ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@user-ru3kw7qo1z11 ай бұрын
ರಾಮಕೃಷ್ಣ ಆಶ್ರಮದ ಸನ್ಯಾಸಿಗಳ ವಿಡಿಯೋ ಮಾಡಿದಾಗ ಕಾಮೆಂಟ್ಸ್ section ಆಫ್ ಮಾಡಿ. ಇವರ ಬಗ್ಗೆ ನೀಚರು ಮಾಡೋ ಒಂದೇ ಒಂದು ಕೆಟ್ಟ ಕಾಮೆಂಟ್ಸ್ ಓದೋಕೂ ಮನಸ್ಸಿಗೆ ಬಹಳ ನೋವಾಗುತ್ತದೆ.
@vijayaac23811 ай бұрын
ಸ್ವಾಮೀಜಿಯ ವರ ಮಾತುಗಳನ್ನು ಆಲಿಸುವುದೇ ಅ ಅಂತರಂಗಕ್ಕೊಂದು ಸುಖಾನುಭವ. ಈ ಅಪೂರ್ವ ಅರಿವಿನ ಗಣಿಗೆ ಅನಂತ ನಮಸ್ಕಾರ ಗಳು.🙏🏻🙏🏻❤
@shrih88919 ай бұрын
These are the few Swamijis who are living examples of how it looks like if you "awaken your soul". You can see a super clarity of his thoughts, the precise answers etc.
@bhagya38936 ай бұрын
ಸ್ವಾಮಿಜೀ ನಿಮ್ಮ ಆಲೋಚನೆಗಳು ಎಷ್ಟು ವೈಚಾರಿಕತೆಯಯಿಂದ ಕೂಡಿವೆ ಹಾಗೇಯೇ ವೈಜ್ಞಾನಿಕ ಮನೋಭಾವವು ಅದ್ಭುತ
@SiddaGK11 ай бұрын
ಸ್ವಾಮೀಜಿ ನಿಮ್ಮ ಜ್ಞಾನ ಅರಿವಿನ ನೆಲೆ ನಮಗೆ ಎಲ್ಲಾರಿಗೂ ಪ್ರಾಪ್ತಿ ಅಗಲಿ ಎಂದು ಆಶೀರ್ವಾದ ಮಾಡಿ. ಓಂ ನಮಃ ಶಿವಾಯ
@keshavak994811 ай бұрын
ನಮಗೆ "ಎಲ್ಲರಿಗೂ" ಎಂದು ಹೇಳು ಸಿದ್ದೇಶ್ 🙏
@SiddaGK11 ай бұрын
@@keshavak9948 ಧನ್ಯವಾದ ಅಣ್ಣ ನಿಮ್ಮ ಸಲಹೆಗೆ ಓಂ ನಮಃ ಶಿವಾಯ
@akbaralimiyaakbar688811 ай бұрын
ಇಂತಾ ಸ್ವಾಮೀಜಿ ಇರ್ಬೇಕು
@devarajad330211 ай бұрын
Howdu avaru open agi irodana helthidare
@vijaymohare512610 ай бұрын
ಆಧ್ಯಾತ್ಮ ಹಾಗೂ ವಿಜ್ಞಾನ ಎರಡನ್ನೂ ಅರಿತ ಶ್ರೀಗಳು💐❤
@venkivenki012211 ай бұрын
ಸ್ವಾಮಿ ನಿರ್ಭಯಾನಂದ ಸರಸ್ವತಿಯವರ ಅಪಾರ ಜ್ಞಾನಕ್ಕೆ ನನ್ನ ಅನಂತ ಪ್ರಣಾಮಗಳು 🙏🙏💐💐💐
@sushumasuresh456211 ай бұрын
ಇಂಥಾ 'ನಿಜ' ಜ್ಞಾನಿಗಳ ಅಗತ್ಯ ಜಗತ್ತಿಗಿದೆ...
