ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@SiddeshhosalliАй бұрын
ಇವರ ಬಗ್ಗೆ ಮೊದ್ಲು ಕೇಳಿದ್ದೆ. ನೀವು ಸಂದರ್ಶನ ಮಾಡಿದ್ದು ತುಂಬಾ ಒಳ್ಳೆಯದಾಯಿತು ಅಮರ್ ಅವ್ರೇ. ನಿಮಗೆ ಇನ್ನಷ್ಟು ಒಳ್ಳೆಯದಾಗಲಿ ಅಶ್ವಿನಿ ಅವ್ರೇ .💐
@yojithbhairavm8929Ай бұрын
ಮೇಡಂ ಹೇಳೋದು 100% true... ಜೈಭೀಮ್ ಜೈಭೀಮ್
@account283418 күн бұрын
ಜೈ ಬಸವವೂ ಹೇಳೀ, ನಮ್ಮ ನೆಲದ ಸಮಾಜ ಸುಧಾರಕರು ❤
@Jayanth32217 күн бұрын
@@account2834 illa swamy avru lease ge hakondidare
🎉🌾ತಂಗಿ ನಿಮಗೆ ನನ್ನ ಹೃದಯಪೂರ್ವಕ ಜೈ ಬುದ್ಧ ಜೈ ಬಸವ ಜೈ ಭೀಮ್ ನಮನಗಳು 🌾🎉 ಸ್ನೇಹಿತರೆ ಮೊದಲು ನಮ್ಮಗಳ ಮನಸ್ಥಿತಿ ಬದಲಾಗಬೇಕು ನಂತರ ಗಂಡು ಮತ್ತು ಹೆಣ್ಣು ಎರಡೇ ಜಾತಿ ಉಳಿಯುತ್ತದೆ
@rameshtalawar6454Ай бұрын
ಉತ್ತಮವಾದ ವಿಚಾರ ಮತ್ತು ಸಿದ್ಧಾಂತ ಮಂಡನೆ ಮಾಡಿದ್ದೀರಿ ಧನ್ಯವಾದಗಳು
@venkateshaiahts8 күн бұрын
ನಮ್ಮ ಕನ್ನಡಿತಿಯ ಬಗ್ಗೆ ತುಂಬಾ ಹೆಮ್ಮೆಯಿದೆ. ಅವರಿಗೆ ಧನ್ಯವಾದಗಳು 🙏🙏🙏
@kartikitagi8324Ай бұрын
ನಮ್ಮ ಕನ್ನಡತಿಗಾಗಿ Respect button 👍👍✅✅ 🇮🇳 🇮🇳
@bsprasad726017 күн бұрын
ಇಲ್ಲೇ ಶುರು ಭಾಷಾ ಬೇಧ...
@ambareshav-kv7ke17 күн бұрын
ಈ ಮೂರ್ಖರು ಜಾತಿ ಮನಸ್ಸಿನಿಂದ ಹೊರಬರುವುದು ಕಷ್ಟ ಸರ್.
@shivakumararshivakumarar21714 күн бұрын
@@ambareshav-kv7ke ಇಲ್ಲಿ ನಮಗೆ ನಾವೇ ಕೀಲುಜಾತಿ ಅನ್ನೋದ್ರಿಂದ ಹೊರಗ್ ಬರಬೇಕು, ಬದುಕುವ ಶೈಲಿ ನಾ ನಾವ್ ಬದಲು ಮಾಡ್ಕೋಬೇಕು
@surabhitradersudupiАй бұрын
ಮೊದಲು ಸರಕಾರಗಳು ಜಾತಿ column ಅನ್ನು ಮತ್ತು ಜಾತಿ ಸೂಚಕವನ್ನು ಕೊನೆಗೊಳಿಸಲಿ. ಆರ್ಥಿಕ ಬಲದ ಮೇಲೆ ಸಹಾಯ ನೀಡಲಿ
@nagasundar.h.s.8143Ай бұрын
ಹಿಟ್ಲರ್ ರೀತಿ ಯಹೂದಿಗಳ ರೀತಿ ಬ್ರಾಹ್ಮಣರ ನಾಶವಾದರೇ ಜಾತಿ ಹೋಗುತ್ತದೇ
@mhamha752Ай бұрын
ಅದನ್ನು ತೆಗೆಯಲು ಸರ್ಕಾರ ರೆಡಿ ಇದೆ ಆದರೆ ಕೆಳ ಜಾತಿಯವರೇ ನಮಗೆ ಜಾತಿ ಬೇಕು ಅಂಥ ಹೋರಾಟ ಮಾಡ್ತಾರೆ
@dappisri20 күн бұрын
even People of India / Bharatha must not use surnames .. all surnames of individuals must abolished immediately !!!
@shridharasmaryapura150419 күн бұрын
First descrimination hogbeku amele ella
@mrithunjayaoshimath5883Ай бұрын
ಮೆಡಮ ಹಿಂದೂಳಿದವಲ್ಲೀಯೇ ಓಳ್ಳೆಯ ಪೋಜಿಷನ ಪಡೇದು ಹಣ ಹೆಸರೂ ಗಳಿಸಿದವರಿಗೇನೆ ಕೆಳ ಜಾತಿಯವರೂ ಮುಂದೆ ಬರುವುದೂ ಇಷ್ಟ ವಿಲ್ಲ ಬಿ ಕೇ ಹರಿಪ್ರಸಾದವರೂ ಹೇಳಿದಂತೆ ದಲಿತರಲ್ಲಿಯೇ ಮುಂದೇ ಬಂದವರೀಗ ನವ ಬ್ರಾಹ್ಮಣರ ಥರಹ ತಿಳಿದೂ ಕೊಳತಾ ಇದ್ದಾರೇ ಇದರ ಬಗ್ಗೇ ನಿಮ್ಮ ಅಭಿಪ್ರಾಯ 😔🙏
@lokeshraip2237Ай бұрын
ಈ ನಿಮ್ಮ ಪ್ರಶ್ನೆಗೆ ತಕ್ಷಣ ಕೊಡಲಿ.
