ನಮ್ಮ ಜನರು ಮೂಢನಂಬಿಕೆಯಿಂದ ಹೊರಬರಬೇಕು.ಅದಕ್ಕೇ ನಿಮ್ಮಂತವರು ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಹಾಗೇ ಎದೆಗುಂದದೆ ಕೆಲಸಮಾಡಬೇಕು.ನಿಮಗೆ ನನ್ನ ಸಹಕಾರ,ಮತ್ತು ಶುಭಕೋರಿಕೆ ಇದೆ
@nagad338010 күн бұрын
ನಿಮ್ಮ ವೋಪಿನಿಯನ್ ಸರಿಯಾಗಿದೆ ಸರ್ ಬಟ್ ಇವರು ಕೇವಲ ಹಿಂದೂ ಧರ್ಮದ ಬಗ್ಗೆ ಮಾತ್ರ ಅಪಪ್ರಚಾರ ಮಾಡುತ್ತಾ ತಿರುಗುತ್ತಾರೆ. ಧೈರ್ಯವಿದ್ದರೆ ಹಿಂದೂ ಧರ್ಮ ಬಿಟ್ಟು ಮುಸ್ಲಿಂ ಧರ್ಮದಲ್ಲಿ ಹಾಗೂ ಕ್ರಿಶ್ಚಿಯನ್ ಧರ್ಮದಲ್ಲಿ ಅನೇಕ ಮೂಡನಂಬಿಕೆಗಳಿವೆ ಅವುಗಳನ್ನು ಬಯಲು ಮಾಡಿ ತೋರಿಸಲಿ ಇವರು. ಉದಾಹರಣೆಗೆ ಚರ್ಚಿನಲ್ಲಿ ಒಂದು ಹನಿ ನೀರು ಚಿಮುಕಿಸಿದರೆ ನೂರಾರು ಮಂದಿ ಕುಣಿಯುತ್ತಾರೆ ಅದು ಹೇಗೆ ಸಾಧ್ಯ
@bheemappabenaldhanakashiru57535 ай бұрын
ಇವತ್ತಿನ ದಿನದಲ್ಲಿ ಇಂತಹ ಸಂದರ್ಶನದ ಚರ್ಚೆಗಳ ಅವಶ್ಯಕತೆ ಖಂಡಿತ ಇದೆ ತಮಗೆ ಧನ್ಯವಾದಗಳು 🙏🙏
@SrinivasG-kh1xl5 ай бұрын
S Bro
@balakrishnamurthy6192 ай бұрын
ಬೇರೆ ಧರ್ಮದಲ್ಲಿರುವ ಮೂಢನಂಬಿಕೆಗಳ ಬಗ್ಗೆಯೂ ಮಾತನಾಡಬೇಕಲ್ಲವೇ?
@VasanthaKalladka2 ай бұрын
😮😮nnnnnn nnnnnnnn
@darshanshetty193818 күн бұрын
ನೀವು ಅಯ್ಯಪ್ಪನ ಬಗ್ಗೆ ಮಾತನಾಡಿಬಿಡಿ
@dhanuthanu79735 ай бұрын
ನಿಮ್ಮ ಧೈರ್ಯ ಮೆಚ್ಚುವಂತಹದು ಹಾಗೆ ಈ ಬಾವಿ ಕೊಂಡನು ಸಂಶೋಧನೆ ಮಾಡಬೇಕು 🙏
@NSBhat-fi9tj4 ай бұрын
😂😂😂
@anudeepcn994413 күн бұрын
@@NSBhat-fi9tjಪುರಿ ಜಗನ್ನಾಥ ದೇವಸ್ಥಾನದ ಬಗ್ಗೆ ಪತ್ತೆಹಚ್ಚಲು ಹೇಳು
@mukundas97393 ай бұрын
1998 ರಲ್ಲಿ ನಾನು ಮೊದಲ ಬಾರಿ ಅಯ್ಯಪ್ಪ ಮಾಲೆ ಹಾಕಿಕೊಂಡು ಮಕರ ಜ್ಯೋತಿ ನೋಡಲು ಶಬರಿಮಲೆಗೆ ಹೋಗಿದ್ದೆ. ಜ್ಯೋತಿ ನೋಡಿ ಇದು ನಕಲಿ ಎಂದು ನಾನು ನನ್ನ ಜೊತೆ ಇದ್ದವರಿಗೆ ಹೇಳಿದೆ ಆದರೆ ಅವರು ನನ್ನ ಮಾತನ್ನು ಒಪ್ಪದೇ ನನ್ನನ್ನೇ ಬೈದರು.ಬೇಸರದಿಂದ ನಾನೇ ಸುಮ್ಮನಾದೆ. ಇತ್ತೀಚಿನ ದಿನಗಳಲ್ಲಿ ಈ ವಿಷಯ ಬಯಲಾಯಿತು. ಸತ್ಯ ಎಂದಿದ್ದರೂ ಹೊರಗೆ ಬಂದೇ ಬರುತ್ತದೆ.ಸಂತೋಷವಾಯಿತು.
