ನಿಮ್ಮ ಕಾಲದಲ್ಲಿ ಬದುಕಿರೋ ನಾವೇ ಧನ್ಯರು. ಧನ್ಯೋಸ್ಮಿ ಧನ್ಯೋಸ್ಮಿ 🙏🙏
@preckm7078Ай бұрын
🙏 ಜೈ ಗುರುದೇವ 🙏
@jayaramshenoy3025Ай бұрын
ಧನ್ಯವಾದಗಳು
@laxmankunigeri6831Ай бұрын
🙏👍ಸ್ವಾಮೀಜಿ ದಸರಾ ಹಬ್ಬದ ಶುಭಾಶಯಗಳು ಗುರುಗಳೇ
@Nesar.-ur7dkАй бұрын
ನಿಮ್ಮ ಮಾತು ಕೇಳೋದೇ ಒಂದು ಸಂಬ್ರಮ ಗುರುಗಳೇ.. ಪ್ರಪಂಚವನ್ನೇ ಮರೆತು ಕೇಳುವ ಅನುಭವ ಆಗತ್ತೆ.. ಕೇಳ್ತಾನೆ ಇರಬೇಕು ಅನ್ಸುತ್ತೆ.....
@GowdagowdaGowdarАй бұрын
Maa
@vidyathobbi5911Ай бұрын
🙏
@adiyappaadiyappa4449Ай бұрын
ಸ್ವಾಮೀಜಿ ಸನಾತನ ಧರ್ಮ ಅನಂತ, ಆ ಅನಂತವನ್ನು ನಾವು ಹೇಗೆ ? ಸಂಪೂರ್ಣವಾಗಿ ತಿಳಿದುಕೊಳ್ಳುವುದು. ನನ್ನಂತ ಯುವಕರೆಲ್ಲರೂ ಈ ಧರ್ಮದ ಬಗ್ಗೆ ಒಂದು ಪದವನ್ನೂ ಬಿಡದೆ ತಿಳಿಯಲು ವೀಡಿಯೊಗಳನ್ನು ಮಾಡಿ ಸ್ವಾಮೀಜಿ
@govindarajuc7820Ай бұрын
21:16 ಸಮುದ್ರದ ನೀರನ್ನೆಲ್ಲ. ನಾನು ಕುಡಿಯಲಾಗುವದಿಲ್ಲ. ನಾನು ಸಮುದ್ರದಲ್ಲಿ ಮುಳುಗಿ. ಒಂದಾಗಬೇಕು. ಅಷ್ಟೇ. ಧ್ಯಾನ. ಯೋಗದ ಮೂಲಕ.