No video

ಜೀವನದಲ್ಲಿ ಈ ಮಾತು ಯಾವಾಗಲೂ ನೆನಪಿಟ್ಟುಕೊಳ್ಳಿ , ತಾನಾಗಿಯೇ ಕಷ್ಟಗಳು ಕಡಿಮೆ ಆಗುತ್ತವೆ

  Рет қаралды 36,223

Veena Joshi

Veena Joshi

Күн бұрын

Пікірлер: 389
@Preranakulkarni743
@Preranakulkarni743 Ай бұрын
ನಮಸ್ಕಾರ ಮಾಮಿ 🙏 ನಮ್ಮ ಅಮ್ಮನು ಇದೇ ಮಾತು ಹೇಳ್ತಾಳ ಯಾರಿಗೂ ವಾಪಸ್ ಕೆಟ್ಟ ಮಾತು ಆಡಬೇಡ ದೇವರು ಅವರನ್ನ ನೋಡಿಕೋತಾನ ಅಂತ. ಧನ್ಯವಾದಗಳು ಮಾಮಿ 🙏
@bhavya7469
@bhavya7469 Ай бұрын
ನಿಮ್ಮ ಈ ಮಾತುಗಳು ನನಿಗೆ ಈ ನನ್ನ ಟೈಮ್ ಅಲ್ಲಿ ಬಹಳ ಮುಖ್ಯವಾಯ್ತು , ದಯವಿಟ್ಟು ಆಶೀರ್ವಾದ ಮಾಡಿ Ma’am🙏🏻🙏🏻🙏🏻🙏🏻🙏🏻
@vanirvani7283
@vanirvani7283 Ай бұрын
ಅಮ್ಮಾ ನಿಮ್ಮ ಮಾತುಗಳಿಂದ ತುಂಬಾ ಸಮಾಧಾನ ಆಯಿತು... ನಾನು ಇಂತ ಪರಿಸ್ಥಿತಿಯನ್ನು ತುಂಬಾ ಎದುರಿಸಿದ್ದೀನಿ..ತುಂಬಾ ಸರಿ ಅತ್ತಿದ್ದೀನಿ.. ಮೌನವಾಗಿದ್ದೀನಿ...😢 ನಿಮ್ಮ ಈ ಮಾತುಗಳಿಂದ ನಂಬಿಕೆ ಬಂದಿದೆ ಅಮ್ಮ......
@ganesharts-qz4wl
@ganesharts-qz4wl Ай бұрын
Same problem
@bhagyalakshmik.g.2136
@bhagyalakshmik.g.2136 Ай бұрын
ಹರೇ ಶ್ರೀನಿವಾಸ 🙏🙏🙏🙏ಮನಸ್ಸಿಗೆ ತುಂಬಾ ಬೇಜಾರುಆಗಿತ್ತು ನಿಮ್ಮ ಮಾತುಗಳು ಸಮಾಧಾನ & ಧೈರ್ಯ ತಂದು ಕೊಡುತ್ತವೆ ಯಾರು ಏನೆ ಅಂದ್ರು ಸುಮ್ನೆ ಇದ್ದಷ್ಟು ನಮ್ಮಗೆ ಒಳ್ಳೇದು ತುಂಬಾ ಉಪಯುತ್ತವಾದ ವಿಚಾರ ಹೇಳಿಕೊಟ್ಟಿದ್ದೀರಿ ನಿಮ್ಮಗೆ ನಮನಗಳು 🙏🙏🙏🙏ಶುಭಸಂಜೆ 🌹🌹🌹🌹🌹👍👍
@nagamani5036
@nagamani5036 Ай бұрын
🙏🙏🙏ಎಲ್ಲದಕ್ಕೂ ದೇವರಿದ್ದಾನೆ ಅಕ್ಕ
@parimalasc1027
@parimalasc1027 Ай бұрын
ಧನ್ಯವಾದಗಳು ಅಮ್ಮ ನೀವು ಹೇಳಿದ ಮಾತು ನೂರಕ್ಕೆ ನೂರರಷ್ಟು ಸತ್ಯ 🙏 🙏
