihariprasadshriharipras29658 ай бұрын
Super very usefull information
@lathap28 ай бұрын
Avaru modale control nalli iddhidare paapa avarigey ee paristhithi.baruthiralila🙏😭😭😭
@DachhuchinniYouTubechannel3 ай бұрын
ನಿಜ😢
@venkataramanaupadhya52778 ай бұрын
ಕುಡಿಯುವುದು ತಪ್ಪಲ್ಲ, ಅತಿಯಾಗಿ ಕುಡಿಯುವುದೂ ತಪ್ಪಲ್ಲ. ಸಿದ್ರಾಮನ ಸರ್ಕಾರ ಉಳಿಯಬೇಕಾದರೆ ಎಲ್ಲರೂ ಕುಡಿಯಬೇಕು; ಸಿದ್ರಾಮನ ಸರ್ಕಾರ ಉಳಿಸಿರೀ😂
@sunilreddy22868 ай бұрын
RSS agent yake siddaramaiah mele ashtondu hote kichu
@naveenkumarht40448 ай бұрын
ಸೂಪರ್ ಅಣ್ಣಾ 🙏✨🙏
@jagadeeshshetty54768 ай бұрын
ಕಲಿಯುಗದ ಕರ್ಣ 🙏🙏💐💐
@prakashbabu43668 ай бұрын
ವಿಶ್ವ ಗುರು ಮೋದಿ ಇದ್ದಾರಲ್ಲ ಎಲ್ಲ ನೋಡ್ಕೋತಾರೆ 😏🙄
@TirthappaTirthappa-dw7qn6 ай бұрын
Karnna.sar
@rekharekha6582Ай бұрын
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ನಿಮ್ಮಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ
@sadanandashetty614817 күн бұрын
ಯೋಗೀಶ್ ನಿಮಗೆ ಒಳ್ಳೆಯದಾಗಲಿ ❤️👌
@swarnalatharai41738 ай бұрын
Nimma sevege padagale ela brother😢😢😢😢🙏🙏🙏🙏❤❤
@kiranmbhat84987 ай бұрын
ಇದುನ್ನ ನೋಡಿದ್ರೆ ಯಣ್ಣೆ ಹೆಸರು ಕೇಳಿದ್ರೆ ಭಯ ಆಗುತ್ತೆ
@shilpagowda96237 ай бұрын
😂😂😂😂
@SHIVUBALLARI-e1o4 ай бұрын
ನಿಜವಾಗ್ಲೂ ನಿಮ್ಮ ಈ ವಿಡಿಯೋ ನೋಡಿ ಒಂದ ಕ್ಷಣ ನರಕ ನೋಡಿದ ಹಾಗೆ ಅನ್ಸ್ತು.ನಿಮ್ಮ ಈ ಸೇವೆಗೆ ಕರ್ನಾಟಕ ಜನತೆಯಿಂದ ಅನಂತ ಅನಂತ ಕೋಟಿ ಧನ್ಯವಾದಗಳು❤😢😢🙏🙏🙏
@DachhuchinniYouTubechannel3 ай бұрын
Howdu😢
@SharanappaNarinaal5 ай бұрын
ಸುಪರ್. ಅಣ್ಣಾ. ನಾನು ಶರಣಬಸವ ಡೆಲ್ಲಿ. ಕಡ್ಡತ್ತಿನಿ. ಈಗಾ. ಈವರ್ಪರುತ್ತೀತಿ ನೂಡ್ಡಿ. ಕುಡ್ಡಿಯಾಲಾ. ಜಿವನದಲ್ಲಿ. ನಾನು
@DachhuchinniYouTubechannel3 ай бұрын
👍
@MamathaVeereshBhovi8 ай бұрын
Olle klesa madta edira anna nivu nijavglu nange tumba kushi agutte nim e kelsa nodi 🙏
@mallikarjunrrushimallikarj34338 күн бұрын
ಇದು ಎಲ್ಲಿ ಇರುವದು, ಮತ್ತು ಇವರನ್ನು ಹೇಗೆ ಸಂಪರ್ಕ ಮಾಡಬೇಕು,
@Chethan007cp8 ай бұрын
ಕುಡಿದು ಈ ರೀತಿ ಆಗಿರೋರನ್ನ ಇದುವರೆಗು ಎಲ್ಲು ನೋಡೆಇಲ್ಲ
@Ereshkgowda7 ай бұрын
ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ತುಂಬಾ ನೋಡುತ್ತಿರ...
@krishnabhakthi8906 ай бұрын
Navu nodideve
@pramods471313 күн бұрын
Yes nam oru li ebru nodidini
@mallareddy77508 ай бұрын
YOGESH YOU ARE REAL HERO OF OUR SOCIETY TQ TQ SOOOO MUCH GOD MAY BLESS YOU TQ.
