ಜಾಸ್ತಿ ಪದಕ ಗೆಲ್ಲಲು ಏನು ಮಾಡಬೇಕು? Why India Fails at Olympics? | Masth Magaa | Amar Prasad | Sports

  Рет қаралды 75,551

Masth Magaa

Masth Magaa

Күн бұрын

ಮಸ್ತ್​ಮಗಾ.ಕಾಮ್​ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
..
.
.
.
.
.
.
.
.
.
.
.
.
.
.
#India‪@Olympics‬ #IndiaSports #IndianYouth
#Olympics #TokyoOlympics #OlympicGamesTokyo2020 #TokyoOlympics2020 #Olympics2020 #OlypmpicsBudget #TokyoOlympicsLiveUpdates #IndiaAtOlympics #OlympicsCost #Cheer4India #Japan #Tokyo #China #OlympicGames #OpeningCeremony #IndiaHockey #MasthMagaa #MirabaiChanu

Пікірлер: 632
@Thenameis_Me
@Thenameis_Me 3 жыл бұрын
School and collage days nalli weekly 1time aste PT sikodhuu..we except lot of Olympic medals😂😂😂
@romanjanihanumantha9965
@romanjanihanumantha9965 3 жыл бұрын
🤣🤣
@dailydeals325
@dailydeals325 3 жыл бұрын
Aa pt period nu maths teacher portion complete madoke thagolbirthare 🤦 🤦
@agd924
@agd924 3 жыл бұрын
ಉತ್ಪಾದನೆ ಕಡಿಮೆ ಮಾಡಿ, ಬೇಡಿಕೆ ಮಾತ್ರ heavy ಭಯಂಕರ ಬೇಕು ಬೇಕು ಅನ್ನಿ ... 😂😂😂
@varunkumars53
@varunkumars53 3 жыл бұрын
Super guru
@user-er4bo6oo4e
@user-er4bo6oo4e 3 жыл бұрын
😁🤣
@whiteevil691
@whiteevil691 3 жыл бұрын
ತುಂಬಾ ಯೋಚನೆ ಮಾಡಬೇಕಾದ ವಿಷಯ ಈ ದೇಶ ಯಾಕೆ ಹೀಗೆ ಇಂದೇ ಬಿದ್ದಿದೆ ಅಂತ...?🤔🤔🤔 ತುಂಬಾ ಚೆನ್ನಾಗಿ ವಿವರಿಸಿ ಹೇಳಿದಿರ sir ನೀವು❤👍
@santosh_Benkiee
@santosh_Benkiee 3 жыл бұрын
Saturday should be made sports day .... Complete day students should be involved in different games and complete their given task...
@sjn79
@sjn79 3 жыл бұрын
ನಮಗೆ ಇದಕ್ಕಿಂತ ಜಾತಿ ಮೇಲೆ ಹೊಡೆದಾಡಿ ಗೆದ್ದ ಉದಾಹರಣೆ ತುಂಬ ಇದೆ ಸಾರ್,,, ಇದರ ಮೆಲೆ ಇಂಟ್ರೇಸ್ಟ್ ಇಲ್ಲ.
@vijayrangarajanramakrishna318
@vijayrangarajanramakrishna318 3 жыл бұрын
💯👌
@yt.12-
@yt.12- 3 жыл бұрын
😡yes
@bashajavali4471
@bashajavali4471 3 жыл бұрын
😃😄😅😂🤣...bt true words
@Vira_kanndiga_
@Vira_kanndiga_ 3 жыл бұрын
ಸರ್ ನಮ್ಗೆ ಶಾಲಾ ಕಾಲೇಜ್ ಗಳಲ್ಲಿ ವಾರಕ್ಕೆ 1ರಿಂದ2 ದಿನ PT ಆಡಲಿಕ್ಕೆ ಬಿಡುತ್ತಿದ್ದರು. ಆದರೆ ಸೈನ್ಸ್ ಮತ್ತು ಗಣಿತ ಟೀಚರ್ ಪೋಷನ್ಸ್ ತುಂಬಾ ಹಿಂದೆ ಇದೇ ಇವಾಗ ಕ್ಲಾಸ್ ಮಾಡ್ತೀನಿ ನೀವು ಮನೆಗೆ ಹೋಗಿ ಆಡಿ ಅಂತ ಇದ್ರು 😂. ನೀವೇ ಹೇಳಿ ಸರ್ ಹೇಗೆ ಸಿಗುತ್ತೆ ಭಾರತದ ಗೋಲ್ಡ್ ಮೆಡಲ್ 😔😔😔
@crickettime3232
@crickettime3232 3 жыл бұрын
ಓದಿ ಬರೆದು ಭಾರತ ಏನು ಸಾಧಿಸಿದೆ.