@HarshaVardhan-yk6jvАй бұрын
ನಿಜ,ಆ ಮನಸ್ಥಿತಿಯವರೇ ಬಹಳ ಇರೋದು.
@rsrshantha756027 күн бұрын
Correct
@schoolvideos90815 сағат бұрын
Yes it is true
@superiormodel893Ай бұрын
ನಾವು ಎಷ್ಟು ಮುಂದೆ ಹೋಗ್ತಾ ಇದೇವೋ ಅಷ್ಟೇ ಈ ಜಾತಿ , ಧರ್ಮ ಅಂತಾ ಹಿಂದೆ ಹೋಗ್ತಾ ಇದೇವಿ, ಪ್ರತಿಯೊಬ್ಬ ದೊಡ್ಡ ಸಾಧಕನನ್ನು ತಮ್ಮ ಜಾತಿ ಎಂದು ಹೋಗುರುತಿಸುವವರನ್ನು ಏನು ಹೇಳೋಣ ಹೇಳಿ , ಪ್ರತಿಯೊಂದು ಹಳ್ಳಿಯಲ್ಲಿ ಅವ್ರ ಅವ್ರ ಜಾತಿ ಗುಂಪುಗಳು , ಸಾಧಕರನ್ನು ಸಾಧಕ ನೋಡದೆ ಅವನು ನಮ್ಮ ಜಾತಿಯವನ ಎಂದು ನೋಡುವವರೆ ಹೆಚ್ಚು, ಹೀಗೆ ಆಗಿದೆ ಕಾಲ,
@Srinivasanaik580gimecomАй бұрын
ನನ್ನ ಪ್ರಕಾರ ವಿದ್ಯಾರ್ಥಿಯ ಟಿ ಸಿ ಯಲ್ಲಿ ಇರುವ ಜಾತಿ ಕಾಲಂನ್ನು ತೆಗೆದು ಇವರು ಬಡವರ ಅಥವಾ ಶ್ರೀಮಂತರ ಎಂದು ಮಾಡಿದರೆ ಮುಂದೆ ಬಡವರ ಕಷ್ಟಗಳು ತೀರ ಬಹುದು
@HarshaVardhan-yk6jvАй бұрын
ನೀವು ಮುಗ್ಧರೋ,ಅಮಾಯಕರೋ ಭ್ರಮೆಗೆ ಒಳಗಾದವರೋ ಗೊತ್ತಾಗ್ತಾ ಇಲ್ಲ, ಅಷ್ಟೋಂದು easy ಇದ್ದಿದ್ರೆ ಅದನ್ನ ಯಾವಾಗಲೋ ಮಾಡ್ತಾ ಇರಲಿಲ್ವಾ?
@karibasaiahkm7281Ай бұрын
ಶಾಲಾ ದಾಖಲಾತಿಯಲ್ಲಿ ಮತ್ತು ಸರ್ಕಾರದಲ್ಲಿ ಜಾತಿ ಕಾಲಂ ತೆಗೆದುಹಾಕಿದರೆ ಮಾನವರೆಲ್ಲ ಒಂದೇ ಎಂಬ ಮನೋಭಾವನೆ ಬರುತ್ತದೆ
@dilipkulkarni9773Ай бұрын
Not possible. Some Homo sapiens think many of the species are not Human beings but Kafirs.
@sharathgowda8003Ай бұрын
True
@rekhac1616Ай бұрын
@@karibasaiahkm7281 yes
@ARUNKUMAR-tm7nuАй бұрын
Vote aakbekadre bekalla bro divide maadoke😂😂
@nagasundar.h.s.8143Ай бұрын
ಜಾತಿ ವೇದಗಳ ಕಾಲದಿಂದಲೂ ಇದೇ
@samuelsam35046 күн бұрын
We should respect Indian Constitution..
@somuhn87427 күн бұрын
ಹಿಂದೂ ಧರ್ಮ ಒಂದೇ ಬೇರೆ ಜಾತಿ ಇಲ್ಲ ಅನ್ನೋ ಕಾನೂನು ತರೋವರೆಗೂ ಈ ದೇಶ ಉದ್ದಾರ ಆಗೋಲ್ಲ..ಅನ್ಸುತ್ತೆ... ಇದೇ ರೀತಿ ನಮ್ಮಲ್ಲೇ ಒಳಜಗಳ ನಡಿತಾ ಇದ್ರೆ..ಮುಂದೆ ಒಂದು ದಿನ ಹಿಂದುತ್ವ ನೇ ಉಳಿಯೊಲ್ಲ ಅನ್ನೋದು ನನ್ನ ಭಾವನೆ....😢😢
@TheRavikumarb21 күн бұрын
ಹೆಸರು ಹಿಂದೆ ಜಾತಿ ಹೆಸರುಗಳು ಹಾಕೋಳೋರಿಗೆ ಏನ್ ಅಂತೀರಾ...
@somuhn87421 күн бұрын
@@TheRavikumarb ಎಲ್ಲರೂ ನಾವೆಲ್ಲ ಒಂದೇ ಅನ್ನೋ ಭಾವನೆ ಬರಬೇಕು ದೇಶ ಉದ್ದಾರ ಆಗುತ್ತೆ...ಅಲ್ವಾ...
@commonman820415 күн бұрын
ಧರ್ಮ ಅನ್ನೋದು ಇರಲಿ ಆದರೆ ಮನುಷ್ಯತ್ವ ಇರೋದೇ ಅನುಮಾನ.