@zinda18182 ай бұрын
ಮುಕುಂದ... ಅವರೇ... ಮತ್ತೆ ಮಾಲೆ ಧರಿಸಿಲ್ವ
@abdulnazeer95642 ай бұрын
Great man
@jaggudadakoppal46122 ай бұрын
In mele bhoomi alli hutbeda
@nageshkukyannageshkukyan29802 ай бұрын
ಶಬರಿಮಲೆ ನೀವು ನಟರಾಜ್ ತಿಳಿದ ಹಾಗೆ ಅಲ್ಲ ಸರ್ ಅದೊಂದು ಪವಾಡ ಕ್ಷೆತ್ರ ಅದು ಅದರ ಒಂದು ದಿನ ಗೊತಾಗುತ್ತೆ
ಭಗವದ್ಗೀತೆಯಲ್ಲಿ ಮೂಢನಂಬಿಕೆಗೆ ಜಾಗವೇ ಇಲ್ಲ ಹಿಂದೂ ಧರ್ಮ ಹೇಳಿರುವುದು ಸಾವಿರಾರು ವರ್ಷದ ಕೆಳಗೆ ನಿನ್ನ ದೇಹದಲ್ಲಿಯೇ ದೇವರಿದ್ದಾನೆ ಎಂದು ನಾನು ಕೂಡ ದೇವರನ್ನು ನನ್ನ ದೇಹದಲ್ಲಿ ನೋಡುತ್ತೇನೆ ಎಲ್ಲಾಕಡೆ ಭಾರತ ಮಾತೆಯ ಒಂದು ಒಂದು ಮಣ್ಣಿನ ಕಣ ಎಲ್ಲಾ ಜೀವರಾಶಿಗಳಲ್ಲೂ ಭಗವಂತನಿದ್ದಾನೆ ಅದು ಕೃಷ್ಣಪರಮಾತ್ಮನು ಗೀತೆಯಲ್ಲಿ ಹೇಳಿದ್ದಾನೆ ಜೈ ಹಿಂದ್
@SunilKumar-tc3lv20 күн бұрын
ನಿಜ...
@manjushetty44012 ай бұрын
ಹುಲಿಕಲ್ ಅವರೇ ನೀವು ಹಿಂದೂ ಧರ್ಮವನ್ನು ಬಿಟ್ಟು ಬೇರೆ ಧರ್ಮದವರ ಬಗ್ಗೆನೂ ಸಂಶೋಧನೆ ಮಾಡಿ ಹೇಳಿಕೆ ಕೊಡಿ ಆಗ ನಂಬುತ್ತೇವೆ. ನೀವು ಸತ್ಯವಂತರು ಎಂದು
@santoshbalunaik10472 ай бұрын
ಹಾಗೆನಾದರು ಮಾಡಿದರೆ ಹುಲಿಕಲ್ಲನಟರಾಜನ ತಲೆ ಉರಳುತ್ತೆ ಅಂತಾನಾ
@inthiyazinthi68722 ай бұрын
Ninna.damrawannu.yeluwaga bare.darmawannu yake heledu.aakuthiya
@prabhakarachar78742 ай бұрын
ಅವನಿಗೆ ಬೇರೆ ಧರ್ಮದ ಬಗ್ಗೆ ಹೇಳಿದರೆ ಹಣ ಹೆಸರು ಬರುದಿಲ್ಲ
@radhikaneriyaappu9692 ай бұрын
@@inthiyazinthi6872ಉರಿ😂
@vittalnaik63522 ай бұрын
ಮಿಷನರಿಗಳು ಆಯೋಜಿಸುವ ಪವಾದಗಳ ರಹಸ್ಯ ಬಯಲು ಮಾಡುವ ತಾಕತ್ (ಹುಲಿ ತರ ನಾಟಕ ಮಾಡುವ )ಹುಲಿಕಲ್ ನಟರಾಜ್ರಿಗೆ ಎಲ್ಲಿಂದ ಬರಬೇಕು.
ಎಲ್ಲಾ ಧರ್ಮದಲ್ಲಿಯೂ ಮೂಢನಂಬಿಗಳಿವೆ. ಅದನ್ನು ಸಮಾಜಕ್ಕೆ ತಿಳಿಸಿ
@AmruthaRL922 ай бұрын
ಇವರ ವಿಚಾರಧಾರೆ ಉತ್ತಮವಾಗಿದೆ, ಆದರೆ ಹಿಂದು ಧರ್ಮದವರು ಏನೂ ಮಾಡಲ್ಲ ಅನ್ನೋ ನಂಬಿಕೆ....
@rajeshpoojary67112 ай бұрын
Ur right
@sureshkumar66282 ай бұрын
ಆ ಧೈರ್ಯ ಇಲ್ಲ..
@anilkaralamangala14312 ай бұрын
ಅಪ್ಪಿ ತಪ್ಪಿ ಹಾಗೆ ಮಾಡೊಲ್ಲ, ಪರಿಣಾಮ ಗೊತ್ತು ಅಲ್ವೇ ಸ್ವಾಮಿ🤣😂
@shankarkilikethar15872 ай бұрын
ಕ್ರೈಸ್ತ ಮಾರ್ಗವು ಮೂಢನಂಬಿಕೆ ಅಲ್ಲ ಇದು ನಿಜವಾದಂತಹ ಮಾರ್ಗ
@goatmessi105054 ай бұрын
100% ಹುಲಿಕಲ್ ನಟರಾಜ್ 👍👍👍👌👌👌👌❤️❤️❤️❤️❤️ ನಿಮ್ಮನು ದೇವರು ಆಶೀರ್ವಾದಿಸಲಿ ಸರ್ 🌹🌹🌹🌹💐💐💐💐💐 ಮುಂದೆ ನುಗ್ಗಿ ನಮ್ಮ ಬೆಂಬಲ. ದೇವರ ಬಲ ನಿಮಗಿದೆ sir
@gunman75082 ай бұрын
Avnu nimmanta seed nan maga
@devappa1234-r3d2 ай бұрын
45 ವರ್ಷ ಇಂದೇ ನಾನು ಸಬರಿಮಲೆ ಹೋಗಿದೇ ಹಾಗ ಬೆಳಕು ನೋಡುವಾಗ ಎಲ್ಲಾ ಸ್ವಾಮಿಗಳು ಬೆಳಕು ಕಾಣುತಿದೆ ಎಂದು ಗೊಬ್ಬೆ ಹಾಕ್ತೆರೇ ನಾನು ಕಾಣುದ್ಯೆಲ್ಲಿ ಎಂದು ನಮ್ಮ ಸ್ವಾ ಮೀ ಕೇಳಿದಾಗ kandiddre ಬೇಡ ಸುಮ್ಮನೆ ಕಾಣುತ್ತೆ ಎಂದು ಹೇಳಿದರು ಹಾಗ ನಾನು ತುಂಬಾ ವಿರೋಧಿಸಿದ್ದೆ ಹದು ಈಗ ಸರಿ ಆಯಿತು 🙏
@yalagooreshkulkarniАй бұрын
Le huccha kannu bittu nodu avaga ಕಾಣ್ಸುತ್ತೆ😂😂
@ChakithaChakitha25 күн бұрын
Love sulemagane yen shata thariyak male hakda ayyalla ninna sumne bidalla
@mrbro128310 күн бұрын
ಮೊದಲು ಮಕರ ಜ್ಯೋತಿ ಮತ್ತು ಮಕರ ನಕ್ಷತ್ರದ ಬಗ್ಗೆ ತಿಳಿದುಕೊಳ್ಳಿ
@GrangaReddy-i7w5 ай бұрын
ಸತ್ಯಕ್ಕೆ ಜಯಸಿಗುತ್ತದೆ,ಸಮಯಕಾಯಬೇಕು
@divakarhb30745 ай бұрын
ಸತ್ಯ ಪ್ರತಿಪಾದಿಸಿದರೆ ಕೆಲವರಿಗೆ ಇಷ್ಟವಾಗುವುದಿಲ್ಲ.