@siddeshm.b4512
@siddeshm.b4512 Ай бұрын
ಅಮ್ಮ ತುಂಬಾ ಚೆನ್ನಾಗಿ ಹೇಳಿದ್ರಿ ನನಗೆ ತುಂಬು ಹೃದಯದ ಧನ್ಯವಾದಗಳು ಅಮ್ಮ ತುಂಬಾ ಚೆನ್ನಾಗಿ ಅರ್ಥ ಆಯ್ತು ಅಮ್ಮ
@tirupativenkatesha5107
@tirupativenkatesha5107 Ай бұрын
ವೀಣಾ ಅಕ್ಕ.... ಕೆಲವೊಬ್ಬರು ಕೃತಿಯಿಂದ ನಮಗೆ ಬಹಳ ನೋಯಿಸುತ್ತಿರುತ್ತಾರೆ. ಯಾವಾಗ್ಲೂ ನಾನು ಏನು ಅಂದಿಲ್ಲ.. ಆದರೆ ನನ್ನ ಆಪ್ತರೊಡನೆ ಕಷ್ಟಗಳನ್ನ ಹಂಚಿಕೊಳ್ಳುತ್ತಿರುತ್ತೇನೆ. ಅದೂ ಕೂಡ ಮಾಡಬೇಕೋ ಬೇಡವೋ ತಿಳಿಯುವುದಿಲ್ಲ. ಹೇಳಿಕೊಂಡರೆ ಸ್ವಲ್ ಮನಸ್ಸು ಹಗುರವಾಗುತ್ತೆ. 🙏
@premapolicegoudar8605
@premapolicegoudar8605 Ай бұрын
ಅಮ್ಮ ನಿಮ್ಮ ಮಾತು ಕೇಳಿ ನನ್ನ ಮನಸು ತುಂಬಾ ನೋವಿನಲ್ಲಿ ಇತ್ತು ನಿಮ್ಮ ಮಾತು ಕೇಳಿ ನನಗೆ ನೆಮ್ಮದಿ ಅನ್ನುಸ್ತು ಅಮ್ಮ ಕೆಟ್ಟ ಮಾತು ಕೇಳಿ ಕೇಳಿ ಬೇಜಾರಾಗಿತ್ತು ಅಮ್ಮ 🙏🙏🙏🙏🙏🙏🙏🙏🙏🙏
@mahadevacharirp3132
@mahadevacharirp3132 Ай бұрын
ನಮಸ್ತೆ ಅಮ್ಮ ನನಗೆ ಭೂವರಹಸ್ವಾಮಿಯಿಂದ ಪೂಜೆ ಮಾಡುವಾಗ ಹೂ ಪ್ರಸಾದ ಆಗುತ್ತಿರುತ್ತದೆ. ದಯಮಾಡಿ ಈ ಬಗ್ಗೆ ತಿಳಿಸಿ ಅಮ್ಮ 🙏
@sumababu4393
@sumababu4393 Ай бұрын
ತುಂಬಾ ಚನ್ನಾಗಿ ಹೇಳ್ಳಿದ್ದ್ರಿ ಅಕ್ಕ 🙏🏻🙏🏻
@sudhan371
@sudhan371 Ай бұрын
ಹರೇ ಶ್ರೀನಿವಾಸ 🙏🙏🙏🙏🙏 ಧನ್ಯವಾದಗಳು ವೀಣಾ ರವರೆ ಶುಭ ರಾತ್ರಿ 🌼🪔🌼🪔🌼
@nagabhushanaj2333
@nagabhushanaj2333 Ай бұрын
Thumba thanks amma...nimma mathu keli sadana aytu.....nivu namge gurugalu idda hage......nimma margadarshana namge beku amma......
