ಜಡ್ಜ್ ಮೇಲೆಯೇ ಜಡ್ಜ್ ಗಳು ಕೇಸ್ ಹಾಕಿದ್ರು. ಏನ್ರೀ ಇದೂ!

  Рет қаралды 38,784

Ravindra Joshi Creations

Ravindra Joshi Creations

Күн бұрын

ಜಡ್ಜ್ ಮೇಲೆಯೇ ಜಡ್ಜ್ ಗಳು ಕೇಸ್ ಹಾಕಿದ್ರು. ಏನ್ರೀ ಇದೂ!
#JusticeVShrishananda
#JusticeDYChandrachud
#SupremeCourtOfIndia
#NupurSharma
#MohammedZubair
#AltNews
#JoshiMaadhyamaJoin this channel to get access to perks:
/ @ravindrajoshicreation...
ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
UPI ID : ravindracreations@ybl
Support Us Through
PhonePe: 7760221668
GooglePay: 7760221668
PayTm: 7760221668
UPI ID : ravindracreations@ybl
Bank Details :
Ravindra Joshi
A/c no 54003684655
IFSC Code: SBIN0040289
State Bank Of India
Jayanagar Mysuru ,Karnataka
Join this channel to get access to perks:
/ @ravindrajoshicreation...

Пікірлер: 754
@umeshsagara2906
@umeshsagara2906 5 сағат бұрын
ತುಂಬಾ ಒಳ್ಳೆಯ ನ್ಯಾಯದೀಶರು ಇವರು ಇವರು ಮಾತಲ್ಲಿ ತುಂಬಾ ಅರ್ಥ ಇರತ್ತೆ ನಮ್ಮ ಬೆಂಬಲ ಜಡ್ಜ್ ಸಾಹೇಬ್ರಿಗೆ 🙏❤️
@prabhakarkulkarni7577
@prabhakarkulkarni7577 5 сағат бұрын
Very very good,Judge 👍👌
@gsrinivasamurthy3564
@gsrinivasamurthy3564 3 сағат бұрын
I suport the Judge because very nice and Intelligent I suport him
@Ashokashok-i5l
@Ashokashok-i5l 21 минут бұрын
Yella judges muslimarige huttiddara yenu yella judgement galayella muslim paravagiruthe
@dharmendrabhat1365
@dharmendrabhat1365 5 сағат бұрын
ತುಂಬಾ ಒಳ್ಳಯ ನ್ಯಾಯದೀಶರು.ಇಂತ ನೂರಾರು ನ್ಯಾಯದೀಶರು ಬರಬೇಕು. 👍ನಮ್ಮ ಬೆಂಬಲ ವಿದೆ. 👌
@DombayyaPoojary
@DombayyaPoojary 4 сағат бұрын
😅
@shashidharmathapati6600
@shashidharmathapati6600 5 сағат бұрын
ಎಂಥ ವಿಪರ್ಯಾಸ ವಿಧಾನಸಭೆಯಲ್ಲಿ ಪಾಕಿಸ್ತಾನ್ ki jai ಅಂದಾಗ ಸುಪ್ರೀಂಕೋರ್ಟ್ ಎಲ್ಲಿ ಮಲಗಿ kondiththu ಸುಪ್ರೀಂಕೋರ್ಟ್ ಪ್ರಕಾರ ಬಹುಶಃ ಭಾರತ ಪಾಕಿಸ್ತಾನ ಆಗಿದೆ ಎಂದು helabekiththeno
@mohanmuruli2192
@mohanmuruli2192 4 сағат бұрын
ಹೌದು ಸುಪ್ರೀಂ ಕೋರ್ಟ್ ಸಹ ಶಾಂತಿದೂತರಿಗೆ ಬೆಂಬಲಿಸುವ ಮನಸ್ಥಿತಿ ಇರುವುದು ದುರಂತವೇ ಸರಿ
@btsusheela1183
@btsusheela1183 4 сағат бұрын
Howdu egaagale bharatha paakistaana aagide 😮😮😮 adakke eee maatige spastane kodbekaagide 😅😅 edu namma durantaa😢😢😢😢😢😢
@balachandrabhatk1645
@balachandrabhatk1645 4 сағат бұрын
ವೇದವ್ಯಾಸರಿಗೆ ಮುಕ್ತವಾಗಿ ಸಹಾಯ ಮಾಡುವ ನ್ಯಾಧೀಶರ ಹಿಂದೂ ಮುಂದೆ ಬನದು ಮಾತಾಡಲಿ. ಹೊಸ ಕಮಿಟಿ ಏನೂ ದೇವಲೋಕದಲ್ಲಿ ಇಲ್ಲವಲ್ಲ. ಈಗಿನ ಹೆಚ್ಚಿನ ತೀರ್ಪುಗಳು ರಾಜಕೀಯ ಪ್ರೇರಿತ. ಅದರ ಬಗ್ಗೆ ತಲ್w ಕೆಡಿಸಿಕ್ಕೊಳ್ಳ ಲಿ.
