ಅಣ್ಣಾ ಈ ಹಾಡಿನ ಸಾಹಿತ್ಯ ನನ್ನ ಜೀವನದಲ್ಲಿ ನಡೆದು ಹೋದ ಸಂದರ್ಭವನ್ನು ನೆನಪಿಸಿ ಕೊಟ್ಟಿತು...
@Mouneshnayakbsr Жыл бұрын
ನಾನು ಜೀವನದಲ್ಲಿ ಜಾನಪದ ಗೀತೆಗಳನ್ನ ಇಷ್ಟ ಪಟ್ಟವನಲ್ಲ ಆದರೆ ಈ ಸಾಂಗ್ ದಿನಕ್ಕೆ ಹತ್ತು ಸಾರಿ ಆದ್ರೂ ಕೇಳ್ತೀನಿ ಅದ್ಬುತ ಸಾಂಗ್👌❤️ ಪ್ರತಿಯೊಂದು ಸಾಲುಗಳು ಕಳೆದ ನೆನಪುಗಳನ್ನು ಮರುಕಳಿಸುತ್ತವೆ..!
ಅಣ್ಣ ನಂಗೆ ಇ ಹಾಡು ಕೇಳಿ ತುಂಬಾ ನೆನಪು ಅಕ್ಕತಿ ಅಣ್ಣ ನಮ್ಮ್ ಹುಡಗಿ ಕೈ ಕೊಟ್ಟಳಾ ಅದಕೆ 😢
@BADBOY-re1ue Жыл бұрын
😢same bro
@JagadishaHiregouda2 ай бұрын
Tunni hidko kaiyaga hodi shot
@RaviRavi-nz3sm6 сағат бұрын
@@JagadishaHiregoudayakri pa hinga antiri
@KashilnaduvinamaniKashilnaduvi10 ай бұрын
ನನ್ನ ಜೀವನದಾಗ್ ನಾ ಜಾನಪದ ಹಾಡು ಕೇಳಿದಿಲ್ಲ ಆದರೆ ಈ ಹಾಡು ಕೇಳಿ ಕೇಳಿ ದಿನಾ ಬೆಳಿಗ್ಗೆ ರಾತ್ರಿ ಕೇಳತಿನಿ ❤❤❤❤
@SidduS2k6 ай бұрын
🙏🏻
@ManuManu-jk7ty Жыл бұрын
ಇವತ್ತು ಇ ಹಾಡು ಕೇಳಿ ತುಂಬಾ ನೆನಪಾಗುತ್ತಿದ್ದಿಯ...ಮುದ್ದು 😢ನನಗೆ ಗೊತ್ತು ನಿನಗು ನನ್ನ ಬಿಟ್ಟು ಇರೋದು ಕಷ್ಟ ಆಗಿದೆ...ಆದರೆ ಸಮಯ ಹೀಗೆ ಮಾಡಿದೆ...ಇಷ್ಟವಿಲ್ಲದ ಮದುವೆಯಾಗಿ ನೀನು ನೋವುಪಡುತ್ತಿರುವೆ.....😢miss you ಮುದ್ದು......
@santhoshlavanyasanthu7059 Жыл бұрын
ಇ ಹಾಡು ದಿನಕ್ಕೆ 100ಸಾಲ ಕೇಳುದ್ರೂ ಕೇಳಬೇಕು ಅನ್ಸುತ್ತೆ 😔😔
@BLACKSTONE_CREATION2 жыл бұрын
ಅಣ್ಣಾ ಈ ಹಾಡು ತುಂಬಾ ಚನ್ನಾಗಿದೆ. 👌ಜೀವನದಲ್ಲಿ ಯಾರಾದರು ಲವ್ ಮಾಡಿ ಮೋಸ ಹೋದವರು ಈ ಹಾಡನ್ನು ಕೇಳಿದರೆ ತುಂಬಾ ದುಃಖ ಪಡುತ್ತಾರೆ.