@gurudeviyenegure9132
@gurudeviyenegure9132 Ай бұрын
Tumba dhanyvad Amma🙏🙏🙏🙏🙏
@prakashrbhat007
@prakashrbhat007 Ай бұрын
ನಿಮ್ಮ ಆಶೀರ್ವಾದವಿರಲಿ ಅಮ್ಮ 🙏🙌
@padhamavatidivate4172
@padhamavatidivate4172 Ай бұрын
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು 🙏🙏🙏🙏🙏
@Yashoda-py1ow
@Yashoda-py1ow Ай бұрын
ತುಂಬಾ ಒಳ್ಳೆಯ ಮಾತು ಅಮ್ಮ 🙏🏻🙏🏻🙏🏻
@thejawiniso2842
@thejawiniso2842 Ай бұрын
Amma🙏🙏
@leelavathibasavaraju4812
@leelavathibasavaraju4812 Ай бұрын
ವೀಣಾ ಜೋಶಿ ಅವರೇ ನಮ್ಮನೇಲಿ ನಮ್ದೇನು ನಡೆಯಲ್ಲ ಅಪ್ಪ ಮಗಂದ್ ಏನು ನಡೆಯೋದು ಆದ್ರೂ ನಾವು ಅನ್ಕೊಂಡಿದ್ದು ಏನು ಆಗ್ತಿಲ್ಲ ಅದಕ್ಕೆ ಒಂದು ಪೂಜೆ ಹೇಳಿ ನೆಮ್ಮದಿ ಇಲ್ಲ ಜೀವನದಲ್ಲಿ ಜೀವನದಲ್ಲಿ ನೆಮ್ಮದಿ ಇಲ್ಲ ಪ್ಲೀಸ್ ಏನಾದರೂ ಒಂದು ಪರಿಹಾರ ಹೇಳಿ ನಿಂಬೆಹಣ್ಣಿನ ದೀಪ ಮನೆಯಲ್ಲಿ ಹಚ್ಚಬಹುದಾ ನಮ್ಮ ಮನೆಯ ದೇವರು ಮುಳುಕಟ್ಟಮ್ಮ
@VeenaJoshi
@VeenaJoshi Ай бұрын
Thanks to all
@basucarromgaming
@basucarromgaming Ай бұрын
ರಾಧೇ ರಾಧೇ ಕೃಷ್ಣ ಕೃಷ್ಣ ರಾಧೇ ಕೃಷ್ಣ 🌹🌹🌹🌹🌹🙏🏼🙏🏼🙏🏼🙏🏼🙏🏼
@poornima20099
@poornima20099 Ай бұрын
ನಿಮ್ಮನ್ನ ಪಡೆದ ನಾವೆ ಧನ್ಯರು ಅಮ್ಮ 🙏 🙏 ❤
@user-hr3fv6cv4m
@user-hr3fv6cv4m Ай бұрын
ಸತ್ಯವಾದ ಮಾತುamma❤❤🙏🙏🙏🙏🙏
@bharatigudagur9069
@bharatigudagur9069 Ай бұрын
ತುಂಬು ಹೃದಯದ ಧನ್ಯವಾದಗಳು ಅಮ್ಮ.🙏
@sonusonu-dt8ii
@sonusonu-dt8ii Ай бұрын
❤AMMA❤NAMASTHE❤AMMA❤ tumba urtha purnavadantha mathugalu amma tilsi kotedeera🌹🙏🙏🙏🙏🙏🌹amma🌹
@sumavijay8661
@sumavijay8661 Ай бұрын
ನಾನು ನಮ್ಮ ಅತ್ತೆ ನಿಂದ ಓರಗಿತ್ತಿ ಇಂದ almost 10 years ನಿಂದ problems face ಮಾಡ್ತಾ ಇದ್ದೀನಿ. ಆದ್ರೆ ಅವರು ಚೆನ್ನಾಗಿ ಇದ್ದಾರೆ ನಾನು ಸುಮ್ಮನೆ ಇದ್ದೀನಿ ದೇವರ ಮೇಲೆ ಭಾರ ಹಾಕಿ
@Pranit365
@Pranit365 Ай бұрын
Nimma pad kamalakke nan namskaramm🙏🏼🙏🏼
@user-tn7yy5xl7i
@user-tn7yy5xl7i Ай бұрын
I love yov amma❤❤❤❤❤jivanke oleya matugalu👌👌👌🙏🙏🤝🤝🤝🤝🥰🥰🥰🥰
@sairamya
@sairamya Ай бұрын
Amma idu 100% nija Nanna jeevanadalli intha anubhavagalu nooraru❤ Amma nange nim mele swalpa kopa untu💔
@devakin3744
@devakin3744 Ай бұрын
Thumba thumba dhanyawadagalu Amma namma Dhaari Deepa neevu 🙏🙏🙏❤️❤️❤️😊
@user-zb2fb4ir9m
@user-zb2fb4ir9m 27 күн бұрын
Amma nanu tumba novali idde nim matu keli nanu yesto novu kadime aagide mattu nivu helo yella pooja madtini Amma dannyavadgalu🎉❤❤❤❤❤❤❤❤
