No video

ಜೀವನಾಂಶ ಷರಿಯಾಗೆ ವಿರುದ್ಧ..! ಸುಪ್ರೀಂ ತೀರ್ಪಿನ ವಿರುದ್ಧ ಏನಿದು ಮುಸ್ಲಿಂ ಲಾ ಬೋರ್ಡ್ ನಿರ್ಣಯ..?

  Рет қаралды 97,746

Media Masters

Media Masters

Күн бұрын

ಅಯೋಧ್ಯೆ ಮಂದಿರದ ಬಾಗಿಲು ತೆರೆಸಿದ್ದೇಕೆ ರಾಜೀವ್ ಗಾಂಧಿ..! ಆ ನಿರ್ಧಾರದ ಹಿಂದಿತ್ತಾ ಮಹಾ ರಾಜಕಾರಣ.? Ayodhya Part 8
• ಅಯೋಧ್ಯೆ ಮಂದಿರದ ಬಾಗಿಲು ...
Media Masters is a unique KZbin channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp....
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamaste...

Пікірлер: 225
@MediaMastersKannada
@MediaMastersKannada Ай бұрын
ಏನಿದು ಶಾಬಾನು ಪ್ರಕರಣ..? ಏನು ಮಾಡಿದ್ರು ರಾಜೀವ್ ಗಾಂಧಿ..? kzbin.info/www/bejne/i5bbnmlvbLuKg5osi=GAyarf7S2XLB-dJ-
@basavaraju7402
@basavaraju7402 Ай бұрын
ಒಂದು ದೇಶ ಒಂದು ಕಾನೂನು ಆದಷ್ಟು ಬೇಗ ಜಾರಿಯಾಗಲಿ ಎಂದು ಆಶಿಸೋಣ 💐.
@naveenb8883
@naveenb8883 Ай бұрын
ನಮ್ಮ ದೇಶದಲ್ಲಿ ಯಾವ ಧರ್ಮದ ಕಾನೂನು ಬೇಡ ಎಲ್ಲಾ ಧರ್ಮದವರಿಗೆ ಒಂದೇ ಕಾನೂನು ಇರಬೇಕು
@MaheshShiva-xt6yk
@MaheshShiva-xt6yk Ай бұрын
UCC
@user-jk7kj3gr6r
@user-jk7kj3gr6r Ай бұрын
ಯಾವುದೇ ಧರ್ಮದವರು ಇರಲಿ ಎಲ್ಲರೂ ದೇಶದ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲೇಬೇಕು
@Purathan_bharath1008
@Purathan_bharath1008 Ай бұрын
ಅರಬ್ ರ ಕಾನೂನಿಗೆ ಗೌರವ ಕೊಟ್ಟರೆ ನಮ್ಮ ಸಂವಿಧಾನಕ್ಕೆ ಅಪಚಾರ ಮಾಡಿದಂತೆ ಆಗುವುದಿಲ್ಲವೆ ಬಾಬ ಸಾಹೇಬರಿಗೆ ನಾವೇನು ಗೌರವ ಕೊಟ್ಟಂತಾಗುವುದು ಇದು ಸರಿಯಲ್ಲ ಎಲ್ಲವನ್ನು ತಿಳಿದೆ ಅನುಭವವನ್ನು ಪಡೆದೆ ಮಹಾನ್ ಜ್ಞಾನಿ ಬಾಬಾ ಸಾಹೇಬ್ ರು ಸ್ವಾತಂತ್ರ್ಯ ನಂತರ ನಮ್ಮ ಸಂವಿಧಾನವನ್ನು ರಚನೆ ಮಾಡಿದ್ದಾರೆ , ಮಹಾ ಪುರುಷನಿನೆ ನಾವು ಕೃತಜ್ಞತೆ ಭಾವ ಸಲ್ಲಿಸಬೇಕಲ್ಲವೇ ಅವರು ನಮ್ಮ ಪೂರ್ವಜರು ಏನೆ ನಿರ್ಣಯ ಕೈಗೊಂಡರೆ ಅದು ಇಂದಿನ ನಮ್ಮ ರಾಷ್ಟ್ರಕ್ಕೆ ಒಳಿತಲ್ಲವೇ ನಾವು ಬಾಬಾ ಸಾಹೇಬ್ ರಿಗೆ ಗೌರವ ಕೊಡಬೇಕೆ ಹೊರತ್ತು ಅರಬ್‌ ರಿಗೆ ಅಲ್ಲ , ಇದನ್ನು ಈ ರಾಷ್ಟ್ರದ ನಿವಾಸಿಗಳು ಅರ್ಥ ಮಾಡಿಕೊಳ್ಳಬೇಕು ಅದು ಯಾರೇ ಆಗಿರಲ್ಲಿ . ಜೈ ಹಿಂದ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ , 🙏🙏🙏❤