@commonman82045 ай бұрын
ಹೌದು ಅಂಧಕಾರ ಬದುಕಿನಲ್ಲಿ ಬದುಕೋರಿಗೆ ಬೆಳಕಿನ ಕಡೆ ಬರಲು ಇಷ್ಟ ಪಡೋದಿಲ್ಲ ಹುಲಿಕಲ್ ನಟರಾಜ್ sir ಒಳ್ಳೆಯ ಕೆಲಸ ಮಾಡ್ತ ಇದ್ದಾರೆ
@basavarajkalyan31033 ай бұрын
ಸುಳ್ಳೆ ಅವರ ಮನೆದೇವರಾದಾಗ
@mohanb6552 ай бұрын
like Jesus is born
@mohammedyousufkampli28932 ай бұрын
ನಿಮ್ಮ ಧೈರ್ಯಕ್ಕೆ ಮೆಚ್ಚಬೇಕು. ಇನ್ನು ಮುಂದುವರೆಯಲಿ ನಿಮ್ಮ ಪವಾಡ ರಹಸ್ಯ ಬಯಲು 🙏
@Basavarajsraja12 күн бұрын
ಮೂಢನಂಬಿಕೆ ಬಗ್ಗೆ ಎಲ್ಲಾ ಬಯಲು ಮಾಡಿ ಜನರಿಗೆ ತಿಳುವಳಿಕೆ ನೀಡಿದ ಪಿತಾಮಹ ನಾನು ನಿಮ್ಮ ಕಟ್ಟ ಅಭಿಮಾನಿ ಸರ್ ನಾನು ನಮ್ಮ ಊರಲ್ಲಿ ಕೆಲವು ದೆವ್ವ ದೇವರು ಬರೋದ್ರ ಬಗ್ಗೆ ಪ್ರಶ್ನೆ ಮಾಡ್ತೀನಿ ಉತ್ತರ ಕೊಡೋಕೆ ಆಗಲ್ಲ ಮೂಡ ಜನರಿಗೆ ನಂಗೆ ಬುದ್ದಿ ಹೋಗು ಅಂತ ರೇ ಸರ್ ಜೈ ಹುಲಿಕಲ್ ನಟರಾಜ್ 👌👌❤️❤️
@udaykumarkumar4588Ай бұрын
ಬರಿ ಹಿಂದೂ ಧರ್ಮ ದ ಬಗ್ಗೆ ಮಾತ್ರ ಹೇಳುತ್ತಿಯಲ್ಲ ಬೇರೆ ಎಲ್ಲೂ ಕಾಣುತಿಲ್ಲವಾ ನಿನ್ನಗೆ
@Ningegottha19 күн бұрын
Le awr hel thintare neenu thinnu
@Depu13874 күн бұрын
Avra bagge matadoke ivange dum bekalla😂
@alnclub2 ай бұрын
Hulikala sir ನೀವು ಸಮಾಜದ ಏಳಿಗೆಗೆ ನಿಮ್ಮ ಅವಶ್ಯಕತೆ ತುಂಬಾ ಇದೆ.
@manohara-nk2 ай бұрын
ಈ ಹುಲಿಕಲ್ ನಾಳೆ ಒಂದ್ ಅಷ್ಟು ಜನ ತುಣ್ಣೆ ತುದಿ ಯಾಕ್ ಕಟ್ ಮಾಡ್ತಾರೆ ಅಂತ ಹೋಗ್ತಾನೆ. ಅವಾಗ್ಲೂ ಏಳಿಗೆ ಅಂತಾನೆ ಹೇಳ್ಬೇಕು ನಮ್ದು ola ಹುಬರ್ ಅಂತೆಲ್ಲ ಪುಂಗ್ಬಾರದು ಆಯ್ತಾ
ಅಲ್ಲಾಹು ಇಲ್ಲ anno ಸತ್ಯನ ನಿಮ್ಮ ಧರ್ಮದಲ್ಲಿ heloru yaru ilwa..yake yaru interviewli helodilla
@alnclub2 ай бұрын
@chethanchethu541 bro ಅಲ್ಲಾಹು ಅಂದ್ರೆ ಏನು ದೇವರು ಅಂತ ದೇವರು ಇಲ್ಲ ಅಂತ ಯಾಕ ಹೇಳಬೇಕು. ದೇವರ ನೆಪ ಮಾಡಿಕೊಂಡು ಮೂಢ ಆಚರಣೆಗಳು ಎಲ್ಲಾ ಧರ್ಮದಲ್ಲಿ ಇವೆ ಅದನ್ನು ತಡೆದು ಒಳ್ಳೆಯ ಮಾರ್ಗ ತೋರಿಸ್ತಿ ದಾರೆ ಹುಲಿಕಲ್ ಸರ್ ಅವರು.