@manjulasatish3928
@manjulasatish3928 Ай бұрын
ಹೌದು ಅಕ್ಕ ನೀವು ಹೇಳಿದ್ದು...ನಿಜ🙏🙏😊🌹🌹ಧನ್ಯವಾದಗಳು ನಿಮಗೆ
@PriyaKulkarni-uc8sq
@PriyaKulkarni-uc8sq Ай бұрын
Thank you very much veenamma❤❤ nimag heng nammelardu manasina bhavane artha agtado gottilla.. mansin prashnegalu kelirudilla adra vedio mukhantar nivu answer madebidtiri... 🙏🙏🙇‍♀️thank you
@mamathasalimat9446
@mamathasalimat9446 Ай бұрын
Tumba olleya message kottiddira sister thank you so much 🙏
@LakshmiVKannadaofficial
@LakshmiVKannadaofficial Ай бұрын
ಅಮ್ಮ ದೇವರ ಪೂಜೆ ಮಾಡಬೇಕಾದರೆ ಫೋಟೋಯಿಂದ ಯಾವ ಕಡೆ ಹೂವ ಬಿದ್ದರೆ ಒಳ್ಳೆಯದು 🙏🏼 ಪ್ಲೀಸ್ ಹೇಳಿ
@srujanamangala6239
@srujanamangala6239 Ай бұрын
Devara balagadeinda huvu biddare olleyadu
@deepatimmapur1275
@deepatimmapur1275 Ай бұрын
Ballagadae
@deepatimmapur1275
@deepatimmapur1275 Ай бұрын
Amma nindha tumba kalithidave.nam manne devaru amma
@Lavanya19791
@Lavanya19791 Ай бұрын
Very very true Mami....i just wanted to share that i went to Udupi and idagunji with family from ur inspiration...i remembered u a lot Mami...koti koti pranams to u
@khushigalli4916
@khushigalli4916 Ай бұрын
Super told Amma... ❤ u 🙏🙏🙏Radhe Radhe ,Maiya...
@AmbikaN-wg1rd
@AmbikaN-wg1rd Ай бұрын
Danya vadagalu Amma niminda nanu thumba vishaya alvadesekoltha edine amma thumba dhanyavadagalu nan nale matige kaitha eartine amma
@snehabatkurki8030
@snehabatkurki8030 Ай бұрын
Amma tumbha Kushi aaytu nimma matu Keli, nanagu hige kelavaru madata edare Amma manasige tumbha novagute Amma, nanu tumbha kanira hakkidde ega nimma matu Keli dayarya Bantu Amma love u amma❤
@aratimhowale1464
@aratimhowale1464 Ай бұрын
Tumbaa muttinanta maatu healidramma tumbaa tumbaa dhanyavaadgalu
@ChandanaYeshu
@ChandanaYeshu Ай бұрын
Namaste amma
@geetapoojary
@geetapoojary Ай бұрын
ತುಂಬಾ ಧನ್ಯವಾದಗಳು ಅಮ್ಮ ಒಳ್ಳಯ ಹಿತನುಡಿ ಹೇಳಿ ದಕ್ಕೆ
@meghanamegha5297
@meghanamegha5297 Ай бұрын
ಅಮ್ಮ ತುಂಬಾ ಧನ್ಯವಾದಗಳು ಅಮ್ಮ 🙏🏻🙏🏻
@anitakutanur1507
@anitakutanur1507 Ай бұрын
ನಿಜ ಅಮ್ಮ ನೀವ್ ಹೇಳಿದ್ದು. ನಮ್ಮ ಯಜಮಾನರೂ ಇದೇ ರೀತಿ heltirtara.