@RudreshmoRudree-uy9ht
@RudreshmoRudree-uy9ht Ай бұрын
Evaga rahul gandhi elli hodru
@RudreshmoRudree-uy9ht
@RudreshmoRudree-uy9ht Ай бұрын
Edella avarige samvidhana adda baralva
@Ushachinnu3932
@Ushachinnu3932 Ай бұрын
Ide ಕಾರಣಕ್ಕೆ ನಾವು.., ಮೋದಿ ನಾ,.. ಸಪೋರ್ಟ್ ಮಾಡೋದು sir
@sureshN-wp3vz
@sureshN-wp3vz Ай бұрын
ಇಂದಿರಾ ಗಾಂಧಿ ಯಂತ guts ಇರೋ ಪಿಎಂ ಬೇಕು, ಇವರನ್ನು ಮಟ್ಟ ಹಾಕಲು, ಮೋದಿ ಇಂದಿನ ಗಾಂಧಿಯ ಪ್ರತಿರೂಪ ಮೋದಿ ಇಂದ ಸಾಧ್ಯ ಇಲ್ಲ
@basavarajbajantri5931
@basavarajbajantri5931 Ай бұрын
ಸಂವಿಧಾನವನ್ನು ಉಳಿಸಿ ಅಂತ ಬೊಗಳುವವರು ಇಗ ಎಲ್ಲಿ ......ಇ ಸಾಬರಿಗೇ ನಮ್ಮ ಸಂವಿಧಾನ ಅನ್ವಯವಾಗಲ್ವಾ......
@rosebeautiful1360
@rosebeautiful1360 Ай бұрын
ಆದಷ್ಟೂ ಬೇಗ ಏಕರೂಪ ನಾಗರಿಕ ಸಹಿಂತೆ ಜಾರಿಯಾಗಲಿ
@nagarajbhagavath6450
@nagarajbhagavath6450 Ай бұрын
ಇಂತಹ ಅದ್ಬುತ ನಡೆಯುವುದು ನಮ್ಮ ಭಾರತ ದೇಶದಲ್ಲಿ ಮಾತ್ರ
@ravigowda1876
@ravigowda1876 Ай бұрын
ಅದೇ ಮುಲ್ಲಾಗಳು ಸಂವಿಧಾನದ ಬಗ್ಗೆ ಮಾತಾಡುತ್ತಾರೆ😂
@user-ff3sq9uj7k
@user-ff3sq9uj7k Ай бұрын
ಹೆಣ್ಣು ಮಕ್ಕಳು ಎಲ್ಲರೂ ಒಂದೇ, ಜೈ ಸಂವಿಧಾನ ಜೈ ಇಂಡಿಯಾ
@mahadevappapoojar1288
@mahadevappapoojar1288 Ай бұрын
ಷರಿಯತ್ ಕಾನೂನು ದೇಶಕ್ಕೆ ಮಾರಕ ದೇಶದ ಪ್ರಜೆಗಳಿಗೆ ಏಕರೂಪ ಕಾನೂನು ಅವಶ್ಯಕ..
@shriprabhu5247
@shriprabhu5247 Ай бұрын
ಇಂತಹ ಸೂಕ್ಷ್ಮ ವಿಷಯಗಳು ಪ್ರತಿ ವ್ಯಕ್ತಿಗೆ ಮುಟ್ಟಬೇಕು... ಶಾಬಾನುಗೆ ನ್ಯಾಯ ಸಿಗಲೇಭೇಕು ❤
@siddappatapali8336
@siddappatapali8336 Ай бұрын
ನೀವು ನೀಡುವ ಪ್ರತಿಯೊಂದು ಮಹಿತಿಗೂ ಹೃದಯ ಪೂರ್ವಕ ದನ್ಯವಾದಗಳು ಸರ್...❤
@ramanins4436
@ramanins4436 Ай бұрын
உண்மை!!உண்மை!!❤❤❤🎉🎉🎉🎉நன்றி!!நன்றி!!
