ಜೈ ಗುರೂಜೀ. ನಿಮ್ಮಥ ಸುಪುತ್ರನನ್ನು ಹಡೆದ ತಾಯಿಗೆ ಶತಕೋಟಿ ಧನ್ಯವಾದಗಳು...ಅಬ್ಬಾ ಎಂಥಹ ವಾಕ್ಚಾತುರ್ಯ...ಅಷ್ಟೇ ನನ್ನ ಇಷ್ಟ ಗುರು-ಸ್ವಾಮಿವಿವೇಕಾನಂದರ ಹೃದಯ ಮಂದಿರದಲ್ಲಿ ನೀವೂ ಒಬ್ಬರು ಅವಿತು ಕುಳಿತು ಕೊಂಡಿದ್ದೀರಾ....ಇದರಲ್ಲಿ ಯಾವ ಸಂಶಯವಿಲ್ಲ.....ಆತ್ಮಪೂರ್ವಕವಾಗಿ ಹೇಳುತ್ತಿದ್ದೇನೆ . ' ನಿಮ್ಮಂಥ ಗುರೂಜೀಯನ್ನು ನಂಬಿದ ಓರ್ವ ಮಗ ನನಗಿರಬೇಕಿತ್ತು-ಅಂತ ಯಾವಾಗಲೂ ಆಲೋಚಿಸುತ್ತೇನೆ...ನೂರ್ಕಾಲ ಚೆನ್ನಾಗಿ ಬಾಳಿ ಬದುಕುವ , ಮುಂದಿನ ಎಲ್ಲ ಯುವಜನರಿಗೆ ಶಕ್ತಿ ತುಂಬುವ ಶಕ್ತಿಯ ಚಂಡಾಗಿ ಉರುಳುತ್ತ ಸಾಗಿ....ಆಸಕ್ತರು ನಿಮ್ಮನ್ನು ಖಂಡಿತ ಅನುಸರಿಸುತ್ತಾರೆ....ಒಳ್ಳೆಯದಾಗಲಿ 👌🌹🙏
@ravikiran25323 жыл бұрын
ಅರೋಗ್ಯದ ಕಡೆ ಬಗ್ಗೆ ಗಮನವಿರಲಿ ಅಣ್ಣ
@shanthalakshmi7133 жыл бұрын
Speechless,ಅದ್ಭುತ ,ತುಂಬಾ ತುಂಬಾ ಖುಷಿಯಾಯಿತು ನಿಮ್ಮ ಮಾತುಗಳನ್ನು ಕೇಳಿ! Very very beautiful narration.ಸರಳವಾಗಿ ಬದುಕುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ,ಹಾಗೆ ಬದುಕುವ ಮಂದಿಯನ್ನು ನೋಡಿ ಸಮಾಜ ಕುಹಕ ನಗು ನಗುತ್ತದೆ. ಆದರೆ ಒಬ್ಬ ಸಾಧಕ ನಿಜವಾಗಿಯೂ ದೇಶಕ್ಕಾಗಿ ತುಡಿಯುವ ತನ್ನ ಮನಸಿಗೆ ಅನುಗುಣವಾಗಿ ಸರಳ,ಸೌಜನ್ಯದಿಂದ ನಾಲ್ಕು ಜನರಿಗೆ ಮಾದರಿಯಾಗಿ ಬದುಕಿದರೆ ಅದೇ ಸಾರ್ಥಕತೆ.ಸಾವು ಎಲ್ಲರಿಗೂ ಬರುವುದು ಹುಟ್ಟಿನಷ್ಟೇ ಸತ್ಯವಾದರೂ ಬದುಕಿದ ಕೆಲವೇ ದಿನಗಳನ್ನು ಸತ್ತ ನಂತರವೂ ಜನ ನೆನಪಿಸಿಕೊಳ್ಳುವಂತೆ ಆದರೆ ಅದಕ್ಕಿಂತ ಮಿಗಿಲಾದದ್ದು ಬೇರೆ ಏನು ತಾನೇ ಇರಲು ಸಾಧ್ಯ? ಜೀವಂತ ಶವವಾಗಿ ಬದುಕುವುದಕ್ಕಿಂತ ಬದುಕ್ಕಿದಷ್ಟು ಕಾಲವು ಅರ್ಥಪೂರ್ಣವಾಗಿ ಬದುಕಿ ಸಾಯುವುದು ಉತ್ತಮ ಎನ್ನುವುದನ್ನು ತುಂಬಾ ಸುಂದರವಾಗಿ ಪ್ರಸ್ತುತ ಪಡಿಸಿದಿರಿ.ಇದರ ಮಧ್ಯೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ,wish you a very speedy recovery,ಬೇಗ ಹುಷಾರಾಗಿ.