ಕುಡಿರಿ, ಬೇಡ ಅಂತ ಹೇಳೋದೆಲ್ಲ ಆದರೆ ಒಂದು ಲಿಮಿಟ್ ಅನ್ನೋದು ಇರುತ್ತೆ ಲಿಮಿಟ್ ನ ದಾಟಬೇಡಿ ದಾಟಬೇಡಿ
@Ramesh2015-BHEL8 ай бұрын
ಗುಡ್ ಜಾಬ್ ಸಾರ್ ಯೋಗೇಶ್ ಸಾರ್ ಅವರಿಗೆ ಧನ್ಯವಾದಗಳು 🙏🙏🙏🙏🙏🙏🙏💐💐💐💐💐
@Kumari.SNayak4 ай бұрын
ನೀವು ಮಾಡುತ್ತ ಇರುವ ಕೆಲಸ ತುಂಬಾ ಒಳ್ಳೆಯದು 😢😢 ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ
@vijaygowdaviji730923 күн бұрын
ಒಳ್ಳೆ ಸಂದೇಶ 👌👌👌
@shashikumara47744 ай бұрын
Yogesh you are great. God bless you for some more generations for you
@lathanc23198 ай бұрын
ಅಣ್ಣ ಅವರಿಗೆ ಲಿವರ್ ಡ್ಯಾಮೇಜ್ ಆಗಿದೆ ಅನ್ಸುತ್ತೆ ಪ್ಲೀಸ್ ಒಂದು ಸಲ ಹಾಸ್ಪಿಟಲ್ ತೋರಿಸಿ
@bharathshettigar93868 ай бұрын
Enu prayojana I'll maa
@sria17197 ай бұрын
Idu Final Stage.. Transplant madilla andre uliyodilla
@4nk.1187 ай бұрын
ಆಂಬುಲೆನ್ಸ್ driver &tuber!
@PallaviMendon3 ай бұрын
ಗ್ರೇಟ್ sir nivu ❤Nimage ದೇವರು ಒಳ್ಳೇದು mad lli 🙏🏻🙏🏻🙏🏻🙏🏻❤️❤️🥰🥰💐💐yarigu e ಸಿತ್ತಿ beda😢😢🫣😞😞😢😢😢
@VinodKumar-ss2lz8 ай бұрын
Anna u can take him to st.johns hospital. They give best treatment for such patients. Trust me even my uncle had same problem. He is getting better now. If u can take to that hospital.
@Pradeep-ny3jt8 ай бұрын
good job sir🙏
@mallikarjunhiremath45937 ай бұрын
Good information sir
@dhayanandauno65338 ай бұрын
Super sir u give super treatment
@lucifer-techedit672 ай бұрын
We need more this type alcohol no addiction more🎉
@ManjuK-i9p8 ай бұрын
Super ❤
@sandyp90468 ай бұрын
Good work yogesh avre..
@rameshputtegowda99676 ай бұрын
Good message yogeshanna thank you
@BabyR-d8h8 ай бұрын
Super. Anna❤
@sumar60708 ай бұрын
Super brother very usefull information
@DachhuchinniYouTubechannel3 ай бұрын
ಧನ್ಯವಾದಗಳು ಯೋಗೇಶ್ ಅಣ್ಣ😢🙏
@visubeelagi28437 ай бұрын
ಅಣ್ಣ ನನ್ನ ಕಣ್ಣ ಎದುರೇ ಇಂಥ ಪರಿಸ್ಥಿತಿ ಬಂದು ನರಳಿ ಸತ್ತು ಹೋಗಿದ್ದಾನೆ ಪಾಪ್😢😢😢
@NaveenkumarNaveenkumar-mv2jh8 ай бұрын
ಇಂತ ಜೀವನ ಯಾಕೆ ಬೇಕು ಸತ್ತು ಹೋಗ್ಬೇಕು ಗುರು
@ayyappaayyuumashankara78868 ай бұрын
ತಪ್ಪು ತಿದ್ದಕೊಳ್ಳಲು ಒಂದು ಅವಕಾಶ ಕೊಡಿ
@VarunChakravarthi-m1x7 ай бұрын
ಇನ್ಮೇಲೆ ನಾನೂ ಡ್ರಿಂಕ್ಸ್ ಮಾಡಲ್ಲ
@Aiden_DCruze7 ай бұрын
Good bro
@ManuN-ns3sf6 ай бұрын
Pez ಕುಡಿಬೇಡಿ
@DachhuchinniYouTubechannel3 ай бұрын
👍👏
@ArjunNnaik6 ай бұрын
Good job sir god blessu❤
@santoshmalagoudr60304 ай бұрын
ನಾನು ಮೊದಲು ಬಹಳಷ್ಟು ಕುಡಿತಿದ್ದೆ ಇಗ ಕುಡಿಯೊದು ಬಿಟ್ಟು 18 ತಿಂಗಳ ಆಗಿದೆ ಆದರೆ ಇಗ ನನಗೆ ದೊಡ್ಡ ಕರಳಿಗೆ ಬಾವು ಬರತಾಯಿದೆ 6 ತಿಂಗಳಿಂದ ದವಾಖಾನೆಗೆ ತೊರಸತಾಯಿದ್ದಾರೆ ದಯವಿಟ್ಟು ಯಾರೂ ಕೂಡಿಯಬೆಡಿ
@DachhuchinniYouTubechannel3 ай бұрын
😒
@barateshbaratesh-ow7klАй бұрын
😢😢
@nagabhushanabhushan49588 ай бұрын
T B ಕಾಯಿಲೆ ಇರುವ ಬಗ್ಗೆ ಟೆಸ್ಟ್ ಮಾಡಿದರೆ ಸೊಕ್ತ
@malateshagnmalatesha83034 ай бұрын
ಒಳ್ಳೆಯ ಮಾಹಿತಿ ಸರ್
@praveent46765 ай бұрын
ನಿಸ್ವಾರ್ಥ ಸೇವೆ ನಿಮದು all the best sir
@umeshmitra8788 ай бұрын
ಇದೆ ರೀತಿ ನಮ್ಮ ಅಪ್ಪ ಗು ಆಗಿತ್ತು ಆದ್ರೆ ಅವ್ರು ಜಾಸ್ತಿ ದಿನ ಬದುಕಲಿಲ್ಲ 😭ದಯವಿಟ್ಟು ಯಾರು ಮಧ್ಯಪಾನ ಮಾಡಬೇಡಿ 🙏