@gsrinivasamurthy3564
@gsrinivasamurthy3564 3 сағат бұрын
Sathyavads mathu
@mshanthakrishnasharalaya1098
@mshanthakrishnasharalaya1098 2 сағат бұрын
ರಾಷ್ಟ್ರ ಧ್ವಜವನ್ನು ಅವಮಾನಿಸುವ ಅಶೋಕ ಚಕ್ರ ಭಾಗದಲ್ಲಿ ಏನೇನೋ ಬರೆದು ಮುಸಲ್ಮಾನ ರು ಅವಮಾನಿಸುವಾಗ ಈ ಪಂಚ ಸದಸ್ಯ ಪೀಠ ಎಲ್ಲಿತ್ತು? ಉತ್ತಮ ನ್ಯಾಯಾಧೀಶರಿಗೆ ನಮ್ಮ ಬೆಂಬಲವಿದೆ.🙏
@surendrashetty2644
@surendrashetty2644 6 сағат бұрын
ಅವರು ಕಹಿ ಸತ್ಯ ಹೇಳಿದ್ದಾರೆ ಉಡುಪಿ ಬಸ್ ಬಗ್ಗೆ ಅವರು ಹೇಳಿದ್ದು ನೂರಕ್ಕೆ ನೂರು ಸತ್ಯ ಸುಪ್ರೀಂ ಬಹಳಷ್ಟು ಸಂದರ್ಭಗಳಲ್ಲಿ ಮೌನದಾರಿ
@pradeepkumarkoot5622
@pradeepkumarkoot5622 5 сағат бұрын
ತುಂಬಾ ಒಳ್ಳೆಯ ನ್ಯಾಯಾಧೀಶರು, ನಾವು ಕನ್ನಡಿಗರು ಇವರ ಬೆಂಬಲಕ್ಕೆ ನಿಲ್ಲಬೇಕು
@h.subrahmanyaadiga7182
@h.subrahmanyaadiga7182 4 сағат бұрын
Other than leftists all will support this honorable judge.
@btsusheela1183
@btsusheela1183 4 сағат бұрын
Yes true 👍 🙌 👏 😄
@villageboyshelthycockingch3942
@villageboyshelthycockingch3942 3 сағат бұрын
ಹೌದು
@HarishHari-xk3vz
@HarishHari-xk3vz 3 сағат бұрын
Yes
@rajugowda100
@rajugowda100 2 сағат бұрын
Conflict of interest
@byrappak4533
@byrappak4533 5 сағат бұрын
ಸತ್ಯಾವಂತರಿಗೆ ಇದು ಕಾಲವಲ್ಲವಯ್ಯ. ಘನ ನ್ಯಾಯಾಧೀಶರಾದ ಶ್ರೀ ಶ್ರೀಶಾನಂದರವರ ಹೇಳಿಕೆಯು ಸತ್ಯಾಂಶದಿಂದು ಕೂಡಿದ್ದು, ಸ್ವಾಗತಿಸುತ್ತೇನೆ ಹಾಗೂ ಬಲವಾಗಿ ಬೆಂಬಲಿಸುತ್ತೇನೆ. ಜೈ ಹಿಂದ್ ಭಾರತ್ ಮಾತಾ ಕೀ ಜೈ ವಂದೇಮಾತರಂ ಜೈ ಶ್ರೀರಾಮ್ ಹರ ಹರ ಮಹಾದೇವ್ ಜೈ ಮುರಾರಿ
@kumaraswamyypkumar8183
@kumaraswamyypkumar8183 5 сағат бұрын
ಈಗಿನ ವಾಸ್ತವದ ಬಗ್ಗೆ ಮಾತಾಡಿದ್ದಾರೆ ಅವರು ಹೇಳಿರೋದು ಎಲ್ಲಾ ಸತ್ಯ
@NagarathnammaN-rr5sv
@NagarathnammaN-rr5sv 4 сағат бұрын
ಈ ಪರಿಸ್ಥಿತಿ ಯಲ್ಲಿ ಕರ್ನಾಟಕ ಹೈಕೋರ್ಟ್ ಜಡ್ಜ್ ಗೆ ನಮ್ಮೆಲ್ಲರ ಬೆಂಬಲ ವಿದೆ
@vishwanathshetty7410
@vishwanathshetty7410 4 сағат бұрын
ನಮ್ಮ ದೇಶಕ್ಕೆ ವೇದವ್ಯಾಸ ರಂತಹ ನ್ಯಾಯವಾದಿಗಳ ಅವಶ್ಯಕತೆ ಬಹಳ ಇದೆ ಮತ್ತು ಯೋಗಿ ಆದಿತ್ಯನಾಥ್ ರಂತಹ ಮುಖ್ಯಮಂತ್ರಿ, ಪ್ರಧಾನಮಂತ್ರಿ ಗಳು ಬೇಕು
@gangaiahkl1098
@gangaiahkl1098 3 сағат бұрын
ಇಂತಹ ನಿಷ್ಠಾವಂತ ಪ್ರಾಮಾಣಿಕ ನ್ಯಾಯದಿಶರು ಇಂದಿನ ಆಧುನಿಕ ಕಾಲದಲ್ಲಿ ಇರಬೇಕಾಗಿರುವಂತಹ ಅವಶ್ಯ ಕತೆ ಇದೆ ಈ ನ್ಯಾಯ ದಿಶರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ
@NagendraRao-n3e
@NagendraRao-n3e 5 сағат бұрын
ನಮ್ಮ ಪ್ರಕಾರ. ತುಂಬವಳ್ಳೆಯ. ಜಡ್ಜ್. ಆಗಿದ್ದಾರೆ
@krishanbhat4280
@krishanbhat4280 2 сағат бұрын
ನಮ್ಮ ಬೆಂಬಲ ಜಸ್ಟೀಸ್ ಶ್ರೀಶಾನಂದ ಅವರಿಗೆ. ಜಯವಾಗಲಿ!