@ShashiKumar-lp1gq3 жыл бұрын
ಅದ್ಬುತ ಭಾಷಣ ನಮ್ಮ ಸಂಸ್ಕೃತಿ ಅನಾವರಣ ಮಾಡಿದ್ದೀರಿ ಸರ್
@pavitrapavitra41053 жыл бұрын
Tank u so Mach sir .Nim speech kellidre ellarru inspire agtare.90 parsent kelliddeni .Nim tyagakke danyavadgalu.nimm Ede jevanavanna tyagamadidakke.
@rajeevarashmi7482 жыл бұрын
ಉಷಾರವರು ನಮ್ಮ ಊರಿನವರು ಎನ್ನುವುದೇ ನಮ್ಮ ಹೆಮ್ಮೆ. ವಂದನೆಗಳು🙏🙏. ನಿಮ್ಮ ಬದುಕು ಸಾರ್ಥಕವಾದದ್ದು.
@keshugk36073 жыл бұрын
ಧನ್ಯವಾದಗಳು..ಅಣ್ಣಾ ಜೈ..ಗುರೂಜಿ... 🙏🙏🙏
@murthymurthi.b27763 жыл бұрын
So beautiful and inspiring
@shkamath.k23723 жыл бұрын
ಜೈ ಹಿಂದ್.
@ashwinin92283 жыл бұрын
🙏anna
@hbhagya7263 жыл бұрын
🙏Anna 🌹
@santoshagoudapatil75093 жыл бұрын
❤❤
@babubabu-jy4js3 жыл бұрын
Nivu yavathidru dodda celebrate anna
@tejaswinidixit32522 жыл бұрын
Jai Hind.Tavu heledu satya.
@jaiskalnvgvrathod143nsrk3 жыл бұрын
💫Thank you so much Sir for your valuable time & Sharing your Knowledge ...👍 JAI NSK143SRK
@thoyajaksha75203 жыл бұрын
🔥🔥
@NammaAcademy13 жыл бұрын
Inspiring 🙏🙏🙏
@kamalamkrishna99172 жыл бұрын
Dhanyavadalu ji
@tawnynirmala62113 жыл бұрын
🙏🏻
@ravigoudar3073 жыл бұрын
❤❤❤❤❤❤❤❤❤❤❤❤
@saraswathammarn59723 жыл бұрын
Super Sir
@sankethks71113 жыл бұрын
😇😘😘😘😘
@anasuyahegde32393 жыл бұрын
ನನಗನಿಸಿದ್ದು : ಇನ್ನೊಬ್ಬ ಸ್ವಾಮಿವಿವೇಕಾನಂದರರು
@premaleelasrinivasamurthy32672 жыл бұрын
👌👌👌👏👏🙏🏻🙏🏻
@raghavasupriya29913 жыл бұрын
🙏🙏❤️
@gowrinama84683 жыл бұрын
🙏🙏🙏🙏🙏
@chinnuamin80812 жыл бұрын
🙏👌
@rathna40302 жыл бұрын
🙏🙏👍❤️
@vismayasangatigaluinkannad63393 жыл бұрын
🌹🙏🙏🙏🙏🙏🌹
@khudirambose99103 жыл бұрын
🚩🚩🚩🚩❤❤❤❤🇮🇳🇮🇳🇮🇳🙏🙏🙏🙏🙏🙏
@anasuyahegde32393 жыл бұрын
ಸ್ವಾಮಿ ವಿವೇಕಾನಂದರು
@sudhakeshav95843 жыл бұрын
🙏🙏😍
@rathnammasn42273 жыл бұрын
Ok
@DeepikaDeepu-xh8pv Жыл бұрын
❤
@rathishetty53383 жыл бұрын
🙏🙏🙏🙏🇮🇳🇮🇳
@shubhaanil64053 жыл бұрын
Jai hind
@gowdamg77293 жыл бұрын
M?
@videobookmarker38473 жыл бұрын
3:06
@vedashekhar92023 жыл бұрын
Ittheechege nimma video kadime aagthide yeke yaava yaava manushya roopada ketta praanigalu enaadru bogalikollali neevu nimma video haakutthiri