@sureshkadam51992 жыл бұрын
Ou8uiiiiœ
@nagesharer87762 жыл бұрын
P
@chithrarandeve13092 жыл бұрын
@@sureshkadam5199 f
@allwhatsappkannadastatus6647 Жыл бұрын
Super bro
@rammore2770 Жыл бұрын
¹
@nallanalla2588 Жыл бұрын
ಸೋಲ್ಲೇ ಇಲ್ಲದ ಸರ್ದಾರ ನಿಪನಳ ಹಮ್ಮೀರ ಜಾನಪದ ಕಲೆಗಾರ ನಮ್ಮ ಕರುನಾಡ ಸಿಂಗರಾ 🎉🎉🎉
@VinayakaTotager4 ай бұрын
😢😊😊lllll
@VinayakaTotager4 ай бұрын
Ll
@VinayakaTotager4 ай бұрын
P
@AmaranathabvAmar2 ай бұрын
ಈ ಜಾನಪದ ಹಾಡ ನಮ ಜೀವನದ, ನೋವುಗಳು ಜೊತೆ ಹೊಂದಕೊಂಡು ಭಾವನೆಗಳು ಹಾಗಿರುತ್ತೆ ದುಃಖ್ಖ ಬರುವಾಗ್ ಗೇ 😢
@smguttedar2729 Жыл бұрын
ನನ್ಗ ಮೊದಲು ಜನಪದ ಸಾಂಗ್ ಅಂದ್ರ ನೇ ಆಗ್ತೀರಲಿಲ್ಲ ಇವಾಗ ಈ ಸಾಂಗ್ ಕೇಳಿದಮ್ಯಾಲ ದಿನ ಕೇಳತಿನಿ😁
@Missyou198787 ай бұрын
Houda bro nanu kuda
@SharatKumbar-o1g29 күн бұрын
😞😞😞😞😞😞😞😞😞😭💐✨😍💗🌟🤗☹️✌️🌟😊
@SameerSameerdodamani6 күн бұрын
ನಿಜವಾಗಲೂ ಅಣ್ಣ ಲವ್ ಫೇಲ್ ಆದವ್ರೆ ಕೇಳಬೇಕು 😢😢😢
@VeereshaGejjelli Жыл бұрын
Super Song ❤ ಅಣ್ಣ
@KaduNisargi9 ай бұрын
ಸೂಪರ್ ಸಾಂಗ್ ನೀವು ಕನ್ನಡದ ಅಭಿಮಾನಿ ❤❤❤❤❤❤
@shivumshivu8 ай бұрын
👌👌❤️❤️❤️
@RameshacRamesha-c4h3 ай бұрын
❤❤❤❤❤❤❤❤❤❤❤❤❤❤❤❤❤❤❤❤❤❤❤ Anna❤❤❤
@basavarajn.p7132 жыл бұрын
ಒಂದು ಒಳ್ಳೆಯ ಹಾಡು ಅಣ್ಣ👌👌
@kumarikumari8752 жыл бұрын
La l🙏
@hanamataguralakatti8441 Жыл бұрын
@@kumarikumari875 s b m c m my friend I m my no ha reply on we I gave it 😂😂😃😂
@basavarajkumbar6002 Жыл бұрын
@AyyannAyyann7 күн бұрын
ಸೂಪರ್ ಅಣ್ಣ ❤️❤️😢😢
@devarajkattimani84562 жыл бұрын
ಮಾಳು ಅಣ್ಣ ಬೆಂಕಿ ಹಾಡು ಸೂಪರ್ ಬೆಂಗಳೂರು ಟ್ರೈನ್ ಅಲ್ಲಿ ನಿಮ್ಮ ಹಾಡು ಫೇಮಸ್ 🌹🙏👌👌👌🌹
@Vinnu-q81 Жыл бұрын