@murugen198111 ай бұрын
🎉 ಗುರುಗಳಿಗೆ ನನ್ನ ಸಸ್ಟಾಂಗ ನಮಸ್ಕಾರಗಳು🎉 ಥಾಂಕ್ಸ್2ವಿಡಿಯೋ
@ramappakhot90649 ай бұрын
Om namah shivaya ❤
@sridharsanjeev305011 ай бұрын
"ವಾಸ್ತವತೆಯ ಮತ್ತೊಂದು ಮಗ್ಗುಲನ್ನು ಅದ್ಭುತವಾಗಿ ಅನಾವರಣಗೊಳಿಸುತ್ತಿದ್ದಾರೆ ಸ್ವಾಮೀಜಿ❤️🙏
@yogesh19732211 ай бұрын
ಸ್ವಾಮಿಗಳು ತುಂಬಾ ಅರ್ಥಪೂರ್ಣವಾಗಿ ಮಾತಾಡಿದ್ದಾರೆ . ವೈರಾಗ್ಯ ಮತ್ತು ವ್ಯಾಕುಲತೆ ಬಗ್ಗೆ ಪರಿಚಯಿಸಿ ಹಾಗೆಯೆ ಗೃಹಸ್ಥನಾಗಿದ್ದರೂ ಇರುವುದರಲ್ಲಿ ಇತಿಮಿತಿಯಾಗಿ ಬದುಕಿ ಶಿಸ್ತಿನಿಂದ ಬದುಕಬೇಕು ಎಂದು ತಿಳಿಸಿಕೊಟ್ಟ ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು . 🙏🙏🙏
@nagarajm839411 ай бұрын
ಆಧ್ಯಾತ್ಮಿಕದಲ್ಲಿ ಸ್ವಲ್ಪವಾದರೂ ಅನುಭೂತಿಯನ್ನು ಹೊಂದಿದರೆ ಬಹುತೇಕ ಮುಂದುವರಿಯ ಬಹುದು..🙏
@kalaaloka235911 ай бұрын
ಶ್ರೀ ಭಾಗ್ವಾಧೀತೆ ಓದಿದರೆ ಜೀವನ ಏನು ಅನ್ನೋದು ಗೊತ್ತಾಗುತ್ತೆ ❤
@ayyappam487710 ай бұрын
ಅಮರಪ್ರಸಾದ್ sir ತುಂಬಾ ಧನ್ಯಾವದಗಳು ತಮಗೂ ಕೂಡ ಸ್ವಾಮಿಗಳನ್ನು ಕರೆಸಿದ್ದಕ್ಕೆ
@shivanandaby232010 ай бұрын
ಚಿಕ್ಕ ವಯಸ್ಸಿನಿಂದ ನಿರ್ಭಯನಂದ ಸ್ವಾಮಿಗಳ ಉಪನ್ಯಾಸ ಕೇಳ್ತಾ ಬಂದಿದೀನಿ. ಇತ್ತೀಚಿಗೆ ಬಹಳಷ್ಟು ಸ್ಪಷ್ಟವಾಗಿ ವಿಚಾರಗಳು ಜೀರ್ಣವಾಗತಿದೆ. ಸ್ವಾಮೀಜಿಯ ವಾಕ್ಚಾತುರ್ಯ ಅತ್ಯದ್ಭುತ. ಈ ವಿಚಾರಗಳು ಇನ್ನಷ್ಟು ಜಗತ್ತಿಗೆ ಪಸರಿಸಲಿ.
@thippeswamyb727411 ай бұрын
ಸ್ವಾಮಿ ನಿರ್ಭಯನಂದ ಸ್ವಾಮಿಗಳ ಪಾದ ಸ್ಪರ್ಶ ನನ್ನ ಜೀವನದಲ್ಲಿ ತುಂಬ ಅದ್ಭುತಗಳೊಂದಿಗೆ ಕೊಂಡೋಯುತಿದೆ.
@BELURUBOSS11 ай бұрын
ಏನೂ ಅದ್ಭುತ ಮಾತುಗಳು ಇವರ ಹೆಚ್ಚು ಹೆಚ್ಚು ಭಾಷಣ ಹಾಕಿ ಎಷ್ಟು ಕೇಳಿದರೂ ಸಾಲದೂ
@megharshagowda223210 ай бұрын
Great mystic Swami Nirbhayananda swamiji
@harshithkulal334011 ай бұрын
ನಿಜವಾದ ಸ್ವಾಮಿಗಳು ಅಂದರೆ ಇವರಂತವರು..... 🙏 ಜೈ ಸ್ವಾಮಿ ವಿವೇಕಾನಂದ... 🚩
@pushpaby2161Ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏
@dinakargpoojary885611 ай бұрын
ಶ್ರೀ ನಿರ್ಭಯಾನಂದ ಸ್ವಾಮೀಜಿ ಯವರು 12 ವರ್ಷದ ಹಿಂದೆಯೇ ಜೀವನ ಸಾಧನೆಯ ಬಗ್ಗೆ ಆಡಿರುವ ಮಾತುಗಳು ನಮಗೆ ಇಂದಿಗೂ ಸ್ಪೂರ್ತಿ. ಸ್ವಾಮೀಜಿ ಯವರ ಜ್ಞಾನ ಭಂಡಾರಕ್ಕೆ ಕೋಟಿ ಪ್ರಣಾಮಗಳು ❤ ವಂದೇ ಗುರು ಪರಂಪರಾ... 🙏🔥🌄
@manim55149 ай бұрын
Wonderful videos 🙏🙏🙏🙏
@HonnaiahsnHonnaiahsnАй бұрын
ಪೂಜ್ಯ ಸ್ವಾಮೀಜಿಗಳಿಗೆ ನನ್ನ ಅನಂತ ಅನಂತ ಕೋಟಿ ಪ್ರಣಾಮಗಳು. 🌹🙏🙏🙏🙏🙏🙏🙏🙏🙏🌹.