@YashodhammaReddeppa
@YashodhammaReddeppa 5 сағат бұрын
ಅವರ ಜ್ಞಾನ ಅಪಾರ... ಈ ನ್ಯಾಯಾದೀಶರು.. ತುಂಬಾ ಒಳ್ಳೆಯವರು ❤❤❤🙏🙏🙏
@sreedharaks3117
@sreedharaks3117 4 сағат бұрын
'" ಈ ದೇಶದಲ್ಲಿ ಯಾರೂ ಪ್ರಶ್ನಾತೀತ ರಲ್ಲ?????? ಆದರೆ ಜಡ್ಜ್ ಹೇಳಿದ್ರ,ಲ್ಲೀ ಸತ್ಯ ಇದೆ!!!!!!!!?ಜೋಊ ಜೋಶಿ ಮಹಾರಾಜ್ ಧನ್ಯವಾದಗಳು 😊🎉🎉🎉🎉
@krishnabhat8047
@krishnabhat8047 5 сағат бұрын
ಇಂತಹ ಪ್ರಸಂಗಗಳಲ್ಲಿ ನಮಗೆ ನ್ಯಾಯ ಲಯಗಳ ಶೋಚನೀಯ ಸ್ಥಿತಿ ಅರಿವಾಗುತ್ತದೆ.
@shrikantparsanver-kg7hk
@shrikantparsanver-kg7hk 4 сағат бұрын
ಒಳ್ಳೆಯವರಿಗೆ ಇದು ಕಾಲವಲ್ಲ ಸರ್. ನ್ಯಾಯಾದಿಶರಿಗೆ ಒಳ್ಳೆದಾಗಲಿ
@SureshM-gn2bz
@SureshM-gn2bz 3 сағат бұрын
ಅವರು ತುಂಬಾ ಒಳ್ಳೇ ಯವರು ಜನಸಾಮಾನ್ಯರಿಗೆ ಸುಲಭವಾಗಿ ತಿಳಿ ಹೇಳುತ್ತಾರೆ ನಮ್ಮ ಬೆಂಬಲ ನ್ಯಾಯಮೂರ್ತಿಗಳ ಪರ
@thippeswamylalgondur1845
@thippeswamylalgondur1845 5 сағат бұрын
ದೀರ್ಘವಾಗಿದ್ದರೂ ಉತ್ತಮ ವಿಷಯಗಳು ಹೊಂದಿದ್ದು ತುಂಬ್ ಅದ್ಬುತವಾಗಿದೆ. ಧನ್ಯವಾದಗಳು ಜೋಷಿಯವರೆ
@lakshmeesha1563
@lakshmeesha1563 5 сағат бұрын
ಸತ್ಯವಾದಿ ಲೋಕ ವಿರೋಧಿ....
@manjunathsr7064
@manjunathsr7064 4 сағат бұрын
ಇಂತಹ ಒಳ್ಳೆ ನ್ಯಾಯದೇಶರನ್ನ ಕರ್ನಾಟಕ ದಲ್ಲಿ ನೋಡಿಯೇ ಇಲ್ಲ. ಇವರಿಗಿರುವಂತಹ ಆಗಾಧ ಪಾಂಡಿತ್ಯ ಮೆಚ್ಚುವಂತಹದ್ದು. ಅವರಿಗೆ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ.