ಸೂಪರ್ ಸಾಂಗ್ ಮತ್ತು ಅಣ್ಣ ನಿಮ್ಮ ವಾಯ್ಸ್ ನಿಮ್ಮ ಹಾಡುವ ಭಾವನೆ ಸೂಪರ್ ಅಣ್ಣ ನಿಮ್ಮಂತವರು ಬೇಕು ನಮ್ಮ ಕನ್ನಡ ನಾಡಿಗೆ ಪ್ರಯತ್ನ ಪಡಿ ಅಣ್ಣ ನಿಮಿಗೆ ಆ ದೇವರು ಒಳ್ಳೆಯದುಮಾಡಲಿ ಎಂದು ಬೇಡಿಕೊಳ್ಳುತ್ತೇನೆ ❤❤❤👌❤❤❤
@MR_ESHWARA6 ай бұрын
😅😅😅❤❤❤❤❤❤❤❤❤❤🎉🎉🎉
@shrikantashrikanta46135 ай бұрын
❤❤
@AbhishekayyaYattinamatha4 ай бұрын
ಈ ಜಾನಪದ ಸಾಂಗ್ ಅನ್ನು ಅದ್ಭುತ ಸಾಂಗ್ ಈ ಸಾಂಗನ್ನು 10ನೇ ಸಲ ಕೇಳ್ತೀನಿ ಈ ಹಾಡು ಹಾಡಿದರು ಧನ್ಯವಾದಗಳು ಧನ್ಯವಾದಗಳು❤❤️💯💪💪😎😎🧛
@ManjunathPattar-bd1si8 ай бұрын
ವಾವ್ ಎಷ್ಟು ಸುಂದರ ಸಾಲುಗಳು ಸೂಪರ್
@Deepunika7 ай бұрын
ಸೂಪರ್ ❤❤👍 ಬೋರ್ 👏
@smgamer57773 ай бұрын
Qthkumgl@@Deepunika
@smgamer57773 ай бұрын
Jvokjaf 😂 nl
@vittalnaikvittalnaik94253 ай бұрын
ಸೂಪರ್ ಸಾಂಗ್ ಅಣ್ಣಾ ನಿಪಾನಾಳ ಕೋಗಿಲೆ ಮಾಳು ನಿಪಾನಾಳ
@SupritaSuprita-hn1sl Жыл бұрын
👌🙏 ಸೂಪರ್ ಅಣ್ಣ ನೀನು ಯಾರಿಗೆ ಕಮ್ಮಿ ಹೇಳು 🌹🙏
@santubhattangi2939 Жыл бұрын
ಏನ್ ಹಾಡಿಯೋ ಅಣ್ಣಾ ಎಸ್ಟ್ ಸಲ ಕೆಳಿರು ಮತ್ತ ಕೇಳಬೇಕು ಅನಸತೆತಿ🎉
@shivunayaka2359 Жыл бұрын
ನಿಜ ಈ ಸೋಂಗ್ ಕೇಳಿದರೆ ನನ್ನ ಹುಡುಗಿ ನೆನಪು ಹಾಗತಾಳ ಅದಕೆ ಈ ಸೋಂಗ್ ತುಂಬಾ ಇಷ್ಟ ❤❤❤ಪೇಮಸ್ ❤❤✨🦋🤍🥰
@sureshpawar679411 ай бұрын
❤❤
@hajaratasabgaja4339Ай бұрын
I love this song super all the best Anna 💗
@hanmantrayat48315 ай бұрын
ಭಗ್ನ ಪ್ರೇಮಿಗಳ ಸೂತ್ರದಾರ ಅಣ್ಣ ನೀನು ಸೂಪರ್ ಸಾಂಗ್ ಅಣ್ಣ ಪ್ರತಿಯೊಂದು ಸಾಲು ಹೇಳೋಕೆ ಆಗದೆ ಇರೋಷ್ಟು ನೋವು ತುಂಬಿವೆ...😢
@GDundanatti Жыл бұрын
💛❤️😍ಬೆಳಗಾವಿ ಹುಲಿ....ನಿಪನಾಳ ಕಿಂಗ್...💛❤️🥰
@SagarRathod-h2m2 ай бұрын
Wow janapada kalliga anna sooo beautiful song
@pundaleekdasar41772 жыл бұрын
ನನ್ನ ನೆಚ್ಚಿನ ಹಾಡು ಮಾಳು ಅಣ್ಣಾನ ಹಾಡಿದ ಹಾಡುಗಳಲ್ಲಿ ಇದು 👌👌👌👌👌👌🌹🌹🌹🌹🌹.... ಸೂಪರ್ ಮಾಳು ಬಾಸ್.....