@ಕನ್ನಡಸಾಹಿತಿ-ಥ4ಭ10 ай бұрын
ಶ್ರೀ ಗುರುಭ್ಯೋನಮಃ
@shivapparaut169 ай бұрын
You are our proud swamiji 🙏🙏🙏🙏🙏
@gowrimahesh610310 ай бұрын
Looking forward to see more interviews especially with swamji
@girijavaijumahamani701311 ай бұрын
ಇವರ ಮಾತುಗಳು ಕೇಳುವುದು ಆನಂದ...
@jayashreemurthy77610 ай бұрын
ಇಂತಹ ಮಹಾತ್ಮರ ವಿಚಾರಗಳು ಮತ್ತೆ ಮತ್ತೆ ನಮಗೆ ತಲುಪಿಸಿ
@harishgowda533410 ай бұрын
ಫ್ರೀ ಸ್ಪೀಚ್ ಬದಲು ಕನ್ನಡದ ಪದಗಳನ್ನು ಬಳಸಿದ್ದರೆ ಕನ್ನಡಮ್ಮನಿಗೆ ಅರ್ಪಿತವಾಗುತ್ತಿತ್ತು
@NeelappaHarihar8 ай бұрын
Howdu.
@ArjunPrince-w6r11 ай бұрын
ಆದ್ಯಾತ್ಮ ಚಿಂತನೆಗೆ ಎಂತಹ ವಿಡಿಯೋ ಮಾಡಿದ್ದೀರಾ ಸರ್ ತುಂಬಾ ಧನ್ಯವಾದಗಳು. ಒಳ್ಳೆಯ ಕಂಟೆಂಟ್
@sushumasuresh456211 ай бұрын
ವಿಜ್ಞಾನ, ಆಧ್ಯಾತ್ಮ, ತರ್ಕ, ವಾಸ್ತವಗಳನ್ನ ನಿರರ್ಗಳವಾಗಿ ದಾಖಲೆಗಳ ಜೊತೆಗೆ...ವಿವರಿಸುವ ಜ್ಞಾನಭಂಡಾರವೇ ಸ್ವಾಮೀಜಿಯಾಗಿ ಕಾಣುತ್ತಿದೆ...
Super and fantastic swamiji thank you so much for your information
@ManjuManju-ld1pv11 ай бұрын
ಇದಕ್ಕೆಲ್ಲ ಒಂದೇ ಪರಿಹಾರ ಧ್ಯಾನ
@sharavatibhat543510 ай бұрын
नमोनमः
@bheemarayabheem73211 ай бұрын
Dhanyavadagalu gurugale
@omnipresent637010 ай бұрын
Thank u ಅಮರ್ sir ❤
@gajananahegde191911 ай бұрын
Jai Jai gurudev Datta, Jai Shreeram, jai hanuman, maharudra hanuman ki jai
@raghuk32418 ай бұрын
SwamijiSariyageHeliddare. JaiShreeGuruMaharajKi
@jackeykumar8467Күн бұрын
Very very beautiful conversation hello it Guruji what is saying absolutely right? I met Guru in New York. I am very very happy thank you beautiful KZbin channel.💐🌺💐🌺💐🌺💐🙏🙏🙏🙏🙏🙏
@FinancialFreedomRetireEarly11 ай бұрын
@MasthMagaa Plz do more and more sessions with Shri Nirbhayanand Swamiji about such more topics..