@bhuvis9999
@bhuvis9999 Ай бұрын
Dhanyavadagalu Amma🙏🙏🙏🙏🙏🙏
@GeethaGeetha-yx7ly
@GeethaGeetha-yx7ly Ай бұрын
🙏🙏🙏, ನಿಜ ಅಕ್ಕ ದೇವರಿದ್ದಾನೆ
@sumithracs1032
@sumithracs1032 Ай бұрын
Thank you so much Amma 🙏🙏🙏🙏🙏🙏
@kishorjoshi9362
@kishorjoshi9362 Ай бұрын
ಅಮ್ಮಾ🥀 ಒಳ್ಳೆ ಮಾತು ಹೇಳಿದ್ದಿರಿ🌺 ತುಂಬಾ ಧನ್ಯವಾದಗಳು
@nethravathibankapur9287
@nethravathibankapur9287 Ай бұрын
ಈ ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು 🙏🙏🙏🙏
@shashipunde2012
@shashipunde2012 Ай бұрын
Namaskar amma 🙏🙏 satyavad matu amma 🙏🙏
@chandrikadummappa7551
@chandrikadummappa7551 Ай бұрын
ಅಮ್ಮ ನಮ್ಮ ಮನೆಯಲ್ಲಿ ಒಬ್ಬರು ಈ ರೀತಿ ಮಾಡುತಾರೆ ಕೆಟ್ಟ ಮಾತುಗಳೇ ಬರುವುದು ಎಷ್ಟೇ ಚೆನ್ನಾಗಿ ನೋಡಿಕೊಂಡರು ಕೆಟ್ಟ ಪದಗಳು ಉಪಯೋಗಿಸುತ್ತಾರೆ ಜೀವನದಲ್ಲಿ ತುಂಬಾ ಬೆಂದು ನೊಂದು ಬಿಟಿದ್ಧೀವಿ ನಿಮ್ಮ ಮಾತನ್ನು ಕೇಳಿ ಮನಸಿಗೆ ಸಮಾಧಾನ ಆಯಿತು ಅಮ್ಮ ನಮಗೆ ಯಾವಾಗ ನಮಗೆ ಅವರಿಂದ ಮುಕ್ತಿ ಸಿಗುತ್ತೆ ಅಂತ ಕಾಯುತ್ತಾ ಇದೀವಿ ಹಿರಿಯರಿಗೂ ಕೂಡ ಗೌರವ ಕೊಡುತ್ತಿಲ್ಲ ಕೆಟ್ಟ ಮಾತುಗಳಿಗೆ ಚುಚ್ಚು ಮಾತು ಗಳಿಗೆ ನೊಂದ ಇದೀವಿ ನಿಮ್ಮ ಈ ಸಂದೇಶ ಬಂಗಾರದ ಮಾತು ಕೇಳಿ ಸಮಾಧಾನ ಆಯ್ತು ಅಮ್ಮ 🙏🙏 ಆಸಮಯದಲಿ ಮೌನವೇ ಲೇಸು ಭಗವಂತನಿಗೆ ಬಿಟ್ಟಿದ್ಧು ನಿಮ್ಮ ಆಶೀರ್ವಾದ ಸದಾ ಇರಲಿ ಅಮ್ಮ 🙏🙏
@SaraswatiMallariMRM143
@SaraswatiMallariMRM143 Ай бұрын
ನೀವು ಹೇಳೋ ಮಾತು ನಿಜ ಅಮ್ಮ 🙏🙏🙏
@leelavathi7609
@leelavathi7609 Ай бұрын
Amma chowli kayi and menasu saaru eradu receipy super aagi ittu ellarigu ista aytu ❤❤
@lakshmigagan1501
@lakshmigagan1501 Ай бұрын
Ammma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@shree4046
@shree4046 Ай бұрын
Devru namge nimma thr ee mathugalanna share madisdare.. Nan mind allu ee qns ethu now resolved..thanks mami
@YamunaPatil1
@YamunaPatil1 Ай бұрын
Namaste Amma Thankyou
@radhakhandate2211
@radhakhandate2211 Ай бұрын
ಹರೇ ಶ್ರೀನಿವಾಸ ಅಕ್ಕಾ
@anuradhaloknath9391
@anuradhaloknath9391 Ай бұрын
🙏🙏 Namaste veena sahodari namma yajamanaru nanage ede maatannu heluttaray
@MahadevisMalipatil
@MahadevisMalipatil Ай бұрын
Amma padavindaragalige namaste Amma nima matugalind tuba Kushi aaetu Amma 🙏🙏❤️❤️🙏🙏
@Lavanyasrinivas-xe8hl
@Lavanyasrinivas-xe8hl Ай бұрын
Thank you so much Amma❤❤❤❤❤❤
@nandashreebs7357