@hkp2621Ай бұрын
ನಿಮ್ಗೆ ಇದೊಂದು ಜಾತಿ ಪ್ರೇಮ ಆಗಿರ್ಬೋದು ಆದರೆ ಜಿಹಾದಿಗಳಿಗೆ ಇದೊಂದು ಉಪಾಯ
@MusthaQatar99Ай бұрын
ಜಿಹಾದಿ ಪಾಕಿಸ್ತಾನ ಬಿಟ್ಟ್ರೆ ತನಾತನಿ ಗೆ ವೇದ 😂
@anoopappu3979Ай бұрын
ರಾಜಕೀಯ RSS ಇದೆ ನಿನ್ನನ್ನು ಧರ್ಮದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಆದರೆ ನಿನಗೆ ಅನ್ಯಾಯವಾದ ಇದೆ ಧರ್ಮದವರು ನಿನ್ನ ಪರ ನಿಲ್ಲುವುದಿಲ್ಲ ಇದು ಸತ್ಯ ( ನಿಜವಾದ ದಲಿತ = ಸಂವಿಧಾನದ ಮುಂದೆ ಯಾವ ಧರ್ಮವು ದೊಡ್ಡದಲ್ಲ all religion equality
@anoopappu3979Ай бұрын
ರಾಜಕಾರಣಿ ಮಕ್ಕಳು ವಿದೇಶದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ [ ರಾಜಕಾರಣಿಯ ಮಕ್ಕಳು ಕೂಡ ಧರ್ಮ ರಕ್ಷಣೆಗೆ ನಿಲ್ಲುವುದಿಲ್ಲ ]
@yashwnthds2720Ай бұрын
100%.
@gurus3222Ай бұрын
Definitely
@venkateshmurthy964312 күн бұрын
ಅಶ್ವಿನಿ ರವರಿಗೆ ಧನ್ಯವಾದ ನಮ್ಮ ಕೋಲಾರದ ಹೆಣ್ಣು ಮಗಳು ಇನ್ನು ಹೆಚ್ಚಿನ ಅಭಿವೃದ್ಧಿ ಹೊಂದಲೆಂದು ಆಶಿಸುತ್ತೇನೆ
@parameshmj829429 күн бұрын
Amar Prasad ji, your conversation was extremely good!..worth watching video.❤😊
@manjunathareddyreddy5738Ай бұрын
Namma kolara hudugi, hats off to you mam....!!
@Jayanth322Ай бұрын
ಲದ್ದಿ ಜೀವಿ ಮನುಸ್ಮೃತಿ ಬಗ್ಗೆ ಈಗ ಮಾತಾಡ್ತಿದೆ ಆದ್ರೆ ಶರಿಯ ಬಗ್ಗೆ ಮಾತಾಡೋಕೆ ನಾಲಿಗೆ ಬಿದ್ದೋಗಿದೆ 😂😂 ಆಯಾ ಕಾಲಘಟ್ಟ ಕ್ಕೆ ಅವುಗಳು ಪ್ರಸ್ತುತ ಈಗ ಅವುಗಳ ಬಗ್ಗೆ ಮಾತಾಡೋದು ಅಸಂಬದ್ಧ
@bsprasad726017 күн бұрын
ಮತ್ತೆ ಜಿಲ್ಲೆಗಳಲ್ಲಿ ಬೇಧ!!!😂
@lakshmi1994-d4t6 күн бұрын
Racism based on location. Hats off @manjunath
@sreenivasrao6617Ай бұрын
She is Ex JNU , that means definitely have influence of Congi and Communist. She does not agree with the specific Non creamy layer reservation
@natarajs4778Ай бұрын
Nirmala seetharaman is EX J NU
@valsd4456Ай бұрын
Ext minister where studied
@prathwinshettyАй бұрын
Nirmala Seetharaman and S Jaishankar are JNU Alumni
@sreenivasrao661729 күн бұрын
@@natarajs4778 that's why all decisions are from Her is not in favour of people of India
@sreenivasrao661729 күн бұрын
@@prathwinshetty Niramala Sitaraman is the Worst FM in the history. She doesn't understand what common people facing problems.
@gangappabgangappab-v3r15 күн бұрын
ಇದೇ ನಮ್ಮ ದೇಶದ ದೊಡ್ಡ ತಪ್ಪು ನಮ್ಮ ದೇಶದಲ್ಲಿ ನಾನು ನನ್ನ ಜೀವನಕ್ಕೆ ಸರ್ಕಾರದ ಸೌಲತ್ತುಗಳು ಯಾವುದು ಬೇಡ ಅನ್ನುವವರು ಯಾರಾದರೂ ಇದ್ದಾರೆ ಮೇಡಂ ಅವರೇ ಉಪದೇಶ ಕೊಡುವುದು ಸುಲಭ ಹಿಂದೆ ನಡೆದಿರ್ತಕಂತ ಘಟನೆಗಳು ಬಗ್ಗೆ ನಾವು ಕ್ಷಮೆ ಕೇಳುತ್ತೇವೆ ತಪ್ಪು ಅದೇ ತಿಳಿ ಸಮುದಾಯದಲ್ಲಿ ತಕ್ಕಂತವರು ಕೆಲವರು ಸಮಾಜದಲ್ಲಿ ಉನ್ನತ ವರ್ಗಕ್ಕೆ ಹೇರಿದಾಗ ತನ್ನದೇ ತಳ ಸಮುದಾಯದ ಬಗ್ಗೆ ಹೇಗೆ ಅವರನ್ನ ಮೇಲೆ ಕೆತ್ತುತ್ತಾರೆ ಅನ್ನುವುದು ಕೂಡ ಅದು ಮುಖ್ಯ ಇದು ಕೇವಲ ಮಾಧ್ಯಮಗಳ ಕೂತು ಮಾತನಾಡುವುದು ಸುಲಭ ಸರ್ಕಾರದ ಸೌಲತ್ತುಗಳು ಚೆನ್ನಾಗಿದ್ದರೂ ಕೂಡ ತಮ್ಮದೇ ವರ್ಗಕ್ಕೆ ಬಿಟ್ಟು ಕೊಡುವುದಿಲ್ಲ ಏಕೆ ಉದಾಹರಣೆಗೆ ನಮ್ಮ ಕರ್ನಾಟಕದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಅದರ ಬಗ್ಗೆನೂ ಸ್ವಲ್ಪ ಮಾತಾಡಿ ಮೇಡಂ ಹಾಗೆ ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬ ಬ್ರಾಹ್ಮಣರ ಜಾತಿಯಲ್ಲಿ ವಿವಾಹ ಆಗಿಲ್ಲವೇ ಅವರ ಕುಟುಂಬದೊಡನೆ ಕಾಲಕಾಲಕ್ಕೆ ಪರಿವರ್ತನೆ ಆಗಬೇಕು ಕೆಲವು ವಿಚಾರಗಳು ಮಾತನಾಡುವುದು ಸುಲಭ ಹೃದಯದಲ್ಲಿರಬೇಕು ಹೃದಯವಂತರು ಬೇಕು ನಮ್ಮ ದೇಶಕ್ಕೆ ಈಗಿನ ಪರಿಸ್ಥಿತಿಗೆ
@NannaAnisikeАй бұрын
ವಿಶ್ವಸಂಸ್ಥೆಯಲ್ಲಿ ಕೆಲಸ ಸಿಗೋದಾದರೆ ನಾನೂ ಸಂಬಳ ತೆಗೆದುಕೊಳ್ಳದೆ ಕೆಲಸ ಮಾಡ್ತೀನಿ.