@user-ct1zk3bo1k11 ай бұрын
Nijagunananda ಸ್ವಾಮೀಜಿಗೆ ಇಂಟರ್ವ್ಯೂ, ಮಾಡಿ 🙏🙏🙏
@rajeshpattar656811 ай бұрын
Pranaam Swamji Vande Vivekananda
@kingbro90711 ай бұрын
ಪ್ರಜ್ಞಾ ಪ್ರವಚನ,
@VILLAGEBOY091811 ай бұрын
ಈ ರೀತಿ ನಾಡಿನ ಎಲ್ಲ ಗಣ್ಯರನ್ನು ಮಾತನಾಡಿಸಿ❤️🙏
@Jaihind-qh9vk10 ай бұрын
Jai swamiji
@naveeshnnn393511 ай бұрын
Sadguru❤
@dilipkumart987610 ай бұрын
want more episodes☝️
@shivakumarkg4626Ай бұрын
ಅದ್ಬುತ ಪ್ರವಚನ
@pavankulkarni-y2p11 ай бұрын
Great speech and having good knowledge Swamiji🎉🎉🎉🎉
@krishnamurthy-vj7fd10 ай бұрын
Nice
@santhoshh850611 ай бұрын
Super speech.....
@sandeepsagar395811 ай бұрын
Impressive knowledge ❤
@pramilas757811 ай бұрын
Me chanal very very good👍 naku chaala istam
@Bharatiya190711 ай бұрын
Swamiji dhanyosmi🙏🙏🙏
@kanthrajdoddary885511 ай бұрын
❤❤❤❤❤❤❤ Gurugale namaste
@hckantihck342811 ай бұрын
Om nam shivaya....
@veereshsipraygodentireworl703210 ай бұрын
ಸುಖ ಅಂದ್ರೆ ಬುದ್ಧನಾ ಉಪದೇಶ ತುಂಬಾ ಚೆನಾಗಿದೆ,
@VishweshwariahGowda18 күн бұрын
Om.guruve.namaha
@kumaraswamyhymsk21211 ай бұрын
Nammannu navu tilkolodu hege guru deva
@Richkid39611 ай бұрын
ಕರ್ನಾಟಕ ರಾಜ್ಯಕ್ಕೆ ಇಂತಹ ಯೋಗಿ ಸಿಎಂ ಆಗುವ ಅಗತ್ಯ ಇದೆ ಎನಿಸುತ್ತಿದೆ.
@gowrimahesh610310 ай бұрын
Evaru barathkke dodda kanikke
@mindfulmarket44410 ай бұрын
👌🙏
@malathil24385 ай бұрын
Gaurugalege pranamagalu
@ravikiran.r978411 ай бұрын
ಇನ್ನಷ್ಟು ವಿಶಯ ತಿಳಿಯುವ ಕುತೂಹಲ ಇದೆ🙏🙏🙏
@siddammadollin730711 ай бұрын
Supr bro
@maheshabhi10094 ай бұрын
Bhagavantha shri krishna nim moolaka vidhyarthigalige silk iddare jayavagali. Guruji
@NarsappaMirji20 күн бұрын
Now i want Swamiji Vivekananda.
@devarajmallasamudra907811 ай бұрын
ಸ್ವಾಮೀಜಿಯ ಎಲ್ಲಾ ಮಾತು ಆಧ್ಯಾತ್ಮಿಕಕಷ್ಟೆ ಸೀಮಿತವಾಗಿ ಚನ್ನಾಗಿದೆ ಆದರೆ ನಡು ನಡುವೆ ಅವರ ಮಾತುಗಳಲ್ಲಿ ಮೌಢ್ಯತೆ ಕಾಣುತ್ತಿದೆ
@surajbsgatty954711 ай бұрын
ಯಾವ ಮೌಢ್ಯತೆ
@Akashrao99810 ай бұрын
Yeste eddru namm swamiji navu avar kaili class kelidddve vadenu tinddide but avar bagge heloke agalla very talented monk 😊❤
@Suuprrithh3 ай бұрын
Very Good Please do more videos like this
@shunudigaming12286 ай бұрын
Excellent insights, Thanks sir. I have got the required clues. Thank you once again Sir.
@Psn56511 ай бұрын
Justice for SOUJANYA 🙏 Om namha shivaya 🙏 Pls speak about KAMANDA 😢
@AdvaitaYouTube911 ай бұрын
Swami Viveka Chudamani kannada book elli sigute , plz heli
@beseasharkatcsharp58387 ай бұрын
15:30 Swami gale, nima adhyathma anubhava vanu share madbahuda?
@mahendranr8934Ай бұрын
Best series
@RajuKc-j9e5 ай бұрын
ಆಗದವದ ಪಾಂಡಿತ್ವ ಇವತ್ತಿನ ಪರಿಸ್ಥಿತಿಯಲ್ಲಿ ಇಂತಹ ಗುರುಗಳು ಭಾರತಕ್ಕೆ ಬೇಕು