@natarajaanantharam5539
@natarajaanantharam5539 6 сағат бұрын
ತುಂಬಾ ಬುದ್ಧಿವಂತ ನ್ಯಾಯಾಧೀಶರು, ಯಾವ ಕಾರಣಕ್ಕೆ ಕೇಸ್ ಹಾಕಿದ್ರೋ gottilla
@siddappamariyappa608
@siddappamariyappa608 5 сағат бұрын
I support Honorable judge Vedavyasachar Sreeshananda ❤
@shrishailkundaragi6008
@shrishailkundaragi6008 25 минут бұрын
ಇಂಥ ಗೌರವಾನ್ವಿತ ನ್ಯಾಯಾದಿಷರು ಸಿಗುವದು ತುಂಬಾ ವಿರಳ.
@ashokdiwanaji7398
@ashokdiwanaji7398 5 сағат бұрын
ಬಹಳ ಆದರ್ಶ ಮತ್ತು ಜಾಣ ಜಜ್ಜರು
@rameshl5141
@rameshl5141 5 сағат бұрын
ತಾವು ಜ್ಞಾನಿಗಳು, ತಮ್ಮ ಬಗ್ಗೆ ಅತ್ಯಂತ ಗೌರವ ಹಾಗೂ ವಿಶ್ವಾಸ ವಿದೆ,
@sharankumar3530
@sharankumar3530 6 сағат бұрын
ತುಂಬಾ ಒಳ್ಳೆಯ ನ್ಯಾಯಾಧೀಶರು ಇವರು ..ಜ್ಞಾನಿ, ಅನುಭವಗಳನ್ನು ಹಂಚುತ್ತಾರೆ ಯಾವಾಗಲೂ ವಿಚಾರಣೆ ಸಮಯದಲ್ಲಿ
@subbannank4730
@subbannank4730 6 сағат бұрын
ಹೌದು
@subbannank4730
@subbannank4730 6 сағат бұрын
Sir ಶ್ರೀಶಾನಂದ ಅವರೇ ಸರಿ, ವಿರೋಧ ಮಾಡಿರುವ ಇತರೆ ಜಜ್ ಗಳೇ ಹಿಜ್ಡಾಗಳೇ ಸರಿ
@rajannar6495
@rajannar6495 3 сағат бұрын
Really factual
@umadevi-s5q
@umadevi-s5q 4 сағат бұрын
ವೈವಿಧ್ಯಮಯ ಕಾರ್ಯಕ್ರಮ ವೈವಿಧ್ಯಮಯ ಬೇಕು ಸಾರ್ವಜನಿಕರ ಬೇಡಿಕೆ ವಕೀಲರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ರಾಜೀನಾಮೆ ನೀಡ ಬೇಕು🎉ನನ್ನ ಬೆಂಬಲ ಜಡಾಜು ವರಿಗೆ🎉
@mathoshrigourammagangadhar5463
@mathoshrigourammagangadhar5463 3 сағат бұрын
ಮಾನ್ಯರೆ ನಿಜವಾಗಿಯೂ ನಮ್ಮ ದೇಶದ ಕೆಲವು ಪ್ರದೇಶಗಳು ಪಾಕಿಸ್ತಾನದಲ್ಲಿ ದಂತೆ ಕಾಣುತ್ತದೆ ಮೊನ್ನೆ ಮಾತಾಡಿದ ಜಡ್ಜ್ ಸಾಹೇಬರಿಗೆ ತುಂಬಾ ಬೆಂಬಲ ಕೊಡುತ್ತೇವೆ ದೇವರು ಅವರಿಗೆ ಒಳ್ಳೆಯದನ್ನೇ ಮಾಡಲಿ
@nageshrao2309
@nageshrao2309 4 сағат бұрын
ಬೇವು ಅರ್ಧ ಇಂಚು ನಾಲಿಗೆಗೆ ಕಹಿ - ಆದರೆ ಇಡೀ ದೇಹಕ್ಕೆ ಒಳ್ಳೆಯದು, ಅದೇ ರೀತಿ ವೇದವ್ಯಾಸಚಾರ್ ಮಾತುಗಳು.
@mallikarjunk.n.mallikarjun7268
@mallikarjunk.n.mallikarjun7268 6 сағат бұрын
ನನ್ನ ಬೆಂಬಲ judge ಸರ್,,,,,,,,,,, ಗೆ ❤❤❤❤❤❤❤❤❤
@zeroatm9381
@zeroatm9381 5 сағат бұрын
We support H'ble Sreeshaananda Ji....❤❤❤
@PandurangaNayak-s4e
@PandurangaNayak-s4e 5 сағат бұрын
ನನ್ನ ಬೆಂಬಲ ನ್ಯಾಯಮೂರ್ತಿ ಗಳಿಗೆ ಇದೆ
@SubramanyaGS-v7e
@SubramanyaGS-v7e 4 сағат бұрын
ಕರ್ನಾಟಕ ನ್ಯಾಯಾಧೀಶರ ಹೇಳಿಕೆ ಸತ್ಯ ವೇ.ಆದ್ದರಿಂದ ನಮ್ಮ ಬೆಂಬಲ ಅವರಿಗೇ.