@IndudharYB17 күн бұрын
Good ಸಂದರ್ಶನ 🌹👍
@IndudharYB17 күн бұрын
ಜಾತಿ ಹೆಸರಿನಿಂದ ದೇಶದಲ್ಲಿ ಆಸ್ತಿ ಹೆಚ್ಚಿಸಿಕೊಂಡಿದ್ದಾರೆ ಮೇಲಿನ ವರ್ಗದವರ ಪಾಲು ಆಗಿದೆ
@SureshSuresh-z5h12 күн бұрын
Nimma. Kannada. Olledide medam. Imma. Job. Nimma. Capacity. Great. Madam😊. Hets. Of. Uuuuu. God bless. U
@lakshmi1994-d4t6 күн бұрын
Yeah yeah keep reservation and keep looting
@apekshasingegol6461Ай бұрын
Very Excellent Guest!! I appreciate Masth Magaa is starting discussion on Dalit and caste. It's important! Please do more of such content.
@DevarajuG-iw8fg2 күн бұрын
ಎಲ್ಲಿ ಮನುಷ್ಯತ್ವ ,ಪ್ರಾಮಾಣಿಕತೆ ಮತ್ತು ಸ್ವಾಭಿಮಾನ ಇರುತ್ತೋ ಅಲ್ಲಿ ಕಾನೂನು ಸಂವಿಧಾನ ಬೇಕಾಗಿಲ್ಲ, ಎಲ್ಲಿ ಈ ಮೂರು ಇರಲ್ಲ ಅಲ್ಲಿ ಕಾನೂನು ಸಂವಿಧಾನ ಬೇಕೇ ಬೇಕು
@sadanandashetty6148Ай бұрын
ಸ್ವಲ್ಪ ಇಸ್ಲಾಂ ಬಗ್ಗೆ ಕೇಳಿ ಸರ್..selective ಆಗಬಾರದು
@M.R.sủbahmnya.M.R.Balasubrahma16 күн бұрын
ಜಾತಿ ಅನ್ನೋದು ಅವರವರ ಆಚರಣೆಗಳಿಂದ ಬಂದಿರೋದು
@lakshmi1994-d4t6 күн бұрын
Not only that jobs too
@girishmegadi308417 күн бұрын
ಒಂದೊಂದು ಕಾಲಘಟ್ಟಗಳಲ್ಲಿ ನಡಿದು ಹೋದ......ಮರೆತು ಎಲ್ಲರು ಒಂದಾಗಿ ಇರೋದು ಮುಂದಿನ ಪೀಳಿಗೆಗೆ ದಾರಿದೀಪ ಆಗುತ್ತದೆ.
