Рет қаралды 1,227,648
ALBUM :
ANURAAGADA AARADHANA GEETHEGALU (ಅನುರಾಗದ ಆರಾಧನಾ ಗೀತೆಗಳು #
ಯೇಸುವಿನ ಪ್ರೇಮ ಗೀತೆಗಳು)
SONG: MATHURA PREMA [ಮಧುರ ಪ್ರೇಮ ]
Lyrics tune and composed by:Satish gospel M. B
LIVING GOD TEMPLE (LGAG) BALLARI KARNATAKA
Music By: Vinny Allegro (Chennai)
Flute : Jotham (Chennai)
Tabala and Dolak: Venkat
video by: John Wesley Muthu ( Chennai )
Recorded @ Oasis Recording Studio ( Chennai)
Edited @ Nejo Studio( Chennai )
PRAISE THE LORD DEAR FAMILY IN CHRIST I AM PAS. SATISH GOSPEL M. B (LGAG CHURCH, BALLARI ) FEELING SO BLESSED AND OVERWHELMED TO RELEASE THIS WONDERFUL SONG MADHURA PREMA
GOD GAVE ME IN THE YEAR 2020
THIS SONG IS ALL ABOIT THE UNCONDITIONAL AND MATCHLESS "LOVE"OF OUR HEAVENLY FATHER THAT SELECTED ME
I FELL IN THE LOVE OF JESUS AND I BECAME MAD OF SINGING OF HIS LOVE UNTILL MY LAST BREATH.
BY GOD'S GRACE
PAST 18 YEARS I HAVE BEEN WRITING SONGS LIKE THIS BUT COULD NOT RELEASE BUT THIS YEAR GOD HELPED US TO RELEASE MADHURA PREMA SONG.
IF YOU ARE REALLY BLESSED BY THIS SONG AND INSPIRED TO SUPPORT OUR MINISTRY THEN SOW FOR THE KINGDOM OF GOD
MAY GOD BLESS YOU ALL.
ದೇವರ ಮಹಾ ಕೃಪೆಯಿಂದ ಇದೆ ತರದ ಅನೇಕ ಹಾಡುಗಳು ಸುಮಾರು 18 ವರ್ಷಗಳಿಂದ ಬರೆಯುತ್ತಾ ಬಂದಿದ್ದೇನೆ ಹಾಗೂ ಎಲ್ಲಾ ಹಾಡುಗಳು ಸಿದ್ದವಾಗಿವೆ
ನೀವು ಈ ಹಾಡಿನ ಮುಖಾಂತರ ಆಶೀರ್ವಾದ ಹೊಂದಿರುವುದು ನಿಜವಾದಲ್ಲಿ ಹಾಗೂ ನೀವು
ಪ್ರೆರೇಪಿಸಲ್ಪಟ್ಟರೆ ಮಾತ್ರ ನಮ್ಮ ಸೇವೆಯನ್ನು ಪ್ರೊಸ್ತಾಹಿಸಿ ಹಾಗೂ ದೇವರ ರಾಜ್ಯಕ್ಕಾಗಿ ಬಿತ್ತಿರಿ
NAME. SATISH M. B
BANK. SBI
A/C NO- 64040933307
IFSC NO - SBIN 0040253
BRANCH - GANDHI NAGAR BRANCH
CUTY- BALLARI, TALUK AND DISTRICT
KARNATAKA
PHONE PAY - 7676131353
ALL COPY RIGHTS ARE RESERVED
ಮಧುರ ಪ್ರೇಮ
ಪಲ್ಲವಿ||
ಏನನ್ನು ಕಂಡು ನನ್ನಲಿ ಇಷ್ಟೊಂದು ಪ್ರೀತಿ ಇಟ್ಟು
ನನ್ನನ್ನು ಆರಿಸಿ ತೆಗೆದೆ .....
ಅರ್ಹತೆ ಇಲ್ಲದ ನನಗೆ ಆಧಾರವಾಗಿ ನಿಂತು
ಆತ್ಮದಿ ಅಲಂಕರಿಸಿದೆ........
ಅನು ಪಲ್ಲವಿ||
ಬದುಕೋದದರೆ ಅದು ನಿನಗಾಗಿಯೇ
ಈ ಜೀವವು ನಿನ್ನ ಸೇವೆಗೆ (2)
ಚರಣ 1
ನನ್ನವರೇ ನನ್ನಿಂದ ದೂರಗಿ ಹೋದರೇನು?
ನೀನೊಂದೆ ಸಾಕಿನ್ನು ಈ ನನ್ನ ಜೀವಕೆ (2)
ನಿನ್ನ ಮಧುರ ಪ್ರೇಮ ನನ್ನ ಕರೆದು....
ನಿನ್ನ ಪ್ರೀತಿಯ ಎದೆಗೆ ಸೊಕಿತು... (2)
ಈ ಮಧುರ ಪ್ರೇಮಕೆ ಹುಚ್ಚನಾದೇನು (2)
ಬಯಸೋದಾದರೆ ಅದು ನಿನ್ನನ್ನೇ
ಪ್ರತಿ ನೆನಪು ನೀನೆ..... ನೀನೆ (2)
ಚರಣ 2
ಒಣಗಿರುವ ಭೂಮಿಯ ಹಾಗೆ ಬದುಕೆಲ್ಲ ಬಳಲಿತು
ಶಿಲುಬೆಯಲಿ ಶಾಶ್ವತ ಪ್ರೇಮ ನನಗಾಗಿ ದೊರಕಿತು(2)
ನಿನ್ನ ಕೃಪಾಸಾನಕೆ ನನ್ನ ಕರೆದು....
ನಿನ್ನ ಸ್ತುತಿಸೋ ಭಾಗ್ಯಾವ ನೀಡಿದೆ... (2)
ನಿನ್ ಮಧುರ ಮಾತಿನಿಂದ ಸಂತೈಸಿದೆ (2)
ಪೂಜಿಸೋದಾದರೆ ಅದು ನಿನ್ನನೇ
ಅನುರಾಗದ ಆರಾಧನೆ(2)
ಚರಣ 3
ಶಿಲುಬೆಯಲಿ ದೋಷರೋಪಪತ್ರವನ್ನೇ ಕೆಡಿಸಿದೆ
ಮರಣದಲ್ಲೂ ನನ್ನನ್ನೇ ಯಾಕೆ ನೀ ಪ್ರೀತಿಸಿದೆ(2)
ನಿನ್ನ ರಕ್ತದ ಕಣಕಣಗಳು
ನನ್ನನ್ನೇ ಬೇಕೆಂದವು(2)
ಯಾಕಯ್ಯ ನನ್ನ ಮೇಲೆ ಇಷ್ಟು ಪ್ರೀತಿ(2)
ಪ್ರೀತಿಸೋದಾದರೆ ಅದು ನಿನ್ನನ್ನೇ
ಮನಸೆಲ್ಲಾ ನೀನೆ.. ನೀನೆ (2)
"ಏನನ್ನು ಕಂಡು ನನ್ನಲಿ"