@yalpidoddayerrenna2182
@yalpidoddayerrenna2182 3 сағат бұрын
ಜಡ್ಜ್ ಹೇಳಿದ್ದರಲ್ಲಿ ತಪ್ಪೇನು ಇಲ್ಲಾ. ಆದರೆ ಮತ್ತೊಬ್ಬರು ಅತೀ ಬುದಿವಂತಿಕೆ ತೋರ್ಸೋಕೆ ಹೋಗಿದಾರೆ
@ganapathipudukoli5436
@ganapathipudukoli5436 6 сағат бұрын
ನ್ಯಾಯಾಲಯದ ತೀರ್ಪು ಕೂಡಾ ಒಂದು ಭಾಗಕ್ಕೆ ವಿಶೇಷ ಒಲವು ತೋರುತ್ತಿದ್ದಾರೆ
@gtraghavendra5259
@gtraghavendra5259 Сағат бұрын
ನ್ಯಾಯಾಧೀಶ ಶ್ರೀಶಾನಂದರಿಗೆ ನನ್ನ ಸಂಪೂರ್ಣ ಬೆಂಬಲವಿದೆ🙏🙏🙏
@bhattagk
@bhattagk 3 сағат бұрын
ನಮ್ಮ ಬೆಂಬಲವಿದೆ ನ್ಯಾಯಾಧೀಶರಿಗೆ...
@balakrishnakv-k8k
@balakrishnakv-k8k 2 сағат бұрын
ತುಂಬಾ ಅದ್ಭುತವಾಗಿ ವ್ಯಾಜ್ಯಗಳನ್ನು ತೀರ್ಮಾನ ಮಾಡ್ತಿದ್ದಾರೆ. ನಮ್ಮ ಬೆಂಬಲ ಈ ನ್ಯಾಯಾಧೀಶರಿಗೆ.
@ranganathgaranganath901
@ranganathgaranganath901 4 сағат бұрын
ತುಂಬಾ ಒಳ್ಳೆಯ ನ್ಯಾಯಾಧೀಶರು ನಾನು ಅವರ ವಿಡಿಯೋ ನೋಡಿದ್ದೇನೆ
@goodday9493
@goodday9493 4 сағат бұрын
ಒಳ್ಳೆಯ ನ್ಯಾಯಾಧೀಶರು ಇವರ ವಿಡಿಯೋ ನಾನೂ ನೋಡಿದಿನಿ ಜ್ಞಾನಿ
@Bhimashankar-nf5iy
@Bhimashankar-nf5iy 5 сағат бұрын
ಒಳ್ಳೆಯ ಕೆಲಸ ಮಾಡುವ ಜನರಿಗೆ ಈ ದೇಶದಲ್ಲಿ ಗೌರವವೇ ಇಲ್ಲ ಎನ್ನುವ ಅಭಿಪ್ರಾಯ ಮತ್ತೊಮ್ಮೆ ಸಾಬೀತು ಪಡಿಸುವ ಮೂಲಕ ಕಾನೂನಿನ ಪಂಡಿತರು ನಮ್ಮ ದೇಶದ ಸಂವಿಧಾನದ ಮೂಲ ಉದ್ದೇಶವನ್ನೇ ಗಾಳಿಗೆ ತೂರಿ .ಹಣ ಮಾಡುವ ಉದ್ದೇಶದಿಂದ ಕಾನೂನಿನ ಗೌರವವನ್ನು ಮಾರಾಟ ಮಾಡಿದ ಜನ ಇವರೆಲ್ಲ
@shankaranarayanahegde7450
@shankaranarayanahegde7450 Сағат бұрын
ತುಂಬಾ ಒಳ್ಳೆಯ ನ್ಯಾಯದೀಶರು ಇವರು ಮಾತಲ್ಲಿ ತುಂಬಾ ಅರ್ಥ ಇರತ್ತೆ ನಮ್ಮ ಬೆಂಬಲ ಜಡ್ಜ್ ಸಾಹೇಬ್ರಿಗೆ
@omram777
@omram777 5 сағат бұрын
ಕರ್ನಾಟಕದ high court judge ತುಂಬಾ ತುಂಬಾ intelligent ಇದ್ದಾರೆ... ಅವರ ಮಾತಿನಲ್ಲಿ ಯಾವ ತಪ್ಪು ಇಲ್ಲಾ.... ಉಡುಪಿ, ಮಂಗಳೂರಿನ private ಬಸ್ ನವರ ನಡವಳಿಕೆ ಹಾಗೇನೇ ಇರೋದು... ನಾವು ಕೇಳಿದರೆ collection ಜಾಸ್ತಿ ಮಾಡ್ಲಿಲ್ಲ ಅಂದರೆ ಆ ಏಜೆಂಟ್ ಗೆ gate ಪಾಸ್... So. ಕೆಲವನ್ನೆಲ್ಲ ಸರಿ ಮಾಡೋದು ಕಷ್ಟ....