@mithunmaithri150714 күн бұрын
ನನ್ನ ಪ್ರಕಾರ ಔತಿ ವ್ಯವಸ್ಥೆ ತೆಗೆದು , ಕಡು ಬಡವ , ಬಡವ , ಮದ್ಯಮ , ಶ್ರೀಮಂತ , ಅತಿ ಶ್ರೀಮಂತ, ವರ್ಗ ಮಾಡಿ ಸರ್ಕಾರದಸವಲತ್ತುಗಳನು ಕೂಡಬೇಕು
@lakshmi1994-d4t6 күн бұрын
Dreams. They won't obey. She told right after creamy layer position also she won't give up on reservation. What else do you expect from such a person
@manjuladevi769323 күн бұрын
Congratulation madam all the best ❤👌👌👌👌👌👌😍🙏
@kkyy244Ай бұрын
ಉತ್ತಮ ಕೆಲಸ ಮಾಡಿದಿರಾ... ಮಸ್ತ್ ಮಗ ❤❤❤
@sachindurge7021Ай бұрын
Well explained mam..thank you ❤
@basappa.ssagara53928 күн бұрын
ಒಳ್ಳೆ ವಿಸಯ ತಿಳಿಸಿ ಕೊಟ್ಟಿದ್ದೀರಿ ಮೇಡಮ್ ನಿಮಗೆ ದನ್ಯವಾದಗಳು
@chandragupta4171Ай бұрын
ಜಾತಿ ತೆಗೆಯೋಕೆ ಯಾರಿಗೂ ಇಷ್ಟ ಇಲ್ಲ
@anjinaiaha8397Ай бұрын
Well Said Mam
@RameshuttangiАй бұрын
ಸರಕಾರವೆ SC,ST,2A,2B,3B, GM,ಅಂತಾ ಜಾತಿ ಕರೆತಾ ಇದ್ರೆ ಜಾತಿ ಎಲ್ಲಿ ಹೋಗುತ್ತೆ ಅವರ ಮನೆಯಲ್ಲಿ ಇರಲಿ ಹೊರಗಡೆ ಬೇಡಾ ಅಂತಾ ನನ್ನ ಅನಿಸಿಕೆ
@yogeshkr1493Ай бұрын
Nimmantvaru jati jati ant sayavuru edaral sir adke
@vikasgowda07Ай бұрын
ತುಂಬಾ ಜನ ಬೇರೆ ಜಾತಿಯ ವ್ಯಕ್ತಿ ಮತ್ತೊಂದು ಜಾತಿ surname social media ಅಲ್ಲಿ ಇಟ್ಟುಕೊಳ್ಳುವುದು ನೋಡಿದ್ದೇನೆ
@RameshuttangiАй бұрын
@@yogeshkr1493 ನಿಮ್ಮಂತವರು
@vikasgowda07Ай бұрын
@@yogeshkr1493 ಆಯ್ತು ನೀನು ಜಾತಿ ಇಲ್ಲ ಅಂತ ಬದುಕು
@nagasundar.h.s.8143Ай бұрын
ಜಾತಿ ಸಾವಿರ ವರ್ಷಗಳ ಹಿಂದಿನ ಕಾಲದಲ್ಲಿ ಇದೇ
@EvilHUNTERbharathPOOJARYАй бұрын
God bless you dear sister ❤❤❤
@madhusagarಸಿಂಗರ್Ай бұрын
Thanks to mastmaga team and amarprasad 🙏🌹
@sachinsahukar4602Ай бұрын
ಇವತ್ತು ಎಲ್ಲ ಜಾತಿಯಲ್ಲಿ ಬಡವರು ಇದ್ದರೆ ಮೀಸಲಾತಿ ಎನ್ನುಹುದು ರಾಜಕಾರಣಿಗಳ ಮತ ಬೇಟೆಯ ಅಸ್ತ್ರವಾಗಿದೆ ಎನ್ನುವರು laik ಮಾಡಿ
@kumarswamygarudanagiri524012 күн бұрын
ಎಲ್ಲಿದೆ ಜಾತಿ ಇದು ಕಲ್ಪನೆ ಅಷ್ಟೇ
@ಸತ್ಯಮಾಧ್ಯಮutubechannelАй бұрын
ಇವರ ಜೊತೆಗಿನ photo ಇದೆ..ಗ್ರೇಟ್ women.❤
@lakshmi1994-d4t6 күн бұрын
Yeah yeah keep reservation and keep looting
@swarnalathab5268Ай бұрын
As long as u want to avail benifits if reservation, u yourself do not want to come out if that concept. The seed is in u only. U elevate your attitude, get ready to compete, then only u can extinguish this fire.
@ayurdeepaАй бұрын
✅️
@krishnamurthy684Ай бұрын
But she has the fear that she could be deprived of the benefits of being underprivileged though she has enjoyed all the benefits before this
@lakshmi1994-d4t6 күн бұрын
They won't give up they want to use advantage aste.
@gajab9679Ай бұрын
Namma kannadati❤
@mangalagowramma201214 күн бұрын
Good work Madam carry on 👏👏 God bless you maa 🙏
@TheRavikumarb21 күн бұрын
Great job madam.... proud of you... keep doing...
@lakshmi1994-d4t6 күн бұрын
Yeah yeah keep reservation and keep looting
@drshiva.utlasar.3961Ай бұрын
IT is a complicated issue,thanks for an excellent conversation.Keep up the good work.Miles to go.NY.USA.
@RamaiahB-z9h11 күн бұрын
Madam is speaking about the reality in the Indian society stang believer she studying more and more to give the justice hre will power is steanth ❤,❤ may . may thanks B Ramaiah Bangalore
@lakshmi1994-d4t6 күн бұрын
Yeah yeah keep reservation and keep looting
@RX-AniАй бұрын
Ambedkar heliddhare "Intercaste marriages can eliminate caste system " but yeshtu upper caste people are ready to marry a lower caste ???
@rsrshantha756027 күн бұрын
Howda ,Anna yelidhira nange ondu hudgi kodisi upper cast inda, I'm a bank employee ...
@rsrshantha756027 күн бұрын
😢😢
@lakshmi1994-d4t6 күн бұрын
Marriage is completely different thing. If are in love yes else no aste guru. But reservation ge jai. keep reservation and keep looting
@sathishkoravadi6249Ай бұрын
ಇವರೂ ಮನೂಸೃತಿ ಬಗ್ಗೆ ಪಾಠ ಮಾಡತಾರೆ ಅಂದರೆ ಇವರೂ ಕೂಡ ಪೂರ್ವಗ್ರಹ ಪೀಡಿತ ಮನಸ್ಸಿನಿಂದಲೇ ಕೆಲಸ ಮಾಡತಾರೆ.... ಇವರೂ ಭಾಬ ಸಾಹೇಬ ಅಂಭೇಡ್ಕರ ಹಾಗೆ ನಿರ್ದಾರ ತಂಗೊಂಡು ಬೌದ್ದ ಧರ್ಮಕ್ಕೆ ಸೇರಿ ಅಸ್ಪರ್ಶ ನಿರ್ಮೂಲನೆ ಮಾಡಬಹುದಲ್ಲಾ ಅದನ್ನ ಬಿಟ್ಟು ಹಿಂದೂ ಧರ್ಮ ತಾತ್ಸಾರ ಮಾಡೋದೆ ಹಿಡೆನ್ ಅಜಂಡಾ ಮಾಡಕೊಂಡಹಾಗೆ ಇದೆ ಅನಸೂತ್ತೆ
@MeetLocal-hl4wwАй бұрын
Shatve avr iro sathyne heltirodu
@amitdas6347Ай бұрын
ಬೇರೇ ಧರ್ಮಕ್ಕೇ ಮತಾಂತರ ಆದ್ರೇ ,ಅಕ್ಕಿ ಆಸೆಗೆ ,ದುಡ್ಡಿನ ಆಸೆಗೆ ಹೋದ್ರು ಅಂತ ಮತ್ತೇ ಅವರನ್ನೇ ಹಿಯಾಳಿಸುತ್ತಿರಲ್ಲ😂, ನಿಮಗೆ ಅವರಿದ್ರು ಕಷ್ಟ ಬೇರೇ ಧರ್ಮಕ್ಕೆ ಹೋದ್ರು ಕಷ್ಟ.