@mahino1kannadatech816
@mahino1kannadatech816 3 жыл бұрын
May b ಅವತ್ತು ಬಿತ್ತಿದ್ರೆ ನೀವು ಈವತ್ತು ಗೋಲ್ಡ್ ಮೆಡಲ್ ತರ್ತಿದ್ರಿ 😔😔😔😔 Bad luck
@bashajavali4471
@bashajavali4471 3 жыл бұрын
😃😄😅😂🤣
@akshathhlgowda9072
@akshathhlgowda9072 3 жыл бұрын
Last year ಕಂಬಳ ಓಟದಲ್ಲಿ 11 ಸೆಕೆಂಡ್ 100 ಮೀಟರ್ ಓಡಿದ್ದ ವ್ಯಕ್ತಿ ಕೂಡ ಉದಾಹರಣೆ ಹೇಗೆ ಗ್ರಾಮೀಣ ಮಟ್ಟದಲ್ಲು ಪ್ರತಿಭೆಗಳು ಇವೆ ಮತ್ತು ಅದರಲ್ಲಿ ನಮ್ಮ ವ್ಯವ್ಯಸ್ತೆ ವಿಫಲವಾಗುತ್ತಿದೆ ಗುರುತಿಸುವುದರಲ್ಲಿ ಅಂತ ಎದ್ದು ಕಾಣ್ಸುತ್ತೆ
@yt.12-
@yt.12- 3 жыл бұрын
Avne hogalla andha bro
@manoharjy4263
@manoharjy4263 3 жыл бұрын
Give likes to Amar Prasad and his team for their genuine work 👍
@BalckGold783
@BalckGold783 3 жыл бұрын
ನಮ್ಮ ಜನಲ್ಲಿ ಒಂದು ಕಿಳರಮೆ ಇದೆ ಬಿಡಪ್ಪ ನಮ್ಗೆ ಯಾಕೆ ಬೇಕ ಇವಲ್ಲ ಅನ್ನೊವ ಜನ ಸಾಕಷ್ಟು ಇದ್ದಾರೆ....
@amithkumar3971
@amithkumar3971 3 жыл бұрын
Yes I agree ur thoughts , I hope maybe next generation will win the highest medals from India 🇮🇳
@sagarvlogs3053
@sagarvlogs3053 3 жыл бұрын
Most of the parents teach their children to give important to study's more then sports....
@vinuthaandrade6203
@vinuthaandrade6203 3 жыл бұрын
Well said
@bashajavali4471
@bashajavali4471 3 жыл бұрын
Exactly bro
@mrbuv659
@mrbuv659 3 жыл бұрын
In my view Awareness is primary thing But Most of indians don't have this Thank you for spreading awareness
@harshitha9321
@harshitha9321 3 жыл бұрын
ಅಣ್ಣ ನನ್ನ ಬಹುವರ್ಷದ ಪ್ರಶ್ನೆಗೆ ಉತ್ತರ ಸಿಕ್ಕಿದೆ ಧನ್ಯವಾದಗಳು
@RuralMJInvestors
@RuralMJInvestors 3 жыл бұрын
I will create 100 acres sports school for only Olympics Bless me universe
@ajayakumara6837
@ajayakumara6837 3 жыл бұрын
😂😂
@mandappakm3041
@mandappakm3041 3 жыл бұрын
🤣🤣
@vishnuvirat730
@vishnuvirat730 3 жыл бұрын
Fan of amar prasad sir ❤🔥
@mostwantedchampion
@mostwantedchampion 3 жыл бұрын
how japan performed in this Olympic is incredible
@tech0494
@tech0494 3 жыл бұрын
Indians working in usa and usa are winning medals for their country 🔥
@shashishripathy7751
@shashishripathy7751 Ай бұрын
ನಮ್ಮ ದೇಶದಲ್ಲಿ ವಿದ್ಯಾಭ್ಯಾಸ ಕ್ಕೆ ಹೆಚ್ಚಿನ ಮಹತ್ವ.... ಹಾಗೆ ಇಂಜಿನಿಯರ್ ಡಾಕ್ಟರ್ ಗಳು ಇನ್ನೂ ಅನೇಕ ಕಂಪನಿ ಗಳಲ್ಲಿ ನಾವು ಹೆಚ್ಚು ಇದ್ದೇವೆ... ಏನ್ ಇಲ್ಲವಾ ಯಾಕೆ ಬೇಜಾರು 🙏🙏🙏
@NRM1811
@NRM1811 3 жыл бұрын
From Olympics to Wedding, india always expects women to bring back gold to home!!