@ಪ್ರಿಯಾ2 жыл бұрын
Wow😍😘 innu hadu kelbeku ansutteeee😍😍😍
@मर0098 Жыл бұрын
Hi
@मर0098 Жыл бұрын
Hi
@hanumanthkitturakar1759 Жыл бұрын
ಸೂಪರ ಹಾಡು ಅಣ್ಣಾ
@BheembhaiHiremeeti5 ай бұрын
ನಾನು ಜೀವನದಲ್ಲಿ ಜಾನಪದ ಗೀತೆಗಳನ್ನು ಇಷ್ಟ ಪಡಲ್ಲ ಆದರೆ ಈ ಸಾಂಗ್ ತುಂಬಾ ಕೇಳುಬೇಕು ಅನುಸುತ್ತೆ ತುಂಬಾ ಚನಾಗಿದೆ 👌👌👌👌
@SingarBhimashankarHugar Жыл бұрын
ಅದ್ಬುತ ಕಲಾವಿದ ನಮ್ಮ ಅಣ್ಣಾಜೀ 👌
@muttappabadigermuttappamatalad4 ай бұрын
Super brother 🎉janapad kkondu kale Bantu evgaa
@gangadharshigli13594 ай бұрын
Malu anna e song niva nangage baredu hadiro hage ede. Nanna jeevakintta hechhagi preeti madida nanna hudagi hesru kuda jyoti adre nange enu karanane helade nanna bitta dorra hudru evattigu avarigosokra kayatiddini. E song nange thumba esta ayatu. Nimma e song keli nanna hale yalla nenpa kuda kanna munde banda hage agatide 😔😭
@ganeshac4526Ай бұрын
super song kannadada👌👌👌 hbiimani 💘💘💘💓💓💓
@umeshmukashiumesh3700 Жыл бұрын
Heart touching song 😔 brother super 🙏💐
@ManjuKottal-o8z2 ай бұрын
ಬೆಂಕಿ ಅಣ್ಣಾ ಈ ಸಾಂಗ್ ❤🔥🔥🔥🔥🔥
@davalsabhullur1388 Жыл бұрын
na mama,malu,annana,e,song,,ಕೇಳಿದರೆ,ಹಾಗೆ,ಕೇಳಬೇಕು,ಅನಿಸುತ್ತೆ,
@sanjeevbiradar4920 Жыл бұрын
ಇ ಹಾಡಿಗೆ ನಮ್ಮ್ ಹುಡುಗಿ ನೆನಪಾಗುತ್ತಾಳೆ 🥰🥰🥰
@badigerkrishna9206 Жыл бұрын
Name
@basavarajbandapanar3702 Жыл бұрын
@@badigerkrishna9206a
@PanduPuneeth-ps9cq Жыл бұрын
Puneeth,m😢😢❤
@RajaAppa-q7i Жыл бұрын
@@badigerkrishna9206❤❤
@_lovely_star_5_ Жыл бұрын
ನಂಗು ಹಾಗೆ ಬ್ರೋ 😢😢
@pradipat13992 жыл бұрын
ಸೂಪರ್ ಬ್ರದರ್ ತುಂಬಾ ಎಷ್ಟ ಅಯ್ತು ❤️❤️❤️❤️
@VenkyVenky-zt7vz2 жыл бұрын
ಕಾಲಿ ಸುಲೆಮಗನೆ
@SadashivChougale-c3nАй бұрын
Anna ee song keli nangantu tumba feel aytappa kannalli neer bantappa 😥
@rajurathna32162 жыл бұрын
Super song bro my heart teaching
@vasanthab13322 жыл бұрын
ಮನಸರ ಮಾತಾಡ ಬ್ಯಾಸಾರಾದ್ರ ಫೋನ್ ಮಾಡು ಸೂಪರ್ ಸೂಪರ್ ಮಾಳು ಅಣ್ಣ
@siddudodamani47942 жыл бұрын
ಸೂಪರ್ ಬ್ರದರ್ ಸೂಪರ್ ಸಾಂಗ್
@ನರಸ್ನಾರಸ್2 жыл бұрын
Super anna
@mundaragiboys589810 ай бұрын
ಈ ಹಾಡಿಗೆ ನಮ್ಮ ಹುಡುಗಿ ನೆನಪಾಗುತ್ತಾಳೆ ❤
@siddusunkada42412 жыл бұрын
ಸೂಪರ್ ಅಣ್ಣಾ ♥️♥️♥️♥️♥️♥️♥️
@sudhasudha9572 жыл бұрын
Ep
@GururajGundipalle-tl8ys6 ай бұрын
ಮೈ ಫೇವರೆಟ್ ಸಾಂಗ್ ಮಾಳು ಅಣ್ಣಾ 🔥
@rnk8715 Жыл бұрын
Super song 2023 ralli yaru uaru kelidira like madi
@sampathkumbar843310 ай бұрын
2024 nali i song yaru kelta idira😢😢
@malucreation9 ай бұрын
Na kelatani noda❤😢
@ShivarajPatil-kx5jj9 ай бұрын
Kelati
@justinhanamar25669 ай бұрын
Me
@chandrashekar6729 ай бұрын
Nanu yavaglu keltha irthini E song 😢😢😢
@rrcreators20858 ай бұрын
Nan kelata edine 😢
@abdulasifpa Жыл бұрын
Brother oneone lines super and heart touching song
@manjunathshreeneeli8232 жыл бұрын
ಅಣ್ಣಾಜಿ ನೀವು ಈ ಹಾಡನ್ನ ಎಷ್ಟು ಚನ್ನಾಗಿ ಹಾಡಿದ್ದೀರಿ ಅಂದ್ರೆ ಮತ್ತೆ ಮತ್ತೆ ಈ ಹಾಡನ್ನೇ ಕೇಳಬೇಕು ಅನಿಸುತ್ತೆ ಯಾಕೋ ಗೊತ್ತಿಲ್ಲ ಆದ್ರು ಈ ಹಾಡು 🔥🥰(ಲವ್ ಫೇಲ್ಯೂರ್ ನಾ ಅಲ್ಲಾ)
@rajuhosamanirajuhosamani3086 Жыл бұрын
Vncmnng 4vr. Nc m vmmv.
