ಜೀವದಿಂದೆದ್ದ ಯೇಸುವೇ//Jeevadindedha yesuve//Kannada worship song

  Рет қаралды 7,974

Bro. Sathish Job-official

Bro. Sathish Job-official

Күн бұрын

Пікірлер: 17
@Bhanupriya-pd7uh
@Bhanupriya-pd7uh 29 күн бұрын
❤ hallelujah ❤ hallelujah ❤ hallelujah ❤ hallelujah ❤ hallelujah ❤ hallelujah ❤ hallelujah ❤ hallelujah ❤
@Bhanupriya-pd7uh
@Bhanupriya-pd7uh Ай бұрын
❤Yes ❤ Yesu ❤️ appa ❤️ L ❤️ U 💜 Amen ❤️ Hallelujah ❤️ Praise the Lord pastor 🙏🙌🙏
@shivammashivi3975
@shivammashivi3975 13 күн бұрын
ಹಲಲೂಯ ಹಲಲೂಯ ಹಲೆಲೂಯ...ಹಲಲೂಯ ಹಲಲೂಯ ಹಲೆಲೂಯ...ಹಲಲೂಯ ಹಲಲೂಯ.... " 1. ಜೀವದಿಂದೆದ್ದ ಯೇಸುವೇ ನಾ ಬಾಳುವೆ ನಿನಗಾಗಿಯೇ ನೀನೊಬ್ಬನೆ ದೇವನೂ ನೀನೊಬ್ಬನೆ ರಕ್ಷಕನು " ೨ " ನನ್ನ ಎತ್ತಿ ಎತ್ತಿ ನಿಲ್ಲಿಸಿದೆ... ಸರ್ವ ಶಕ್ತ ನೀನೇ... ನನ್ನ ದೂಳಿನಿಂದ ಎತ್ತಿದೆ... ಸಮಾಧಾನ ಕರ್ತ ನೀನೇ... " ಹಲಲೂಯ ಹಲಲೂಯ ಹಲೆಲೂಯ.. ಹಲಲೂಯ ಹಲಲೂಯ ಹಲೆಲೂಯ..ಹಲಲೂಯ ಹಲಲೂಯ.... " 2. ಶಿಲುಬೆಯ ಆ ಯಗ್ನದಿ ನನಗಾಗಿಯೇ ಜೀವ ನೀಡಿದೆ " ೨ " ಮರಣದ ಬಾಗಿಲಿಂದ ಯೇಸು ನನ್ನನ್ನು ತಪ್ಪಿಸಿದ.... " ೨ " ನನ್ನ ಎತ್ತಿ ಎತ್ತಿ ನಿಲ್ಲಿಸಿದೆ... ಸರ್ವ ಶಕ್ತ ನೀನೇ... ನನ್ನ ದೂಳಿನಿಂದ ಎತ್ತಿದೆ... ಸಮಾಧಾನ ಕರ್ತ ನೀನೇ... " ಹಲಲೂಯ ಹಲಲೂಯ ಹಲೆಲೂಯ.. ಹಲಲೂಯ ಹಲಲೂಯ ಹಲೆಲೂಯ..ಹಲಲೂಯ ಹಲಲೂಯ.... " 3. ಕ್ರಿಸ್ತನ ಮರಣದಿಂದಲೇ ನನ್ನ ಎಲ್ಲ ಶಾಪ ನೀಗಿತು " ೨ " ಅಬ್ರಹಾಮನ ಆಶೀರ್ವಾದ ಕ್ರಿಸ್ತನಿಂದಲೇ ದೊರಕಿತು " ೨ " ನನ್ನ ಎತ್ತಿ ಎತ್ತಿ ನಿಲ್ಲಿಸಿದೆ... ಸರ್ವ ಶಕ್ತ ನೀನೇ... ನನ್ನ ದೂಳಿನಿಂದ ಎತ್ತಿದೆ... ಸಮಾಧಾನ ಕರ್ತ ನೀನೇ... " ಹಲಲೂಯ ಹಲಲೂಯ ಹಲೆಲೂಯ.. ಹಲಲೂಯ ಹಲಲೂಯ ಹಲೆಲೂಯ..ಹಲಲೂಯ ಹಲಲೂಯ.... " ಜೀವದಿಂದೆದ್ದ ಯೇಸುವೇ ನಾ ಬಾಳುವೆ ನಿನಗಾಗಿಯೇ ನೀನೊಬ್ಬನೆ ದೇವನೂ ನೀನೊಬ್ಬನೆ ರಕ್ಷಕನು " ೨ " ನನ್ನ ಎತ್ತಿ ಎತ್ತಿ ನಿಲ್ಲಿಸಿದೆ... ಸರ್ವ ಶಕ್ತ ನೀನೇ... ನನ್ನ ದೂಳಿನಿಂದ ಎತ್ತಿದೆ... ಸಮಾಧಾನ ಕರ್ತ ನೀನೇ... " ಹಲಲೂಯ ಹಲಲೂಯ ಹಲೆಲೂಯ.. ಹಲಲೂಯ ಹಲಲೂಯ ಹಲೆಲೂಯ..ಹಲಲೂಯ ಹಲಲೂಯ.... "
@SowmyaSutturu
@SowmyaSutturu 3 ай бұрын
Lot lot nice ❤️✝️🤝koti koti thanks prakash Anna nice nimma seve
@KavyaChalawasi