@ajay6494
@ajay6494 3 жыл бұрын
ಎಷ್ಟೋ ಜನರಿಗೆ Olympic ಅಂದ್ರೆ ಏನು ಅಂತ ಗೊತ್ತೇಇಲ್ಲ
@shivarajrajkumar9891
@shivarajrajkumar9891 3 жыл бұрын
Sir There is no mistake in this video and most points what you said is absolutely correct
@santosh_Benkiee
@santosh_Benkiee 3 жыл бұрын
Many times the talented sports person will never the chance to go Olympic 😭😭😭😭 very sad 😢 If you have any solution for this 🙏🙏🙏🙏 please suggest this in social media 🙏🙏🙏🙏
@abhishekhm9045
@abhishekhm9045 3 жыл бұрын
I am really wating for this video
@ShambhaviMadesh
@ShambhaviMadesh Ай бұрын
💯 ನೀವೇ helidu yala ಪಾಯಿಂಟ್ಸ್ ಸರಿ ಇದೆ sir
@kpoojary7597
@kpoojary7597 Ай бұрын
ಏನ್ ಮಾಡೋದು ಸರ್ ಯಾರ್ ಹೇಳಿದ್ದು ನಾವು ಬಡವರು ಅಂತ ಆಟಕ್ಕೆ ಬಡತನ ಇಲ್ಲ ನಮ್ಮಲ್ಲಿ ಬಡತನಕ್ಕಿಂತ ಶ್ರೀಮಂತರೆ ಜಾಸ್ತಿ ಆದರೆ ಅವರೆಲ್ಲ ಸ್ವಾರ್ಥದಿಂದ ತಮ್ಮ ಜೀವನ ತಮ್ಮ ಕುಟುಂಬ ಮಾತ್ರ ಅವಲಂಬಿತರಾಗಿದ್ದಾರೆ ಇನ್ನು ಕೆಟ್ಟ ರಾಜಕೀಯ ಇನ್ನು ನಮ್ಮ ದೇಶದ ಜನರ ಅಭಿರುಚಿ ಕೇವಲ ಕ್ರಿಕೆಟ್ ಗೆ ಮೀಸಲಾಗಿದೆ ಒಂದು ವೇಳೆ ನಮ್ಮ ಸರಕಾರ ದೇಶದ ಜನ ಒಲಂಪಿಕ್ ಕ್ರೀಡೆ ಬಗ್ಗೆ ಅಭಿರುಚಿ ನೀಡುತ್ತಿದ್ದರೆ ಪದಕದ ಪಟ್ಟಿಯಲ್ಲಿ ನಾವು ಮುಂಚೂಣಿಯಲ್ಲಿ ಇರುತ್ತಿದ್ದೆವು
@Kiranvsk
@Kiranvsk 3 жыл бұрын
ಸರ್ ಭೀಮಾ ಕೋರೆಗಾಂವ್ ಕದನದ ಬಗ್ಗೆ ವಿಡಿಯೋ ಮಾಡಿ ಸರ್
@jayashreechikkaiah1172
@jayashreechikkaiah1172 3 жыл бұрын
Food Habit also to be considered.