@ranganathk88602 ай бұрын
ವಿಚಾರವಾದಿ ಹುಲಿಕಲ್ ನಟರಾಜ್ ಗೆ ಧನ್ಯವಾದಗಳು
@Johnnie999Ай бұрын
ಬಸವಣ್ಣ ಶಿವನ ಪೂಜಿಸೋದು ಮೂಡ ನಂಬಿಕೆ ಅಲ್ವಾ?????
@nageshg80882 ай бұрын
ಹುಲಿ ಕಲ್ ನಟರಾಜ್ sir u r great
@jagadeeshsalian81572 ай бұрын
ಮೌಡ್ಯ ವಿರೋಧಕ್ಕೆ ನನ್ನ ಸಹಮತ
@basavarajubasavaraju95145 ай бұрын
ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಾಗುತ್ತೆ ಸರ್ 🎉❤
@kuberappa651Ай бұрын
ಸೂಪರ್ ಸರ್
@vijaybkp87932 ай бұрын
ಇದೆ ತರ ಯಲ್ಲ ಧರ್ಮದ ನೂನ್ಯತೆ ಹೇಳಬೇಕು, ಬರೇ ಹಿಂದೂ ಧರ್ಮದ ಬಗ್ಗೆ ಹೇಳ್ಬರ್ದು.. ಆಗ ನಿಮ್ಮ ಸಾಮಾಜಿಕ ಬದ್ಧತೆ ಬಗ್ಗೆ ನಂಬಿಕೆ ಬರುತ್ತೆ
@vsk-t7t2 ай бұрын
ninna mane nine clean idabeku bere mane vishaya yake houdalla.....clean our religion practice...
@manumysoremanu78732 ай бұрын
ತಿಕ ಉರಿಯುತ್ತೆ ಅಲ್ವಾ,
@Worstmxn2 ай бұрын
ನಿಮ್ಗೆ ಒಳ್ಳೇದ್ ಆಗ್ತಾ ಇದೇ ಗುರು ಇವರಿಂದ. 😂ಆದ್ರೆ ಹಿಂದೂ ಗಳು ಇವರನ್ನ ಯಾಕೆ ದ್ವೇಷಿಸುತ್ತಾರೆ ಎಂದು ಗೊತ್ತಾಗ್ತಾ ಇಲ್ಲ
@inthiyazinthi68722 ай бұрын
Bhere.darmadalli.illa.
@Worstmxn2 ай бұрын
@inthiyazinthi6872 ಬೇರೆ ಧರ್ಮದಲ್ಲೂ ಇದೆ ತಮ್ಮ
@AnilKumar-rw3cw5 ай бұрын
ಹುಲಿಕಲ್ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ
@4144Boss5 ай бұрын
ಶಾಟ
@shivakumarshiva87132 ай бұрын
ಹಿಂದೂ ಧರ್ಮದ ಬಗ್ಗೆ ಹಿಂದೂ ದೇವರ ಬಗ್ಗೆ ಯಾರೂ ಏನೂ ಮಾತನಾಡಿದರು ಯಾರಿಗೂ ಏನೂ ಅನಿಸುವುದಿಲ್ಲ ಅಲ್ವಾ
@Worstmxn2 ай бұрын
ಅವ್ರು ಹಿಂದೂ ಧರ್ಮಕ್ಕೆ ಒಳ್ಳೇದನ್ನೇ ಮಾಡ್ತಾ ಇದ್ದಾರೆ
@pawanchalawadipavan3911Ай бұрын
ಮೌಢ್ಯ ವಿರೋಧಿ ಇಂತಹ ಚೆರ್ಚೆಗಳು ತುಂಬಾ ಅವಶ್ಯಕತೆ ಇದೆ .ಎಲ್ಲಂದರಲ್ಲಿ ಮೌಢ್ಯ ತುಂಬಿ ತುಳಕತಾಯಿದೆ.ಜನರಲ್ಲಿ ಜಾಗೃತಿ ಮೂಢಿಸುವುದು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ.
@SurhaiBadgiraSurhaiBadgira2 ай бұрын
ಹುಲಿ ಮುಸ್ಲಿಂ ಸಮುದಾಯದ ದೇವರು ಬಗ್ಗೆ ಹೇಳಿ ಆವಾಗ ನಿವು ಗಂಡಸು 😂😂😂
@sanabagawanbagawan21252 ай бұрын
Yaakappa ning Tika uri...balm hachko mooda
@DhhdhdDhbdbd-i1b2 ай бұрын
Le boudike Ellara Banna bayalu madiddare
@san87432 ай бұрын
@@DhhdhdDhbdbd-i1b ley lowde muslims dh yavdh madavre video thorsu thika hod dh anna hakthare ee soole magunge
@san87432 ай бұрын
@@sanabagawanbagawan2125ley lowda nin hog avn tunne unnu
@ZoharaPanjikkal2 ай бұрын
Navu devara photo ittilla
@venkateshy55012 ай бұрын
ದೇವರಿಲ್ಲ ಮನುಶ್ಯನೇ ದೇವರಂತೆ ಒಳ್ಳೇದು ಒಳ್ಳೆಯರಿಗೆ ಮಾತ್ರ
@radhikaneriyaappu9692 ай бұрын
ಮೂಡನಂಬಿಕೆಯಿಂದ ಕೂಡಿದ ಹೀ ಸಮಾಜದ ಮನಸ್ಥಿಯನ್ನು ಸರಿಮಾಡಲು ಸಾಧ್ಯವಿಲ್ಲ ಸರ್😢😢
@Johnnie999Ай бұрын
ಅದು ಮಾನವ ನಿರ್ಮಿತ ಅನ್ನೋದು ಎಲ್ಲರಿಗೂ ಗೊತ್ತು ಆದರೆ ಜ್ಯೋತಿ ದರ್ಶನ ನಾವು ಮಾಡಿದ್ದೇವೆ ಅನ್ನುವ ಸಾರ್ಥಕತೆ ಭಕ್ತರಲ್ಲಿ
@sangappapattandawar338317 күн бұрын
Super information sir❤
@AanadAanad-k9p3 ай бұрын
ನೀವು ಎದುರಿಸಿರುವ ಘಟನೆಗಳನ್ನು ನಿಮ್ಮಿಂದ ಕೇಳಿದಾಗ ಮನಸ್ಸಿಗೆ ಸ್ವಲ್ಪ ಬೇಜಾರಾಗುತ್ತೆ ಸರ್
ಎಲ್ಲ ಧರ್ಮಧಲ್ಲಿ ಇರೋ ಮೂಢನಂಬಿಕೆ ಬಗ್ಗೆ video ಮಾಡಿದ್ದಾರೆ ಅವರ official channel ನಲ್ಲಿ. ಬೇಕು ಅಂದ್ರೆ ಹೋಗಿ ಚೆಕ್ ಮಾಡಿ. ಯಾವುದೊ ಒಂದ್ video ನೋಡಿ ಒಬ್ಬ ವ್ಯಕ್ತಿ ಬಗ್ಗೆ decide ಮಾಡಬೇಡಿ.