@mirchiv8391
@mirchiv8391 Ай бұрын
Sir ನಾನು ಒಂದು ಹೇಳ್ತೀನಿ ನಮ್ Coaching ಅಲ್ಲಿ ಸಲೀಂ Sir ಅಂತ ಸೈಕಾಲಜಿ ಫ್ಯಾಕಲ್ಟಿ ಇದ್ದಾರೆ ಅವರ ಸ್ವತಃ ಬುಕ್ ಬರೆದಿದ್ದಾರೆ ಬಹಳ famous ಅವರು ಪ್ರತಿ ಸಾರಿ ಬಂದಾಗ ಟ್ರಿಪಲ್ ತಾಲಕ್ ನಾ ವಿರೋಧ ಮಾಡ್ತಾರೆ ಮುಸ್ಲಿಂ ಮಹಿಳೆಯರಿಗೆ ಹಕ್ಕುಗಳು ಇರ್ಬರ್ಧು ಅಂತಾರೆ ಬರಿ ಮೋದಿ ನಾ ಬೈತ ಇರ್ತಾರೆ ಮೋದಿ ಬೈಲಿ ಅವರ ಪರ್ಸನಲ್ but ಟ್ರಿಪಲ್ ತಲಾಕ್ ಬಗ್ಗೆ ಕೇವಲವಾಗಿ ಮಾತು ಆಡ್ತಾರೆ ಎಸ್ಟು Study ಮಾಡಿದರೆ ಎನ್ ಪ್ರಯೋಜನ Minimum common ಸೆನ್ಸ್ ಇಲ್ಲ ಅನ್ಸುತ್ತೆ ನಂಗೆ ನಮ್ ಫ್ರೆಂಡ್ಸ್ ೨ ಮುಸ್ಲಿಂ friends idare ಅವರು ಅಷ್ಟೇ ಟ್ರಿಪಲ್ ತಲಾಕ್ ಬಗ್ಗೆ ಮೊಡಿನ ಬೈತ ನೆ ಇರ್ತಾರೆ PG and Degree ಮುಗಿಸಿದ್ದಾರೆ ಸ್ವಲ್ಪನೂ ಜ್ಞಾನ ಇಲ್ದೆ ತರ ಮಾತಾಡ್ತಾರೆ Sir ಇವ್ರಿಗೆ ದೇಶ ಮೊದಲ ಮತ ಮೊದಲ ಕೇಳಿದರೆ ಕಂಡಿತಾ ಮತ ನೆ ಮೊದಲು ಅಂತಾರೆ ಬೇಜಾರ್ ಆಗುತ್ತೆ Sir ನಮಗೆ
@nagarajpatagar1145
@nagarajpatagar1145 Ай бұрын
Tumba muslims ide tara irtare bro.. Namma desha, namma kanunu anta avaru yavattu India and Indian law na value kodode illa... One nation, one law.. Ide ivakkella solution bro..
@siddegowda6667
@siddegowda6667 Ай бұрын
ಇದೇ ರೀತಿ ಅವರನ್ನ ಬೆಳೆಸಿಕೊಂಡು ಹೋದರೆ ನಾಳೆ ದಿನ ನಮಗೆ ಕುತ್ತಿಗೆ ಮೇಲೆ ಕಾಲಿಡುವುದು ಗ್ಯಾರಂಟಿ.
@harishnayak5139
@harishnayak5139 Ай бұрын
ಎಡಚರರು ಇದರ ಬಗ್ಗೆ ಮಾತನಾಡುವುದಿಲ್ಲ ಏಕೆ?😡😡...
@manjuprema5830
@manjuprema5830 Ай бұрын
ಹಿಂದೂಗಳು helu ತಿನ್ನಬೇಕು ಅವರಿಂದ ಕಲಿಯಬೇಕು
@mallikarjuna9434
@mallikarjuna9434 Ай бұрын
ಸಾರ್ ಸಿಎಎ ಕಾನೂನು ಬೇಗ ಜಾರಿಯಾಗಲಿ ಸಾರ್. ಮಾಹಿತಿ ಕೊಟ್ಟಿದ್ದಕ್ಕೆ ಧನವಾದಗಳು ಸಾರ್
@shadakshariac4956
@shadakshariac4956 Ай бұрын
Congress ಬಿಡಲ್ಲ
@chandrashekharkattimani264
@chandrashekharkattimani264 Ай бұрын
ಇವರೇನು ಸಂವಿಧಾನಕ್ಕಿಂತ ಮೇಲೇ?ದೇಶದ ಕಾನೂನು ಒಪ್ಪಲೇಬೇಕು.