@PrakashM-th5rw
@PrakashM-th5rw 3 жыл бұрын
ನಮ್ಮ ದೇಶ ಕೇವಲ ರಾಜಕಾರಣಕ್ಕೆ support ಮಾಡ್ತಾರೆ ಅದಕ್ಕೆ ಎಷ್ಟು ಬೇಕಾದರೂ ಖರ್ಚು ಮಾಡುತ್ತಾರೆ uvva ಜನತೆಗೆ support ಮಾಡಲಾ
@madhavarajs6883
@madhavarajs6883 3 жыл бұрын
In India other than cricket, other sports person are not encouraged by business house and government/ politicians. If all sports are encouraged equally then we can see improvement
@monishgowda8991
@monishgowda8991 3 жыл бұрын
Not only government, every parents also don't encourage their children towards sports
@hitheshmv9160
@hitheshmv9160 3 жыл бұрын
@@vijaykumar-fg6jo wt r u crazy....why should we boycott hah!!?? IN Economic cricket business is most important to India...dont talk anything which comes to your mind
@hitheshmv9160
@hitheshmv9160 3 жыл бұрын
@@vijaykumar-fg6jo it is just relaxation....and many many will get jobs....behind the cricket many are working....cricket creats Jobs....
@hitheshmv9160
@hitheshmv9160 3 жыл бұрын
@@vijaykumar-fg6jo u r asking useless question.....dont think only for yourself. Think for others also.
@athribhat2243
@athribhat2243 3 жыл бұрын
Cricket is built by hard work of BCCI.. Please keep your mouth shut
@basavarajahosur8439
@basavarajahosur8439 3 жыл бұрын
What other TV channel tell in a day ,you tell in about 30 minutes.l enjoy your news. It is really great
@drvr6449
@drvr6449 3 жыл бұрын
One CSR activity from Infosys, wipro,Tata and other leaders MLA/MP should support sports Initiatives.. only during Olympics we will think and forget for 5years
@pprakash4565
@pprakash4565 3 жыл бұрын
Nicely quoted
@bashajavali4471
@bashajavali4471 3 жыл бұрын
Olle mathu helidira sir🙏
@madhavx5751
@madhavx5751 3 жыл бұрын
Recently, in South canara, a villager ran faster than Bolt, during kambla sport, such people should b picked n trained,,
@vigneshgowdabidrupane4917
@vigneshgowdabidrupane4917 3 жыл бұрын
He stepped back and rejected the offer
@prakash.gorton4159
@prakash.gorton4159 3 жыл бұрын
No bro he is running because of the bulls pulling him like that
@puneethkumar4421
@puneethkumar4421 3 жыл бұрын
Let Olympic add kambla then we will get gold
@wilsond5579
@wilsond5579 3 жыл бұрын
@@prakash.gorton4159 bull not pulling he run
@prakash.gorton4159
@prakash.gorton4159 3 жыл бұрын
@@wilsond5579 no bro it is similar to when you get down from the running bus and you also will be running as speed as a bus then you fall or stop it doesn't mean ur running as speed as a bus
@vijayanagara_hosapete
@vijayanagara_hosapete Ай бұрын
ನಮ್ಮ ಶಾಲೆಯಲ್ಲಿ PT ಕ್ಲಾಸ್ ಇದ್ದೆ ಇಲ್ಲಾ 😞... ಇದ್ರೂ ಸ್ಪೆಷಲ್ ಕ್ಲಾಸ್ ತಗೊಂಡು ಸುಮ್ನೆ ವೇಸ್ಟ್ ಮಾಡ್ತಾ ಇದ್ರೂ....
@girish12333
@girish12333 3 жыл бұрын
ನಮ್ಮ ದೇಶ ಅಂದ್ರೆ ಭಾರತ ಯುವಕರ ಸಂಖ್ಯೆ ಜಾಸ್ತಿ ಅಂದ್ರೆ ಯುವಕರ ದೇಶ ಅಲ್ವ... ಇಷ್ಟಿದ್ರು ನಾವು ಇನ್ನು ಹಿಂದೆ ಇದೀವಿ ಎನ್ ಕಾರಣ ಅಂದ್ರೆ ಅದೇ ಅದೇ ಸಮಾಜ ಮತ್ತೆ ಕುಟುಂಬ ಅಷ್ಟೇ ಇದಕ್ಕೆ ಕಾರಣ ..