@balajitm2075 ай бұрын
Ley tagdu avru community li ivr Tara berevru yaardru maadtare bidu
@sadanandashetty61485 ай бұрын
ಹೋಗೋಲ್ಲ ಗುರೂ.. ನಾಳೆ ಬೇಕಲ್ಲ ಅವರಿಗೆ
@nageshnaga259618 күн бұрын
Super sir 👌👍💙💯✊🙏
@ramamurthy87232 ай бұрын
ಎಲ್ಲಾ ಧರ್ಮ ಗಳೂ ಒಂದು ನಂಬಿಕೆ ಇರುತ್ತದೆ.ನಿನ್ನ ತಾಕತ್ತು ಇದ್ದರೆ ಬೇರೆ ಧರ್ಮದ ಬಗ್ಗೆ ಮಾತಾಡು ನಿನ್ನ ಕಥೆ ನೇ ಬೇರೆ.
@MR.355252 ай бұрын
ಲೋ ಅವರು ಹಿಂದೂ ಅದಕ್ಕೆ ಹಿಂದೂ ಧರ್ಮ ದ ಬಗ್ಗೆ ಹೇಳುತ್ತಾರೆ.. ಬೇರೆ ಧರ್ಮ ದ ಬಗ್ಗೆ ಅವರು ಯಾಕೆ ಹೇಳ್ಬೇಕು.. ಈಡಿಯಟ್.
ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಲ್ಲಿ ಕೂಡ ಅಲ್ಲಿರುವ ಮೂಡ ನಂಬಿಕೆಯನ್ನು ವಿರೋಧಿಸಿದವರಿದ್ದಾರೆ
@poornimah90412 ай бұрын
ನಾನೂ ಈ ಕಲಿಯುಗದಲ್ಲಿ ಇದೆಲ್ಲಾ ಸಾಧ್ಯಾನಾ ಅಂತ ಅಂದ್ಕೊಂಡಿದ್ದೆ ಧನ್ಯವಾದಗಳು ಸತ್ಯ ತಿಳಿಸಿದ್ದಕ್ಕೆ
@sanatanahealthcarekannadam35185 ай бұрын
ಹುಲಿಕಲ್ ರವರೆ ನಿಮಗೆ ಅನ್ಯ ಧರ್ಮದಲ್ಲಿ ಉಳುಕುಗಳು ಕಾಣುವುದಿಲ್ಲ ಕಾರಣ ನಿನಗೆ ಜೀವ ಭಯ ಎಲ್ಲ ಧರ್ಮದಲ್ಲೂ ಬಹಳಷ್ಟು ಲೋಪ ದೋಷಗಳಿವೆ ನಿಮ್ಮ ಕಣ್ಣಿಗೆ ಕಾಮಾಲೆ ಕವಿದಂತಿದೆ ನೀನೊಂದು ರೀತಿ ಹಾವು ಇದ್ದಂಗೆ ಪುಂಗಿ ನಾದ ಯಾವ ಕಡೆ ಕೇಳಿಸುತ್ತೋ ಆಕಡೆ ತಿರುಗಿ ಆಡುವವ ಈ ಹಿಂದೂ ಧರ್ಮದಲ್ಲಿ ನಿನ್ನನ್ನು ಒಂದು ರೀತಿ ಕಾಮಿಡಿ ಕಿಂಗ್ ಅಂತ ಯಾರು ನಿನ್ನ ಬಗ್ಗೆ ಎದುರಿಸುವವರು ಇಲ್ಲ ನೀನಾಡಿದ್ದೆ ಆಟ ಆಡು ನಿನಗೆ ತಕ್ಕತೆ ಕೊಜ್ಜ ತಾಳಗಳು ಕುಣಿಯುತ್ತಿವೆ
@bhyregowdamj32185 ай бұрын
ಸತ್ಯದ ಮಾತು ಮಾರ್ಗ ಕೆಲವು ಅವಿವೇಕಿಗಳಿಗೆ ಅರ್ಥವಾಗುವುದಿಲ್ಲ ಅಣ್ಣ... ಸತ್ಯ ಕಹಿನೆ ಸುಳ್ಳಿನ ಪ್ರಪಂಚ ಬಳು ಸುಂದರ
@4144Boss5 ай бұрын
ಸೂಪರ್ ಬ್ರೋ 💚
@Mr...X-q3c5 ай бұрын
Howdu
@Naveenkdp5 ай бұрын
ಇವ ಏನು ಎಲ್ಲ ಇವನಿಗೆ ಒಬ್ಬನಿಗೆ ಗೊತ್ತಿದ್ದ ಹಾಗೆ ಮಾಡ್ತಾನೆ ಅಮೇರಿಕಾ ಹೋಗಿ ಹೇಳಲಿ ಅಲ್ಲಿ ದೇವರ ಬಗ್ಗೆ ಒದ್ದು ಓಡಿಸ್ತಾರೆ ಇವನನ್ನು ನಾಯಿ ಇವ ಇವನ ಪ್ರಕಾರ ಸೈನ್ಸ್ ಒಂದೇ ಎಷ್ಟೋ ಘಟನೆ ಇದೆ ಸೈನ್ಸ್ ಮೀರಿಸುವಂತದ್ದು i ನಾಯಿಗೆ ಗೊತ್ತಾಗಲ್ಲ ಇರಲಿ ಅವರ ಹೊಟ್ಟೆಪಾಡು ಹಾಗೆ ಕೆಲವು ಆಸ್ಪತ್ರೆ ದರೋಡೆ ಮಾಡೋದ್ ಹೇಳಲಿ ಸಾಯಿಸಿ ಬಿಡುತ್ತಾರೆ
@kumarkg55135 ай бұрын
le sulemagan ಪೂರ್ತಿ ಎಲ್ಲ videos noda le sulemagan
@pavansrinath90822 ай бұрын
ಬೇರೆ ಸಮಾಜದ ಅನಿಷ್ಟ ಆಚರಣೆಯನ್ನೂ ಖಂಡಿಸಿ
@balakrishnamurthy6192 ай бұрын