@madhusoodanash3408
@madhusoodanash3408 6 сағат бұрын
I support karnataka highcourt judge.
@mkssharma3013
@mkssharma3013 5 сағат бұрын
ಒಬ್ಬರ ಏಳಿಗೆ ಸಹಿಸಿದ ಜನಾ
@sudheendrajyothi2354
@sudheendrajyothi2354 4 сағат бұрын
ಬ್ರಾಹ್ಮಣ ಜಡ್ಜ್ ಎಂದು target ಮಾಡಿದ್ದಾರೆ
@vaishnavir3538
@vaishnavir3538 3 сағат бұрын
💯 satya
@vachaspathibhat
@vachaspathibhat 34 минут бұрын
ನಿಜ ಇದು
@SavithribrB
@SavithribrB 5 сағат бұрын
Avaru ವಿಷಯ ಹೇಳುವ ರೀತಿ ನಮ್ಮ ತಿಳುವಳಿಕೆ ಜಾಸ್ತಿ ಆಗುತ್ತಿದೆ
@btsusheela1183
@btsusheela1183 4 сағат бұрын
Teluvalike hechhiskolok hogallaa eee edachararu 😂😂😂😂😂😂
@siddalingaiahkp9921
@siddalingaiahkp9921 5 сағат бұрын
ಈ ದೇಶದಲ್ಲಿ ನಾಸ್ತಿಕನಿಗಿಂತ ಹಾಸ್ತಿಕನಿಗೆ ಬೆಲೆ ಗೌರವ ಈ ದೇಶದಲ್ಲಿ ಪ್ರಾಮಾಣಿಕನಿಗೆ ಅವಮಾನ ಅಪ್ರಾಮಾಣಿಕನಿಗೆ ಬೆಲೆ
@neelakanthabhat6511
@neelakanthabhat6511 4 сағат бұрын
ಇದಕ್ಕೆ ರಾಷ್ಟ್ರಪತಿಗಳೇ ಉತ್ತರಿಸಬೇಕು
@MrAnilkrm
@MrAnilkrm 6 сағат бұрын
Excellent judge . Blessed to have him as judge. Full support to our respectful judge
@chandrashekhark.n-b9f
@chandrashekhark.n-b9f 4 сағат бұрын
ಇವರ ನೇರಾನೇರ ವರ್ತನೆ ಅನೇಕ ವಕೀಲರುಗಳಿಗೆ ಸಹಿಸಿಕೊಳ್ಳಲಾಗುತ್ತಲ್ಲ . ಇವರು ಕೊಡುವ ಒಂದೊಂದು ತೀರ್ಪು ಕುತೂಹಲಕಾರಿಯಗಿರುತ್ತದೆ ಹಾಗೂ ಒಳ್ಳೆಯ ಉದಾಹರಣೆಗಳನ್ನು ಕೊಡುತ್ತಾರೆ
@ushaka7133
@ushaka7133 4 сағат бұрын
ಜಡ್ಜ್ ಬಗ್ಗೆ ಎಷ್ಟು ಬೇಗ ವಿಚಾರಣೆ ಮಾಡಲು ತೀರ್ಮಾನ ಮಾಡಿದರಲ್ಲ ಅದರ ಬದಲು ಆ ಪ್ರದೇಶದಲ್ಲಿ ಅವರು ಹೇಳಿದ ಅವ್ಯವಸ್ಥೆಯನ್ನು ಸರಿಪಡಿಸಲು ಕ್ರಮತಗೊಂಡಿದ್ದ ರೆ ಚೆನ್ನಾಗಿರುತ್ತಿತ್ತು
@darshanprince
@darshanprince Сағат бұрын
💯
@replies267
@replies267 Сағат бұрын
@@ushaka7133 Swamy, krama thegedukondare vote sigalla.
@ashokdiwanaji7398
@ashokdiwanaji7398 5 сағат бұрын
ಸುಪ್ರೀಂ ಕೋರ್ಟ ಮೇಲೇ ನಂಬಿಕೆ ಇಲ್ಲಾ
@Rajesh-z9d2l
@Rajesh-z9d2l 5 сағат бұрын
ಅವರು ಹೇಳಿದ್ದು ಎಲ್ಲವೂ ಸತ್ಯ
@ammaamma8786
@ammaamma8786 4 сағат бұрын
ಒಳ್ಳೆಯ ಜಡ್ಜ್ 👌👌👌👌🙏🙏🙏🙏🙏
@mukeshkj5742
@mukeshkj5742 5 сағат бұрын
Sir, ನಾನು ಆ hearing video full ನೋಡಿದ್ದೀನಿ... Hon. Justice Vedavyasachar Shreeshanand ಅವರು vulgar ಆಗಿ ಏನೂ ಹೇಳಿಲ್ಲ... ನಮ್ಮ ದೇಶದ ಕೆಟ್ಟ ವ್ಯವಸ್ಥೆ ನೋಡಿ ತುಂಬಾ ನೋವಾಯ್ತು...