@nageshmang703
@nageshmang703 3 жыл бұрын
ನಮಗೆ ಅತ್ಯಂತ ಮಹತ್ವದ ವಿಷಯ ತಿಳಿಯಲು ಅನುಭವ ನೀಡೀದಿರೀ ದನೈವಾದ
@santosh_Benkiee
@santosh_Benkiee 3 жыл бұрын
Every big city, small city, villages... Compulsorily have the sports ground... And one sports teacher present there... Who should do that selection of new talents from every part of the corner 👍
@manoharmg3972
@manoharmg3972 3 жыл бұрын
ನಂಗೆ ಸ್ಕೂಲ್ ನಲ್ಲಿ ಆಟದ ಸಮಯವನ್ನು ಹೆಚ್ಚಿಗೆ ಇಟ್ಟಿದ್ರೆ (ಇಟ್ರು ಕೂಡಾ ನಮ್ಮ ಗಣಿತಾ ವಿಜ್ಞಾನ ಪೆಂಡಿಗ್ ಲೆಸನ್ ಅಂತಾ ಆ ಸಮಯ ಕೂಡ ಒಗೆ) ನಾನು ಒಂದು ಮೆಡಲ್ ಗೆಲ್ತಿದ್ದೆ😃
@vishnu4775
@vishnu4775 3 жыл бұрын
You just told many funny facts😂😂😂.
@santhoshs8236
@santhoshs8236 3 жыл бұрын
ಪ್ರತಿಭಾವಂತ ಆಟಗಾರನ್ನು ಸೆಲೆಕ್ಟ್ ಮಾಡಲು ದೇಶದ ಶ್ರೀಮಂತರಾದ ರಾಜಕಾರಣಿಗಳು ಬಿಡಬೇಕಲ್ಲ.....
@kashihalaswamy1874
@kashihalaswamy1874 3 жыл бұрын
ಉತ್ತಮ ಆಟಗಾರರಿಗೆ ಉತ್ತಮ ರಾಜಕೀಯ ಬೆಂಬಲ ಇರೊಲ್ಲ ಮತ್ತು ಬಡತನ ಇರುತ್ತೆ ಇನ್ನುಳಿದ ಜನರು ನನ್ನ ಮಗ ಚನ್ನಗಿ ಆಟ ಆಡದೆ ಇದ್ದರು ಬೇರೆ ದೇಶ ನೋಡಲಿ ನನ್ನ ಮಗನೆ ಹೆಸರು ಇರಲಿ ಅನ್ನುವ ಜನರು ಮತ್ತು ರಾಜಕೀಯ ವ್ಯಕ್ತಿಗಳು
@shivappabiradar550
@shivappabiradar550 3 жыл бұрын
This is advice to all Indians and our Govt. and politicians
@mithunk4496
@mithunk4496 3 жыл бұрын
Please like it share as much you can this want go for our prime minister of our india🙏🙏🙏🙏🙏🙏🙏🙏
@chandrasekharkn7084
@chandrasekharkn7084 Ай бұрын
Cricket board should come forward & train other sports personnel in their facility and create facility for other sports. More particularly athletics.
@PraveenKumar-kr5rk
@PraveenKumar-kr5rk 3 жыл бұрын
ಕ್ರೆಕೆಟ್ ಮಲೇ ಅತೀಯದ ಪ್ರೀತೀ ಮತ್ತು ಹೂಚ್ಚನು ಬೀಡ್ಡಬೇಕು,ಬೆರೆ ಅಟಗಳನು ಪ್ರೋತ್ಸಯೀಸಬೇಕು
@ShivaGuru-p4v
@ShivaGuru-p4v Ай бұрын
Physical fitness in individual events is also counts sir,
@santosh_Benkiee
@santosh_Benkiee 3 жыл бұрын
On Friday, in every school the sports subject should be includ. Each and every game information given to them . And each student should be personally checked in which game he or she is more effective 👍 in future also those games students can continue their future 👍
@user-tq8cr8lo7u
@user-tq8cr8lo7u 3 жыл бұрын
Yasto school and college galali PT teacher ila sir...