ನಂಬಿ ಇಲ್ಲ ನಂಬದಿರಿ ಪ್ರಮಾದವೇನಿಲ್ಲ. ರಾಜಕೀಯ ಪಕ್ಷಗಳು ಪ್ರತಿ ಚುನಾವಣೆಯಲ್ಲೂ ಒಡ್ಡುವ ಆಮಿಷಗಳನ್ನು ನಂಬುತ್ತಿದ್ದಾರೆ ಪದೇಪದೇ ಮೋಸಹೋಗುತ್ತಲೇ ಇದ್ದಾರೆ. ಇದನ್ನು ಬಯಲಿಗಳೆದು ಸಮಾಜದ ಉನ್ನತಿಗೆ ಏನಾದರೂ ಮಾಡುವುದನ್ನು ಬಿಟ್ಟು ಈ ವ್ಯಕ್ತಿ ಏನೋ ಗನಂದಾರಿ ಸಾಧನೆ ಮಾಡಿದಂತೆ ತುತ್ತೂರಿ ಬಾರಿಸ್ತಾನೆ. ಮುಲ್ಲಾಗಳು ಎಪ್ಪತ್ತೆರಡು ಅಕ್ಷತ ಕನ್ಯೆಯರ ಆಮಿಷ ತೋರಿಸಿ ಜನಾಂಗವನ್ನೇ ರಾಕ್ಷಸರನ್ನಾಗಿಸುತ್ತಿರುವುದು ಇವರ ಕಣ್ಣಿಗೆ ಬೀಳುವುದಿಲ್ಲ. ಮಾತಾಡಿದರೆ ಗೂಸ ಬೀಳುತ್ತೆ ಎನ್ನುವ ಭಯ. ಸನಾತನರ ಬಗ್ಗೆ ಮಾತನಾಡುವಾಗ ಎಲ್ಲಿಲ್ಲದ ಆವೇಶ. ಇಂತಹ ಹುಳುಗಳಿಂದ ನಂಬಿಕೆ ಬದಲಾಗುವುದಿಲ್ಲ. ತನ್ನ ತಾಯಿ ತೋರಿದಾತನನ್ನೇ ಮಗು ತಂದೆ ಎಂದು ನಂಬುತ್ತದೆ. ಈ ವ್ಯಕ್ತಿ ಅದನ್ನು ಅನುಮಾನಿಸಿದ್ದಾನೇನು? ತನ್ನ DNA ಪರೀಕ್ಷೆ ಮಾಡಿಸಿಕೊಂಡು ಖಚಿತ ಪಡಿಸಿಕೊಂಡರೆ ಒಳ್ಳೆಯದು.
@KariyappaNagarathna2 ай бұрын
❤️
@anandlakkavalli61232 ай бұрын
ರಾಜಕೀಯ ದವರ ತಂಟೆಗೆ ಹೋದರೆ ಬದುಕೋಲ್ಲ ಎಂದು ಅವನಿಗೆ ಗೊತ್ತಿದೆ
@Worstmxn2 ай бұрын
ದ್ರೋ ಅವ್ರು ಹಿಂದೂ ಮತ್ತು ಅವ್ರು ನಿಮ್ಮ ಧರ್ಮವನ್ನು ಸುಳ್ಳಿನಿಂದ ಕಾಪಾಡುತ್ತಿದ್ದರೆ. ನೀವು ನಿಮ್ಮ ಮನೆಯ ಕೆಲಸದವರ ಹತ್ತಿರ ಪಕ್ಕದ ಮನೆಯ ಕಸ ತೆಗೆಯಲು ಹೇಳುತ್ತಿರುವಿರಿ. ನಾನು ಹಿಂದೂ ಅಲ್ಲ ಆದರೂ ಇಂತ ವ್ಯಕ್ತಿ ಪ್ರತಿ ಧರ್ಮ ಮತಗಳಲ್ಲಿಯು ಇರಬೇಕು. (ಲೋಪ ದೋಷ ಗಳಿಲ್ಲದ ಧರ್ಮ ನನ್ನದೊಂದೇ)
@rameshakgowda43312 ай бұрын
😂😂😂😂😂😂
@Harini-r2i5 ай бұрын
Super...sathyamevejayathe
@krouncharya15592 ай бұрын
Helical sir, YOU ARE GREAT, REALLY YOU ARE GREAT SIR, YOU ARE REALLY BHARATHIYA HINDU AND GREAT KANNADIGA
@AkhandaBharatha-b6d2 ай бұрын
Holi cal nataraju river ಹುಲಿಕಲ್ ನಟರಾಜು ರವರೇ ಸನಾತನ ಧರ್ಮದ ಆದಿ ಅಂತ್ಯವನ್ನು ಯಾರಿಗೂ ಕಾಣಲು ಸಾಧ್ಯವಿಲ್ಲ ಯಾವುದೋ ಒಂದು ಸುಳ್ಳು ಇರಬಹುದು ಆದರೆ ಭಗವಂತ ಯಾವತ್ತೂ ಸುಳ್ಳು ಎನ್ನುವ ನಿಮ್ಮ ನಾಲಿಗೆ ಬಿದ್ದುಹೋಗುತ್ತದೆ ನಿನಗೆ ತಾಕತ್ತು ದಮ್ಮು ಇದ್ದರೆ ಮುಸ್ಲಿಂಸ್ ಬಗ್ಗೆಯಾಗಲಿ ಕ್ರಿಶ್ಚಿಯನ್ಸ್ ಬಗ್ಗೆ ಆಗಲಿ ಅವರು ಮುಟ್ಟಿದಾಕ್ಷಣ ದೇವರು ಬಂದ ಹಾಗೆ ನಟಿಸುತ್ತಾರೆ ಅಲ್ಲ ಅವರನ್ನು ಮೊದಲು ಬೀದಿಗೆ ಹೇಳಿ ಅವಾಗ ನೋಡೋಣ
@srikantharya18042 ай бұрын
Hats off to you sir...👏👏🙏🙏🙏
@surya500k63 ай бұрын
Super Natarajanna ..neevu ....But carefull
@BhimRao-mp3km22 күн бұрын
Real Hero D|| Hulikal Nataraj super Hero
@Karkicasino2 ай бұрын
In malayalam we call jyothi means star. Some people dont know the meaning of jyothi. And another matter is at the time of makara jyothi. One egle will fly top of the shabarimala temple same time every year. Did any coincidence?