@padmanabhashirur9705
@padmanabhashirur9705 5 сағат бұрын
Justice shreeshanand is absolutely perfect in his observation
@kbnmurthy4857
@kbnmurthy4857 Сағат бұрын
ವೇದವ್ಯಾಸ ರವರೆ ನಿಮ್ಮ ಹೇಳಿಕೆ ಬಹಳ ಸ್ಪಷ್ಟ ನ್ಯಾಯಾಲಯದಲ್ಲಿ ನಿಮಗೆ ಜಯ ಸಿಗಲಿ.
@ktramachandra5180
@ktramachandra5180 4 сағат бұрын
ನಿಮ್ಮ ಮಾಹಿತಿಗೆ ಮತ್ತು ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಧನ್ಯವಾದಗಳು
@bmrshekar
@bmrshekar 5 сағат бұрын
we support high court judge sir....
@krishnapriya1901
@krishnapriya1901 5 сағат бұрын
His words are TRUE,I am proud of this judge Sri Shananda.
@srikantask656
@srikantask656 2 сағат бұрын
ದನ್ಯವಾದಗಳು ಜೈಹಿಂದ್
@venkatesh.mvenkatesh.m1603
@venkatesh.mvenkatesh.m1603 5 сағат бұрын
ಕಂಡದ್ದು ಕಂಡ ಹಾಗೆ ಹೇಳಿದರೆ ಕೆಂಢದಂತಹಾ ಕೋಪವಂತೆ😂😂
@chandrashekarmuniswamappa6140
@chandrashekarmuniswamappa6140 4 сағат бұрын
ಇತ್ತೀಚೆಗೆ ನ್ಯಾಯಾಲಯದ ತೀರ್ಪು ಗಳನ್ನು ನೋಡಿ ನ್ಯಾಯ ಈರೀತಿ ಇರುತ್ತಾ ಎಂದು ಅನ್ನಿಸುತ್ತಿದೆ, ಒಳ್ಳೆಯವರಿಗೆ ಕಾಲವಲ್ಲ
@yogeshgowda4877
@yogeshgowda4877 4 сағат бұрын
Thumba thumba medhavi namma Hemmeya Nyayamoorthi Sri shanandha ravaru🎉🎉🎉
@srinivaskbrao30
@srinivaskbrao30 6 сағат бұрын
Sathya helabaradu Joshi ji.
@mrk6657
@mrk6657 5 сағат бұрын
ಜೈಶ್ರೀರಾಮ್
@NarasimhanHs-i1o
@NarasimhanHs-i1o 5 сағат бұрын
We support honorable judge
@vijayvijaykumar5750
@vijayvijaykumar5750 Сағат бұрын
ಇದ್ದಿದ್ದು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದಂಗೆ. ಎಂಬ ನೂರಕ್ಕೆ ನೂರು ಸತ್ಯ. ಸತ್ಯಮೇವ ಜಯತೇ. ಜೈ ಶ್ರೀ ರಾಮ್.
@HS-bj9qw
@HS-bj9qw 2 сағат бұрын
ನನ್ನ ಸಪೋರ್ಟ್ ನ್ಯಾಯಧೀಶರಿಗೆ 🌹💐🙏🏿🙏🏿🙏🏿🙏🏿🙏🏿💐
@prasadvn524
@prasadvn524 4 сағат бұрын
Support to Sri Shrishananda
@bsvishwanathavinayaka9936
@bsvishwanathavinayaka9936 5 сағат бұрын
ಒಲ್ಲದ ಗಂಡನಿಗೆ ಮೊಸರನ್ನದಲ್ಲಿ ಕಲ್ಲು ಅನ್ನುವ ಹಾಗಯ್ತಲ್ಲ
@sapsubbanna6115
@sapsubbanna6115 4 сағат бұрын
I support honourable judge Vedavyasa shreeshananda sir.
@ramadaskaranth7461
@ramadaskaranth7461 4 сағат бұрын
Very good justice
@mnagarajmnagaraj2785
@mnagarajmnagaraj2785 5 сағат бұрын
Judge sir is good really heart and justice
@vkskbl2331chettier
@vkskbl2331chettier 5 сағат бұрын
I support Hon ble judge V Shreeshananda He is an excellent judge Trivial matters should be ignored
@manjuprerana4273
@manjuprerana4273 4 сағат бұрын
ನ್ಯಾಯದಿಷರು ತುಂಬಾ ಒಳ್ಳೆಯವರು.
@lau7481
@lau7481 6 сағат бұрын
I am with the judge. CJI AND HIS ASSOCIATES seem to have NOTHING BETTER TO DO. SC SHOULDbe abolished.