@nandashreebs7357 Ай бұрын
Amma thumba olleya mahithi
@tanugowda8576
@tanugowda8576 Ай бұрын
Neevu heliddu nijja Amma.. Nan life nallu experience agide. Avaru andru antha naavu kopa dalli enu helbardu.. But aa experience adaga nange life nalli maturity erlilla Amma, kann alli neeru haakthane avargu kopa dalli eneno andidini Adre ega avaru ella theeri hogidare but aa incident nange yavaglu nenap baratte.. Eglu nange paschathapa agutte. Avar ella ega, but naanu avarge yavaglu sorry keltirthini mansalli.. Ondu anthu nijja amma, neevu heli kodo pooje, nim maathanna kelidre ne maturity level increase agutte.. Yav pooje maadi bere avarna change madthivo elvo gottilla. Neevu helkodo pooje galu, nam mannasanne olle dhari ge karkond hogutte, manasige nemmadhi sigutte.. ❤❤ Promise yaargu en mele novu naan maddale ero thara nadkolthini..😊
@rekhac6805
@rekhac6805 Ай бұрын
Thank you amma🙏🙏🙏
@ramyaramalingaiah3174
@ramyaramalingaiah3174 Ай бұрын
super amma thank u ❤🙏🙏
@HemrajLatha
@HemrajLatha Ай бұрын
Amma.thumba.channagi.helidiri❤.
@anjinammah1440
@anjinammah1440 Ай бұрын
Nanu menasu sambar night madiddhe amma.tumba chalo agitthu amma.maneyavarellaru esta pattu uta madidhru amma.thankyou amma
@user-nr1xt1ic8i
@user-nr1xt1ic8i Ай бұрын
Tumba Chennagi helidri .namaste Amma
@vijayalakshmiprakash1376
@vijayalakshmiprakash1376 Ай бұрын
Tumbha dhanyawad amma 🙏🙏
@chandanakvchandanakv3595
@chandanakvchandanakv3595 Ай бұрын
Nimma ashirwada Amma 🙏🥰
@rajeshwarinaganur7217
@rajeshwarinaganur7217 Ай бұрын
ಮೇಡಮ ತುಂಬ ಧನ್ಯವಾದ .ಖುಷಿಯಿಂದ ನಮಸ್ಕಾರ ❤
@bharatitubakad7481
@bharatitubakad7481 Ай бұрын
Namaste Amma 🎉🎉🎉
@user-ef9xj7bf1f
@user-ef9xj7bf1f Ай бұрын
Amma neja 🙏🙏🙏🙏
@ushahiremath9009
@ushahiremath9009 Ай бұрын
💐🙏 Heri Om 🌹🙏🙏
@veenanagasampagi5077
@veenanagasampagi5077 Ай бұрын
🙏🏻🙏🏻
@vijayapatil2274
@vijayapatil2274 Ай бұрын
Very much true Amma🙏🙏🙏
@Lakshithaaranav3405
@Lakshithaaranav3405 Ай бұрын
super Amma adbhuta Vada Madhu
@nandininandini2782