@Nagabhusan2829 күн бұрын
ಇಲ್ಲಿರೋ ಎಷ್ಟೋ ಜನ ನೀವೆ ಳಿದ್ದು Correct ಅಂತಿರೋ ರ್ ಗೆ ಮತ್ತೆ ನಮ್ಗೆ ಮೂಡನಂಬಿಕೆ ಇನ್ನೂ ಇದೆ ಅನ್ನೊರು ನನ್ನಒಂದು ಪ್ರಶ್ನೆ ಯಾಕೆ ಚರ್ಚ್ಗೆ ಹೋಗಿ ತಲೆ ಮೇಲೆಪಾದ್ರಿ ಕೈ ಹಣೆ ಮೇಲೆ ಇಟ್ಟರೆ ಒಳ್ಳೆ ದೆವ್ವ ಬಂದಾ ಆಗೆ ಆಡ್ತಿರಲ್ಲಾ ಅದು ಮೂಡನಂಬಿಕೆ ಅಲ್ಲವಾ. ಇವಾಯ್ಯನಿಗೆ ಅಷ್ಟೊಂದು ಮಕರ ಜ್ಯೋತಿ ಬಗ್ಗೆ ನಂಬಿಕೆ ಇಲ್ಲ ಅಂದ್ರೆ ಮಕರ ಜ್ಯೋತಿ ಅತ್ತಿರ ಹೋಗಿ ವಾಪಸ್ ಬರಲಿ ಆಗ ನಾನು ನಂಬುತ್ತೇನಿ ಬರೆ ಹಿಂದೂ ಧರ್ಮ ವಿರುದ್ಧನೇ ಮಾತಾಡ್ತಿರುತ್ತೇನೆ ಹೋಗ್ಲಿ ಬಿಡಿ ನಮ್ ದೇವರುಗಳ ಬಗ್ಗೆ ಮಾತಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ ಅಂದ್ರೆ ಹೊಟ್ಟೆ ತುಂಬಿಸಿಕೊಳ್ಳಲಿ ನ
@shivansajjan2 ай бұрын
🙏🙏🙏🙏♥️🌹💐 ಜೈ ಹುಲಿಕಲ್ ನಟರಾಜ್ ಸರ್ ❤❤
@GPS4future2 ай бұрын
Every religion is having blind belief.But more blind beliefs is there in other religion than Hindu Religion...
@yashodamoily51805 ай бұрын
ಜೈ ಹುಲಿಕಲ್ ಸರ್ 👍
@shivakumargm492129 күн бұрын
ಸತ್ಯ ತಿಳಿಸಿದ್ದೀರಿ ಸರ್ 👏👏👏💐💐💐
@gopalakrishnabhat33152 ай бұрын
ಎಲ್ಲ ಧರ್ಮದ ಮೂಢ ನಂಬಿಕೆಯ ಬಗ್ಗೆಯೂ ಹೇಳಿ. ಆದರೆ ಮಾತ್ರ ನೀವು ಸರಿ. ಆ ಧೈರ್ಯ ಮಾಡಿ.
@manukannadiga245 ай бұрын
ಜೈ ಹುಲಿಕಲ್ ನಟರಾಜ್ 💙💙💙🙏🙏🙏
@Mangalore77418 күн бұрын
Praise the lord
@ganeshabengaluru44035 ай бұрын
Yeste vodu Vidya post-graduation , experience iddaru navu moudya bidalu agalilla , yakendare huttu nischitha , time hagu Savu kachitha Eshwarana kyalli ide , arogya kapadi kolluvude accident thappisi kolludu adastu namma kyalli ide Om Namah shivaya 🙏🙏💐💐💐
@shekarsheku79594 ай бұрын
Nice❤good explained
@santhoshkkl51732 ай бұрын
Nice sir god bless you 🙏
@electricianearth64252 ай бұрын
ಏನು ತೊಂದರೆ ಆಗಿಲ್ಲ ನಟರಾಜ್ ರವರೆ ನಮ್ಮ ಅಯ್ಯಪ್ಪ ಸ್ವಾಮಿಯ ಭಕ್ತರ ಸಂಖ್ಯೆ ಪ್ರತಿ ವರ್ಷ ಜಾಸ್ತಿ ಆಗಿದೆ. ನಿಮ್ಮ ಅಯ್ಯಪ್ಪ ಸ್ವಾಮಿಯ ಪ್ರಚಾರಕ್ಕೆ ನನ್ನ 🙏 ನಮಸ್ಕಾರ..