@kwondo_22_marsАй бұрын
Ashtu badkond heltidare, you have to acknowledge it anta.. still you are defending it 🤦
@subbannank4730Ай бұрын
ಹೌದು ಈ nanmaklu ಇಂತದೇ matadkondu barta ಇದಾರೆ. ಪಾಪಿಗಳೂ ತಾವೇ ಬುದ್ಧಿವಂತರು ಎಂದೂ ಹರಟಿದ್ದೇ ಹರಟಿದ್ದು.
@kannappak79368 күн бұрын
Yes Madum correct 👌🙏🙏🙏🙏💐
@MruthyunjayaMruthyunjaya-o5d14 күн бұрын
Good news your matter very super
@nagendramalkhed5658Ай бұрын
ಜಾತಿ ಪದ್ಧತಿ ಇರೋದೇ ಸರ್ಕಾರದಲ್ಲಿ, Atraucity misuse ತುಂಬಾ ಆಗ್ತಾಯಿದೆ ಇದು ನಿಮಗೆ ಗೊತ್ತಿಲ್ಲವಾ?
@vishwanathjl116815 күн бұрын
Jai Bheem Jai samvidhan ✊ Tqu madam 🙏
@JBMNIАй бұрын
Cast based discrimination should go - no doubt about that. But this lady is saying, cast system should go but she is strong supporter of Cast based reservation system, pitty about her ideology 😅 She have problem for exclusion of reservation for creamy layer,😅 And mocking the Economically backward section reservation - telling that's for upper community 🫢. JNU mindset is shown. Waste of time. Reservation should be for economically backward people - let them be from any community. That's the right way to give reservation and right utilisation of tax money.
@prakashaasadiprakasha4915Ай бұрын
You did not experienced caste based prblm. thats why you talking like that .
@JBMNIАй бұрын
@@prakashaasadiprakasha4915 : I do understand cast based problem faced by the people and I also don't support that. But My point is why cast based reservation for the creamy layer should be supported? What's the point? When there is a benifit from cast - it's needed even when person is rich but cast system should be removed - do you find any social responsibility here?
@Sashi3103Ай бұрын
Once you get admission in JNU university you will automatically become pseudo secularist without a degree 😂
@muralikamble9369Ай бұрын
@@Sashi3103jaysankar & nirmala sitaraman also studied there only .
@muralikamble9369Ай бұрын
@@JBMNIshe only answered bro . Go and reply it.
@vishwanathd430521 күн бұрын
ತುಂಬಾ ಒಳ್ಳೆಯ ಕೆಲಸ ಮೇಡಂ
@basavaraj4014 күн бұрын
ರಾಮನನ್ನು ಗುಡಿಯಲ್ಲಿ ಕೂಡಿಸಿ, ವಾಲ್ಮೀಕಿ ಮಹರ್ಷಿಯನ್ನು ದಲಿತ ನೆಂದು ಹೊರಗಡೆ ಕೂಡಿಸಿದ ದೇಶ ನಮ್ಮದು😂😂
@srirajbasavapatna898911 күн бұрын
God and GURUS bless this kannadati.
@hkp2621Ай бұрын
ಜಾತಿ ಹಲವು ಧರ್ಮ ಒಂದೇ ಅದುವೇ ಹಿಂದೂ ಧರ್ಮ⛳❤️
@gamingbazaar1301Ай бұрын
Nindu yav jati pa
@hkp2621Ай бұрын
@@gamingbazaar1301 ಹಿಂದೂ ದಲಿತ🕉️
@MeetLocal-hl4wwАй бұрын
Ketta jathi paddati thumbiro dharma hindu dharma
@anoopappu3979Ай бұрын
ಹಿಂದೂ ಧರ್ಮದಲ್ಲಿರುವ ಮೇಳು ಕೀಳು ಇನ್ಯಾವ ಧರ್ಮದಲ್ಲೂ ಇಲ್ಲ ನಮ್ಮ ಊರಿನಲ್ಲೂ ಮೇಳು ಕೀಳು ಮತ್ತು ಸಾಕಷ್ಟು ಹಳ್ಳಿಗಳಲ್ಲಿ ಇದೆ ವರ್ಣ ಬೇದನೆ ನಮ್ಮ ಮೇಲೆ ಅನ್ಯಾಯವಾದಾಗ ದೌರ್ಜನ್ಯ ಹೋದಾಗ ಅಂಬೇಡ್ಕರ್ ಸಂಘ ಸಂಸ್ಥೆಗಳು ನಮ್ಮ ಬೆಂಬಲಕ್ಕೆ ನಿಲ್ಲುತ್ತವೆ ವಿನಹ ಆರ್ಎಸ್ಎಸ್ ಸಂಘಟನೆ ದವರು ಅಲ್ಲ
@ishunaik4466Ай бұрын
@@MeetLocal-hl4ww ಇಲ್ಲೊಂದು ಜಿಹಾದಿ ಪಾಕಿಸ್ತಾನಿ ತುಂಬಾ ಓಡಾಡ್ತಾ ಇದೆ ಎಚ್ಚರ
@Chitrakate-i3iАй бұрын
ಜೈ ಭೀಮ್🎉
@travelwithyo254Ай бұрын
ಜೈ ಭೀಮ್
@BasavarajapaVGАй бұрын
Proper education and financial positions is only solution tò remove caste system.