@ganeshtn2098
@ganeshtn2098 Ай бұрын
ಅವರಿಗೆ ಮತದಾನದ ಹಕ್ಕು ಪುಕ್ಕಟ್ಟೆಗಳನ್ನ ಮೊದಲು ನಿಲ್ಲಿಸಬೇಕು
@sunilgowda3991
@sunilgowda3991 Ай бұрын
ಆಲ್ ಇಂಡಿಯಾ ಮುಸ್ಲಿಂ ಲಾ ಬೋರ್ಡ್.. ಕೊನೆ ಟೈಮ್ ಬಂತು 😂 😂
@Kumarsk1234-z2m
@Kumarsk1234-z2m Ай бұрын
ಇವರು ಬಿದಿಗಿಳಿದರೆ ಕಂಡಲ್ಲಿ ಗುಂಡು & ಲಾಠಿಚಾರ್ಜ್, ಪೊಲೀಸ್ ಎನ್ಕೌಂಟರ್ ಮಾಡಿಸಿ
@narayandoni2976
@narayandoni2976 Ай бұрын
Very very ಸ್ಪೆಷಲ್ ಕೇಸ್ ವಿಡಿಯೋ
@ManjuNath-xj6tg
@ManjuNath-xj6tg Ай бұрын
ಹರ್ ಹರ್ ಮಹಾದೇವ
@siddappatapali8336
@siddappatapali8336 Ай бұрын
ನಮಸ್ತೆ ಗುರುಗಳೇ...🙏
@maruthimaruthi8100
@maruthimaruthi8100 Ай бұрын
ಜೈ ಭೀಮ್ ಕಾಮ್ರೇಡ್ ಎಲ್ಲಿ
@anandak4491
@anandak4491 Ай бұрын
Nice information sir
@lohitnavale2623
@lohitnavale2623 Ай бұрын
ಸರ್ ನಮಸ್ತೆ, ಭಾರತೀಯರು ಅಂದ್ ಮೇಲೆ ಕಾನೂನು ಎಲ್ಲರಿಗೂ ಒಂದೇ ಇರಬೇಕಲ್ವಾ? ಸರ್. ಮೊದಲು ಭಾರತೀಯರು ಆಮೇಲೆ ಅನ್ಯಧರ್ಮಿಯರು
@h.n.sreekanth994
@h.n.sreekanth994 Ай бұрын
ಶುಭರಾತ್ರಿಗಳು ಗುರುಗಳೇ❤😊
@dskeshav9038
@dskeshav9038 Ай бұрын
This is the right time to pass the bill to support the judgement.
@mohankumarguru
@mohankumarguru Ай бұрын
Jay Hind Jay Karnataka
@manoharmalnad4730
@manoharmalnad4730 Ай бұрын
UCC jaari madi modiji
@AntonyKumara
@AntonyKumara Ай бұрын
We all are waiting for UCC Uniform Civil Code for all . But it unfortunate that Modiji didn't get clear Mandate. On our earth 195 countries are there if any country PM Modi ji like person solve the 500 years old problem or dispute like Ayodhya people vote for 1000 years but Hindus decieved Modi.
@Muniraju007
@Muniraju007 Ай бұрын
Jai Hind 0:08
@raghavendraan8646
@raghavendraan8646 Ай бұрын
ಇದೆಲ್ಲ ಅವರ ಸಂಖ್ಯೆ ಕಡಿಮೆ ಆಗುತ್ತೆ ಅಂತ....ಹಾಗೂ...ಅನುದಾನ ತಗೊಂಡು ಆರಾಮು ಇರುವುದಕ್ಕೆ....