@subramanyaTth-s5g5 ай бұрын
Hulikal.is.asset.of.karnataka
@PreetiMBK2 ай бұрын
ಪೂರಿ ಜಗನ್ನಾಥ ಮಂದಿರದ ಬಾವುಟ ಗಾಳಿಯ ವಿರುದ್ಧವಾಗಿ ಹಾರಾಡುವ ಬಗ್ಗೆ ಅವರ ಅಭಿಪ್ರಾಯ ತಿಳಿಸಿ
@NSBhat-fi9tj2 ай бұрын
@@PreetiMBK 😂😂😂
@Worstmxn2 ай бұрын
ಅದು ಒಂದು ವಿಜ್ಞಾನವೇ ಅದು ಹಾಗೆ ಕೆಲವೊಮ್ಮೆ ಹಾರಡಲು ಕಾರಣ Karman Vortex Street phenomenon ☺
@nagarajacs74012 ай бұрын
😅😅😅😅@@NSBhat-fi9tj
@vinay32953Ай бұрын
@@WorstmxnWhat a joke😂
@RamRajapur-wo2lq2 ай бұрын
Sir u are great sir ❤❤❤
@murthyr.nmurthy27085 ай бұрын
ಸತ್ಯ.....❤❤❤❤❤
@gopalsoornahalli76342 ай бұрын
Good ppl would back you 👌🙏👏💐
@amrithakalashetty63525 ай бұрын
An article has been published in Indian Express about 36- 37 years ago that makara jyothi is man made
@mohanb6552 ай бұрын
for what purpose it is man made , if it is man made
@Boomer2502 ай бұрын
@@mohanb655it's celebration of tribes ..
@Johnnie999Ай бұрын
@@mohanb655to give solace to devotees 😊
@LaxmiMarkande-j8x2 ай бұрын
Harihi om 🙏 Jyotiye ondu devar roop
@InnocentFlowerPot-md4sh2 ай бұрын
ಮಾಡಿದ್ದೂ ಅತೀ ಆದ್ರೆ ಅಮೃತ ಕೂಡ ವಿಷ ಆಗುತ್ತೆ
@LilBhargava2 ай бұрын
Love from Udupi 🎉
@shreshttechnologiesinc3155 ай бұрын
Public want to understand brief education related with science.
@ssshetty19954 ай бұрын
Swami Neevu Dhanyaru 🎉 Namma mana mane shudhavira beaku, hage munduvridu Nereyavaru..Uooravru..,Desha konege prapancha shudhavaga beaku.. beareyavara Dharmada Bagge maataduva modalu navu shuddha ira beaku.
@marutheshts54922 ай бұрын
ಸತ್ಯ ಹೊರ ಹಾಕಿದಕ್ಕೆ ಧನ್ಯವಾದಗಳು. ಹಾಗೆ ವಾವರ ಬಾಬಾ ಬಗ್ಗೆ ತಿಳಿಸಿ
@raghuveerashenoy3012 ай бұрын
ಅದನ್ನು ತಿಳಿಸೋದಕ್ಕೆ ಅವರಿಗೆ ಧಮ್ ಇದೆಯಾ ?
@keshavakeshava23322 ай бұрын
Supar
@venkateshhm39972 ай бұрын
ನಿಮ್ಮ ವಿಚಾರ ಸೂಪರ್ ❤️❤️❤️❤️❤️❤️❤️❤️
@naveenkumarnaveen68675 ай бұрын
Super sir
@deepaknayak35822 ай бұрын
Can he make videos about similar practices in other religions?
@jkvlogs423Ай бұрын
ಹುಲಿಕಲ್ ಬ್ಯರಿ
@Adityaraj-no8rg2 ай бұрын
Very great, hulikal nataraj sir❤.
@gkt96512 ай бұрын
ಗೊತ್ತು ನೀನು ಮುಲ್ಲಾನಿಗೆ ಹುಟ್ಟಿದ್ದು ಅಂತಾ 😂🤦♂️
@khan-e4f3k2 ай бұрын
Ninu billanige huttidu
@irannairanna59242 ай бұрын
🎉🎉🎉
@RamRajapur-wo2lq2 ай бұрын
Mental
@OmPrakash-tx4vi5 ай бұрын
Long back Blitz ,a famous journal at that time ,edited by Karanjia had disclosed this.Further Board of that temple also confirmed that Jyothi is lit by people.This had come in all papers
@ganapathigm43455 ай бұрын
If it is lit by people why didn't these so-called rationals identify those who light the Jyothi. Simply saying Jyothi is lit by people doesn't have any sense. First trace and disclose the name of the people who are lighting it. Simply don't put forward blind arguments.
@haneifmohd98495 ай бұрын
Fantastic
@Ibraheem-qj2tv2 ай бұрын
Nimma dayryakke 🙏
@RaghuCoorg-bq2cv2 ай бұрын
ಅದ್ಕೆ. ಅಯ್ಯಪ್ಪ ಸ್ವಾಮಿ ನಿನಗೆ ತುಂಬಾ ಟೈಮ್ ಕೋಟಿಲ ಆಗ್ಲೇ ನಿನಗೆ ಬಹುಮಾನ ಸಿಕ್ತು 😂
@aishupattar35174 ай бұрын
Good thanks you sir
@shivaramabhatb50322 ай бұрын
ಇನ್ನೊಬ್ಬರ ಭಾವನೇಯನ್ನು ಕೇದಕಬೇಡಿ
@henryconcesso2 ай бұрын
Honest guy
@ranjithpkumar71402 ай бұрын
ಅಯ್ಯಪ್ಪ ಸ್ವಾಮಿ ಯ ಹೆಸರು ಹೇಳೋಕು ಯೋಗ್ಯತೆ ಇಲ್ಲ ನಿನಗೆ......ಸ್ವಾಮಿಯೇ ಶರಣಂ ಅಯ್ಯಪ್ಪ❤