@siddappac2648
@siddappac2648 3 сағат бұрын
Judge very brilliant shreeshanand sir very brilliant and prompt and good
@rudregowdas3261
@rudregowdas3261 6 сағат бұрын
Worst judiciary in world
@radhikagrama8747
@radhikagrama8747 4 сағат бұрын
ಹೀಗಿದೆ ನಮ್ಮ ದೇಶ.
@ashokdiwanaji7398
@ashokdiwanaji7398 5 сағат бұрын
ಥೂ ಸುಪ್ರೀಂ ಜಜ್ಜಗಳಿಗೆ ಇಂಥದರಲ್ಲಿ ಬಹಳ ಆಸಕ್ತಿ
@shivamadaiahsiddegowda3265
@shivamadaiahsiddegowda3265 5 сағат бұрын
We all are support to Sreeshanda judge sir
@nagarajaraosr5808
@nagarajaraosr5808 4 сағат бұрын
We support this judge v Srishananda
@venugopala2259
@venugopala2259 5 сағат бұрын
Very very fine judge god bless judge with family
@ChandrakanthNaidu
@ChandrakanthNaidu 5 сағат бұрын
Good judge for common citizen,
@mohanshetty6675
@mohanshetty6675 5 сағат бұрын
ಸತ್ಯ ಹೇಳಿದರೆ - ಈ ರೀತಿ - ಥೂ
@gowdak8397
@gowdak8397 Сағат бұрын
ಒಳ್ಳೆಯವರು ಅಂದ್ರೆ ಈ ಸಮಾಜಕ್ಕೆ ಆಗಿಬರಲ್ಲ
@dathurao5058
@dathurao5058 5 сағат бұрын
Great sir ❤❤❤❤❤
@govindaiahmfc233
@govindaiahmfc233 Сағат бұрын
We support justice srishananda.
@nageshmaiya2845
@nageshmaiya2845 5 сағат бұрын
ತಗಡು ಸುಪ್ರೀಂ ಕೋರ್ಟ್ ಮತ್ತು ಅಲ್ಲಿನ ದೊಡ್ಡ ತಗಡುಗಳು.
@chandrakanthamallya9332
@chandrakanthamallya9332 5 сағат бұрын
ಸುಪ್ರೀಂ ಕೋರ್ಟ್ ಜಡ್ಜ್ ನ ಹುಳುಕನ್ನು ಪತ್ತೆ ಹಚ್ಚ ಕೆಲಸ ಮಾಡಬೇಕು
@dayanandas5271
@dayanandas5271 4 сағат бұрын
​@@chandrakanthamallya9332 ಹೋರಾಟ ಸುವ್ಯವಸ್ಥಿತವಾಗಿ ಮಾಡಲೇ ಬೇಕು.
@darshanprince
@darshanprince Сағат бұрын
😂😂😂😂😂😂😂
@kempannamushi8740
@kempannamushi8740 4 сағат бұрын
ಒಳ್ಳೆ ವಿಚಾರ ಸರ್.....
@sundarsuvarna8859
@sundarsuvarna8859 55 минут бұрын
We support shreeshananda justice,always ❤
@ceell8089
@ceell8089 5 сағат бұрын
He is an excellent judge
@adigaraju5170
@adigaraju5170 5 сағат бұрын
Hindu opposite Supreme Court
@shankardr220
@shankardr220 4 сағат бұрын
I am with judge sir
@shadaksharayyaswamys.kanvi7996
@shadaksharayyaswamys.kanvi7996 26 минут бұрын
ಮಾನವ ಧರ್ಮಕ್ಕೆ ಜಯವಾಗಲಿ!
@bharathJp-ws4ef
@bharathJp-ws4ef 5 сағат бұрын
Namaskara Joshi ji ennu namma badhuku hegira bahudhu sir
@lakshminarayanasitaramayya9495
@lakshminarayanasitaramayya9495 4 сағат бұрын
I support our highcourt judge.
@likhithaks4732
@likhithaks4732 2 сағат бұрын
Shrishananda is a very good Judicial Officer and he is relief oriented. He always supports right cause and exposes wrongdoers and strives for quick disposal of cases. Many judges indulge in informal talks also and occasionally there may be slip of the tongue. Undue importance should not be given to such incidents. Good Judges like him should be always supported.
@rekhac1616
@rekhac1616 6 сағат бұрын
Karnataka judge heliruvudu sariyagide
@mohanrajm1316
@mohanrajm1316 Сағат бұрын
ನಮ್ಮ ನ್ಯಾಯಾಧೀಶರು ನಮ್ಮ ಹೆಮ್ಮೆ
ПРИКОЛЫ НАД БРАТОМ #shorts
00:23
Паша Осадчий
Рет қаралды 5 МЛН
ПРИКОЛЫ НАД БРАТОМ #shorts
00:23
Паша Осадчий
Рет қаралды 5 МЛН