@sanbabba
@sanbabba 3 жыл бұрын
ಸರ್, ನೀವು ಚೆನ್ನಾಗಿ ಹೇಳಿದ್ದೀರಿ ಆದ್ರೆ ನಮ್ಮ 130ಕೋಟಿ ಜನ ಸಂಖ್ಯೆ ಯಲ್ಲಿ tax pay ಮಾಡೋರು ಏಷ್ಟು? ಇದೆಲ್ಲಾ ಸರಿ ಆಗ್ಬೇಕಂಡರೆ ಇಂಡಿಯನ್ administration ಸರಿ ಆಗಬೇಕು.
@nicknickii2137
@nicknickii2137 3 жыл бұрын
Vote for prajakeeya we wil try to changes 🙏🏼
@77geetha
@77geetha 3 жыл бұрын
Very nice topic and you guys have listed the reasons very practically. I guess corruption is second biggest problem not 5th or 6th in the list.
@prashanthr2235
@prashanthr2235 Ай бұрын
ಯಾವ ಯಾವ ಗೇಮ್ ಇದೆ ಎಂಬುದರ ಬಗ್ಗೆ ದಯವಿಟ್ಟು ಒಂದು ವರದಿ ಮಾಡಿ.....
@rv1946
@rv1946 3 жыл бұрын
Sports na ಮಾಹಿತಿ ನೀಡಬೇಕು ಚಿಕ್ಕ ದಿರುವಗ್ಲೇನೆ
@saralasaru5110
@saralasaru5110 3 жыл бұрын
Yes 😥
@somashekarreddysv9591
@somashekarreddysv9591 3 жыл бұрын
Super video bro 👌👏👏 This is real fact of India
@malateshmalladad8907
@malateshmalladad8907 3 жыл бұрын
👏ಅತೀ ಉತ್ತಮ ಮಾಹಿತಿ
@binduranibindu3334
@binduranibindu3334 3 жыл бұрын
Excellent explain 👌👌
@whiteevil691
@whiteevil691 3 жыл бұрын
Absolutely Correct ammar sir 👏👍🙏🙏🙏
@madhusudan4885
@madhusudan4885 3 жыл бұрын
ಕ್ರೀಡಾಪಟುಗಳ ಮುಕ್ತ ಪಾರದರ್ಶಕ ಆಯ್ಕೆ ಮಾಡದಿರುವುದು & ಜಿಲ್ಲಾ ಮಟ್ಟದ ಕ್ರೀಡೆಯಿಂದ ಹಿಡಿಯಿತು ರಾಷ್ಟ್ರೀಯ ಮಟ್ಟದವರೆಗು ಭ್ರಷ್ಟಾಚಾರ ಮತ್ತೆಲ್ಲಿ ನಮಗೆ ಒಲಿಂಪಿಕ್ ನಲ್ಲಿ ಪದಕ 🏅🏊🏀⚽🏓🏋🚴🤔
@raviravi-kg9lq
@raviravi-kg9lq 3 жыл бұрын
👍
@HINDUBARAT
@HINDUBARAT 3 жыл бұрын
ನಮ್ಮ ದೇಶದಲ್ಲಿ ಟ್ಯಾಲೆಂಟ್ ಇದೆ ಸರ್ ಆದರೆ ರಾಜಕಾರಣಿಗಳು ಇದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ
@world3725
@world3725 3 жыл бұрын
ಇಂತ ಮನಸ್ಥಿಗಳು ಇoತ ಪರಿಸ್ಥಿತಿ ನಮ್ಮಲ್ಲಿರುವಾಗ ನಾವು ಮುಂದೆ ಬರೋದು ಯಾವಾಗ 🇮🇳🇮🇳🇮🇳ಜೈ ಹಿಂದ್
@bhagwatiprasad8896
@bhagwatiprasad8896 3 жыл бұрын
Money not available, all goes for CURRUPTION only talking 👌 about Sp0orts👌
@praveenhubli8985
@praveenhubli8985 Жыл бұрын
ನಮಗೆ ಭಾರತ ದೇಶ ದಲಿ ಮಿನಿ ಒಲ್ಪಿಕ್ ನಡೆಯಬೇಕು
@yogesh.ehegade2430
@yogesh.ehegade2430 3 жыл бұрын
Sir neev yak news paper start madbardu, Atleast weekly paper, or Atleast competitive world ge help ago tara magazines.. Innu enaadru madbodh alva... Bcz naan tv li news nododhe bittidini nim vid ge addict agidini andhmel news can help us build even reading this skills and new wordings.