@nandininandini2782 Ай бұрын
❤Amma🙏
@Ss88520
@Ss88520 Ай бұрын
Thanku you amma
@mytrikumari6319
@mytrikumari6319 Ай бұрын
Namaste amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@user-dh7mg4wd2s
@user-dh7mg4wd2s Ай бұрын
Thankyou so much Amma 🙏🙏🙏🙏🙏🌺🌺🌺🌺🌺🌺🌺🎉🎉🎉🎉🎉🎉🎉❤❤❤❤❤❤
@shobhailiger8765
@shobhailiger8765 4 күн бұрын
Vaibhav Lakshmi puja model ratri visarjan Yavatmal visarjan yahan per riti malavika Dahiya Bittu Delhi se kudi madam
@rekhabhat9559
@rekhabhat9559 Ай бұрын
Olleya vichara❤❤🙏🙏
@msnishanadar7614
@msnishanadar7614 Ай бұрын
Ammma 🙏🙏🙏🙏
@padmavati8012
@padmavati8012 Ай бұрын
Thank u amma...
@kavitha.B1815
@kavitha.B1815 Ай бұрын
Thank you so much Amma 🙏✨
@savithasavisavi2148
@savithasavisavi2148 Ай бұрын
ಧನ್ಯವಾದಗಳು ಅಮ್ಮ 🙏🏼🙏🏼🙏🏼🙏🏼😊😊😊❤❤❤
@shashikalashashi6207
@shashikalashashi6207 Ай бұрын
ಧನ್ಯವಾದಗಳು ಅಮ್ಮ 🙏
@omkarmurtyomkar366
@omkarmurtyomkar366 Ай бұрын
ತುಂಬಾ ಇಷ್ಟ ಆಯಿತು ಅಮ್ಮ
@IPLhighlights737
@IPLhighlights737 Ай бұрын
Thanku u so much amma thanku
@santhoshkumarkumar-zc6nx
@santhoshkumarkumar-zc6nx Ай бұрын
🙏🙏🙏 Amma
@nikitashadoddamani6688
@nikitashadoddamani6688 Ай бұрын
ಸತ್ಯವಾದ ಮಾತು ವೀಣಕ್ಕ
@gourik9040
@gourik9040 Ай бұрын
🙏🙏 ammmaa
@veenanagasampagi5077
@veenanagasampagi5077 Ай бұрын
Yes your words true👍🏻🙏🏻
@anithaanu2655
@anithaanu2655 Ай бұрын
Namasthe amma
@gamingzone1108
@gamingzone1108 3 күн бұрын
💐🙏💐🙏
@ShivaMurthy-bo3ly
@ShivaMurthy-bo3ly Ай бұрын
🙏
@kirans2695
@kirans2695 Ай бұрын
Danyavadagalu amma
@arpuswathi8597
@arpuswathi8597 Ай бұрын
Thank u madam from today I will control my words
@happaladvaishali5007
@happaladvaishali5007 Ай бұрын
Amma namaste amma 🙏🙏🙏🙏🙏
@sunitharamesh3780
@sunitharamesh3780 Ай бұрын
Namaste amma❤❤❤
Zombie Boy Saved My Life 💚
00:29
Alan Chikin Chow
Рет қаралды 26 МЛН
Or is Harriet Quinn good? #cosplay#joker #Harriet Quinn
00:20
佐助与鸣人
Рет қаралды 4,6 МЛН
拉了好大一坨#斗罗大陆#唐三小舞#小丑
00:11
超凡蜘蛛
Рет қаралды 12 МЛН
Vishnu Sahasranamam
29:46
Shortcuts of Life
Рет қаралды 28 МЛН