@_.cowboy
@_.cowboy Ай бұрын
ಗುರುಗಳೆ👏
@swathimahe7120
@swathimahe7120 Ай бұрын
Live from Vijaynagar ❤❤❤
@rekhac1616
@rekhac1616 Ай бұрын
Deshadrohigalu
@hanumantharayadanda3124
@hanumantharayadanda3124 Ай бұрын
Super.maseg
@santoshreddy4957
@santoshreddy4957 Ай бұрын
jai HIND sir ji ❤
@nagbhushan7593
@nagbhushan7593 Ай бұрын
Muslim law board shod be ban
@Velayudan-gattimelii
@Velayudan-gattimelii Ай бұрын
ಷರಿಯಾ ಶಿಕ್ಷೆ ವಿಧಿಸಿ
@somu1665
@somu1665 Ай бұрын
First view
@Vishnu_Vk_Sky
@Vishnu_Vk_Sky Ай бұрын
All equal rights in Indias 😂😂
@sureshdc6272
@sureshdc6272 Ай бұрын
🚩🙏🙏🙏🚩🕉
@kumarsammu4549
@kumarsammu4549 Ай бұрын
Jai shree Ram 🙏🚩🚩
@bhoomeshbt
@bhoomeshbt Ай бұрын
Thanks sir... Most apply one nation...one law... currect time...and dicsed who are Indian'S"
@VKF813
@VKF813 Ай бұрын
Where is Rahul khan😂
@sanatana4498
@sanatana4498 Ай бұрын
Islam is not a religion of Humans, it's a men's supremacy way. Islam has many good things. But why don't you change as per time. We had sati padhathi and it was eradicated, but you'll never change, #Hail Hinduism🕉️ #Womens freedom and life matters #Jai Shree matha Parvathi🙇‍♂️🚩
@chandrashekar-ml1bp
@chandrashekar-ml1bp Ай бұрын
ಇವರu ಸಿರಿಯಾಕ್ಕೆ ಹೋಗುವುದು ಒಳ್ಳೆಯದು
@Girishkumar-uw3qj
@Girishkumar-uw3qj Ай бұрын
Super
@shivakumar-zi7sf
@shivakumar-zi7sf Ай бұрын
Jai Bharat
@ramakrisinahs9003
@ramakrisinahs9003 Ай бұрын
🙏🏻🙏🏻🙏🏻🙏🏻🙏🏻🙏🏻
@yathishshivanna6226
@yathishshivanna6226 Ай бұрын
Innu charche aagli, nyaya sigli❤❤❤❤❤❤❤❤❤
@aravindaru7244
@aravindaru7244 Ай бұрын
Jai Hindhusthan Jai Santhana Dharma Jai Shree Ram
@user-ud2kc1ie2z
@user-ud2kc1ie2z Ай бұрын
We are in India .we are same in nature then output also same Constitution is for everyone for our nation intrest. Bow and accept.
@rmahesh4945
@rmahesh4945 Ай бұрын
Criminal law is also aganist shariah bring crimal laws as per sharia to muslims if they agree then crime rate in india will reduce
@ramanins4436
@ramanins4436 Ай бұрын
வணக்கம் சார்!!
@rammurthi5598
@rammurthi5598 Ай бұрын
They should stop black mailing the government.
@Shankar-kk8wo
@Shankar-kk8wo Ай бұрын
One India one law
@SheshadriShesha-wr3ye
@SheshadriShesha-wr3ye Ай бұрын
Super taking 🎉
@shridharniranjan625
@shridharniranjan625 Ай бұрын
Good night sweet dreams all friends
@chanabasaapa9831
@chanabasaapa9831 Ай бұрын
Jai hind
@varadaraj8484
@varadaraj8484 Ай бұрын
Jai bheem boys evella yavdu kanode illa 🤣 misalati ondu idre saku
@SURYAPRAKASH-xn2nn
@SURYAPRAKASH-xn2nn Ай бұрын
Sir no one can question the judgement of supreme Court. Supreme court is highest law enforcement authority. Now supreme Court should be firm in its judgement implementation.
@kartikpuradkartik514
@kartikpuradkartik514 Ай бұрын
Gn sir
@rammurthi5598
@rammurthi5598 Ай бұрын
Law is for all humans but not for different religions.
@badboy-et5gy
@badboy-et5gy Ай бұрын
In the secular country there is no religion law.... If you want to stay in India you must follow it otherwise go where ur religion law is in practice....
@Sudheer82
@Sudheer82 Ай бұрын
Why they not ask sheriya for criminal activity for their Majahab?
@ravipuranik75
@ravipuranik75 Ай бұрын
🙏
@ravipuranik75
@ravipuranik75 Ай бұрын
🙏
@bgvenkateshbgvenkatesh9486
@bgvenkateshbgvenkatesh9486 Ай бұрын
Sarakaarada yenjalige avara oppige idhe
@NarasegowdaDN-sk2zj
@NarasegowdaDN-sk2zj Ай бұрын
Avarigondu ivarigondu, idanna bharatadindale kittu hakidare matraa, yellarigu olitu,,,.