@deviprasadkukkaje966
@deviprasadkukkaje966 3 жыл бұрын
Super sir.... Cricket should be included in Olympics.. That is the only way for India to win a gold 🥇
@prabhuvg7240
@prabhuvg7240 3 жыл бұрын
ಪ್ರಮುಖ ಕಾರಣ ನಾವು ಆಡದೇ ಇರುವ ಆಟಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ.
@dundappadundappanavar1904
@dundappadundappanavar1904 3 жыл бұрын
Right sir, And one more thing Cricket ban madidre gellbhudu?
@karuneshwarak5934
@karuneshwarak5934 3 жыл бұрын
Good presentation. Main reasons is policitics.
@RuralMJInvestors
@RuralMJInvestors 3 жыл бұрын
Thank u Amar
@shivprasadshivu9805
@shivprasadshivu9805 3 жыл бұрын
Your correct 👍
@user-er4bo6oo4e
@user-er4bo6oo4e 3 жыл бұрын
Olympics start aadaga debate madtivi Olympics mugdmele matte 4 years adara bagge matnadalla nijwaglu medals gelbekadre sports ge encourage madbeku manastiti badlaysbeku☺
@vijayrangarajanramakrishna318
@vijayrangarajanramakrishna318 3 жыл бұрын
😂💯👌
@techinkannada540
@techinkannada540 3 жыл бұрын
Maths , Science are the reason for this😒
@LakshmiLakshmi-ru2gk
@LakshmiLakshmi-ru2gk 3 жыл бұрын
Also there are many politics in higher cicle6
@bharathnp9935
@bharathnp9935 3 жыл бұрын
ನಾವು ನಮ್ಮ ಬಾಲ್ಯದಲ್ಲಿ ಆಡಿದ ಆಟಗಳು, ಜನರೊಂದಿಗೆ ಬೆರೆತ ಹಾಗೆ ಈಗಿನ ಮಕ್ಕಳು ಬಾಲ್ಯವನ್ನು ಸರಿಯಾಗಿ ಅನುಭವಿಸಲ್ಲ
@fivestarkannadigaru275
@fivestarkannadigaru275 3 жыл бұрын
Sir kanditha nanna makalige uthama prothsaha niduthene .
@scorpionking8353
@scorpionking8353 3 жыл бұрын
We are not involved in sports because our parents want us to become only engineer and doctors....
@harshitha7923
@harshitha7923 3 жыл бұрын
Edu news andre .bari hogolodalla e tara enu real fact erutte adna janarige helbeku.. Super news sir..
@shekarmshekarm8723
@shekarmshekarm8723 Ай бұрын
❤ super sir
@suchendrakumar483
@suchendrakumar483 3 жыл бұрын
Very well explained.. 👌.. Even Chess is not part of Olympics😞
@udaykumar-bw7tf
@udaykumar-bw7tf 3 жыл бұрын
Your thumbnail dialogue already their in anniyan tamil movie by shankar and he explained clearly
@varunkumars53
@varunkumars53 3 жыл бұрын
All they need is attention towards every sports like cricket , sponsorship like in cricket , career like in cricket , compitation like in cricket , leagues like IPL , ISL , Pro Kabaddi etc , ......... . . . . . . . . . . . . . Sorry to mention money bank like BCCI in cricket should be expanded to other sports 😂.