@rekhac1616Ай бұрын
Birth cirtificate galalli.... jathi Calum yake beku????
@nagasundar.h.s.8143Ай бұрын
ಎಲ್ಲಾ ಜಾತಿಗಳಿಗೂ ಸರಕಾರದಲಿಲ ಕೇಲಸ ಮಾಡಲು ಜಾತಿ ಕಾಲಂ ಬೇಕೇ ಬೇಕಲ್ಲವೇ
@MrSanthoshvenkatappa21 күн бұрын
Think about intercaste marriage , u will cime to know about the caste column in schools
@sureshasuresha37511 күн бұрын
🌺🌺🌺🌺 Jai Bheem Madam
@spandanar35554 күн бұрын
Jesus God bless you Ashvini medam jaibim 🌹🙏🙏
@sharanubs6090Ай бұрын
ಭಾರತದ ನಿಜ ಜೀವನದಲ್ಲಿ ಅಡೆತಡೆಗಳ ಬಗ್ಗೆ ಹೇಳಿದಿರ...
@hkp2621Ай бұрын
ಬುದ್ಧ ಹಿಂದೂ ಧರ್ಮಕ್ಕೆ ಸೇರಿದವರು🕉️❤️
@lotus2iАй бұрын
ಬುದ್ಧ ಒಳ್ಳೆ ಧರ್ಮನೇ ಕೊಟ್ಟಿದ್ದಾರೆ ಈ ಪ್ರಪಂಚಕ್ಕೆ
@gopil6740Ай бұрын
Alla, Jesus yellaru vishnu avatharavante! Nimmavare avaru!
@alltcsr24Ай бұрын
ನಿಮ್ಮಜ್ಜೀ ಪಿಂಡ 😂😂😂
@travelwithyo254Ай бұрын
ಹಿಂದೂ ಅಂದ್ರೆ ಏನು.... ಬುದ್ದ ಇರುವ ಕಾಲದಲಿ ಶಿವ ಪಾರ್ವತಿ ಅವರ ಮಕ್ಕಳು ಇರಲಿಲ್ಲ...ಅವ್ರಿಗೆ ಮದುವೆ ಹಾಗಿರಲಿಲ್ಲ... ..ಜಾತಿ ವರ್ಣ ವ್ಯವಸ್ಥೆ
@MeetLocal-hl4wwАй бұрын
Hindu dharmada tatvagalu sari illa anta avru bittiddu , sathisahagamana paddati iddidre nimmavva irtirlilla
@srikantharya180414 күн бұрын
Our Proud Daughter of Kolar 💛❤
@mallikam-cj3ij9 күн бұрын
Jai Bheem sister....🙏🙏🙏
@bellappameti8751Ай бұрын
ಜಾತಿ ಬಿಟ್ಟು ಹಿಂದೂ ಧರ್ಮದ ಬಗ್ಗೆ ಆಲೋಚಿಸಿ
@SHANSHOW-Ай бұрын
Jaati illa Andre Hindu dharmane illa guru . Jaati hoitu dharmanu hoitu ..ashte 😂
@lokeshraip2237Ай бұрын
ಮೇಲ್ಜಾತಿಯವರು ಹೆಚ್ಚಿನ ಕಡೆ ಬಿಟ್ಟಿದ್ದಾರೆ.ಆದರೆ ಆ ವರ್ಗದ ಶ್ರೀಮಂತರು ಹಿಡ್ಕೊಂಡಿದ್ದಾರೆ.ಯಾಕೆಂದರೆ ಜಾತಿ ಲೆಕ್ಕದಲ್ಲಿ ಬರೋ ದುಡ್ಡನು ನುಂಗಲು. ಉದಾ:ಖರ್ಗೆ,ಸಿದ್ದು,ಪರಮೇಶ್ವರ್.
@subbannank4730Ай бұрын
ಆ ರೀತಿಯ ಮಾತುಗಳು ಈ ಪಾಪಿಗಳೂ ಮಾಡಲ್ಲ
@HarshaVardhan-yk6jvАй бұрын
ಜಾತಿಯ ಆಧಾರವೇ ಇಲ್ಲದೆ ಮಾತನಾಡೋಕೆ ಇನ್ನೇನಿದೆ ಅದರಲ್ಲಿ...ಅದು ಧರ್ಮದ ಆಧಾರ ಸ್ಥಂಭವಲ್ಲವೇ?
@raghu.sraghu323620 күн бұрын
Hindu dharmada arta gottadare nachike barutte
@mayuryadawad3504Ай бұрын
Totally disagree with creamy layer point.
@applejuice225820 күн бұрын
3:36 ಅಕ್ಕ ಇಸ್ಲಾಂಪೋಬಿಯಾ ಬಗ್ಗೆ ಮಾತಾಡ್ತಾ ಇದಾಳೆ... .Hindu GENOCIDE ಬಗ್ಗೆ ಮಾತ್ರ ಮಾತಾಡೋದು ಇಲ್ಲ.
@rameshsamrat164213 күн бұрын
Great sister and good program sir❤❤
@lakshmi1994-d4t6 күн бұрын
Yeah yeah keep reservation and keep looting
@ranganath406310 күн бұрын
ಮೇಡಂ ಜೈಭೀಮ್ 💙💙🌹🙏
@user-ff3sq9uj7k24 күн бұрын
ಜೈ ಭೀಮ್ ಜೈ ಅಕ್ಕ
@Madanrd5Ай бұрын
😂😂 namma deshadalli jaati hogalla... Educater iddanne belista idadare aste
@kavangowda5579Ай бұрын
ನಮಸ್ಕಾರ ಅಶ್ವಿನಿ ಅವರೆ🎉
@rameshak38822 күн бұрын
Wt an interview sir and also you known the depth knowledge of caste system briliant conversation..