@sach78622 жыл бұрын
ಪ್ರೀತಿಯಲ್ಲಿ ಇದ್ದಾಗಲು ನೆಮ್ಮದಿ ಇಂದ ಇಲ್ಲ, ಪ್ರೀತಿ ಹೋದಮೆಲು ನೆಮ್ಮದಿ ಇಂದ ಇಲ್ಲ ಇ ಜೀವ😔😔😔
@balappakaleri4517 Жыл бұрын
Jil
@balappakaleri4517 Жыл бұрын
, 🍊🍑🍗🥩🥩🥓
@balappakaleri4517 Жыл бұрын
A pump m
@balappakaleri4517 Жыл бұрын
Hn
@balappakaleri4517 Жыл бұрын
Vbb
@madhucat35272 жыл бұрын
Super song anna i miss u 💔💔 😭😔 papu 💔
@tejashvininagaral4200 Жыл бұрын
Hii
@arjunv78182 жыл бұрын
Bro Nim song super ✨❤️
@kashemkashem91812 жыл бұрын
Ni
@TukaramG-i4y6 ай бұрын
E song 2024 nali ala 2420 nali kelo thara edu song 😔😔🥺
@FatimaAllabakshAwati6 ай бұрын
Ppppp
@Mr.__NS__BEATZ__ Жыл бұрын
ಈ ಹಾಡು ತುಂಬಾ ಚೆನ್ನಾಗಿದೆ ಲವ್ ಯು ಉತ್ತರ ಕರ್ನಾಟಕ ಜಾನಪದ ಗೀತೆಗಳು💝❤️🤍😊☺️🤗
@balajibalu22472 жыл бұрын
ಸೂಪರ್ ಅಣ್ಣ ಸಾಂಗ್ ಮಾತ್ರ . 🔥🔥🔥♥️
@r.p.mrakesh9778 Жыл бұрын
Ggggh
@nmabuli4687 Жыл бұрын
88
@ankitbhosale3739 Жыл бұрын
ಸೂಪರ ಸಾಂಗ ಅಣ್ಣಾ
@sindhuadimani999 Жыл бұрын
Original song ee marthu ogeyti nim e new trend janapada song keli ❤️❤️❤️❤️❤️
@ImranKhan-fp7je2 ай бұрын
❤️🌹ಮತ್ತೆ ಮತ್ತೆ ಕೇಳ್ಬೇಕು ಅನಿಸುತ್ತೆ ❤️🌹
@prakashdombar2050 Жыл бұрын
ಸೂಪರ್ ಮಾಳು ಅಣ್ಣಾ ನಾನು ನಿಮ್ಮ ಅಭಿಮಾನಿ
@vijayhulamani11 ай бұрын
Super bro eeee song nanage tumba like aayatu bro ilove u bro
@yallapasanadi92782 жыл бұрын
ಅಣ್ಣಾ ಮಸ್ತ್.... Song ultimate
@prajwalbasaragi44072 жыл бұрын
ಕ q
@prajwalbasaragi44072 жыл бұрын
Q
@prajwalbasaragi44072 жыл бұрын
ಕ್ಕ್ Q
@siddubm3121 Жыл бұрын
Love from South Karnataka ❤
@kmanjuyrkpkmanjuyrkp3652 Жыл бұрын
Love You Pallavi I miss you
@Javidnidagundi7572 жыл бұрын
Super anna💯💯💯💯💯💯💯💯