@KavyaChalawasi 2 ай бұрын
Amen Amen
@shrinathkamble9121
@shrinathkamble9121 4 ай бұрын
Superb praise to jesus
@Jaishree-p2l
@Jaishree-p2l 7 ай бұрын
Super sir hallelujah hallelujah hallelujah
@MaheshP-tf2ek
@MaheshP-tf2ek 4 ай бұрын
🙏🙏🙏
@sureshdodamani-g1o
@sureshdodamani-g1o Жыл бұрын
Super ❤❤❤
@sureshdodamani-g1o
@sureshdodamani-g1o Жыл бұрын
🎉🎉
@ashahiremanth2772
@ashahiremanth2772 Жыл бұрын
Marnaw. Gedawene. Pathala. Jese. Dewane Song.
@gragoryalphanso5015
@gragoryalphanso5015 Жыл бұрын
Super. Song
@ashahiremanth2772
@ashahiremanth2772 Жыл бұрын
Thaksa. Appa. Thande. Deware.
@gragoryalphanso5015
@gragoryalphanso5015 Жыл бұрын
Aman
@ashahiremanth2772
@ashahiremanth2772 Жыл бұрын
Ella. Kelsake. Bedugadere. Finre. Chenngerthere. Estondu. Nasta. Kasta Famliy. Ellare. Elllarge. Adekond Lokda. Janre. Angesthare. Anodere.
@ashahiremanth2772
@ashahiremanth2772 Жыл бұрын
Keta. Janre. Anodu. Estu Henwashe. Geliege. Dusterge Bekabette. Janre. Dooshnege Gurrey. Agedeware. Enstu Nowe. Kodo. Janre. Jasthede
@ashahiremanth2772
@ashahiremanth2772 Жыл бұрын
Kastane. Kodoru.
Ninna Nambbi Bande (El-Elohae) | Kannada Christian Worship | Ebenezer Kingslin
9:04
Ebenezer Kingslin - Official
Рет қаралды 183 М.
Naave Dhanyaru ||Pr. Prakash Halmidi Live Worship || ನಾವೇ ಧನ್ಯರು || 💖
19:35
ದೇವರ ವಾಕ್ಯ Voice Of God 💯
Рет қаралды 59 М.
Ghar Se | Session 06 Sharon ka Gulab / Prabhu ka Anand - Amit Kamble
11:49
Amit Kamble Ministries
Рет қаралды 336 М.
Kannada Worship Song 2019| "Kayuthiruve" | Pastor Leena Prashanth|
7:29
Apostolic Productions - OFFICIAL
Рет қаралды 4 МЛН
MADHURA PREMA[ಮಧುರ ಪ್ರೇಮ] By. PAS. SATISH GOSPEL M. B
8:28
Satish Gospel.M.B
Рет қаралды 1,1 МЛН