@zinda1818Ай бұрын
ಮೇಡಂ 🙏🏻🎉❤
@shivaputrappagarwad3890Ай бұрын
Let creamy layer concept shall be applied not only to sc and st but also shall made applicable to other castes too. That is MLA son shall not contest for MLA election.
@ajithjain833415 күн бұрын
Keep going Madame 👍
@prakashs8536Ай бұрын
We can negotiate and make arrangements to solve the problems of casts once we are together and wind the relegation battle. We should not divide this battle with further fragments of casts, then the winner is someone else! Please take it step by step if you are really so called Intellectual and true to that!
@SARVEJANAHSUKHINOBHAVANTHUАй бұрын
great women,
@lakshmi1994-d4t6 күн бұрын
Yeah yeah keep reservation and keep looting
@prashantbhosale8948Ай бұрын
ಜೈ ಭೀಮ್ ❤❤
@sathishbn3354Ай бұрын
Good speech Ashwini
@vale46cbАй бұрын
ಅದ್ಭುತವಾದ ಸಂದರ್ಶನ..ಈವತ್ತು ನೀವು ಇಸ್ಟ ಆದ್ರಿ ಅಮರ್ ಪ್ರಸಾದ್❤
@Is_rael1928Ай бұрын
ಹಬೀಬಿ COME TO GAJA 😅😅
@Jayanth322Ай бұрын
😂😂😂😂
@Keerthi_HK_GowdaАй бұрын
Psych😂😂😂
@prajakiyavenkateshrb5690Ай бұрын
😂😂😂😂😂
@SHANSHOW-Ай бұрын
Israel is terrorist state . Occupied also . Go sanghi
@trollkushtagi898Ай бұрын
😂😂
@focusmind6813Ай бұрын
sharia banda mele ivarelle ellige hogtare......no manusmithi, no Ambedkar ,no constitution,
@mangalagowrimariyappa5331Ай бұрын
ಆಗ ಬಾಯಿಮುಚ್ಚಿಕೊಂಡು ಅದನ್ನು follow ಮಾಡುತ್ತಾರೆ! ಸಂವಿಧಾನ,ಅಂಬೇಡ್ಕರ್ ಅವರನ್ನೂ ನೆನೆಸುವುದಿಲ್ಲ! 😡😡
@lotus2iАй бұрын
ನೀನು ಇರಲ್ಲ ಅಷ್ಟೇ ಉಳಿದವೆಲ್ಲ ಇರುತ್ತೆ
@sachindurge7021Ай бұрын
@@lotus2i😂
@raghupoojary143512 күн бұрын
ಒಂದು ಪಾರ್ಟಿ ಎಲೆಕ್ಷನ್ ಗೆಲ್ಲಲು ಹರಡಿದ ಹರಡುತ್ತಿರುವ ಒಂದು ಮಿಥ್
@Samhasamuser-yl9ei1mt7k13 күн бұрын
ಸೂಪರ್. ಮೇಡಂ
@chiranthakumarahb5602Ай бұрын
Very useful information thank you Ashwini madam
@lakshmi1994-d4t6 күн бұрын
Yeah yeah keep reservation and keep looting
@KalswamlKalswaml8 күн бұрын
Madam ge ♥️🙏🙏🙏🙏🙏
@VASANTH50828 күн бұрын
Education is only solution
@ಬಸವಮಾಗ15 күн бұрын
ಜೈ ಬುದ್ಧ ಬಸವ ಅಂಬೇಡ್ಕರ್ ಜೈ ಕನ್ನಡತಿ
@vinaykumar-uc7ppАй бұрын
Jai bhim
@rekhac1616Ай бұрын
Rajakeeya chunavaegalalli jathi ge important. Jathi jathi antha Hindu samajvannu odeyuthiddare. Bere dharmagalalluu thumba jathigaluve .adare adara bagge rajkeeya madalla. Jathi vyavsstheyannu jeevanthav agirttiruvude rajakeeyakkagi, rajakeeyadavaru...
@adityalokapur_33Ай бұрын
Sc st ಅವರಿಂದ upper caste ಅವರ ಮೇಲೆ ದಾಳಿ ಆದರೆ ಏನು ಮಾಡಬೇಕು. ಸುಳ್ಳು atracity case ಗಳೇ ಹೆಚ್ಚಾಗಿವೆ. ಇದರ ಬಗ್ಗೆ ಧ್ವನಿ ಎತ್ತುವವರು ಯಾರು? 🤔
@rsrshantha756027 күн бұрын
Nivu complaint Kodi verification madli
@MOOKAMBIKARAJU19 күн бұрын
ಸುಳ್ಳು ಅನ್ನೋ ಆಣೆಪಟ್ಟಿ ನೀವೇ ಕೊಡಬಾರದು. ಕಾನೂನು ಇದೆ. ನಮ್ಮ ಮನಸ್ಥಿತಿ ಸರಿ ಹೋದ್ರೆ ಎಲ್ಲವೂ ಸರಿಹೋಗಬಹುದು.
@ShivaShankar-pn7ox17 күн бұрын
ಈ ರಾಜ್ಯ ಮತ್ತು ದೇಶದಲ್ಲಿ ಸುಳ್ಳು atrocity ಕೇಸ್ ಗಳು 100 % ರಲ್ಲಿ 1% ಇರಬಹುದು ಅಷ್ಟೇ... ಮೊದಲು ನಿಮ್ಮ ಈ Upper caste ಮನಸ್ಥಿತಿ ಇಂದ ಹೊರಬನ್ನಿ.. 💐