@nagarajhebbal297Ай бұрын
ನನ್ನಗಿ ನನ್ನವಳು ನೆನಪಗುತ್ತಾಲಿ🥰🥰🥰🥰🥰🥰🥰🥰
@ManjuMarewadАй бұрын
A
@GaleshKallimani-f6u Жыл бұрын
ನಾನು ನನ್ನ ಜೀವನದಾಗ ಯಾವತ್ತು ಜಾನಪದ ಕೇಳದಕಿ ಅಲ್ಲ ಹುಡಗಿ ಇಷ್ಟಾ ಆಗೇತಿ ಅಂದ್ರ ತಿಳ್ಕೊಬೇಕು ಅಷ್ಟ ಚಲೋ ಐತಿ ಅಂತ ನನಗ ಬಾಳ ಇಷ್ಟಾ ಆಯ್ತಾ ಇ song
@charunayak234913 күн бұрын
❤👌anna
@ajaybadiger31392 жыл бұрын
ಬೆಂಕಿ ಹಾಡು ಮಾಳು ❤️😍😍
@ThalapathyVijay-r9t Жыл бұрын
Oh oh po
@marutidhindalgumpi7127 Жыл бұрын
Bvvfhcjxhfhffj❤❤❤😂😂🎉🎉🎉
@rangannanayak52736 ай бұрын
ಮಾಳು ಅಣ್ಣ ಸೂಪರ್ ಸಾಂಗ್ ಮಾಡುತ್ತೀರಾ
@Sudeep_dream_boy2 жыл бұрын
ಅಣ್ಣ ನಿಜ್ವಾಗ್ಲೂ ಸಾಂಗ್ ಮಸ್ತ್ ಇದೆ ಅಣ್ಣ ನಮ್ಮ ಸಪೋರ್ಟ್ ಹೀಗೆ ಇರುತ್ತೆ ಇನ್ನು ಇನ್ನು ಹೆಚ್ಚು ಹೆಚ್ಚು ಹಾಡು ಮಾಡು 😊❣️👑💙
@Manju-b7k2c Жыл бұрын
❤️🙏❤️❤️😭
@Manju-b7k2c Жыл бұрын
💋
@shidaroodakalala16302 жыл бұрын
ಅಣ್ಣಾ ದಿನ್ನಾ ಇ ಹಾಡ್ ಕೇಳೇ ಮಕ್ಕೊಂತೇವಿ ಅಣ್ಣಾ ಈ ಹಾಡ್ ಸೂಪರ್ ಐತೆ ಅಣ್ಣಾ ❤️❤️❤️❤️ಲವ್ ಫೀಲಿಂಗ್ ಅಣ್ಣಾ 🙏ಆ ದೇವರ ನಿನ್ನ ಮೇಲಿ ಸದಾ ಇರಲಿ ಅಣ್ಣಾ ❤️ ಅಣ್ಣಾ ಇನ್ನು ಚಂದಾಗಿ ಹಾಡು ಅಣ್ಣಾ ಪ್ಲೇಸ ಅಣ್ಣಾ ಲವ್ you ಅಣ್ಣಾ ಥ್ಯಾಂಕ್ಸ್ ಅಣ್ಣಾ ಸೊ ಮಚ್ಚ ಅಣ್ಣಾ 🥰🥰🥰🥰👌👌👌👌
@CHINNA.BOSS19972 ай бұрын
ಏನು ತಪ್ಪು ಮಾಡಿಲ್ಲ ಆದ್ರೂ ಬಿಟ್ಟು ಹೋದ್ಲು ಗುರು. 11 years love 💔💔
@SoudaryaSoudarya23 күн бұрын
Jai d boss ❤❤❤❤❤❤❤
@basubasu68542 жыл бұрын
Superb
@RajuBenachinmaradi-cd7qy10 ай бұрын
I miss you ruku❤😢
@rameshhurakadli90112 жыл бұрын
👌👌🔥🔥ಸೂಪರ್ ಅಣ್ಣಾ 👌👌🔥🔥
@sunilkoneri3982 жыл бұрын
ಸೂಪರ್. ಜೀವ ಜ್ಯೋತಿ 💞❤❤. 🌹🥰sunil ❤💞
@manjukandagal36522 жыл бұрын
He madilla inna
@luckysp118523 күн бұрын
Allready 2025 ralli kelta idini 😊
@prabhuparamananda Жыл бұрын
Super song....❤️ Heart touching song..🥺❤️ I miss you Jyoti....🥺🥺🥺