@MaheshMayya-cv3rb
@MaheshMayya-cv3rb Ай бұрын
Superag helidhira sir
@fivestarkannadigaru275
@fivestarkannadigaru275 3 жыл бұрын
Yes sir that is India. Realy good infarmation
@savitahortivillagelifekann5072
@savitahortivillagelifekann5072 Ай бұрын
ಇವಾಗ ನನ್ನ ಮಗಳು ನ್ಯಾಷನಲ್ ಲೆವೆಲ್ ಪಾರ್ಟಿ ಸ್ಪೇಟ ಅವಳಿಗೆ ಸರ್ಕಾರದ ಯಾವುದೇ ಸವಲತ್ತು ದೊರಕುತ್ತಿಲ್ಲ. ಬಡವಳ ನಾನು ಪ್ರತಿಯೊಂದು ಖರ್ಚನ್ನು ನೋಡಬೇಕು...
@narasimhamurthytn9874
@narasimhamurthytn9874 3 жыл бұрын
Super sir
@nicknickii2137
@nicknickii2137 3 жыл бұрын
Olle yochane anna ❤️
@Rangoli6525
@Rangoli6525 Ай бұрын
💯
@Sneha_Rajashekar
@Sneha_Rajashekar 3 жыл бұрын
Nam indians ge chinna medal form Ali ishta agola sir 😂😂😂. Bere Ella shokige gold beku , medal Ali beda
@sumanthha2815
@sumanthha2815 3 жыл бұрын
What r the things u told its hundred percent correct
@ganakalokavidhyavahini
@ganakalokavidhyavahini 3 жыл бұрын
Super analysis, its true
@Pivottrading100
@Pivottrading100 3 жыл бұрын
how many sports in Olympic please comment sir
@chandrashekarangadi3001
@chandrashekarangadi3001 3 жыл бұрын
In Indian's is only cricket fans 😭😭😭😭😭😭😭😭😭😭😭😭😭😭😭
@inspire3171
@inspire3171 3 жыл бұрын
Nama free fire Esports tournament alli aste bro world series ondh sala nu win agila e varsha ithu due to corona cancel aythu World series tournament prize money 75 lakh No one talks about Esports in india 🙄
@kiranbagur9094
@kiranbagur9094 3 жыл бұрын
Howdu sir navu saha onde midanadalli 10 rinda 15 team adteve 16:5
@badhalagubadhalagisu7012
@badhalagubadhalagisu7012 3 жыл бұрын
Because of our political system we don't any facilities ... We need to change our system by electing prajakeeya
@manjunathkalal987
@manjunathkalal987 3 жыл бұрын
Namma school nalli antru ground ne illa iga callage nalli kuda astu support illa
@yahvi4029
@yahvi4029 3 жыл бұрын
1) compulsary fitness test should deploy in all government and private employees 2)all olympic games should made compulsary in school 3)A highest salary should be given to sports qualified coaches 4) every government job should be given if he is a any qualified sports medalist If it is done automatically parents ,childrens and corporates naturally becomes sports motivated,and healthy india ,disciplin ed country can be achieved .
@savithaanjje2328
@savithaanjje2328 3 жыл бұрын
Bidi tension yake gold medal tandirlla andre yennu...namma devastagalli devarige gold silver tumbider saku....
@manojsh9666
@manojsh9666 3 жыл бұрын
When when make weightlifting or gym ,under 18 any one saying height agute
@arjunbg8646
@arjunbg8646 3 жыл бұрын
Olampics games yav yav idave ond vidio madi aki sir yakandre yav yav game idave antha thumba janakke gothhilla sir
@ambikachandankeri1749
@ambikachandankeri1749 3 жыл бұрын
Exllent report Sir
@yashshankar47
@yashshankar47 3 жыл бұрын
😔😔😔 I LOVE CRICKET
Whoa
01:00
Justin Flom
Рет қаралды 60 МЛН
Brawl Stars Edit😈📕
00:15
Kan Andrey
Рет қаралды 43 МЛН
Girl, dig gently, or it will leak out soon.#funny #cute #comedy
00:17
Funny daughter's daily life
Рет қаралды 13 МЛН
Bend The Impossible Bar Win $1,000
00:57
Stokes Twins
Рет қаралды 47 МЛН
Whoa
01:00
Justin Flom
Рет қаралды 60 МЛН