@PramodsinghBapparagi-ne7lu
@PramodsinghBapparagi-ne7lu Ай бұрын
🙏🙏🙏🙏🙏🙏🙏
@Ghost_hunter_manoj
@Ghost_hunter_manoj Ай бұрын
Aa Law board kith bisaakbeku
@sankethshetty7509
@sankethshetty7509 Ай бұрын
Real face of congress
@prabhulimbikayi6172
@prabhulimbikayi6172 Ай бұрын
Sir.ಮಹುವಾ ಮೋಯಿತ್ರ MP . ಸಂಸತ್ತ ನಲ್ಲಿ ಮಾಡಿದ ಭಾಷಣದ ಬಗ್ಗೆ ವಿವರಣೆ ನೀಡಿ
@user-cm5kv1is3j
@user-cm5kv1is3j Ай бұрын
Constitution follow madhe iddru constitution book hidkondu Jana na misguided maduthiruva so-called secularism people ivaga idakke reply madi..kanonu annodu ellarigu onde thane.
@IndiaFirst9430
@IndiaFirst9430 22 күн бұрын
Shariah dalli bank account erbardu mobile use madbardu
@nationalist44
@nationalist44 Ай бұрын
Why these Muslim women s did not come out of this religion.😢😢
@santh0shhm
@santh0shhm Ай бұрын
Why muslim law board is legal in India
@naveenkumar-ez3xe
@naveenkumar-ez3xe Ай бұрын
Avarige ista aadre jai samvidhana, illa andre Shariya..
@CHRayappagowda-of7qi
@CHRayappagowda-of7qi Ай бұрын
Media master Raghavendra sir thank you for your greate news and edition sir before indipendent we are gave separate countries for muslims but some muslims hidden in the bhavya Bharatha they are all no right living in our Bhavya Bharatha they are all eating food of Bhavya Bharatha living in our Bhavya Bharatha but they are all want seria rull if they want seria go abroad you are all protest at your muslims country you are all eating living in our Bhavya Bharatha must have not right living in our Bhavya Bharatha for muslims but you are all remove your tail no never your games in our Bhavya Bharatha Mundaithe maari habba kaayutta eri edu devara niyama sathyakke jayavaagide Jay hind
@tribhuvanraj1180
@tribhuvanraj1180 Ай бұрын
When sharia law was created was there phone, was there divorce
@rajklkl6790
@rajklkl6790 Ай бұрын
Samvidana yarige anvisuthade agadre sir kevala namge mathrana
@naveennaveen7123
@naveennaveen7123 Ай бұрын
Hage Muslim waqfu board bagge nu ondu video madi ha video yavaglu modi Adani ambani anno gulamarige arpisi👻
@vbb149
@vbb149 Ай бұрын
Namma deshada kaanunu prathiyobba bharathiyanigu anvayavagabeku aaga mathra ellarigu justice sigodu
@inspireadventures
@inspireadventures Ай бұрын
hindu galigu ondu olleya law board beku
@ravidhar3
@ravidhar3 Ай бұрын
10 10 hutisbeku aste en madoddu iddu nama deshada dura drushta
@harshaharsh9516
@harshaharsh9516 Ай бұрын
ಕಾಂಗ್ರೆಸ್ ದೇಶಕ್ಕೆ ಇತ್ತ ಬಾಂಬು ಒಂದಾ ಎರಡಾ?💦💦💦
@maruti17maru
@maruti17maru Ай бұрын
Adru muslim mahileyaru Congress ge vote hakodu,madarasa shikshna yavaga avaru bidtharo avaga a henmaklu olledaguthe
@goudabaramasali2706
@goudabaramasali2706 Ай бұрын
Jai ambedkar annovuru avara laws follow maadodilla😂
@naveennaveen7123
@naveennaveen7123 Ай бұрын
5:50 idella samvidhana badalavane alva 👻
@aravindr146
@aravindr146 Ай бұрын
Avra prasadha avrige unkoli.
@rajeshwaris5398
@rajeshwaris5398 Ай бұрын
Muslim women need sharya😅😅
@user-we1cy2ts1v
@user-we1cy2ts1v Ай бұрын
Deshadalli ellarigu la onde
@Neem-u1q
@Neem-u1q Ай бұрын
The goat life.
@vijayvishnu8433
@vijayvishnu8433 Ай бұрын
Igirodu daridra congress alla adu aage aagutte
@creativeadi7120
@creativeadi7120 Ай бұрын
Yelladakku shariya kananu irli e saabarige
@sujithk2784
@sujithk2784 Ай бұрын
Starting journey of end of muslim law board 😂😂
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 6 МЛН
Before VS during the CONCERT 🔥 "Aliby" | Andra Gogan
00:13
Andra Gogan
Рет қаралды 9 МЛН
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 6 МЛН